ಗುರುಗಳೇ ನನಗೆ ಈ film ತುಂಬ ಇಷ್ಟವಾಗಿದೆ ಅದರಲ್ಲೂ ಈ ಹಾಡು 👌 ❤️ ಮತ್ತು ಇದರಲ್ಲಿನ ಎಲ್ಲ ಹಾಡುಗಳೂ ತುಂಬಾ ಇಷ್ಟ . ಈ film ನಲ್ಲಿನ comedy ಭಾರಿ ಆದ, Ganesh, ದಿಗಿ (ಆಘೋರಿ), ಬುಷಿ ಅಲಿಯಾಸ್ ಭೂಷಣ್, ಇವರೆಲ್ಲರ ಕಾಂಬಿನೇಶನ್ ಅಂತೂ.... ಇದ್ರೆ ಇವರತರ ಫ್ರೆಂಡ್ಸ್ ಇರಬೇಕು ಅಂತ ಅನಿಸುತ್ತೆ, ಅವರೆಲ್ಲರೂ ಸೇರಿ ಮಾಡುವ ಕಿತಾಪತಿ ನನಗೆ ತುಂಬಾ ಇಷ್ಟ ಆಗಿದೆ. ಮತ್ತೆ ಅವರವರ love ❤️ super ಅದರಲ್ಲೂ ಶ್ವೇತಾ (vaibhavi shandilya) ಅವರದ್ದು ಆಕ್ಟಿಂಗ್ ನೋಡು ನನ್ನ ಹಿಂದಿನ 4 ವರ್ಷದ love story ನೆನಪಿಗೆ ಬಂದು ಈ ಸಿನಿಮಾವನ್ನ ಬರೋಬ್ಬರಿ ಒಂದು ವಾರ 7 ದಿನ ನೋಡಿನಿ ( ಒಂದೆರಡು ಬಾರಿ ಬೇರೆಯವರ ಹತ್ರ ಸಾಲ ಮಾಡಿನಿ ಇದನ್ನು ನೋಡಲು)👌 💫 ಎಷ್ಟು ಸಲ ನೋಡಿದರು ಬೋರ್ ಆಗುತಿರಲಿಲ್ಲ. ಅವರೆಲ್ಲರೂ ಸೇರಿ ತಮ್ಮ ತಮ್ಮ lover ಗಳನ್ನ ಟರ್ಕಿ ಬಾರ್ಡರ್ ಗೆ ಹೋಗಿ ಮಿಟ್ ಮಾಡಿ ತಮ್ಮ ಪ್ರೀತಿಯನ್ನು ಪಡೆಯುವ ಪ್ರಯತ್ನ ಇದೆಯಲ್ಲ ಅದಂತು 👌👌👌👌ಹೇಳಲು ಪದಗಳೇ ಸಿಗುತ್ತಿಲ್ಲ. ಅವರು vaibhavi shandilya ಅವರ ನಟನೆ ಅಂತೂ ನಿಜವಾಗ್ಲೂ ನನ್ ಹುಡುಗಿನೆ ಅನಿಸುತಿತ್ತು. ಏಕೆಂದರೆ ಅವರ ಹೋಲಿಕೆ ಮತ್ತು ನನ್ ಹುಡುಗಿ ಹೋಲಿಕೆ ಪ್ರಾಯಶಃ ಒಂದೇ ತರ ಇದೆ. ನನಗೆ ಇನ್ನು ಈ ಮೂವೀ ನೋಡುವ ಆಸೆ ಇದೆ ಆದ್ರೆ ನಮ್ಮ ಊರಿನಲ್ಲಿ (ಶಹಾಪುರ,ಜಿ. ಯಾದಗಿರಿ) ಅದನ್ನು ತೆಗೆದು ಬೇರೆ ಸಿನೆಮಾ ಹಾಕಿದ್ದಾರೆ . 😔🥺
When I am listen song first time. :-. Flop song Second time :- ok ok 3rd time :-. Repeat nth time. ❤️ No words to express how it is sonunigam voice ultimate. 😍
One of my friend watched movie twice only for this song... What a costume designing and art work is excellent and ganesh sir looks very handsome and vaibhavi medam looks so beautiful and with killing expression she nailed this video song and sonu nigam sir voice is as always ❤
@Kichcha bosss 🔥 keeping name as kicchcha won't make you kicha or won't u have the qualities of kichcha..u stupid waste fellow .. U r just fake personality spoiling the name of sudeepa
Song : Naanaadada Mathellava ನಾನಾಡದ ಮಾತೆಲ್ಲವ Singer Sonu Nigam sir Music Arjuna jany sir Lyrics Jayanti kaikini . Movie Gaalipata 2 ನಾನಾಡದ ಮಾತೆಲ್ಲವ ಕದ್ದಾಲಿಸು ಆದರೂ ನೀ ಹೇಳದೇ ಒದ್ದಾಡಿಸು ನೀ ತೋರುವ ಮುಂಗೋಪವ ಮುದ್ದಾಗಿಸು ಕಣ್ಣಲ್ಲೇ ನೀ ಮೆಲ್ಲಗೆ ಒತ್ತಾಯಿಸು ಓದಿದ ಪುಸ್ತಕ ನಾನು ಎದೆಗೊತ್ತಿಕೊಳ್ಳುವೆಯೇನು ಬಿಸಿಯ ಉಸಿರು ನೀಡಿ ಪ್ರತಿ ಸಾಲನು ಕಥೆಯಾಗಿಸು ನಾನಾಡದ ಮಾತೆಲ್ಲವ ಕದ್ದಾಲಿಸು ಆದರೂ ನೀ ಹೇಳದೇ ಒದ್ದಾಡಿಸು ಮಧುರ ಕನಸಿನ ಕದಾ ತೆರೆದೆ ಇಡುವೆನು ಸದಾ ಒಂಟಿ ನಾನಾದರೂ ಸಂಭಾವಿತಾ... ಸರಳ ಸಂಗತಿಯಲಿ ಸಲಿಗೆ ಸಂಭವಿಸಲಿ ಜಂಟಿ ಅಭ್ಯಾಸಕೆ ಸುಸ್ವಾಗತಾ... ತೆರೆಯಾ...ಮರೆಯಾ...ವಿಷಯಾ... ತುಂಬಾ ಇದೆ ಕೃಪೆಯಾ ಹಿಂಬಾಲಿಸು ನಿನ್ನ ಸೆಳೆತದ ಸವಿ ಬರೆಯಲಾರೆನು ಕವಿ ಮನವಿ ಬರಿ ನಿನ್ನದೇ ಚಿತ್ರೋತ್ಸವ... ಪಂಚನಾಮೆಯ ಬಿಡು ಪ್ರಥಮ ಚಿಕಿತ್ಸೆಯ ಕೊಡು ಮಾಡಿ ಸದ್ದಿಲ್ಲದಾ ಅಪಘಾತವಾ... ಉಭಯ... ಹೃದಯಾ... ಆದಲೂ ಬದಲಾದರೆ ನೀನೇನ ಸಂಭಾಳಿಸು ನಾನಾಡದಾ ಮಾತೆಲ್ಲವಾ ಕದ್ದಾಲಿಸು ಆದರೂ ನೀ ಹೇಳದೇ ಒದ್ದಾಡಿಸು ನೀ ತೋರುವ ಮುಂಗೋಪವ ಮುದ್ದಾಗಿಸು ಕಣ್ಣಲ್ಲೇ ನೀ ಮೆಲ್ಲಗೆ ಒತ್ತಾಯಿಸು
Starting inda nagiskondu bandu climax alli onde sala Alo haage madtare nam gani Mother n son sentiment scene is very emotional ❤️ guys don't miss the movie watch it with your family
Beautiful song, Ganesh Sir has given his best performance with great expressions as per the song which is sung By wonderful singer Sonu Nigam Sir, Amazing Choreography which is extra ordinary with Creative concept which has come out with great theme at beautiful locations colourful & magical frames and visuals workdone by Cinematographer, good art work. Congratulations Director Yogaraj Butt Sir 💐 and team 👏🏻👏🏻👏🏻👏🏻
@2:55 the whole song theme changes and gives chill to ears.. really sung amazing Sonu sir as always, I agree we have to give chance to sing this song for KFI play back singers..
ಸೋನು ನಿಗಮ್♥️ ಕನ್ನಡಿಗನಲ್ಲದಿದ್ದರೂ ಈ ಪರಿಯ ಭಾವ ಎಲ್ಲಿಂದ ತುಂಬುತ್ತಾರೋ ದೇವರೇ ಬಲ್ಲ♥️ ಕನ್ನಡದ ಹಾಡುಗಳ ಅದ್ಭುತ ಭಾವಪೂರ್ಣ ಹಾಡುಗಾರ ಪ್ರತಿ ಅಕ್ಷರದಲ್ಲೂ ಭಾವನೆ ತುಂಬಬಲ್ಲ ಏಕೈಕ ಹಾಡುಗಾರ♥️ ಇವರಿಂದ ಇನ್ನಷ್ಟು ಹಾಡುಗಳನ್ನು ಹಾಡಿಸಿ
ಜಯಂತ್ ಕಾಯ್ಕಿಣಿ ಸರ್ ನಮ್ಮ ಕನ್ನಡ ಇಂಡಸ್ಟ್ರಿ ಗೇ ಸಿಕ್ಕ ವಜ್ರ😘lyrics💥💥
Nija 🤍
ಗಣೇಶ್ ಅವರ ನಟನೆ ಅದ್ಭುತ.ಕನ್ನಡದ ಮತ್ತೊಂದು ಚಿತ್ರ 100 ಕೋಟಿಗೆ ಸೇರಿದೆ. ಗಾಳಿಪಟ2 ಯಶಸ್ವಿ ಪ್ರದರ್ಶನ ಕಂಡಿದೆ ಜೈ ಕನ್ನಡ ಚಿತ್ರರಂಗ..! 📷🍿
100Cr en serilla 30Cr Gross movie changi ide nanu nodidini
@@gaganc6205 no bro monne ganesh fans pageli nodde
@@gaganc6205 ondu vaarakke 40 cr agittu
@@gaganc6205 50+cr agidhe
@@rao433 total collection 39.5
ಸೋನು ನಿಗಮ್ ಅವರ Voice ಗಣೇಶ್ ಅವರಿಗೆ 100% ಸೂಟ್ ಆಗುತ್ತೆ, ಗಣೇಶ್ ಅವರೇ ಹಾಡಿದ ಹಾಗೆ ಇರುತ್ತೆ...... ಜಯಂತ್ ಸಾರ್ ಅಂತೂ ಅಧ್ಭುತ....
3:59 3:59
😮😅😅 3:59 😊 3:59
Neevu heliddu 100% nija
@@mallikarjunmallikarjun7598😂, sorry t wt
@@mallikarjunmallikarjun7598Lqq08
ತುಂಬಾ ದಿನಗಳ ನಂತರ ಗಣಿ ಅವ್ರ ಮನಮುಟ್ಟುವ ಹಾಡು ಬಂದಿರೋದು ತುಂಬಾ ಖುಷಿ ಆಯಿತು
Ganesh avrige Sonu sir hadidrene Chanda ♥️😍
@KANNADA HUDUGA ANIL NAYAK 2w2www2w2w
ಸೂಪರ್ ಸಾಂಗ್ ❤💫🪄
@𝐒𝐡𝐰𝐞𝐭𝐡𝐚 dagar das
ಗುರುಗಳೇ ನನಗೆ ಈ film ತುಂಬ ಇಷ್ಟವಾಗಿದೆ ಅದರಲ್ಲೂ ಈ ಹಾಡು 👌 ❤️ ಮತ್ತು ಇದರಲ್ಲಿನ ಎಲ್ಲ ಹಾಡುಗಳೂ ತುಂಬಾ ಇಷ್ಟ . ಈ film ನಲ್ಲಿನ comedy ಭಾರಿ ಆದ, Ganesh, ದಿಗಿ (ಆಘೋರಿ), ಬುಷಿ ಅಲಿಯಾಸ್ ಭೂಷಣ್, ಇವರೆಲ್ಲರ ಕಾಂಬಿನೇಶನ್ ಅಂತೂ.... ಇದ್ರೆ ಇವರತರ ಫ್ರೆಂಡ್ಸ್ ಇರಬೇಕು ಅಂತ ಅನಿಸುತ್ತೆ, ಅವರೆಲ್ಲರೂ ಸೇರಿ ಮಾಡುವ ಕಿತಾಪತಿ ನನಗೆ ತುಂಬಾ ಇಷ್ಟ ಆಗಿದೆ. ಮತ್ತೆ ಅವರವರ love ❤️ super ಅದರಲ್ಲೂ ಶ್ವೇತಾ (vaibhavi shandilya) ಅವರದ್ದು ಆಕ್ಟಿಂಗ್ ನೋಡು ನನ್ನ ಹಿಂದಿನ 4 ವರ್ಷದ love story ನೆನಪಿಗೆ ಬಂದು ಈ ಸಿನಿಮಾವನ್ನ ಬರೋಬ್ಬರಿ ಒಂದು ವಾರ 7 ದಿನ ನೋಡಿನಿ ( ಒಂದೆರಡು ಬಾರಿ ಬೇರೆಯವರ ಹತ್ರ ಸಾಲ ಮಾಡಿನಿ ಇದನ್ನು ನೋಡಲು)👌 💫 ಎಷ್ಟು ಸಲ ನೋಡಿದರು ಬೋರ್ ಆಗುತಿರಲಿಲ್ಲ. ಅವರೆಲ್ಲರೂ ಸೇರಿ ತಮ್ಮ ತಮ್ಮ lover ಗಳನ್ನ ಟರ್ಕಿ ಬಾರ್ಡರ್ ಗೆ ಹೋಗಿ ಮಿಟ್ ಮಾಡಿ ತಮ್ಮ ಪ್ರೀತಿಯನ್ನು ಪಡೆಯುವ ಪ್ರಯತ್ನ ಇದೆಯಲ್ಲ ಅದಂತು 👌👌👌👌ಹೇಳಲು ಪದಗಳೇ ಸಿಗುತ್ತಿಲ್ಲ. ಅವರು vaibhavi shandilya ಅವರ ನಟನೆ ಅಂತೂ ನಿಜವಾಗ್ಲೂ ನನ್ ಹುಡುಗಿನೆ ಅನಿಸುತಿತ್ತು. ಏಕೆಂದರೆ ಅವರ ಹೋಲಿಕೆ ಮತ್ತು ನನ್ ಹುಡುಗಿ ಹೋಲಿಕೆ ಪ್ರಾಯಶಃ ಒಂದೇ ತರ ಇದೆ.
ನನಗೆ ಇನ್ನು ಈ ಮೂವೀ ನೋಡುವ ಆಸೆ ಇದೆ ಆದ್ರೆ ನಮ್ಮ ಊರಿನಲ್ಲಿ (ಶಹಾಪುರ,ಜಿ. ಯಾದಗಿರಿ) ಅದನ್ನು ತೆಗೆದು ಬೇರೆ ಸಿನೆಮಾ ಹಾಕಿದ್ದಾರೆ . 😔🥺
ಈ ಹಾಡಿನ ವಿಶೇಷತೆ ಅಂದರೆ ಸಾಹಿತ್ಯಕ್ಕೆ ಪೂರಕವಾದ ನಟ ಮತ್ತು ನಟಿಯ ಮುಖ ಭಾವ ನಿಜಕ್ಕೂ ಒಳ್ಳೆಯ ಸ್ಪಂದನ 👌
#ಗಾಳಿಪಟ2 ಸಿನಿಮಾ ಸೂಪರ್👌👌✨🔥🔥
ಎಲ್ಲಾ ಹಾಡುಗಳಂತೂ ಚಿಂದಿ🔥🔥💯
♥️Jai golden 🌟 gani 💝
When I am listen song
first time. :-. Flop song
Second time :- ok ok
3rd time :-. Repeat nth time. ❤️ No words to express how it is sonunigam voice ultimate. 😍
Minchagi neenu baralu in galipata 1 this song in galipta 2
Evergreen melody
Same here. Initially i thought none of the songs will match Galipata 1 songs. Later i thought my impressions are wrong.
ಮಧುರ ಕನಸಿನ ಕದ ತೆರೆದು ಇಡುವೇನು ಸದಾ....what A beautiful Line...Gani sir
Sonu gani combo song always mesmerizing 🥰 🎼... What a lyrics towords loved ones 😘... Simply great composition👏... Golden hit of the year #Gaalipata2
Sonu Nigam + Ganesh ❤️😍
ಸರಳ ಸಂಗತಿಯಲಿ ಸಲುಗೆ ಸಂಭವಿಸಲಿ!
ಉಭಯ ಹೃದಯ ಅದಲು ಬದಲಾದರೆ ನೀನೇ ಸಂಭಾಳಿಸು
ಜಯಂತ್ ಕಾಯ್ಕಿಣಿ❤️ ಪ್ರತಿ ಸಾಲಲ್ಲೂ ಕಥೆ ಹೇಳುವ ಕವಿ.
Finally favourite video song is out 😍😍. Gani rocks ❤️
ಹೀ ವರ್ಷದ ಮನಗೆದ್ದಾ ಹಾಡು 🔥
Yara ಮನೆ 😉
@@vishnuyaramasal9463 ನಮ್ಮ ಮನೆ 😂
Hee alpa kaka ee Varsha
ಹಿಹಿಹಿ
Prayashaya
ಮನ ಮುಟ್ಟುವ ಮತ್ತು ಅರ್ಥಪೂರ್ಣವಾದ ಸಾಹಿತ್ಯ🔥❤️
GOLDEN STAR GANESH🥰❤️✨️
Yes
ಈ ಸಿನಿಮಾ ಹಾಗೂ ಈ ಹಾಡು ಸಿದಾ ಎದೆಗೆ ❤❤💙💙💐💐🤩🤩
ಸೋನು ನಿಗಮ್, ಗಣೇಶ್ 😍😍✨️✨️
ಜಯಂತ್ ಕಾಯ್ಕಿಣಿ ಸರ್.. ನಿಮ್ಮ ಪಾದ ಚರಣಗಳಿಗೆ ನನ್ನ ಶರಣು ಶರಣಾರ್ಥಿಗಳು.. ❤️🙏🏻 ಒಮ್ಮೆ ನಿಮ್ಮನ್ನು ನೋಡಿ ನಿಮ್ಮ ಆಶೀರ್ವಾದ ಪಡೆಯಲೇ ಬೇಕು ಎಂದು ಅನ್ನಿಸುತ್ತಿದೆ 🙏🏻🙏🏻
Already listened to more then 100 times ( Sonu Nigam 😌❤️ )
Yes me too 👏❤️
Listened more than 200 times addicted sir...and going on to listen this song...
same here
Exactly ❤️
Jayant kaikini 🖤🖤
ಗೋಲ್ಡನ್ ಸ್ಟಾರ್ ಅವರ ಸಿನೆಮಾದ ಎಲ್ಲಾ ಸಾಂಗ್ಸ್ ಕೇಳಲು ಬಹಳ ಮನಸ್ಸಿಗೆ ಇಂಪಾಗಿರುತ್ತದೆ... ಸೂಪರ್ ಸೋನ್ ನಿಗಮ್ ವಾಯ್ಸ್...
One of my friend watched movie twice only for this song... What a costume designing and art work is excellent and ganesh sir looks very handsome and vaibhavi medam looks so beautiful and with killing expression she nailed this video song and sonu nigam sir voice is as always ❤
This is only the beautiful song I found in this movie.♥️😍
Yes concept of this song is beautiful
@Kichcha first of all improve your personality.
Then call me like that .
How on earth these fake people born I don't know
@Kichcha bosss 🔥 keeping name as kicchcha won't make you kicha or won't u have the qualities of kichcha..u stupid waste fellow ..
U r just fake personality spoiling the name of sudeepa
Ganesh movies are family entertainers. He never disappoints to deliver. With Appu no more, my hopes are on him. Great going Gani.
Song : Naanaadada Mathellava
ನಾನಾಡದ ಮಾತೆಲ್ಲವ
Singer Sonu Nigam sir
Music Arjuna jany sir
Lyrics Jayanti kaikini .
Movie Gaalipata 2
ನಾನಾಡದ ಮಾತೆಲ್ಲವ ಕದ್ದಾಲಿಸು
ಆದರೂ ನೀ ಹೇಳದೇ ಒದ್ದಾಡಿಸು
ನೀ ತೋರುವ ಮುಂಗೋಪವ ಮುದ್ದಾಗಿಸು
ಕಣ್ಣಲ್ಲೇ ನೀ ಮೆಲ್ಲಗೆ ಒತ್ತಾಯಿಸು
ಓದಿದ ಪುಸ್ತಕ ನಾನು ಎದೆಗೊತ್ತಿಕೊಳ್ಳುವೆಯೇನು
ಬಿಸಿಯ ಉಸಿರು ನೀಡಿ
ಪ್ರತಿ ಸಾಲನು ಕಥೆಯಾಗಿಸು
ನಾನಾಡದ ಮಾತೆಲ್ಲವ ಕದ್ದಾಲಿಸು
ಆದರೂ ನೀ ಹೇಳದೇ ಒದ್ದಾಡಿಸು
ಮಧುರ ಕನಸಿನ ಕದಾ
ತೆರೆದೆ ಇಡುವೆನು ಸದಾ
ಒಂಟಿ ನಾನಾದರೂ ಸಂಭಾವಿತಾ...
ಸರಳ ಸಂಗತಿಯಲಿ
ಸಲಿಗೆ ಸಂಭವಿಸಲಿ
ಜಂಟಿ ಅಭ್ಯಾಸಕೆ ಸುಸ್ವಾಗತಾ...
ತೆರೆಯಾ...ಮರೆಯಾ...ವಿಷಯಾ...
ತುಂಬಾ ಇದೆ
ಕೃಪೆಯಾ ಹಿಂಬಾಲಿಸು
ನಿನ್ನ ಸೆಳೆತದ ಸವಿ ಬರೆಯಲಾರೆನು ಕವಿ
ಮನವಿ ಬರಿ ನಿನ್ನದೇ ಚಿತ್ರೋತ್ಸವ...
ಪಂಚನಾಮೆಯ ಬಿಡು
ಪ್ರಥಮ ಚಿಕಿತ್ಸೆಯ ಕೊಡು
ಮಾಡಿ ಸದ್ದಿಲ್ಲದಾ ಅಪಘಾತವಾ...
ಉಭಯ... ಹೃದಯಾ...
ಆದಲೂ ಬದಲಾದರೆ
ನೀನೇನ ಸಂಭಾಳಿಸು
ನಾನಾಡದಾ ಮಾತೆಲ್ಲವಾ ಕದ್ದಾಲಿಸು
ಆದರೂ ನೀ ಹೇಳದೇ ಒದ್ದಾಡಿಸು
ನೀ ತೋರುವ ಮುಂಗೋಪವ ಮುದ್ದಾಗಿಸು
ಕಣ್ಣಲ್ಲೇ ನೀ ಮೆಲ್ಲಗೆ ಒತ್ತಾಯಿಸು
Supeb ee haadu yaste kelidaru matte matte kelbeku anisustee
Super
Super
Ganesh is such a golden versatile actor of emotional and feelings of love in kannada film industry... 👌🏿👌🏿👌🏿♥️♥️♥️♥️
Golden Star 🌟.... ನಗುತ್ತಲೇ ಅಳಿಸುವ..... ಒಳ್ಳೆಯ ಕಲಾವಿದ
Starting inda nagiskondu bandu climax alli onde sala Alo haage madtare nam gani Mother n son sentiment scene is very emotional ❤️ guys don't miss the movie watch it with your family
👍
💞 ಉಭಯ ಹೃದಯ ಅದಲು ಬದಲಾದರೆ ನೀನೇ ಸಂಭಾಳಿಸು....💞
ಕನ್ನಡ ಸಾಹಿತ್ಯ ❤️💛 at Peak.
ನಿನ್ನ ಸೆಳೆತದ ಸವಿ ಬರೆಯಲಾರನು ಕವಿ ❤️
The freedom that kannada songs give Sonu Nigam is visible in his singing. He takes kannada songs to such places that his Hindi songs cannot.
For his best improvisation song in kannada you must hear " modada olage " from movie payana. There are so many but this is 😍
ಏನೋ ಒಂಥರಾ ಸುಖ ಇದೆ ಇ ಹಾಡಲ್ಲಿ😌🎶👀
SONU nigam Voice
Arjun janya music
Jayant kaikini sir lyrics
ನಮ್ಮ golden star Ganesh ಅವ್ರ Expression 🤩✨👌🏻
Yes.. Even heroine has given justice here😊
Golden Star is Back 😘❤️😍
Beautiful lines , lovely voice Sonu Nigam, Gani romantic expression, superb camera work .. totally awesome song
Beautiful song, Ganesh Sir has given his best performance with great expressions as per the song which is sung By wonderful singer Sonu Nigam Sir,
Amazing Choreography which is extra ordinary with Creative concept which has come out with great theme at beautiful locations colourful & magical frames and visuals workdone by Cinematographer, good art work.
Congratulations Director Yogaraj Butt Sir 💐 and team 👏🏻👏🏻👏🏻👏🏻
Pl
ಅದ್ಭುತ ಹಾಡು 🥰💐🥳 ಜೈ ಗಾಳಿಪಟ 2
ಜೈ ಗಣೇಶ್ ಬಾಸ್ 🥰
ಈ ವರ್ಷ ಈ ಹಾಡು ಎಲ್ಲರ ಮನಸ್ಸನ್ನು ಗೆದ್ದಿದೆ
Nija
Nanna ishta hadu
Yes
ಯಾರಿಗಾದ್ರೂ ಅಳ್ಬೇಕು ಅನ್ಸಿದ್ರೆ ನಮ್ ಗಣಿ ಬಾಸ್ ಮೂವಿ ನೋಡಿ 💔💔
@2:55 the whole song theme changes and gives chill to ears.. really sung amazing Sonu sir as always, I agree we have to give chance to sing this song for KFI play back singers..
Golden Gani + yogaraj bat + jayanth kainkini + malnad nature + Sonu Nigam =😍😍😍
Ananth sir is perfect pair to preetham ( Gani)
U forgot magical music composer ARJUN JANYA ❤️
Iam from Telangana state Galipata2 movie nodiddini super movie....songs Arjun janya,Yograj bhatt direction super....
ಈ ಹಾಡು ನಿಜಕ್ಕೂ ಒಂದು ಅದ್ಭುತ ♥️
Ganesh the most versatile actor in kannada..he has the best songs in industry
I just love this song 😍😍😍 listened to this song in loop mode for More than hours.. what a voice.. and Ganesh such an Actor.. just wov 😍
ಸೋನು ನಿಗಮ್♥️
ಕನ್ನಡಿಗನಲ್ಲದಿದ್ದರೂ ಈ ಪರಿಯ ಭಾವ ಎಲ್ಲಿಂದ ತುಂಬುತ್ತಾರೋ ದೇವರೇ ಬಲ್ಲ♥️
ಕನ್ನಡದ ಹಾಡುಗಳ ಅದ್ಭುತ ಭಾವಪೂರ್ಣ ಹಾಡುಗಾರ
ಪ್ರತಿ ಅಕ್ಷರದಲ್ಲೂ ಭಾವನೆ ತುಂಬಬಲ್ಲ ಏಕೈಕ ಹಾಡುಗಾರ♥️
ಇವರಿಂದ ಇನ್ನಷ್ಟು ಹಾಡುಗಳನ್ನು ಹಾಡಿಸಿ
Amazing choreography. Simple movements but goes with lyrics. No words for the artwork. Keep it up guys.
ಎಷ್ಟು ಸಾರಿ ಕೆಳಿದರು ಬೇಜಾರೇ... ಆಗದ ಹಾಡು, ಧ್ವನಿ & ಸಾಲುಗಳು 😍💕
Beautiful Song SonuNigam Sir Voice ❤🔥
ಸೂಪರ್ ಸಾಂಗ್ 🔥🔥🔥🔥🔥ಅಲ್ ದೀ ಬೆಸ್ಟ್ ಡಾಲಿ ಬಾಸ್ ಫ್ಯಾನ್ಸ್ ❤️❤️❤️❤️❤️❤️❤️❤️
Best melody romantic song I loved it 🙏❤️😍 #Jai Galipata 2, #Jai Golden star Ganesh sir 😍❤️
The choreography ideas was very good it’s looking very unique Ganesh sir also looking very unique🥰 cinematography also very beautiful 😍
❤❤super duper hitsss...
ಚೆನ್ನಾಗಿದೆ ಸರ್ ಅದ್ಬುತ
ಗಣೇಶ ಸರ್ ❤️
ಐ ❤ ವೈಭವಿ
One more romantic song
from Golden star ✨✨🎆
Such a beautiful song, excellent picturization. It was a different experience to watch in theatre
Without Sonu nigam voice there is no melody in Kannada.. Fav singer 🤗
Nija bro 😍
Idu swalpa jasti aytu. Respect all singers. Btw I too am a Sonu fan.
Le sisya sanjith hedge songs kelu adru sonu nigam best nangu gothu but sanjithh........
Ever heard of S.P.B sir??
Rajesh Krishnan ❤
ಗಣೇಶ ಅವರ ಮುಂಗಾರು ಮಳೆ ಚೆಲ್ಲಾಟ ಮೂವಿ ಮೂವಿಲಿ ಹೆಂಗೆ ಇದ್ದರೂ ಹಾಗೆ ಇದ್ದಾರೆ
00:57 just chill ❤Sonu nigam only person do this voice ❤😇😍
Yel idee ilii thanaka yel indh bandyavaa ❤️❤️
En edya maraythii 😍😍
ಅರ್ಜುನ್ ಜನ್ಯ ಸರ್ ಮ್ಯೂಸಿಕ್...👌❤️
Goosebumps........ ❤
ಗಣೇಶ್ ಅವರ ಆಕ್ಟಿಂಗ್ ಅಂತೂ ತುಂಬಾ ಚನಾಗಿರುತ್ತೆ ಪ್ರತಿ ಒಂದು ಸಿನಿಮಾದಲ್ಲಿ ಅವರ ಕಾಮೆಡಿ ಟೈಮಿಂಗ್ ಮತ್ತೆ sad moment ಟೈಮಿಂಗ್ ಕೂಡ ತುಂಬಾ ಚನಾಗಿರುತ್ತೆ.
Gani+sonu+jayanth kaikini+harikrishna music always melody
Howdu
Gani always provide natural acting and real emotions that connect people more easily ❤️❤️❤️
Sonu❤️voice. Magical lyrics ಜಯಂತ್
Sonu Nigam + Ganesh = Golden combo 🔥
Osm lirics 👌👌 Gani boss ❤️❤️👌👌😍 voice of sonu nigam 🔥❤️
2:25 a set tumba chennagide 😍😍
Another BLOCKBUSTER from G 🌟 GANESH
Wonderfull song, music ,lyrics, choreography . Beautiful choreography Dhanu master 💓
Beautiful and marvelous song🎵💖🖊
Sonu jis voice has made this song so beautiful. Listening on loop 💕💕
Yes 😍
I watched today also totally 3 time superb, Gani day by day decrease his age waiting for G3.
ಚಿಂದಿ ಸಾಂಗ್ 🎶🎶🎶🎶🎶🎶🎶🎶🎶🎶🔥🔥🔥🔥🔥🔥🔥❤️❤️❤️❤️
Ganesh +Sonu Nigam =master piece song 💯
Super song ❤️ ❤️❤️❤️❤️
All the best frm rocking ⭐ fan's ❤️❤️❤️❤️❤️❤️❤️❤️❤️❤️❤️ waiting G2 movie ❤️❤️❤️❤️❤️
Sonu Nigam+ bhattru = bere lokha👀💝
ಸೂಪರ್ ಮೂವಿ. ಸೂಪರ್ ಸಾಂಗ್. ಸೋನು ನಿಗಮ್ 👑❤️🥰😍
ಗೋಲ್ಡನ್ ಆಕ್ಟರ್ ❤️👌 😍
ಮನಮುಟ್ಟುವ ಮತ್ತು ಅರ್ಥಪೂರ್ಣ ಹಾಡು. ಥಾಂಕ್ಸ್ ಟು ಭಟ್ರು...❤️❤️❤️❣️
👍
ಕನ್ನಡ ಸಾಹಿತ್ಯ ನಿಮ್ಮಿಂದಲೆ ಉಳಿಸಬೇಕು. ಭಟ್ reeeee
Sonu gani combination always Rock
Sonu nigam Sir's voice ❤️❤️💥💥
Divine ♥️
Sonu sir ♥️😍
How someone in the earth can so sweet ♥️😍♥️
Super movie 👌song 👌 Heroine expression 👌❤️ Ganesh always 😍 super 😍❤️❤️❤️
Super 👌 choreography
Next level off sandalwood ❤❤👌
This is one of my fav song.......,.....,.......
Ganesh yogarajbhat sir Next nim combination enodu movie sirnim cinema na thumbha esta padtini
ಸೋನು ನಿಗಮ್.....👍👌👌👌👌👌
Melody king is back sonu nigam 😍❤️
Sonu Nigam music always rock ❤️❤️❤️
Music 🎶🎵ಸೂಪರ್ 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥
ಗಣೇಶ್ ಸರ್ ಮೂವೀಸ್ ನೋಡ್ತಿದ್ರೆ ಮುಖದಲ್ಲಿ ನಗು ಬರುತ್ತೋ ಇಲ್ಲವೋ ಗೊತ್ತಿಲ್ಲ... ಆದ್ರೇ ಮನಸಲ್ಲಿರೋ ನೋವು ಮಾತ್ರ ಪಕ್ಕ ಹೊರಗಡೆ ಬರುತ್ತೆ...🥺
Window seat+ earphones+this song=it's vere level feeling
ಗಣಿ ಫುಲ್ ಫೀಲಿಂಗ್ 😘😍
ಸೂಪರ್ ಸಾಂಗ್ ಸೂಪರ್ ಲಿರಿಕ್ಸ್ 👌👌
ಬಟ್ ಬುಕ್ ಮೇಲೆ ಶೂ ಹಾಕಿ ಕುರಿಸಾಬಾರ್ದಿತ್ತು ಅದೇ ಬೇಜಾರ್ 😔😔
@HI-FLYER ⚡Praveen ಥ್ಯಾಂಕ್ಸ್ 🙏
Superb 💛❤❤❤🎼🎼🎼🎼Happy Gowri Ganesha Festival
❤️Love romantic song😍
🎥 super movie✨
😍Gani movie super❤️
Super song ❤️
Lyrics awesome 😍
Sonu Nigam nice🥰
Add this song to one of the rare song list💎💙👌🏻
This song is definitely reaching 10 lakh views in this week 👍👍
Jayant sir nam ooravru annodu khushi❤.avr odiro clg alle nan odidini,avr kutiro bench alle nanu kutirbodu annodu nanna kalpane😅
😍😍e song theaternalli tumba chennagi kelusthittu😍😍😍
Howdaa,♥️😍
ಗಾಳಿಪಟ 💙💙
Sonu nigam kills me everyday ❤️❤️❤️❤️❤️
Me also ♥️
Go and give complaint against him
@@teachera5428 👍