ಒಳ್ಳೆಯ ವಿಚಾರವನ್ನು ತಿಳಿಸಿಕೊಟ್ಟಿದ್ದೀರಿ ಗುರೂಜಿಯವರೇ ನನಗೆ ಸ್ವಲ್ಪ ಇತ್ತೀಚಿಗೆ ಮಲಬದ್ಧತೆಯ ಸಮಸ್ಯೆ ಬಂದಿದೆ ನಾ ನಿಮ್ಮ ಈ ಐದು ಆಹಾರ ಪದಾರ್ಥಗಳನ್ನು ತಿಳಿಸಿದ್ದೀರಾ ಮತ್ತೆ ಅದೇ ತರ ಜ್ಯೂಸ್ ಹೇಗೆ ಯಾವುದನ್ನೆಲ್ಲ ಕುಡಿಬೇಕು ಅಂತ ತಿಳಿಸಿದ್ದಾರೆ ಅದನ್ನು ನಾನು ಫಾಲೋ ಮಾಡುತ್ತೇನೆ ಥ್ಯಾಂಕ್ಯೂ ವೆರಿ ಮಚ್ ಸರ್
ಧನ್ಯವಾದಗಳು ಗುರುಗಳೇ🙏 ನಾನು ಬಹಳ ವರ್ಷಗಳಿಂದ ಬೆಳಿಗ್ಗೆ 3/4 ತರಹದ ಹಣ್ಣುಗಳನ್ನು ಸೇವಿಸುವ ಅಭ್ಯಾಸ ಬೆಳೆಸಿಕೊಂಡಿದ್ದೇನೆ ಒಂದು ತಟ್ಟೆ ತುಂಬಾ ಉಪಾಹಾರದ ಬದಲು. ತಿಂದ 30-60 ನಿಮಿಷದೊಳಗೆ ಮತ್ತೊಮ್ಮೆ ಮಲ ವಿಸರ್ಜನೆ ಆಗುತ್ತದೆ. ಹೊಟ್ಟೆ ಖಾಲಿ ಆದ ಅನುಭವ ಚೆನ್ನಾಗಿ ಆಗುತ್ತದೆ...
ಗೋಧಿ ಬಿಡಿ, ಅಂದ್ರೆ ಚಪಾತಿ, ಬ್ರೀಡ್ ಪಿಜ್ಜಾ ಬಿಡಿ, ಎಲ್ಲ ಸರಿ ಹೋಗುತ್ತೆ. ಜೊತೆ ಪ್ರತಿ ಊಟ ದಲ್ಲಿವೊಂದು ಬಟ್ಟಲ ತರಕಾರಿಪಲ್ಯ ಮಾಡಿ ಎಲ್ಲರೂ ತಿನ್ನಿ. ರಾಗಿ ದೋಸೆ, ರಾಗಿ ರೊಟ್ಟಿ, ಜಾಸ್ತಿ ತರಕಾರಿ ಹಾಕಿ ಪಲಾವ್ ಮಾಡಿ ತಿನ್ನಿಸಿ
Thank you guruji good information kottidira, gaagene makkala malabaddhathe baradanthe thadeyuva vedio madi please gurugale nimma e mundina vedio ge wait madtha idini
ಮಲಬದ್ಧತೆ ಬಗ್ಗೆ ಹೇಳಿಕೊಟ್ಟ ದಕ್ಕೆ ಧನ್ಯವಾದಗಳು ಗುರೂಜಿ. ಬೆಳಗಾವಿಯಿಂದ ನೂತನ ಮಜವಾಗಿ. ನಾವು ನಿಮ್ಮ ಹತ್ತಿರ ಬಂದು ಕಿಡ್ನಿ ಸ್ಟೋನ್ ಔಷಧಿ ತಗೊಂಡು ಹೋಗಿದ್ದೇವೆ. ಮತ್ತೆ ಪಿತ್ತಕೋಶದ ಸ್ಟೋನ್.
ಲಕ್ವ / ಸ್ಟ್ರೋಕ್ ದೇಹದಲ್ಲಿ 7 ಬದಲಾವಣೆ..! ➤➤➤ruclips.net/video/ZzYVOU3ankU/видео.htmlsi=Gu7DghKImFa2QLpu
👌👌👌👌👌👌👌👌👌👌👌👌👌👌👌👌👌👌⭐🙋🙋🙏🙏🌷🌷😍😇🌟⭐🌟⭐🌟⭐
L
L
ತುಂಬಾ ಒಳ್ಳೆಯ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು 🙏🏻
ನಿಮ್ಮ ಮಾಹಿತಿ ಬಹಳ ಚೆನ್ನಾಗಿ ಇತ್ತು. ಗುರುಗಳೇ, ತಮಗೆ ಅನೇಕ ಅನೇಕ ವಂದನೆಗಳು. ಧನ್ಯವಾದ.
ಒಳ್ಳೆಯ ವಿಚಾರವನ್ನು ತಿಳಿಸಿಕೊಟ್ಟಿದ್ದೀರಿ ಗುರೂಜಿಯವರೇ ನನಗೆ ಸ್ವಲ್ಪ ಇತ್ತೀಚಿಗೆ ಮಲಬದ್ಧತೆಯ ಸಮಸ್ಯೆ ಬಂದಿದೆ ನಾ ನಿಮ್ಮ ಈ ಐದು ಆಹಾರ ಪದಾರ್ಥಗಳನ್ನು ತಿಳಿಸಿದ್ದೀರಾ ಮತ್ತೆ ಅದೇ ತರ ಜ್ಯೂಸ್ ಹೇಗೆ ಯಾವುದನ್ನೆಲ್ಲ ಕುಡಿಬೇಕು ಅಂತ ತಿಳಿಸಿದ್ದಾರೆ ಅದನ್ನು ನಾನು ಫಾಲೋ ಮಾಡುತ್ತೇನೆ ಥ್ಯಾಂಕ್ಯೂ ವೆರಿ ಮಚ್ ಸರ್
Dhanyavaada 🙏
ಗುರೂಜಿ ನಮ್ಮ ಮಕ್ಕಳು ಸರಿಯಾಗಿ ಊಟ ಮಾಡುವುದಿಲ್ಲ ಹೊಟ್ಟೆ ಹಸಿವಾಗುವುದಿಲ್ಲ ಅಂತ ಹೇಳತಾ ಇರ್ತಾರೆ ಅದ್ಕೆ ಪರಿಹಾರ ತಿಳಿಸಿ ಕೊಡಿ. Age 6 and 8🙏🙏
Thumbaa Volleya Maahithigalannu Thilisikottidhdheeri. Dhanyavaadhagalu.
🎉🎉🎉🎉🎉🎉🎉
ತುಂಬಾನೇ ಉಪಯುಕ್ತ. ಮಾಹಿತಿ ತಿಳಿಸಿ ಕೊಟ್ರಿ ಧನ್ಯವಾದಗಳು ಗುರುಗಳೇ 🙏🙏
Thanku sir i try my self🎉🎉🎉very nice message
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು 🙏. ದಯವಿಟ್ಟು ಮಕ್ಕಳ ಮಲಬದ್ಧತೆ ನಿವಾರಣೆ ಮಾಡಲು ಒಂದು ವೀಡಿಯೋ ಮಾಡಿದರೆ ಅನುಕೂಲವಾಗುತ್ತದೆ 🙏
ತುಂಬಾ ಒಳ್ಳೆಯ ವಿಷಯಗಳನ್ನು ಹೇಳಿಕೊಡುತ್ತಿದ್ದೀರಾ ತುಂಬಾ ಧನ್ಯವಾದಗಳು
Thank you Guruji for your information,may God bless you.
ಮಕ್ಕಳ ಮಲಬದ್ಧತೆ ತಡೆಯುವ ಬಗ್ಗೆ ಒಂದು ವಿಡಿಯೋ ಹಾಕಿದರೆ ಒಳ್ಳೆಯದು ಯಾಕೆಂದರೆ ಇಗಿನ ಮಕ್ಕಳಲ್ಲಿ ಈ ಸಮಸ್ಯೆ ಬಹಳ ಇದೆ guruuji
Houdu
ಹೌದು
ಒಳ್ಳೆ ಸಂದೇಶ ಕೊಟ್ತಿದ್ರಿ ಸ್ವಾಮಿಗಳೇ ಧನ್ಯವಾದಗಳು 🙏👌
❤😊
ತುಂಬಾ ಒಳ್ಳೆಯ ವಿಚಾರಣೆಯನ್ನು ತಿಳಿಸಿದರು ಧನ್ಯವಾದಗಳು
ತುಂಬ ಇಷ್ಟ ಆಯಿತು ನಿಮ್ಮ ಸಂದೇಶ 🙏🏻🙏🏻
ನಮಸ್ಕಾರ ಗುರೂಜಿ.
ನಿಮ್ಮ ಅದ್ಭುತ ಮಾಹಿತಿಗಾಗಿ ಧನ್ಯವಾದಗಳು ಗುರೂಜಿ.
Excellent information you have given Gururaj. Koti , koti namaskaragalu.🙏🙏🙏🙏🙏
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
Very nice healthy super foods, thank you guruji 🙏🙏
Tq gurugale
Tumba olle mahiti gurujii
ಖಂಡಿತಾ, ಮಕ್ಕಳ ಮಲಬದ್ದತೆಯ ಬಗ್ಗೆ ತಿಳಿಸಿಕೊಡಿ. ಧನ್ಯವಾದಗಳು
ಧನ್ಯವಾದಗಳು ಗುರುಗಳೇ🙏 ನಾನು ಬಹಳ ವರ್ಷಗಳಿಂದ ಬೆಳಿಗ್ಗೆ 3/4 ತರಹದ ಹಣ್ಣುಗಳನ್ನು ಸೇವಿಸುವ ಅಭ್ಯಾಸ ಬೆಳೆಸಿಕೊಂಡಿದ್ದೇನೆ ಒಂದು ತಟ್ಟೆ ತುಂಬಾ ಉಪಾಹಾರದ ಬದಲು. ತಿಂದ 30-60 ನಿಮಿಷದೊಳಗೆ ಮತ್ತೊಮ್ಮೆ ಮಲ ವಿಸರ್ಜನೆ ಆಗುತ್ತದೆ. ಹೊಟ್ಟೆ ಖಾಲಿ ಆದ ಅನುಭವ ಚೆನ್ನಾಗಿ ಆಗುತ್ತದೆ...
ನಮಸ್ತೆ ಗುರೂಜಿ ಒಳ್ಳೆ ಮಾಹಿತಿ ನೀಡಿ ತುಂಬಾ ಉಪಕಾರ ಆಯ್ತು ಗುರುಗಳೇ 🙏🙏🙏🙏
Thank you soo much guruji❤
Thank you gurugale upayuktha mahithi.
Thank you ಗುರೂಜಿ ahara ಪದ್ಧತಿ chennagide
namste guruji thumba chennagi malabaddate bagge tilisi kottdiri dannyvadagalu 🙏
Tumba valledu mahiti thanks guruji
ತುಂಬಾ ಉಪಯುಕ್ತ ಮಾಹಿತಿಗಳು ಲಭ್ಯವಾಗಿದೆ
ತುಂಬಾ ಒಳ್ಳೆಯ ಟಿಪ್ಸ್ ಹೇಳಿದ್ದಕ್ಕೆ ತುಂಬಾ ದನ್ಯವಾದಗಳು ಗುರೂಜಿ❤❤❤❤❤❤❤
Koti koti pranama guraji
Super gurugale
Makkala mabaddate bagge
Tilishi 🙏🙏
ಮಕ್ಕಳ ಮಲಬದ್ಧತೆ ಬಗೆಗ್ vedeo madee thanking you Guruji
Thank U verymuch.pls inform whether one can sdd Salt/Sugar/pepperr powder /lemon juice for taste
Danyavadagalu guruji
namste guruji nange nim matugalu andee vedabakkya anusutte guruji nim ella programs nanu nodtene guruji thumba thumba pranamagalu guruji 🙏🙏
Piz share information about constupati constipation in children most of the school going children are suffering from it😔
ಗೋಧಿ ಬಿಡಿ, ಅಂದ್ರೆ ಚಪಾತಿ, ಬ್ರೀಡ್ ಪಿಜ್ಜಾ ಬಿಡಿ, ಎಲ್ಲ ಸರಿ ಹೋಗುತ್ತೆ. ಜೊತೆ ಪ್ರತಿ ಊಟ ದಲ್ಲಿವೊಂದು ಬಟ್ಟಲ ತರಕಾರಿಪಲ್ಯ ಮಾಡಿ ಎಲ್ಲರೂ ತಿನ್ನಿ. ರಾಗಿ ದೋಸೆ, ರಾಗಿ ರೊಟ್ಟಿ, ಜಾಸ್ತಿ ತರಕಾರಿ ಹಾಕಿ ಪಲಾವ್ ಮಾಡಿ ತಿನ್ನಿಸಿ
Good information thank you guruji
❤ಹರೇ ಕೃಷ್ಣ❤ನಮಸ್ಕಾರ ಗುರುಗಳೇ 🙏ತುಂಬಾ ಚನ್ನಾಗಿ ತಿಳಿಸಿದ್ದೀರಾ ಧನ್ಯವಾದಗಳು ರೀ ❤ಗುರುಗಳೇ ಮಕ್ಕಳ ಬಗ್ಗೆನು ವಿಡಿಯೋ ಮಾಡಿ ಪ್ಲೀಸ್ ❤
Good.sir
Dhanyavadagalu Vaidyashree, makkala bagge video madi.....
Good information. Thank you
Guruji 10 varshada makkaligu kudsbahuda dayvittu mahiti needi
We want children food system also , give explanation next time thank you
Thank you for your information
Guruji, pls make children video on constipation pls
Thank you guruji good information kottidira, gaagene makkala malabaddhathe baradanthe thadeyuva vedio madi please gurugale nimma e mundina vedio ge wait madtha idini
Yes sir children constipation video is needed, please share your knowledge. Thank you.
Please let them play and give water first thing in morning after wake up.
Namaste Gurugale makkalige aahaar paddati bagge tilisi
Tnk u gurugale 🎉
Super sir
ಧನ್ಯವಾದಗಳು ಗುರುಗಳೇ
Super message
Tnq Sir God bless you 🌹🙏🌹👍👍
Please do vedio for children constipation gurujii
Ganji, kichidi, ambli ,boiled vegetables.
Yes sir need children's constipation video please 🙏🙏🙏
Thank you very much Guruji🙏🙏🙏
Tell About Childrens Guruji
Good info.
Thank you so much sir jii
Useful information dear guru ji😊🙏❤
Do one more video on this topic for children Guruji namaste 🙏
Om Shanti Shiva baba guruji namaste all the best thing thank you very much guruji ❤ ❤❤❤
❤Makkala Malabaddathe bagge please video madiri gurugale.
Very good information guruji
ಮಕ್ಕಳಿಗೂ ತಿಳಿಸಿ ಗುರುಗಳೇ ❤❤❤
Makkalige tv.. mobile.nodthaa.oota . .maaduvudannu thappisabeku... gurugalu doddavarige thilisida aahaarapaddathiyanbe makkaligu abhyasa maadisabeku.. ganji.. ambali .... khichadi.. naarina amsha iruva tharakaari.. soppugalannu sevisuva abhyasa maadisabeku. Aaga dehavu haguraagi.. buddi churukaagi makkala aarogyavu chennaagiruthe.
Very nice guruji 🎉🎉
Plz continue for child constipation
Namaste Guruji makkla aaharda bagge Tilisi
Great 🙏🏻🙏🏻🙏🏻
ಓಂ ಶ್ರೀ ಗುರು ಬಸವ ಲಿಂಗಾಯ ನಮ:
Thank you gurujii
ಧನ್ಯವಾದಗಳು ಗರೂಜಿ🙏🙏🙏
ಶರಣು ಶರಣು 🙏 ಗುರುಗಳೇ ಮಕ್ಕಳು ಮಲ ಬದ್ಧತೆ ಬಗ್ಗೆ ವಿಡಿಯೋ ಹೇಳಿ ದಯವಿಟ್ಟು 🙏,
ನಮಸ್ಕಾರ ಗುರುಗಳೇ ಇಷ್ಟು ಒಳ್ಳೆ ಮಾಹಿತಿ ಹೇಳಿದ್ದ ನಿಮಗೆ ಧನ್ಯವಾದಗಳು ನಮಗೆ ಮಕ್ಕಳ ಮಲಬದ್ಧತೆಯ ಬಗ್ಗೆ ತಿಳಿಸಿಕೊಡಿ ಗುರುಗಳೇ
Please let them play and give water first thing in morning after wake up and ask them to sit like in Indian toilet system.
ಓಂ ಜೈ ಶ್ರೀ ಮಹಾ ಶ್ರೀ ಗುರು ಗುರುಭ್ಯೋ ಓಂ ನಮೋ ನಮಃ ಓಂ ಜೈ ಶ್ರೀ ಅಂಜನೇಯ ಓಂ ಜೈ ಶ್ರೀ ರಾಮ್ ಓಂ ನಮೋ ನಮಃ ಓಂ ನಮೋ ನಮಃ ಧನ್ಯವಾದಗಳು ಗುರುಗಳೇ ಓಂ ನಮೋ ನಮಃ ಓಂ
ನಮಸ್ಕಾರಗಳು ಗುರುಜಿ 🎉🎉🎉🎉
Please also let us know for childrens also
Sir aa time li Mumbai li janagalu officelirtare 12:53
Good Good 👍
ಮಕ್ಕಳ ಮಲಬದ್ದತೇ ಬಗ್ಗೆ ಮಾತಿ ಕೊಡಿ ಗುರುಗಳೇ
👌🙏
tell us about childrens contipation...
ಮಕ್ಕಳ ಮಲಬದ್ಧತೆಯ ಬಗ್ಗೆ ಒಂದು ವೀಡಿಯೋ ಮಾಡಿ ಸಾರ್
ಮಕ್ಕಳಿಗು ಸಹಾ ಒಂದು ವಿಡಿಯೋ ಮಾಡಿ ಗುರುಗಳೇ 🙏
ಗುರು ಜೀ ಒಳ್ಳೆಯ ಸಂದೇಶ
Makkligu malababbateya video madi guruji
Ok sr cencar bagge heli
Thaku guruje
Makkala malabhaddate nivaranege tips kodi sir please
ಮಕ್ಕಳಿಗೆ ಮಲಬದ್ಧತೆಯ ಬಗ್ಗೆ ತಿಳಿಸಿ
ನಮಸ್ತೆ
Namasthygurugee
ಮಲಬದ್ಧತೆ ಬಗ್ಗೆ ಹೇಳಿಕೊಟ್ಟ ದಕ್ಕೆ ಧನ್ಯವಾದಗಳು ಗುರೂಜಿ. ಬೆಳಗಾವಿಯಿಂದ ನೂತನ ಮಜವಾಗಿ. ನಾವು ನಿಮ್ಮ ಹತ್ತಿರ ಬಂದು ಕಿಡ್ನಿ ಸ್ಟೋನ್ ಔಷಧಿ ತಗೊಂಡು ಹೋಗಿದ್ದೇವೆ. ಮತ್ತೆ ಪಿತ್ತಕೋಶದ ಸ್ಟೋನ್.
makkala malabaddathege karana thelesy
Gurufi.
ಗುರೂಜಿ ಇದು ಒಳ್ಳೆಯ ವಿಷಯ ತಿಳಿಸಿದ್ದೀರಿ
Makkala constipation bagge thilisi guruji
Guruji nanage mooginli dhuru mamusa belditha kindly Madison tips
Request to mKe seperate video kn food to childrens consi patio
pisgt ion