Nocturia | ರಾತ್ರಿ ಹೊತ್ತು ಪದೇ-ಪದೇ ಟಾಯ್ಲೆಟ್​ಗೆ ಹೋಗ್ತೀರಾ? ಇಲ್ಲಿದೆ ಪರಿಹಾರ | ಮೂತ್ರ ವಿಸರ್ಜನೆ ಸಮಸ್ಯೆ | ಅಂತ

Поделиться
HTML-код
  • Опубликовано: 23 ноя 2024

Комментарии • 35

  • @HappyBanyanTree-hn2uh
    @HappyBanyanTree-hn2uh 2 месяца назад +4

    Nanu ಪದೇ ಪದೇ ರಾತ್ರೀ ಹೋಗೋಟಿನಿ ನಿದ್ದೆ ಬರಲ್ಲ ಪರಿಹಾರ ಹೇಳಿ pls 🙏

    • @anthachannel
      @anthachannel  2 месяца назад +1

      ದಯವಿಟ್ಟು ರವಿ ಅವರು ಹೇಳಿದ ಹಾಗೆ ಮಾಡಿ. ಸುಲಭ ಇದೆ. ನಿಂತು ಗಟ ಗಟನೆ ನೀರು ಕುಡಿಯಬೇಡಿ.
      ಕುಳಿತು, ಬಾಯಲ್ಲಿ ನೀರು ಇಟ್ಟುಕೊಂಡು ಸ್ವಲ್ಪ ಸ್ವಲ್ಪವೇ ನುಂಗಿ (ಕಾಫಿ ಕುಡಿಯುವ ಥರ). ಇದರಿಂದ ಬಾಯಿಯ ಲಾಲಾ ರಸ ಜೊತೆ ಸೇರಿ ಒಳ ಹೋಗುತ್ತದೆ. ಮತ್ತು ಮೂತ್ರ ಸಮಸ್ಯೆ ಮೊದಲ ದಿನದಿಂದಲೇ ಕಡಿಮೆಯಾಗುತ್ತದೆ.

  • @MadhuRamesh-e8t
    @MadhuRamesh-e8t 4 месяца назад +6

    ನಮ್ಮಗು ಇದೆ ಪ್ರಾಬ್ಲಮ್ 10ಸಾರಿ
    ಹೋಗುತ್ತೆ

    • @anthachannel
      @anthachannel  4 месяца назад +1

      ಸಾಧ್ಯವಾದಲ್ಲಿ ನಿಮ್ಮ ಹತ್ತಿರದ ಪ್ರಕೃತಿ ಚಿಕಿತ್ಸಕರನ್ನು ಸಂಪರ್ಕಿಸಿ. ನಿಮ್ಮ ಸಮಸ್ಯೆಗೆ ಖಂಡಿತ ಸುಲಭ ಮಾರ್ಗವಿದೆ.

    • @leelavatichittawadgi
      @leelavatichittawadgi 2 месяца назад

      🎉​@@anthachannel9 7:10

  • @beemappadoddamani1104
    @beemappadoddamani1104 6 дней назад +1

    Thank you sir good information to ginven

  • @AbdulShukur-n9k
    @AbdulShukur-n9k Месяц назад +2

    Subhan.Allah💖💖💖💖💖💖💖💖💖💖💖💖💖💖💖💖

    • @anthachannel
      @anthachannel  Месяц назад

      Thank you. Hope its helpful for you.

  • @ravindra6514
    @ravindra6514 4 месяца назад +19

    ಇವರ ಪುರಾಣ ಕಥೆ ಮಾತ್ರ .ಬ್ಲಾಡರ್ ನಲ್ಲಿ ಯೂರಿನ ತುಂಬಿದಾಗ ನೋವು ಆಗುತ್ತೆ .ಅದನ್ನು ಹೇಳಲೇ ಇಲ್ಲ.

    • @anthachannel
      @anthachannel  4 месяца назад +5

      ರವೀಂದ್ರ ಅವರೇ ಖಂಡಿತ ನಿಮ್ಮ ಪ್ರಶ್ನೆಗೆ ಉತ್ತರದೊಂದಿಗೆ ಮತ್ತೊಂದು ವಿಡಿಯೋ ತರಲು ಪ್ರಯತ್ನಿಸುತ್ತೇವೆ. ಸಾಧ್ಯವಾದಲ್ಲಿ ನಿಮ್ಮ ಹತ್ತಿರದ ಪ್ರಕೃತಿ ಚಿಕಿತ್ಸಕರನ್ನು ಸಂಪರ್ಕಿಸಿ. ನಿಮ್ಮ ಸಮಸ್ಯೆಗೆ ಖಂಡಿತ ಸುಲಭ ಮಾರ್ಗವಿದೆ.

  • @ravirajshetty2887
    @ravirajshetty2887 4 месяца назад +3

    👌

  • @bengalurulrssbrachannel5721
    @bengalurulrssbrachannel5721 4 месяца назад +3

    ಎಷ್ಟ್ ಲೀಟರ್ ನೀರು ಕುಡಿಬೇಕು ದಿನಕೆ

    • @anthachannel
      @anthachannel  4 месяца назад +2

      2 to 4

    • @anthachannel
      @anthachannel  4 месяца назад +1

      ಆದರೆ ಎಷ್ಟು ಎನ್ನುವುದಕ್ಕಿಂತ ಹೆಂಗೆ ಕುಡಿಯಬೇಕು ಅನ್ನೋದು ಮುಖ್ಯವಾದ ಪ್ರಶ್ನೆ. ನಿಂತು ಗಟಗಟನೆ ಕುಡಿಯೋದ್ರಿಂದ ಅನುಕೂಲಗಳು ಕಡಿಮೆ, ಅನುಕೂಲಗಳಿಗಿಂತ ಅನಾನುಕೂಲಗಳೇ ಹೆಚ್ಚು. ದಯವಿಟ್ಟು ವಿಡಿಯೋದಲ್ಲಿ ಹೇಳಿರುವಂತೆ ಪಾಲಿಸಿ.

  • @Tarun007-yo3sw
    @Tarun007-yo3sw 3 месяца назад +2

    ನೂರರಷ್ಟು ಸತ್ಯ

  • @jayapalareddy2645
    @jayapalareddy2645 20 часов назад

    You are talking every other things than explaining how to drink water

  • @sharadaolekar3165
    @sharadaolekar3165 4 месяца назад +3

    Good

  • @HappyBanyanTree-hn2uh
    @HappyBanyanTree-hn2uh 2 месяца назад +2

    10sari hogatini

    • @anthachannel
      @anthachannel  2 месяца назад +1

      ದಯವಿಟ್ಟು ರವಿ ಅವರು ಹೇಳಿದ ಹಾಗೆ ಮಾಡಿ. ಸುಲಭ ಇದೆ. ನಿಂತು ಗಟ ಗಟನೆ ನೀರು ಕುಡಿಯಬೇಡಿ.
      ಕುಳಿತು, ಬಾಯಲ್ಲಿ ನೀರು ಇಟ್ಟುಕೊಂಡು ಸ್ವಲ್ಪ ಸ್ವಲ್ಪವೇ ನುಂಗಿ (ಕಾಫಿ ಕುಡಿಯುವ ಥರ). ಇದರಿಂದ ಬಾಯಿಯ ಲಾಲಾ ರಸ ಜೊತೆ ಸೇರಿ ಒಳ ಹೋಗುತ್ತದೆ. ಮತ್ತು ಮೂತ್ರ ಸಮಸ್ಯೆ ಮೊದಲ ದಿನದಿಂದಲೇ ಕಡಿಮೆಯಾಗುತ್ತದೆ.

    • @HappyBanyanTree-hn2uh
      @HappyBanyanTree-hn2uh 2 месяца назад +2

      @@anthachannel ನಿಂತು ಕುಡಿಯಲ್ ಆದರೂ ಪದೇ ಪದೇ ಹೋಗಬೇಕು atjatagi ಹೋಗಬೇಕು ಅನ್ಸತ್ತೆ. ದಿನಕ್ಕೆ 11ಗಂಟೆ ಇಂದ ಬೆಳಿಗ್ಗೆ 4.30ರವರೆಗೂ ಪದೇ ಪದೇ ಹೋಗಿದೆ . ಸಾಕಾಗಿ ಹೋಗಿ ಸೊಲ್ಯೂಷನ್ ಹೇಳಿ

    • @anthachannel
      @anthachannel  2 месяца назад +1

      ಒಮ್ಮೆ ತಮಗೆ ತಿಳಿದಿರುವ ಪ್ರಕೃತಿ ಚಿಕಿತ್ಸಕರನ್ನ ಸಂಪರ್ಕಿಸಿ ನೋಡಿ.
      ನಮಗೆ ತಿಳಿದ ಪ್ರಕೃತಿ ಚಿಕಿತ್ಸೆ ಅನುಭವಿಗಳು ಗಿರಿ ರಾಜು ಅಂತ, ಬೇಕಿದ್ದಲ್ಲಿ ಒಮ್ಮೆ ಅವರನ್ನು ಸಂಪರ್ಕಿಸಿ ನೋಡಿ. ಅವರ ವಾಟ್ಸಾಪ್ ನಂಬರ್: 9448523626

  • @ramchandrakini7132
    @ramchandrakini7132 4 месяца назад +5

    ಕರೆಂಟ್ ಕಂಡು ಹಿ ಡಿದವನು ಹೋದ ನರಕಕ್ಕೆ 😅😅

    • @anthachannel
      @anthachannel  4 месяца назад +2

      Devru avananna kapadali :-)

  • @namalnaadee221
    @namalnaadee221 4 месяца назад +3

    ಅಣ್ಣಾ ಒಟ್ಟಲ್ಲಿ ಒನ್ ಕೆಲಸ ಮಾಡಿ ಅಂತ ಹೇಳುಬಿಡು..... ಕರೆಂಟು ಇಲ್ಲದ ಕಡೆ ಹೋಗಿ ಮನೆಮಾಡಿಕೊಂಡು ಇದ್ದುಬಿಡಿ ಆವಾಗ ಎಲ್ಲಾ ಕೆಲಸಗಳು ಪ್ರಕೃತಿದತ್ತವಾಗಿ ನಡಯುತ್ತವೆ 😂

    • @anthachannel
      @anthachannel  4 месяца назад +9

      ಗುರುವೇ, ಇಂತಹ ಕ್ರಾನಿಕ್ ಖಾಯಿಲೆಗಳಿಂದ (ಡೈಯಾಬಿಟೆಸ್, ಬಿಪಿ, ಕೊಲೆಸ್ಟರಾಲ್, etc) ಬಳಲಿದವರಿಗೆ ಮಾತ್ರ ಅದರ ನೋವು ಗೊತ್ತಿರುವುದು. ದಯವಿಟ್ಟು ಉಡಾಫೆ ಮಾತುಗಳು ಬೇಡ. ಆತ ಕೃಷಿಕ, ತನಗೆ ಈ ರೀತಿಯ ಜೀವನ ಶೈಲಿಯ ಬದಲಾವಣೆಯಿಂದ ಆದ ಲಾಭದಿಂದ ಖುಷಿಗೊಂಡು ಒಂದೆರಡು ಮಾತು ಇತರರಿಗೆ ಸ್ಪೂರ್ತಿಯಾಗಲೆಂದು ಧೈರ್ಯ ಮಾಡಿ ಹಂಚಿಕೊಂಡಿದ್ದಾರೆ. ಅವರ ಪರಿಶ್ರಮಕ್ಕೆ ಸಾಧ್ಯವಾದಲ್ಲಿ ಮೆಚ್ಚುಗೆ ನೀಡೋಣ. ಈತ ಹೇಳಿರುವ ಹಲವಾರು ವಿಚಾರಗಳು ನಮ್ಮ ೯೦% ವೈದ್ಯರುಗಳು ಮುಚ್ಚಿಟ್ಟು ಕೇವಲ ಔಷಧಿಗಳು ಮಾರುವ ಕಾರ್ಯದಲ್ಲಿ ನಿರತರಾಗಿದ್ದಾರೆ. ದೊಡ್ಡ ದೊಡ್ಡ ರೋಗಗಳಿಗೆ ಸಣ್ಣ ಸಣ್ಣ ಪರಿಹಾರಗಳಿವೆ, ಗುಣಮುಖರಾದ ಲಕ್ಷಾಂತರ ಉದಾಹರಣೆಗಳಿವೆ, ಅಂಥವರನ್ನ ಬೆಂಬಲಿಸೋಣ, ಹೀಯಾಳಿಸುವ ಕೆಲಸ ಬೇಡ. ಥಾಂಕ್ ಯು.

  • @sathyabhamahegde1892
    @sathyabhamahegde1892 4 месяца назад +3

    👌👌

  • @Project1Gowdru
    @Project1Gowdru 4 дня назад +1

    👌👌