ಸರ್ಕಾರ್ ಕೆಲಸ VS ಖಾಸಗಿ ಕೆಲಸ

Поделиться
HTML-код
  • Опубликовано: 26 авг 2024
  • ಸರ್ಕಾರ್ ಕೆಲಸ VS ಖಾಸಗಿ ಕೆಲಸ
    ಈ ವೀಡಿಯೊ ಕೇವಲ ಮನೋರಂಜನೆ ಮಾತ್ರ
    ಸೀಮಿತ
    ಯಾರು ಕುಂಬಳಕಾಯಿ ಕಳ್ಳ ಅಂದ್ರ
    ಬೆನ್ನು ಮುಟುಗೋಂದು ನೋಡ ಬ್ಯಾಡ್ರಿ
    ನಾವು ಮಾಡುವುದು ಕೇವಲ ತಮಾಷೆಗಾಗಿ
    #shivaputrayasharadhacomedyshows
    #shivaputrayasharadhavlogs
    Actors
    Shivaputra Yasharadha
    Kitti Anna
    Anand
    Arun
    Shashi
    Mallya.
    Muduku
    Tirupati
    Anil
    Rahul
    And all team Bgd members
    Camara men. Abhi
    Associate director.
    Kitti Anna

    Written and Directed
    By
    Shivaputra Yasharadha
    ಈ ವೀಡಿಯೊ ನಿಮಗೆ ಇಷ್ಟ ಆದರೆ ಲೈಕ್ ಮಾಡಿ
    ಕಮೇಂಟ್ ಮಾಡಿ ವೀಡಿಯೊ ಲಿಂಕ್ ನಾ ಶೇರ್ ಮಾಡಿ
    ಚಾನಲ್ ಗೆ ಸಬ್ಸಕ್ರೈಬ್ ಆಗಿ ಧನ್ಯವಾದಗಳು
    Music provided by. / freevibesnoncopyrighte...
    .
    Music Credits . / @musiclover_channel .

    ‌ ಎಲ್ಲರಿಗೂ ಧನ್ಯವಾದಗಳು
    🙏🙏🙏🙏🙏😘😘

Комментарии • 950

  • @laxmannayak4045
    @laxmannayak4045 3 года назад +50

    ವಾಸ್ತವ ಸ್ಥಿತಿಯನ್ನು ಚಿತ್ರಿಸುವ ಈ ಕಾಮಿಡಿ ಶೋ ಅದ್ಬುತವಾಗಿ ಮೂಡಿ ಬಂದಿದೆ
    ನಿಮ್ಮ ಪ್ರಯತ್ನ ಹೀಗೆ ಸಾಗಲಿ

  • @amareshambu6959
    @amareshambu6959 3 года назад +19

    ಪ್ರಸ್ತುತ ಜಗತ್ತಿನಲ್ಲಿ ನೆಡಿಯುವ ವಿಚಾರ‌ ಸೂಪರ್ ಗೆಳೆಯರೇ...

  • @girish7722
    @girish7722 3 года назад +74

    ಶಿವಪುತ್ರ ಅವರೆ ನೀವು ಮಾಡಿರುವ ವೀಡಿಯೋದಲ್ಲಿ ಸತ್ಯ ಕತೆ ಇದೆ. ಪ್ರಸಕ್ತದಲ್ಲಿ ನೈಜ ಘಟನೆಯನ್ನಾಧರಿಸಿ ತೆಗೆದ ಕಿರು ಚಿತ್ರ ಸರಿಯಾಗಿದೆ.. ನಿಮ್ಮಲ್ಲಿರುವ Talents ಇನ್ನೂ ಒಳ್ಳೆಯ ಕಿರು ಚಿತ್ರಗಳಾಗಿ ಹೊರಹೊಮ್ಮಲಿ, Good Team work.. All the best.

  • @cvgstudio5437
    @cvgstudio5437 3 года назад +22

    ನಿಜವಾಗಿ ನಡಿಯೋದೇ ಇದು ಸತ್ತ್ಯ ಘಟನೆಗಳು ಸೂಪರ್ ವಿಡಿಯೋ ಆಲ್ ಬ್ರದರ್ಸ್

  • @brohit6865
    @brohit6865 3 года назад +45

    ಸೂಪರ್.......❤️👌👌 ಶಿವು ಅಣ್ಣಾ ಪ್ರೈವೇಟ್ ಜಾಬ್ ಪರಿಸ್ಥಿತಿ ನೋಡಿ ಕಣ್ಣಾಗ್ ನೀರ್ ಬಂದು ಅಣ್ಣಾ😭😭
    😂🤣🤣😂🤣🤣

  • @bird5700
    @bird5700 3 года назад +10

    ತಮಾಷೆ ಜೊತೆಗೆ ಸಮಾಜಕ್ಕೆ ಒಂದು ಒಳ್ಳೆ ಸತ್ಯ ಸಂದೇಶ ಧನ್ಯವಾದಗಳು 🙏

  • @chetumatha3996
    @chetumatha3996 3 года назад +14

    😅ಸೂಪರ್ ಅಣ್ಣಾ ನೀವು ಮಾಡಿದ್ದೂ ನಿಜ ಇವಾಗಿನ ಜಂಡ್ರೇಸೇನ್ ಹಾಗೇ ಇದೆ ಶಿವು 🙏 so super vlog👌

  • @RajuStudioKannada
    @RajuStudioKannada 3 года назад +45

    ಸೂಪರ್ ಕಾಮಿಡಿ ಅಣ್ಣ

  • @kantuchalawadi4268
    @kantuchalawadi4268 3 года назад +6

    ಉತ್ತಮ ಸಮಾಜಕ್ಕಾಗಿ ಉತ್ತಮ ಕಾಮಿಡಿ ಸೂಪರ್ ಶಿವಪುತ್ರ ಅಣ್ಣ.... 👌👌👌👌👌👌❤️❤️❤️❤️❤️🤗🤗🤗🤗

  • @rahulshinde123
    @rahulshinde123 Год назад +2

    ♥️🔥💯ಶಿವಪುತ್ರ ಅಣ್ಣಾ ಸರ್ಕಾರ ಕೆಲಸ vs ಖಾಸಗಿ ಕೆಲಸ😂👌♥️

  • @rayappapatil8540
    @rayappapatil8540 3 года назад +44

    ತಮಾಷೆ ಅಲ್ಲ ಇದ ನಿಜ ಸೂಪರ್

  • @srnayak7097
    @srnayak7097 3 года назад +50

    ಸಮಾಜಕ್ಕೆ ಉತ್ತಮ ಸಂದೇಶವನ್ನು ನಿಡಿದ್ದಿರಿ

  • @ShivaputraYasharadhaCS01
    @ShivaputraYasharadhaCS01  3 года назад +309

    ಸರ್ಕಾರ್ ಕೆಲಸ VS ಖಾಸಗಿ ಕೆಲಸ
    ಈ ವೀಡಿಯೊ ಕೇವಲ ಮನೋರಂಜನೆ ಮಾತ್ರ ಸೀಮಿತ ಈ ವೀಡಿಯೊ ದಲ್ಲಿ ನಿಮಗೆ ಯಾವ ಬಾಗ ಇಷ್ಟ ಆಯಿತು ಅಂತ್ ಕಮೇಂಟ್ ಮೂಲಕ ತಿಳಿಸಿ
    ಧನ್ಯವಾದಗಳು

    • @Marutichattar
      @Marutichattar 3 года назад +6

      ವಾಸ್ತವ ಸನ್ನಿವೇಶ... ಬ್ರೋ 😓
      Spr entiretinment... spr comedy 💐👍🔥🙏🙏🙏

    • @mallimaharaj402
      @mallimaharaj402 3 года назад +2

      Dude suberb

    • @gururaj5878
      @gururaj5878 3 года назад +1

      This is really going on... Supper brother..God bless you

    • @prethu1115
      @prethu1115 3 года назад +2

      Supper

    • @MathsChefShivarajPatil
      @MathsChefShivarajPatil 3 года назад +2

      Overall performance is excellent brothers, your private job performance is too practical...

  • @mohancoorg5816
    @mohancoorg5816 2 года назад +1

    ಕೆಲವೊಂದು ಸನ್ನಿವೇಶಗಳನ್ನು ತುಂಬಾ ಅರ್ಥಗರ್ಭಿವಾಗಿ ತಿಳಿಸಿದ್ದೀರಾ ಧನ್ಯವಾದಗಳು

  • @mahan9799
    @mahan9799 3 года назад +5

    ಅದ್ಭುತ ಪ್ರತಿಭೆಯಗಳು💖👌👌

  • @kalmeshbenakanavar8460
    @kalmeshbenakanavar8460 3 года назад +55

    Bro you made a comedy .but this is the reality of life.

  • @iakkappahosur9805
    @iakkappahosur9805 3 года назад +3

    ನಿಜ ಸೂಪರ 👌👌👌👌

  • @hdtv7247
    @hdtv7247 3 года назад +7

    ಇದೇ ವ್ಯವಸ್ಥೆ ಇರುವುದನ್ನು ನಾನು ಕಣ್ಣಾರೆ ಕಂಡಿದ್ದೀನಿ......

  • @naveenkumars8695
    @naveenkumars8695 2 года назад +1

    ಅದ್ಭುತವಾದ ನಟನೆ ಅಣ್ಣಯ್ಯ

  • @nagarajambiga7061
    @nagarajambiga7061 3 года назад +8

    ವಾವ್ ಸೂಪರ್ ಶಿವಪುತ್ರ ಸತ್ಯಾಧಾರಿತ ಕಥೆ ನಿಮ್ಮ ಕಾಮಿಡಿ ಸೂಪರ್

  • @skbts5281
    @skbts5281 3 года назад +161

    Actually neev madidu comedy.. but This is the way of the truth.. Very Good Team 👍

    • @manjudboss6520
      @manjudboss6520 3 года назад +4

      ಸರ್ ನೀವು ಟಿವಿ ಯಂಕರ್ ತರ ವಿಡಿಯೋ ಮಾಡಿ

    • @kashappanayak8125
      @kashappanayak8125 3 года назад +3

      Super Alla team members

    • @mallikarjunakkogali7676
      @mallikarjunakkogali7676 3 года назад +3

      ಆದಾರ್ ಕಾರ್ಡಾ ತಿದ್ದುಪಡಿಗೆ ಬಂದರು ಸತ್ತ ಹೋದ್ರಲೇ ಶಿವ್ವ 😁🤣

    • @deepikadiaries5306
      @deepikadiaries5306 3 года назад +1

      ನಮಸ್ತೆ..ನನ್ನ channel deepika ಕಾಸರಗೋಡು diaries ಗೆ ದಯವಿಟ್ಟು ಒಂದು ಭೇಟಿ ಕೊಡಿ..ಧನ್ಯವಾದಗಳು😊

    • @buildingrenovationsaltretions
      @buildingrenovationsaltretions 3 года назад

      ruclips.net/channel/UCaSaD1lzJFBOVcSnakGADAA

  • @Suresh-sz2tw
    @Suresh-sz2tw 3 года назад +2

    Super

  • @manjunathpattar6510
    @manjunathpattar6510 3 года назад +1

    ಅದ್ಭುತ ಕಾನ್ಸೆಪ್ಟ್..

  • @srnayak7097
    @srnayak7097 3 года назад +10

    ದಿನನಿತ್ಯ ಜೀವನದಲ್ಲಿ ನಡೆಯುವ ಘಟನೆಗಳು

  • @neladasiritv7329
    @neladasiritv7329 3 года назад +6

    ನಿಜಕ್ಕೂ ನಿಮ್ಮ ಟೀಂ ಉತ್ತಮ ವಿಡಿಯೋ ಮಾಡಿದೆ. ನಿಮ್ಮಗೆಲ್ಲಾ ಅಭಿನಂದನೆಗಳು ಸರ್ಕಾರಿ ಕಚೇರಿಯ ಅಧಿಕಾರಿಗಳ ಕರ್ತವ್ಯ ಲೋಪವನ್ನು ಹಾಸ್ಯದೊಂದಿಗೆ ಸಮಾಜಕ್ಕೆ ತಿಳಿಸಿದ್ದಿರಿ

  • @manteshsagare9351
    @manteshsagare9351 3 года назад +2

    ಶಿವಣ್ಣ ಸೂಪ್ಪರ್ ಮಾಡಿರಿ ಅಣ್ಣ 👌👌👌😄😄😄

  • @shivu824
    @shivu824 3 года назад +2

    Nim video hogalaka padagale sigallo anna 👌❤️❤️❤️

  • @sjawalagi9606
    @sjawalagi9606 3 года назад +3

    ಇವಾಗಿನ ವಾಸ್ತವ ಸತ್ಯ,💯👌👌

  • @nagarajambiga7061
    @nagarajambiga7061 3 года назад +24

    ನಮ್ಮ ಮನೆಯಲ್ಲಿ ಎಲ್ರು ನಿಮ್ಮ ಕಾಮಿಡಿ ವಿಡಿಯೋ ನೋಡುಕೆ ಕಹಿತ ಇರ್ತಾರೆ ಬ್ರದರ್

  • @pramodmarathe1711
    @pramodmarathe1711 3 года назад +2

    Super agide video

  • @santoshyadahalli6059
    @santoshyadahalli6059 3 года назад +2

    Super bro

  • @akashkilliket9927
    @akashkilliket9927 3 года назад +41

    ಹೌದು ನಾವು degrees, pg ಕಲತ್ತುಕೂಡಾ
    ಇಂತಹ ಅನ್ಯಾಯ ನೋಡಿ ಸುಮ್ಮನೆ ಇರುತ್ತೆವೆ.. ಸಾಮಾಜಿಕ ಜಾಲತಾಣಗಳ ಸಹಾಯದಿಂದ ಇಂತವರ ಬಣ್ಣ ಬಯಲು
    ಮಾಡಬೇಕು 🙏🙏🙏🙏🙏🙏👌

  • @abhishekjamakhandi4926
    @abhishekjamakhandi4926 3 года назад +13

    Super Anna 😂😂😂😂

  • @rameshramesh.g3414
    @rameshramesh.g3414 3 года назад +1

    ಈ ದುನಿಯಾದಲ್ಲಿ ನಿಜವಾಗಲೂ ಇದೆ ನಡಿತಾ ಇದೆ ಸೂಪರ್ ಅಣ್ಣ

  • @BM-gn2xw
    @BM-gn2xw 3 года назад +1

    ಸತ್ಯ ಇದು ನಾವು ದಿನ ನೋಡುವಂತಹ ಸನ್ನಿವೇಶಗಳು...

  • @gowthamm580
    @gowthamm580 3 года назад +4

    Super guru🔥🔥🔥👍👍

  • @vish7621
    @vish7621 3 года назад +8

    Outstanding performance by each one of the team, wonderful entertainment script,

  • @jayakumarnc8794
    @jayakumarnc8794 3 года назад +2

    Nice comedy but pvt job true story
    Super guys all the best

  • @kishor-Basingi
    @kishor-Basingi 3 года назад +2

    Nice Video

  • @abhigowfa9756
    @abhigowfa9756 3 года назад +4

    Further golden star Ganesh shivu bro 🤗

  • @shivanandabudihal4042
    @shivanandabudihal4042 3 года назад +4

    ❤️💛 Super ❤️💛
    ❤️❤️ Comedy ANNA 😂😂

  • @arunnappu4180
    @arunnappu4180 3 года назад +2

    Super shivputra anna

  • @Balareddy_Balu
    @Balareddy_Balu 3 года назад +3

    Superb concept bros😍😍😍😀😀😀

  • @parashuramsm8113
    @parashuramsm8113 3 года назад +5

    No Budget, Super Content... Natural Actors suppeerr kannrappaa

  • @shreeshailvarannavar4388
    @shreeshailvarannavar4388 3 года назад +3

    Super king

  • @sbloka4665
    @sbloka4665 3 года назад +1

    Super ri Anna 🤣🤣🤣🤣🤣🤣🤣🤣🤣🤣🤣🤣🤣🤣🤣 nijavada comedy

  • @B786-b
    @B786-b 3 года назад +6

    ಅದ್ಬುತವಾದ ಕಥೆ ಗೆಳೆಯರೆ.........ಇದು ದಿನನಿತ್ಯ ನಮ್ಮ ಸುತ್ತ ಮುತ್ತ ಕಂಡುಬರುವ ಪರಿಸ್ಥಿತಿ .....ನಿಮ್ಮ ಎಲ್ಲಾರಿಂದ ಅದ್ಬುತವಾದ ನಟನೆ!!!.....ಅದೇ ರೀತಿ ನನ್ನದೊಂದು ಕೊರಿಕೆ ಇವಾಗ ಸದ್ಯ ಐಪಿಎಲ್ ಕ್ರಿಕೆಟ್ ನಡೆಯುತ್ತಿದೆ ಅದರಲ್ಲಿ ಅಭಿಮಾನಿಗಳ(RCB VS CSK) ಜಗಳ ತುಂಬಾ ನಡೆಯುತ್ತಿದ್ದ..... ಅದರಿಂದ ದಯವಿಟ್ಟು ಅದರ ಕುರಿತು ಒಂದು ವೀಡಿಯೋ ಮಾಡಿ

  • @eshwarsh3038
    @eshwarsh3038 3 года назад +7

    Well done my dear Bros and this is truly what exactly happening in current days

  • @mouneshm9618
    @mouneshm9618 3 года назад +1

    ನನ್ನಗೇ ಅದಂತಹ ಅನುಭವ.... ಸೂಪರ್ ಶಿವು..

  • @siddureddymangalurmangalur9997
    @siddureddymangalurmangalur9997 3 года назад +2

    ಸಮಾಜಕ್ಕೆ ಉತ್ತಮವಾದ ಸಂದೇಶ
    ಇನ್ನು ಇಂತ ಹೆಚ್ಚು ವಿಡಿಯೋಗಳು ಮಾಡಿ

  • @vijayurs9413
    @vijayurs9413 3 года назад +10

    First comment ❤️

  • @praveenvirat3491
    @praveenvirat3491 3 года назад +11

    1st Views Bro Full Happy 😁

  • @prashantkurane4175
    @prashantkurane4175 3 года назад +1

    Super super super

  • @shilpabadami8947
    @shilpabadami8947 3 года назад +4

    Comedy with reality torsidri anna
    Nivella..

  • @vinodkavalur6250
    @vinodkavalur6250 3 года назад +57

    ಈಗಿನ ಕಾಲದಲ್ಲಿ ನಡಿಯುದು ತೋರಿಸಿರಿ ಅಲ್ಲ ಶಿವಣ್ಣ ಬೆಂಕಿ

  • @devendraghanti1687
    @devendraghanti1687 3 года назад +2

    ಅಣ್ಣಾ ಹೀಗೆ ಪಿಕ್ಚರ್ ತಗಿ ಅಣ್ಣಾ... 👌👌✌️✌️

  • @pakirappapakkir1068
    @pakirappapakkir1068 3 года назад +2

    Supar

  • @shreedharkannur9921
    @shreedharkannur9921 3 года назад +4

    Super brother this is amazing..... Really enjoyed me and my family

  • @muttappakamble7258
    @muttappakamble7258 3 года назад +5

    awesome brothers... keep going😍😍

  • @globalkannadati
    @globalkannadati 3 года назад +1

    ಸೂಪರ್

  • @parashuramchannur9303
    @parashuramchannur9303 3 года назад +2

    Super bro 💓rally that's fact 😍
    Shivputra is acting king in ಉತ್ತರ ಕರ್ನಾಟಕ 🤞

  • @prashantsalmani4604
    @prashantsalmani4604 3 года назад +5

    ಸರಕಾರಿ ನೌಕರಿ ಅಂತಿದಿ , ಹೆಲ್ಮೆಟ್ ಹಾಕ್ಕೊಂಡ ಬೈಕ್ ಚಲಾಯಿಸರಿ ಸರ್ 😃😃😃😃😃

  • @mohithkumarb1386
    @mohithkumarb1386 3 года назад +3

    Bro's Camera work Sprrrr.. 👌💥💥

  • @cpl4410
    @cpl4410 3 года назад +1

    Nice

  • @user-uk5vd2ij1c
    @user-uk5vd2ij1c 3 года назад +7

    ಪ್ರತಿಯೊಂದು ಕಾಮಿಡಿಯಲ್ಲಿಯೆ ವಾಸ್ತವಾಂಶಗಳು ಇರುತ್ತವೆ...

  • @prakashguttedar2519
    @prakashguttedar2519 3 года назад +3

    Currect anna ige naditirodu
    Supppper benki.

  • @somusirwal9877
    @somusirwal9877 3 года назад +1

    Super shivu anna

  • @kishor-Basingi
    @kishor-Basingi 3 года назад +2

    Super Anna

  • @ucd9271
    @ucd9271 3 года назад +3

    I'm.big fan of you boss niva mado comedy na 10 /10 sala nodidru kammine nivu satyana comedy moolak janarige talupisatiri
    HANDS UP to your team hige video madi janara jeevana change madi bro
    I like your effort🙏🙏🙏

  • @charan...5359
    @charan...5359 3 года назад +3

    Super 🔥❤️😍❤️😍

  • @ningarajabningaraja4907
    @ningarajabningaraja4907 3 года назад +1

    video super brother

  • @prakashtadkal5832
    @prakashtadkal5832 3 года назад +2

    Ena acting ana shivuu ana superr olle prtibhe ana nivu enu munde bhala dodda matdali munda barbeku.... God bless you with all....

  • @harshavardhanacv7812
    @harshavardhanacv7812 3 года назад +3

    Hey this is really good work to changing the society keep it up

  • @rajuwaghmode4517
    @rajuwaghmode4517 3 года назад +3

    Govt office acting is hilarious😂😂😂

  • @basavarajbasavaraj-fy4cv
    @basavarajbasavaraj-fy4cv 3 года назад +2

    Suuper comedy shivputra..👌👌🤣🤣

  • @dhareppasirhistory798
    @dhareppasirhistory798 3 года назад +2

    Home super idepa

  • @akashayabishall2507
    @akashayabishall2507 3 года назад +4

    1st comment

  • @chandrucivilian.258
    @chandrucivilian.258 3 года назад +3

    Good team bro,,,❤️ well going and great effortness.all the best

  • @shivarj538maddi5
    @shivarj538maddi5 3 года назад +1

    10000000000000000000000000000000% correct

  • @ravin7908
    @ravin7908 3 года назад +5

    100% same in private job i also suffered and govt workers also same thing wt u show really amazing

  • @shrinidhivaishnav8441
    @shrinidhivaishnav8441 3 года назад +3

    Benki anna 😂😂😂

  • @chethanchethan7380
    @chethanchethan7380 3 года назад +2

    Nice message to public and keep going

  • @vishwasv1322
    @vishwasv1322 3 года назад +2

    Nice broo

  • @bhagvathlokurti7253
    @bhagvathlokurti7253 3 года назад +3

    Plz make part 2 video of government job

  • @ambukumareditz7671
    @ambukumareditz7671 3 года назад +3

    I am the virst view ok

  • @shrishailkalashetti4953
    @shrishailkalashetti4953 3 года назад +2

    😄😄😄😄😄😁😁😁😁😆😆😆🤣🤣😂😂😂😂😂 perfect story that's why all are reading govt job

  • @roopamulagund7282
    @roopamulagund7282 3 года назад +1

    Superrr

  • @vikasshinde9692
    @vikasshinde9692 3 года назад +3

    Real Indian story

  • @prajwal_Talk
    @prajwal_Talk 3 года назад +3

    First view

  • @sadashivashivu3974
    @sadashivashivu3974 3 года назад +1

    Mast BRO 👌👌👌👌

  • @santoshhallur9162
    @santoshhallur9162 Год назад +1

    Super 🔥🔥 acting 🔥🔥shivaputra 🔥🔥 🔥🔥🔥yasharada team 🔥🔥🔥🔥🔥🔥

  • @arunkumar.7474
    @arunkumar.7474 3 года назад +3

    First comment me

  • @SantoshKumar-bk3sm
    @SantoshKumar-bk3sm 3 года назад +4

    @1:45
    ashte alaa nin hendr kelidhu cofee nivu mad kottidhu tea T ☺☺

    • @MANJUVISHNUJI..
      @MANJUVISHNUJI.. 3 года назад

      😂hu.... Chithranna kooda heg maadbitru alva,,

  • @basavarajreddy4294
    @basavarajreddy4294 3 года назад +1

    Superb anna

  • @mutturajjambagi1301
    @mutturajjambagi1301 3 года назад +1

    Super super

  • @veerzaarveerzaar9003
    @veerzaarveerzaar9003 3 года назад +5

    Hendtigi oditiralla adu istavayitu

  • @Kannadiga1111
    @Kannadiga1111 3 года назад +10

    First wiew comments nande

  • @pratibhaspratibhas9155
    @pratibhaspratibhas9155 3 года назад +1

    Nice bro....

  • @abbusayeed9217
    @abbusayeed9217 2 года назад

    ಸೂಪರ್ ಕಾಮಿಡಿ 🌹🌹🌹

  • @reelztimeofficial
    @reelztimeofficial 3 года назад +4

    I want to meet you....