ಸಮಾನತೆ ಇತ್ತು ಆದರೆ ಮನು ಸ್ಮುರ್ತಿ ಪ್ರಭಾವ ಬೀರಿದ ಮೇಲೆ ಅಸಮಾನತೆ ಪ್ರಾರಂಭ ಆಯಿತು, ನಂತರ ನೂರಾರು ವರ್ಷ ಮುಂದುವರೆದರೂ ವೇದಗಳನ್ನು ಅಭ್ಯಾಸ ಮಾಡಿದವರು ಸುಮ್ಮನೆ ಇದ್ದ ಕಾರಣ ಇಂದಿಗೂ ಅಸಮಾನತೆ ಮುಂದುವರೆದಿದೆ
The events around us reflect the actual status of women in our culture. Do you follow the Sahasra Deepalankara Seva at Tirumala almost every evening at 5.00 pm and many other temples, we can notice women from different regions are allowed to sing songs for the Lord during the Seva. The caste, creed, language, region, color, etc., of these women is not at all a criteria to be eligible to offer the Seva. Firstly these women had the freedom to pursue their interest in music and their families supported them in offering the Seva. Look at the crowd, men and women sit there as equals, intermingled, submerged in their thoughts of Lord and devotion to him, forgetting the difference in gender, etc., Is that possible anywhere else?
ಸರ್, ನಾನು ಈಶವಾಸ್ಯ ಉಪನಿಷತ್ ಒದಿದ್ದೆ, ಅದರಲ್ಲಿ ಪ್ರಕೃತಿಯೇ ದೇವರು ಎಂದು ಹೇಳಲಾಗಿದೆ.. ಕಣ್ಣಿಗೆ ಕಂಡದ್ದೆಲ್ಲವೂ ದೈವತ್ವವಿರುವುದೆಂಬ ಭಾವ ಮೂಡಿದವನಿಗೆ ದ್ವೇಷ, ಅಸೂಯೆ, ಕೋಪ, ಮೋಹ ಮೂಡುವುದಿಲ್ಲ ಎಂದು.. ಅಂತಾದರೆ ಎಲ್ಲಾ ಪ್ರಾಣಿಗಳು ಕೂಡ ಪ್ರಕೃತಿಯ ಒಂದು ಭಾಗವೇ ಆಗಿದೆ.. ಹಾಗಯೇ ಗರುಡ ಪುರಾಣದಲ್ಲಿ ಓದಿದ್ದು ನೆನಪಿದೆ.. ಯಾವ ವಸ್ತುವಿನಿಂದಾಗಲಿ ಅಥವಾ ಜೀವಾತ್ಮಗಿಂದಾಗಲಿ ಇನ್ನೊಂದು ಜೀವಾಕ್ಕಾಗಲಿ ಅಥವಾ ವಸ್ತುವಿಗಾಗಲಿ ನೋವಾಗದೇ ಇದ್ದರೆ ಆ ಜೀವಾತ್ಮ ಮತ್ತು ವಸ್ತುಗಳು ದೈವತ್ವವಿರುವ ಆತ್ಮಗಳಂತೆ ಬದಲಾಗುತ್ತವೆ ಎಂದು.. ನೀವು ನೋಡಿರಬಹುದು ಅಥವಾ ಕೇಳಿರಬಹುದು...ಹಿಂದೆ ಶಿಲ್ಪಿ ದೇವರ ವಿಗ್ರಹಗಳನ್ನು ಕೆತ್ತುವಾಗ ಅದರ ಅದರ ಕಣ್ಣಿನ ಭಾಗವನ್ನು ಬಟ್ಟೆಯಿಂದ ಮುಚ್ಚುತ್ತಾರೆ, ಕೊನೆಗೆ ಆ ಕಣ್ಣನ್ನು ಕೆತ್ತುವಾಗ ತನ್ನ ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊಳ್ಳುತ್ತಾರೆ.. ಆದರೆ ಈಗ ಯಾಂತ್ರಿಕ ಬದುಕು..😊😊😊😊
@@adarshadarsha907 ಹಾಗಾದರೆ ವೇದ, ಉಪನಿಷತ್ತುಗಳಿಗೆ ವಿರುದ್ಧವಾದ ಇತ್ತೀಚೆಗೆ ಬಂದ ಮನೋರಂಜನಾ ಪುರಾಣ ಗಳನ್ನು ಆಧಾರ, ಆದರ್ಶ ಎಂದು ನಂಬಿ ಆಚರಿಸಿ ಬದುತ್ತಿರುವವರು ಸನಾತನ ಧರ್ಮಿಗಳೋ ಅಥವಾ ಹಿಂದುಧರ್ಮಿಗಳೋ ??
It is all good; Swamiji - problem is not with Dharma, we know that. The issue is with people who are implementing it in the society through policies. What do you intend to do with that. And that policy and reforms are held by powerful people in politics; how do you wash that dirt? Can you rectify that? If temple admin are not letting Dalit people into temples, can you rectify the temple admins, run by higher caste? Stop talking visionary, get down to operations, implementing. Just restating Puranas does not solve problems. I’m a firm follower of Swami Vivekananda as well.
Sir, who created this Dalit or Shudra - as they are not adhere to Cleanliness, or not interested in Educating their own self. This has been the only reason they were treated like this.
It's controversial questions? Did ask them, why? Because there behaviour they will say .. some ppl are not clean , words used in temple n behaviour in temple . Not all some will maintain dignity n discipline but they also won't teach them n they also won't listen . This is the real problem. Not dalit is the issue .
ವಾಸ್ತವವನ್ನು ಒಪ್ಪಿಲ್ಲ ತಿರಸ್ಕರಿಸಿದ್ದಾರೆ ಸರಿ ಮಾಡುತ್ತೇವೆ, ಬನ್ನಿ ಯಾವುದೇ ರಾಮಕೃಷ್ಣಾಶ್ರಮ ಸಾಕಷ್ಟು ಮಠಗಳು ಆಶ್ರಮಗಳು ಜಾತಿ ಭೇದವಿಲ್ಲದೆ ವೇದ ಉಪನಿಷತ್ತುಗಳನ್ನು ಹೇಳಿಕೊಡುತ್ತೇವೆ ಇದನ್ನು ಒಪ್ಪುವ ಹತ್ತಾರು ಕೋಟಿ ಸನಾತನಿ ಜನರಿದ್ದಾರೆ 🇮🇳🕉️🙏🏼🚩
Adu ವೇದಗಳಗಲ್ಲಾಗಲಿ, ಉಪನಿಷತ್ ಗಳಲ್ಲಾಗಲೀ ಎಲ್ಲೂ ಇಲ್ಲ.. ಅದು ಬಂದಿದ್ದು, ರಜಪೂತ ರಾಜಮನೆತನಗಳಂತಿರುವ ರಾಜರುಗಳು ಯುದ್ದದಲ್ಲಿ ಸತ್ತಾಗ, ಪತ್ನಿಯ ಹದಿಬದೆಯ ಧರ್ಮ ಹಾಳಾಗಬಾರದೆಂದು ತಮಗೆ ತಾವೇ ವಿಧಿಸಿಕೊಂಡ ಶಿಕ್ಷೆ ಅಥವಾ ಮೋಕ್ಷ, ಮುಂದೆ ಅದೇ ಚಾಲ್ತಿಗೆ ಬಂದಿತ್ತು.. ನಮ್ಮ ವೇದಗಳಲ್ಲಿ ಗಾರ್ಗಿ,ಮೈತ್ರೀಯಿಯವರ ಬಗ್ಗೆ ವಿಶ್ಲೇಷಿಸಿದ್ದಾರೆ, ಅವರು ಕೂಡ ಹೆಣ್ಣಾದರೂ ಸಮಾಜದ ಉತ್ತುಂಗದಲ್ಲಿದ್ದರು.. ಇದು ಸನಾತನ ಧರ್ಮದಲ್ಲಿ ಪರಿಪಾಲಿಸುತ್ತಿದ್ದ ಸ್ತ್ರೀ ಧರ್ಮ..❤❤❤😊😊😊😊
Hendti gandan kaalge biddu pooje madodu, yav dharma agidre 😂😂.. Yake ganda hendti kaalge beelalla.. Burude bidtavre kootkondu.. 😂😂.. Id just one example ashte.. Eshto ide e tara..
Ye bvc nan magane Ganda vayassalli hendti gintha age Alli dodda diru va karana respect Alli Kali ge biludu . Ninna age akka thangi Yannu maduve agudu alla Hennanu devathe antha poojiduva ondhe ondhu Dharma Andre adu hindu dharma .
Knowledge makes you great 🙏❤️
Suvarna news has taken beyond political discussion appreciated 👍
ಸಮಾನತೆ ಇತ್ತು ಆದರೆ ಮನು ಸ್ಮುರ್ತಿ ಪ್ರಭಾವ ಬೀರಿದ ಮೇಲೆ ಅಸಮಾನತೆ ಪ್ರಾರಂಭ ಆಯಿತು, ನಂತರ ನೂರಾರು ವರ್ಷ ಮುಂದುವರೆದರೂ ವೇದಗಳನ್ನು ಅಭ್ಯಾಸ ಮಾಡಿದವರು ಸುಮ್ಮನೆ ಇದ್ದ ಕಾರಣ ಇಂದಿಗೂ ಅಸಮಾನತೆ ಮುಂದುವರೆದಿದೆ
ಜೈ ಗುರುದೇವ 🙏
ಖುರಾನಿನಲ್ಲಿ ಯಾವ ರೀತಿ ಉಲ್ಲೆಖ ವಿದೆಯೋ ಅದೇ ಈ ಸ್ವಾಮಿ ಹೇಳುತ್ತಿದ್ದಾರೆ ❤❤❤
Nimmadralli kuran annu follow madalla
Namma darlli Veda bgavathgeethena follow madalla aste
Janare devar ag bittavre ega
@@sandeshfantasydreamer5557 100%correct
Kuranu namma sanatha dhrama grantha nodi bardhidha
nimdralli puje madtara 😂
Best intreiv
Great
💐👌🏻👍👏🏻👏🏻🙏🙏🙏🙏
Keludre answers na inthawr hatra kelbeku. Yeenu gothildhero doongi Galatra kelbardhu
ಫುಲ್ ವಿಡಿಯೋ ಹಾಕ್ರಿ
ವಾವ್.....
Yes guruji is right female is everything
Why such scripts are kept only with handful of scholars, that knowledge should have been spread to common men
🌍🙏
Full episode
The events around us reflect the actual status of women in our culture.
Do you follow the Sahasra Deepalankara Seva at Tirumala almost every evening at 5.00 pm and many other temples, we can notice women from different regions are allowed to sing songs for the Lord during the Seva.
The caste, creed, language, region, color, etc., of these women is not at all a criteria to be eligible to offer the Seva.
Firstly these women had the freedom to pursue their interest in music and their families supported them in offering the Seva.
Look at the crowd, men and women sit there as equals, intermingled, submerged in their thoughts of Lord and devotion to him, forgetting the difference in gender, etc., Is that possible anywhere else?
ಸನಾತನ ಧರ್ಮ ಎಂಬ ಧರ್ಮ ದಲ್ಲಿ ಯಾವ ದೇವರ , ಆಕಾರ ದ ಬಗ್ಗೆ ಹೇಳಿದೆ ? ಈ ಮಂಗ , ಆನೆ , ಹಾವು , ಅದು ಇದು ಮುಖದ ದೇವರ ಬಗ್ಗೆ ಯಾವ ಉಪನಿಷತ್ತಿನಲ್ಲಿ ಉಲ್ಲೇಖ ಇದೆ ?
ಸರ್, ನಾನು ಈಶವಾಸ್ಯ ಉಪನಿಷತ್ ಒದಿದ್ದೆ, ಅದರಲ್ಲಿ ಪ್ರಕೃತಿಯೇ ದೇವರು ಎಂದು ಹೇಳಲಾಗಿದೆ.. ಕಣ್ಣಿಗೆ ಕಂಡದ್ದೆಲ್ಲವೂ ದೈವತ್ವವಿರುವುದೆಂಬ ಭಾವ ಮೂಡಿದವನಿಗೆ ದ್ವೇಷ, ಅಸೂಯೆ, ಕೋಪ, ಮೋಹ ಮೂಡುವುದಿಲ್ಲ ಎಂದು.. ಅಂತಾದರೆ ಎಲ್ಲಾ ಪ್ರಾಣಿಗಳು ಕೂಡ ಪ್ರಕೃತಿಯ ಒಂದು ಭಾಗವೇ ಆಗಿದೆ..
ಹಾಗಯೇ ಗರುಡ ಪುರಾಣದಲ್ಲಿ ಓದಿದ್ದು ನೆನಪಿದೆ.. ಯಾವ ವಸ್ತುವಿನಿಂದಾಗಲಿ ಅಥವಾ ಜೀವಾತ್ಮಗಿಂದಾಗಲಿ ಇನ್ನೊಂದು ಜೀವಾಕ್ಕಾಗಲಿ ಅಥವಾ ವಸ್ತುವಿಗಾಗಲಿ ನೋವಾಗದೇ ಇದ್ದರೆ ಆ ಜೀವಾತ್ಮ ಮತ್ತು ವಸ್ತುಗಳು ದೈವತ್ವವಿರುವ ಆತ್ಮಗಳಂತೆ ಬದಲಾಗುತ್ತವೆ ಎಂದು..
ನೀವು ನೋಡಿರಬಹುದು ಅಥವಾ ಕೇಳಿರಬಹುದು...ಹಿಂದೆ ಶಿಲ್ಪಿ ದೇವರ ವಿಗ್ರಹಗಳನ್ನು ಕೆತ್ತುವಾಗ ಅದರ ಅದರ ಕಣ್ಣಿನ ಭಾಗವನ್ನು ಬಟ್ಟೆಯಿಂದ ಮುಚ್ಚುತ್ತಾರೆ, ಕೊನೆಗೆ ಆ ಕಣ್ಣನ್ನು ಕೆತ್ತುವಾಗ ತನ್ನ ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊಳ್ಳುತ್ತಾರೆ.. ಆದರೆ ಈಗ ಯಾಂತ್ರಿಕ ಬದುಕು..😊😊😊😊
ವೇದ, ಉಪನಿಷತ್ತು ಗಳ ನಂತರ ಪುರಾಣ ಕಾಲಗಳಲ್ಲಿ ಬಂದಿದ್ದು ಅಣ್ಣ ಅದು ವೇದ, ಉಪನಿಷತ್ತು ಮತ್ತು ಪೂರಣಕ್ಕೂ ಸುಮಾರು 5000 ವರ್ಷಗಳ ವ್ಯತ್ಯಾಸ ಇದೆ
@@adarshadarsha907 ಹಾಗಾದರೆ ವೇದ, ಉಪನಿಷತ್ತುಗಳಿಗೆ ವಿರುದ್ಧವಾದ ಇತ್ತೀಚೆಗೆ ಬಂದ ಮನೋರಂಜನಾ ಪುರಾಣ ಗಳನ್ನು ಆಧಾರ, ಆದರ್ಶ ಎಂದು ನಂಬಿ ಆಚರಿಸಿ ಬದುತ್ತಿರುವವರು ಸನಾತನ ಧರ್ಮಿಗಳೋ ಅಥವಾ ಹಿಂದುಧರ್ಮಿಗಳೋ ??
Full program haki
It is all good; Swamiji - problem is not with Dharma, we know that. The issue is with people who are implementing it in the society through policies. What do you intend to do with that. And that policy and reforms are held by powerful people in politics; how do you wash that dirt?
Can you rectify that? If temple admin are not letting Dalit people into temples, can you rectify the temple admins, run by higher caste?
Stop talking visionary, get down to operations, implementing. Just restating Puranas does not solve problems. I’m a firm follower of Swami Vivekananda as well.
So stop identifying sanathan dharma with political parties or any individual.
Sir, who created this Dalit or Shudra - as they are not adhere to Cleanliness, or not interested in Educating their own self. This has been the only reason they were treated like this.
It's controversial questions? Did ask them, why? Because there behaviour they will say .. some ppl are not clean , words used in temple n behaviour in temple . Not all some will maintain dignity n discipline but they also won't teach them n they also won't listen . This is the real problem. Not dalit is the issue .
Who are sanchi Honnamma to droupadi murmu ,from literature to president?
Hindina kaladalli upaneshattu vedhagalu odeedere gourava Hana sampadane aguttettu adre Ega?
Kodoke evaru yaaru? Ade Bhrahma a na? Evaru helida haahe evaru Bhrahmanaru, question kelidre purana heltatare vasthava helolla.
ವಾಲ್ಮೀಕಿ,ವ್ಯಾಸ,ಕಾಳಿದಾಸ,ವಿಶ್ವಾಮಿತ್ರ,ಇತ್ಯಾದಿ,ಇತ್ಯಾದಿ,ಇವರಿಂದ,ರಚಿತವಾದ ಗ್ರಂಥಗಳಿಂದ ನೀವೇನು ಪಡೆದುಕೊಂಡಿರಿ?.
ವಾಸ್ತವವನ್ನು ಒಪ್ಪಿಲ್ಲ ತಿರಸ್ಕರಿಸಿದ್ದಾರೆ ಸರಿ ಮಾಡುತ್ತೇವೆ, ಬನ್ನಿ ಯಾವುದೇ ರಾಮಕೃಷ್ಣಾಶ್ರಮ ಸಾಕಷ್ಟು ಮಠಗಳು ಆಶ್ರಮಗಳು ಜಾತಿ ಭೇದವಿಲ್ಲದೆ ವೇದ ಉಪನಿಷತ್ತುಗಳನ್ನು ಹೇಳಿಕೊಡುತ್ತೇವೆ ಇದನ್ನು ಒಪ್ಪುವ ಹತ್ತಾರು ಕೋಟಿ ಸನಾತನಿ ಜನರಿದ್ದಾರೆ 🇮🇳🕉️🙏🏼🚩
Lo dongi first full episode nodu.
ELLITHU SIR, GANDA SATHAMELE HENDATINA BENKIGE THALLUTHIDDARU
Adu ವೇದಗಳಗಲ್ಲಾಗಲಿ, ಉಪನಿಷತ್ ಗಳಲ್ಲಾಗಲೀ ಎಲ್ಲೂ ಇಲ್ಲ.. ಅದು ಬಂದಿದ್ದು, ರಜಪೂತ ರಾಜಮನೆತನಗಳಂತಿರುವ ರಾಜರುಗಳು ಯುದ್ದದಲ್ಲಿ ಸತ್ತಾಗ, ಪತ್ನಿಯ ಹದಿಬದೆಯ ಧರ್ಮ ಹಾಳಾಗಬಾರದೆಂದು ತಮಗೆ ತಾವೇ ವಿಧಿಸಿಕೊಂಡ ಶಿಕ್ಷೆ ಅಥವಾ ಮೋಕ್ಷ, ಮುಂದೆ ಅದೇ ಚಾಲ್ತಿಗೆ ಬಂದಿತ್ತು..
ನಮ್ಮ ವೇದಗಳಲ್ಲಿ ಗಾರ್ಗಿ,ಮೈತ್ರೀಯಿಯವರ ಬಗ್ಗೆ ವಿಶ್ಲೇಷಿಸಿದ್ದಾರೆ, ಅವರು ಕೂಡ ಹೆಣ್ಣಾದರೂ ಸಮಾಜದ ಉತ್ತುಂಗದಲ್ಲಿದ್ದರು.. ಇದು ಸನಾತನ ಧರ್ಮದಲ್ಲಿ ಪರಿಪಾಲಿಸುತ್ತಿದ್ದ ಸ್ತ್ರೀ ಧರ್ಮ..❤❤❤😊😊😊😊
Edda Darmadavare sakagide, edu yavudu Hosa darma
In reality whatever swamiji is saying is none in practice !!😂😂
Rugvedada page svathantrya bandamele bardirabahudu yavonodida
Om, 😂😂😂😂😂
Yavo elvela😂😂
Hendti gandan kaalge biddu pooje madodu, yav dharma agidre 😂😂.. Yake ganda hendti kaalge beelalla.. Burude bidtavre kootkondu.. 😂😂.. Id just one example ashte.. Eshto ide e tara..
Illa hendthi baggidha thakshana hindhe indha thika keylike enu muslim jihadhigala😅😅😅😅
@@vengeance5071 agidre nee heg huttide ?
Ye bvc nan magane Ganda vayassalli hendti gintha age Alli dodda diru va karana respect Alli Kali ge biludu .
Ninna age akka thangi Yannu maduve agudu alla
Hennanu devathe antha poojiduva ondhe ondhu Dharma Andre adu hindu dharma .
ಗಂಡು ಒಂದು ಹೆಣ್ಣನ್ನು ಕೆವಲ ಕಾಮಕ್ಕೆ ಬಳಸಿಕೊಳ್ಳುವ ಪ್ರಸಂಗದ ಬಗ್ಗೆ ಮಾತಾಡಲು ನಿಮಗೆ ದ್ವನಿ ಬರುವುದಿಲ್ಲವೇ?
@@kimetsu_no_yaiba745 nin thara thika keyskondu hutilla kandha