Dwapara Lyrical | Krishnam Pranaya Sakhi | Golden⭐Ganesh | Malvika Nair|Arjun Janya|Jaskaran| Dr.VNP

Поделиться
HTML-код
  • Опубликовано: 18 ноя 2024
  • Presenting the Krishnam Pranaya Sakhi Movie Dwapara Lyrical Song Sung by: Jaskaran Singh Lyrics: Dr.V.Nagendra Prasad Music by: Arjun Janya Starring: Golden ⭐ Ganesh, Malvika Nair & Others Exclusive Only On Anand Audio Official RUclips Channel..!!!
    ----------------------------------------------
    #KPS #Dwapara #jaskaransingh #vnagendraprasad
    #goldenstarganesh #arjunjanya #sekhar #sekharmaster
    ----------------------------------------------
    To Listen On Your Favourite Music Streaming Platform
    ♪ Wynk Music: tinyurl.com/3e...
    ♪ JioSaavn: tinyurl.com/3a...
    ♪ Gaana Music: gaana.com/albu...
    ♪ Amazon Prime Music: tinyurl.com/4v...
    ♪ Hungama: tinyurl.com/3v...
    ♪ RUclips Music: tinyurl.com/4a...
    ♪ Apple Music: tinyurl.com/mr...
    ♪ Spotify Music: tinyurl.com/yc...
    ♪ Jukebox: • Krishnam Pranaya Sakhi...
    ♪ Inst Reels My Marriage is Fixed:
    / 1161494645192926
    ♪ Inst Reels Chinnamma Chinnamma:
    / 2534228063447844
    ♪ Inst Reels Dwapara:
    / 949689516956703
    ♪ Inst Reels Hey Gagana:
    / 1506201393437050
    ♪ Inst Reels Ninna Hegalu:
    / 1064187685123220
    ♪ Inst Reels Kaadadeye Hegirali:
    / 1595081661043011
    ♪ Inst Reels Sri Krishnam:
    / 467973036056022
    ♪ Inst Reels Kaadadeye Hegirali (Duet):
    / 1595081661043011
    ----------------------------------------------
    ♪ Song: Dwapara
    ♪ Lyrics: Dr.V.Nagendra Prasad
    ♪ Singer: Jaskaran Singh
    ♪ Choreographer: Shekhar Master
    Dwapara Song Credits:
    Music Composed and Arranged by Arjun Janya
    Keys and Rhythms Programmed by David Selvam
    Indian Rhythm: Tulasi Chetan, Ganapathy , Shruthiraj, Vikram
    Bass Guitar: Napier Naveen
    Electric and Acoustic Guitars: David Selvam
    Shehnai: Balesh
    Live instruments recorded at Berachah Studios Chennai
    Vocals Recorded and Harmonised by Nishan Rai
    At Om Shakthi Recording Studio Bengaluru
    Additional Vocals: Nishan Rai, Jaskaran Singh
    Studio Incharge: Kiran
    Mixed and mastered by David Selvam at Berachah Studios Chennai
    ----------------------------------------------
    ►Banner: Trishul Entertainments
    ►Produced By Prashanth G Rudrappa
    ►Written & Directed by Srinivas Raju
    ►DOP: Venkat Rama Prasad
    ►Editor: K M Prakash
    ►Executive Producer: Sharath Bojaraj
    ► Chief Co Director : Pavan Kumar Aragonda
    ► Co writer :A V Shiva sai
    ► Dialogues : Vijay Eshwar
    ► Co director : Sachin shetty Kumble
    ►Co Writer: A V Shiva Sai
    ►Effects: Rajan
    ►Dubbing: Raj Shekhar
    ►Direction Team: Arjun Doni, Sridhar Kaalapura, Priya,
    Mithesh, Pavan Kumar Aragonda
    ►Art: Mohan B Kere
    ►Costume Desingner: Bharath Sagar
    ►Costumer: Dayanand Bhadravathi
    ►Publicity Design: Mani
    ►Record Label: AANANDA AUDIO VIDEO
    ---------------------------------------------
    ►Watch ⭐ Ganesh Romantic Songs: bit.ly/3X1yMKl
    ► Also Watch Kannada Top Love Songs: tinyurl.com/bd...
    ► Also Listen Kannada Compilation Audio Jukebox: tinyurl.com/5e...
    ► Also Watch Kannada Latest Lyrical Videos: tinyurl.com/4z...
    ----------------------------------------------
    👉 *X.com : x.com/aanandaa... *
    👉 *Facebook: / aanandaaudio *
    👉 *Instagram: / aanandaaudio *
    👉 *Whatsapp: shorturl.at/JNo4z *
    ----------------------------------------------
    VISIT OUR OTHER OFFICIAL CHANNELS:-
    ►Anand Audio Main Channel : tinyurl.com/24...
    ►Anand Audio Kannada : tinyurl.com/2x...
    ►Anand Audio Kannada Video Songs : tinyurl.com/2a...
    ►Anand Audio Devotional : tinyurl.com/25...
    ►Anand Audio Kannada Lyrical Songs : tinyurl.com/27...
    ►Anand Audio Karaoke : tinyurl.com/2y...
    ►Anand Audio Digital Songs : tinyurl.com/23...
    ►Anand Audio North Karnataka : tinyurl.com/26...
    ►Anand Audio Movie Stories : tinyurl.com/25...
    ►Anand Audio Naadu Nudi : tinyurl.com/22...
    ►Anand Audio Comedy : tinyurl.com/22...
    ►Anand Audio Entertainment : tinyurl.com/22...
    ►Anand Audio Tulu : tinyurl.com/28...
    ►Anand Audio DJ Remix : tinyurl.com/22...
    ►Anand Audio Telugu : tinyurl.com/2c...
    ►Anand Audio Tamil : tinyurl.com/26...
    ►Anand Audio Hindi : tinyurl.com/26...
    ►Anand Audio Malayalam : tinyurl.com/2c...
    ►Anand Audio Classical Songs : tinyurl.com/26...
    ►Anand Audio BGM World : tinyurl.com/29...
    ►Anand Audio Short Films : tinyurl.com/26...
    ►Anand Audio Social Media Status : tinyurl.com/29...
    ►Anand Audio Sports : tinyurl.com/2y...
    ►Anand Audio Shorts : tinyurl.com/29...
    ►Anand Audio Celebrity Podcast : tinyurl.com/2a...

Комментарии • 16 тыс.

  • @kingofdwarkadhish85
    @kingofdwarkadhish85 3 месяца назад +66

    ಸಾರ್ಥಕವಾಯ್ತು ಈ ಕನ್ನಡ ಮಣ್ಣಿನಲ್ಲಿ ಹುಟ್ಟಿದ್ದಕ್ಕೆ.. ಇಂತಹ ದ್ವನಿ, ಮಧುರ ಕಂಠ, lyrics.. 🔥🔥🔥🔥

  • @Gtarl123
    @Gtarl123 3 месяца назад +177

    ಪಾದ ಪದ್ಯಾನ ಬರೆದ ಹಾಗಿರುವ ಹೆಜ್ಜೆಯಾ ಮುದ್ರೆಯೂ...
    ನಿನ್ನ ನಡೆ ಕಂಡು ಹಿಂದೆ ಬರಬಹುದು ತುಂಗೆಯೂ ಭದ್ರೆಯೂ
    ನಾನು ಶ್ರೀಕೃಷ್ಣ ನೀನು ನನ ಭಾಮೆ ಮೂಡಿದೆ ಪ್ರೀತಿಯು ಎಷ್ಟು ಜನ್ಮಗಳ ದಾಟಿ ಬಂದಾಯ್ತು ಈ ಕ್ಷಣ ಸಾಕ್ಷಿಯು. ❤️❤️❤️

  • @manjunathbadiger1713
    @manjunathbadiger1713 3 месяца назад +142

    ಎಲ್ಲೋ ಇದ್ದ ವ್ಯಕ್ತಿಗೆ ನಮ್ಮ zee ವಾಹಿನಿಯು ಕನ್ನಡಕ್ಕೆ ಇರೋ ಅಥ೯ ಎಂತದ್ದು ಅಂತ ತೋರಿಸಿ ಕೊಟ್ಟಿದೆ (jaskaran singh) super voice ❤❤

  • @power2753
    @power2753 3 месяца назад +301

    ಎನ್ ಚನ್ನಾಗ್ ಇದೆ ಗುರು ಈ ಹಾಡು... ನಿಜ್ವಾಗ್ಲೂ ನಮ್ಮ ಕನ್ನಡ 💛❤️ಭಾಷೆ ಜೇನಿನ ಮಳೆ ಹಾಲಿನ ಹೊಳೆಯೇ ಸರಿ 👌👌👌

    • @natrajp811
      @natrajp811 3 месяца назад +5

      ವಾವ್ ಎಷ್ಟು ಚೆನ್ನಾಗಿದೆ ಈ ಹಾಡು....
      ನಮ್ ಕನ್ನಡ ಪದಗಳಲ್ಲಿ ಎಷ್ಟು ಮಾದಕ ಮಾಧುರ್ಯ ತುಂಬಿದೆ..!!!
      ಸೌಂದರ್ಯವನ್ನು ವರ್ಣಿಸಲು, ಆಸ್ವಾದಿಸಲು ನಮ್ ಕನ್ನಡ ಎಷ್ಟು ಅದ್ಭುತ ಭಾಷೆ..
      ಜೇನ ದನಿಯೋಳೇ....ಮೀನ ಕಣ್ಣೋಳೇ
      ಆಹಾ.....❤

    • @Zeenath-e9i
      @Zeenath-e9i 2 месяца назад +1

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤ super this song

    • @marutiuttale3736
      @marutiuttale3736 Месяц назад

      Zfs🎉

  • @CKannadaMusic
    @CKannadaMusic 4 месяца назад +187

    ಬಹಳ ದಿನಗಳ ನಂತರ ಒಂದೊಳ್ಳೆ ಸೂಪರ್ ಹಿಟ್ ಸಾಂಗ್ ಕೇಳಿದೆ ❤
    ವಿ. ನಾಗೇಂದ್ರ ಪ್ರಸಾದ್ ಸರ್ ಸಾಹಿತ್ಯ 🔥
    ಸೂಪರ್ಬ್ ಮ್ಯೂಸಿಕ್ 👏👏
    ಜಾಸ್ಕರನ್ ಸರ್ ವಾಯ್ಸ್ 💚
    ಗೋಲ್ಡನ್ ಸ್ಟಾರ್ ಗಣೇಶ್ ಸರ್ 👌💛

  • @pareekshithjain5337
    @pareekshithjain5337 4 месяца назад +60

    ಪಾದ ಪದ್ಯಾನ ಬರೆದ ಹಾಗೆ ಇರುವ ಹೆಜ್ಜೆಯ ಮುದ್ರೆಯು what a line 😍

  • @Bhagya-n3n
    @Bhagya-n3n 2 месяца назад +332

    ಇಂಗ್ಲಿಷ್ ಶಬ್ದ ಬಳಸದೆ ಬರೆದಿರುವ ಸಾಹಿತ್ಯ ...
    ಬಹಳ ಚೆನ್ನಾಗಿ ಮೂಡಿ ಬಂದಿದೆ...
    ಗಣೇಶ್ ಸರ್ ಲುಕ್ ಗೆ ಫಿದಾ ಆಗಿರೋರು ಲೈಕ್ ಮಾಡಿ ❤

  • @raghual3330
    @raghual3330 3 месяца назад +60

    ಕನ್ನಡದ ಸೌಂದರ್ಯವನ್ನು ಒಂದು ಹೆಣ್ಣಿಗೆ ಒಲಿಸಿ ತುಂಬಾ ಚೆನ್ನಾಗಿ ಬರೆದಿದ್ದಾರೆ ❤❤❤

    • @satkrapp7697
      @satkrapp7697 3 месяца назад

      ಬರೀ ಸುಳ್ಳಿನ ಕಂತೆ
      ಒಣ ಆಡಂಬರದ ಸಂತೆ
      ಬಿಟ್ಟೀ ಎಲ್ಲಮ್ಮನ ಜಾತ್ರೆ....

  • @ganesht39
    @ganesht39 3 месяца назад +218

    ನಾನು ಶ್ರೀಕೃಷ್ಣ ನೀನು ನನ ಭಾಮೆ ಮೂಡಿದೆ ಪ್ರೀತಿಯು ಎಷ್ಟು ಜನ್ಮಗಳ ದಾಟಿ ಬಂದಾಯ್ತು ಈ ಕ್ಷಣ ಸಾಕ್ಷಿಯು
    What a mesmerizing song ❤

  • @Krsna927
    @Krsna927 3 месяца назад +338

    ಅನೇಕ ವರ್ಷಗಳ ನಂತರ ಕನ್ನಡ ಕಸ್ತೂರಿಯ ಕಂಪನ್ನು ಸೂಸುವ ಸುಂದರವಾದ ಕವನದಂತಿರುವ ಹಾಡು
    ನಮ್ಮ ಚಿತ್ರರಂಗದಲ್ಲಿ ಬಂದಿದೆ. ಅದ್ಭುತ ಸಾಹಿತ್ಯ ಹಾಗೂ ಸಂಗೀತ ಇರುವ ಈ ರಚನೆಯನ್ನು ಕೇಳಿ ತುಂಬ ಸಂತೋಷವಾಯಿತು. ❤❤

  • @minisminis4496
    @minisminis4496 Месяц назад +1

    Wow, wow............👏👏👏
    Super song, ಮತ್ತೆ ಮತ್ತೆ ಮತ್ತೆ ಕೇಳಬೇಕನಿಸುತ್ತೆ, addict ಆಗ್ಬಿಟ್ಟಿದ್ದೇನೆ, thanks to Arjun Janya, ಅಧ್ಬುತ, ಅತಿ ಅಧ್ಬುತ ❤❤
    Hats off to Nagendra Prasad sir👍👍

  • @appubeatschannel4938
    @appubeatschannel4938 3 месяца назад +33

    ಹೆಣ್ಣಿನ ಸೌಂದರ್ಯವನ್ನ ವರ್ಣಿಸಲು ಇದೆ ಹಾಡು ಸಾಕು. ನದಿಗಳ ಹೆಸರನ್ನ ಬಳಸಿ ಹೆಣ್ಣಿಗೆ ಹೋಲಿಸಿರುವುದು ಅದ್ಬುತ. 🩵. ಒಳ್ಳೆ bgm

  • @Santhoshkumar-rz9ss
    @Santhoshkumar-rz9ss 4 месяца назад +94

    ಕವಿರತ್ನ ಸಾಹಿತ್ಯ ತಿಲಕ DR. V Nagendra Prasad....ಹೃನ್ಮನದ ಇಷಾರೆಯ ಅತ್ಯದ್ಭುತ ಸಾಹಿತ್ಯ
    ಗುರುಗಳೇ and much addicted Gani Boss Golden Steps & Thanks Choreographer for this Awesome Steps

  • @vasudevbajpe7188
    @vasudevbajpe7188 3 месяца назад +30

    ದ್ವಾಪರ ಗೀತೆಯನ್ನು ಬಹಳ ಅದ್ಭುತವಾಗಿ ಅಷ್ಟೇ ಸುಮಧುರವಾಗಿ ಹಾಡಿದಂತಹ ಜಸ್ಕರಣ್ ಸಿಂಗ್...ನಿಮಗೆ ಕನ್ನಡದ ಕೋಟಿ ಜನರ ಹ್ಯಾಟ್ಸ್ ಅಪ್...❤

  • @maneshjhoushva5709
    @maneshjhoushva5709 Месяц назад +42

    ಎಂಥಹ ಸುಂದರ ಗೀತೆ ಎಷ್ಟು ಸಾರಿ ಕೇಳಿದರು ಬೇಸರವಾಗದ ಹಾಡು thank you Arjun janya sir wonderful composition, jaskaran your voice is superb , after long time I am hearing such a beautiful song in kannada. Lyrics ಮಾತ್ರ ultimate

  • @devabhakare6891
    @devabhakare6891 3 месяца назад +34

    ಸೌಂದರ್ಯದಲ್ಲಿ ಗಾಂಭೀರ್ಯವಂತೆ
    ಆಂತರ್ಯದಲ್ಲಿ ಔದಾರ್ಯವಂತೆ... ಆಹಾ ಎಂಥ ಸಾಲುಗಳು 👏👌👌

    • @satkrapp7697
      @satkrapp7697 3 месяца назад

      ನಮ್ಮಪ್ಪ ಸೂಳೆಮಗ
      ನಮ್ಮವ್ವ ಸೂಳೆ..

  • @Yogi7349
    @Yogi7349 3 месяца назад +92

    ಬಹಳ ದಿನಗಳ ನಂತರ ನಿಜವಾದ ಕನ್ನಡ ಹಾಡನ್ನು ಕೇಳುತ್ತಿದ್ದೇವೆ. ಎಂತಹ ಅರ್ಥಪೂರ್ಣ ಹಾಡು. ಇದು ನಮ್ಮ ಕನ್ನಡ ಹಾಡು❤

  • @pranavasimhawriter_director
    @pranavasimhawriter_director 4 месяца назад +112

    10 million 🥰 GOLDEN STAR Songs are Always special Fav lines LINES 🫶 ಜೇನ ದನಿಯೋಳೆ ಮೀನ ಕಣ್ಣೋಳೆ ಸೊಬಗೆ ಮೈತುಂಬಿದೆ ಹಂಸ ನಡೆಯೋಳೆ ಎದೆಗೆ ಇಳಿದೋಳೆ ಜೀವ ಝಲ್ ಎಂದಿದೆ ❤️KPS💛 ಸುಮಧುರ ಗಾಯನ,ಸಾಹಿತ್ಯ ಗಣಿ ಕ್ಯೂಟ್ ಡಾನ್ಸ್ 👌
    Beautiful Lyrics, Ultimate visuals ಬಹಳ ದಿನಗಳ ನಂತರ ಕನ್ನಡ ಚಿತ್ರರಂಗಕ್ಕೆ ಸೊಗಸಾದ ಹಾಡು ನೀಡಿದ ಕೃಷ್ಣಂ ಪ್ರಣಯ ಸಖಿ ಚಿತ್ರಕ್ಕೆ ಶುಭವಾಗಲಿ ಒಂದಕ್ಕಿಂತ ಒಂದು ಸಖತಾಗಿ ಇದೇ ಈ ವರ್ಷದ ಮೊದಲ Blockbuster ಆಗೋದು ಕನ್ಫರ್ಮ್ ❤️ ಜೈ ಗೋಲ್ಡನ್ ಸ್ಟಾರ್ ಗಣಪ

    • @SriRanga-tm7tx
      @SriRanga-tm7tx 4 месяца назад

      Nanna hadu keli
      ruclips.net/video/e7Gqau1QDtM/видео.htmlsi=pZcx4Nnr7pQL0JDz

    • @SriRanga-tm7tx
      @SriRanga-tm7tx 4 месяца назад

      Nanna hadu keli
      ruclips.net/video/e7Gqau1QDtM/видео.htmlsi=pZcx4Nnr7pQL0JDz

    • @SriRanga-tm7tx
      @SriRanga-tm7tx 4 месяца назад

      Nanna hadu keli
      ruclips.net/video/e7Gqau1QDtM/видео.htmlsi=pZcx4Nnr7pQL0JDz

    • @ಕನ್ನಡಿಗ_Forever
      @ಕನ್ನಡಿಗ_Forever 4 месяца назад +2

      Super Anna❤

    • @SriRanga-tm7tx
      @SriRanga-tm7tx 4 месяца назад

      Nan song hatra comment madi

  • @shankart5191
    @shankart5191 Месяц назад +4

    Beauty of women nicely covered in this Song 😊
    ತುಃಬಾ ಸಮಯದ ನಂತರ ಒಳ್ಳೇಯ ಹಾಡು ❤❤

  • @ashwinivn2779
    @ashwinivn2779 3 месяца назад +82

    ಒಂದು ಪರ ಭಾಷೆ ಬಳಸದೆ ರಚಿಸಿರುವ ಕನ್ನಡದ ಅದ್ಬುತವಾದ ಗೀತೆ...ರೋಮಾಂಚನ ❤❤

    • @satkrapp7697
      @satkrapp7697 3 месяца назад

      ಬರೀ ಸುಳ್ಳಿನ ಕಂತೆ
      ಒಣ ಆಡಂಬರದ ಸಂತೆ
      ಬಿಟ್ಟೀ ಎಲ್ಲಮ್ಮನ ಜಾತ್ರೆ....

  • @jeevitha_08
    @jeevitha_08 3 месяца назад +36

    ಈ ಹಾಡಿನ ದುಃಖದ ಭಾಗವೆಂದರೆ ಅದು ಕೊನೆಗೊಳ್ಳುತ್ತದೆ.
    The sad part about this song is that it ends.
    ಜಸ್ಪ್ರೀತ್ ಕೌರ್, Jaspreeth kaur🫡

  • @harishnaik1436
    @harishnaik1436 3 месяца назад +33

    ನಿಜಕ್ಕೂ ಈ ಸಾಹಿತ್ಯ ನ ಬರೆದವರಿಗೆ ತುಂಬ ಧನ್ಯವಾದಗಳು 🙏...... ಯಾಕೆಂದರೆ ನಾನು ಈ ತರ‌ ಹಾಡು ನ ಹಳೆಯ ಚಲನಚಿತ್ರ ದಲ್ಲಿ ಕೇಳಿದೆ ಇವಗಿನ ಚಿತ್ರದಲ್ಲಿ ಇದೆ ಇದೆ ಮೊದಲ ಬಾರಿ ಕೇಳಿದು ಧನ್ಯವಾದಗಳು ❤

  • @mahadevaswamy7254
    @mahadevaswamy7254 4 часа назад +1

    Jaskaran anna supper voice❤❤❤

  • @balayagna9993
    @balayagna9993 3 месяца назад +37

    ತುಂಬಾ ದಿನಗಳ ಮೇಲೆ ಕನ್ನಡ ಚಿತ್ರರಂಗದ ಸಿನೆಮಾದಲ್ಲಿ ಒಂದು ಇಂಪಾದ ಮತ್ತು ಅರ್ಥ ಬದ್ಧವಾದ ಅಚ್ಚ ಕನ್ನಡದ ಹಾಡನ್ನು ಕೇಳುತ್ತಿದ್ದೇನೆ

    • @satkrapp7697
      @satkrapp7697 3 месяца назад

      @@balayagna9993
      ಬರೀ ಸುಳ್ಳಿನ ಕಂತೆ
      ಒಣ ಆಡಂಬರದ ಸಂತೆ
      ಬಿಟ್ಟೀ ಎಲ್ಲಮ್ಮನ ಜಾತ್ರೆ....

  • @jagadeeshkn3496
    @jagadeeshkn3496 3 месяца назад +31

    ನಾ ಕೇಳಿದ ಈ ವರ್ಷದ ಉತ್ತಮ ಪದ ಬಳಕೆಯ ಅತ್ಯುತ್ತಮ ಹಾಡು, ಈ ಹಾಡು ಕೇಳಿ ಮನಸ್ಸಿಗೆ ಉಲ್ಲಾಸ ವಾಯಿತು. ❤ ಕನ್ನಡದ ಕಂಪು ತುಂಬಾ ಇಂಪು.❤

  • @PrakasHUlswar
    @PrakasHUlswar 3 месяца назад +347

    Biggest fan of jaskaran singh ಬೇರೆ ರಾಜ್ಯದಿಂದ ಬಂದು ಇಷ್ಟು ಚಂದ ಕನ್ನಡ ಹಾಡನ್ನ ಹಾಡಿರೋದು ನಿಜ್ವಾಗ್ಲೂ great 🥰🥰🥰and ನಾಗೇಂದ್ರ ಪ್ರಸಾದ್ ಸರ್ ಅವ್ರ ಸಾಹಿತ್ಯ ಅರ್ಜುನ್ ಸರ್ ಸಂಗೀತ ❤❤❤❤i just love this song🎉

    • @satkrapp7697
      @satkrapp7697 3 месяца назад

      ನಮ್ಮಪ್ಪ ಸೂಳೆಮಗ
      ನಮ್ಮವ್ವ ಸೂಳೆ..

    • @sushilk709
      @sushilk709 3 месяца назад +6

      And my Golden Always ✨pure golden my Boss🥰✨🕺

    • @satkrapp7697
      @satkrapp7697 3 месяца назад

      @@sushilk709 ನಮ್ಮಪ್ಪ ಸೂಳೆಮಗ
      ನಮ್ಮವ್ವ ಸೂಳೆ..

    • @SindhuS-u7n
      @SindhuS-u7n 3 месяца назад +3

      True...

    • @ManjunathBajirahut
      @ManjunathBajirahut 2 месяца назад +2

      Super dance sir nimdu❤❤❤❤❤

  • @MutturajMutturaj-xf8ke
    @MutturajMutturaj-xf8ke Месяц назад +44

    I am from Maharashtra but i like to see kannada movie ❤❤

  • @Ap-zs3fg
    @Ap-zs3fg 3 месяца назад +116

    Kannada कळत नाही. पण खूप मस्त वाटतंय ऐकायला हे गाण. एक नंबर.❤
    Superb ❤

  • @dhananjayadhanu2313
    @dhananjayadhanu2313 3 месяца назад +78

    ಅಪ್ಪಟ ಕನ್ನಡ ಪದ ಬಳಸಿ ಮಾಡಿರೋ ಹಾಡನ್ನು ಕನ್ನಡಿಗರು ಗೆಲ್ಲಿಸೋ ಒಳ್ಳೆಯ ಸೂಚನೆ ಇದೆ... ತುಂಬಾ ಸಮಯದ ನಂತರ ಕನ್ನಡದ ಒಂದು ಒಳ್ಳೆಯ ಹಾಡು ❤

  • @incharamusic8104
    @incharamusic8104 4 месяца назад +172

    ಅದ್ಬುತವಾದ ಹಾಡು..ಇಂತ ಹಾಡು ಕೇಳಿ ಎಷ್ಟೋ ದಿನ ಆಯಿತು...ಸೂಪರ್ ಗಣಿ ಸರ್😍😍

  • @nlchannelz2982
    @nlchannelz2982 2 месяца назад +35

    I am from Andhra Pradesh shekar master choreography superbbbb💐💐💖

  • @swamyr4171
    @swamyr4171 4 месяца назад +299

    ಮೊದಲಸಲ ಕೇಳಿದಾಗ ಸುಮಾರಾಗಿದೆ , ಎರಡನೆಯ ಸಲ ಚನ್ನಾಗಿದೆ , ಮೂರು ನಾಲ್ಕನೆಯ ಸಲ ಕೇಳಿದಾಗ ಮತ್ತೆ ಕೇಳಬೇಕು ಅನ್ಸುತ್ತೆ. ಆದರೆ ಹಡ್ ಪೋನ್ ಹಾಕಿ ಕೇಳಿದ್ರಂತು ಅದ್ಬುತವಾಗಿ ಹಾಡು❤❤

  • @umeshgorabal4737
    @umeshgorabal4737 3 месяца назад +222

    ಏನ್ ಗುರು ಇದು ಸಾಂಗು. .. ಮುಂಗಾರು ಮಳೆ ಸಾಂಗ್ ಆದ್ಮೇಲೆ ಇದೆ ಹಾಡು ಅನಿಸುತ್ತೆ ಎಲ್ಲರ ಬಾಯಿಯಲ್ಲಿ ಕೇಳ್ತಾ ಇರೋದು ❤️❤️

    • @RameshGopala-b7k
      @RameshGopala-b7k 2 месяца назад +5

      Yes.....

    • @sidduk9085
      @sidduk9085 2 месяца назад +2

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

    • @ShrutiBhaskarkharvi
      @ShrutiBhaskarkharvi 2 месяца назад

      ​@@sidduk9085b, ಬಿಬಿಸಿ n ncjcdjd j HB nn ujc
      🎉😊🎉😂😢😅😅😂🎉

    • @rxjaggudollyboys1504
      @rxjaggudollyboys1504 2 месяца назад

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤ ❤❤❤❤❤❤❤❤❤❤❤❤❤ ❤. ❤ ❤. ❤. ❤❤❤❤❤❤❤❤❤❤❤❤❤ ❤. ❤❤❤❤

    • @darshannaik151
      @darshannaik151 2 месяца назад

      Yes.❤

  • @shivanandpuranikmath2159
    @shivanandpuranikmath2159 3 месяца назад +1511

    ಈ ಮಟ್ಟದ ಸೌಂದರ್ಯ ವರ್ಣನೆಗೆ ಕನ್ನಡಕ್ಕಿಂತ ಬೇರೆ ಯಾವ ಭಾಷೆಯಲ್ಲು ಶಬ್ದಗಳಿರಲಾರವು, ಕನ್ನಡಾಂಬೆ ಮಡಿಲೊಳಗೆ ಜನಿಸಿದ ನಾವೇ ಧನ್ಯರು...🙏❤🌹

    • @hvkeee
      @hvkeee 3 месяца назад +40

      Yes brother Jai Karnataka 🙏

    • @ರಾಜುಮೆಕ್ಕೆಜೋಳ
      @ರಾಜುಮೆಕ್ಕೆಜೋಳ 3 месяца назад +15

      😅😅😅😂😂😂

    • @Divpra8095
      @Divpra8095 3 месяца назад +13

      ನಿಜ❤

    • @SKPkenneludupi6308
      @SKPkenneludupi6308 3 месяца назад

      ನಮ್ಮ ಭಾಷೆಯನ್ನು ಹೋಗಲಿ ತಪ್ಪಲ್ಲ ಇನ್ನೊಂದು ಭಾಷೆಯ ದೂಷಣೆ ತಪ್ಪು ಎಲ್ಲಾ ಭಾಷೆಯ ಅದರದ್ದೇ ಆದ ಸೊಗಡು ಇದೆ ನನ್ನ ಮನೆ ನನಗೆ ಚಂದ ಇನ್ನೊಬ್ಬನಿಗೆ ಅವನ ಮನೆ ಚಂದ

    • @yohanyohan8356
      @yohanyohan8356 3 месяца назад

      U can. Ml ICICI o ii❤ in in lo pp❤😮 is 6th floor plot in 5 mm m makki jij😮😊😊😊​@@hvkeee

  • @devisriummidi3823
    @devisriummidi3823 2 месяца назад +35

    Don't know the meaning and this language and music, Singer Voice I am addicted ❤❤❤❤ love from Andhra 🤩🤩

    • @vardhanreddynani8035
      @vardhanreddynani8035 Месяц назад

      Naku kuda baaga nachhindhi ma e beautifull song devisriummidi3823❤❤❤

    • @vardhanreddynani8035
      @vardhanreddynani8035 Месяц назад

      Hi madam devisriummidi3823 how are u nenu ninu true ga love chesthunanu ma im not fake boy ok na❤❤❤

  • @dheerajdb1166
    @dheerajdb1166 3 месяца назад +74

    ನಮ್ಮ ಕನ್ನಡದ ಹೆಮ್ಮೆಯ ನಟ ನಮ್ಮ ಗೋಲ್ಡನ್ ಸ್ಟಾರ್⭐⭐ ಗಣೇಶ್ ಸರ್ ಈ ಸಿನಿಮಾ ಹಿಟ್ ಆಗಲೇಂದು ಶುಭಕೋರುತ್ತೆವೆ ಜೈ ಕನ್ನಡಾಂಬೆ❤❤

  • @darshankammarrtl611
    @darshankammarrtl611 3 месяца назад +247

    ಯಷ್ಟೋ ದಿನ ಆದ್ಮೇಲೆ ಒಂದು ಬೇರೆ ಭಾಷೆ ಪದಗಳೇ ಇಲ್ಲದೆ ಪೂರ್ತಿ ಕನ್ನಡ ಪದಗಳ ಬಳಸಿದ ಹಾಡು.. 😍🤗ಭಾರತದ ಎಲ್ಲಾ ನದಿಗಳು ಈ ಹಾಡಲ್ಲಿ ರಾರಾಜಿಸುತ್ತಿವೆ 🤗🙏🏻salute.. Goldan star💫

    • @mallikarjunhosamani2562
      @mallikarjunhosamani2562 3 месяца назад

      ಆಕಡೆಯವರಿಗೆ ನಮ್ಮ ಉತ್ತರ ಕರ್ನಾಟಕ ಜನರ ಜೀವ ನಾಡಿ ಶ್ರೀ ಕೃಷ್ಣೆ ನದಿಯ ನೆನಪೆ ಬರಲ್ಲ😔

    • @Mayursubhash
      @Mayursubhash 2 месяца назад

      😂 ಗುರು ಇಲ್ಲಿ ಬಹುತೇಕ ಸಂಸ್ಕೃತ ಭಾಷೆಯ ಪದ ಬಳಕೆ ಆಗಿರೋದು ಕನ್ನಡದಲ್ಲ ಸಂಸ್ಕೃತ ಭಾಷೆ ಬಿಟ್ಟರೆ ಕನ್ನಡವೇ ಇಲ್ಲ ಇದು ನೆನಪಿರಲಿ , ಕನ್ನಡ ಪದಗಳು ಇಲ್ಲಿ ಕಡಿಮೆ ಇರೋದು ಸಂಸ್ಕೃತವೇ ಹೆಚ್ಚು ವಿಜೃಂಭಿಸಿರೋದು .

    • @Mayursubhash
      @Mayursubhash 2 месяца назад

      ಗುರು ಇಲ್ಲಿ ಕನ್ನಡಕ್ಕಿಂತ ಹೆಚ್ಚು ಸಂಸ್ಕೃತ ಪದಗಳೇ ಹೆಚ್ಚು ಇರೋದು ಕನ್ನಡದಲ್ಲ ಸಂಸ್ಕೃತ ಬಿಟ್ಟು ಕನ್ನಡದ ಅಸ್ತಿತ್ವವೇ ಇಲ್ಲ ನೆನಪಿರಲಿ ಈ ಹಾಡಲ್ಲಿ ಹೆಚ್ಚು ವಿಜೃಂಭಿಸಿರೋದು ಸಂಸ್ಕೃತ ಪದಗಳು.

    • @Mayursubhash
      @Mayursubhash 2 месяца назад

      ಗುರು ಇಲ್ಲಿ ಕನ್ನಡಕ್ಕಿಂತ ಹೆಚ್ಚು ಸಂಸ್ಕೃತ ಪದಗಳೇ ಹೆಚ್ಚು ಇರೋದು ಕನ್ನಡದಲ್ಲ ಸಂಸ್ಕೃತ ಬಿಟ್ಟು ಕನ್ನಡದ ಅಸ್ತಿತ್ವವೇ ಇಲ್ಲ ನೆನಪಿರಲಿ ಈ ಹಾಡಲ್ಲಿ ಹೆಚ್ಚು ವಿಜೃಂಭಿಸಿರೋದು ಸಂಸ್ಕೃತ ಪದಗಳು.

    • @Mayursubhash
      @Mayursubhash 2 месяца назад

      ಗುರು ಇಲ್ಲಿ ಕನ್ನಡಕ್ಕಿಂತ ಹೆಚ್ಚು ಸಂಸ್ಕೃತ ಪದಗಳೇ ಹೆಚ್ಚು ಇರೋದು ಕನ್ನಡದಲ್ಲ ಸಂಸ್ಕೃತ ಬಿಟ್ಟು ಕನ್ನಡದ ಅಸ್ತಿತ್ವವೇ ಇಲ್ಲ ನೆನಪಿರಲಿ ಈ ಹಾಡಲ್ಲಿ ಹೆಚ್ಚು ವಿಜೃಂಭಿಸಿರೋದು ಸಂಸ್ಕೃತ ಪದಗಳು.

  • @manuappuawru2532
    @manuappuawru2532 3 месяца назад +91

    ದೊಡ್ಡ ಯಶಸ್ಸು❤ ಆಗಲಿ ಈ ಚಲನಚಿತ್ರ 🎉❤ ಅಪ್ಪು ಅಭಿಮಾನಿಗಳಿಂದ ಶುಭವಾಗಲಿ🎉

  • @ravindarsomarapu2093
    @ravindarsomarapu2093 Месяц назад +6

    I'm Telugu person i didn't understood single word but i highly addicted to this song 😊.

  • @chandrashekarm6174
    @chandrashekarm6174 3 месяца назад +117

    ಏನ್ರಿ ಸಾಹಿತ್ಯ ಇದು ಅದ್ಭುತ ಅದ್ಭುತ ಹಾಡಿಗೆ ತಕ್ಕಂತೆ ಮ್ಯೂಸಿಕ್ ಮನಸೂರೆಗೊಂಡೆ ❤❤❤

  • @binguing2023
    @binguing2023 4 месяца назад +52

    ತುಂಬಾ ಸಮಯದ ನಂತರ ಕನ್ನಡದ ಮತ್ತೊಂದು ಸುಂದರ ಗೀತೆ.. ❤️

  • @bmanjunathchari2742
    @bmanjunathchari2742 3 месяца назад +70

    ಇತ್ತೀಚಿನ ಅತ್ಯಂತ ಸುಮಧುರ ಅತಿ ಮಧುರ - ರಮ್ಯ ಕನ್ನಡ ಹಾಡು, ನಾಗೇಂದ್ರ ಪ್ರಸಾದ್ ಅದ್ಭುತ ಸಾಹಿತ್ಯ ಮತ್ತು ಅಮೋಘ ಸಂಗೀತ ಅರ್ಜುನ್ ಜನ್ಯ ಇವರಿಗೆ ಧನ್ಯವಾದಗಳು...

  • @AlphonseAlphonse-m6k
    @AlphonseAlphonse-m6k 26 дней назад +96

    I’m from Tamilnadu…Kannada is sweetest language I ever heard…i love Kannada language and people ‘s…

    • @SpottySubmarine
      @SpottySubmarine 16 дней назад +3

      @@AlphonseAlphonse-m6k Hello 🤗 konga naaye

    • @Introvertboy-k9p
      @Introvertboy-k9p 14 дней назад +5

      ​@@SpottySubmarineHello kundiga avusari 😊

  • @jayarambr443
    @jayarambr443 3 месяца назад +383

    ಜೀ ಕನ್ನಡದ ಸರಿಗಮಪ ಶೋ, ಕನ್ನಡಕ್ಕೆ ಉತ್ತಮ ಗಾಯಕರನ್ನು ನೀಡಿದೆ, ಅದರಲ್ಲಿ ಇವರು ಒಬ್ಬರು... ಅಪ್ಪು ಸಾರ್ ಅಭಿಮಾನಿಗಳ ಕಡೆಯಿಂದ ಚಿತ್ರತಂಡಕ್ಕೆ ಶುಭ ಹಾರೈಕೆಗಳು...

    • @satkrapp7697
      @satkrapp7697 3 месяца назад +1

      ನಮ್ಮಪ್ಪ ಸೂಳೆಮಗ
      ನಮ್ಮವ್ವ ಸೂಳೆ..

    • @Savvy-f9v
      @Savvy-f9v 3 месяца назад +14

      ಆದ್ರೆ ಆ ಶೋ ಸೋತವರೆ ಇಲ್ಲಿ ವಿನ್ ಆಗಿದ್ದಾರೆ. 😊

    • @hemanthhemanths3209
      @hemanthhemanths3209 3 месяца назад +8

      ​@@Savvy-f9vyes Ex: sanjith hegde and Jaskaran

    • @satkrapp7697
      @satkrapp7697 3 месяца назад

      @@Savvy-f9v ನಮ್ಮಪ್ಪ ಸೂಳೆಮಗ
      ನಮ್ಮವ್ವ ಸೂಳೆ..

    • @DeepaGowdamalnad
      @DeepaGowdamalnad 3 месяца назад +4

      Ur Right ✅️

  • @ಅಶ್ವಥ್ವಿಷ್ಣುಕನ್ನಡಿಗ

    ❤❤❤❤ ಆಲ್ವೆಸ್ ಗಣೇಶ್ ಅವರ ಸಾಂಗ್ ಯಾವಾಗಲೂ ಸೂಪರ್ ಆಗಿ ಇರುತ್ತೆ..ನಮ್ ಬಾಸ್ ವಿಷ್ಣು ಸರ್ ಅವರ ಅಪ್ಪಟ ಅಭಿಮಾನಿ ನೀವು ಅಂದ ಮೇಲೆ ನಮ್ಮ ಸಪೊರ್ಟ್ ಯಾವಾಗಲೂ ನಿಮಗೆ ಇರುತ್ತೆ

    • @satkrapp7697
      @satkrapp7697 Месяц назад

      @@ಅಶ್ವಥ್ವಿಷ್ಣುಕನ್ನಡಿಗ
      ನಮ್ಮಪ್ಪ ಸೂಳೆಮಗ
      ನಮ್ಮವ್ವ ಸೂಳೆ..

    • @satkrapp7697
      @satkrapp7697 Месяц назад

      @@ಅಶ್ವಥ್ವಿಷ್ಣುಕನ್ನಡಿಗ
      ನಮ್ಮಪ್ಪ ಸೂಳೆಮಗ
      ನಮ್ಮವ್ವ ಸೂಳೆ..

  • @manojr3708
    @manojr3708 4 месяца назад +49

    ಡಾ. ನಾಗೇಂದ್ರ ಪ್ರಸಾದ್ ಸರ್ ನಿಮ್ಮ ಈ ಸಾಹಿತ್ಯಕ್ಕೆ ಈ ಪದ ಜೋಡಣೆಗೆ ತಲೆ ಭಾಗಲೇಬೇಕು... ಜಾಸ್ಕರ್ ಸಿಂಗ್ ಧ್ವನಿ ಜೇನ ಹನಿಯಂತೆ ಇದೆ... ಅರ್ಜುನ್ ಸರ್ ನೀವು ಸಂಗೀತ ಮಾತ್ರಿಕನೇ ಸರಿ.... ❤❤❤❤❤ ಗೋಲ್ಡನ್ ಸ್ಟಾರ್ I ❤ u man waiting for movie

  • @ShivabasuSaalimatha
    @ShivabasuSaalimatha 2 месяца назад +8

    ಎಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುತದೆ

  • @RajashekarHR
    @RajashekarHR 3 месяца назад +146

    ಬಹಳ ದಿನಗಳ ನಂತರ ಕನ್ನಡ ಸಿನಿಮಾ ದಲ್ಲಿ ಇಂತಹ ಅದ್ಬುತ ಸಾಹಿತ್ಯ ಕೇಳಿ ಬಹಳ ರೋಮಾಂಚನವಾಯಿತು 🙏👏👏👏👏💐💐

  • @rakeshrocky2305
    @rakeshrocky2305 4 месяца назад +273

    ಕತ್ತಲೆ ಇಂದ ಬೆಳಕಿನ ಕಡೆಗೆ ಕನ್ನಡ ಚಿತ್ರರಂಗ....such a colourful song...❤

    • @RathnaSB
      @RathnaSB 2 месяца назад

      ಕತ್ತಲೆ ಯಾಕೆ ಆಗುತ್ತೆ. ನಮ್ಮ ರಾಜಣ್ಣ. ಎಲ್ಲರಿಗೂ ದಾರಿ ದೀಪ. ಬೇರೆ ಭಾಷೆ ಯವರು ಮೆಚ್ಚಿದರೆ ಮಾತ್ರ ಬೆಳಕ. ನಾವು ಕನ್ನಡಿಗರು ಮೆಚ್ಚಿದರೆ ಸಾಕು.

    • @HanumanthaHanumantha-ko5hh
      @HanumanthaHanumantha-ko5hh Месяц назад +2

      Jtd

  • @-satsanga
    @-satsanga 3 месяца назад +212

    ನಾವು ಕುಟುಂಬ ಸಮೇತ ಇಂದು ಈ ಸಿನೆಮಾ ನೋಡಿದೆವು. ಇದು ಒಂದು ಅದ್ಭುತವಾದ ಕೌಟುಂಬಿಕ ಚಿತ್ರ. ಕಥ ಹೇಳಿರುವ ರೀತಿ ನನಗೆ ಬಹಳ ಇಷ್ಟವಾಯಿತು. ನಿಮ್ಮ ಹಣಕ್ಕೆ ಸಂಪೂರ್ಣ ಸಂತೃಪ್ತಿ ಸಿಗುತ್ತದೆ.

  • @vinodkoti6717
    @vinodkoti6717 Месяц назад +1

    ಒಂದು ಹಾಡಿನಲ್ಲಿ ಎಂತಹಾ ಅಧ್ಬುತ ಸಂದೇಶ..🎉❤ ನಿಜಕ್ಕೂ ಬಹುಸುಂದರ ಪದಬಳಕೆ..

  • @Baba_Yaga96-ly4om
    @Baba_Yaga96-ly4om 3 месяца назад +74

    ಪ್ರಪಂಚದ ಅತೀ ಸುಂದರವಾದ ಭಾಷೆ ನಮ್ಮ ಕಸ್ತೂರಿ ಕನ್ನಡ, ಅದ್ಭುತವಾದ ಸಾಹಿತ್ಯ ಹಾಗೂ ಸಂಗೀತ, ಗೋಲ್ಡನ್ ಸ್ಟಾರ್ ಎವರ್ಗ್ರೀನ್ ಸ್ವೀಟ್ ಸ್ಟಾರ್ ❤

  • @punithkumar5521
    @punithkumar5521 4 месяца назад +30

    ಬಹಳ ಚೆನ್ನಾಗಿ ಮೂಡಿ ಬಂದಿದೆ ಗೀತೆ...ಗೋಲ್ಡನ್ ಸ್ಟಾರ್🌟🔥👌👌

  • @suryaprabhu815
    @suryaprabhu815 3 месяца назад +76

    😍👌ಎಷ್ಟೊಂದು ಅದ್ಬುತ.. Wow so beautiful ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ. ನಮ್ಮ ಕನ್ನಡ ಸಾಹಿತ್ಯ ಅಂದ್ರೆ 🔥👌

  • @TejaswiniTejaswini-s6s
    @TejaswiniTejaswini-s6s 2 дня назад +1

    Kannada peoples are very lucky and this song was beautiful❤🎉😊

  • @PratapsingPratapsingtl
    @PratapsingPratapsingtl 3 месяца назад +54

    ಒಂದೊಂದು ಸಾಲುಗಳು ಕೇಳುತ್ತಾ ಇದ್ರೆ ಮನಸ್ಸು ಒಂದು ಕ್ಷಣ ಪ್ರೀತಿಯಲ್ಲಿ ಬೀಳೋದು ಗ್ಯಾರಂಟಿ ಮೈ ರೋಮಾಂಚನವಾಯ್ತು ಅಷ್ಟೊಂದು ಹೃದಯಕ್ಕೆ ಹತ್ತಿರವಾದ ಅದ್ಭುತ ಹಾಡು ಸಂಗೀತ ♥️💘❤️

  • @ranjithp2904
    @ranjithp2904 3 месяца назад +36

    ಅದ್ಭುತ lyrics..... ಅದ್ಭುತ ಹಾಡುಗಾರಿಕೆ ❤🙏🙏🙏😍😍😍😍🥰🥰🥰☺️

  • @sachinpsachi
    @sachinpsachi 3 месяца назад +170

    ಆದುನಿಕ ಬಾಷಾ ಮಿಶ್ರಣ ಮಾಡಿ ಅರ್ಥ ವಿಲ್ಲದ ಹಾಡು ಕೇಳಿ ಕೇಳಿ ಸಾಕಾಗಿತ್ತು
    ಕೊನೆಗೂ ಗಣೇಶ್ ಅವರ ಬರಬೇಕ್ ಆಯಿತು ಅಚ್ಚ ಕನ್ನಡ ಸಾಹಿತ್ಯ ತರಲು 💛♥️⚡

    • @ssudheendraseetharamaiah
      @ssudheendraseetharamaiah 3 месяца назад

      ಸಾಹಿತ್ಯ ನಾಗೇಂದ್ರ ಪ್ರಸಾದ್... ಕ್ರೆಡಿಟ್ ಅವರಿಗೂ ಸೇರಬೇಕು.....

    • @kumarinagaraj6827
      @kumarinagaraj6827 3 месяца назад +2

      ನಿಮಗೆ ಈ ಹಾಡು ಇಷ್ಟ ಇಲ್ಲ ಅಂದ್ರೆ ಪಾರವಾಗಿಲ್ಲ ಅದ್ರೆ ನಮ್ಮಗೆ ಇಷ್ಟ

    • @KhadakMandi
      @KhadakMandi 3 месяца назад

      ​@@kumarinagaraj6827 😅😅 ಅವರು ಹೇಳಿದ್ದು ಇನ್ನೊಮ್ಮೆ ಓದಿ ಸರ್ ಅವರು ಒಳ್ಳೇದು ಹೇಳಿದಾರೆ

    • @didyouknowfacts9626
      @didyouknowfacts9626 3 месяца назад +4

      Brother, Hadina sahitya baredaddu Dr V Nagendra Prasad. Ganesh alla.

  • @raveendrab4592
    @raveendrab4592 Месяц назад +1

    Auto tune ಒಬ್ಬ ಅದ್ಭುತ ಗಾಯಕನ ಧ್ವನಿಯನ್ನು ಮರೆ ಮಾಚಿದೆ. Jaskaran auto tune ಇಲ್ಲದೇನೂ ಅದ್ಬುತ ಗಾಯಕ❤❤❤

  • @Ram_Milestone
    @Ram_Milestone 3 месяца назад +121

    ಯಪ್ಪಾ ದೇವ್ರೆ.. ಎಷ್ಟೊ ದಿನ ಆದ್ಮೇಲೆ ಒಂದೊಳ್ಳೆ ಹೊಸ ಕನ್ನಡ ಹಾಡ್ ಕೇಳ್ದೆ.. ❤ ನಾಗೇಂದ್ರ ಪ್ರಸಾದ್ 🎉

  • @MulchandNetam-123
    @MulchandNetam-123 3 месяца назад +131

    ಈ ಹಾಡು ನನಗೆ ತುಂಬಾ ಇಷ್ಟವಾಯಿತು. ಮನಸ್ಸು ಬಿಚ್ಚಿ ಕೇಳಿದೆ. ನಮ್ಮ ಕನ್ನಡ ಸಂಗೀತ ಹೀಗೆ ಮುಂದುವರಿಯಲಿ. ಜೈ ಕರ್ನಾಟಕ

  • @PSPM783
    @PSPM783 4 месяца назад +521

    ಅಬ್ಬಾ ಎಂಥಾ ಅಧ್ಬುತ ಸಾಹಿತ್ಯ
    ಸುಮಾರು ದಿನಗಳ ನಂತರ ಅಪ್ಪಟ ಕನ್ನಡದ ಪದಗಳು...

    • @satkrapp7697
      @satkrapp7697 3 месяца назад

      @@PSPM783
      ನಮ್ಮಪ್ಪ ಸೂಳೆಮಗ
      ನಮ್ಮವ್ವ ಸೂಳೆ..

    • @satkrapp7697
      @satkrapp7697 3 месяца назад

      @@PSPM783
      ನಮ್ಮಪ್ಪ ಸೂಳೆಮಗ
      ನಮ್ಮವ್ವ ಸೂಳೆ..

    • @satkrapp7697
      @satkrapp7697 3 месяца назад

      ನಮ್ಮಪ್ಪ ಸೂಳೆಮಗ
      ನಮ್ಮವ್ವ ಸೂಳೆ..

    • @vasudevan2168
      @vasudevan2168 3 месяца назад +4

    • @manjushmanjush8233
      @manjushmanjush8233 Месяц назад +3

      M

  • @ElizabethJacob-x3t
    @ElizabethJacob-x3t 13 дней назад +2

    From Kerala love this song ❤

  • @rudresh929
    @rudresh929 4 месяца назад +543

    ಕವಿ ನಾಗೇಂದ್ರ ಪ್ರಸಾದ್ ಅದ್ಬುತ ಪದಪುಂಜ..... ಗಣೇಶ್ ಡಾನ್ಸ್ ಸೂಪರ್.... ಮ್ಯೂಸಿಕ್ ಅದ್ಭುತ....

    • @SriRanga-tm7tx
      @SriRanga-tm7tx 4 месяца назад +1

      Nanna hadu keli
      ruclips.net/video/e7Gqau1QDtM/видео.htmlsi=pZcx4Nnr7pQL0JDz

    • @voiceforjustice2904
      @voiceforjustice2904 4 месяца назад +4

      ಶೇಖರ್ ಮಾಸ್ಟರ್ ಡ್ಯಾನ್ಸ್❤❤

    • @anilkakhndakianilkakhndaki9591
      @anilkakhndakianilkakhndaki9591 25 дней назад +4

      😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊

  • @bharathnp9935
    @bharathnp9935 3 месяца назад +58

    ಕರ್ನಾಟಕದ ನದಿಗಳೆಲ್ಲ ಈ ಹಾಡು ಕೇಳಿನೆ ತುಂಬಿ ಹರಿತಿರೋದು ಅನ್ಸತ್ತೆ ❤

  • @Bhagavanth-ir8en
    @Bhagavanth-ir8en 4 месяца назад +94

    ಎಲ್ಲರನ್ನು ತನ್ನ ಕಡೆ ಸೆಳೆದು ಮೋಹಿಸುವಂತ ಹಾಡು.. ಜನ್ಯ ಸರ್ 🔥🥰

  • @Happystargroup39
    @Happystargroup39 Месяц назад +1

    ನಾನಂತು ಕಮ್ಮಿ ಅಂದ್ರೂ 1000 ಸಲ ಕೇಳಿದೀನಿ..... ಹೀರೋ ಮ್ಯಾಚ್ ಇದೆ ಆದ್ರೆ ಹೀರೋಯಿನ್ ಮ್ಯಾಚ್ ಇಲ್ಲಾ ಚೇಂಜ್ ಆಗ್ಬೇಕಿತ್ತು.... 💞💞💞🌹🌹🌹💞💞💞

  • @gangadharme2414
    @gangadharme2414 4 месяца назад +39

    Ivaga Golden Star Ganesh avru comeback madidare...
    Nice song ❤❤❤❤

  • @aravindsundaram1925
    @aravindsundaram1925 2 месяца назад +87

    I thank from Tamilnadhu to Dr.V.Nagendra Prasad - giving such a beautiful lyrics to praise my Kannadathi!!!!!!!! Dvāpara dāṭuta nannanē nōḍalu nannanē sēralu banda rādhike...
    Hāḍali hāḍalu mātali hēḷalu sādhyavē illada rāga mālike
    sakhi sakhi nanna rūpasī... Sukhi sukhi ninna mōhisī...
    Nīnē... Nanna prēyasi
    jēna daniyōḷe... Mīna kaṇṇōḷe... Sobage maitumbide...
    Hansa naḍeyōḷe edege iḷidōḷe jīva jhal endide...
    Bēre dārīne illa nanaginnu nīnu sikkāgide...
    Nānu huḍukidda nanna nildāṇa nīne innēnide..
    Nihārikā... Ākarṣika.... Anāmika hesarēne...
    Verōnika... Śiphālikā... Ivānśika nīnēnē.....
    Araḷada sumagaḷa araḷisuvavaḷu... Kusumagaḷanta beraḷu
    cemmalligeyentive beraḷu...
    Giḷigaḷa baḷagake sarigama kalisuva gini dani jinugō koraḷu
    balu vismaya ninna koraḷu...
    Saundaryadalli gāmbhīryavante... Āntaryadalli audāryavante....
    Nīnē... Nanna prēyasi...
    Pāda padyāna bareda hāgiruva hejjeyā mudreyū...
    Ninna naḍe kaṇḍu hinde barabahudu tuṅgeyū bhadreyū...
    Nānu śrīkr̥ṣṇa nīne nanna bhāme mūḍide prītiyu...
    Eṣṭu janmagaḷa dāṭi bandāytu ī kṣaṇa sākṣiyu...
    Līlāvati... Śarāvati... Nīlāvati hesarēne....
    Gaṅgāvati... Tuṅgāvati... Nētrāvati.. Nīnēne
    nī nakkare sakkare are are endū brahmanigūnu beragu...
    Nīnendare beragigū beragu...
    Baredare mugiyadu padadali sigadu ratiyariginta sobagu...
    Mai māṭave mōhaka sobagu...
    Lāvaṇya nōḍi nā dhan'yanāde... Tāruṇya nōḍi hīgāgi hōde...
    Nīnē... Nanna prēyasi
    jēna daniyōḷe... Mīna kaṇṇōḷe... Sobage maitumbide...
    Hansa naḍeyōḷe edege iḷidōḷe jīva jhal endide...
    Bēre dārīnu illa nanaginnu nīnu sikkāgide...
    Nānu huḍukidda nanna nildāṇa nīne innēnide.

  • @ganeshgunagi1573
    @ganeshgunagi1573 3 месяца назад +69

    “ನಿನ್ನ ನಡೆಕಂಡು ಹಿಂದೆಯು ಬರಬಹುದು ತುಂಗೆಯು ಭದ್ರೆಯೂ”♥️ ಅಧ್ಬುತ ಸಾಲುಗಳು😍✍️

    • @satkrapp7697
      @satkrapp7697 3 месяца назад

      ನಮ್ಮಪ್ಪ ಸೂಳೆಮಗ
      ನಮ್ಮವ್ವ ಸೂಳೆ..

  • @SanjuKumar-jg6cc
    @SanjuKumar-jg6cc Месяц назад +12

    Ee song kelidre hage kelbeku ansute always🥰

  • @kannadatwins
    @kannadatwins 3 месяца назад +68

    ಎಲ್ಲಾ ಕಡೆ ಇದೇ ಹಾಡು ಕೇಳುತ್ತಾ ಇದ್ದೇನೆ 🥰❤️‍🔥

    • @satkrapp7697
      @satkrapp7697 3 месяца назад

      @@kannadatwins
      ನಮ್ಮಪ್ಪ ಸೂಳೆಮಗ
      ನಮ್ಮವ್ವ ಸೂಳೆ..

  • @SIDDU-GURU
    @SIDDU-GURU 3 месяца назад +1635

    ಬಹಳ ದಿನಗಳ ನಂತರ ಒಂದೊಳ್ಳೆ ಹಾಡು ಕನ್ನಡಕ್ಕೆ ಸಿಕ್ಕಿದೆ.. ಸದ್ದಿಕ್ಜೆ 100 times ಕೇಳಿರಬಹುದು ಅನ್ಸುತ್ತೆ ಗುರು

  • @basavarajukp8806
    @basavarajukp8806 7 часов назад +1

    ❤❤❤❤

  • @Krishnasaara27
    @Krishnasaara27 3 месяца назад +442

    ಎಲ್ಲ ಹೀರೋಸ್ ಅವರ ಬಗೆ ಅವರು ಬಿಲ್ಡಪ್ ಕೊಡೋದ್ರಲ್ಲೇ ಇರ್ತಾರೆ ..ಆದ್ರೆ ನಮ್ ಗಣೇಶ್ ನಮ್ಮಂತ youths ge ಇಷ್ಟ ಆಗೋ ಮೂವೀಸ್ ಮಾಡ್ತಾರೆ ❤... ಅವರ ಮೂವೀಸ್ ಗೋಸ್ಕರ ಕಾಯ್ತಾ ಇರ್ತೀವಿ ... 90's 20's ಕಿಡ್ಸ್ ....❤

    • @amruth525
      @amruth525 3 месяца назад +11

      100% true.. Ganesh stays grounded to his roots. I respect him a lot. Absolutely 0 ego.

    • @jeevankumar7587
      @jeevankumar7587 3 месяца назад +7

      💯%

    • @rashuuniverse
      @rashuuniverse 3 месяца назад +7

      ನಿಜ ಅವರ vintage movies ಗಳಲ್ಲೂ ಅಷ್ಟೆ ಒಂದೇ ಒಂದು mass dialogue, action scenes ಇಲ್ಲ just a pure love stories and simple movies❤

    • @padmanabhakotiyan948
      @padmanabhakotiyan948 Месяц назад

      ​@@amruth525🎉🎉🎉🎉

    • @MrRaviM
      @MrRaviM Месяц назад

      Gvvvgvvgvvvvggvggvgggggvvggggggg​@@jeevankumar7587

  • @Divpra8095
    @Divpra8095 3 месяца назад +911

    ನೋಡ್ರಪ್ಪ ನಮ್ಮ ಕನ್ನಡ ಭಾಷೆ ಎಷ್ಟು ಶ್ರೀಮಂತ ಎಂದು, ಆ ಇಂಥ ಭಾಷೆ ಮಾತಾಡಲು ಸಾವಿರ ಜನ್ಮ ಪುಣ್ಯ ಮಾಡಿರಬೇಕು... ನೋಡಿ ಯಾವ ಭಾಷೆಯಲ್ಲಿ ಇಷ್ಟು ಸಿಹಿಯಾಗಿ ಕೇಳಬಹುದು .. ಹೆಮ್ಮೆ ಪಡಿ ನನ್ನ ಭಾಷೆ ಎಂದು❤❤❤❤

    • @deepubgowda9520
      @deepubgowda9520 3 месяца назад +25

      Howdu kannada yendarene sihiyada baashe❤

    • @ravinavi9024
      @ravinavi9024 3 месяца назад +32

      ನಮ್ಮ ಕನ್ನಡ ❤️❤️❤️❤️😍😍😍🤗🤗🤗👉👉❤️❤️ಜೈ ಕನ್ನಡಿಗರು 🔥😂

    • @BharamaKolkar-i4l
      @BharamaKolkar-i4l 3 месяца назад +7

      Beautiful word ❤ my fav Gani Boss

    • @shilpaprashanthshetty3711
      @shilpaprashanthshetty3711 3 месяца назад +12

      ಹೌದು ನಿಜವಾಗಿಯೂ.

    • @sagarkumarsiddanagoudar9619
      @sagarkumarsiddanagoudar9619 3 месяца назад

      1000% ❤

  • @sureshpatil5714
    @sureshpatil5714 3 месяца назад +210

    ಸಾಮಾನ್ಯರಲ್ಲಿ ಅಸಾಧಾರಣ ವ್ಯಕ್ತಿತ್ವ ಹಾಗೂ ವಿನಯತೆಗೆ ಕಳಷ..... ಇವರು... ಗೋಲ್ಡನ್ ಸ್ಟಾರ್ ಗಣೇಶ್...ಈ ಸಿನಿಮಾವನ್ನು ಎಲ್ಲರೂ ದಯವಿಟ್ಟು ಚಿತ್ರಮಂದಿರಗಳಲ್ಲಿ ನೊಡಬೆಕಾಗಿ ಕನ್ನಡಿಗರಲ್ಲಿ ವಿನಂತಿ.....

  • @shinyserpent1234
    @shinyserpent1234 9 дней назад +6

    What a beautiful song, I don't even know kannada but started singing after hearing this song for ten times

  • @muniraj133
    @muniraj133 3 месяца назад +78

    ಮೊದ್ಲೇ ಹೇಳಿಲ್ವೆ ನಮ್ಮ ಕನ್ನಡ ದ ದೊಡ್ಡವರು ಕನ್ನಡ ಭಾಷೆ ಶ್ರೀಮಂತ ಭಾಷೆ ಅಂತ ಹೃದಯದಲ್ಲಿ ಮುಟ್ಟುತ್ತೆ ಗುರು e ಹಾಡುಗಳು ಸೂಪರ್❤❤

  • @raghusp100
    @raghusp100 3 месяца назад +1019

    ಈಗಿನ ಕಾಲದಲ್ಲಿ ಕೂಡ ಅಪ್ಪಟ ಕನ್ನಡ ಸಾಹಿತ್ಯ ಬಳಸಿ ಗೆಲ್ಲಬಹುದು. ಅತ್ಯುತ್ತಮ ಸಾಹಿತ್ಯ

  • @learnpoliticalscience1630
    @learnpoliticalscience1630 4 месяца назад +1221

    ಕೃಷ್ಣಂ ಪ್ರಣಯ ಸಖಿ ಈ ಚಿತ್ರ ಶತದಿನೋತ್ಸವ ಆಚರಿಸಲಿ ಎಂದು ಶುಭ ಹಾರೈಕೆ...
    ಜೈ ಗೋಲ್ಡನ್ ಸ್ಟಾರ್ ಗಣೇಶ್

    • @SriRanga-tm7tx
      @SriRanga-tm7tx 4 месяца назад

      Nanna hadu keli
      ruclips.net/video/e7Gqau1QDtM/видео.htmlsi=pZcx4Nnr7pQL0JDz

    • @HarekrishnaMallikarjunFilms
      @HarekrishnaMallikarjunFilms 4 месяца назад

      watch #HarekrishnamallikarjunFilms

    • @tonia6192
      @tonia6192 4 месяца назад +15

      ee kaladalli tumba kashta 100 dina

    • @jk_Prince_18
      @jk_Prince_18 4 месяца назад +11

      Wow

    • @BeGoodDoGoodSince1996
      @BeGoodDoGoodSince1996 4 месяца назад +25

      Sadyuk Ganesh movies ge matra family na karkond hogbodu ansutte

  • @mamata7433
    @mamata7433 Месяц назад +11

    I am from Gujarat but kannada songs are my favourite and kannada peoples they are so kind, cool and deciplined

  • @sachinmm2636
    @sachinmm2636 4 месяца назад +790

    ಅದೇನೋ ಗೊತ್ತಿಲ್ಲ ಹುಡುಗರ ಮನಸ್ಥಿತಿ ಹೇಗೆ ಇರುತ್ತೊ ಹಾಗೆ ಗಣಿ ಸರ್ ಮೂವಿಗಳಲ್ಲಿ ಹಾಡುಗಳು ಇರುತ್ತವೆ❤

  • @guruprasadn5212
    @guruprasadn5212 3 месяца назад +182

    ಪಾದ ಪದ್ಯಾನ. ಬರೆದ ಹಾಗಿರುವ. ಹೆಜ್ಜೆಯ ಮುದ್ರೆಯು ..
    ನಿನ್ನ ನಡೆ ಕಂಡು. ಹಿಂದೆ ಬರಬಹುದು ತುಂಗೆಯೂ ಭದ್ರೆಯೂ..❤ wow what a lirics..❤❤❤ 2:48

    • @Geetha-tl9mx
      @Geetha-tl9mx 3 месяца назад +1

      🔥🔥🔥

    • @anudeep1539
      @anudeep1539 3 месяца назад +5

      This is my favourite line in the entire song..next level lyrics 🔥

    • @Manimanikanra
      @Manimanikanra 2 месяца назад +3

      S😮​@@Geetha-tl9mx

  • @niranjanbadiger1157
    @niranjanbadiger1157 3 месяца назад +1106

    ನಮ್ಮ" ಕನ್ನಡ ಭಾಷೆ, ಶಬ್ದ ಸಂಪತ್ತಿನ ಗಣಿ". .... ಬಗೆದಷ್ಟು ಬಂಗಾರ,
    ಕೇಳಿದಷ್ಟು ಇಂಚರ, ಸಾಹಿತ್ಯ ಸಾಗರ.

    • @satkrapp7697
      @satkrapp7697 3 месяца назад

      @@niranjanbadiger1157
      ನಮ್ಮಪ್ಪ ಸೂಳೆಮಗ
      ನಮ್ಮವ್ವ ಸೂಳೆ..

    • @satkrapp7697
      @satkrapp7697 3 месяца назад +1

      @@niranjanbadiger1157 ನಮ್ಮಪ್ಪ ಸೂಳೆಮಗ
      ನಮ್ಮವ್ವ ಸೂಳೆ..

    • @satkrapp7697
      @satkrapp7697 3 месяца назад

      @@niranjanbadiger1157 ನಮ್ಮಪ್ಪ ಸೂಳೆಮಗ
      ನಮ್ಮವ್ವ ಸೂಳೆ..

    • @satkrapp7697
      @satkrapp7697 3 месяца назад

      @@niranjanbadiger1157 ನಮ್ಮಪ್ಪ ಸೂಳೆಮಗ
      ನಮ್ಮವ್ವ ಸೂಳೆ..

    • @satkrapp7697
      @satkrapp7697 3 месяца назад

      ನಮ್ಮಪ್ಪ ಸೂಳೆಮಗ
      ನಮ್ಮವ್ವ ಸೂಳೆ..

  • @Mk-cp7im
    @Mk-cp7im 14 дней назад +2

    I don't speak this language very much but I like this song very much❤

  • @pramod.1706
    @pramod.1706 4 месяца назад +880

    ಬಹಳ ದಿನಗಳ ನಂತರ ಒಂದೊಳ್ಳೆ ಹಾಡು ಕನ್ನಡಕ್ಕೆ ಸಿಕ್ಕಿದೆ.. 👌👌

    • @satkrapp7697
      @satkrapp7697 3 месяца назад

      ನಮ್ಮಪ್ಪ ಸೂಳೆಮಗ
      ನಮ್ಮವ್ವ ಸೂಳೆ..

    • @deviprasadbettampady5342
      @deviprasadbettampady5342 3 месяца назад +9

      After Kanthara

    • @pramod.1706
      @pramod.1706 3 месяца назад

      @@deviprasadbettampady5342 ಚಾರ್ಲಿ 777, ಸಪ್ತ ಸಾಗರದಾಚೆ ಎಲ್ಲೋ, ಲವ್ ಮಾಕ್ಟೆಲ್ 2 ರಲ್ಲೂ ಒಳ್ಳೊಳ್ಳೆ ಹಾಡುಗಳು ಇವೆ.

    • @DeepaGowdamalnad
      @DeepaGowdamalnad 3 месяца назад +8

      Yes..

    • @shailajakulkarni8148
      @shailajakulkarni8148 2 месяца назад +3

      Melodeous song

  • @usrRanna
    @usrRanna 4 месяца назад +126

    ಸರಿಗಮಪ ಖ್ಯಾತಿ ಜಸ್ ಕರಣ್ ಸಿಂಗ್❤❤❤ ಅದ್ಭುತ ಗಾಯನ❤❤ ಜೈ ಕನ್ನಡಾಂಭೆ

  • @sana2422
    @sana2422 3 месяца назад +137

    ಸಾಹಿತ್ಯವೇ ನಾಚುವಂತೆ ಇದೆ ನಿಮ್ಮ ಕನ್ನಡ ಪದ ಬಳಕೆ❤❤

    • @prashantmadivalar1127
      @prashantmadivalar1127 3 месяца назад +6

      ಖಂಡಿತ ಪದಬಳಕೆ ಮಾತ್ರ ಅತ್ಯದ್ಭುತ....ಮನಸ್ಸಿಗೆ ಮುದ ನೀಡುವ ಸಾಹಿತ್ಯ❤

    • @mahan9799
      @mahan9799 3 месяца назад +2

      100%❤

  • @AdarshNandi
    @AdarshNandi Месяц назад +3

    I am from Kashmir But I love Kannada Songs ❤ 🥰

  • @sgcreation2274
    @sgcreation2274 4 месяца назад +168

    ನೇತ್ರಾವತಿ.... From DK... 😍🥰ತುಳುನಾಡು 🤩❤️

    • @advith403
      @advith403 4 месяца назад +3

      Kudla bro...❤

    • @v-series2167
      @v-series2167 3 месяца назад +3

      ​@@advith403 kudla andre Mangaluru asthe👍🏻👍🏻👍🏻👍🏻 entire DK Alla

    • @v-series2167
      @v-series2167 3 месяца назад +1

      @@manjunatham8178 yaru heliddu dk andre kudla antha entire dk kudla alla 6 Taluk seri DK agodu Mangaluru kuda ondu taluk asthe👍🏻👍🏻👍🏻

    • @Kar37
      @Kar37 3 месяца назад

      ​​@@v-series2167 Yes Only Mangalore will ಕುಡ್ಲ....... ಅಣ್ಣಾ ಕುಡ್ಲಾಗು ಒಂಜಿ ಟಿಕೆಟ್ ಕೊರ್ಲೆ...... I heard these words when travel to Mangalore.

    • @v-series2167
      @v-series2167 3 месяца назад +1

      @@Kar37 yes entire DK kudla Alla👍🏻👍🏻👍🏻 Kepparige helidre Artha Agolla

  • @lokaloki6118
    @lokaloki6118 2 месяца назад +88

    ವಿಶ್ವದಲ್ಲೇ ಅತ್ಯಂತ ಅಪರೂಪದ ಸರಳ,, ಸುಂದರ ಸವಿಯಾದ ಭಾಷೆ ನನ್ನ ಕನ್ನಡ,,, ಆ ಪದಗಳಿಗೆ ಅಧ್ಬುತ ಅರ್ಥವಿದೆ,,,, ಸುಂದರ ಹಾಡು ಕೂಡ,, ನನ್ನ ಜನ್ಮ ಧನ್ಯ,,,,

    • @MAN-OF-MASSES-NTR
      @MAN-OF-MASSES-NTR 2 месяца назад +6

      ఎవడి బాష వాడికి గొప్ప 😄

  • @pallavig5490
    @pallavig5490 3 месяца назад +50

    ತುಂಬಾ ಚೆನ್ನಾಗಿ ಮೂಡಿಬಂದಿದೆ ❤️

  • @vimleshpatel6392
    @vimleshpatel6392 Месяц назад +5

    Beautiful lyrics ❤ complemented by beautiful music

  • @SACHINKUMAR-sf4ov
    @SACHINKUMAR-sf4ov 2 месяца назад +38

    Golden Star ಗೆ ಮಾತ್ರ Golden ಹಾಡುಗಳು ಸಿಗೋದು ಅನ್ಸುತ್ತೆ ❤

  • @basavarajsh2516
    @basavarajsh2516 3 месяца назад +466

    ಕನ್ನಡ ಮೇಲೋಡಿ ಹಾಡುಗಳು = ಗೋಲ್ಡನ್ ಸ್ಟಾರ್ ಗಣೇಶ್ ಅವರ ಚಲನಚಿತ್ರಗಳು👌🏻✅✨🥰❤️

  • @Avanimscreation
    @Avanimscreation 3 месяца назад +58

    ಬಹಳ ಅದ್ಭುತವಾಗಿ ಮೂಡಿ ಬಂದಿದೆ ಈ ಹಾಡು ನಾನು ಅಂತೂ 100 ಬಾರಿ ಕೇಳಿದೆ ಏನೋ ಒಂಥರಾ ಖುಷಿ ಈ ಹಾಡು ಕೇಳಿ ಕ್ಕೆ ❤❤❤❤ಸೂಪರ್ ಗಣೇಶ್ ಸರ್

  • @soumenkandar7507
    @soumenkandar7507 Месяц назад +13

    My home is in West Bengal, Karnataka songs are very beautiful, I like them very much. I have listened to this song more than 100 times.

  • @sandyaudi05
    @sandyaudi05 3 месяца назад +42

    ತುಂಬಾ ದಿನಗಳ ಬಳಿಕ ಗಣಪನಿಗೆ ಹೇಳಿ ಮಾಡಿಸಿದ ಹಾಡು.......ನಾಗೇಂದ್ರ ಅವರ ಸಾಹಿತ್ಯ ❤

  • @m.j.5.musicandarkesrtra871
    @m.j.5.musicandarkesrtra871 3 месяца назад +414

    ಗೋಲ್ಡನ್ ಸ್ಟಾರ್ ಅಂದ್ರೆ ಒಂದು ಗೋಲ್ಡನ್ ಸಾಂಗ್ ಇದೆ ಇರುತ್ತೆ ಮೂವಿಲಿ. ಸೂಪರ್ ಸಾಂಗ್