ಪುಂಗನೂರು ಹಸುಗಳನ್ನು ನೋಡಿದಾಗ ಎಷ್ಟು ಸಂತೋಷವೆನಿಸುತ್ತದೋ ಅದೇ ರೀತಿ ಈ ಹಸುಗಳ ಬಗ್ಗೆ ನಿಮ್ಮ ಅಚ್ಚ ಕನ್ನಡದ ಕಂಪಿನ ಮಾತುಗಳನ್ನು ಕೇಳಿ ತುಂಬಾ ಸಂತೋಷವೆನಿಸಿತು ಈಗಿನ ಯುವ ಪೀಳಿಗೆ ನಿಮ್ಮ ತರಹ ಆಸಕ್ತಿ ಬೆಳೆಸಿಕೊಂಡಲ್ಲಿ ಸರ್ವರಿಗೂ ಅರೋಗ್ಯ ಹರ್ಷ ಕಟ್ಟಿಟ್ಟ ಬುತ್ತಿ ತುಂಬಾ ಖುಷಿಯೆನಿಸಿತು ಧನ್ಯವಾದಗಳು 🙏🏿
ಅಮ್ಮ ನೀವು ಎಷ್ಟು ಪ್ರೀತಿಯಿಂದ ಹಾರೈಸುತ್ತಿದ್ದೀರಾ, ನಿಮಗೆ ದೇವರು ಆಶೀರ್ವದಿಸಲಿ. ಹಸುಗಳ ಸ್ಪರ್ಶದಿಂದ ಅನೇಕ ಮಾನಸಿಕ ದೈಹಿಕ ಬಾದೆಗಳು ನಿವಾರಣೆ ಆಗುತ್ತದೆ. ಪೇಟೆಯಲ್ಲಿ ಸಾಕುವುದು ಅಷ್ಟು ಸುಲಭ ಇಲ್ಲ ನಿಮ್ಮ ಸಾಹಸಕ್ಕೆ ಕೋಟಿ ನಮಸ್ಕಾರಗಳು 🙏🙏🙏
I salute the family and this lady. I request someone to enable either Modi Ji or Yogi Ji to watch this video. We need women leaders like her at the top, to bring about real meaningful change in our country. My hearty congratulations and best wishes for your mission.
ನನಗೆ ತುಂಬಾ ಇಷ್ಟ ಅಕ್ಕ ಹಸು ಸಾಕೋದಂದ್ರೆ ಆದ್ರೆ ನಾವು ಬಡವರು ತಗೊಳೋ ಅಷ್ಟು ನಮಗೆ ದುಡ್ಡಿಲ್ಲ ನನಗೆ ಹೊಲದಲ್ಲಿ ಹಸು ಕಟ್ಕೊಂಡಿರೋದಂದ್ರೆ ಬಹಳ ತುಂಬಾ ಇಷ್ಟ ನಾನು ಚಿಕ್ಕವರಿಂದ ನಾನು ಬಹಳ ಇಷ್ಟಪಡುತ್ತಿದ್ದೇನೆ 🙏🙏🥰🥰♥️♥️👌👍
Varshakkondu karu haktada madam......namagondu hennu karu mattu gandu karu bekaagittu.....namma ooru dakshina kannada da uppinangady..elli sigutte ...infomation kodteera madam
ಒಳ್ಳೆಯ ಕನ್ನಡ.
ಒಳ್ಳೆಯ ಕಾಯಕ
ನಿಮಗೆ ಕೋಟಿ ನಮನ
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಮ್ಮ ,, ಪುಣ್ಯದ ಕೆಲಸ ಹಸು ಸಾಕಣೆ , ಒಳ್ಳೆಯದಾಗಲಿ ನಿಮಗೆ 🙏
ನೀವು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ, ದೇವರು ನಿಮಗೆಲ್ಲ ಒಳ್ಳೆಯದನ್ನು ಮಾಡಲಿ
ಬಹಳ ಉತ್ತಮವಾದ ಮಾಹಿತಿ
ಸುಂದರವಾದ ಕನ್ನಡ
ಬಹಳ ಸಂತೋಷವಾಯಿತು
ಇಂತಹ ಯುವ ಸಮೂಹ ನಮಗೆ ಬೇಕು.
ನಿಮಗೆ ಹಾಗೂ ನಿಮ್ಮ್ಸ್ ಕುಟುಂಬಕ್ಕೆ ಶುಭವಾಗಲಿ .
ಬಹು ಪುಣ್ಯದ ಕೆಲಸ ಮಾಡುತ್ತಿದೀರಿ. ನಿಮಿಗೆ ಅನಂತಾನಂತ ನಮಸ್ಕಾರಗಳು
ತುಂಬಾ ಸಂತೋಷ ಆಯಿತು ಮೇಡಂ ದೇವರು ನಿಮ್ಮ ಕುಟುಂಬಕ್ಕೆ ಆಯುರ್ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ
ಹೃತ್ಪೂರ್ವಕ ಧನ್ಯವಾದಗಳು sir 🙏🏻
Nice information madam just now I subscribe your channel..
@@nageshgn1119 ಧನ್ಯವಾದಗಳು🙏🏻
ಪುಂಗನೂರು ಹಸುಗಳನ್ನು ನೋಡಿದಾಗ ಎಷ್ಟು ಸಂತೋಷವೆನಿಸುತ್ತದೋ ಅದೇ ರೀತಿ ಈ ಹಸುಗಳ ಬಗ್ಗೆ ನಿಮ್ಮ ಅಚ್ಚ ಕನ್ನಡದ ಕಂಪಿನ ಮಾತುಗಳನ್ನು ಕೇಳಿ ತುಂಬಾ ಸಂತೋಷವೆನಿಸಿತು ಈಗಿನ ಯುವ ಪೀಳಿಗೆ ನಿಮ್ಮ ತರಹ ಆಸಕ್ತಿ ಬೆಳೆಸಿಕೊಂಡಲ್ಲಿ ಸರ್ವರಿಗೂ ಅರೋಗ್ಯ ಹರ್ಷ ಕಟ್ಟಿಟ್ಟ ಬುತ್ತಿ ತುಂಬಾ ಖುಷಿಯೆನಿಸಿತು ಧನ್ಯವಾದಗಳು 🙏🏿
ತುಂಬ ಸಂತೋಷವಾಗುತ್ತಿದೆ...
ಅರ್ಥಪೂರ್ಣ..ಸಾರ್ಥಕ ಬದುಕು ತಮ್ಮದು.. ದೇವರೂ ಸಂತೋಷ ಪಡುತ್ತಿದ್ದಾನೆ.. ನಿರಂತರವಾಗಿ ಮುಂದುವರಿಯುತ್ತಿರಲಿ...
ಒಳ್ಳೆಯ ಕಾರ್ಯ 👍👍🌹💞🌹👌👌
Very nice... We love cows.... ❤❤❤ Jai GauMaata...❤❤❤
ಈ ವಿಡಿಯೋ ನೋಡಿದ ಮೇಲೆ ನಾನು ಒಂದು ಹಸು ಬಹಳ ಬೇಗ ಸಾಕ್ತಿನಿ
ಬಹಳ ಸರಳ ವಾಗಿ ಹೇಳಿದಿರ
ತುಂಬ ಸ್ಪಷ್ಟವಾಗಿ ಮಠದಿಡಿಯ ತಾಯಿ. ❤
ಎಷ್ಟು ಶುದ್ಧ ಕನ್ನಡವನ್ನು ನಿರಾಯಾಸವಾಗಿ ಮಾತನಾಡುತ್ತೀರಮ್ಮ. 😊
This girl is very passionate and knows a lot. Khushi aithu avara maathu keli
ತುಂಬಾ ಖುಷಿ ಆಯಿತು ನಿಮ್ಮ
ವಿವರಣೆ ಮತ್ತು
ಆಕಳು ಗಳು ತುಂಬಾ ಮುದ್ದಾಗಿ ದೇ
ಒಳ್ಳೆಯ ಕೆಲಸ ಮುಂದುವರೆಸಿ
ತುಂಬಾ ಪುಣ್ಯದ ಕೆಲಸ ಮಾಡಿದ್ದೀರಿ ಮೇಡಂ ದೇವರು ನಿಮಗೆ ಒಳ್ಳೆಯದು ಮಾಡಲಿ
ನಿಮ್ಮ ವಿವರಣೆ ಬಹಳ ಚೆನ್ನಾಗಿದೆ
ಅಮ್ಮ ನೀವು ಎಷ್ಟು ಪ್ರೀತಿಯಿಂದ ಹಾರೈಸುತ್ತಿದ್ದೀರಾ, ನಿಮಗೆ ದೇವರು ಆಶೀರ್ವದಿಸಲಿ. ಹಸುಗಳ ಸ್ಪರ್ಶದಿಂದ ಅನೇಕ ಮಾನಸಿಕ ದೈಹಿಕ ಬಾದೆಗಳು ನಿವಾರಣೆ ಆಗುತ್ತದೆ. ಪೇಟೆಯಲ್ಲಿ ಸಾಕುವುದು ಅಷ್ಟು ಸುಲಭ ಇಲ್ಲ ನಿಮ್ಮ ಸಾಹಸಕ್ಕೆ ಕೋಟಿ ನಮಸ್ಕಾರಗಳು 🙏🙏🙏
Hats off madam ❤
ನಿಮ್ಮ ವಿಡಿಯೋ ನೋಡಿ ಬಹಳ ಸಂತೋಷ ಆತು. . ನಾವು ಮಾಡುವ ಸ್ಪೂರ್ತಿ ಇದೆ .. ನೋಡೋಣ ಹೇಗೆ ಮಾಡೋದು
🙏🙏🙏ಲಕ್ಷ್ಮಿ ದೇವಿ
Bahala chennagi vivarisiddiri madam namma DESI hasugala bagge
Very nice video
Ammba Ammba entha madhura dwani tayyi. Nimmage shubhavagali. 💐
❤ ನಿಮ್ಮ್ ಈ ಪ್ರೀತಿಗೆ 🙏🏻
ನಮಸ್ಕಾರ....... ನಮ್ಮಲ್ಲಿ ಪುಂಗನೂರ ತಳಿ ಸಾಕುವ ಮನಸ್ಸಿದೆ..... ಒಂದು ಜೊತೆ ಸಿಗಬಹುದೇ....
I salute the family and this lady. I request someone to enable either Modi Ji or Yogi Ji to watch this video. We need women leaders like her at the top, to bring about real meaningful change in our country. My hearty congratulations and best wishes for your mission.
Thank you very much for your kind words, sir 🙏🏻
Sundara, ati sundara,really great,adhbuta
Beautiful kannada
Well done Surabhi!! You are doing a great service...👏👏🙏🙏❤️❤️
Great work...🎉🎉
ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ❤
Excellent...
Good Work madam.
Very motivational 🙌 👏
Thanks for giving good information 🙏
Very happy to see the holy cow. God bless you.🙏🙏🙏🤗
May God bless you
ನಿಮ್ಮ ಕೆಲಸ ತುಂಬಾ ಅನುಕರಣೀಯ
ಧನ್ಯವಾದಗಳು
good information to the public.... good job
Very catching narration about Punganur cows
Hats off Madam. Doing Great service to Gomata.
So very nice and compassionate ❤ may you be s as ll blessed
Nammanelu 14 malenadagiddana sakatiddivi..avugala jotegeeruvaga makkaligu tumba kushiyagutte❤❤
Wow super ❤
ಸೂಪರ್ ಮೇಡಂ
Nomma hasugala bagge kalaji nodidare namma balyada nenapu aaguttade. Nimma shudha kannada keli tumba santoshavaietu.🙏🙏🙏🙏🙏🙏🙏
happy Diwali super information video
Ahaa eshtu muddagive Govugalu 😊
ನನಗೆ ತುಂಬಾ ಇಷ್ಟ ಅಕ್ಕ ಹಸು ಸಾಕೋದಂದ್ರೆ ಆದ್ರೆ ನಾವು ಬಡವರು ತಗೊಳೋ ಅಷ್ಟು ನಮಗೆ ದುಡ್ಡಿಲ್ಲ ನನಗೆ ಹೊಲದಲ್ಲಿ ಹಸು ಕಟ್ಕೊಂಡಿರೋದಂದ್ರೆ ಬಹಳ ತುಂಬಾ ಇಷ್ಟ ನಾನು ಚಿಕ್ಕವರಿಂದ ನಾನು ಬಹಳ ಇಷ್ಟಪಡುತ್ತಿದ್ದೇನೆ 🙏🙏🥰🥰♥️♥️👌👍
Neev irod city la athva halli la? En maadthirodu neevu?
ನನಗೆ ಇಂಗ್ಲಿಷ್ ಓದಕ್ಕೆ ಬರಲ್ಲ 🙏
ನನಗೆ ಇಂಗ್ಲಿಷ್ ಓದಕ್ಕೆ ಬರಲ್ಲರೀ 🙏
😊ನೀವು ಪೇಟೆ ಯಲ್ಲಿರುದ
ಹಳಿಯಲ್ಲಿರುದ ಅಂತ ಕೇಳಿದ್ದಾರೆ ಅಷ್ಟೇ
ಹಳ್ಳಿಯಲ್ಲಿ
I also have chikmagalur gidda in my portico. I ve reared many cows till now. But right now I've one cow
Good going thanks 🎉🎉🎉🎉🎉
Very nice madam
Om namo gomatha 🙏
Realy 👌
Kushi aaytu madam
Great
Olle vichaara, vaayu malina maaduva yantragaliginta ollyadu!😊
God bless you 🙌🙌🙌🙌
Thumba khushi aythu.namagiga bekagiruvudu cowshed carshed alla
ಥ್ಯಾಂಕ್ ಯು ಶುಭವಾಗಲಿ❤
You have kept soo clean. Happy to see. Where there is mind there is a way🙏🙏🙏
Please give you address
God bless you❤❤❤❤❤❤❤👭👭👭👭👭😅👭🙏🏻🙏🏻🙏🏻🙏🏻🙏🏻🙏🏻🙏🏻🙏🏻
ಕೊಟ್ಟಿಗೆಯ ಕಸ,ನೀರು ಗೊಬ್ಬರವನ್ನು ಹೇಗೆ ಸ್ವಚ್ಛ ಗೊಳಿಸುತ್ತೀರಿ
Jai gou matha 🙏🙏🙏🙏
ತುಂಬಾ ಖುಷಿ ಆಯಿತು
ನಾನು ಹಸು ಸಾಕ್ಬೇಕು ಅಂತ ಕೆಲವು ವರ್ಷಗಳ ಹಿಂದೆಯಿಂದ ಆಸೆ ಇದೆ... ದೇವ್ರು ಕರುಣಿಸಲಿ ಅಂತ ಪ್ರಾರ್ಥಿಸುತ್ತೇನೆ😀
Namage kodtira?
ನಿಮ್ಮ ಶ್ರಮಕ್ಕೆ ವಂದನೆಗಳು.
ಧನ್ಯವಾದಗಳು
Namaste 🙏 namaste Mam
Excellent madam
Tumba olleya kelasa maduthiddira
Super madam
❤🌸🙏🌸🙏🌸🙏🌸🙏
God bless your family.
Adakke namma hindhu dharmadalli kamadhenu annodu
ನಿಮ್ಮ ಊರಿನ ಫಾರಂ ನೋಡುವ ಅವಕಾಶ ಮಾಡಿಕೊಡುವಿರ ದಯವಿಟ್ಟು, ನನಗು ದೇಸಿ ಹಸುಗಳನ್ನು ಸಾಕುವ ಆಸಕ್ತಿ ಇದೆ
ನಮಗೂ ಒಂದು ಹಸು ಬೇಕು.
Nija. Hasu has divinity in them
Very nice
ಅಕ್ಕ ನಮಗೂ ಒಂದ ಹಸು ಸಿಗಬಹುದಾ
Also can we keep just cow and no ox
👌👌👌🙏🙏🙏🙏😍
👏👏👏👏
Desi hasu halu and tuppa has Ayurvedic medicine value
🙏❤
What is their lifespan
How much does it cost to take care of one vow per month. How much space do you need to keep one cow
❤❤❤❤❤🎉🎉🎉
❤❤❤❤❤❤❤❤❤
🤗👍🙋👌🙏
Excellent.👍🙏. What is the cost incurred per cow per month? please.
4-5k
Varshakkondu karu haktada madam......namagondu hennu karu mattu gandu karu bekaagittu.....namma ooru dakshina kannada da uppinangady..elli sigutte ...infomation kodteera madam
🙏
❤❤❤❤❤😊😊
🙏🙏🙏🙏🙏
Hasu nodikollodu punyada kelasa..city nali iddu istu chanagi nodkoltirala idana mechabeku
❤❤❤
Namde ade malnad gidda uliso prayatna maadi madamme sumne yavdo state inda tandu lakshantara rupayi kottu eeh tali uliso badlu .... Kasar godu gidda... Taliyannu tegedukolli ulisi
Where to purchase these cows
Nimma karyya yuvkarige prerane yagali
Rate yestu madam ?
Regular veterinary doctor's care may be expensive??
Local cows, doctor expenses less