Nirbhayananda Swamji : Sanatana Dharma ದಲ್ಲಿ ಸ್ಮೃತಿ ಮತ್ತು ಶೃತಿ 2 ಭಾಗಗಳಿವೆ | Kannada Interview

Поделиться
HTML-код
  • Опубликовано: 3 дек 2024

Комментарии • 215

  • @venkataramaiahsheshadrishe231
    @venkataramaiahsheshadrishe231 Год назад +112

    ಅಜಿತ್ ರವರೆ ತುಂಬಾ ಚೆನ್ನಾಗಿದೆ ಈ ಕಾರ್ಯಕ್ರಮ. ಇದನ್ನು ಪದೇ ಪದೇ ಬಿತ್ತರಿಸಿ.
    ನೀವು ಅಭಿನಂದನಾರ್ಹರು. ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು

    • @girishcn3059
      @girishcn3059 Год назад +1

      ಶ್ರೀ ಗುರುಭ್ಯೋ ನಮಃ.ಶ್ರೀ ರಾಮಕೃಷ್ಣ ಗುರುವೇ ನಮಃ. ಶ್ರೀ ಶಾರದಾ ಮಾತಾ ನಮಃ. ಶ್ರೀ ವಿವೇಕಾನಂದ ಗುರುವೇ ನಮಃ.

  • @rathnavathisudhakar
    @rathnavathisudhakar Год назад +143

    ಪ್ರಣಾಮ್ ಮಹಾರಾಜ್. ನಿಮ್ಮ ವಿವರಣೆಗಳಿಗೆ ಮನಸ್ಸು ತುಂಬಿ ಬಂದಿದೆ. ಇನ್ನು ಯಾರು ಸನಾತನ ಧರ್ಮದ ಬಗ್ಗೆ ಮಾತನಾಡಿದರೂ ನಿಮ್ಮ ಮಾತನ್ನು ಕೇಳಿಸಿಕೊಳ್ಳಲು ಹೇಳಬೇಕು.

    • @vijayalakshmivijaya7883
      @vijayalakshmivijaya7883 Год назад

      ಜಾತಿ ಬಗ್ಗೆ ಧರ್ಮದ ಬಗ್ಗೆ ತಲೆಕೆಡಿಸಿಕೊಳ್ಳಲು ಸಮಯವನ್ನು ದೇಶದ ಸಮಸ್ಯೆಗೆ ಉಪಯೋಗಿಸಿ ನಮ್ಮ ದೇಶದಲ್ಲಿ ನೂರೆಂಟು ಸಮಸ್ಯೆಗಳು ಇವೆ ಅದನ್ನು ಪರಿಹರಿಸಿ

    • @rathnavathisudhakar
      @rathnavathisudhakar Год назад

      @@vijayalakshmivijaya7883 ಕೆಲವರಿಗೆ ಎಷ್ಟು ಹೇಳಿದರೂ ಕಲ್ಲಿನ ಮೇಲೆ ನೀರು ಸುರಿದಂತೆ ಅನ್ನುವುದೇ ನಮ್ಮ ದೇಶದ ದೊಡ್ಡ ಸಮಸ್ಯೆ

    • @rakshithmp8932
      @rakshithmp8932 Год назад

      ​@@vijayalakshmivijaya7883ನೀವೂ ಸಹ ಕಾಮೆಂಟ್ ಮಾಡುವ ಸಮಯವನ್ನು ಬೇರೆ ಕಡೆ ಉಪಯೋಗಿಸಿ

    • @leelasripathy7237
      @leelasripathy7237 Год назад

      ​@vijayalakshmivijaya7883 ❤❤❤❤❤ in km
      Mo

    • @Uday-o7p
      @Uday-o7p Год назад +1

      ಸಂಜೆ ಹೊತ್ತು ಹರಳಿ ಕಟ್ಟೆ ಮೇಲೆ ಕುಂತ್ಕೊಂಡು ಮಾತಾಡೋರನೆಲ್ಲ ಕಾವಿ ಹಾಕಿಸಿ ಕರ್ಕೊಬಂದು ಟಿವಿ ಮುಂದೆ ಕೂರಿಸಿ ಸುಳ್ಳನ್ನ ಪುಂಖಾನು ಪುಂಖವಾಗಿ ಪುಂಗಿಸಿದರೆ ಕೇಳಿಸ್ಕೊಂಡು ಕಣ್ ಮುಚ್ಕೊಂಡು ನಂಬೋಕೆ ನಾವೇನು ಅಂಧ ಭಕ್ತರಾ ? 😆😂

  • @pradyumnakatti1693
    @pradyumnakatti1693 Год назад +45

    ಅಜಿತ್ ಸರ್ ಮೇಲಿಂದ ಮೇಲೆ ಇಂತಹ ಸ್ವಾಮೀಜಿಗಳನ್ನು ಕರೆಸಿ ನೀವು ಡಿಬೇಟ್ ಮಾಡಿರಿ ಸನಾತನ ಧರ್ಮದ ಬಗ್ಗೆ ಜನರಿಗೆ ತಿಳಿಯುತ್ತದೆ ತುಂಬಾ ಧನ್ಯವಾದಗಳು ಸ್ವಾಮೀಜಿ

  • @girishnayaka9758
    @girishnayaka9758 Год назад +33

    ಸನಾತನ ಧರ್ಮ ಇಷ್ಟೊಂದು ಅದ್ಭುತ ಒಳಗೊಂಡಿದೆ ಎಂದು ನನಗೆ ತಿಳಿದಿರಲಿಲ್ಲ. ನಿಮಗೆ ಅನಂತ ಅನಂತ ಧನ್ಯವಾದಗಳು.

  • @kingbro907
    @kingbro907 Год назад +62

    ವಿವೇಕಾನಂದರ ಸ್ಮರಣೆ,🙏🙏🙏

  • @nagendran8802
    @nagendran8802 Год назад +29

    ಇಂತಹ ಅರ್ಥಗರ್ಭಿತ ವಿವರಣೆ ಆಲಿಸಲು ಮತ್ತು ವಿಷಯ ಗ್ರಹನೆಗೆ ಅವಕಾಶ ಕಲ್ಪಿಸಿಕೊಟ್ಟ ತಮಗೆ ಧನ್ಯವಾದಗಳು.🙏

  • @RameshPawar-il4jd
    @RameshPawar-il4jd Год назад +95

    ಜೀವನದಲ್ಲಿ ನಾನು ಹುಟ್ಟಿದ ಧರ್ಮದ ಬಗ್ಗೆ ಇನ್ನಷ್ಟು ಇನ್ನಷ್ಟು.......ಹೆಮ್ಮೆ......

    • @Uday-o7p
      @Uday-o7p Год назад +1

      2:19 ತಲೆಕೆಟ್ಟ ಸ್ವಾಮೀಜಿ 😄
      ಮನು ಸ್ಮೃತಿಗೂ ಸಂವಿಧಾನಕ್ಕೂ ಹೋಲಿಕೆ ಮಾಡ್ತಾನೆ 😂
      ಮನುಸ್ಮೃತಿ ಬರಿ ಬ್ರಾಹ್ಮಣರ ಚಾಕರಿ ಮಾಡೋಕೆ ಹೇಳುತ್ತೆ ಆದರೆ ಸಂವಿಧಾನ ಪ್ರತಿಯೊಬ್ಬ ತುಳಿತಕ್ಕೆ ಹೊಳಗಾದವರ ಪರವಾಗಿ ನಿಲ್ಲುತ್ತೆ 😀

  • @rekhaavinashgowda200
    @rekhaavinashgowda200 Год назад +25

    ಇಂತಹ ಮಹಾ ಜ್ಞಾನಿಗಳನ್ನು ಪಡೆದ ನಾವೇ ಧನ್ಯರು .

    • @Uday-o7p
      @Uday-o7p Год назад +1

      ಸಂಜೆ ಹೊತ್ತು ಹರಳಿ ಕಟ್ಟೆ ಮೇಲೆ ಕುಂತ್ಕೊಂಡು ಮಾತಾಡೋರನೆಲ್ಲ ಕಾವಿ ಹಾಕಿಸಿ ಕರ್ಕೊಬಂದು ಟಿವಿ ಮುಂದೆ ಕೂರಿಸಿ ಸುಳ್ಳನ್ನ ಪುಂಖಾನು ಪುಂಖವಾಗಿ ಪುಂಗಿಸಿದರೆ ಕೇಳಿಸ್ಕೊಂಡು ಕಣ್ ಮುಚ್ಕೊಂಡು ನಂಬೋಕೆ ನಾವೇನು ಅಂಧ ಭಕ್ತರಾ ? 😆😂

  • @rajshekarkambar6200
    @rajshekarkambar6200 Год назад +57

    ಅದ್ಕೇ ನಮ್ಮ ಸನಾತನ ಧರ್ಮ ಜಗತ್ತಿನಲ್ಲಿ ಶ್ರೇಷ್ಠ ಧರ್ಮ ವಾಗಿದೆ ಜಗತ್ತೇ ಒಪ್ಕೊಂಡಿದೆ ❤❤❤

    • @sathishchayapathi8444
      @sathishchayapathi8444 Год назад +1

      ಎಲ್ಲರೂ ಒಪ್ಪಿಕೊಂಡಿದ್ದಾರೆ ಆದರೆ ಇಲ್ಲಿ ಸಮಸ್ಯೆ ಇದೆ ಈ ನ್ಯೂಸ್ ಚಾನೆಲ್ ಗಳು ಕರೆಕ್ಟಾಗಿ ಒಪ್ಪಿಕೊಂಡರೆ ಎಲ್ಲರೂ ಒಪ್ಪಿಕೊಂಡಂತೆ ಅರ್ಥ

    • @rajshekarkambar6200
      @rajshekarkambar6200 Год назад

      @@sathishchayapathi8444 ಸೂಪರ್ ಮಾಮ

    • @Uday-o7p
      @Uday-o7p Год назад +1

      ಸಂಜೆ ಹೊತ್ತು ಹರಳಿ ಕಟ್ಟೆ ಮೇಲೆ ಕುಂತ್ಕೊಂಡು ಮಾತಾಡೋರನೆಲ್ಲ ಕಾವಿ ಹಾಕಿಸಿ ಕರ್ಕೊಬಂದು ಟಿವಿ ಮುಂದೆ ಕೂರಿಸಿ ಸುಳ್ಳನ್ನ ಪುಂಖಾನು ಪುಂಖವಾಗಿ ಪುಂಗಿಸಿದರೆ ಕೇಳಿಸ್ಕೊಂಡು ಕಣ್ ಮುಚ್ಕೊಂಡು ನಂಬೋಕೆ ನಾವೇನು ಅಂಧ ಭಕ್ತರಾ ? 😆😂

  • @swethasantosh4325
    @swethasantosh4325 Год назад +20

    ಎಂತಹ ಜ್ಞಾನಿ. ಅತ್ಯಂತ ಪ್ರಾಯೋಗಿಕ, ಧನಾತ್ಮಕ ಮತ್ತು ಸತ್ಯವಾದ ವಿಚಾರ

    • @Uday-o7p
      @Uday-o7p Год назад +1

      ಸಂಜೆ ಹೊತ್ತು ಹರಳಿ ಕಟ್ಟೆ ಮೇಲೆ ಕುಂತ್ಕೊಂಡು ಮಾತಾಡೋರನೆಲ್ಲ ಕಾವಿ ಹಾಕಿಸಿ ಕರ್ಕೊಬಂದು ಟಿವಿ ಮುಂದೆ ಕೂರಿಸಿ ಸುಳ್ಳನ್ನ ಪುಂಖಾನು ಪುಂಖವಾಗಿ ಪುಂಗಿಸಿದರೆ ಕೇಳಿಸ್ಕೊಂಡು ಕಣ್ ಮುಚ್ಕೊಂಡು ನಂಬೋಕೆ ನಾವೇನು ಅಂಧ ಭಕ್ತರಾ ? 😆😂

  • @Vinayak4d
    @Vinayak4d Год назад +41

    Yappa swamiji matadta iddre hange Goosebumps barutte . Ajith Sir please upload the full video of this please. I will share as much as possible to my friends and family Circle..

  • @SKumarSKumar-li6th
    @SKumarSKumar-li6th Год назад +1

    Super speech swamygale. Jai Santana dharma 💪💪💪🙏🙏🙏🙏💕💕💕💕

  • @beerappamooger4370
    @beerappamooger4370 Год назад +17

    🚩🚩🔥🌹♥️💞🇮🇳🇮🇳 ನಿಜಕ್ಕೂ ನಾನು ಧನ್ಯನಾದೆ ಗುರುದೇವ. ನಿಮ್ಮ ವಿಚಾರಗಳಿಗೆ ನನ್ನ ಕೋಟಿ ಕೋಟಿ ಸಾಷ್ಟಾಂಗ ನಮಸ್ಕಾರ.. 🙏🙏ನಾನು ವಿವೇಕಾನಂದರ ಅನುಯಾಯಿ ಎಂದು ಹೇಳಿಕೊಳ್ಳಲು. ಜೈ ಸನಾತನ ಧರ್ಮ. ಭಾರತ ಮಾತೇ ಗೇ ಜೈ.. ♥️🙏🙏🙏💞💞🇮🇳🇮🇳🇮🇳🚩🚩🚩🚩🚩🚩🚩🙇‍♀️🙇‍♀️🙇‍♀️🙇‍♀️🙇‍♀️🙇‍♀️🙇‍♀️🙇‍♀️🙇‍♀️🙇‍♀️

    • @Uday-o7p
      @Uday-o7p Год назад +1

      ಸಂಜೆ ಹೊತ್ತು ಹರಳಿ ಕಟ್ಟೆ ಮೇಲೆ ಕುಂತ್ಕೊಂಡು ಮಾತಾಡೋರನೆಲ್ಲ ಕಾವಿ ಹಾಕಿಸಿ ಕರ್ಕೊಬಂದು ಟಿವಿ ಮುಂದೆ ಕೂರಿಸಿ ಸುಳ್ಳನ್ನ ಪುಂಖಾನು ಪುಂಖವಾಗಿ ಪುಂಗಿಸಿದರೆ ಕೇಳಿಸ್ಕೊಂಡು ಕಣ್ ಮುಚ್ಕೊಂಡು ನಂಬೋಕೆ ನಾವೇನು ಅಂಧ ಭಕ್ತರಾ ? 😆😂

  • @anandk6164
    @anandk6164 Год назад +9

    ಒಳ್ಳೆ ಕಾರ್ಯಕ್ರಮ ಇಂಥಹ ಇನ್ನು ಕಾರ್ಯಕ್ರಮ ನಡೆಸಿಕೊಡಿ ಅಜಿತ್ ಅವ್ರೇ🙏🏻🙏🏻🚩🚩

  • @rthnaihashettyrathnaiha8773
    @rthnaihashettyrathnaiha8773 Год назад +1

    ಸತ್ಯ ನಿರಂತರ ಧನ್ಯವಾದಗಳು

  • @abilashm2635
    @abilashm2635 Год назад +28

    ಇದು ಕಾರ್ಯಕ್ರಮ ಅಂದ್ರೆ ಬೆಂಕಿ🔥🔥🔥

    • @kannadaculture9903
      @kannadaculture9903 Год назад

      ಪುಚ್ಚಿಕೆ

    • @Uday-o7p
      @Uday-o7p Год назад +1

      ಸಂಜೆ ಹೊತ್ತು ಹರಳಿ ಕಟ್ಟೆ ಮೇಲೆ ಕುಂತ್ಕೊಂಡು ಮಾತಾಡೋರನೆಲ್ಲ ಕಾವಿ ಹಾಕಿಸಿ ಕರ್ಕೊಬಂದು ಟಿವಿ ಮುಂದೆ ಕೂರಿಸಿ ಸುಳ್ಳನ್ನ ಪುಂಖಾನು ಪುಂಖವಾಗಿ ಪುಂಗಿಸಿದರೆ ಕೇಳಿಸ್ಕೊಂಡು ಕಣ್ ಮುಚ್ಕೊಂಡು ನಂಬೋಕೆ ನಾವೇನು ಅಂಧ ಭಕ್ತರಾ ? 😆😂

  • @nasan123
    @nasan123 Год назад +12

    What a knowledge this person has..tremendous and this has to be translated to English and should be telecasted all over india. Hats off to swami vivekananda

  • @BvishwanathaVishwa-jz5qp
    @BvishwanathaVishwa-jz5qp Год назад +18

    ಬದಲಾವಣೆ ಜಗದ ನಿಯಮ 🚩🚩🚩🚩🚩🚩

  • @ambikachandankeri1749
    @ambikachandankeri1749 Год назад +14

    Awareness of society. This program do continue.
    Prasent this program need of youth .

  • @vishwanathkulkarni2500
    @vishwanathkulkarni2500 Год назад +6

    ಅದ್ಭುತವಾದ ಕಾರ್ಯಕ್ರಮ. ಧನ್ಯೋಸ್ಮಿ

  • @nammabedranammabedra9087
    @nammabedranammabedra9087 Год назад +1

    ಅಬ್ಭಾ... ಎಂತಹಾ ಅದ್ಭುತ ನುಡಿಗಳು.

  • @sanjivaprabhu232
    @sanjivaprabhu232 Год назад +1

    ಶ್ರೀ ಶ್ರೀ ಶ್ರೀ ನಿರ್ಭಯಾನಂದ ಸ್ವಾಮಿಜೀ ಪಾದಾರವಿಂದಗಳಿಗೆ ನಮೋ ನಮ: ! 🙏🙏🙏🌹🌹🌹

  • @shivushivu8339
    @shivushivu8339 Год назад +8

    ಅಜಿತ್ ಸರ್ ವಾರಕ್ಕೆ ಒಂದು ಸಾರಿ. ಸ್ವಾಮೀಜಿಯನ್ನು ಕರೆದು ನಮ್ಮ ಸನಾತನ ಧರ್ಮದ ಬಗ್ಗೆ ಯುವ ಪಿಳಿಗೆಗೆ ತಿಳಿಸಿ ಸರ್.

    • @Uday-o7p
      @Uday-o7p Год назад +1

      ಸಂಜೆ ಹೊತ್ತು ಹರಳಿ ಕಟ್ಟೆ ಮೇಲೆ ಕುಂತ್ಕೊಂಡು ಮಾತಾಡೋರನೆಲ್ಲ ಕಾವಿ ಹಾಕಿಸಿ ಕರ್ಕೊಬಂದು ಟಿವಿ ಮುಂದೆ ಕೂರಿಸಿ ಸುಳ್ಳನ್ನ ಪುಂಖಾನು ಪುಂಖವಾಗಿ ಪುಂಗಿಸಿದರೆ ಕೇಳಿಸ್ಕೊಂಡು ಕಣ್ ಮುಚ್ಕೊಂಡು ನಂಬೋಕೆ ನಾವೇನು ಅಂಧ ಭಕ್ತರಾ ? 😆😂

  • @jesusite69
    @jesusite69 Год назад +6

    Best episode in this show by far👌. What a knowledge guruji 🙏

  • @aniruddhadv3634
    @aniruddhadv3634 Год назад +7

    One of The best episodes

  • @rakheshkandgal3559
    @rakheshkandgal3559 Год назад +13

    If he becomes PM.. He will be better dan Yogi Adityanath.. Such a good knowledge

  • @sheelagundurao5708
    @sheelagundurao5708 Год назад +1

    ಸೊಗಸಾದ ಕಾರ್ಯಕ್ರಮ ಇದು, ಯಾರು ರಾಮಕೃಷ್ಣ ಆಶ್ರಮಕ್ಕೆ ಹೋಗುತ್ತಾರೋ ಅವರಿಗೆ ಸ್ವಾಮೀಜಿಯ ಪರಿಚಯ ಇರುತ್ತದೆ ಆದ್ರೆ ನೀವು ಅವರನ್ನು ಕರೆಸಿ ಎಲ್ಲರಿಗೂ ಅವರ ಪರಿಚಯ ಮಾಡಿಸಿರುವಿರಿ ನಿಮಗೆ ನನ್ನ ಅನಂತ ಧನ್ಯವಾದಗಳು ❤❤

    • @Uday-o7p
      @Uday-o7p Год назад +1

      ಸಂಜೆ ಹೊತ್ತು ಹರಳಿ ಕಟ್ಟೆ ಮೇಲೆ ಕುಂತ್ಕೊಂಡು ಮಾತಾಡೋರನೆಲ್ಲ ಕಾವಿ ಹಾಕಿಸಿ ಕರ್ಕೊಬಂದು ಟಿವಿ ಮುಂದೆ ಕೂರಿಸಿ ಸುಳ್ಳನ್ನ ಪುಂಖಾನು ಪುಂಖವಾಗಿ ಪುಂಗಿಸಿದರೆ ಕೇಳಿಸ್ಕೊಂಡು ಕಣ್ ಮುಚ್ಕೊಂಡು ನಂಬೋಕೆ ನಾವೇನು ಅಂಧ ಭಕ್ತರಾ ? 😆😂

  • @Yadu2016
    @Yadu2016 Год назад +11

    Such a wonderful talk guruji👏👏👏👏

  • @rakeshpadaki8538
    @rakeshpadaki8538 Год назад +11

    ಕೇಸರಿ ಸಿಂಹ a safron lion❤

  • @muhammadgareeb8567
    @muhammadgareeb8567 Год назад +2

    ಎಂತಹಾ ವಾಕ್ಯಗಳು ಗುರೋ.... ಸತ್ಯಹರಿಶ್ಛಂದ್ರ ಹುಟ್ಟಿಬಂದಂಗಾಗಿದೆ ಈ ಸ್ವಾಮಿಯ ಪವಿತ್ರ ವಚನಗಳು ಆದರೆ ಈ ಸ್ವಾಮಿಯನ್ನು ಯಾರೂ ವಿಶ್ವಾಸ ಇಡಲ್ಲ ಈ ಜನರು
    I'm Really appreciated this teacher.❤❤❤

    • @Uday-o7p
      @Uday-o7p Год назад +1

      ಸಂಜೆ ಹೊತ್ತು ಹರಳಿ ಕಟ್ಟೆ ಮೇಲೆ ಕುಂತ್ಕೊಂಡು ಮಾತಾಡೋರನೆಲ್ಲ ಕಾವಿ ಹಾಕಿಸಿ ಕರ್ಕೊಬಂದು ಟಿವಿ ಮುಂದೆ ಕೂರಿಸಿ ಸುಳ್ಳನ್ನ ಪುಂಖಾನು ಪುಂಖವಾಗಿ ಪುಂಗಿಸಿದರೆ ಕೇಳಿಸ್ಕೊಂಡು ಕಣ್ ಮುಚ್ಕೊಂಡು ನಂಬೋಕೆ ನಾವೇನು ಅಂಧ ಭಕ್ತರಾ ? 😆😂

  • @ExmslmSalmashk
    @ExmslmSalmashk Год назад +2

    ತಪ್ಪದೆ ಎಲ್ಲಾ ಎಪಿಸೋಡು ನೋಡಿದೆ ಸೂಪರ್
    Thank u ajith sir

  • @palakshappahr7845
    @palakshappahr7845 Год назад +9

    I proudly say iam Hindu thank you guruji

  • @nasan123
    @nasan123 Год назад +6

    I have so much respect to Ramakrishna ashrama and I will try to donate as much as possible…

  • @naveencushionworks1307
    @naveencushionworks1307 Год назад +1

    ಧನ್ಯವಾದಗಳು ಗುರೂಜಿ

  • @shivagangapattanshetti781
    @shivagangapattanshetti781 Год назад

    ಸ್ವಾಮಿ ವಿವೇಕಾನಂದ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಈಗಿನ ಜನರಿಗಿಲ್ಲ ಬಿಡಿ ಗುರೂಜಿ. ಇಂತಹ ಗುರುಗಳನ್ನು ಪಡೆದ ನಾವೇ ಧನ್ಯರು .🙏

  • @manjunathjolad1507
    @manjunathjolad1507 Год назад +1

    i suvarna news super ajitanna jai Vivekananda

  • @manjuharadagatti2
    @manjuharadagatti2 Год назад +4

    Really sir you have a ocean of knowledge 🎉🙏🙏🙏🙏🙏

  • @gurus3222
    @gurus3222 Год назад +6

    The best of best program this is

  • @KrishnaKaliyuga
    @KrishnaKaliyuga Год назад +3

    Excellent Swamiji

  • @keelakotesnarayan7293
    @keelakotesnarayan7293 Год назад +26

    All politicians fresh and old should take training at least five years in Ramakrishna ashrama - studying what samee jee says - shoujdbe nade compulsory training at Kraft 5 years after that evey year one month stay and study their should be mar compulsory to all politicians and also public 😊

    • @sandyasandya4269
      @sandyasandya4269 Год назад +1

      Well said

    • @keshavak9948
      @keshavak9948 Год назад +1

      ಫಾರ್ಮಲ್ ಎಜುಕೇಶನ್ ಆಗಿರಲ್ಲ... ಇವರಿಗೆ.. ಇನ್ನೂ ಟ್ರೈನಿಂಗ್..😂

  • @basanagoudapatil1396
    @basanagoudapatil1396 Год назад +1

    Jai Gurudev, you have cleared all doubts & misconception of Sanatan Dharma.The so called buddijeevis are cleaned nicely. Thank you Guruji
    B R Patil Dharwad

  • @kaustubhjoshi7194
    @kaustubhjoshi7194 Год назад +7

    It's so powerfulllll

  • @AbhishekAbhiAcchu
    @AbhishekAbhiAcchu Год назад +1

    🙏🙏ಎರಡನೇ ಸನಾತನ ಧರ್ಮದ ನಡೆದಾಡುವ ದೇವರು 🙏🙏

    • @Uday-o7p
      @Uday-o7p Год назад +1

      ಸಂಜೆ ಹೊತ್ತು ಹರಳಿ ಕಟ್ಟೆ ಮೇಲೆ ಕುಂತ್ಕೊಂಡು ಮಾತಾಡೋರನೆಲ್ಲ ಕಾವಿ ಹಾಕಿಸಿ ಕರ್ಕೊಬಂದು ಟಿವಿ ಮುಂದೆ ಕೂರಿಸಿ ಸುಳ್ಳನ್ನ ಪುಂಖಾನು ಪುಂಖವಾಗಿ ಪುಂಗಿಸಿದರೆ ಕೇಳಿಸ್ಕೊಂಡು ಕಣ್ ಮುಚ್ಕೊಂಡು ನಂಬೋಕೆ ನಾವೇನು ಅಂಧ ಭಕ್ತರಾ ? 😆😂

  • @RaviKaradigudda
    @RaviKaradigudda Год назад +10

    🙏🙏🙏🚩🚩

  • @geetabhat5180
    @geetabhat5180 Год назад

    ಸ್ವಾಮೆ ನೀವು ತುಂಬಿದ ಕೊಡ.. ಸನಾತನ ಧರ್ಮದ ಮೇಲೆ ನೀವು ಚೆಲ್ಲಿದ. ಬೆಳಕು ವಿವರಣೆ ನನಗೆ ತುಂಬಾ ವಿಷಯಗಳನ್ನು ತಿಳಿಸಿತು.. ವಂದನೆಗಳು.

  • @arunsagarshetty4876
    @arunsagarshetty4876 Год назад

    ನಮಗೆ ನನ್ನ ಧರ್ಮದ ಬಗ್ಗೆ ಹೆಮ್ಮೆ ಅನ್ನಿಸುತ್ತೆ ನಿಮ್ಮ ಮಾತುಗಳನ್ನು ಕೇಳಿ ಸ್ವಾಮೀಜಿ

  • @sanjeevmdesai8453
    @sanjeevmdesai8453 Год назад +2

    ಅಜೀತ್ ಹನುಮಕ್ಕನವರ ಸರ್ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ಇಂತಹ ಕಾರ್ಯಕ್ರಮಗಳು ಸಾಕಷ್ಟು ಬರಬೇಕು

    • @Uday-o7p
      @Uday-o7p Год назад +1

      ಸಂಜೆ ಹೊತ್ತು ಹರಳಿ ಕಟ್ಟೆ ಮೇಲೆ ಕುಂತ್ಕೊಂಡು ಮಾತಾಡೋರನೆಲ್ಲ ಕಾವಿ ಹಾಕಿಸಿ ಕರ್ಕೊಬಂದು ಟಿವಿ ಮುಂದೆ ಕೂರಿಸಿ ಸುಳ್ಳನ್ನ ಪುಂಖಾನು ಪುಂಖವಾಗಿ ಪುಂಗಿಸಿದರೆ ಕೇಳಿಸ್ಕೊಂಡು ಕಣ್ ಮುಚ್ಕೊಂಡು ನಂಬೋಕೆ ನಾವೇನು ಅಂಧ ಭಕ್ತರಾ ? 😆😂

  • @vishwanathks3412
    @vishwanathks3412 Год назад

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏ಸ್ವಾಮಿಜಿಗೆ 🙏

  • @Lachamanna.1975
    @Lachamanna.1975 Год назад

    ಜೈ ಗುರುದೇವ

  • @bheemaraynimbaragi4583
    @bheemaraynimbaragi4583 Год назад

    ಕೋಟಿ ಕೋಟಿ ಪ್ರಣಾಮಗಳು ಗುರುಗಳು.

  • @abhirams4
    @abhirams4 Год назад +11

    Program me ge bandavaru kaikut baimuch

  • @prabhakarvardan5427
    @prabhakarvardan5427 Год назад

    Ajnanigalige idella arthavagodilla bidi swamy 💐💐🙏🙏😊😊

  • @ipl6732
    @ipl6732 Год назад

    Next level

  • @shivakumarnayak9326
    @shivakumarnayak9326 Год назад +4

    ❤❤❤❤❤❤👌

  • @sreevathsa3384
    @sreevathsa3384 Год назад

    Excellent information 👌👌

  • @sathishchayapathi8444
    @sathishchayapathi8444 Год назад +1

    ನಮ್ಮನ್ನು ಮತ್ತು ನಿಮ್ಮನ್ನು ಆಟ ಆಡುತ್ತಿರುವುದು ನ್ಯೂಸ್ ಚಾನೆಲ್ ಗಳು

  • @rakshith6337
    @rakshith6337 Год назад

    Sir your the best I wanted you meet....❤❤❤❤

  • @karthiveerakaluvanar4905
    @karthiveerakaluvanar4905 Год назад

    ಕಡಕ್ ಮಾತು ಸ್ವಾಮಿಜಿ. ದಯಮಾಡಿ ಮುಂದುವರೆಸಿ.
    ಜೈ ಹಿಂದ್

  • @kenchaiahsannavenkatappa1834
    @kenchaiahsannavenkatappa1834 4 месяца назад

    Very
    . Very veru
    . Good. Special. Tallk

  • @knowthyselfaum6574
    @knowthyselfaum6574 Год назад

    ಜೈ ಗುರುದೇವ 🙏

  • @venugopalv9732
    @venugopalv9732 Год назад

    🎉🎉🎉🎉🎉 great

  • @gbp9150
    @gbp9150 Год назад

    Yen guruji nivu super knowledge ❤❤❤

  • @srinivasgowdamc7567
    @srinivasgowdamc7567 Год назад

    Brilliant knowledge swmiyji

  • @amithgouda1354
    @amithgouda1354 Год назад

    god🙏🙏🙏🙏🙏🙏

  • @karthiktn1614
    @karthiktn1614 Год назад +4

    E xtraordinary

  • @lokeshbabugs6194
    @lokeshbabugs6194 Год назад +5

    Last sentence 😂😀🔥 Indirectly destroyed...

    • @Uday-o7p
      @Uday-o7p Год назад +1

      ಸಂಜೆ ಹೊತ್ತು ಹರಳಿ ಕಟ್ಟೆ ಮೇಲೆ ಕುಂತ್ಕೊಂಡು ಮಾತಾಡೋರನೆಲ್ಲ ಕಾವಿ ಹಾಕಿಸಿ ಕರ್ಕೊಬಂದು ಟಿವಿ ಮುಂದೆ ಕೂರಿಸಿ ಸುಳ್ಳನ್ನ ಪುಂಖಾನು ಪುಂಖವಾಗಿ ಪುಂಗಿಸಿದರೆ ಕೇಳಿಸ್ಕೊಂಡು ಕಣ್ ಮುಚ್ಕೊಂಡು ನಂಬೋಕೆ ನಾವೇನು ಅಂಧ ಭಕ್ತರಾ ? 😆😂

  • @SunilKumar-cm6fn
    @SunilKumar-cm6fn Год назад

    ಹರಿ ಓಂ 🙏🙏

  • @amogha7006
    @amogha7006 Год назад +3

    Pindrop silence wow... 😮😮😮

  • @panchappapanchappapsorabad7937
    @panchappapanchappapsorabad7937 Год назад +2

    🙏🏻🙏🏻💞💐💐

  • @Kanadiga1992
    @Kanadiga1992 Год назад

    ಗುರುಗಳು 🙏🙏

  • @sanathkr1702
    @sanathkr1702 Год назад

    One of the best programs Ajit🙏

  • @ravishb104
    @ravishb104 Год назад

    ವಂದನೆಗಳು..

  • @taradevisparashakthi1537
    @taradevisparashakthi1537 Год назад +2

    🙏🙏

  • @umeshk7108
    @umeshk7108 Год назад

    Superb sir

  • @destiny4936
    @destiny4936 Год назад +1

    I will read vivekananda books from now on...

  • @vinisproductionhouse5650
    @vinisproductionhouse5650 Год назад

    I could attend pravachanas of swamiji 🙏

  • @aravindaru7244
    @aravindaru7244 Год назад

    Jai Hindhusthan Jai Santhana Dharma

  • @prasannasn650
    @prasannasn650 Год назад

    🙏🙏🙏🙏🙏🙏🙏

  • @phanishkoodli445
    @phanishkoodli445 Год назад

    Very nice

  • @krishnaiahka964
    @krishnaiahka964 Год назад

    Ajith sir yanthah mahanubavranna thorisidri you are grate sir

  • @nithyanandanithyananda7693
    @nithyanandanithyananda7693 Год назад +1

    Gurugale, we have to clean our society with real facts...

  • @chandrashekharkrishnamurth2869

    Well said swamiji more information I got my Pranab’s to u

  • @mahadevprasad27
    @mahadevprasad27 Год назад +3

    Please release the full video

  • @rathanmalnad9020
    @rathanmalnad9020 Год назад

    ❤❤❤❤🙏🏻🙏🏻🙏🏻

  • @muralidharjoshi6821
    @muralidharjoshi6821 Год назад

    Hat's off to your knowledge

  • @roopammuthyagaturu8764
    @roopammuthyagaturu8764 Год назад

    🙏🕉️🙏🕉️💐🤝

  • @ignitephoenix4786
    @ignitephoenix4786 Год назад +2

    Last word is indirectly destroyed leftist😂😂😂

  • @meetindiatv8881
    @meetindiatv8881 Год назад

    ❤❤❤❤❤❤❤❤❤❤❤❤❤❤

  • @amareshkaradkal3307
    @amareshkaradkal3307 Год назад

    ಸತ್ಯ ಹೇಳಿದರೆ ಕೊಲೆಯಾಗುತ್ತದೆ ನೀವು ಹೇಳಬಹುದು ಆದರೆ ಸಾಮಾನ್ಯ ಮನುಷ್ಯ ಹೇಳಲು ಸಾಧ್ಯವೇ

  • @nagarajraju480
    @nagarajraju480 Год назад

    Please upload Full Video of nirbhayananda swamiji

  • @Dedlykingdk
    @Dedlykingdk Год назад

    🚩🚩🙏

  • @ramramu520
    @ramramu520 Год назад

    Full episode ಹಾಕಿ ಸರ್.., please 🙏🙏🙏🙏🙏

  • @vardhana4200
    @vardhana4200 Год назад

    ❤❤🙏🏻

  • @Msquare515
    @Msquare515 Год назад

  • @sowgrowreap
    @sowgrowreap Год назад

    🙏

  • @govindarajkashappa6456
    @govindarajkashappa6456 Год назад +1

    Swamiji agreed. Whatever you are saying is true.
    But why the majority of Hindus are subjected to the heinous crimes for such a long time in INDIA?

  • @cpcreation5362
    @cpcreation5362 Год назад

    🙏🙏🙏🙏🙏🙏🙏🙏🙏🙏🙏🙏

  • @shivanandkammar7751
    @shivanandkammar7751 Год назад

    ಸ್ವಾಮಿಜಿ ಮುಂದೆ ಕುಳಿತ ನಿಮಗೆ ಮಾತೇಬರತಿಲ್ಲಾ ಇಷ್ಟೋಂದು ದೂರ ಕುಳಿತು ಕೇಳೋ ನಮಗೆಲ್ಲಿ ಮಾತಬರಬೇಕು,,,, ತಿಳುವಳಿಕೆ ಅಂದ್ರೆ ಅದು,,,

  • @ravikumarakabaddifan4065
    @ravikumarakabaddifan4065 Год назад +4

    🚩🙏🏼🕉️🇮🇳🪷

  • @sbp48
    @sbp48 Год назад +1

    1.15 ನಿಜವಾದ ಮಾತು

    • @Uday-o7p
      @Uday-o7p Год назад +1

      ಸಂಜೆ ಹೊತ್ತು ಹರಳಿ ಕಟ್ಟೆ ಮೇಲೆ ಕುಂತ್ಕೊಂಡು ಮಾತಾಡೋರನೆಲ್ಲ ಕಾವಿ ಹಾಕಿಸಿ ಕರ್ಕೊಬಂದು ಟಿವಿ ಮುಂದೆ ಕೂರಿಸಿ ಸುಳ್ಳನ್ನ ಪುಂಖಾನು ಪುಂಖವಾಗಿ ಪುಂಗಿಸಿದರೆ ಕೇಳಿಸ್ಕೊಂಡು ಕಣ್ ಮುಚ್ಕೊಂಡು ನಂಬೋಕೆ ನಾವೇನು ಅಂಧ ಭಕ್ತರಾ ? 😆😂