ಅಡಿಕೆ ಒಣಗಿಸುವ ಪರಿಸರಸ್ನೇಹಿ ಡ್ರಯರ್ | Environment Friendly Dryer for Areca Nut
HTML-код
- Опубликовано: 5 фев 2025
- ಸಾಂಪ್ರದಾಯಿಕ ವಿಧಾನದಲ್ಲಿ ಅಡಿಕೆಯನ್ನು ಸುಲಿದು, ಬೇಯಿಸಿ, ಒಣಗಿಸಲು ರೈತರು ತುಂಬಾ ಶ್ರಮ ಪಡುತ್ತಿದ್ದಾರೆ. ರೈತರ ಸಮಸ್ಯೆಗಳನ್ನು ಅರಿತ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೊನ್ನೆಮರದಹಳ್ಳಿಯ ಸಾಫ್ಟ್‌ವೇರ್ ಎಂಜಿನಿಯರ್ ರಘು ಬಿ.ಆರ್. ಅವರು ಅಡಿಕೆ ಬೇಯಿಸಲು ಪರಿಸರಸ್ನೇಹಿಯಾದ ಸೋಲಾರ್ ಡ್ರಯರ್ ತಯಾರಿಸಿದ್ದಾರೆ. ಇದರಿಂದ ಹಣ ಹಾಗೂ ಸಮಯ ಎರಡೂ ಉಳಿಯುತ್ತಿದೆ. ಈ ಸೋಲಾರ್ ಡ್ರಯರ್‌ನ ವಿಶೇಷಗಳೇನು? ಇದರ ಬಗ್ಗೆ ರೈತರು ಏನು ಹೇಳುತ್ತಾರೆ ನೋಡೋಣ ಬನ್ನಿ...
#ArecanutSolarDryer #SolarDryer #Prajavani #Davanagere #Arecanut
#Karnataka #Videos #Kannada #Prajavani
ಯೂಟ್ಯೂಬ್ ಚಂದಾದಾರರಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...
This is really a very very very good and much needed invention
ಪರಿಸರ ಸ್ನೇಹಿ ಅನ್ವೇಷಣೆ ಮಾಡಿದ್ದಾರೆ ಅಭಿನಂದನೆಗಳು 💐💐💐💐💐💐
ಪರಿಸರ ಸ್ನೇಹಿ ಅನ್ವೇಷಣೆ ಮಾಡಿದ ರಘು ರವರಿಗೆ ಅಭಿನಂದನೆಗಳು💐 ಹಾಗೆ ಎಲ್ಲಾರಿಗೂ ಪರಿಚಯಿಸಿದ ವೀರೇಶ್ ಪ್ರಸಾದ್ ರವರಿಗೆ ಧನ್ಯವಾದಗಳು.
Abhinandanegalu geleya.. Proud invention...
ಸೂಪರ್ , ಇದನ್ನು ತಯಾರಿಸಿದವರಿಗೆ ಧನ್ಯವಾದಗಳು .ಆದರೆ ಇದರ ಬೆಲೆಯನ್ನ ತಿಳಸಿಲ್ಲ .ಮತ್ತು ಮಾರ್ಕೆಟಿಂಗ್ ಸ್ಥಳವನ್ನ ತಿಳಸಿಲ್ಲ .
Super
Good thought bro👏👏
Superrrrr veeresh
Thank you brother.
🙏ನಮಸ್ಕಾರ ಸಾರ್... ನೀವು ನನ್ನನ್ನು ನಿರಾಶೆಗೊಳಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ.
Super bro Nanu swamy anta matada sirigere nanige beku barla price heli plz
Estu gante behisabeku sir
Can you send live demo vedio and how do you design machine for large scale growers
Sir idararateyestu
Good machine. Very useful references of the machine. Can it is used to dry vegetables, fruits ?
yes. plz let us know ur requirement
Need to dry fresh coconuts.
@@raghuhml price please
Raghu please share your number
ಹಣ್ಣಡಿಕೆ ಒಣಗಿಸ ಬಹುದಾ ಸರ್
Sir how to contact you I m interested to buy this one
Sir buy madudra
What is the cost of the product and is it feasible...
Sir, surly you done good inventory, it work both solar system and electricity, give cell number
How much cost sir.
I want it
Sir e dryer rate estu sir
Rain season alli solar power effective agi work agutha..🤭
yes
Sir price display madi
ಅಡಿಕೆ ಹಾಲು ಹೇಗೆ ಮಿಕ್ಸ್ ಮಾಡೋದು
ಡೆಮೋ ತೋರಿಸಿ ಸರ್.
ನಂಬರ್ ಕೊಡಿ.
ನೀರಿಲ್ಲದೆ ಈ ಸಾದನದಿಂದ ಅಡಿಕೆ ಬೇಯಿಸಬಹುದ brother ??
yes
@@raghuhml contact no. Please
@@raghuhml nim number share madi sir
ನನಗೆ ತಿಳಿಯದ ಒಂದು ವಿಷಯವೆಂದರೆ ಮಳೆಗಾಲದಲ್ಲಿ ಇದು ಹೇಗೆ ಸಹಾಯಕವಾಗಿದೆ? ಸೂರ್ಯ ಇಲ್ಲದೆ
Price
Amount
What is the price for this equipment plz give the Contact details
Super but old
Amount ??
Send me Machinery photo and details
Price plz
ನೀರಿಲ್ಲದೆ ಭೇಯಿಸುವುದು ಹೇಗೆ
Avara number adress akri
Ivru no kodi
Sar cast price nimma pH no
Modalu avara number aki
Contract number kodi...
Ĺl
Raghu sir please nim contact na share madi
ಫೋನ್. ನಂಬರ್. ಕಳಿಸಿ
Amount