ಕಾಶ್ಮೀರದ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳೋಣ

Поделиться
HTML-код
  • Опубликовано: 20 фев 2019
  • We need to understand Kashmir first to solve the problem. Just 15% of the Kashmiris are Sunni muslims who are supporting Pakistan but the rest 85% which includes Shias, Bakarwals, Pahadis, Hindus, Budhdhists, Christians all are pro India.
    #TeamModi

Комментарии • 573

  • @ashamangalore6404
    @ashamangalore6404 5 лет назад +351

    ನಾನು ನಿಮ್ಮ ವಿಡಿಯೋ ತು೦ಬಾ ನೋಡುತ್ತೇನೆ,ಯಾಕೆಂದರೆ ನಾನು ಗರ್ಭಿಣಿ ನನ್ನ ಹೊಟ್ಟೆಯಲ್ಲಿ ಇರುವ ಮಗು ಸಹ ನಿಮ್ಮ ಮಾತು ಕೇಳಬೇಕು. ನಿಮ್ಮ ಮಾತು ಕೇಳುತ್ತ ಇದರೆ ಏನೂ ಒಂಥರಾ ರೋಮಾಂಚನ, ದೇಶ ಭಕ್ತಿ ಹೆಚ್ಚುತ್ತದೆ. ಜೈ ಮೋದಿ ಜೀ 🚩.

  • @PrakashPrakash-gp2ve
    @PrakashPrakash-gp2ve 5 лет назад +16

    ಸರ್ ಮೋದಿಜಿ ಇನೊಮ್ಮೆ ಪಿಎಂ ಆಗೋಕ್ಕೆ ನೀವು ಮಾಡುತ್ತಿರುವ ಕೆಲಸಕೆ ನಿಮಗೆ ಒಂದು ಸೆಲ್ಯೂಟ್ ನಿಮ್ಮ ಜೊತೆ ನಾವು ಕೆಲಸ ಮಾಡ್ತೇವಿ ಇನ್ನೊಮ್ಮೆ ಮೋದಿಜಿ ಪಿಎಂ ಆಗ್ಲೇ ಬೇಕು ಜೈ ಮೋದಿಜಿ ಜೈ ಹಿಂದ್

  • @anuammu6554
    @anuammu6554 5 лет назад +6

    ಅಣ್ಣ ನೀವೂ 27ಕ್ಕೆ ನಮ್ಮೂರಿಗೆ ಬರ್ತಿದಿರಾ ಅದೇ ಖುಷಿ.....ನಿಮ್ಮನ್ನ ಒಂದು ಬಾರಿ ಭೇಟಿಯಾಗಿದ್ದೇನೆ....ಮತ್ತೆ ನಿಮ್ಮನ್ನ ನೋಡೋ ಭಾಗ್ಯ...

  • @ashwinibhat4141
    @ashwinibhat4141 2 года назад +6

    🌹ಮೋದಿಜಿ ನೀವು ಮತ್ತೊಮ್ಮೆ ನಮಗೆ ಬೇಕು. ನಮ್ಮ ದೇಶಕ್ಕೆ ನೀವು ಬೇಕು 🌹

  • @maruthis4513
    @maruthis4513 5 лет назад +158

    ಹೃದಯದಿಂದ ಕೂಗಿ ಮತ್ತೊಮ್ಮೆ ಮೋದಿ

  • @manjunathamanju-zw2ts
    @manjunathamanju-zw2ts 5 лет назад +8

    ವಾವ್.. ಅದ್ಬುತ ವಾಕಚಾತುಯ್ರ ನಿಮ್ಮ ಯೋಚನೆಗಳಿಗೆ ನನ್ನ ನಮನಗಳು

  • @umeshdodamani1150
    @umeshdodamani1150 5 лет назад +60

    ಅಣ್ಣ. ನಿಮ್ಮನ್ನು ಭೇಟಿಯಾಗಿ ಮುಟ್ಟಿ ಮಾತನಾಡಿಡಿದ್ದೇ ತುಂಬಾ ಸಂತೋಷವಾಗಿದೆ ಮುಂದೆ ಏನು ಮತನಾಡೋದು ಗೊತ್ತಿಲ್ಲ ಧನ್ಯವಾದಗಳು

  • @silentboy2083
    @silentboy2083 5 лет назад +3

    Chakravararti ಸೂಲಿಬೆಲೆ..avaru.... ನನ್ನ ಜೀವನದ ಗುರುಗಳು.... ನಿಜವಾದ. ಕಣ್ಣಿಗೆ ಕಾಣುವ ದೇವರು ಎಂದರೆ ಅದು ನಮ್ಮ ಮೋದಿ ಜಿ ಅವರು.... ಸ್ನೇಹಿತರೆ.. ದಯವಿಟ್ಟು ನಮ್ಮ ಮೋದಿ ಅವರನ್ನು ಗೆಲ್ಲಿಸಿ.... ನಮ್ಮ ದೇಶದ ಪ್ರಧಾನಿ ಯಾಗಿ ಮಾಡಿ..,🙏🙏🙏🙏🙏

  • @chandrakala4421
    @chandrakala4421 5 лет назад +15

    Super speech Sir . Sir new nana guru agbitidira nemma e dheshabimanake koti koti ondane galu nimindagi yeshto yuwa janate yechetikoltide ishtu saku namma desha jagruti gollute modi sir antha olle nayakarana mate tande tartiwi deshakagi modi modi gagi nau hagene deshakagi chakravarthi sulibeli awru chakravarthi sulibeli awrigagi nau jai Hind 👏

  • @yeshodhahs5484
    @yeshodhahs5484 2 года назад +4

    🙏 ನಾವೇಲ್ಲಾರು ಭಾರತೀಯರು

  • @manjushet8812
    @manjushet8812 5 лет назад +10

    ಸರ್ ನಿಮ್ಮ ಒಂದೊಂದು ಮಾತು ಕೇಳಿದಾಗಲೂ ಮೈ ರೋಮಾಂಚನವಾಗುತ್ತೆ ಸರ್ 👌🙏🙏 ಜೈ ಮೋದಿ ಜಿ🙏🙏

  • @winmadhu
    @winmadhu 5 лет назад +51

    ಮೋದಿ ಜೀ ಮತ್ತೊಮ್ಮೆ

  • @yeshwanthnaiduarcot
    @yeshwanthnaiduarcot Год назад +6

    🙏 ನಾವು ನಮ್ಮ ದೇಶ ನಮ್ಮ ಸಂಸ್ಕೃತಿ👍

  • @gajendrarao7521
    @gajendrarao7521 5 лет назад +26

    ಜೈ ಮೋದಿಜಿ

  • @brahmisvidz7511
    @brahmisvidz7511 5 лет назад +35

    ಅಣ್ಣಾ... ನೀವು ಗ್ರೇಟ್.... ದೇಶಕ್ಕೆ ಮೊತೊಮ್ಮೆ ಮೋದಿ ಜಿ...

  • @manjunathhasagall798
    @manjunathhasagall798 5 лет назад +35

    ಮತ್ತೊಮ್ಮೆ ಮೋದಿ ಸರಕಾರ

  • @mahadevganiger1456
    @mahadevganiger1456 5 лет назад +7

    ಹರ ಹರ ಮೋದಿ ಮತ್ತೋಮೆ ಮೋದಿ

  • @mohammadhafeez996
    @mohammadhafeez996 5 лет назад +11

    Thumba channagi bidisi heliddeera ithihasavannu kelavarige ithihasa yenu anthane gotthila superb jai hind.

  • @bharathb7833
    @bharathb7833 5 лет назад +6

    Hats off to ur work sir.. U inspired me alott.. Nimma deshaprema Nimma energy.. Hats off..

  • @onkarappa9721
    @onkarappa9721 5 лет назад +2

    I'm a soldier I would like to tell that modi need is not only for country but also youth, Indian army. He is a good decision maker that is required to Indian army to put steps forward.