ದುಬೈನಲ್ಲಿ ದೊಡ್ಡ ಬಂಗ್ಲೆ ಇತ್ತು.! ಈಗ ತೋಟದ ಪುಟ್ಟ ಮನೆಯಲ್ಲಿ ನೆಮ್ಮದಿಯಿಂದ ಇದ್ದೀವಿ.!

Поделиться
HTML-код
  • Опубликовано: 12 сен 2024
  • #krishibelaku
    #house
    #farmhouse
    #farming
    #naturalfarming
    #agriculture

Комментарии • 294

  • @basavarajhattaraki2269
    @basavarajhattaraki2269 Месяц назад +43

    ನಿಮ್ಮ ಕೃಷಿಯನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ ಹೀಗೆ ಮುಂದುವರೆಯಲಿ ನಿಮ್ಮ ಸುಖಕರ ಜೀವನ

  • @user-mn5sn6tg6h
    @user-mn5sn6tg6h Месяц назад +26

    ಹೌದು ಮೇಡಮ್ ಮತ್ತು ಸರ್
    ಬದುಕನ್ನ ತೀರಾ ಹತ್ತಿರದಿಂದ ನೋಡ್ತಾ ಇದೀರಿ
    ನೀವು ಎಲ್ಲರಿಗೂ ಮಾದರಿಯಾಗ್ತಾ ಇದೀರಿ.
    ಅಭಿನಂದನೆಗಳು.
    ನಿಮ್ಮ ಕನ್ನಡ ಕೂಡ ನಿಮ್ಮ ಜೀವನದಷ್ಟೇ ಸ್ವಚ್ಛವಾಗಿದೆ.
    ನಿಮ್ಮ ಮಾತು ಕೇಳ್ತಾ ಇದ್ದರೆ ಸ್ಫೂರ್ತಿ ತಾನಾಗೇ ಬರುತ್ತೆ.....
    ನಿಮ್ಮ ದುಬೈ ಜೀವನ ಮತ್ತು ಈಗಿನ ಜೀವನದ ಹೋಲಿಕೆ ಅದ್ಭುತವಾಗಿ ಹೇಳಿದೀರಾ..
    ದೇವರು ನಿಮ್ಮನ್ನ ಚೆನ್ನಾಗಿಟ್ಟಿರಲಿ.
    ಸಾಧ್ಯವಾದರೆ ಭೇಟಿಯಾಗೋಣ ಸರ್.
    ಇನ್ನೊಬ್ಬರಿಗೆ ಮಾದರಿಯಾಗುವಂತೆ ಬದುಕುವುದೇ ಸಾರ್ಥಕ ಜೀವನ.
    All the best in every walk of your life sir and madam.......
    Go ahead madam and sir.
    Let sky be the limit for thoughts, plans
    ..... ಸೋಮನಾಥ್

  • @AkashGowda-fk5wy
    @AkashGowda-fk5wy Месяц назад +46

    ಈ ದಂಪತಿಗಳು ಕೋಟಿ ಜನರಿಗೆ ಮಾದರಿಯಾಗಿದ್ದಾರೆ ಇಂತಹ ವಿಡಿಯೋಗಳು ರೈತರಿಗೆ ಸ್ಪೂರ್ತಿ ಸಿಕ್ಕಿದಂತಾಗೂತತ್ತದೆ❤❤❤

  • @Kmlyf
    @Kmlyf Месяц назад +12

    ನಿಜವಾಗ್ಲೂ ಪ್ರಕೃತಿ ಎಷ್ಟು ಸುಂದರ ಅನ್ನೋದನ್ನ ತೋರಿಸಿದಿರಾ,,really hats off..tumba forwarded minds,,,jeevana tumba ಚೆನ್ನಾಗಿ ಅರ್ಥ ಮಾಡಿಕೊಂಡಿದೀರಾ..

  • @thimmeshathimma4341
    @thimmeshathimma4341 Месяц назад +23

    ಒಳ್ಳೆಯ ಮಾಹಿತಿ ಕೊಟ್ಟ ದಂಪತಿಗಳಿಗೆ ಧನ್ಯವಾದಗಳು

  • @Jadestone222
    @Jadestone222 3 дня назад +1

    I too had big house in bangalore. Got fed up difficult to clean. But today I've built small house 23x25 and a Desi cow, Desi dog. Now we are happy. We can see each other in house, see stars at night, graze my cow ..have only 30x40 site. Have small terrace garden for flowers etc

  • @prakashsoppin7747
    @prakashsoppin7747 Месяц назад +10

    ಬಹಳ ಒಳ್ಳೆಯ ನಿರ್ಧಾರ ಮಾಡಿದ್ದೀರಿ. Go ahead. Sir. ಕಾಯಕವೇ ಕೈಲಾಸ. ಭೂ ತಾಯಿಯ ಮಡಿಲಲ್ಲಿ. ದುಡಿದರೆ ಯಾವ ರೋಗಾಣು. ಬರುವುದಿಲ್ಲ ಸರ್. 🎉🎉🎉

  • @somalingappabaraker5301
    @somalingappabaraker5301 Месяц назад +10

    ನಿಮ್ಮ ನೋಡಿ ತುಂಬಾ ಖುಷಿಯಾಗುತ್ತದೆ ಸರ್ ಹೀಗೆ ನಮ್ಮ ಕೃಷಿ ಸಂತೋಷವಾಗಿ ಮುಂದುವರೆಯಲಿ

  • @keshavhalemath58
    @keshavhalemath58 Месяц назад +60

    ಬಹಳಷ್ಟು ಜನಕ್ಕೆ ನೀವೂ ಮಾದರಿ. ವಿಶೇಷವಾಗಿ ಮಹಿಳೆಯರಿಗೆ.

    • @Kannada_First
      @Kannada_First Месяц назад

      ಆದರೆ ಅರ್ಧ ಓಳು ಇದೆ 😂

    • @rameshsaligram7496
      @rameshsaligram7496 11 дней назад

      ​​ಇವರಿಗೆ ಮೊಸರಲ್ಲಿ ಕಲ್ಲು ಸಿಕ್ಕಿದೆ ....... ಅವರು ಮನೆಗೆ ಅಷ್ಟು ಪ್ರಾಮುಖ್ಯತೆ ಕೊಟ್ಟಿಲ್ಲ ನೋಡಿದರೆ ಗೊತ್ತಾಗುತ್ತದೆ@@Kannada_First

  • @sunil-mq4zx
    @sunil-mq4zx Месяц назад +10

    Im in dubai but nange like farming rajeyalli urige bandhaga perents jothe agriculture work madthene im from Mangalore ❤

  • @manteshmd4749
    @manteshmd4749 Месяц назад +8

    ನಿಮ್ಮ ಸಾಧನೆ ಹೀಗೆ ಮುಂದುವರೆಯಲಿ ಶ್ರೇಷ್ಠವಾದ ಉದ್ಯೋಗವನ್ನು ಮಾಡುತ್ತಿದ್ದೀರಿ 🙏🙏

  • @prakashsoppin7747
    @prakashsoppin7747 Месяц назад +4

    ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಸರ್ ನಿಮ್ಮ ಮಕ್ಕಳು ಸಹ ಇನ್ನು ಮುಂದೆ. ಈ ಜೀವನಕ್ಕೆ. ಹೊಂದಿ ಕೊಂಡು. ಹೋಗಲಿ ಜ್ಯೋತೆಗೆ. ಶಿಕ್ಷಣವನ್ನು. ಮುಂದುವರಿಸಲಿ. ಒಳ್ಳೆಯ ನಿರ್ಧಾರ ಮಾಡಿದ್ದೀರಿ. ಹೊಲದಲ್ಲಿ ಕೆಲಸ ಮಾಡುತ್ತಾ. ಇದ್ದರೆ. ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. Hats up both of you and your family. Go ahead. Sir. Thanks a lot

  • @yashodhasolaragoppa8677
    @yashodhasolaragoppa8677 Месяц назад +6

    ನಿಮ್ಮ್ ಖುಷಿ ನೋಡಿ ತುಂಬಾ ಸಂತೋಷ್ ಆಗತ್ತೆ.... ಯಾವಾಗ್ಲೂ happy ಆಗಿ ಇರಿ......

  • @maheshkcm
    @maheshkcm Месяц назад +13

    Nemmadhi Jevana andhre idhe....Really Amazing family and ivara life style inspiring many people who is ready to leave there lavishness life/City life .....Role Model for us..i know it is very difficult to adapt immeditely .....I am missing this in my life...Idhanna nodi yadhru kushi padthini sir....

  • @gayatrimathapati7129
    @gayatrimathapati7129 Месяц назад +1

    ತುಂಬಾ ಚೆನ್ನಾಗಿದೆ ನಿಮ್ಮ ಸಂಸಾರ ಸುಖ ಹಾಗೂ ಸಂತೋಷದಿಂದ ಕೂಡಿರಲಿ ನೂರಾರು ವರ್ಷ ಸಂತೋಷವಾಗಿ ಬಾಳಿರಿ 👌🏽👌🏽👍🏽👍🏽

  • @user-rj3ft3rv2f
    @user-rj3ft3rv2f Месяц назад +6

    ನಿಮ್ಮ ಸಾಧನೆ ಎಲ್ಲರಿಗೂ ಮಾದರಿ ಹೇಗೆ ಬೇಕಾದರೂ ಜೀವನ ನಡೆಸಬಹುದು ಎನ್ನುವುದಕ್ಕೆ ನೀವೇ ಸಾಕ್ಷಿ

  • @Mallesha-jk2dl
    @Mallesha-jk2dl Месяц назад +2

    ಈಗಿನವರಿಗೆ ಜೀವನದ ಹಾದಿ ಹೇಗೆ ಎಂಬುದನ್ನು ಅರಿವು ನೀಡಿದ ಕುಟುಂಬ ,ನಿಮಗೆ ಧನ್ಯವಾದಗಳು.

  • @ashakkasha5366
    @ashakkasha5366 Час назад

    👌👌👌ಜೀವನದಲ್ಲಿ ನೆಮ್ಮದಿ ಮುಖ್ಯ ಒಳ್ಳೆ ನಿರ್ಧಾರ ಮಾಡಿದಿರ ನಿಮ್ಮನ್ನು ನೋಡಿ ಕಲಿಯಬೇಕು

  • @ganeshak77
    @ganeshak77 Месяц назад +5

    Wow .. Incredible life style.. really hats off you.. this what parents teach to their childern..

  • @cinthiyadsouza2224
    @cinthiyadsouza2224 Месяц назад +4

    God bless your hard work. You are a true motivation dear. I am also trying live a simple life and trying to grow as much as possible in my small yard after living in Dubai for 30 years 😊😊😊

  • @bush996
    @bush996 16 дней назад +1

    ನನ್ನ ಮಗ ಕಂಪ್ಯೂಟರ್ ಇಂಜಿನಿಯರ್. ನಾನು ಕೃಷಿಕ. ಇಂಜಿನಿಯರ್ ಉದ್ಯೋಗ ಬಿಟ್ಟು ನನ್ನ ಜೊತೆ ಕೃಷಿ ಮಾಡಲು ಮತ್ತುನಂತರ ಅದನ್ನು ಮುಂದುವರಿಸಿಕೊಂಡು ಹೋಗಲು ಹೇಳುತ್ತಿದ್ದೇನೆ .ನನ್ನ ಸಲಹೆಗೆ ನಿಮ್ಮ ಮಾತುಗಳು ಬಲ ನೀಡುತ್ತಿವೆ. ಧನ್ಯವಾದಗಳು!

  • @shivakumarswamyph4793
    @shivakumarswamyph4793 19 дней назад +1

    Your thoughts are model to newer genaration I am very impressed at your thinking definitely your thinking will change the mind set of so many people keep telling your story sir more and more people should copy your life style as you told we are blessed to be born here we must contribute something to the next generation natural farming is the future for India
    Thanks for your work

  • @premasanghanal8263
    @premasanghanal8263 Месяц назад +4

    I really appreciate your spirit madam, peace n happiness is more important in life than luxurious dubai life. I appreciate your children, they are ready to blend with your lifestyle. GOD BLESS YOU

  • @rekhakannadthi-ss
    @rekhakannadthi-ss Месяц назад +6

    ತುಂಬಾ ಖುಷಿಯಾಯಿತು ಮೇಡಂ ನಿಮ್ಮ ಒಂದು ಜೀವನದ ಬದಲಾವಣೆಗಳನ್ನು ಕಂಡು❤❤❤❤

  • @naturelover922
    @naturelover922 Месяц назад +3

    ಒಳ್ಳೇ ಬದುಕು ಎಂದರೆ ಇದೇ ಅನ್ಸುತ್ತೆ

    • @vasanthc4234
      @vasanthc4234 Месяц назад +2

      S but before that dubai or abroad hogi swalpa duddu madi bank balance etkobeku, then only u can success a simple life like this.

  • @nagarathnanayak9988
    @nagarathnanayak9988 Месяц назад +10

    ಆದರ್ಶ ಕುಟುಂಬ. ತುಂಬಾ ಖುಷಿಯಾಗುತ್ತೆ ನಿಮ್ಮನ್ನು ನೋಡಿದ್ರೆ ❤

  • @sumanthhm6260
    @sumanthhm6260 Месяц назад +5

    Yes...totally agree...friends..please try to earn so much that you have a big bungalow...car...lavish life...and then try leaving this simple..life...that is pure success..

  • @wisesan123
    @wisesan123 Месяц назад +5

    ನಿಮ್ಮಿಂದ ನಾವು ಕಲಿಯಬೇಕಾಗಿದೆ ಸರ್. ಉತ್ತಮ ಕೆಲಸ

  • @chandrappahakari9915
    @chandrappahakari9915 Месяц назад +1

    ನಿಮ್ಮ ಕೃಷಿ ಜೀವನ ಸುಖಕರವಾಗಿರಲಿ ಸರ್ 🙏🙏🙏

  • @krushisobagu_krushikarnika
    @krushisobagu_krushikarnika Месяц назад +5

    ಸರಳ ಮತ್ತು ಅದ್ಭುತ ಜೀವನ👌

  • @KuldeepSCGL925
    @KuldeepSCGL925 Месяц назад +4

    ಅಕ್ಕನಿಗೆ ಒಂದು ಸೆಲ್ಯೂಟ್❤

  • @roopeshrdk5779
    @roopeshrdk5779 Месяц назад +7

    ಭಲೇ ಜೋಡಿ, made for each other

  • @gopalraam3304
    @gopalraam3304 17 дней назад +1

    ಅಕ್ಕ ನಿಮ್ಮಂತವರು ಕೋಟಿಗೊಬ್ಬರು ನೀವು ಹೇಳುವುದು ನೂರಕ್ಕೆ ನೂರು ಸತ್ಯ

  • @vijaykumar-tl7gv
    @vijaykumar-tl7gv Месяц назад +3

    Ma'am You are Ground to earth and good motivation for youngsters like us ...❤😊

  • @user-je1bp3ni8n
    @user-je1bp3ni8n Месяц назад +13

    I love my Hindusthan.

  • @prasannamurthyt.r.3071
    @prasannamurthyt.r.3071 17 дней назад

    ಪ್ರಿಯಾ ಹಾಗೂ ಮಂಜುನಾಥ್ ರವರೆ ಹಾಗೂ ಪುಟಾಣಿಗಳೇ ನಿಮ್ಮ ಈ ವಿಡಿಯೋ ನೋಡಿ ತುಂಬಾನೇ ಖುಷಿಯಾಯಿತು ಅಂತು ಸಾಧನೆ ತುಂಬಾನೇ ಮಾಡಿದ್ದೀರಾ ನಿಮಗೆ ಆ ನಿಸರ್ಗ ಮಾತೆಯು ಇನ್ನು ಹೆಚ್ಚು ಹೆಚ್ಚು ಆಶೀರ್ವದಿಸಿ ಸಕಲ ಸಂಪತ್ತು ಸೌಭಾಗ್ಯ ಆರೋಗ್ಯವನ್ನು ನೀಡಲಿ ಎಂದು ಆಶಿಸುತ್ತೇನೆ ಇಂತಿ ಪ್ರಸನ್ನ ಮೂರ್ತಿ

    • @manjunathh1153
      @manjunathh1153 12 дней назад

      ಗುರುದೇವೋ ನಮಃ, ಧನ್ಯವಾದಗಳು ಸರ್, ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ

  • @Krishna-ku4yf
    @Krishna-ku4yf 5 дней назад

    ನಿಮ್ಮ ಹಳ್ಳಿಯ ಜೀವನ ನೋಡಿ ನನಗೆ ತುಂಬಾ ಸಂತೋಷವಾಯಿತು ಹಾಗೂ ನಿಮಗೆ ಎಷ್ಟೇ ಎಕ್ಕರೆ ಜಮೀನಿದೆ❤❤

  • @hemanth3092
    @hemanth3092 Месяц назад +3

    Edu sadya when wife is supportive like yours. All the best....be happy always

  • @shashinayak8855
    @shashinayak8855 Месяц назад +4

    You inspired me to take up farming.. Thank you

  • @kirankittur9536
    @kirankittur9536 Месяц назад +7

    ಸಂತೃಪ್ತ ಜೀವನ 😊😊😊

  • @user-df3jh4rf7z
    @user-df3jh4rf7z Месяц назад +1

    Great decision brother...this is life everyone wants...from Dubai 🇦🇪 😢😢

  • @julietsuares6538
    @julietsuares6538 Месяц назад +1

    Its 100%true i m8ss my childhood we had coffee estate and cow and animals fruits flowers small river diffrent kind of agriculture but but i got marry to city area but no life .only can see houses and roads feeling very sad ... im happy when i saw your video

  • @roopeshrdk5779
    @roopeshrdk5779 Месяц назад +3

    Primary life, natural life what we forgot and accepted artificial, unhealthy life, keep it up 😊

  • @AbhiAbhi-vz8tl
    @AbhiAbhi-vz8tl Месяц назад +4

    Jodi tumba chanag ede ❤

  • @pramodshet9473
    @pramodshet9473 Месяц назад +1

    🌹ಮೇಡಂ ಸೂಪರ್ ಆಗಿ ಹೇಳೆದಿರಾ ಬಹಳ ಕುಶೀ ಆಯೇತು ಬಂಗ್ಲೆ ಕಾರ್ ಹಣ ಎಲಾ ಬಿಟ್ಟು ಬಂದು ಚಿಕ್ಕ ಮನೆಯಲ್ಲಿ ವಾಸವಿದು ಮಕ್ಕಳುಳೆ ಗೆ ಕಷ್ಟ ಸುಖ ತೋರಿಸೀ ಕೊಟೀದರ ಏನು ಅಹಂಕಾರವಿಲದೇ ಜೀವನ್ ಮಾಡುತೇದಿರ ಆಲ್ ದಿ ಬೆಸ್ಟ್ ದೇವರು ನಿಮಗೆ ಆರೋಗ್ಯ ಐಶ್ವರ್ಯ ಕೂಟ್ಟು ಕಾಪಾಡಲಿ ಹಾಗೆ ನಿಮ್ಮ ಫಾರ್ಮ್ ನೂಡುವುದಕೆ ಒಂದು ಸಲ ಬರುತೇವೆ ನಿಮ್ಮ ವಿಳಾಸ ಕುಡಿ 🌹ಜೈ ಶ್ರೀ ಕೃಷ್ಣ 🌹

  • @shashikanthmaller9791
    @shashikanthmaller9791 Месяц назад +3

    ನಿಮ್ಮ ಒಂದು ಒಳ್ಳೆಯ ಸಂದೇಶ ಜನರ ಮನ ಪರಿವರ್ತನೆ ಗೊಳ್ಳಲ್ಲಿ ..

  • @saisamrat7832
    @saisamrat7832 Месяц назад +2

    Super bro....like u ....we are also nim tharane village alli setup madkondu idbi.....super agi enjoy madta idvi

  • @manjumanja9867
    @manjumanja9867 Месяц назад +7

    Wonderful ಮೇಡಂ ಅಂಡ್ ಸರ್ ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ 👍

  • @jraghu9024
    @jraghu9024 Месяц назад +3

    ನಿಮ್ಮ ಸಂಸಾರ ಆನಂದ ಸಾಗರಹೀಗೆ ಯಾವಾಗಲೂ ಖುಷಿಯಿಂದ ಇರಿ🙏

  • @kanasinadhanimadhushree9156
    @kanasinadhanimadhushree9156 Месяц назад +3

    Supper work ...
    You are ture inspiration to youth 👏👏

  • @basavarajuhs
    @basavarajuhs Месяц назад +2

    Inspirational, God bless you all 4 of you

  • @bhuvansunil4624
    @bhuvansunil4624 Месяц назад +2

    Thank you so much for sharing wonderful content in RUclips. Hats off to the entire family.thanks

  • @JugnuChampar-hj7cu
    @JugnuChampar-hj7cu Месяц назад +5

    Super👌👌 Aaka🙏

  • @appajiappaji8720
    @appajiappaji8720 Месяц назад +4

    ನನಗೂ ನಿಮ್ಮ ಜೀವನ ರೀತಿ ಇರ್ಬೇಕು ಅನ್ಸುತ್ತೆ

  • @murthyjtn234
    @murthyjtn234 Месяц назад +5

    ಥ್ಯಾಂಕ್ ಯು ಸೋ ಮಚ್ ಮೇಡಂ

  • @heeraamaresha6613
    @heeraamaresha6613 Месяц назад +4

    ನಮಸ್ಕಾರ ಸಾವಯವ ಕೃಷಿಕರಿಗೆ

  • @nandakumar7475
    @nandakumar7475 Месяц назад +3

    Nemmadi jeevana.all the best

  • @saisphatik
    @saisphatik Месяц назад +3

    Hats off both of you

  • @DakshaDaksha-b2g
    @DakshaDaksha-b2g Месяц назад +2

    ಮೇಡಂ ನಾನು ಪೊಲೀಸ್ ಡಿಪಾರ್ಟ್ ಮೆಂಟ್ ನಲ್ಲಿ ಇರೋದು ನನಗೆ ಮೊದಲಿನಿಂದನು ಇದೆ ಐಡಿಯಾದಲ್ಲಿದ್ದೀನಿ ನನಗೆ ಸಮಯ ಅವಕಾಶ ಕಡಿಮೆ ಇದೆ ಆದರೆ ಆದಷ್ಟು ಬೇಗ ಪ್ರಾರಂಭಿಸುತ್ತೇನೆ ಮೇಡಂ.

  • @manjunathm9905
    @manjunathm9905 Месяц назад +3

    Really u people r great nemadhi jeevanah

  • @umeshsankalapurapoorvi7936
    @umeshsankalapurapoorvi7936 Месяц назад +4

    So sweet of you ❤️

  • @shanmukhags9750
    @shanmukhags9750 Месяц назад +1

    Really hats off to you sir and madam......you are the best example and inspiration to this current generation........We request you to share ur no, just to talk to you guys, thanks a million...

  • @Gubbi5764
    @Gubbi5764 Месяц назад +1

    makkalibru appa ammana ditto copy. Since you have worked in Dubai, I hope you have good bank balance. Most of the village farmers live the same life as you. Some of them live in even a smaller house than you. They never enjoy it or never feel that they are enjoying it because instead of bank balance they have loan. All the time, they will have one or the other loan. Being a farmer's son, myself born in even a smaller house than yours. We also had cowshed. I used to work before going to highschool and college always. I keep on telling this story to my son. But I have seen how much my parents used to struggle to meet the ends. Believe me, nature, farming, etc look fascinating if you have good bank balance (as this gives you lot of confidence). When I was in highschool, we had grown onion and the price fell. God only knows our struggle.
    All the best to you... god bless....don't mind if I have hurt you in any way...

    • @vasanthc4234
      @vasanthc4234 Месяц назад

      Well said

    • @vasanthc4234
      @vasanthc4234 Месяц назад

      If u have a good bank balance then, it gives u lots of confidence

  • @bhagyavantyankanchi3560
    @bhagyavantyankanchi3560 Месяц назад +2

    Super sister Good information 🙏🙏👌👌👌👌👌👍👍👍👍👍

  • @annajoan1219
    @annajoan1219 3 дня назад

    Really truly iam leading the similar life style 🎉🎉🎉🎉❤❤❤ very good informative video

  • @hiremathshivalingayya3555
    @hiremathshivalingayya3555 Месяц назад +2

    ಇಹೊತ್ತಿನ ಸಮಾಜಕ್ಕತಾವು ಮಾದರಿ 🙏🏻

  • @rekhakb7649
    @rekhakb7649 Месяц назад +3

    Tumba Preeti Haagu aashirvdagalu🎉❤

  • @chandru.chandru6406
    @chandru.chandru6406 Месяц назад +2

    ನಿಜ ಮಾತು ನಮಗೆ ತುಂಬಾ ಸಂತೋಷವಾ ಯಿತು.

  • @amengineering4294
    @amengineering4294 Месяц назад +2

    sir, surprised!! My name is Manjunatha, and my wife name is Priya :-). I also love to be as simple as you

  • @veenakulkarni9951
    @veenakulkarni9951 Месяц назад +3

    realy hats off...mam n sir

  • @raghavendraha8326
    @raghavendraha8326 Месяц назад +2

    Great sir & medam happy family all the best..... 🎉

  • @sunilmaganur4874
    @sunilmaganur4874 Месяц назад +2

    Good information madam God bless you all

  • @rakeshkakrannaya203
    @rakeshkakrannaya203 19 дней назад

    ಇದೇ ಸಂತೋಷದ ಜೀವನ.. ಈ ಮಕ್ಕಳ ಆರೋಗ್ಯ ಮತ್ತು ಭವಿಷ್ಯ ಉಜ್ವಲವಾಗಿರಲಿದೆ..

  • @ksathyarao
    @ksathyarao 2 дня назад

    ನಿಮ್ಮ ಜ್ಞಾನ ಎಲ್ಲರಿಗೂ ಸಿಗಲಿ.

  • @ramareddy2849
    @ramareddy2849 Месяц назад +2

    Madam ,u r really great

  • @jayashreepadival3592
    @jayashreepadival3592 Месяц назад +2

    Waaw..verry beautiful life stay blessed🌹

  • @RajeshKalaiah
    @RajeshKalaiah Месяц назад +3

    ನನ್ನ ನೆಚ್ಚಿನ ಕೆಲಸ ವನ್ನು ನೀವು ಹೇಳಿದ್ದಿರಿ

  • @Rockstar_london
    @Rockstar_london Месяц назад +2

    Kids will runaway soon 😅

  • @anjumumar-xz8px
    @anjumumar-xz8px Месяц назад +2

    Yes ur right our children r inforent of our eyes

  • @sarwamangala4522
    @sarwamangala4522 Месяц назад +2

    Good interview.. very nice family 🎉

  • @rudreshdmrudresh6376
    @rudreshdmrudresh6376 Месяц назад +2

    Mam your speech super....

  • @GangadharMR-pi9vy
    @GangadharMR-pi9vy Месяц назад +1

    ❤thumba.happy.sister.great.sir🎉

    • @chiraghv
      @chiraghv Месяц назад

      Sooper mam❤❤❤❤❤❤❤❤❤

  • @b.k.ravishankar1971
    @b.k.ravishankar1971 Месяц назад +1

    well said madam only by experience we can get this 🙏

  • @subhujaruvatha68
    @subhujaruvatha68 Месяц назад +1

    Life alli ups and downs iddide, nimma downs accept madkodiddi, good

  • @puttaswamyputtaswamy2691
    @puttaswamyputtaswamy2691 Месяц назад +2

    Nimma matu thuomba artapurnavagede❤❤❤

  • @jagadishgowda4908
    @jagadishgowda4908 Месяц назад +2

    Be happy always simply family super family

  • @BalakrishnaSVSarja
    @BalakrishnaSVSarja Месяц назад +1

    this video should view by so called farmer dk shiva who want to develop broad Bangalore concept.this development is not good for Bangaloreans but for outsiders.

  • @jayadevakumarmjayadev9173
    @jayadevakumarmjayadev9173 Месяц назад +2

    ಸಾಧಕೀ ತಾಯಿ🙏🙏🙏

  • @praveen...8235
    @praveen...8235 Месяц назад +1

    Nim life style nodi nange hotte kichhu agtide... Best of luck🎉

  • @kiranashetteppanavar45
    @kiranashetteppanavar45 Месяц назад

    Very happy to know the information.hats off madam u r very inspiring.

  • @harshakumar2187
    @harshakumar2187 Месяц назад +2

    Sir... Nim thota yallidhe?

  • @raghuadishesh6587
    @raghuadishesh6587 Месяц назад +2

    Very nice...all the best

  • @nijagoudapatil9275
    @nijagoudapatil9275 Месяц назад +3

    Tumba Dhanyavadagalu madam

  • @mahadevaiahr6311
    @mahadevaiahr6311 Месяц назад +1

    Sister nina mathu keluthidare kannali neeru baruthe all the best sister god bless u

  • @Allrounder-Rudra-Studio
    @Allrounder-Rudra-Studio День назад

    ಜೀವನ ಅಂದ್ರೇನೇ ಪ್ರಕೃತಿಯ ಮಡಿಲಲ್ಲಿ ಇದ್ದು ಒಕ್ಕಲುತನ ಮಾಡುವುದು, ಇದೆ ಜೀವನ

  • @Vivi-555vvv
    @Vivi-555vvv Месяц назад +2

    Good luck Guy's

  • @nageshtn3772
    @nageshtn3772 Месяц назад +1

    ಹಳ್ಳಿ ಜೀವನ ನೆಮದಿ ಮೇಡಮ್

  • @santhusomu670
    @santhusomu670 Месяц назад +2

    Simplag nemdi jeevna madode nijvada life

  • @Rupeescontrol
    @Rupeescontrol Месяц назад +2

    This is everyone dream life now a days

  • @Chandra_Suvarna
    @Chandra_Suvarna 4 дня назад

    Nice video. Nanagu tubha ashe idhe. Bhumi thai mele tumbha preeti, bhakti idhe nanagu ondu sanna halli mane thota yella agha beku antha ashe. Nivu nangoskara devarattina please prarthane madi. Nanu mumbai yalli eruvudu.