Tubba janna hudugar banduru yavdu set agillla odinke bandru hudukare baralla nam amma ge cancer patients avara Muddu ole maduve agabeku ole kade serbeku enara pariyara heli madam
ನಮಸ್ಕಾರ ಮದುವೆ ಅನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎನ್ನುವುದು ಬಹಳ ದೊಡ್ಡ ನಂಬಿಕೆ ನೀವು ಆತುರ ಪಡಬೇಡಿ ಈಗ ಧನುರ್ ಮಾಸ ಪ್ರಾರಂಭವಾಗುತ್ತದೆ ಒಂದು ಒಳ್ಳೆಯ ದಿನ ಪ್ರಾರಂಭ ಮಾಡಿ ಇದನ್ನು 9 ದಿನ ಮಾಡಬೇಕಾಗುತ್ತದೆ ಮಾಂಸ ಆಹಾರಗಳು ಸೇವನೆ ಮಾಡಬಾರದು ಡೇಟ್ ಆಗಿರಬಾರದು ಇದನ್ನೆಲ್ಲಾ ನೋಡಿಕೊಂಡು ನೀವು ತಪ್ಪದೇ ಅರಳಿ ಕಟ್ಟೆಗೆ ಪೂಜೆ ಮಾಡಬೇಕು ಹಾಗೂ ನಿಮಗೆ ಹತ್ತಿರದಲ್ಲಿ ನವಗ್ರಹಗಳ ದೇವಸ್ಥಾನವೇನಾದರೂ ಇದ್ದರೆ ಒಂದೇ ಸಮಯದಲ್ಲಿ ಎರಡು ಪೂಜೆ ಮಾಡಿಕೊಳ್ಳಿ ನವಗ್ರಹಗಳ ಹತ್ತಿರ ಕಪ್ಪು ಎಳ್ಳಿನ ದೀಪವಚ್ಚಬೇಕು ಈ ರೀತಿ ಮಾಡಿದರೆ ನಿಮ್ಮ ಮನಸ್ಸಿಗೆ ಇಷ್ಟವಾಗುವ ಹುಡುಗ ಬರುತ್ತಾನೆ ನಿಮ್ಮ ಜೀವನ ತುಂಬಾ ಚೆನ್ನಾಗಿರುತ್ತದೆ
ಓಂ ಶ್ರೀ ವಾರಾಹಿ ಅಮ್ಮ ❤
ಓಂ ನಮೋ ಭಗವತೇ ವಾರಾಹಿ ದೇವಿಯೇ ನಮಃ ಓಂ ನಮೋ ವಾರಾಹಿ ದೇವಿಯೇ ನಮಃ
🙏🌹
Om varahe, Devi namah 🎉😊
ಧನ್ಯವಾದಗಳು ಮೇಡಂ ನಮಸ್ತೆ 🙏🏼🙏🏼🙏🏼🙏🏼🙏🏼🙏🏼❤❤❤
ವಂದನೆಗಳು mam 🙏🌹
Om ಶ್ರೀ ವಾರಾಹಿ ದೇವಿಯೇ ನಮೋ ನಮಃ 🌷🙏👏
🙏🌹
Om namo varaha devi namha 🙏🙏🙏🙏🙏
Om namo varaha Devi namah 🙏 thank you Akka 🙏 thank you universe 🙏❤
ವಂದನೆಗಳು ಸಿಸ್ಟರ್ 🙏🌹
Om Sai Ram Sri Sachidananda Sadguru Sainath Maharaj ki Jai
Om varaha deviye namaha
Om Varahi Devi Namaha.
ಧನ್ಯವಾದಗಳು ಮೇಡಂ
ವಂದನೆಗಳು ಮೇಡಂ 🙏🌹
🙏🙏🙏🙏🙏🙏tq sister
ವಂದನೆಗಳು ಸಿಸ್ಟರ್ 🙏🌹
Om namo vaarahi devi namo namaha
🙏🌹
Omm nama varhi amma
Medam ewatthu nonveg madidivi e remedy madboudha
ನಮಸ್ಕಾರ 🙏 mam ನಾನ್ ವೆಜ್ ತಿಂದಾಗ ಮಾಡಿಕೊಳ್ಳಬಾರದು
Danyvadagalu guruma coin enu madbeku amma
ನಮಸ್ಕಾರ 🙏ಆಕಾಸನ್ನು ದಾನ ಮಾಡಿಬಿಡಿ
After that what we should do
ನಮಸ್ಕಾರ 🙏 ಅದನ್ನು ಯಾರು ತುಳಿಯದೆ ಇರುವ ಜಾಗದಲ್ಲಿ ಹಾಕಬೇಕು ಐದು ರೂಪಾಯಿಯನ್ನು ದಾನವಾಗಿ ಕೊಡಬೇಕು
Date agidre madboda madam
ನಮಸ್ಕಾರ 🙏 mam ಈ ಸಮಯಗಳಲ್ಲಿ ಮಾಡಿಕೊಳ್ಳಬಾರದು
Daily mannina deepa hacchthivalla adu aguttha small size ide
Last time remedie ge naanu adanna use madidde
ನಮಸ್ಕಾರ 🙏 ತೊಂದರೆ ಇಲ್ಲ ತೆಗೆದುಕೊಳ್ಳಿ
Please complete hagi helli pls
Devara maneyali edabud
ನಮಸ್ಕಾರ 🙏 ದೇವರ ಮನೆಯಲ್ಲಿ ಇಡಬಹುದು
ಮಣ್ಣಿನ ದೀಪದಲ್ಲಿ ಮಾಡ್ಕೋಬಹುದು
Madam nivu helidu yala madutivi tubba use aguthe madam Ninge ondu help nange maduve agbeku Ole kade samband barbeku support mado huduga sigbeku
Tubba janna hudugar banduru yavdu set agillla odinke bandru hudukare baralla nam amma ge cancer patients avara Muddu ole maduve agabeku ole kade serbeku enara pariyara heli madam
🙏 madam help.madi Yake andre sambanda bandru nange opakalke agalla nanu ase pathaga samanda bandru huduga kade made barallla jataka match agillla antiru barthire ondike bandarallla
Enara pariyara kodi madam
Nin replay wait maduthini
ನಮಸ್ಕಾರ ಮದುವೆ ಅನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎನ್ನುವುದು ಬಹಳ ದೊಡ್ಡ ನಂಬಿಕೆ ನೀವು ಆತುರ ಪಡಬೇಡಿ ಈಗ ಧನುರ್ ಮಾಸ ಪ್ರಾರಂಭವಾಗುತ್ತದೆ ಒಂದು ಒಳ್ಳೆಯ ದಿನ ಪ್ರಾರಂಭ ಮಾಡಿ ಇದನ್ನು 9 ದಿನ ಮಾಡಬೇಕಾಗುತ್ತದೆ ಮಾಂಸ ಆಹಾರಗಳು ಸೇವನೆ ಮಾಡಬಾರದು ಡೇಟ್ ಆಗಿರಬಾರದು ಇದನ್ನೆಲ್ಲಾ ನೋಡಿಕೊಂಡು ನೀವು ತಪ್ಪದೇ ಅರಳಿ ಕಟ್ಟೆಗೆ ಪೂಜೆ ಮಾಡಬೇಕು ಹಾಗೂ ನಿಮಗೆ ಹತ್ತಿರದಲ್ಲಿ ನವಗ್ರಹಗಳ ದೇವಸ್ಥಾನವೇನಾದರೂ ಇದ್ದರೆ ಒಂದೇ ಸಮಯದಲ್ಲಿ ಎರಡು ಪೂಜೆ ಮಾಡಿಕೊಳ್ಳಿ ನವಗ್ರಹಗಳ ಹತ್ತಿರ ಕಪ್ಪು ಎಳ್ಳಿನ ದೀಪವಚ್ಚಬೇಕು ಈ ರೀತಿ ಮಾಡಿದರೆ ನಿಮ್ಮ ಮನಸ್ಸಿಗೆ ಇಷ್ಟವಾಗುವ ಹುಡುಗ ಬರುತ್ತಾನೆ ನಿಮ್ಮ ಜೀವನ ತುಂಬಾ ಚೆನ್ನಾಗಿರುತ್ತದೆ
ನೀವು ಹೇಳ ಪರಿಹಾರಗಳನ್ನು ಒಂದೊಂದು ಮಾಡ್ತಾ ಇರ್ತೀನಿ ಒಂದು ಒಳ್ಳೆ ಪರಿಹಾರ ತಿಳಿಸಿಕೊಡಿ ಅಕ್ಕ
ನಾನ್ ಇವಾಗ ಅಷ್ಟೇ ಅಂಗಡಿಯಿಂದ ಬಂದು ನೋಡಿದೆ ಅಡಿಕೆ ಮಾಡಿಕೊಳ್ಳೋಣ ಅಂತ ಮಣ್ಣಿನ ದೀಪದಲ್ಲಿ ಮಾಡ್ಕೋಬಹುದು ಇದನ್ನ
ನಮಸ್ಕಾರ 🙏 ತಪ್ಪದೆ ಮಾಡಿಕೊಳ್ಳಬಹುದು.
ಸ್ವಲ್ಪ ರಿಪ್ಲೈ ಮಾಡಿ ಮಾಡ್ಕೋಬಹುದು ಮಣ್ಣಿನ ದೀಪದಲ್ಲಿ ಇದನ್ನ
5 ಅಮೋಟ್ ಇಲ್ಲ ಅಕ್ಕ 1 ಕಾಯಿನ್ ಇದೆ ಅಕ್ಕ ಅದನೆ ಇಡಬಹುದಾ ಅಕ್ಕ
5 ಕೈನ ಹೊರಗಡೆ ಚಳ್ಳಬೇಕಾ ಹೇಳಿ
ನಮಸ್ಕಾರ 🙏 ಮಾಡಿಕೊಳ್ಳಿ
Om Sai Ram 🙏🏻🙏🏻👏🏻👏🏻🥥🥥🌹🌹🌺🌺💐💐🙏🏻🙏🏻
🙏🙏🌹
Thank you 🙏🏻🙏🏻
Thank you 🙏🏻🙏🏻
.om.namha.shvi.nmaha.
🙏🙏🌹