Ha howdu ella kaladallu henne ne vastu elladaku.. ವಿದ್ಯೆಯ ಕಲಿತ ಹೆಣ್ಣನು ಆಳುವ ಬುದ್ಧಿ ಎನಗೆ ತೋಚದೆ ಹೋಯ್ತು., ಇದು lyrics... ವಿದ್ಯೆಯ ಕಲಿತ ಹೆಣ್ಣನು ಪ್ರೀತಿಸುವ, ಗೌರವಿಸುವ ಬುದ್ಧಿ ಎನಗೆ ತೋಚದೆ ಹೋಯ್ತು., ಯಾವತ್ತಿಗೂ ಯಾರೂ ಬರೆಯೋದಿಲ್ಲ... ಹೆಣ್ಣು ಹೊರಗೆ ಕೆಲಸ ಮಾಡ್ತಾಳೆ ಗಂಡು ಮನೇಲಿ ಮಾಡದ್ರೆ ಎನ್ problem.. ha ಹೆಣ್ಣು ಹೊರಗೆ ಕೆಲ್ಸಾ ಮಾಡೋದು problem alla... ಜೊತೆಗೆ ಮನೇಲಿ ಕೂಡಾ ಮಾಡಲ್ವಾಲ ಅದು problem ansate... ಆಳುವ ಮನಸ್ಥಿತಿ ಇನ್ನು ನಮ್ಮ ಜನ ಬಿಟ್ಟಿಲ್ಲ
ವಿದ್ಯೆ ಕಲಿತಷ್ಟೂ ಫಲಭರಿತ ಮರ ಬಾಗಿದಂತೆ ಬಾಗುವ ಹೆಣ್ಣುಗಳು ಕಡಿಮೆ. ಅವರು ground to earth ಆಗುವುದು ಕಡಿಮೆ. ಸ್ವಾವಲಂಭಿಯಾದಷ್ಟೂ ತನಗೆ ಗಂಡಿನ ಅವಶ್ಯಕತೆಯೇ ಇಲ್ಲ ಎನ್ನುವ ವಿಚಾರ ತಾಳುತ್ತಾ ಬರುತ್ತಾರೆ.
ಎಲ್ಲರಿಗೂ ಒಂದು ಕಾಲ ಅಷ್ಟೇ, 2 ಮದುವೆ ಆಗಿ ಹೆಂಡತಿಗೆ ಹೊಡೆದು ಗಂಡಸ್ತನ ತೋರಿಸುತ್ತ ಇದ್ರು, ಈಗ ಉಲ್ಟಾ ಒಳ್ಳೇ ಗಂಡ saha ಇದ್ರೂ ಈಗ್ಲೂ ಇದರೆ, ಹಾಗೆ ಈಗ ಸಹಾ ಒಳ್ಳೆ ಹೆಂಡತಿ ಇದ್ದರೆ, ಗಂಡನಿಗೆ ಹೊಡಿಯೋ ಹೆಂಡ್ತಿ ಇದ್ದರೇ. ಕಾಲಾಯ ತಸ್ಮೈನಮಃ ❤
@kiranchakravarthyb.r4508i hope you land on thi earth thru you mother so you are alien's production and what's there in equality when women are expected to work ,give birth and handle home y cant male help her stop being a jerk you mother and sister are also women
ಸಿನಿಮಾದಲ್ಲಿ ಹಾಸ್ಯ ಚಕ್ರವರ್ತಿ ನರಸಿಂಹ ರಾಜುರವರು ಹೇಳಿರುವ ಈ ಹಾಡು ಇಂದಿನ ಸ್ಥಿತಿಗೆ ಜ್ವಲಂತ ಸಾಕ್ಷಿಯಾಗಿದೆ. ನರಸಿಂಹ ರಾಜುರವರ ಅಭಿನಯ ಅತ್ಯದ್ಭುತ.🙏
ಭವಿಷ್ಯದ ಬಗೆಗಿನ ಈ ಗೀತೆ ಊಹೆಗೂ ನಿಲುಕದ ಚಿಂತನೆ ಅದ್ಭುತವಾದ ಆಲೋಚನೆ
ಸೂಪರ್ ಸರ್
idu Comments 67 year's Back namma Tata-mutata madiddare, Namage Idu Bhuta kaala, iga Aatara Haadu madukke, Dhairya Beku,
Hennu makkalu Nave sariyilla antare!!😮
👍👌🙏
57 ವರ್ಷದ ಹಿಂದೆ ಇವತ್ತಿನ ಸ್ಥಿತಿ ಬಗ್ಗೆ ಅರ್ಥ ಗರ್ಬಿತ್ ಈ ಸಾಹಿತ್ಯ ಬರೆದ , H L ನಾರಾಯಣ್ ರಾವ್,,ಅವರಿಗೆ ಹೃದಯ ಪೂರ್ವಕ ನಮನಗಳು 🙏💐
1957
1:34
Movie name
ಭಾರತದ no 1 ಹಾಸ್ಯ ನಟ ನಮ್ಮ ಕನ್ನಡದ ನರಸಿಂಹರಾಜು💛♥️💛♥️
ಕಾಲ ಜ್ಞಾನ ಹೇಳಿದ ಆಗೇ ಹೇಳಿದ್ಧರೆ ನಿಜ್ವಾಗ್ಲೂ 2024ಇದು ನಿಜವಾಯಿತು 🙏🙏🙏
ಇದು ಪ್ರಸ್ತುತ ಯುಗಕ್ಕೆ ಅರ್ಹವಾಗಿದೆ ಮತ್ತು ಬರೆದ ಸಾಹಿತ್ಯವು ಅದ್ಭುತವಾಗಿದೆ, ನನ್ನೊಂದಿಗೆ ತಿಳಿಸಿದ್ದಕ್ಕಾಗಿ ಧನ್ಯವಾದಗಳು
200 % ಸತ್ಯ
ಎಂಥಾ ಅರ್ಥಗರ್ಭಿತ ಸಾಹಿತ್ಯ ಹಾಡು.
ತುಂಬಾ ಚೆನ್ನಾಗಿದೆ ಹಾಡು ಧನ್ಯವಾದಗಳು
ಸತ್ಯ ಸತ್ಯ ಸತ್ಯ ಸತ್ಯ ಸತ್ಯ
ಆಗಿನ ಕಾಲದ ಹಾಡು ಇಗೀನ ಹೆಣ್ಣು ಮಕ್ಕಳಿಗೆ ಸರಿಯಾಗಿದೆ
@@sandhyan2398 ಅಲ್ಲಾ ರಿ ಹೆಣ್ಣು ಮಕ್ಕಳಿಗೆ ಒಂದೇ ಅಲ್ಲ ಗಂಡು ಮಕ್ಕಳಿಗೂ ಅನ್ವಯಾ
ಈ ಹಾಡಿನ ರೀತಿಯೇ ಪ್ರಪಂಚ ದಲ್ಲಿ ನಡೆಯುತ್ತಿದೆ ಆಡಿನ ಅರ್ಥ ಇಂದು ಸತ್ಯವಾಗಿದೆ
ಆಡಿನ ಅಲ್ಲ ಹಾಡಿನ
ಇಂದಿನ ಯುವಕ ಯುವತಿಯರಿಗೆ ಹೇಳಿ ಮಾಡಿಸಿದ ಹಾಗೆ ಇದೆ. ಈ ಹಾಡನ್ನು ಎಲ್ಲಿ ಹುಡುಕಿದರಾ ನಿಮಗೆ
ಹ್ಯಾಟ್ಸ್ ಆಫ್ ಧನ್ಯವಾದಗಳು 🙏🙏👍
OLD IS GOLDEN WARDS ..
HONEST GENRATION..IS GON...
NOW ALL .....................
ಅದ್ಭುತ ನಟ ನರಸಿಂಹ
Enu prediction guru excellent story writter and directors and specially narasimha Raju sir
ಅಯ್ಯಯ್ಯೋ ಆಗಿನಿಂದಲೂ ಸಮಸ್ಯೆ ಹಾಗೇ ಇದೆ😂😂😂
ಅಯ್ಯೋ ಅಯ್ಯ್ಯೋ ಹೌದು,ಹೆಣ್ಮಕ್ಕಳು ಎಲ್ಲಿತನಕ ಇರ್ತಾರೋ ಅಲ್ಲೀತನಕ ಈ ಸಮಸ್ಯೆ ಇದ್ದದ್ದೇ
❤👍🌹💋❤️👌🐔💐
Ha howdu ella kaladallu henne ne vastu elladaku.. ವಿದ್ಯೆಯ ಕಲಿತ ಹೆಣ್ಣನು ಆಳುವ ಬುದ್ಧಿ ಎನಗೆ ತೋಚದೆ ಹೋಯ್ತು., ಇದು lyrics... ವಿದ್ಯೆಯ ಕಲಿತ ಹೆಣ್ಣನು ಪ್ರೀತಿಸುವ, ಗೌರವಿಸುವ ಬುದ್ಧಿ ಎನಗೆ ತೋಚದೆ ಹೋಯ್ತು., ಯಾವತ್ತಿಗೂ ಯಾರೂ ಬರೆಯೋದಿಲ್ಲ... ಹೆಣ್ಣು ಹೊರಗೆ ಕೆಲಸ ಮಾಡ್ತಾಳೆ ಗಂಡು ಮನೇಲಿ ಮಾಡದ್ರೆ ಎನ್ problem.. ha ಹೆಣ್ಣು ಹೊರಗೆ ಕೆಲ್ಸಾ ಮಾಡೋದು problem alla... ಜೊತೆಗೆ ಮನೇಲಿ ಕೂಡಾ ಮಾಡಲ್ವಾಲ ಅದು problem ansate... ಆಳುವ ಮನಸ್ಥಿತಿ ಇನ್ನು ನಮ್ಮ ಜನ ಬಿಟ್ಟಿಲ್ಲ
Ondu hennu dudume madidre en aytu anta heltiyaall nin wife ge kelsakke kalsu gottagutte ok
@@sjd77740 nanu hennu, dudyo hennu... Duditidini anta yar mele dabbalike madtilla.. haage nan Gandanige supportive agi idini... Avre heliro haage avr obra dudime inda madak sadya agde irodanna, nan help inda madak agide anta...
@@sjd77740 nim mane henmalku niyattagi ilva?
5@@sjd77740ಅವರು ಹೆಣ್ಣೇ ಅದಕ್ಕೆ ಆ ಮಾತುಗಳು,, ಗೊತ್ತಾಗ್ಲಿಲ್ವಾ 🤣😂😂
ವಿದ್ಯೆ ಕಲಿತಷ್ಟೂ ಫಲಭರಿತ ಮರ ಬಾಗಿದಂತೆ ಬಾಗುವ ಹೆಣ್ಣುಗಳು ಕಡಿಮೆ. ಅವರು ground to earth ಆಗುವುದು ಕಡಿಮೆ. ಸ್ವಾವಲಂಭಿಯಾದಷ್ಟೂ ತನಗೆ ಗಂಡಿನ ಅವಶ್ಯಕತೆಯೇ ಇಲ್ಲ ಎನ್ನುವ ವಿಚಾರ ತಾಳುತ್ತಾ ಬರುತ್ತಾರೆ.
100% correct song
ನರಸಿಂಹರಾಜು ಸರ್ 🙏🙏🙏🙏🙏🙏🙏🙏
ಅದ್ಭುತ ಹಾಡು.
Jubba paijam topi hogi t shirt jeans bandayatu, sandyavandane pooje hogi cricket huchchu hechaitu, makkal jote aata ella bittu mobile game mulagidaru, dudidu uddara aguv badalu betting katti haladaru, salon nalli hana halu madi, junk food ge adict adaru, samskar maretu kudidu sadi, aarogya halayatu,
Hegide gandasare
Hadu baredaddu, agina badalavane kuritu, bavishyad bagge alla, aagalu badalavanege henne javabdari egalu ade manastiti
Sudarane yavaga
Excellent 👌
Enta janagalu yalli sigtare nimge hodiri likes 😅😂😂😂😂 estu helidru buddi ella
ಸಕತ್ ಆಗಿ ಹೇಳ್ದೆ ಕಣಮ್ಮ
Super
👌🙏👍🌹💋
ಯಾವ ಕಾರಣಕ್ಕೂ ಸಾಂಗ್ ಬರೆದರೆ ಗೊತ್ತಿಲ್ಲ ಇವಾಗ್ ಮಾತ್ರ ಹಾಗೆ ಇದೆ
67 ವರ್ಷಗಳ ಹಿಂದೆ ಇವತ್ತಿನ ವಾಸ್ತವ ಸ್ಥಿತಿ ಹೇಳಿರೋ H L ನಾರಾಯಣ್ ರಾವ್ ಅವರಿಗೆ ಅವರ ಸಾಹಿತ್ಯ ಬರವಣಿಗೆಗೆ ಕೋಟಿ ಕೋಟಿ ನಮಸ್ಕಾರಗಳು 💐💐🙏🙏
💯% super sir
Good narasimha Raju👌👌👌
100%satya narasimha ji
💋❤️🌹👍👌
ಅತ್ಯದ್ಬುತ
ಈ ಹಾಡಿನಲ್ಲಿರುವ ಸಾರಾಂಶ ಈಗಿನ ಹುಡುಗಿಯರ ಮನಸ್ಸಿನಲ್ಲಿದೆ
ಎಲ್ಲರಿಗೂ ಒಂದು ಕಾಲ ಅಷ್ಟೇ,
2 ಮದುವೆ ಆಗಿ ಹೆಂಡತಿಗೆ ಹೊಡೆದು ಗಂಡಸ್ತನ ತೋರಿಸುತ್ತ ಇದ್ರು, ಈಗ ಉಲ್ಟಾ
ಒಳ್ಳೇ ಗಂಡ saha ಇದ್ರೂ ಈಗ್ಲೂ ಇದರೆ,
ಹಾಗೆ ಈಗ ಸಹಾ ಒಳ್ಳೆ ಹೆಂಡತಿ ಇದ್ದರೆ, ಗಂಡನಿಗೆ ಹೊಡಿಯೋ ಹೆಂಡ್ತಿ ಇದ್ದರೇ.
ಕಾಲಾಯ ತಸ್ಮೈನಮಃ ❤
ನರಸಿಂಹ ರಾಜು ಅವರ ಒಂದೊಂದು ಮಾತು ನಿಜವಾಗಿದೆ.
True word's, it's really good...
Navarangi ata😂😂
ಇದು ಅದ್ಭುತವಾದ ಹಾಡು ಈಗಿನ ಕಲಿಯುಗದಲ್ಲಿ ನಡೆದಂತ ಹಾಡು ಇದು
Yes true lyrics ❤😂
Yapoo pakka nija aythu
100% ಸತ್ಯ.
💯 ಕರೆಕ್ಟ್
Movie ಹೆಸರು ಹಾಕಿ ನೀವೇ ಮಾಡಿದ ಹಾಗಿದ್ದರೆ....
Varadakshine movie name
Happy birthday sr🎉
Women is not a slave she is human
@kiranchakravarthyb.r4508i hope you land on thi earth thru you mother so you are alien's production and what's there in equality when women are expected to work ,give birth and handle home y cant male help her stop being a jerk you mother and sister are also women
❤❤❤❤❤❤❤❤❤❤😂yes ur right 1:34 very nice and true meaning know situation 10000 percent
❤❤,Old is God.VeryverySuperSong.
Good one, it's already mentioned in our shastra, but none care to study it thinking they are "kalpanika"
2024 ಕ್ಕೆ ಹೀಗೆ ಆದ್ರೆ ಇನ್ನು ಮುಂದೆ 2124 ಕ್ಕೆ ಹೇಗೆ ಇರಬಹುದು..!!??? 🤔
Agadre evare future create madiduru
👌👌👌❤❤❤❤❤❤
Super song
May be humor but mentality n meaning is not proper...the idea in song is to push women backwards n rule and control them...not right
🙏ಹಾಸ್ಯ ಚಕ್ರವರ್ತಿ ನರಸಿಂಹ 🙏ರಾಜುರವರ ಹೇಳಿರುವ ಈ ಹಾಡು ಇಂದಿನ ಸ್ಥಿತಿಗೆ ಜೀವತ ಸಾಷಿಯಾಗಿದೆ
100 200% currect
90s kannada movie was like a gem 💎
ಚಿತ್ರ ಯಾವುದು
Varadakshine
It's good 😢,,,,,,,We people forgot our religion and believe in western culture.
Move nemi please
Yav movie edu
Narasimharaju sir 2024 ge time travell madiro hage anstu😅
100% ಸತ್ಯ
Wow suuuuuuuper hadina sahithya hadidavaru .narshimarajravra heluva reethi ssssssper hadannu mathhe keluvanthe madida nimagu danyavadalu. Yellarigu kalisuthhene.
Thank you madam
Super👌 good👍👏👏👏👏
ಈಗ ಅದೇ ನೆಡಿತಾ ಇರೋದು
Freedom sikka 10 yrs lle e tara song bandirodu namboke agtilla, aa time li henmaklu hage idra anta...
Super🎉
ಇದು ಬಹುಶಹ ಸತ್ಯವಾದ ಮಾತು
But ereeti agalikke gandasu Dari tappdde Karan first he need more dowry vaise varsa
Film yaavdu
ಸತ್ಯವಾದ ಮಾತು 100%❤❤❤
correct ಹಾಗೆ ಆಗಿದೆ ಸರಿ ಪಡಿsuvadu hegappa
If boys loose their interest in studies and develop other unwanted interest this song will apply for them
Super narshimha sir
Really Great Song ❤❤
Super.sir
ನೂರಕ್ಕೆ ನೂರು ಸತ್ಯ
😢😢ಸತ್ಯ
😂very nice ❤
Moive name
100 percent nija hayuthu.
What a meaningfull song
Abjinaya super sir
Aagale haage. Eegaloo haage. Mundeyu haageye😅. Mareyalaarada maanikya namma narasimharaju . ivarannu sariganttuvantaha apratima Nata huttale illa. Parishuddha haasyada odeya namma Narasimhanna❤
ಈ ಎಲ್ಲಾ ಅವತಾರ ಗಳಿಗೆ ಗಂಡಸರೇ ಕಾರಣ.... ಹೆಣ್ಣನ್ನು ಬ್ಯುಸಿನೆಸ್ ಮಾಡ್ತಿದ್ರು.....ಆಗಲು ಈಗಲೂ😂
ಅಕ್ಷರಹ ಸತ್ಯ ಸಾಹಿತ್ಯ 😢
ಕರ್ನಾಟಕದ ಚಾರ್ಲಿ ಚಾಪ್ಲಿನ್
Satyavaada Maathu Heliddiri Sir Nurakke Nuru Sathya Hidu Higina Kaalakke 100 True
Movie name
👏👏👏👏ಅಂತ 👌👌🙏🙏🙏ಸೂಪರ್
Varadakshine movie name
Nice songs
Which movie
Varadakshine
Meaning ful song
Nija
ನಗಲಾರದೇ, ಅಳಲಾರದೆ,ತೊಳಲಾಡಿದೆ ಜೀವಾ....😢😢😂😂..ಮಾಡಿದ್ದುಣ್ಣೋ ಮಹರಾಯ😂😂😂
Thank you very super truth
ಸತ್ಯ 👌👌💯💯
❤🎉😊
ಈ ಪಾತ್ರಕ್ಕೆ ಜನಿವಾರ ಯಾಕೆ?
😂😮😅😊😅 super
Realty song superb
ಚೆನ್ನಾಗಿದೆ
100% ನಿಜ 🙏🙏🙏😂😂😂
ಇದ್ಯಾವುದೂ ,ಯಾವ ಲೆಕ್ಕಕ್ಕೆ ಬರೋಲ್ಲ..ಕ್ಷಣಿಕ ಅಷ್ಟೆ!!😂😂
🎉Excellent