I have tried to prepare uppittu as explained by you for the first time with 2 changes.. used bansi rave and refined kadlekai enne. excellent tasty uppittu was prepared and liked by my mother (we are only 2 members myself and mother)..the way of your explanation is also quite interesting. thank you somuch
ಬಹಳ ಜಾಸ್ತಿ ವೇಳೆ ಸರಿಯಲ್ಲ. 15 ನಿಮಿಷಗಳ ಈ ವಿಡಿಯೋ 1 ನಿಮಿಷದಲ್ಲಿ ಮುಗಿಸಬಹುದು. ರೀಲ್ಸ್ ನಲ್ಲಿ ನೋಡಿದರೆ ಎಲ್ಲರಿಗೂ ಗೊತ್ತಾಗುತ್ತದೆ. ಎರಡು ಮೂರು ಬಾರಿ ಮುಖ್ಯಾಂಶಗಳನ್ನು ತೋರಿಸುತ್ತಾರೆ. ಎಲ್ಲ ಅರ್ಥ ಮಾಡಿಕೊಳ್ಳಬಹುದು.
ಅಡುಗೆ ಎನ್ನುವುದು ಒಂದು ಪ್ರಯೋಗ. ಇದನ್ನೇ ಹಾಕ್ಬೇಕು, ಅದನ್ನೇ ಹಾಕ್ಬೇಕು ಅಂತೇನಿಲ್ಲ. ಕೆಲವು ಪ್ರಯೋಗಗಳು ಫಲಿಸುತ್ತೆ, ಮತ್ತೆ ಕೆಲವು ಬೇರೆ ರುಚಿ ಕೊಡುತ್ತೆ, ಕೆಲವರಿಗೆ ಇಷ್ಟ ಆಗ್ಬೋದು, ಇನ್ನು ಕೆಲವರಿಗೆ ಆಗದಿರಬಹುದು. Thanks Madam.
I have tried to prepare uppittu as explained by you for the first time with 2 changes.. used bansi rave and refined kadlekai enne. excellent tasty uppittu was prepared and liked by my mother (we are only 2 members myself and mother)..the way of your explanation is also quite interesting. thank you somuch
Thank you so much for your feedback. I am very happy 😊 😍
Spoon doddadu thagoli rava uppittu maduvaga
Then
@@MamatheyaJeevana ಹಗ ಭ
ದಯವಿಟ್ಟು ಈರುಳ್ಳಿ ಕತ್ತರಿಸಲು ಬಳಸಿದ ನಿಮ್ಮ ಕೊಳಕು ಮಣೆಯನ್ನು ಬದಲಾವಣೆ ಮಾಡಿ ತೊಳೆಯದೆ ಎಷ್ಟು ವರ್ಷಗಳಾಯಿತು
Nimma e vedio nanage thumbane ishtavayithu thumba thumba dhanyavadagalu nimge thanks
Thank you
Super mam.
Mouth watering. My favourite dish.
Thanks 🙏
Dinesh Mysore
Thank you 😊
Thanks.
Mam, your kannada is nice to hear, thanks for sharing 🙏
Dinesh Mysore
Thank you very much 😊
ನನಗು ಉಪ್ಪಿಟ್ಟು ಬಹಳ ಇಷ್ಟ. ನೀವು ಮಾಡಿದ ಉಪ್ಪಿಟ್ಟು ಚನ್ನಾಗಿದೆ
ತುಂಬ ಧನ್ಯವಾದಗಳು 🙏
³😊@@MamatheyaJeevana
ನಾನು ಹೀಗೇ ಮಾಡಿದೆ ತುಂಭಾ ಒಳ್ಳೇದಾಗಿದೆ thank you🙏
You are welcome 😍
ಸುಲಭ.ರೀತಿಯಲಿ ರುಚಿ ರುಚಿಯಾದ ಉಪ್ಪಿಟ್ಟು ಹೇಳಿ ಕೂಡಿಟ್ಟಿದ್ದ ಧನ್ಯವಾದಗಳು 👌😍😋❤️
ತುಂಬಾ ಸಂತೋಷ ಆಯ್ತು.. ವೀಡಿಯೋ ನೋಡ್ತಾ ಇರಿ. 😊
Very good preparation
Thank you 😊
Very best and simple upma
Thank you
ತುಂಬಾ ಚೆನ್ನಾಗಿ ಉಪ್ಪಿಟ್ಟು ನೋಟ್ಸ್ ಕೊಟ್ಟಿದ್ದೀರಿ ಕಡ್ಲೆಬೀಜ ಹಾಕಬೇಕು 🎉🎉
Thank you.
ಬಹಳ ಚೆನ್ನಾಗಿ ಉಪ್ಪಿಟ್ಟು ಮಾಡಿದ್ದೀರಾ ಮೇಡಂ. ಬಹಳ ಹೃತ್ಪೂರ್ವಕ ಧನ್ಯವಾದಗಳು
ಧನ್ಯವಾದಗಳು
Mantra kinta ugalu jasti...uppit kinta matu jasti aatu...bore hoditu ....
ನಿಮಗೆ ಮಂತ್ರ, ಉಗುಳು ಎರಡೂ ಇಲ್ಲದೆ ತಂತ್ರ ಮಾತ್ರ ಇರೋ shorts ವೀಡಿಯೋ ನನ್ನ ಚಾನೆಲ್ ನಲ್ಲಿ ಇವೆ. ನೊಡ್ಕೂಳ್ಳಿ😂😂
Mo ko p bok kak kos ko😊😊@@mukundkulkarni7322
Super preparation madam.👌👍
Thank you 😊
Super explanation.👌👏👍
Thank you 😊
ನೀವು ಹೇಳಿದಹಾಗೆ ಉಪ್ಪಿಟು ಮಾಡಿದೆ ತುಂಬಾ ರುಚಿಯಾಗಿತ್ತು ಧನ್ಯವಾದಗಳು
ಹೌದಾ.. ತುಂಬಾ ಸಂತೋಷ ಆಯ್ತು 😊
ಚೆನ್ನಾಗಿ ಇರುತ್ತೆ
ಧನ್ಯವಾದಗಳು
ನೀವು ಮಾಡುವ ಉಪ್ಪಿಟ್ಟು ಚೆನ್ನಾಗಿದೆ ಆದರೆ ನೀವು ತಗೊಂಡ ಸಮಯ ಬಹಳ ಜಾಸ್ತಿ
ಬಹಳ ಕಡಿಮೆ ಸಮಯದಲ್ಲಿ ಹೇಳಬಹುದಿತ್ತು
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಮುಂದಿನ ವಿಡೀಯೋ ಗಳಲ್ಲಿ ಗಮನಿಸುತ್ತೇನೆ.
Very nice, 👌👍
Thank you 😊
Nice one thankyou 😊
Thank you 😊
ತುಂಬಾ ಚೆನ್ನಾಗಿದೆ
ಧನ್ಯವಾದಗಳು 😊
Super madam 😋 I will try definitely 👌
Thank you
ಬಹಳ ಚೆನ್ನಾಗಿದೆ
ಧನ್ಯವಾದಗಳು
ನೀವು ಮಾತಾಡುವ ರೀತಿ ಬಹಳ ಚೆನ್ನಾಗಿತ್ತು . ಧನ್ಯವಾದಗಳು .
ಧನ್ಯವಾದಗಳು 😊 🙏
Good
Thank you 😊
Very nice mam
Thank you 😊
ರುಚಿ ನೋಡಿ ಹೇಳ್ತೀನಿ 🙏🌹👌👍
ಖಂಡಿತ ಹೇಳಿ😁
Very super 👌.
Thank you
Sooper yammy madam
Thank you 😊
ನೀವು ಮಾಡಿದ ಉಪ್ಪಿಟ್ಟು ತುಂಬಾ ಚನ್ನಾಗಿದ್ ಇದೆ ತಾರಾ ಹೊಸ ಹೊಸ ಅಡುಗೆ ತಿಳಿಸಿ 🙏
ಧನ್ಯವಾದಗಳು.
ಒಳ್ಳೆಯದಾಗಲಿ🍀👍
ಧನ್ಯವಾದಗಳು 😊
Suuuupppprr 👏ನನಗೂ ಉಪ್ಪಿಟ್ಟು ತುಂಬಾ ಇಸ್ಟ ಬಟ್ ಮಕ್ಕಳಿಗೆ ಎಸ್ಟೇಟ್ ಆಗೊಲ್ಲ.. ನಾನು ತೆಂಗಿನ ಎಣ್ಣೆ ಯೂಸ್ ಮಾಡಿಯೇ ಮಾಡುವೆ..🥰🥰
ಹೌದು. ತೆಂಗಿನ ಎಣ್ಣೆ ಚೆನ್ನಾಗಿರುತ್ತದೆ. 😊
ಥ್ಯಾಂಕ್ಸ್ ಫಾರ್ ಶೇರಿಂಗ್ ದಿಸ್ ರೆಸಿಪಿ
You are welcome
Super tast 👍
Thank you
ಆಧುನಿಕವಾದ ಬದಲಾವಣೆಗಳನ್ನು ತನ್ನಿ ಮೇಡಂ
🙏
ಇದು ಪುರಾತನ ಕಾಲದ ವೀಡಿಯೋ ವಾ? 🤔 😂😂
Hi mam
Good explanation,good kara bath
Thank you 😊
Same way I make. I liked your voice and detail explanation very much
Thank you very much 😊
Thank you mam.
You are welcome 😍
Hi mam, thanks for teaching this tasty dish 😍
You are welcome 😍
ಚೆನ್ನಾಗಿದೆ
Super mam
Thank you 😊
Good ❤🎉😮🙏👍👌🙏
Thank you
Very nice vlog very easy method less ingradients use madi madidanta uppittu. Is. Very nice. Mam. I like. Very much mam
Thank you very much 😊
Very nice
Thank you
Fine
Thank you
Nice
Thank you 😊
Nice narration madam
Thank you
Nice👍
Thank you
Super👌👌
Thank you
Thak you very much
Welcome 🙏🏻
Procedure is correct.I am also prepare the uppiti in the same procedure- From Bangalore
Thank you very much for your support 😊
Toooooo....long...
Thank you for your comment. Keep commenting
ಐ ಲವ್ ಸಜ್ಜಿಗೆ ಉಪ್ಪಿಟ್ಟು. ಮೆನಿ ಥ್ಯಾಂಕ್ಸ್.
You are welcome
ನಮಗೂ ಉಪ್ಪಿಟ್ಟು ಇಷ್ಟ
ಓ.. ಹೌದಾ 😊
Super Tasty
Thank you 😊
madam vlog very nice
Thank you very much 😊
Super
Thank you
Nice madam
Thank you 😊
ಇದಕ್ಕಿಂತಲೂ ಸುಲಭ ದಲ್ಲಿ ಉಪ್ಪಿಟ್ಟು ಮಾಡಾಬಾಹುದು
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಇದೇ ರೀತಿ ಪ್ರತಿಕ್ರಿಯಿಸುತ್ತಿರಿ.
Channagi ide...banale astu channagi tolediddeeri...hege?
Thank you 😊 ನಾನು ಈ ಬಾಣಲೆಯಲ್ಲಿ ಎಣ್ಣೆ ತಿಂಡಿ ಮಾಡಲ್ಲ. ಆದ್ದರಿಂದ ಕಪ್ಪಗೆ ಆಗಲ್ಲ ☺️
👌👍
Thank you
super preparation 👌👌👌
Thank you
Kadle Kai hkthare👍❤
ಹೌದು. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
Uppitu. Maduva. Recitefi. Tumba. Channagittu
Thank you very much 😊
ವಿ ವಿವರಣೆ ಹೆಚ್ಚಾಯಿತು
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಇದೇ ರೀತಿ ಪ್ರತಿಕ್ರಿಯಿಸುತ್ತಿರಿ.
ಬಹಳ ಜಾಸ್ತಿ ವೇಳೆ ಸರಿಯಲ್ಲ. 15 ನಿಮಿಷಗಳ ಈ ವಿಡಿಯೋ 1 ನಿಮಿಷದಲ್ಲಿ ಮುಗಿಸಬಹುದು. ರೀಲ್ಸ್ ನಲ್ಲಿ ನೋಡಿದರೆ ಎಲ್ಲರಿಗೂ ಗೊತ್ತಾಗುತ್ತದೆ. ಎರಡು ಮೂರು ಬಾರಿ ಮುಖ್ಯಾಂಶಗಳನ್ನು ತೋರಿಸುತ್ತಾರೆ. ಎಲ್ಲ ಅರ್ಥ ಮಾಡಿಕೊಳ್ಳಬಹುದು.
Super Madam Super
Thank you
Upplttu channagi ide
Thank you 😊
👌👌
Thank you 😊
ಸೂಪರ್ ಡೂಪರ್ ಮಸ್ತ್ ಆಗಿದೆ
Thank you very much 😊
ನಿಮ್ಮ ವಿವರಣೆ ಜಾಸ್ತಿ ಧನ್ಯವಾದಗಳು
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಇದೇ ರೀತಿ ಪ್ರತಿಕ್ರಿಯಿಸುತ್ತಿರಿ.
ಅನವಶ್ಯಕ ವಾಗಿ ತುಂಬಾ ಕೊರೆ ಯುವುದನ್ನು ಬಿಟ್ಟು ನೇರವಾಗಿ ವಿವರಣೆ ನೀಡಿದರೆ ಉತ್ತಮ. ಇಲ್ಲದಿದ್ದರೆ ನಿಮ್ಮ ಮೆನು ಬೋರ್ ಆಗುತ್ತೆ.
ನಿಮಗೆ ಫುಡ್ ವ್ಲಾಗ್ ಅಂದರೆ ಏನು ಅಂತ ಗೊತ್ತಿಲ್ಲ ಅಂದ್ರೆ ನಾನೇನು ಮಾಡೋಕಾಗುತ್ತೆ? ನೀವು ಮೆನು ಮಾತ್ರ ನಿರೀಕ್ಷೆ ಮಾಡೋಕೆ ಇದು ಕುಕಿಂಗ್ ಚಾನೆಲ್ ಅಲ್ಲ.
Thumba tasty kaanutta untu Ma'am..nanu kuda try maduve😇
Thank you 😊 ಖಂಡಿತ ಟ್ರೈ ಮಾಡಿ ☺️
I ❤ uppittuu 😋😋😋
Thank you
ಮಾತು ಜಾಸ್ತಿ ಆಯ್ತು. ತುಂಬ ಕುಯಿತ್ತೀರಾ. ಬೇಗ ಮುಗಿಸಬಹುದಿತ್ತು. ಆದರೆ ತುಂಬ ಎಳೆದು ಎಳೆದು ತೋರಿಸಿದ್ದಿರಾ....
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಇದೇ ರೀತಿ ಪ್ರತಿಕ್ರಿಯಿಸುತ್ತಿರಿ.
Nimma aduge vivarane thumba channagidhe tq so much aage ellara commentsge channagi reapply madthira kushiaythu 💐💐
ನಿಮ್ಮ ಪ್ರೋತ್ಸಾಹದ ಮಾತಿಗೆ ತುಂಬಾ ಧನ್ಯವಾದಗಳು 🙏
A rich tasty upmav nice to have the details from ur voice thank u sister.
Thank you very much for your support 😊
V lenghty
Be fast
Thank you for your comment. Keep commenting
ನಾವು ಉಪ್ಪಿಟ್ಗೆ ಕಡ್ಲೆಬೀಜ ಹಾಕುತ್ತೇವೆ ಚೆನ್ನಾಗಿರುತ್ತೆ
ಹೌದಾ.. ಪ್ರತಿಕ್ರಿಯೆಗೆ ಧನ್ಯವಾದಗಳು
👍👍🎉
Thank you 😊
❤
Thank you
Your kannada launguavage is very much good
Thank you very much
Ok 👌 nice but little gerra add teast is very super 👌👍
Ok👍
🙏nimma Bhashe, shaili, keluvudakke thumbaa kivigalige impaagide. Uppittu thindaste ruchiyaagide. Bayalli neeru thumbide. Dakshina kannada bhashe, parisara namage thumbaa ishta👌 🙏Dhanyavaadagalu.
ತುಂಬಾ ಧನ್ಯವಾದಗಳು 😊 ನಿಮ್ಮ ಪ್ರತಿಕ್ರಿಯೆ ನೋಡಿ ತುಂಬಾ ಸಂತೋಷವಾಯಿತು 😊
ಸ್ವಲ್ಪ ಕೊತಂಬರಿ ಒಗ್ರಣೆಗೆ ಹಾಕಿದರೆ ಉಪ್ಪಿಟ್ಟು ತುಂಬಾ ಸುಹಾಸನೆ ಬರುತ್ತದೆ.
ಓ.. ಹೌದಾ.. Next time ಮಾಡಿ ನೋಡ್ತೀನಿ 😊
Swalpa vegetables hakidre innu chennagirutte.
ಹೌದು. ಧನ್ಯವಾದಗಳು 😊
We know how to prepare
Thank you for your comment. Keep commenting.
We are from Kalyan karnataka.
ನಿಮ್ಮ ಉಪ್ಪಿ2 ಮಾಡುವ ವಿಧಾನವೇ ನಮ್ಮ ಬಾಯಲ್ಲಿ ನೀರೂರಿಸುತ್ತದೆ ಧನ್ಯವಾದಗಳು ಮೇಡಂ..!
ನಿಮ್ಮ ಪ್ರೋತ್ಸಾಹದ ಮಾತಿಗೆ ತುಂಬಾ ಧನ್ಯವಾದಗಳು 😊
Nice Prepared....... SOMWAR...........08//08//2022..........
Thank you
NeXt All others Videos. Plz. Keep it. Short. -& SIMPLE. 15. Minutes. Video. To. Make. a. 10 Minutes. Uppiti.
You can watch many short videos in my channel
Very nice & easy recipe
It my favourite I will try
Your voice is slow & sweet 👌🙏Tq
Thank you very much 😊
Very nice. I make more or less the same method but with groundnut oil I must tri it out with coconut oil.
OK.. Thank you 😊
👍👍ಉಪ್ಪಿಟ್ಟು
Thank you.
Pl use chopping board while cutting onions n other vegetables.
Why? 🤔
Very clean preparation and explanation sister appreciate .please join one more combination sajige bajil recipe. of D K famous Danyavad 🙏💐
Thank you very much for your support 😊
ಆಂದಿಯೆ ಸತ್ಯ
@@vijayakumar2304 1qqqqaa@@al
Ju, hu😅 hu km😅❤❤❤❤❤
Thank you for commenting 😊
Like it
Thank you
Amma yenk sajjige baari laik aapundu thinre 😋😋😋😋😋👌👌👌👌. Amma yenk uduru uduraath sajjige yencha manpuna yenk uduru uduraath thinre eshta aik kenondulle please panle amma.
ಅಂದೇ.. ವಂತೆ ನೀರ್ ಕಮ್ಮಿ ಪಾಡ್ಲೆ. ಉದುರುಉದುರು ಆಪುಂಡು😊
@@MamatheyaJeevana thankyou amma.
wow Super 👌
Which ghee are you using madam?
Home made
ವಿಡಿಯೋ ತುಂಬಾ ಉದ್ದವಾಯಿತು ಮಾತು ಜಾಸ್ತಿ ಕೆಲಸ ಕಡಿಮೆ.ಹೇಳುವುದನ್ನು ಸಂಕ್ಷಿಪ್ತವಾಗಿ ಹೇಳಿ
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಇದೇ ರೀತಿ ಪ್ರತಿಕ್ರಿಯಿಸುತ್ತಿರಿ.
Hi❤❤❤
🙏🏻
ಕಡಲೆ ಬೀಜ ಹಾಕುತ್ತಾರೆ, ನಾನು ನೋಡಿದ್ದೇನೆ ಹಾಗೂ ತಿಂದಿದೇನೆ
ಹೌದಾ... ಧನ್ಯವಾದಗಳು.
ಅಡುಗೆ ಎನ್ನುವುದು ಒಂದು ಪ್ರಯೋಗ. ಇದನ್ನೇ ಹಾಕ್ಬೇಕು, ಅದನ್ನೇ ಹಾಕ್ಬೇಕು ಅಂತೇನಿಲ್ಲ. ಕೆಲವು ಪ್ರಯೋಗಗಳು ಫಲಿಸುತ್ತೆ, ಮತ್ತೆ ಕೆಲವು ಬೇರೆ ರುಚಿ ಕೊಡುತ್ತೆ, ಕೆಲವರಿಗೆ ಇಷ್ಟ ಆಗ್ಬೋದು, ಇನ್ನು ಕೆಲವರಿಗೆ ಆಗದಿರಬಹುದು. Thanks Madam.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಇದೇ ರೀತಿ ಪ್ರತಿಕ್ರಿಯಿಸುತ್ತಿರಿ.