ಹುಟ್ಟು ಹಬ್ಬದ ಹಾಡು - Birthday Song in Kannada - Don't miss the end

Поделиться
HTML-код
  • Опубликовано: 21 окт 2024

Комментарии • 750

  • @prabhakaryadu6337
    @prabhakaryadu6337 Год назад +8

    ಅಕ್ಕಾ ಇಂತಹ ಹುಟ್ಟುಹಬ್ಬದ ಶುಭಾಶಯ ಎಂಬಂತಃ ಸುಂದರ ಹಾಡು ಕನ್ನಡದಲ್ಲಿ ಒದಗಿಸಿದ ನಿಮಗೆ ಹೃತ್ಪೂರ್ವಕ ನಮನಗಳು ನಾನು ನನ್ನ ಕುಟುಂಬ ನನ್ನಆಪ್ತ ದವರಿಗೆಲ್ಲ ಇದೆ ಹಾಡು ಹಾಕಿ ಶುಭಾಷಯಾಗಳನ್ನು ಹೇಳುತ್ತಾ ಇದ್ದೇನೆ🙏🙏🙏🌹

  • @veenamahesh6537
    @veenamahesh6537 День назад

    ಬಹಳ ಸುಂದರವಾಗಿ ಹಾಡಿದ್ದೀರಿ, ಅಭಿನಂದನೆಗಳು ತಮಗೆ... ಕನ್ನಡದಲ್ಲಿ ಈ ಹಾಡನ್ನು ಕೇಳಿ ಬಹಳ ಆನಂದವಾಯಿತು...
    ಇಂತಹ ಹಾಡುಗಳನ್ನು ತಾವು ಹಾಡುತ್ತಲೇ ಇರಿ... ಆ ಭಗವಂತನ ಕೃಪೆ ತಮ್ಮ ಮೇಲೆ ಯಾವಾಗಲೂ ಇರಲಿ. 🙏👍💐🍰🎁🙏

  • @DSIKKRTCBidar
    @DSIKKRTCBidar 4 дня назад

    ಕನ್ನಡ ಭೂಮಿ ಲ್ಲಿ ಕನ್ನಡ ಭಾಷೆಯ ಲ್ಲಿ ಜನ್ಮದಿನಾಚರಣೆ ಅಂಗವಾಗಿ. ಮಾಡಿದಕ್ಕೆ ಶುಭ ಆಶ್ರಿವಾದಗಳು.

  • @shamala26
    @shamala26 2 года назад +3

    ಕನ್ನಡಕ್ಕೊಂದು ಹುಟ್ಟು ಹಬ್ಬದ ಹಾಡು ಬೇಕೇ ಬೇಕಿತ್ತು.ಇಷ್ಟು ದಿನ ಯಾರೂ ಈ ಬಗ್ಗೆ ಯೋಚಿಸಲೇ ಇಲ್ಲ. ಇಂತಹ ಅದ್ಭುತವಾದ ಕೆಲಸ ನಿಮ್ಮಿಂದ ನಡೆದಿದೆ!ನಿಮ್ಮ ಕನ್ನಡಾಂಬೆಯ ಸೇವೆ ನಿರಂತರವಾಗಿ ನಡೆಯಲಿ . ಧನ್ಯವಾದಗಳು💐🙏

  • @bharatikarki4370
    @bharatikarki4370 6 месяцев назад +3

    ತುಂಬಾ ಚೆನ್ನಾಗಿದೆ ಹುಟ್ಟುಹಬ್ಬದ ಶುಭಾಶಯ ಕೋರುವ ಕನ್ನಡ ಹಾಡು...❤

  • @devit4235
    @devit4235 6 месяцев назад +2

    ಸೂಪರ್ ಆಗಿದೆ ಹಾಡು ಹುಟ್ಟು ಹಬ್ಬದ ಶುಭಾಶಯಗಳು ಕನ್ನಡ ಹಾಡು ಅರ್ಥ ಪೂರ್ಣ ವಾಗಿದೆ ಹಹಹ 🎉🎉🎉🎉🎉🎉🎉

  • @basavarajramannavar2990
    @basavarajramannavar2990 2 года назад +44

    ಆಹಾ ! ಎಂತಹ ಅರ್ಥಪೂರ್ಣ, ಏನು ಪದಪುಂಜ..... ಈ ಹಾಡಿನ ಕರ್ತೃ ಹಾಗೂ ಗಾಯಕರೀರ್ವರಿಗೂ ಹೃತ್ಪೂರ್ವಕ ಅಭಿನಂದನೆಗಳು 👌❤️👌🌹🙏🌹

  • @rathnammahebbur5224
    @rathnammahebbur5224 3 месяца назад +2

    ಮಾನಸಿ ಯವರೆಸುಂದರವಾದ ಹಾಡಿದಿರಿ ತುಂಬಾ ಸಂತೋಷ ನಮ್ಮ ಶ್ರೀ ವಾರಿಗೆ ಆಗಿದೆ ಕೃತಜ್ಞತೆಗಳು 🎉🎉

  • @NarasimhaMurthy-hs6uh
    @NarasimhaMurthy-hs6uh Год назад +4

    ಮಾನಸಿಯರ ಈ ಹಾಡು ತುಂಬಾ ಚೆನ್ನಾಗಿದೆ ಈ ಹಾಡು ಕೊಟ್ಟ ನಿಮೆಲ್ಲರಿಗೂ ಧನ್ಯವಾದಗಳು

  • @swarasangeetha
    @swarasangeetha 2 года назад +3

    ನಮಸ್ತೆ ಮೇಡಂ ಹುಟ್ಟು ಹಬ್ಬದ ಹಾಡು ತುಂಬಾ ಚೆನ್ನಾಗಿ ಹಾಡಿರುವಿರಿ ಅದ್ಭುತ ಅತ್ಯದ್ಭುತ ವಾಗಿದೆ ಸಾಹಿತ್ಯ ಕೂಡಾ ಅಷ್ಟೇ ಚೆನ್ನಾಗಿ ಇರುತ್ತದೆ ಆ ದೇವರು ನಿಮ್ಮನ್ನು ನೂರು ಕಾಲ ಚೆನ್ನಾಗಿ ಆರೋಗ್ಯ ಐಶ್ವರ್ಯ
    ಸಂತೋಷ ನೆಮ್ಮದಿ ಕೊಟ್ಟು ಕಾಪಾಢಲಿ ಅಂತ ನನ್ನ ಪ್ರಾರ್ಥನೆ ನಿಮಗೆ ನನ್ನ ಹೃತ್ಪೂರ್ವಕ ನಮನಗಳು .ಹಾಡು👌👌🙏🙏🙏👏👏👏👏

  • @nirmalagangadhararali9893
    @nirmalagangadhararali9893 2 года назад +8

    ತುಂಬ ಅದ್ಭುತವಾದ ಹಾಡು ಕನ್ನಡದ ಹುಟ್ಟುಹಬ್ಬದ ಹಾಡನ್ನು ಕೇಳುವಾಗ ಕಿವಿಗೆ ಇಂಪು ಮನಸ್ಸಿಗೆ ಮುದ ನೀಡಿತು ಧನ್ಯವಾದಗಳು 🙏🙏👌👌ನಾವು ಇನ್ನು ಮುಂದೆ ಇದೆ ಹಾಡನ್ನು ಜನುಮ ದಿನ ಹಾಡುತ್ತೇವೆ.

  • @deepanbhat2122
    @deepanbhat2122 2 года назад +1

    Tumbaaaa chendada hadu💗💖💞 .... tumba dhanyavada kanndadalli hutuhabbada hadu kottidakke

  • @assreedhara916
    @assreedhara916 Год назад +2

    ತುಂಬಾ ಆರ್ಥ ಪೂರ್ಣ ಹಾಗೂ ಸುಂದರ ಶುಭಾಶಯಗಳ ಹಾಡು 👍👍👍👌👌👌🙏🙏🙏

  • @janakijanakibabu5870
    @janakijanakibabu5870 5 месяцев назад +1

    ಅರ್ಥ ಗರ್ಬಿತ ,ಸೊಗಸಾದ ಹಾಡು...ಕೇಳಲು ಹಿತವಾಗಿದೆ...ಧನ್ಯವಾದಗಳು...
    ಹೀಗೆ ನಿಮ್ಮಿಂದ ಇನ್ನಷ್ಟು ಸುಂದರ ಹಾಡುಗಳು ನಮಗೆ ಕೇಳಲು ಸಿಗಲಿ...ಇನ್ನು ನಿಮ್ಮ ಅಭಿನಯವಂತೂ ವರ್ಣನಾ ತೀತ..

  • @sudhakarg3687
    @sudhakarg3687 2 года назад +3

    ಕೇಳಲು ತುಂಬಾ ಇಂಪಾಗಿದೆ ನಿಮ್ಮ ಸ್ವರ ಮಾದುರ್ಯಕ್ಕೆ ಧನ್ಯವಾದಗಳು ಮೇಡಂ

  • @harshaking9392
    @harshaking9392 Год назад +2

    👌👌👌👌 ಸೂಪರ್ ಅಕ್ಕಾ. ತುಂಬಾ ಅರ್ಥ ಇದೆ 🙏🙏🙏🙏🌹🌹🌹🌹🌹🌹 ನಿಮಗೂ ಕೂಡ ಶುಭಾಶಯ. ತುಂಬಾ ಚೆನ್ನಾಗಿ ಹಾಡಿದಿರಿ ಅಕ್ಕಾ. God bless you.

  • @padmajamajali7693
    @padmajamajali7693 Год назад +2

    ಈ ಹಾಡು ತುಂಬಾ ಚೆನ್ನಾಗಿದೆ ಇವತ್ತು ನಮ್ಮ ಯಜಮಾನರ ಜನ್ಮ ದಿವಸ ಈ ಹಾಡನ್ನು ಕೇಳಿ ತುಂಬಾ ಸಂತೋಷವಾಯಿತು. ಧನ್ಯವಾದಗಳು ನಿಮಗೆ

  • @CrazyWorldKannada
    @CrazyWorldKannada 2 года назад +3

    ವಾವ್ ತುಂಬಾನೇ ಚೆನ್ನಾಗಿದೆ, beautiful and meaning full song 👌👏👏👏🥰🤗

  • @ganapibhat2326
    @ganapibhat2326 Год назад +2

    ಓಹ್! ತುಂಬಾ ಅರ್ಥ ಪೂರ್ಣ ವಾದ ಶುಭಾಶಯ ಹಾಡು ಕೇಳಿದರೆ ಮನಸ್ಸು ತುಂಬಿ ಬರುತ್ತದೆ ಧನ್ಯವಾದಗಳು ಮಾನಸಿ ಸುಧೀರ್ ಅವರಿಗೆ

  • @ashadshetty2860
    @ashadshetty2860 Год назад +3

    ಸಾಹಿತ್ಯ, ಹಾಡು ಎರಡೂ ತುಂಬಾ ಚೆನ್ನಾಗಿದೆ. ಅರ್ಥಪೂರ್ಣ ಪದಗಳ ಜೋಡಣೆ. 🙏🏻👌🏻👌🏻👌🏻👌🏻❤️

  • @shashikalashashikala6262
    @shashikalashashikala6262 Год назад

    ಸಾಹಿತ್ಯ ಸಂಗೀತ,ಗಾಯನ ಅಭಿನಂದನೆ ಶುಭಾಶಯಗಳು,,ಆಶೀರ್ವಾದ ಶುಭ ಹಾರೈಕೆಗಳು,ಈ ಗೀತೆಯ ಒಳಗೆ ಅಡಗಿ ಕುಳಿತ ಹಾಗಿದೆ,,,🙏🙏👍💐💐🌹🌲🌳🏞️🌄💯💯🌸🌺🌺

  • @sadhanakamath5020
    @sadhanakamath5020 3 года назад +6

    ಹುಟ್ಟು ಹಬ್ಬದ ಶುಭಾಶಯಗಳು ಮಾನಸಿ ಅಕ್ಕಾ ♥️

  • @chandrakulal3170
    @chandrakulal3170 Год назад

    ಹಾಡ್ ಲಾಯ್ಕ್ಯಿತಾ ಮಾರೆ....
    ಕೆಂಬಾ ಕೆಂಬಾ ಅಂಬ್ಬಗೀತೆ 👏👏👏👏👏👏👏👏
    ಚಂದ್ರ ಕುಂದಾಪುರ

  • @ushadevin1254
    @ushadevin1254 2 года назад +15

    ಅತ್ಯುತ್ತಮ ಹಾಡು.ರಚಿಸಿದವರಿಗೂ ಹಾಡಿದವರಿಗೂ ಧನ್ಯವಾದಗಳು.🙏🙏 ಶುಭವಾಗಲಿ,

  • @mpyskarnatakan4658
    @mpyskarnatakan4658 Год назад +2

    ಅನೇಕರಿಗೆ ಉಪಯುಕ್ತ ಕಾರ್ಯಮಾಡಿದಿರಿ ಅಸಂಖ್ಯಾತ ಜನರಿಗೆ ಸಹಜವಾಗಿ ಹರಿಸೇ ಬಿಟ್ಟಿರಿ ಸುಂದರ ಗಾನಕ್ಕಾಗಿ ಅಭಿನಂದನೆಗಳು

  • @MaheshKumar-yr4uh
    @MaheshKumar-yr4uh 2 года назад +9

    Oh my God what a meaningful heartful blessings really great👍 heart 💓 touching words Madam Really wonderful keep doing Extraordinary Things ....that felling very grateful 💐about you always..Kannadada padagalu balu hithavaagiruthe kelodakke Madam..sirigannadam Gelgle Sirigannadam Balge Jai KANNADA Jai KARNATAKA 🙏Devru nimge Ella bhagadallu olled maadli🙏🌝

  • @nagalakshmichandrashekar7247
    @nagalakshmichandrashekar7247 3 месяца назад

    ಬಹಳ ಸುಂದರ ಹಾಗೂ ಸರಳವಾದ ಈ ಹಾಡು ಮನಸ್ಸು, ಮತ್ತು ಹೃದಯ ವನ್ನು ಸಂತಸಗೊಳಿಸಿದೆ. ❤

  • @sheelashetty4637
    @sheelashetty4637 2 года назад +1

    Nivu suvarna superstar ge hogii .....🙏🏻🙏🏻🥰🥰

  • @rameshb5965
    @rameshb5965 2 года назад +1

    ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಧನ್ಯವಾದಗಳು

  • @dr.sumasdesai3189
    @dr.sumasdesai3189 Год назад +1

    ಹಾಡು ತುಂಬಾ ಸೊಗಸಾಗಿ ಮೂಡಿಬಂದಿದೆ. ಈ ತರಹದ ಹಾಡನ್ನು ಕೇಳುವ ಇಚ್ಛೆ ಇತ್ತು. ಈಗ ಪೂರ್ಣವಾಯಿತು. ತುಂಬಾ ತುಂಬಾ ಧನ್ಯವಾದಗಳು

  • @narasimhaniyengar.8356
    @narasimhaniyengar.8356 2 года назад +1

    ಹೃತ್ಪೂರ್ವಕ ಧನ್ಯವಾದಗಳು. ತುಂಬಾ ಚೆನ್ನಾಗಿದೆ ಮೇಡಂ🙏🙏🙏. ಮನಮುಟ್ಟುವಂತೆ ಇದೆ

  • @eshwardigatekoppar9789
    @eshwardigatekoppar9789 2 года назад +2

    Super medam, ಕನ್ನಡ ದಲ್ಲಿ ಶುಭಾಶಯ ಹೇಳೋದು ತುಂಬಾ ಕಡಿಮೆ ಆಗಿತ್ತು, ಅದ್ರೆ ಇನ್ನು ಒಳ್ಳೆಯ ನಿಮ್ಮ ಪ್ರಯತ್ನ ತುಂಬಾ ಸಹಕಾರಿ ಆಗಿದೆ 👍👌

    • @Sunee1977
      @Sunee1977 Год назад

      ನಾನು ಕನ್ನಡದಲ್ಲೇ ಶುಭಾಶಯವನ್ನು ಹೇಳುವುದು

  • @belagurki8317
    @belagurki8317 3 года назад +13

    ಅದ್ಭುತವಾದ ಹಾಡು ಮೇಡಂ. ಅಭಿನಂದನೆಗಳು.
    ಎಲ್ಲರೂ ಮನೆಯಲ್ಲಿ ಈ ಹಾಡು ಜನಪ್ರಿಯತೆ ಗಳಿಸಲಿ.
    ಯರಿಯಪ್ಪ ಬೆಳಗುರ್ಕಿ

  • @jayalakshmi-nx3lp
    @jayalakshmi-nx3lp 2 года назад +4

    ಅಧ್ಬುತ ಶ್ರೀಧರ್ ಕೋಟೇಶ್ವರ ಮತ್ತು ಮಾನಸಿ ಸಂಪೂರ್ಣ ಗುಂಪಿಗೆ ಹೃದಯ ಪೂರ್ವಕ ವಂದನೆಗಳು

  • @vishwanathask2777
    @vishwanathask2777 Год назад +2

    ಇಂದು ನಮ್ಮ ಪ್ರಮೋದಾ ಮಾಮಿಯವರ ಹುಟ್ಟು ಹಬ್ಬದ ಸಲುವಾಗಿನ ಶುಭಾಶಯಗಳು:ವಿಶ್ವನಾಥ

  • @maheshshetty5847
    @maheshshetty5847 Год назад +1

    ಮೇಡಂ ತುಂಬಾ ಹೃದಯದ ಧನ್ಯವಾದಗಳು

  • @vidyahs4913
    @vidyahs4913 Год назад

    Neevu sooper madam..... beautiful expression......ur queen of expression 🙏🏻🙏🏻

  • @jambunathhiremath2023
    @jambunathhiremath2023 6 месяцев назад

    ಸುಂದರ & ಮನೋಜ್ಞವಾದ ಜನ್ಮದಿನದ ಗೀತೆ👌

  • @shivaputrgabbur303
    @shivaputrgabbur303 3 года назад +1

    ಸೈಲೆಂಟ್ ಹುಟ್ಟು ಹಬ್ಬದ ಹಾಡು ಅರ್ಥವಾದ ಅರ್ಥಪೂರ್ಣ ಹಾಡು ಕೇಳಿ ಸಂತೋಷವಾಯಿತು ಒಳ್ಳೆಯದಾಗಲಿ 👍👍

  • @sainathkalidas3105
    @sainathkalidas3105 Год назад +1

    Nivu atyadhbut kalavidaru nimage huttuhabbada harthik shubhashayagalu 👏

  • @manjulanj7319
    @manjulanj7319 Год назад

    Super meaning song 👌👌 channagi act Maadi hadiddira 👌👌, kanditha naho Subha korutheve Namma athimiyarige , thanks so lot 🕉️✡️💐👏🏼🙂

  • @annapurna6462
    @annapurna6462 8 месяцев назад +2

    Anthanatha vandanegalu olle hadu kottidakke monnet namma mommagalubirthday ge ide hadu hadiddene ❤❤❤❤❤tqs medam

  • @shanthashantha1633
    @shanthashantha1633 7 месяцев назад +1

    Very good sahithya meaningful super👍 singing🎤God bless you🙏

  • @vikramsrinivas6474
    @vikramsrinivas6474 2 года назад

    ಧನ್ಯವಾದಗಳು ಕನ್ನಡತಿ ಶುಭವಾಗಲಿ

  • @lalithak8122
    @lalithak8122 20 дней назад

    Happy first birthday Ivaan putta

  • @siddappaniluvanji6771
    @siddappaniluvanji6771 Год назад +1

    ನಿಮ್ಮ ಗಣ ಮಾಧುರ್ಯಕ್ಕೆ ತುಂಬು ಹೃದಯದ ಅಭಿನಂದನೆಗಳು ಮಾನಸಿಯವರೆ

  • @lalithavs8910
    @lalithavs8910 2 года назад +1

    Wonderful.tumba chennagide .🙏👍

  • @shilajakandi6201
    @shilajakandi6201 2 года назад +6

    Happy birthday ಕೇಳಿ ಕೇಳಿ ಸಾಕಾಗಿತ್ತು, ಕೊನೆಗೂ ಒಂದು ಒಳ್ಳೆಯ ಹುಟ್ಟುಹಬ್ಬದ ಹಾಡು ಕೇಳಿ ತುಂಬಾ ಸಂತೋಷವಾಯಿತು

  • @deepikad5875
    @deepikad5875 2 года назад

    ಧನ್ಯವಾದಗಳು ನಮಗೆ ತುಂಬಾ ಉಪಯೋಗವಾಗಿದೆ ಸಿರಿ ಕನ್ನಡಂ ಗೆಲ್ಗೆ ಸಿರಿನ್ನಡಂ ಬಾಳ್ಗೆ👍👍👍

  • @ashokv6982
    @ashokv6982 Год назад

    ಬಹು ರಾಗ ಬದ್ಧ, ಸಮಯೋಚಿತ ರಾಗ ಪ್ರಲಾಪ. ಬಹು ಚೆನ್ನಾಗಿದೆ.
    ಮುಂದುವರಿಸಿ.

  • @shashikumarb.n2126
    @shashikumarb.n2126 Год назад

    ಸುಂದರ ರಚನೆ, ಸೊಗಸಾದ ಗಾಯನ, ಸಹಜ ಸರಳ ಅಭಿನಯ ಸುಪರ್

  • @hemavatijv6622
    @hemavatijv6622 Год назад +4

    ತುಂಬಾ ಚೆನ್ನಾಗಿದೆ ಹುಟ್ಟು ಹಬ್ಬದ ಹಾಡು 👌❤️🌹

  • @vishalaasuti9051
    @vishalaasuti9051 2 года назад +1

    ತುಂಬಾ ಸಂತೋಷವಾಯಿತು ಮ್ಯಾಡಮ್, ನಿಮಗೆ ಧನ್ಯವಾದಗಳು 👏👏👌👌💐💐🙏🙏

  • @apoorvakr4314
    @apoorvakr4314 2 года назад +5

    ಅಚ್ಚ ಕನ್ನಡದಲ್ಲಿ ರಚಿಸಿರುವ ಹುಟ್ಟುಹಬ್ಬದ ಈ ಹಾಡು ತುಂಬಾ ಸುಂದರವಾಗಿದೆ... 👏👏

  • @shureshkumar243
    @shureshkumar243 2 года назад +2

    ತುಂಬಾ ಚನ್ನಾಗಿದೆ ಹಾಡಿದವರ ಭಾವಾಭಿನಯ ಮನಮೋಹಕ, ನಾನು ನನ್ನ ಪತ್ನಿಗೆ ಇದನ್ನು ಕೊಡುಗೆ ನೀಡಿದೆ 🙏

  • @subbaraosanka2994
    @subbaraosanka2994 3 месяца назад

    👌🌹👌🌹👌 చాలా బాగుంది. ఇంతటి సంపూర్ణ జన్మదిన శుభాకాంక్షలు ఆశీస్సులు ఇదే మొదటిసారి వింటున్నాను. తెలుగులోకి అనువాదం చేస్తే ఇంకా ఆనందిస్తారు. జై తెలుగుతల్లి🙏 జై కన్నడతల్లి🙏 జై హింద్.! జై భారత్.!! వందేమాతరం 🙏

  • @shilaja.u.koutalkoutal1070
    @shilaja.u.koutalkoutal1070 11 месяцев назад

    ಧನ್ಯವಾದಗಳು ಆಡು ತುಂಬಾ ಸುಂದರವಾಗಿದೆ ನನ್ನ ಮನೆಯಲ್ಲಿ ಯಾರದೇ ಬರ್ತಡೆ ಆಗಲಿ ಈ ಹಾಡನ್ನು ಕಳಿಸುತ್ತೇನೆ ❤

  • @ramyaprramesh6722
    @ramyaprramesh6722 2 года назад +2

    Very nice song & expressions Manasi avare👌👌 i like this song very much😊 namma kannada namma hemme👍

  • @vimalabl1098
    @vimalabl1098 2 года назад +2

    ಸುಂದರ ಹಾಡಿಗೆ ಹೆಜ್ಜೆ ಹಾಕಿದರು ನಮ್ಮ ಕೇಂದ್ರದಲ್ಲಿ ಮಕ್ಕಳು ಮತ್ತು ತಮ್ಮಗೆ ತುಂಬು ಹೃದಯದ ಧನ್ಯವಾದಗಳು

  • @shashikanthunnur4225
    @shashikanthunnur4225 Год назад

    ಸಹೋದರಿ ಮಾನಸಿಯವರ ಮಧುರ ಕಂಠದ ಹುಟ್ಟುಹಬ್ಬದ ಶುಭಾಶಯ ಹಾಡು ಬಹಳ ಇಂಪಾಗಿದೆ ಹಾಗೂ ಹುಟ್ಟುಹಬ್ಬದಲ್ಲಿ ಹಾಡಲು ಬಹಳ ಸುಲಭವಾಗಿದೆ. ತಮಗೆ ಅನಂತ, ಅನಂತ ಧನ್ಯವಾದಗಳು. ಇದನ್ನು ಬರೆದವರಿಗೂ ಅನಂತ, ಅನಂತ ಧನ್ಯವಾದಗಳು.

  • @kumararaju7204
    @kumararaju7204 Год назад

    ರಚನಾಕಾರರಿಗೆ ಸೊಗಸಾಗಿ ಬಾವನಾತ್ಮಕವಾಗಿ ಹಾಡಿದ ತಮಗೆ ಅಭಿನಂದನೆಗಳು.

  • @vasavambah.r4065
    @vasavambah.r4065 Год назад +1

    ತುಂಬಾ ಇಂಪಾದ ಮನಸ್ಸಿಗೆ ಮುದ ನೀಡಿದ ಗಾಯಕರಿಗೆ,ರಚನಾಕಾರರಿಗೆ ಧನ್ಯವಾದಗಳು

  • @siddiqpasha961
    @siddiqpasha961 Месяц назад

    ತುಂಬಾ ಚೆನ್ನಾಗಿದೆ ಮೇಡಂ... Very nice ❤

  • @mumtazbegum8438
    @mumtazbegum8438 2 года назад +1

    Great Manasi Mdm thanks for beautiful Kannada birthdays song...

  • @nandarao5870
    @nandarao5870 11 месяцев назад

    ಸರಿಯಾಗಿ ನನ್ನ ಜನ್ಮದಿನ ಈ video ನೋಡಿ ತುಂಬಾ ಖುಷಿ ಆಯ್ತು. ಧನ್ಯವಾದಗಳು ಮಾನಸಿ ❤

  • @lalithagundappa2516
    @lalithagundappa2516 Год назад

    ಅದ್ಭುತ ವಾಗಿದೆ. ತುಂಬಾ ಸಮರ್ಪಕವಾಗಿದೆ. ರಚಿಸಿದವರಿಗೂ, ಸುಂದರವಾಗಿ ಹಾಡಿದವರಿಗೂ ಅಭಿನಂದನೆಗಳು.

  • @anthonyswamy9198
    @anthonyswamy9198 Год назад

    ಅಧ್ಬುತವಾದ ಅರ್ಥವತ್ತಾದ ಸಂದೇಶ ತುಂಬಿದ ಹಾಡು❤❤❤🎉🎉🎉

  • @rekhaprasad6885
    @rekhaprasad6885 Год назад

    ಹೃದಯ ತುಂಬಿ ಬಂತು ಈ ಜನುಮ ದಿನದ ಶುಭಾಶಯ ಕೋರುವ ಗೀತೆ ಕೇಳಿ.
    ಅದ್ಭುತವಾಗಿ ಮೂಡಿಬಂದಿದೆ

  • @DrSaritaSRao
    @DrSaritaSRao Год назад +2

    ಆಂಗ್ಲ ಭಾಷೆಯಲ್ಲಿ ಮಾತನಾಡಿ ಬೇಸತ್ತು,ನಮ್ಮ ಕಸ್ತೂರಿ ಕನ್ನಡದ ಪರಿಮಳ ಎಲ್ಲೆಲ್ಲೂ ಹರಡಲಿ!!!

  • @shantabaljoshi3714
    @shantabaljoshi3714 Год назад +1

    ತುಂಬಾ ಚೆನ್ನಾಗಿದೆ ಇಂತಹ ಸುಂದರ ಹಾಡು ಕೇಳುತ್ತ ಕೇಳುತ್ತ ಮನಸ್ಸಂತೋಷಹಚ್ಚಿತುಧನ್ಯವಾದಗಳು🎉🎉🎉

    • @ezhilarasan30
      @ezhilarasan30 Год назад +1

      You blowing balloon challenge

    • @ezhilarasan30
      @ezhilarasan30 Год назад

      You blowing balloon pop challenges in white

  • @RaviKumar-q7z3j
    @RaviKumar-q7z3j 2 месяца назад

    ❤❤❤❤❤ ಕನ್ನಡ ಹುಟ್ಟುಹಬ್ಬದ ಹಾಡು ತುಂಬಾ ಸುಂದರವಾಗಿದೆ, ❤

  • @anarunkumar224
    @anarunkumar224 2 года назад +9

    ಎಷ್ಟು ದಿನ ಇರ್ತೀವೋ ಅನ್ನೋದೇ ಗೊತ್ತಿಲ್ಲದ ಈ ಕರೋನ ಯುಗದಲ್ಲಿ ನಮ್ಮ ಪಾಡಿಗೆ ನಾವು ಸಂತೋಷವಾಗಿ, ಎಲ್ಲರಿಗೂ ಸಂತೋಷ ನೀಡುತ್ತಾ ಇರುವ ನಿಮ್ಮ involvment ನೋಡಿ ನಾವೂ ಮಕ್ಕಳಾಗಿಬಿಡೋಣ ಎನ್ನಿಸುತ್ತದೆ. ಎಲ್ಲರಲ್ಲೂ ಒಂದೊಂದು ಕಲೆ ಇದೆ. ಎಲ್ಲರನ್ನೂ ಗೌರವಿಸೋಣ. ಬೆಳೆದು ನಿಂತ ಕಲಾವಿದರಿಗಿಂತ ನಿಸ್ವಾರ್ಥ ಕಲೆಗೆ ಹೆಚ್ಚು ಪ್ರಾಶಾಸ್ತ್ಯ ನೀಡಿದಲ್ಲಿ ಒಂದೊಮ್ಮೆ ಅವರೂ ಸಹ ದೊಡ್ಡ ಕಲಾವಿದರಾಗಲು ನಾವೊಂದು ಅಳಿಲು ಸೇವೆ ಮಾಡಿದಂತಾಗುತ್ತದೆ. 🙏🙏🙏
    ಪದ್ಮ ಚನ್ನಗಿರಿ.

  • @prabhakaryadu6337
    @prabhakaryadu6337 Год назад +9

    ಅರ್ಥವತ್ತಾದ ಹಾಡು ಹಾಕಿದ್ದೀರಿ ಇದನ್ನು ಕೋರೋಕೆ liric ನಲ್ಲಿ ಹಾಕಿ 🙏👍

  • @manjurs3586
    @manjurs3586 Год назад +2

    ತುಂಬಾ ಒಳ್ಳೆಯ ಹಾಡು super

  • @jagadeeshakodur2179
    @jagadeeshakodur2179 2 года назад

    Tumbaa chennagide, ಹಿಂದೂ ಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ಜೊತೆಗೆ ಈ ಹಾಡು ಸೇರ್ಪಡೆ🙏🙏

  • @NammaABHIRUCHI
    @NammaABHIRUCHI 11 месяцев назад

    ಎಂಗೆ ನೀವು ಎಲ್ಲದರಲ್ಲಿ ಸೂಪರು ಫಿಲಂ ಮಾಡುತ್ತೀರಾ ಆಕ್ಟಿಂಗ್ ಹಾಡು ಎಲ್ಲವೂ ಸೂಪರ್ ❤👍👌👌👌👌👌❤️❤️

  • @vishwanathrn7911
    @vishwanathrn7911 Год назад +1

    ತುಂಬಾ ಚೆನ್ನಾಗಿದೆ.ಧನ್ಯವಾದಗಳು.

  • @shivanandumadi9073
    @shivanandumadi9073 Год назад +1

    ಹುಟ್ಟುಹಬ್ಬದ ಶುಭಾಶಯಗಳು ಹಾಡು ಶುಭಾಶಯಗಳು ಹಾಡು ಅದ್ಭುತವಾಗಿದೆ . ಹಾಡಿದ ನಿಮಗೆ ಧನ್ಯವಾದಗಳು 🙏🏽🙏🏽

  • @sareethavyasaraya9400
    @sareethavyasaraya9400 Год назад +1

    Suuuppeerr madam. Thmbha kushiyagutte.kelutta iruva anta anisutte. Namaste. Dannyavadahalu maam

  • @madhupvvolgsinkannada7697
    @madhupvvolgsinkannada7697 2 года назад +2

    ಅದ್ಭುತವಾಗಿದೆ ಮೇಡಂ.. ಹಾಡು 🎵 ಹಾಗೂ ನಮ್ಮ ಸವಿಗನ್ನಡ ದಲ್ಲಿ ಶುಭಾಶಯ ಕೋರಿದರೇ ಎಲ್ಲರಿಗೂ ಸಂತಸ ಹೆಚ್ಚುತ್ತದೆ.. ಹೀಗೆ ಮುಂದುವರೆಯಲಿ ಶುಭಾಶಯಗಳು 🙏🎊

  • @veenavenkatesh7358
    @veenavenkatesh7358 Год назад

    ಹಾಡು ಶುಶ್ರಾವ್ಯವಾಗಿ ತಮ್ಮ ದನಿಯಲಿ ಮೂಡಿ ಬಂದಿದೆ ಅಭಿನಂದನೆಗಳು.

  • @ushasp5073
    @ushasp5073 Год назад

    👌 ಹುಟ್ಟು ಹಬ್ಬದ ಹಾಡು. ಸುಮಧುರವಾಗಿದೆ. ಇದೇ ಹಾಡನ್ನ ನಮ್ಮ ಚಿಕ್ಕಪ್ಪನವರಿಗೆ ಹುಟ್ಟು ಹಬ್ಬದ ಪ್ರಯುಕ್ತ ಹಾಡಲು ಬಯಸುವೆನು. ಈ ಹಾಡನ್ನು ರಚನೆ ಮಾಡಿದವರಿಗೆ ಧನ್ಯವಾದಗಳು 👍🙏

  • @ರಾಮಕೃಷ್ಣಯ್ಯಆರ್
    @ರಾಮಕೃಷ್ಣಯ್ಯಆರ್ 10 месяцев назад +1

    ನಿಮಗೆ ನಮ್ಮಯ ಶುಭಾಶಯ. ಸಾಹಿತ್ಯ ಮತ್ತು ಸಂಗೀತ ಗಾಯನ ಅದ್ಬುತ.

  • @bhagyasareekuchucreation9741
    @bhagyasareekuchucreation9741 2 года назад +1

    Super madam nagunagutha hadanna hadthira 👌👌🌹🌹🌹🙌🙌🙌🤗😊

  • @bhagyashrikulkarni1445
    @bhagyashrikulkarni1445 Год назад

    Wow tumba adhbuta vadanta haadu. Baredavarige haadidavrige ebbarigu dhanyavaadam. Plz kannada shbdhgalu haridu barali.

  • @namrithashriyan8723
    @namrithashriyan8723 2 года назад +1

    Woow 😍😍👌👌👌Tumbha sundara impada haadu mam🙏🙏🙏

  • @ushakunchinadka1858
    @ushakunchinadka1858 2 года назад +5

    ಹಾಡು ತುಂಬಾ.....ಸೊಗಸಾಗಿದೆ.ನಿಮ್ಮ ಪ್ರಯತ್ನಕ್ಕೆ ಕೋಟಿ ಕೋಟಿ ವಂದನೆಗಳು.👍👍🙏🙏ನಾನು ಕನ್ನಡವನ್ನು ಇಷ್ಟಪಡುವವಳು,ಇಚ್ಛಿಸುವವಳು.🙏🙏

  • @rameshbanakar7253
    @rameshbanakar7253 Год назад

    ಹಾಡು ಸೊಗಸಾಗಿದೆ 💐 ಬರೆದವರಿಗೂ ಮತ್ತು ಹಾಡಿದವರಿಗೆ ಶುಭಾಶಯಗಳು ❤💐💐

  • @balachandrab1780
    @balachandrab1780 Год назад

    ಹುಟ್ಟು ಹಬ್ಬದ ಹಾಡಿನ ರಚನೆಯ ರಾಗವು ಚೆನ್ನಾಗಿದೆ 👌 ತುಂಬಾ ಧನ್ಯವಾದಗಳು

  • @bhaskarachariakkasali2983
    @bhaskarachariakkasali2983 Год назад

    ನಿಮಗೂ ನಮ್ಮ ಶುಭಾಶಯ ಗಳು.ತುಂಬಾ ಚೆನ್ನಾಗಿದೆ

  • @gayathribs2033
    @gayathribs2033 Год назад

    ತುಂಬಾ ಚನ್ನಾಗಿದೆ.ಸೊಗಸಾಗಿ ಹಾಡಿದ್ದೀರಾ.ಧನ್ಯವಾದಗಳು

  • @rajnubhat
    @rajnubhat 2 года назад +1

    ಶುಭಾಶಯ ವಿನೂತನ ಪ್ರಯತ್ನ

  • @bhaskerbhat2692
    @bhaskerbhat2692 Год назад +1

    ಕನ್ನಡಕ್ಕೊಂದು ಅರ್ಥಪೂರ್ಣವಾದ ಮತ್ತು ಸುಂದರವಾದ ಹುಟ್ಟುಹಬ್ಬದ ಹಾಡನ್ನು ನೀಡಿದ ನಿಮಗಿದೋ ನನ್ನ ನಮನಗಳು.

  • @bhayalakshmi5843
    @bhayalakshmi5843 Год назад

    ನಿಮ್ಮದು ಸ್ವಲ್ಪ ಓವರ್ ಆಕ್ಟಿಂಗ್ ಆಗುತ್ತೆ. ಹಾಡು ಅರ್ಥ ಪೂರ್ಣವಾಗಿದೆ.

  • @deepaprabhu7937
    @deepaprabhu7937 Год назад +1

    ಅದ್ಬತವಾದ ಹಾಡು ರಚಿಸಿದವರಿಗೂ ಹಾಗೂ ಹಾಡಿದವರಿಗೂ ದನೃವಾದಗಳು

  • @rekhaprabhu6067
    @rekhaprabhu6067 Год назад +3

    Your acting was superb in Kantara as Rishabh Shetty 's mother... Mansiji really you are great!!!

  • @madhurit.g.
    @madhurit.g. Год назад +5

    Very meaningful...Happy to hear and nice singing♥️♥️♥️

  • @ushakunchinadka1858
    @ushakunchinadka1858 2 года назад +1

    ಹಾಡು ತುಂಬಾ...ಅರ್ಥಪೂರ್ಣವಾಗಿದೆ.ಕೇಳಿ ತುಂಬಾ...ಖುಷಿಯಾಯಿತು.

  • @hemashettigar151
    @hemashettigar151 Год назад

    Supet song madam👌👌👌👍💕💕💕💐

  • @Modernyogiresearch
    @Modernyogiresearch 2 года назад +1

    ಸುಂದರ ಸುಮದುರ ಹಾಡುಹುಟ್ಟುಹಬ್ಬಕ್ಕೆ ನಿಜವಾದ ಅಥ೯ ಕೊಡುವ ಹಾಡು. ಈ ಹಾಡು ಕೇಳಿ ಹುಟ್ಟುಹಬ್ಬಕ್ಕೆ ಇಷ್ಟೊಂದು ಅಥ೯ವಿದೆ ಅಂತ ನೂರು ವರುಷ ಬದುಕಿದಷ್ಟು ಆನಂದವಾಯಿತು