ತೋಟ ಮಾಡಬೇಕು ತೋಟದಲ್ಲಿ ಇರಬೇಕು ಎಂಬ ಆಸೆಯಿಂದ ಕೈತುಂಬ ದುಡ್ಡು ಸಿಗುವ ಕೆಲಸ ಬಿಟ್ಟು...ಪ್ರಕೃತಿಯ ಜೊತೆ ಇರಬೇಕೆಂದು..!

Поделиться
HTML-код
  • Опубликовано: 6 янв 2025

Комментарии • 46

  • @krushibaduku
    @krushibaduku  Год назад +3

    ನಿಮ್ಮ ಕೃಷಿ ಇಳುವರಿ ಮತ್ತು ಆದಾಯವನ್ನು ಹೆಚ್ಚಿಸಲು ಉತ್ತಮ ಕೃಷಿ ಪದ್ಧತಿಗಳು ಮತ್ತು ಬೆಳೆಗಳ ಬಗ್ಗೆ ಇನ್ನಷ್ಟು ತಿಳಿಯಿರಿ
    bit.ly/44TzNIt

  • @janasaamaanya
    @janasaamaanya Год назад +17

    ಸಂತೋಷ ಸರ್👏
    ಎಲ್ಲೇ ಹೋದರೂ ಮತ್ತೆ ಮರಳಿ ಕೃಷಿಗೆ ಬರಬೇಕು ಅನ್ನೋ ಹಂಬಲ. ಸ್ವಚ್ಚ, ಸ್ವಾತಂತ್ರ್ಯ, ನೆಮ್ಮದಿ, ಆರೋಗ್ಯಕರ ಜೀವನ.

  • @gireeshgireesh3300
    @gireeshgireesh3300 Год назад +6

    ನಾನು ನಾರಾಯಣರೆಡ್ಡಿಯವರ ಅಭಿಮಾನಿ ಅವರ ಎಷ್ಟೋ ವಿಡಿಯೋಗಳು ಅವರ ಮಾತುಗಳು ನನಗೆ ಸ್ಪೂರ್ತಿ ಆಯಿತು ಆದರೆ ನನ್ನ ಹತ್ತಿರ ಜಮೀನು ಇಲ್ಲ....

  • @umeshgowda581
    @umeshgowda581 Год назад +8

    ದಯವಿಟ್ಟು ನೀವು ಎ ಪಿ ಚಂದ್ರಶೇಖರ್ ಸರ್ ರವರ ವಿಡಿಯೋ ಮಾಡಿ

  • @janasaamaanya
    @janasaamaanya Год назад +4

    Against usage of fridge👏
    ನಾನೂ ಅಷ್ಟೇ ತಂಗಳುಪೆಟ್ಟಿಗೆಯ ವಿರುದ್ಧನೆ.

  • @bhanupriya162
    @bhanupriya162 Год назад

    ಸರ್ ನಿಮಗೆ ಪ್ರಕೃತಿ ಎಲ್ಲ. ರೀತಿಯಲ್ಲೂ
    ಸಹಕರಿಸಲಿ ಎಂದು ದೇವರನ್ನು ಬೇಡುತ್ತೇನೆ
    ಸಾವಯವ ಕೃಷಿ ಮಾಡುವುದು
    ಇಂಥ ಪ್ರಪಂಚದಲ್ಲಿ
    ಬಹಳ ಕಷ್ಟ
    ದೇವರು ನಿಮಗೆ ನಿಮ್ಮ ಮನೆಯವರಿಗೆ ಆರೋಗ್ಯ ನೆಮ್ಮದಿ ಕೊಡಲಿ

  • @puttaswamygowdamg1057
    @puttaswamygowdamg1057 Год назад +2

    Tumba chennagide sir.

  • @vasu2440
    @vasu2440 Год назад +1

    Krushihonda,borewell recharge, mulching, glirisediya, 4 in one 20:39 compressor pump low voltage are best solution for your problem.

  • @priyam2799
    @priyam2799 Год назад

    I liked ur idea jobs

  • @shivarajushivu7418
    @shivarajushivu7418 Год назад +1

    Ramesh sir,namma halli Januaru forming ista Padalla neevu city bittu hallinalli krushi madtiddira kushi aitu,ivaga income illa andru further kandita ide olledagli nimge

  • @shashikalac9372
    @shashikalac9372 Год назад

    Vv good ideas if you follow this idea

  • @bhargavidk
    @bhargavidk Год назад

    Sooper sir 🙏

  • @siri77954
    @siri77954 Год назад

    we are using Dry Currey leaves from past 20 years it's good

  • @HomeNinja-r1z
    @HomeNinja-r1z Год назад +1

    Please ask how to do dhoopa for devar poje

  • @manojbb4681
    @manojbb4681 Год назад +3

    ನಮ್ಮ ಜಮೀನಿಗೆ Organic certificate ಪಡೆಯುವುದು ಹೇಗೆ ಎಂಬ ಬಗ್ಗೆ ಒಂದು ವಿಡಿಯೋ ಮಾಡಿ 🙏🏽

  • @nvbchandan
    @nvbchandan Год назад

    Where can we regularly attend RSS ಶಿಬಿರ, which u mentioned in the video sir, it will really be helpful

  • @nagendraprasad6346
    @nagendraprasad6346 Год назад +1

    Sir ega nearle hannia season nevu eiga edra bage videou madi😮

  • @nageshks85
    @nageshks85 Год назад

    ❤❤
    ಕೃಷಿ ಸಂಬಂಧಿತ ಮಾಹಿತಿಗಾಗಿ ಈ ಚಾನೆಲ್ ಕೂಡ ನೀವು ವೀಕ್ಷಿಸಬಹುದು
    #KrushiMitraKarnataka

  • @sriram1590
    @sriram1590 Год назад

    Plant mahagony plant in square shape by distance 40 feet plant nutmeg plant sir nutmeg plant is shade loving plant

  • @nrutta.s.degaon3889
    @nrutta.s.degaon3889 Год назад

    How about children education.?

  • @shankarnagathan7433
    @shankarnagathan7433 Год назад +2

    ಸರ್ ಇವರ ಅಡ್ರೆಸ್ ಕಳುಹಿಸಿ.

  • @sandeshaj4971
    @sandeshaj4971 Год назад +2

    Karbenu soppu ongse pudi maadodu. FYI

  • @ninjamangalore8139
    @ninjamangalore8139 Год назад

    Jayikayi will be good for that place, but he should go for Guava and Rambutan

  • @prashanthrangegowda8977
    @prashanthrangegowda8977 Год назад

    Brother came to Hassan

  • @pradeepgowda1462
    @pradeepgowda1462 Год назад +1

    ಇವರ ನಂಬರ್ ಕಳಿಸಿ ಸರ್

  • @anandhuggennavar3482
    @anandhuggennavar3482 Год назад +4

    Sir please share contact details of farm, I want to visit

    • @pradeepgowda1462
      @pradeepgowda1462 Год назад

      ಫೋನ್ ನಂಬರ್ ಸಿಕ್ತ ಸರ್

    • @pradeepgowda1462
      @pradeepgowda1462 Год назад

      ನಂಬರ್ ಸಿಕ್ಕಿದರೆ ನನಗೂ ಕಳುಹಿಸಿ ಸರ್

  • @nikhilhiremath4361
    @nikhilhiremath4361 Год назад

    He could have tried PAPAYA plants

  • @kartikmadiwal8176
    @kartikmadiwal8176 Год назад

    Please change your Camera ,it's curve

  • @swarup190
    @swarup190 Год назад

    No income only Expenditure... does't make any sense to me ..

  • @Sanjeeva-l2l
    @Sanjeeva-l2l 2 месяца назад

    Land thagondu 5 year gida belasi 8 year thu😅