ಸಂಗಾತಿ ನಿನ್ನ ಸಂಪ್ರೀತಿಯಲ್ಲಿ Sangathi Ninna Sampreethiyalli - HD ವಿಡಿಯೋ ಸಾಂಗ್ - ಕೆ.ಏಸ್.ಚಿತ್ರ - ಪೂನಂ

Поделиться
HTML-код
  • Опубликовано: 18 сен 2024
  • Kannada Movie: Preethi Nee Illade Naa Hegirali
    Song: Sangathi Ninna Preethiyalli -HD Video
    Actor:Yogeshwar, Anu Prabhakar, Poonam
    Music: Chaithanya
    Singer: Chithra
    Lyrics: Nagendra Prasad
    Year :2004
    Subscribe Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Preethi Nee Illade Naa Hegirali - ಪ್ರೀತಿ ನೀ ಇಲ್ಲದೆ ನಾ ಹೇಗಿರಲಿ 2004*SGV

Комментарии • 1,3 тыс.

  • @recordbreaker4230
    @recordbreaker4230 8 месяцев назад +774

    2024 ರಲ್ಲಿ ಕೇಳೋರು ಅಟೆಂಡೆನ್ಸ್ ಹಾಕಿ ಹೋಗ್ರಿ🙋‍♂️ 😂😂

    • @sinchanagowda4841
      @sinchanagowda4841 7 месяцев назад +9

      😂😂😂😂

    • @karthikvking9085
      @karthikvking9085 6 месяцев назад +6

      😂😂😂😂

    • @shreeshail9750
      @shreeshail9750 6 месяцев назад +3

      Naav ille irtivi 😅

    • @recordbreaker4230
      @recordbreaker4230 6 месяцев назад

      ಸಾಕ್ ಬಿಡಿ bro ಅಬ್ಬಬ್ಬಾ ಅಂದ್ರೆ ಇನ್ನು 8 ತಿಂಗಳು ಇರ್ತೀರ ಆಮೇಲೆ 2025 ಕ್ಕೆ ಹೋಗ್ತೀರಾ 😅

    • @recordbreaker4230
      @recordbreaker4230 6 месяцев назад +3

      ನಿಜ್ವಾಗ್ಲೂನಾ?😂😂

  • @ವಿನಯ್ಕುಮಾರ್-ಝ8ಬ
    @ವಿನಯ್ಕುಮಾರ್-ಝ8ಬ 4 месяца назад +176

    2024 ರಲ್ಲಿ ಯಾರ್ಯಾರು ಕೇಳ್ತಾ ಇದೀರಿ ❤

    • @SarviManju15
      @SarviManju15 4 месяца назад +2

      ಇಡೀ ವರ್ಷ ಪೂರ್ತಿ ಕೇಳ್ತಇರ್ತಿನಿ..

    • @siddeshikc4473
      @siddeshikc4473 4 месяца назад +3

      👍

  • @santhosharsha2833
    @santhosharsha2833 8 месяцев назад +193

    2024 ರಲ್ಲಿ ಯಾರೆಲ್ಲ ಕೇಳುತ್ತಿದ್ದಿರ 👍

  • @hareeshabv736
    @hareeshabv736 Год назад +176

    ಅಂದಿನ ಹಾಡುಗಳೇ ಚಂದ & ಮೈ ತುಂಬಾ ಬಟ್ಟೆ.. ಅರ್ಥ ಪೂರ್ಣವಾದ ಹಾಡು...❤😍

  • @Ashuravi-tk5yz
    @Ashuravi-tk5yz 8 месяцев назад +123

    2024 alli e song na keltidini nivu❤

  • @blue-7772
    @blue-7772 2 года назад +130

    10ಹತ್ತು ವರ್ಷ ಕಳೆದರೂ ಅದೇ ಪ್ರೀತಿ 🥰🥰 ಮದುವೆ ಮನೆಯಲ್ಲಿ ಇದೆ ಹಾಡು ಹಾಕುವ ಕಾಲ ಮತ್ತೇ ಬರಲಿ🥰🥰🥰

  • @rajempire3012
    @rajempire3012 8 месяцев назад +90

    It's 2k24 but This Evergreen Hit Never olds❤

  • @ambarishsidagundi7447
    @ambarishsidagundi7447 2 года назад +821

    2024ರಲ್ಲಿ ಕೂಡ ಕೇಳುತ್ತಿದ್ದರೆ like ಮಾಡಿ

  • @Ram_Milestone
    @Ram_Milestone 9 месяцев назад +69

    ಯಪ್ಪಾ, ದೇವ್ರೇ...
    ಏನ್ ಗುರುವೇ ಅದು Music & Lirics.!!!!😮😮
    One of the classic from K.S.Chitra ma'm.. 🎉🎉❤

  • @sinchanasinchusinchana9790
    @sinchanasinchusinchana9790 8 месяцев назад +98

    2024 ರಲ್ಲಿ ಯಾರೆಲ್ಲ ಈ ಸಾಂಗ್ ಕೇಳ್ತಾ ಇದಿರಾ ಎಲ್ಲಾ ಲೈಕ್ ಮಾಡಿ 😢😢😢😢

  • @subrahmanyas2055
    @subrahmanyas2055 2 года назад +69

    ಪ್ರೀತಿ ಅಂದ್ರೆ ಹೇಗಿರಬೇಕು ಗೊತ್ತಾ ಎಷ್ಟೇ ಕಷ್ಟ ಬರಲಿ ಯಾರೇ ನಮ್ಮನ್ನ ದೂರ ಮಾಡೋಕೆ ಪ್ರಯತ್ನ ಪಡ್ಲಿ ಅದು ಯಾವುದಕ್ಕೂ ಜಗ್ಗದೆ ಪ್ರೀತಿಸಿದವನೆ ಮದುವೆಯಾಗುತ್ತಾರಲ್ಲ ಅದೇ ನಿಜವಾದ ಪ್ರೀತಿ

  • @Mutturaja-ov7dr
    @Mutturaja-ov7dr 2 месяца назад +5

    ಇದು ಕನ್ನಡಕ್ಕಿರುವ ಗತ್ತು💛❤️

  • @perecesmanasseh2089
    @perecesmanasseh2089 2 месяца назад +4

    Tamil - susheela amma ,telugu - janaki amma , kannada - chitra amma ..❤❤❤❤ 2moms 1 daughter ❤❤❤❤ 3 legendary singers ❤❤❤❤

  • @anitadubai1978
    @anitadubai1978 2 года назад +199

    ಕಾದೈತೆ ಜೀವ ಬಾರಯ್ಯ ಮಾವ.... ಬಾಳೆಲ್ಲ ನಿನಗೆ ಧಾರೇನೇ ಎರೆಯುವೆ..... ♥️♥️

  • @ಪರ್ವತಚಾರಣಿಗ
    @ಪರ್ವತಚಾರಣಿಗ Год назад +223

    ಈ ಹಾಡು ಯಾರಿಗೆ ಇಷ್ಟ ಲೈಕ್ ಮಾಡಿ

  • @roopas9205
    @roopas9205 9 месяцев назад +7

    ಸಂಗಾತಿ ನಿನ್ನ ಸಂಪ್ರೀತಿಯಲ್ಲಿ ಮನಸ್ಸೆಲ್ಲಾ ತೆಲಾಡಿದೆ ❤..
    .....
    ಬಾಳೆಲ್ಲ ನಿನಗೆ ಧಾರೆ ನಾ ಏರೇವೆ ಈ ಜೀವ ನಿನಗೆ ಮುಡಿಪಾಗಿದೆ....😊❤

  • @RakeshKumar-ed1yn
    @RakeshKumar-ed1yn 2 года назад +44

    ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ ರವರು ತುಂಬಾ ಚೆನ್ನಾಗಿ ಸಾಹಿತ್ಯವನ್ನು ರಚಿಸಿದ್ದಾರೆ ಧನ್ಯವಾದಗಳು ಸರ್ ❤️❤️❤️👌👌👌ಸಾಂಗ್

  • @suryanarayana-s3s
    @suryanarayana-s3s 9 месяцев назад +11

    సంగతి నిన్న సంప్రీతియల్లి మనసెల్లా తేలదిదే
    అను రాగవెంబ గంగోత్రియల్లి కనసెల్ల రంగగిదే
    సంగతి నిన్న సంప్రీతియల్లి మనసెల్లా తేలదిదే
    అనురాగవెంబ గంగోత్రియల్లి కనసెల్ల రంగగిదే
    బాలెల్ల నీనగే ధారేన ఈరెదె
    ఈ జీవా నీనంగే ముడిపాగిదే
    సంగతి నిన్న సంప్రీతియల్లి మనసెల్లా తేలదిదే
    అనురాగవెంబ గంగోత్రియల్లి కనసెల్ల రంగగిదే
    కందల్లిరో హొంగనాసిన సల్లపాడ సల్లీలేగే
    ఈ సృష్టియే చప్పలేయ తట్టో వేళే
    కందల్లిరో హొంగనాసిన సల్లపాడ సల్లీలేగే
    ఈ సృష్టియే చప్పలేయ తత్తో వాలె
    హేగో యేనో ప్రీతి బంతు
    నేనే నాన్న బాలు అంటు
    భూమిరో మొగ్గెల్లావు హూవైంది
    ఓ నల్లా నిన్నా అంతర్యాదల్లి
    ముక్కోటి సూర్య బేలగోడ కాండే
    కాదైతే జీవ బారయ్య మావ
    సంగతి నిన్న సంప్రీతియల్లి
    మనసెల్లా తేలదిదే
    బాలెల్ల నీనగే ధారేన ఈరెదె
    ఈ జీవా నీనంగే ముడిపాగిదే
    సంగతి నిన్న సంప్రీతియల్లి
    మనసెల్లా తేలదిదే
    ఉచ్వాసదా నిశ్వాసదా కాల్గేజ్జేయ సవినాదదా
    తుంబెల్లావు తుంబుత్తిదే నిన్న పేరు
    ఉచ్వాసదా నిశ్వాసదా కాల్గేజ్జేయ సవినాదదా
    తుంబెల్లావు తుంబుత్తిదే నిన్న పేరు
    కల్లు నీరు ఆగో హాగే ఒలగే హోరగే విరహ బేగే
    బానేత్తర ఈ చిత్తవు తేలదిత్తు
    నానినాడు ఎంత ప్రీతిన కాండే
    సద్దిల్లడంతే రోమాంచ గొండే
    చిమ్మైతే ప్రీతి కారంజి రీతి
    సంగతి నిన్న సంప్రీతియల్లి
    మనసెల్లా తేలదిదే
    బాలెల్ల నీనగే ధారేన ఈరెదె
    ఈ జీవా నీనంగే ముడిపాగిదే
    సంగతి నిన్న సంప్రీతియల్లి
    మనసెల్లా తేలదిదే

  • @vupendra7978
    @vupendra7978 2 года назад +116

    Ever green favourite song....❤️ ಎಷ್ಟು ಸಲ ಕೇಳಿದರೂ ಕೇಳಬೇಕೆನಿಸುವ ಹಾಡು....❤️🥰👌👌

  • @kariyappabelavalad
    @kariyappabelavalad Год назад +28

    ಚೆಂದುಳ್ಳ ಚೆಲುವಿ ನಿನ್ನ ಅಂದ ಅಳೆದು
    ಈ ಹಾಡಿನ ರಿಮೇಕ್ ತುಂಬಾ ಚೆನ್ನಾಗಿದೆ ಕೇಳಿ

  • @Sachin_suvarna
    @Sachin_suvarna 2 года назад +391

    ಲವ್ ಮಾಡಿದ್ರೆ ಗಂಡ ಆದ್ರೆ ಇವರೆ.... ಹೆಂಡತಿ ಅಂದ್ರೆ ಇವಳೇ ಅಂತ ನಿರ್ಧಾರ ಮಾಡಿ ಪ್ರೀತಿಸಿ ಅದುವೆ ನಿಜವಾದ ಪ್ರೀತಿ 😊😊

  • @rathnashetty5743
    @rathnashetty5743 3 года назад +15

    ನನ್ನ ಮೆಚ್ಚಿನ ಅಪರೂಪದ ಹಾಡು ನನಗೆ ಈ ಹಾಡು ತುಂಬಾ ಸಂತೋಷ ತರುತ್ತೆ ಧನ್ಯವಾದಗಳು

  • @deekshiths6055
    @deekshiths6055 Год назад +45

    Thanks to K S Chitra madam for presenting this evergreen song to Karnataka

  • @ankithhegde5666
    @ankithhegde5666 2 года назад +1332

    2022 ರಲ್ಲಿ ಯಾರೆಲ್ಲ ಈ ಹಾಡನ್ನು ಕೇಳುತಿದ್ದಿರ

  • @itsj.patil.2100
    @itsj.patil.2100 Год назад +21

    Childhood Memories.... Fevorite list ಗೇ ಸೇರಿದ್ದು...❤

  • @Ram_Milestone
    @Ram_Milestone 9 месяцев назад +8

    ಇಂತಹ ಅದ್ಭುತ ಕಲಾವಿದನ ಕಲ್ಪನೆಗೆ ನನ್ನ ನಮನಗಳು.. ❤

  • @mamathamsmamata2681
    @mamathamsmamata2681 3 года назад +394

    ಸಂಗಾತಿ ನಿನ್ನ ಸಂಪ್ರೀಯಲ್ಲಿ ಮನಸೆಲ್ಲ ತೇಲಾಡಿದೆ
    ಅನುರಾಗವೆಂಬ ಗಂಗೋತ್ರಿಯಲ್ಲಿ ಕನಸೆಲ್ಲ ರಂಗಾಗಿದೇ
    ಬಾಳೆಲ್ಲನಿನಗೆ ಧಾರೆನ ಎರೆದೆ
    ಈ ಜೀವ ನಿನಗೆ ಮುಡಿಪಾಗಿದೇ
    ಸಂಗಾತಿ ನಿನ್ನ ಸಂಪ್ರೀತಿಯಲ್ಲಿ ಮನಸೆಲ್ಲ ತೇಲಾಡಿದೇ
    ಕಣ್ಣಲ್ಲಿರೋ ಹೊಂಗನಸಿನ ಸಲಾಪದ ಸಲ್ಲೀಲೆಗೆ
    ಈ ಸೃಷ್ಟಿ ಯು ಚಪಾಳೆಯ ತಟ್ಟೊವೇಳೇ
    ಹೇಗೋ ಏನೋಪ್ರೀತಿ ಬಂತೂ ನೀನೆ ನನ್ನ ಬಾಳು ಅಂತೂ
    ಭೊಮೀಲಿರೊ ಮೊಗ್ಗೆಲ್ಲವು ಹೂ ವಾಯಿತು
    ಓ ನಲ್ಲ ನಿನ್ನ ಆಂತರ್ಯ ದಲ್ಲಿ
    ಮುಕ್ಕೋಟಿ ಸೂರ್ಯ ಬೆಳಗೋದ ಕಂಡೆ
    ಕಾದೈತೆ ಜೀವ ಬಾರಯ್ಯ ಮಾವ
    ಸಂಗಾತಿ ನಿನ್ನ ಸಂಪ್ರೀತಿಯಲ್ಲಿ ಮನಸೆಲ್ಲ ತೇಲಾಡಿದೆ
    ಉಚ್ವಾಸದ ನಿಶ್ವಾಸದ ಕಾಲ್ಗೆಜ್ಜೆ ಯ ಸವಿನಾದದ ತುಂಬೆಲ್ಲವು ತುಂಬುತ್ತಿದೆ ನಿನ್ನ ಹೆಸರು
    ಕಲ್ಲು ನೀರೂ ಆಗೋ ಹಾಗೇ ಒಳಗೆ ಹೊರಗೆ ವಿರಹ ಬೇಗೆ
    ಬಾ ನೆತ್ತರ ಈ ಚಿತ್ತವು ತೇಲಾಡಿತೂ
    ನಾ ನಿಂದು ಎಂಥ ಪ್ರೀತಿನ ಕಂಡೆ ಸದ್ದಿಲ್ಲದಂತೆ ರೋಮಾಂಚ ಗೊಂಡೆ
    ಚಿ ಮೈತಿ ಪ್ರೀತಿ ಕಾರಂಜಿ ರೀತಿ
    ಸಂಗಾತಿ ನಿನ್ನ ಸಂಪ್ರೀತಿಯಲ್ಲಿ ಮನಸೆಲ್ಲ ತೇಲಾಡಿದೆ ಅನುರಾಗವೆಂಬ ಗಂಗೊತ್ರಿ ಯಲ್ಲಿ ಕನಸೆಲ್ಲ ರಂಗಾಗಿದೆ ......

  • @beats1049
    @beats1049 Год назад +7

    V. ನಾಗೇಂದ್ರ ಪ್ರಸಾದ್... ಗ್ರೇಟ್ sir ನೀವು... Nadedaduva ಶಬ್ದಕೋಶ ❤❤❤❤❤

  • @ranjithaanju7366
    @ranjithaanju7366 3 года назад +80

    ಚೆನ್ನಾಗಿದೆ ಈ ಹಾಡು ಚಿತ್ರ ಮೇಡಮ್ ನಿಮ್ಮ ಧ್ವನಿ ಬಹಳ ಮಧುರವಾಗಿದೆ

  • @user-do2kh6og3t
    @user-do2kh6og3t 3 года назад +39

    02.31 ಕಾದೈತೆ ಜೀವಾ ಬಾರಯ್ಯ ಮಾವ..😍😘

  • @harimenon8239
    @harimenon8239 2 года назад +28

    വളരെ പ്രശസ്തമായ രാസാത്തി ഉന്നെ തമിഴ് ഗാനത്തിൻ്റെ കന്നഡ വേർഷൻ കേൾക്കാൻ വന്നു... നോക്കുമ്പോൾ ചിത്ര ചേച്ചി... superb

  • @sudhiacharya6119
    @sudhiacharya6119 9 месяцев назад +14

    ಇಳಯರಾಜ ಅವರ ಸಂಗೀತ, ನಾಗೇಂದ್ರ ಪ್ರಸಾದ್ ಸಾಹಿತ್ಯ, ಚಿತ್ರಮ್ಮ ಗಾಯನ ಸೂಪರ್

  • @yukesh8032
    @yukesh8032 9 месяцев назад +11

    Ilayaraja music❤..Evergreen ever🎉

  • @dolby91
    @dolby91 7 месяцев назад +3

    Except Malayalam, the base tune of this song is utilised in other 3 south Indian Language films. But the irony is that,Malayali singers P. Jayachandran and K. S. Chithra had sung the Tamil and Kannada versions.😊

  • @basavarajkurumanal928
    @basavarajkurumanal928 2 года назад +10

    ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ನಮ್ಮ ಚೈತ್ರಾ ಮೆಡಮ ಅವರದು

  • @seventhsenseinfo9804
    @seventhsenseinfo9804 2 года назад +97

    Nature+heroine+music+lyrics+singer= made for each other.

  • @prabhu63769
    @prabhu63769 Год назад +7

    ನಮ್ಮ ಭಾಷೆ ನಮ್ಮ ಹೆಮ್ಮೆ.❤😊

  • @user-wr2zj3hm1h
    @user-wr2zj3hm1h 2 года назад +17

    ನನ್ನ ಪ್ರೀತಿಯ ಗೆಳತಿ ವಸಂತ ಗೆ ಈ ಹಾಡನ್ನು ಡೆಡಿಕೇಟ್ ಮಾಡುತ್ತೇನೆ ❤️❤️I LOVE YOU VASANTHA❤️BV❤🌹🌹🌹❤❤❤❤

  • @sudhamogaveera6477
    @sudhamogaveera6477 10 месяцев назад +4

    ನನ್ನ ನೆಚ್ಚಿನ ಹಾಡು🥺🥀❣️

  • @airavatenterprises9761
    @airavatenterprises9761 Год назад +19

    Beautiful Song by Chitramma. Listen other Telugu and Tamil version by Janaki amma, Susheelama. All nice legends

    • @Arun.Kumar.Shetti
      @Arun.Kumar.Shetti Год назад +2

      Janaki Sushila Ginta Chitra avru channag hadtare

    • @manikanta11223
      @manikanta11223 8 месяцев назад

      ​@@Arun.Kumar.Shettiyaar kelidhru, comparison beda, obr obr taste ondh ondh thara iruthe

  • @mallutimasagar2978
    @mallutimasagar2978 Год назад +11

    K S chitram ammanaa voice keloku ondu punya madirabeku❤❣️🙏🙏🙏🙏

  • @kumarbidari605
    @kumarbidari605 2 года назад +20

    2022 ralliyu evergreen melody song ❤️...annoru like madi....Chitra medam voice heaven 😍💚💞💞💞💞💞

  • @gokarnayadav3678
    @gokarnayadav3678 Год назад +9

    ವರ್ಣಿಸಲು ಪದಗಳೇ ಸಾಲದು❤️

  • @Ganesh_1630
    @Ganesh_1630 2 года назад +31

    Old is gold❤️🤗

  • @ಮಾಂತುಎಸ್ಕಾಂತೀಮನಿ

    ಸೂಪರ್ ಈ ಹಾಡು ನನಗೆ ಇನ್ನು ಕೇಳಬೇಕು ಅನುಷತ್ತದೆ ಈ ಹಾಡು ನನ್ನ ಈ ಎಲ್ಲ ಪರಿಸರ ನೆನಪು ಬರುತ್ತೆ

  • @scvaggara
    @scvaggara Год назад +8

    ಕಾದೈತೇ ಜೀವಾ.. ಬಾರಯ್ಯ ಮಾವ.......🥰

  • @harishshet429
    @harishshet429 3 года назад +23

    This is one of my favorite song👍ಈ ಹಾಡನ್ನು ಕಡಿಮೆ ಅಂದ್ರೂ ಒಂದ್ ಸಾವಿರ ಸಲ ಕೇಳಿದೀನಿ ಮತ್ತೆ ಮತ್ತೆ ಕೇಳ್ಬೇಕು ಅನ್ಸೋ ಹಾಡು.. Awesome..👌evergreen hit song👍amazing👌👌👌

    • @shivadoubleaction2841
      @shivadoubleaction2841 2 года назад +1

      Good

    • @nagarathnaa4128
      @nagarathnaa4128 2 года назад +2

      @@shivadoubleaction2841 yes really true each letter dedicated 😍no galath ,ee geva 😍life long ganna Jay'sa .u doesn't know about me.like Gandhi do or die"ur side am . 💯 Pakka...

    • @kdnlboy91
      @kdnlboy91 2 года назад +1

      @@nagarathnaa4128 this is tamil song. How to copy after 20 years. Its shame to kannada industry.

  • @SunilKumar-gt8ry
    @SunilKumar-gt8ry Год назад +32

    ಯಾವಾಗ ಕೇಳಿದ್ರು ಸಹ ಬೇಜಾರ್ ಆಗದ ಕನ್ನಡದ ಅದ್ಭುತ ಸಾಹಿತ್ಯ ತುಂಬಿರುವ ಹಾಡು

  • @raghufoods
    @raghufoods Год назад +5

    ಸೂರ್ಯ ಚಂದ್ರ ಇರುವವರೆಗೆ ಈ ಹಾಡಿಗೆ ಸಾವಿಲ್ಲ ❤️❤️

  • @techpreneur2143
    @techpreneur2143 Год назад +4

    Sangati ninn sampriti>>>>> chendulli cheluvi ❤️✨

  • @manjunathbgowda2269
    @manjunathbgowda2269 3 года назад +57

    No word's...But one of the peaceful song🎵🎶🎼👌

    • @raghupatigouda1014
      @raghupatigouda1014 2 года назад +1

      ಹಳೆ ಸಾಂಗ್ ಎಲ್ಲಾನು ಚೆನ್ನಾಗಿರುತ್ತೆ

    • @mageswari1612
      @mageswari1612 2 года назад +1

      ilovemysongverybeauty.mages

  • @manusangolli6725
    @manusangolli6725 7 месяцев назад +6

    2024 ಇಯರ್ ಅಪ್ಡೇಟ್

  • @KoteppaH-u6m
    @KoteppaH-u6m 2 месяца назад +1

    2024 ರಲ್ಲಿ ಕೇಳುತಾಇದ್ದಿವೆ

  • @ashwatashwat2410
    @ashwatashwat2410 Год назад +4

    Thumba Adbutha vada hadu

  • @rudrugouda5961
    @rudrugouda5961 27 дней назад +1

    2025 ರಲ್ಲಿ ಸಹ ಯಾರು ಯಾರು ಕೇಳ್ತಿರಾ ಅದಕ್ಕೂ ಹಾಜರಿ ಆಕಿ 😂

  • @kantharajs2612
    @kantharajs2612 10 месяцев назад +6

    We can listen to this song any number of times because it is so melodious and pleasant to hear.

  • @ManikantPujeri
    @ManikantPujeri 3 месяца назад +2

    2025 ರಲ್ಲಿ ಕೇಳೋರು ಲೈಕ್ ಮಾಡಿ ಹೋಗರಿ❤

  • @shankargbbodke5699
    @shankargbbodke5699 3 года назад +303

    2021ರಲ್ಲಿ ಯಾರೆಲ್ಲ ಈ ಹಾಡು ಕೇಳಿದಿರಾ ಲೈಕ್ ಮಾಡಿ.

  • @nagrec
    @nagrec 10 месяцев назад +5

    Original song composed by Isaignani Ilayaraja in 1986. Listen to original song Sung by P.Jeyachandran. Movie: Vaideki Kathirunthal
    Song: Rasathi unnai kanatha nenchu
    Year: 1986

  • @rediscoveringsoul9492
    @rediscoveringsoul9492 10 месяцев назад +4

    what a lyrics... tears come out its own

  • @ganeshifs-y9v
    @ganeshifs-y9v Год назад +2

    👍🙏❤ACP inteligence Ganesh 👍🙏❤hi sree leela*neetu * touch beauties * 👍olage orge viraha vedne neenge tumba adke Baare dear neetu 🙏 5 years nodudaru nodtane irtiya kane my dear neetu ❤i like this song * I LOVE THIS SONG

  • @SindhuKugwe
    @SindhuKugwe Месяц назад +2

    One of the fvt song 🤩♥️

  • @Ram._.cadbury
    @Ram._.cadbury 3 года назад +26

    Chitra ...amma Nim voice#Heaven#Humping ❤️❤️❤️uff voice❤️

  • @ganeshifs-y9v
    @ganeshifs-y9v 9 месяцев назад +2

    👍🙏❤ACP inteligence Ganesh 👍5 yearsli moggagidhe honey moon adhmele huvoovagidiya my dear Neethu 1& neethu (junior poonaum) Darling 🙏❤ i like this song

  • @vittalhundarad1644
    @vittalhundarad1644 Год назад +3

    Sangati nin sampreetiyalli manasella teladide ❤ 1:55

  • @achinthyamediacreations-2
    @achinthyamediacreations-2 10 месяцев назад +2

    namma L.N. SHASTHRI (chaithanya) music, sooper, antha obba adbhuta sangeethagaara, kalaavidanannu namma kannada industry kalkondiddu ondu durantha ashte...

    • @Tee3Wins
      @Tee3Wins 7 месяцев назад +2

      Its Ilayaraja's tune... Rasave unnai kanatha nenju in Tamil and Jabilli Kosam in Telugu

  • @subharajsubbu4861
    @subharajsubbu4861 Год назад +7

    Navu old is gold ✨

  • @megha2170
    @megha2170 3 года назад +181

    ಈ ಹಾಡುನ್ನಾ 100ಸಲ ಕೇಳಿದಿನಿ ನೂರೇನು ಜಾಸ್ತಿ ಕೇಳಿದೀನಿ ಎಸ್ಟ್ ಕೇಳಿದ್ರು ಕಮ್ಮಿನೆ
    ಸಾಂಗ್ ಸೂಪರ್ one of my ಫೇವರಿಟ್ song
    ❤❤❤❤❤❤❤❤❤❤❤❤❤

  • @shobhacbasavarya7658
    @shobhacbasavarya7658 3 года назад +4

    ಕನ್ನಡ ದಲ್ಲಿ ಸೂಪರ್ ಹಿಟ್ ಗೀತೆ ಅಂದ್ರೆ ಇದೇ

    • @abhimh7159
      @abhimh7159 Год назад +1

      ಕನ್ನಡ ದ ಎಲ್ಲ ಸಾಂಗ್ಸ್ ಸೂಪರ್ ಸೂಪರ್ ಮೇಡಂ 👍

  • @SubeeshKavilamma
    @SubeeshKavilamma 3 месяца назад +1

    വീണ്ടും വീണ്ടും കേൾക്കുന്ന song ❤️❤️❤️

  • @blue-7772
    @blue-7772 2 года назад +23

    ಮದುವೆ ಮನೆಯಲ್ಲಿ ಮೊದಲು ಇದೆ ಹಾಡು ಕೇಳಿದ ನೆನಪು 🥰🌎🌎💟😘

  • @subhadrammamb6530
    @subhadrammamb6530 Год назад +2

    Super song Nana jivanadalli estavada song andre ide ❤️ super 👌👌......

  • @GanguBiradara-xg4nf
    @GanguBiradara-xg4nf Год назад +5

    My favourite song 😍💖😍

  • @Dhonifanskarnataka
    @Dhonifanskarnataka Год назад +5

    ಸಂಗಾತಿ ನಿನ್ನ ❤️

  • @rohinimatapathi8685
    @rohinimatapathi8685 3 года назад +16

    One of my favourite song lovely

  • @user-bn3fz5ij1v
    @user-bn3fz5ij1v 2 месяца назад +2

    ಸಂಗಾತಿ ಅಂದ್ರೆ ಲವರ್ ಹ್ ಅಥವಾ ಗಂಡನ

  • @ramnandu6896
    @ramnandu6896 Год назад +4

    Nice Song Sir
    C P Yogeshwar Sir Your Acting Is Excellent 💐💐

  • @ChethankumarChethu-my7wg
    @ChethankumarChethu-my7wg 9 месяцев назад +3

    2023 ..1st december yarella keltha iddira kannadigare

  • @subramani.n85
    @subramani.n85 2 года назад +13

    ಬ್ಯೂಟಿಫುಲ್ ಸಾಂಗ್ ಚಿತ್ರ ಮೇಡಂ ಅವರ ಅದ್ಬುತ ಗಾಯನ👍

  • @shareepshuel6174
    @shareepshuel6174 Год назад +2

    Butiful songs kannada film industry thanks & regards, v nagendra Prasad sir

  • @ravichandrachandra233
    @ravichandrachandra233 Год назад +3

    ಸೂಪರ್ ಸಾಂಗ್. Very innocent love

  • @devikadevadiga6460
    @devikadevadiga6460 3 года назад +72

    My fav singer chitra amma,,, l can't forget her sweet voice,,,,,,, love u chitra amma,, u r gift to our country.....

  • @mantushetty1329
    @mantushetty1329 2 года назад +11

    ಹೀರೊಯಿನ್ ಅಂತು ಸೂಪರ್ ♥️❤️♥️❤️♥️❤️♥️💟🤩

  • @khasimsandur4341
    @khasimsandur4341 3 года назад +15

    Adbuta kantha chitramma, 🙏🙏🙏👌👌👌.

    • @nethramadar9499
      @nethramadar9499 3 года назад

      🙏🙏🙏🙏🙏🙏🙏🙏🙏🌹🌹🌹

  • @user-cp9ts7cm5d
    @user-cp9ts7cm5d Год назад +5

    I love this song ❤❤❤

  • @DoctorTeddyBear
    @DoctorTeddyBear Год назад +8

    90's kids fav 🥰

  • @lakshminarayanas3029
    @lakshminarayanas3029 3 года назад +15

    ನನ್ನ ನೆಚ್ಚಿನ ಗೀತೆಗಳಲ್ಲಿ ಇದು ಒಂದು ಸಹ ಮೈ ಫೇವರೆಟ್ ಸಾಂಗ್ 📻💘🎶🎼🎸🎙️🎧🎞️

  • @mahendrabadiger9375
    @mahendrabadiger9375 2 года назад +28

    One of the beautiful song in shandalwood

  • @rakeshsanadi2287
    @rakeshsanadi2287 2 года назад +7

    Evergreen my favourite song ❤️💙

  • @user-br4fr5sd2f
    @user-br4fr5sd2f 2 месяца назад +3

    Nice song

  • @manjuvenkat8520
    @manjuvenkat8520 8 месяцев назад +2

    ಯಾರೆಲ್ಲಾ 2024 ನೋಡುತ ಇದ್ದೀರಾ ಲೈಕ್ ಮಾಡಿ

  • @kumbharganesh1146
    @kumbharganesh1146 2 года назад +16

    Most beautiful song in Kannda!!!

  • @RojaRojaLG-ew5kc
    @RojaRojaLG-ew5kc 8 месяцев назад +1

    ಏನು ಸಾಂಗ್ ಗುರು 👌👌👌👌ನಿಮಗೆ ದೊಡ್ಡ ನಮಸ್ಕಾರ 🙏🏻🙏🏻🙏🏻🙏🏻🙏🏻🙏🏻

  • @kavitha.ckavitha.c6143
    @kavitha.ckavitha.c6143 3 года назад +10

    ಸಂಗಾತಿ ❤

  • @VinayKumar-uj9xw
    @VinayKumar-uj9xw 9 месяцев назад +5

    2024 yara e song kelatha idara

  • @zakarydoddadka8922
    @zakarydoddadka8922 Год назад +4

    ಸವಿ ಸವಿ ನೆನಪು 😍

  • @varshadasar4530
    @varshadasar4530 8 месяцев назад +2

    Fav.s0ng.....❤

  • @santoshbharmagoudar4087
    @santoshbharmagoudar4087 10 месяцев назад +1

    ಹಳೇ ಚಲನಚಿತ್ರ ಗೀತೆಗಳು ಕಾಲ ಕಳೆದಂತೆ ಹೊಸ ರೂಪ ಕೊಡುತ್ತದೆ... ಅರ್ಥ ಪೂರ್ಣವಾದ ಹಾಡು.

  • @sandeshkumarpoojari6358
    @sandeshkumarpoojari6358 Год назад +5

    Nice song 💓

  • @user-yu7iu2fd7c
    @user-yu7iu2fd7c 10 месяцев назад +1

    Nange thumba estavada ಸಾಂಗ್ ever ಮಿಸ್ಡ್ this song