E songs ನ ಎಷ್ಟು ಸಲ ಕೇಳಿದಿನೊ ನನ್ಗೆ ಗೊತ್ತಿಲ್ಲ ಅಧ್ಬುತ ಸಾಹಿತ್ಯ. ಅದರಲ್ಲಿ ಒಂದು ಸಣ್ಣ ಪದಪುಂಜ ಪ್ರೀತಿ ಹೇಗೆ ಹೇಳುತ್ತಾರೋ ಜಾಗದಲ್ಲಿ ಹೋಗಬೇಕು ಪಾಠಕಾಗಿ ಅವರಲ್ಲಿ .. ಎನ್ ಸಾಹಿತ್ಯ ಗುರುಗಳೇ ನಿಮ್ಮದೂ....
Even I also feel the same in theatet because mungarumale and this movie both also Curiosity starts from song only in 2024 a family Entertainment movie has came with no jeolous 🎉
@@b2subbu Khandita olle Music taste ide nange subbu avre.. But jana Krishnam pranaya sakhi movie na over rate madtidare. Idu average movie aste.. Mix masala concept. But songs tumba chenagide, nangu gottide👍
ಈ ಹಾಡನ್ನು ಥಿಯೇಟರ್ ಅಲ್ಲಿ ನೋಡಿದರೆ ಅಷ್ಟು ಅದ್ಭುತವಾಗಿ ಅನಿಸಿತು! ಒಳ್ಳೆ ಸೌಂಡ್ ಸಿಸ್ಟಮ್ ಅಲ್ಲಿ ಕೇಳಿ , ಇನ್ನೂ ಚೆನ್ನಾಗಿ ಇರುತ್ತೆ 👍 ಈ ಚಿತ್ರದಲ್ಲಿ ನನಗೆ ಬಹಳ ಇಷ್ಟವಾದ ಹಾಡು ಇದು
ಯಾರಾದರೂ ಇಪ್ಪತ್ತಕ್ಕಿಂತ ಹೆಚ್ಚು ಬಾರಿ ಕೇಳಿದವರು ಇದ್ದೀರಾ ನನ್ನಂತೆ......
ನಾನಂತೂ ತುಂಬಾ ಕಾತರದಿಂದ ಕಾಯುತ್ತ ಇದ್ದೆ ಈ ಹಾಡಿಗಾಗಿ..
Keyyoke kemme illad soolemaga ninu
More than 100 times
S 100 sari kelini
Nanu aste brother
❤V❤ VV v@@nagaraji8386
ಈ ಸಾಂಗ್ ಗೋಸ್ಕರ ಎಷ್ಟು ದಿನದಿಂದ ಕಾದಿದೆ..... Thank u.... ಎಂತ ಒಳ್ಳೆ ಹಾಡು.... movie theatre ಲಿ ಈ ಸಾಂಗ್ ಕೇಳಿ ಮೈ ರೋಮಾಂಚನ ಆಯಿತು.... I❤️❤️❤️❤️this song
Nanu kayithidde
E song eshtu ಸಲ ಸರ್ಚ್ ಮಾಡಿದ್ರು ಬಿಟ್ಟಿತ್ತಿಲ್ಲ ಕೊನೆಗೂ ನೋಡಿ kelli ಫ್ಲಾಟ್ ಆಗೋದೇ ri👌💥
Hub
Nija
😊p
ಈ ಸಿನಿಮಾದ ಎಲ್ಲಾ ಹಾಡುಗಳು ಚೆನ್ನಾಗಿವೆ.
ಆದ್ರೆ ಈ ಹಾಡು ಅಂದ್ರೆ ತುಂಬಾ ಇಷ್ಟ😊
E songs ನ ಎಷ್ಟು ಸಲ ಕೇಳಿದಿನೊ ನನ್ಗೆ ಗೊತ್ತಿಲ್ಲ ಅಧ್ಬುತ ಸಾಹಿತ್ಯ. ಅದರಲ್ಲಿ ಒಂದು ಸಣ್ಣ ಪದಪುಂಜ ಪ್ರೀತಿ ಹೇಗೆ ಹೇಳುತ್ತಾರೋ ಜಾಗದಲ್ಲಿ ಹೋಗಬೇಕು ಪಾಠಕಾಗಿ ಅವರಲ್ಲಿ .. ಎನ್ ಸಾಹಿತ್ಯ ಗುರುಗಳೇ ನಿಮ್ಮದೂ....
Howda e particular line tumba chenagide... Lyrics + sonu sir ❤️
0:49
Madura swagat
ಇದು ಹಾಡು ದ್ವಾಪರಗಿಂತ ಚೆನ್ನಾಗಿದೆಯಾ ಅನ್ನುವರು ಲೈಕ್ ಮಾಡಿ
ಸೂಪರ್ ಹಾಡು
Yes I heard 100+
❤👌
ದ್ವಾಪರ ಸಾಂಗ್ ಅದಕ್ಕಿಂತ ತುಂಬಾ ಉತ್ತಮವಾಗಿದೆ ಅದ್ಭುತ ಸೂಪರ್❤
S
Ganesh acting + Sonu Nigam voice = pleasure for any Kannada movie audience. Krishnam Pranya Saki film all songs are wonderful
Absolutely
ಕೃಷ್ಣO ಪ್ರಣಯ ಸಖಿ ❤️❤️
All time Musical Blockbuster After ಮುಂಗಾರುಮಳೆ❤️
ಎಲ್ಲಾ ಹಾಡುಗಳು ಅತ್ಯದ್ಭುತ ಅನ್ನೋರು ಲೈಕ್ ಮಾಡಿ... ❤️👌
ಇದು ಸ್ವಲ್ಪ ಓವರ್ ಆಯ್ತು ಸಂದೀಪ್. ಕೃಷ್ಣಮ್ ಪ್ರಣಯ ಸಖಿ average movie ಅಷ್ಟೇ. ಗಣೇಶ್ ಟಾಪ್ 10 ಮೂವೀಸ್ ಅಲ್ಲಿ ಒಂದು ಅನ್ನಬಹುದು.
Even I also feel the same in theatet because mungarumale and this movie both also Curiosity starts from song only in 2024 a family Entertainment movie has came with no jeolous 🎉
@@manjunathgobbanimusic yaste illa nimge
@@b2subbu Khandita olle Music taste ide nange subbu avre.. But jana Krishnam pranaya sakhi movie na over rate madtidare. Idu average movie aste.. Mix masala concept. But songs tumba chenagide, nangu gottide👍
Niv Bari 20 . Nan dinakke 2 times kele keltini bro
ಆಚೆ ಯಾಕೋ ಧಾರೆಯಾಗಿ ಬರದಿದೆ.. ಗೌಪ್ಯವಾಗಿ ಸೌಮ್ಯವಾಗು ಇರದಿದೆ.. these line are hitting hard ❤
ಒಂದಕ್ಕಿಂತ ಹೆಚ್ಚು ಬಾರಿ ಕೇಳಿದವರು ❤️
ನಾನು ಒಬ್ಬ
ನಾ ಕೇಳಿದ್ದು ನನಗೆ ನೆನಪಿಲ್ಲ ಪ್ರತಿ ದಿನ 20 ಟೈಮ್ಸ್ kelatini🥰
😊😊😊😊😊
ಹೇ ಗಗನ ಮಳೆಯಾ🌦️ ಹರಿಸಿ ತಿಳಿಸೇ ಬಿಡುವೆ ಪ್ರೀತಿಯಾ❤❤
ಹೇ ಧರಣಿ ಆವಿ ಕಳಿಸಿ ತಿಳಿಸಿ ಕೊಡುವೆ ಆಸೆಯಾ💝
ನಾ ತಿಳಿಯೆ ತಿಳಿಸೋ ಬಗೆಯಾ
ಪ್ರೀತಿ ಹೇಗೆ ಹೇಳುತಾರೋ ಜಗದಲಿ ಹೋಗಬೇಕು ಪಾಠಕಾಗಿ📖 ಅವರಲಿ
ಹೇ ಗಗನ ಮಳೆಯಾ🌦️ ಹರಿಸಿ ತಿಳಿಸೇ ಬಿಡುವೆ ಪ್ರೀತಿಯಾ
ಎದುರು ನಡೆದು ಗಮನ ಸೆಳೆಯಲೆ ?
ಮರೆತ ಕವಿತೆ ನೆನಪು ಮಾಡಲೆ ?
ಮೊದಲು ಒಲವ ನಾನೆ ಹೇಳಲೇ? ಏನು ಮಾಡಲಿ ?
ಬೊಗಸೆ ಹಿಡಿದು ನಗುವ ಕೇಳಲೆ ?
ಎದೆಯ ಬಗೆದು ಒಲವ ತೋರಲೆ ?
ಕೊನೆಯ ತನಕ ಜೊತೆಯ ಬೇಡಲೆ ? ಹೇಗೆ ಹೇಳಲಿ ?
ಓ…ಮುಂಗೈಯನು ಚಾಚಲೇನು ? ಮುಂದಾಗಲೇ ಬೇಕು ನೀನು
ಹಾ..… ಹೂವನ್ನು🌹 ನಾ ನೀಡಲೇನು ? ಹೂಂ ಅನ್ನಲೇಬೇಕು ನೀನು
ಹೇ… ಆಚೆ ಯಾಕೋ ಧಾರೆಯಾಗಿ ಬರದಿದೆ
ಗೌಪ್ಯವಾಗಿ ಸೌಮ್ಯವಾಗು ಇರದಿದೆ
ಹೇ ಗಗನ ಮಳೆಯಾ🌦️ ಹರಿಸಿ ತಿಳಿಸೇ ಬಿಡುವೆ ಪ್ರೀತಿಯಾ
ಹೇ ಧರಣಿ🌍 ಆವಿ ಕಳಿಸಿ ತಿಳಿಸೀ ಕೊಡುವೆ ಆಸೆಯಾ
ಭಾಷೆ ಮರೆತ ಮೂಕ ಕೋಗಿಲೆ ಅದಕೆ ತುಟಿಯ ಸನ್ನೆ ಕಲಿಸಲೆ ?
ಮಿಡಿವ ಹೃದಯ❣️ನಿನಗೆ ಎನ್ನಲೇ? ಮುದ್ದು ಮಾಡುತಾ…
ಕನಸುಗಳಿಗು ಕಣ್ಣು ತೆರೆಯಲೇ? ಬೆಳಕಿಗೊಂದು ಬಣ್ಣ ಬಳಿಯಲೆ ?
ಪುನಃ ಪುನಃ ಕೂಗಿ ಹೇಳಲೇ ? ಮಧುರ ಸ್ವಾಗತ…
ಓಓಓ ಮೊಗ್ಗಾಗಿಯೇ ಕಾದೆ ನಾನು ಮುಂಜಾವಿನ ಪ್ರೀತಿಗಾಗಿ
ಓ…ಸೂರ್ಯೋದಯಾ🌄 ಆಗಲೇನು ? ತಂಗಾಳಿಯ ಸ್ಪರ್ಶಕಾಗಿ
ಈ ಒಲುಮೆ ಒಳಗೇ ಚಿಲುಮೆ
ಹೇ…ಬಾನು ಭೂಮಿ ಹೇಳುವಾಗ ಒಲವನು ನಾನು ಮಾತ್ರ ಮೂಕನಾಗಿ ಉಳಿದೆನು
ಹೇ ಗಗನ ಮಳೆಯಾ🌦️ ಹರಿಸಿ ತಿಳಿಸೇ ಬಿಡುವೆ ಪ್ರೀತಿಯಾ
ಹೇ ಧರಣಿ🌍 ಆವಿ ಕಳಿಸಿ ತಿಳಿಸೀ ಕೊಡುವೆ ಆಸೆಯಾ❤❤❤❤❤
ನೋಡೋಕು.. ಕೇಳೋಕು... ಗುನುಗೋಕು... The best song of the year ಅಂದರೆ ಇದೇ ನೋಡಿ ❤ lovely... Thanks for uploading
1st.. time... ok
2nd time... nice
3rd time.... wow
4th time... adicted🎶💕😍
I am also
😂👍
Now also hye gagana song ❤️🥰
ನಮ್ ಗಣಿ ಅಂದ್ರೆ ಯಾರಿಗೆಲ್ಲ ಇಸ್ಟ 🙋❤
ಗಣಿ ಅಂದ್ರೆ ಯಾರಿಗ ಇಸ್ಟ ಇಲ್ಲ ❤❤❤lv u sir
Gani andre sikkapatte ishta ❤❤❤
Nangantu gani & avra smile 😘😘😘😘
❤❤❤
❤❤
ಅದ್ಭುತವಾದ ಹಾಡು ಕೇಳ್ತಾ ಇದ್ರೆ ಕೇಳ್ತಾನೆ ಇರಬೇಕು ಅನ್ನುವ ಹಾಡು ಗಾಯಕರಿಗೂ ಮತ್ತು ಹಾಡು ಬರೆದವಗಿಗೂ ಧನ್ಯವಾದಗಳು
ಎನ್ ಸಾಹಿತ್ಯ ಗುರು 🔥
ನಮ್ಮ ಕನ್ನಡ ಎಷ್ಟು ಚಂದ ಅಲ್ವ 💛❤️
Songs indane 50 % gelbodu cinema antha torsid cinema alva nimg hag ansdre like madi ❤❤❤❤❤
Este varsha adru ee song keltini annovru like madi
Release agirode ee varsha
😂😂🎉🎉@@Yashaswini.Dasmapur
E song ge peelings berene bro
Almost all ನಮ್ಮ ಗಣೇಶ್ ಗೆ ಇಂತಹ superb songs ಸಿಗುತ್ತೆ ಯಾಕೆ???
ಯಾಕೆ ಅಂದ್ರೆ ಅವನು ಹೆಂಡತಿ ಸಪೋರ್ಟ್ ಮಾಡ್ತಾಳೆ ಅದಕೆ... ಅವಳು ಗೆ ದುಡ್ಡು ಬೇಕು
Yake Andre film hit agilla Andre songs adru hit agli anta
Golden star Boss fans vijayanagara super 🌠💪💖 Saki 🎉
Always evergreen combination
Gani and sonu ❤ melody overloaded 😘😘Thank you Nagendra prasada ji 🙏 Arjun janya ji 🙏
ಸೋನುನಿಗಮ್ +ಗಣೇಶ್ +ಮ್ಯೂಸಿಕ್ ❤💯✌️ಕಂಬಿನೆಷನ್ 💯
ದಿನಕ್ಕೆ 5 ರಿಂದ 10 ಬಾರಿ ಕೇಳುವ ಹಾಡು ❤️
ತುಂಬು ಹೃದಯದ ಧನ್ಯವಾದಗಳು ಆನಂದ್ ಆಡಿಯೋಸ್ ಪ್ಲೀಸ್ ಫುಲ್ ಮೂವಿ ಅಪ್ಲೋಡಿಂಗ್ ಸರ್ ವಂಡರ್ಫುಲ್ ಸಾಂಗ್ಸ್ ವಂಡರ್ ಫುಲ್ ಮೂವಿ 🎉🥰😍💐🎇🎉🔥
Sonu nigam avra voice idre ನಮ್ಮ ಗೋಲ್ಡನ್ ಸ್ಟಾರ್ ಅವರಿಗೆ ಚೆಂದ❤😊
Thank you for uploading
Golden ⭐ is back with a beautiful song ❤
Pakka family entertainer of 2024 🎉
Best Experience In Theatre ❤🔥
ಚಿನ್ಮಯಿ ರವರ ಧ್ವನಿಯಲ್ಲಿ ಮತ್ತೊಂದು ಸುಂದರವಾದ ಹಾಡು ...soul of dia ಬಳಿಕ 😊❤
ಮೇಲೋಡಿ ಕಿಂಗ್ ಸೋನು ನಿಗಂ❤
Went to theatre with dwapara as my fav song and came back as hey gagana as my fav❤️
Same here
ಓ…ಮುಂಗೈಯನು ಚಾಚಲೇನು ? ಮುಂದಾಗಲೇ ಬೇಕು ನೀನು
ಹಾ..… ಹೂವನ್ನು ನಾ ನೀಡಲೇನು ? ಹೂಂ ಅನ್ನಲೇಬೇಕು ನೀನು🥰
Magical voice..sonu nigam
ಹೂವನ್ನು🌹ನಾ ನೀಡಲೇನು,
ಹೂ ಅನ್ನಲೇ ಬೇಕು ನೀನು ❤💕
Finally my most favourite video song is out 😍😍😍 Gani cuteness overloaded in this song 😍😍❤❤❤❤❤❤
Meghan's😁😂💓💓🌼🌼🌼
Bhanu Bhumi Heluvava olavanu nanu mathara mukanagi olidenu ❤
What a Sonu Voice and lyrics,loved it, without Sonu can't imagine Ganesh ❤
ಸೋನುನಿಗಮ್ 🙇🙏😍❤️ ನಿಮಗೆ ನೀವೇ ಸಾಟಿ
ಈ ಹಾಡನ್ನು ಥಿಯೇಟರ್ ಅಲ್ಲಿ ನೋಡಿದರೆ ಅಷ್ಟು ಅದ್ಭುತವಾಗಿ ಅನಿಸಿತು! ಒಳ್ಳೆ ಸೌಂಡ್ ಸಿಸ್ಟಮ್ ಅಲ್ಲಿ ಕೇಳಿ , ಇನ್ನೂ ಚೆನ್ನಾಗಿ ಇರುತ್ತೆ 👍 ಈ ಚಿತ್ರದಲ್ಲಿ ನನಗೆ ಬಹಳ ಇಷ್ಟವಾದ ಹಾಡು ಇದು
Benki song ♥🌍✨Sonu nigam voice next level guru♥🌍✨
ಈ ಸಾಂಗ್ ಬರೆದ ನಾಗೇಂದ್ರ ಪ್ರಸಾದ್ ಸರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು
ಬಾನು ಭೂಮಿ ಹೇಳುವಾಗ ಒಲವನು ನಾನು ಮಾತ್ರ ಮೂಕನಾಗಿ ಉಳಿದೆನು ❤
Beautiful writer and singer and Direction, With lovely Heroine...
ಪ್ರೀತಿ ಹೇಗೆ ಹೇಳುತಾರೋ ಜಗದಲ್ಲಿ ಹೋಗಬೇಕು ಪಾಠಕಾಗಿ ಅವರಲ್ಲಿ this line was 🎉❤️💥
ಅವರ ಅಭಿನಯಕ್ಕಿಂತ ನಿಮ್ಮ ಅಭಿನಯವೇ ಸುಂದರ ಅತಿ ಸುಂದರ
ಎಷ್ಟು ಸಾರಿ ನೋಡಿದರೂ ಇನ್ನು ಇನ್ನು ನೋಡಬೇಕು ಅನಿಸುತ್ತೆ ತುಂಬಾ ಚೆನ್ನಾಗಿ ಇದೆ ಈ ಸಾಂಗ್🎉❤
ಬೆಸ್ಟ್ ಒನ್ ಗೋಲ್ಡನ್ ಸ್ಟಾರ್ ಗಣೇಶ್ ಸಾಂಗ್ ಇನ್ ಕನ್ನಡ ಇಂಡಸ್ಟ್ರೀ ❤🎉🎉
Onece Again Sonu Nigam Golden🌟 Ganesh Sir Combination 🎸🎻🎊Really💯 Mind Blowing Song... Blockbuster KPS 🌟👍
ಒಂದು middle-class ಸಿನೆಮಾ ನೋಡಿದ ಅನುಭವ ಆಯ್ತು👌🏻
Our gani is back 🎉🎉🎉
ನಮ್ ಅಮೂಲ್ಯ ಹೀರೋಯಿನ್ ಆಗಿದ್ರೆ ಸೂಪರ್ ಆಗಿ ಇರ್ತಿತ್ತು❤
ಭಾನು ಭೂಮಿ ಹೇಳುವಾಗ ಒಲವನು ನಾನು ಮಾತ್ರ ಮೂಕನಾಗಿ ಉಳಿವೆನು🙈❤
Favorite song all the time.....sonu nigam and Golden Star Ganesh Combo 😍😍❤️❤️💓💞
Waw ಎಷ್ಟ ಚಂದ ಆಗಿದ.... ರವಿ ಬಸೂರಣ್ಣ ಹಾಡು ಚಂದ ಆಗಿದೆ
All over Like view kannada Industry next level togonda hogona ♥🌍✨
Hee movie alli best song
ಸೂಪರ್ ಸಾಂಗ್ ಸೂಪರ್ ಮೇಕಿಂಗ್ ,ಅಲ್ ದಿ ಬೆಸ್ಟ್ ಕಾಮಿಡಿ ಕಿಂಗ್ ಕೋಮಲ್ ಸರ್❤️👌👌👌👌🤝🤝🤝🤝💐💐💐
ಎಲ್ಲಾ ಸಾಂಗ್ ತುಂಬಾನೇ ಚೆನ್ನಾಗಿದೇ
0:31 lyrics 👌❤
Super bro
Wow Wonder Full Boss Looking Very Cute Jai GStar❤❤
Super song ❤
Sonu Nigam voice 🫶
Song lyrics 💘
Realy Behind the Hero the Magician AJ i salute to him for beautiful creation❤🎉❤
What a film ❤❤❤ Fantastic ❤❤❤
Lyrics ಅದ್ಭುತ....Voice ಅತ್ಯದ್ಭುತ👌🏻
ಗಣೇಶ್ ಸರ್ ಮೂವಿ ಹಾಡುಗಳು
ಫೇಮಸ್ ಇರತಾವೆ.. ಕಿವಿಗೆ ಕೇಳಲು ಇಂಪಾಗಿ ಇರತಾವೆ..❤❤✨✨❤️❤️
My favourite hero song... Wondeful visual treat and hearing treat... ❤🎉
ಈ ವರ್ಷದ ಸುಪರ್ ಹಿಟ್ ಚಿತ್ರ ಸೋನು ನಿಗಮ್ ❤❤ ಗಣಿ
ಪ್ರೇಮ್ direction alli ಹಾಡುಗಳೇ ಹಬ್ಬ❤❤❤😮
I am addicting this song❤❤❤❤❤❤i love this spr
ಹಿಡಿದಿರುವ ಮಳೆಯಲಿ
ಬಿಡದೇ ಕೇಳುವ ಹಾಡು ಇದಲ್ಲವೇ...
ಮುಗ್ಧ ಮನಸ್ಸಿಗೆ ಮಾತ್ರ.....💞
ಕೇಳಲು ಕಿವಿಗೆ ಇಂಪಾದ ಹಾಡು ❤
Nice Song 🎉❤
ನಾನು ಥಿಯೇಟರ್ ಅಲ್ಲಿ 3 ಸಲ ನೋಡಿದೀನಿ 😊
Same
Nan 2 times nodidini
Bro astondu chanagilla thane flim 😅
Howdu 😅@@AnjaliAnjuAnjaliAnju-r7d
ಕೇಳುತ್ತಿರಲು..ಸಮಯ ,ಕಳೆದೆ ಹೋಯ್ತಲ್ಲ..once more.. ಅನ್ನುತ್ತಿದೆ hrudhaya.ಸೋತೆ ಹೋದೆ. ಸೋತೆ...ಹೋದೆ
Thank you Thank you Thank you so so so so so so so so much for uploading ❤❤❤❤❤❤❤❤❤
Superrrr❤❤❤❤❤🎉
Sonu Nigam voice 💖🤩
Wonderful Melody Song ❤️❤️😘 Golden star boss ❤️🔥
This song is next level.. gani +Sonu combu is best again..
Finally the time is came
The Music is super And Romantic Thanks to melody king Sonu Nigam ❤️
Another superhit song ??? ❤ Just wow😳😊
Music, Lyrics, Choreography, Movie all superrrrrrrr ❤❤❤❤
After dwapara and chinamma this song stand next to them ❤❤
Love at frist sight with this song ❤,, sonu nigam and chinmayi sripada beautiful voices ❤❤🎉
ಜೈ ಗಣೇಶ್ ಬಾಸ್ ❤❤❤
Golden star & Sonu Nigam is the best combo for melody ❤❤🥰🥰🥰
ಜೈ ಗೋಲ್ಡನ್ ಬಾಸ್ 💓🔥🔥🔥
Im waiting for this video song❤❤❤
upload ಮಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ❤️
Out standing song
Thanks for Uploading this Beautiful Evergreen Song❤❤❤❤❤💐💐
Jena haniyola ginta ede Tumba chenagide song😊❤
Finally wait is over ❤
Finally wait is over 🥹💗
Dr nagendra prasad sir.. Assset to kannada..awsome lyrics🎉😍
మాళవిక నాయర్ మీ కళ్ళు సూపర్బ్ ❤
ಇದು ನನ್ನ ಫೇವರಿಟ್ ಸಾಂಗ್ 😊😊
Next Level Song❤
Finally wait is over
My fav... Thank u Anand audio
G ⭐ ❤
Addicted. ❤ Frm Coorg ❤️
I am from Virajpet