ಯಾವುದೇ ರೀತಿಯ ಸಾಸ್ ಹಾಕದೆ ಟೆಸ್ಟಿಂಗ್ ಪೌಡರ್ ಹಾಕದೆ ಮನೆಯಲ್ಲೇ ಫ್ರೈಡ್ ರೈಸ್ ಮಾಡುವ ವಿಧಾನ I Fried Rice @ Home

Поделиться
HTML-код
  • Опубликовано: 17 окт 2024
  • #bhagyatvrecipes #bhagyatv #bhagyatvkannada #friedrice #vegfriedrice
    ಮನೆಯಲ್ಲಿ ಈ ರೀತಿಯಾಗಿ ಅದ್ಭುತ ರುಚಿಯ ಫ್ರೈಡ್ ರೈಸ್ ಮಾಡಿ ನೋಡಿ I Quick and easy fried rice making
    ವೆಜ್ ಫ್ರೈಡ್ ರೈಸ್ ಮಾಡಲು ಬೇಕಾದ ಪದಾರ್ಥಗಳು
    ಬಾಸುಮತಿ ರೈಸ್ 1 ಕಪ್
    ಎಣ್ಣೆ 4 ಟೇಬಲ್ ಸ್ಪೂನ್
    ಈರುಳ್ಳಿ 1
    ಕ್ಯಾರೆಟ್ 1
    ಕ್ಯಾಪ್ಸಿಕಂ 1
    ಎಲೆಕೋಸು 1 ಕಪ್
    ಹುರಳಿಕಾಯಿ 8 ರಿಂದ 10
    ಟೊಮೊಟೊ ಹಣ್ಣು 1
    ಬೆಳ್ಳುಳ್ಳಿ 1 ಗಡ್ಡೆ
    ಹಸಿಮೆಣಸಿನಕಾಯಿ 2
    ಬ್ಯಾಡಗಿ ಮೆಣಸಿನಕಾಯಿ 2
    ಖಾರದ ಮೆಣಸಿನಕಾಯಿ 2
    ಗರಂ ಮಸಾಲಾ ಅರ್ಧ ಟೀ ಸ್ಪೂನ್
    ಪೆಪ್ಪರ್ ಪೌಡರ್ 1 ಟೀ ಸ್ಪೂನ್
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

Комментарии • 27