"ರಕ್ಷಣಾ ವೇದಿಕೆ ನಾರಾಯಣ ಗೌಡರ ಮಕ್ಕಳು ಯಾರು? ಏನ್ ಮಾಡ್ತಿದ್ದಾರೆ!-E07-TA Narayana Gowda-Kalamadhyama-

Поделиться
HTML-код
  • Опубликовано: 29 окт 2024

Комментарии • 870

  • @Kuvempu_KA10
    @Kuvempu_KA10 Год назад +372

    ದಯವಿಟ್ಟು ಯಾವುದೇ ಸರ್ಕಾರ ಆಗ್ಲಿ ಕನ್ನಡಪರ ಸಂಘಟನೆಗಳಿಗೆ ಬೆಂಬಲ ಕೊಡಿ 💛❤️

    • @nesara106
      @nesara106 Год назад +10

      bjp avru marathi agents, kannada ulibeku andre karnatakadinda hodisi avranna. amele kannadigaru minimum 4 maklu madkobeku. TFR baari kammi ide

    • @montlesb4551
      @montlesb4551 Год назад +2

      ok,,,whats ur education qualification,,,what are u doing,,,,and how u helped kannadigas?

    • @Nandunyk
      @Nandunyk Год назад

      @@nesara106 Annavre bjp avr matra alla ellaruve aste madodu kannada na ulisbeku andre 4maklu madkobeku anta enilla 4jana kannada matadidre saku adna nodi innu 4 jana matadtare nave nam kannada na bittu berevr matadtre anta navu matadidre 4 alla 400 maklu adru waste alva

    • @praveenrecords7034
      @praveenrecords7034 11 месяцев назад +1

      Lo kannada use. Mado😑

  • @shivarajuar3932
    @shivarajuar3932 Год назад +185

    ಹೌದು, ಕೆಲವು ದರಿದ್ರ ಜನ ಕನ್ನಡಪರ ಹೋರಾಟಗಾರರನ್ನು ಗೇಲಿ ಮಾಡುವುದನ್ನು ನೋಡಿದಾಗ ಸಿಟ್ಟು ಬರುತ್ತದೆ..

    • @wonderthings4550
      @wonderthings4550 Год назад

      Kannada horata ok outer statenavarige damki yaake nimma bashe avryake kalibeku

  • @praveengowda7350
    @praveengowda7350 Год назад +222

    ನಾರಾಯಣಗೌಡ್ರು ತರ ಮನೆ ಮನೆಗೆ ಹೊಬ್ಬ ವ್ಯಕ್ತಿ ಹುಟ್ಟಬೇಕು ಜೈ ಕರ್ನಾಟಕ ❤💐

    • @lordshiva0998
      @lordshiva0998 Год назад +6

      ಆತರ ವ್ಯಕ್ತಿ ನೀವು ನಾವು ಯಾಕೆ ಆಗಬಾರದು.😢😢ನಾವು ನೀವು ಪ್ರತಿಯೊಂದು ಮನೆಯಲ್ಲಿ ಹುಟ್ಟಿರೊದು. (ನಾವು ಯಾಕೆ ಆಗಬಾರದು)

  • @shylajaashok9970
    @shylajaashok9970 Год назад +150

    ನಾಡದೇವಿ ಚಾಮುಂಡೇಶ್ವರಿಯ ಕೃಪಾಕಟಾಕ್ಷದಿಂದ ನೀವು ಮತ್ತೇ ಮೊದಲಿನಂತೆ ಕ್ರಿಯಾಶೀಲರಾಗಬೇಕೆಂದು ನಮ್ಮ ಹೃತ್ಪೂರ್ವಕ ಪ್ರಾರ್ಥನೆ. ಜೈ ಕನ್ನಡ ಭುವನೇಶ್ವರಿ.

  • @shivakumarshiku5985
    @shivakumarshiku5985 Год назад +283

    ಕರವೇ ಅಧ್ಯಕ್ಷರು ನಾರಾಯಣ ಗೌಡರಿಗೆ ಕರ್ನಾಕದ ಎಲ್ಲಾ ಕನ್ನಡಿಗರು ಸಪೋರ್ಟ್ ಮಾಡಿ🔥

    • @prathimahm8783
      @prathimahm8783 Год назад +14

      ಹೌದು, ನಾವು ಕೂಡ ಅವರಿಗೆ ನಮ್ಮ ಕೈಲಾದ ಸಹಾಯ ಮಾಡಬೇಕು.

  • @syedmansoor989
    @syedmansoor989 Год назад +83

    ಕರ್ನಾಟಕ ರಕ್ಷಣ ವೇದಿಕೆ ರಾಜ್ಯ ಅಧ್ಯಕ್ಷರು ನೀವು ನಮಗೆ ಮಾದರಿ ಸರ್.
    ಸತ್ಯ ಮೇವ ಜಯತೆ
    God bless you and your family sir..

  • @bigdon__
    @bigdon__ Год назад +82

    ತುಂಬಾ ನೋವ್ ಆಗತ್ತೆ ಕರವೇ ಕಷ್ಟ ಕೇಳ್ತಾ ಇದ್ರೆ 💔💔 ದೇವರು ಆರೋಗ್ಯ ಆಯುಸ್ಸು ಕೊಟ್ಟು ದೇವರು ಒಳ್ಳೇದನ್ನು ಮಾಡಲಿ 💛❤️

  • @shivarajkamatagi817
    @shivarajkamatagi817 Год назад +49

    ಸರ್ ನಿಮ್ಮ ಬಗ್ಗೆ ಒಂದು ನೆಗೆಟಿವ್ ಅಭಿಪ್ರಾಯ ಇತ್ತು. ಆದರೆ ನಿಜವಾಗಿಯೂ ಇಗ ನಿಮ್ಮ ಬಗ್ಗೆ ಅಭಿಮಾನ ಮೂಡುತ್ತದೆ. ಹೆಮ್ಮೆಯಿಂದ ಹೇಳಿಕೊಳ್ಳುತ್ತೆನೆ. ❤❤❤
    ನಿಮ್ಮ ಕರುನಾಡ ಸೇವೆ ಮುಂದುವರೆಸಿ. ನಮ್ಮ ಬೆಂಬಲ ನೀಡುತ್ತದೆ.

  • @BenMartin-c9h
    @BenMartin-c9h Год назад +138

    ನಾನು ಹುಟ್ಟಿನಿಂದ ತಮಿಳಿಗ ಆದರೆ ನಾನು ಕನ್ನಡದಲ್ಲಿ ಯೋಚಿಸುತ್ತೇನೆ ಮತ್ತು ತಮಿಳಿಗಿಂತ ಕನ್ನಡವನ್ನು ಹೆಚ್ಚು ಪ್ರೀತಿಸುತ್ತೇನೆ. ಜೈ ಕರ್ನಾಟಕ

    • @prasady3025
      @prasady3025 11 месяцев назад +7

      ಧನ್ಯವಾದಗಳು ಸರ್...
      🙏🏼🙏🏼🙏🏼🙏🏼

    • @rajaninanjareddy3739
      @rajaninanjareddy3739 11 месяцев назад +6

      ಕನ್ನಡದ ಜನ ಹಾಗೆ ಸರ್ ,ಜೇನಿನಂತೆ ಸಿಹಿಯಾದ ಮನಸ್ಸಿನವರು ,ಧನ್ಯವಾದಗಳು ಸರ್

    • @dharmeshn7801
      @dharmeshn7801 11 месяцев назад +1

      👌🙏

    • @madhushree2083
      @madhushree2083 10 месяцев назад

    • @martinminalkar8728
      @martinminalkar8728 9 месяцев назад

      ನಿಮ್ಮಂತವರ ಸಂಖ್ಯೆ ಕೋಟಿ ದಾಟಲಿ

  • @omraghu1845
    @omraghu1845 Год назад +62

    ನಿಮ್ಮ ಹೋರಾಟಕ್ಕೆ ಧನ್ಯವಾದಗಳು🙏.ನಿಮ್ಮ ಹೋರಾಟ ಹೀಗೆ ಮುಂದುವರೆಯಲಿ. ದೇವರು ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ❤🙏

  • @ಚಿನ್ನುಪವರ್ಸ್ಟಾರ್

    ನಿಜವಾಗಲೂ ಕಲಾಮಾಧ್ಯಮಕ್ಕೆ ಕೋಟಿ ಕೋಟಿ ನಮನಗಳು ..ಇವರನ್ನು ಸಂಪರ್ಕಿಸಿದ್ದಕ್ಕೆ

  • @dwarakinathdwaraki3957
    @dwarakinathdwaraki3957 Год назад +188

    ತುಂಬಾ ಹೆಮ್ಮೆ ಆಗತ್ತೆ ಗೌಡ್ರೆ ನಿಮ್ಮ ಮಾತು ಕೇಳಿ... ಕಣ್ಣ್ ನಲ್ಲಿ ನೀರು ಬಂತು..ಕನ್ನಡಿಗನಾಗಿ ತುಂಬಾ ಬೇಜಾರು ಆಯಿತು

  • @Krushi7590
    @Krushi7590 Год назад +443

    ನಿಮ್ಮ ಬಗ್ಗೆ ನನ್ನಗೆ ತಪ್ಪು ಮಾಹಿತ ಇತ್ತು ಅಣ್ಣ ದಯವಿಟ್ಟು ಕ್ಷಮಿಸಿ

  • @girifz5055
    @girifz5055 Год назад +97

    ಕನ್ನಡ ತಾಯಿಯ ಸೇವೆಯನ್ನು ಮಾಡುತ್ತಿರುವ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಗೌಡ್ರೆ 💐🙏🏻

    • @cmsbnews7815
      @cmsbnews7815 11 месяцев назад

      ನಿಜ ಸರ್... ಹಿಂದೆ ನಾನು ನಮ್ಮ ರಾಜಕೀಯ ರತ್ನ ಪತ್ರಿಕೆ ಒಳಗೆ ಪ್ರತಿ ಸಂಚಿಕೆಯಲ್ಲಿ ಹೋರಾಟದ ಆರ್ಟಿಕಲ್ ಬರಿತಿದ್ದೆ ಆಗಿನಿಂದ ನೋಡ್ತಾ ಇದೀನಿ ಹಣ ಇಲ್ಲಾ ಅಂದಾಗ ಎಷ್ಟು ಜನ ಬೇರೆ ಬೇರೆ ಸಂಘಟನೆ ಸೇರಿದ್ರು.. ಸಂಘಟನೆ ಹುಟ್ಟಾಕುದ್ರು ಎಲ್ಲಾ ನೋಡಿರುವೆ

  • @vinayakumar2092
    @vinayakumar2092 Год назад +30

    ತುಂಬಾ ಒಳ್ಳೆಯ ಸಂದರ್ಶನ ❤ 😊 ಇದನ್ನು ಸಾಧ್ಯವಾಗಿಸಿದ ನಿಮಗೂ ಹಾಗೂ ನಾರಾಯಣ ಗೌಡರಿಗೂ ಧನ್ಯವಾದಗಳು

  • @mvishwanath4782
    @mvishwanath4782 Год назад +29

    ಅಣ್ಣ ನಿಮ್ಮಿಂದಾಗಿ ನಾವು ಕನ್ನಡದವರು ನಮ್ಮ ಕನ್ನಡ ನಾಡಿನಲ್ಲಿ ತಲೆ ಎತ್ತಿ ದರ್ಯದಿಂದ ತೀರಡುಗಾಡುವಂತೆ ಮಾಡಿದ್ದೀರಾ ಬಹಳ ಧನ್ಯವಾದಗಳು. ಆರೋಗ್ಯ ನೋಡಿಕೊಳ್ಳಿ ಅಣ್ಣಾ. ಈಗ ಕನ್ನಡದ ಬಹಳಷ್ಟು ಚಾನೆಲ್ಗಳು ಕನ್ನಡ ಮತ್ತು ಕನ್ನಡಿಗರ ಬಗ್ಗೆ ಕಾಳಜಿವಹಿಸಿತ್ತಿವೆ. ನೀವು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ.

  • @manjz7hm
    @manjz7hm Год назад +28

    ಈ ವಿಡಿಯೋ ತುಂಬಾ ಜನಕ್ಕೆ ತಲುಪಬೇಕು. ಕನ್ನಡಿಗರು ಒಂದಾಗಬೇಕು ಕನ್ನಡ ಹೋರಾಟಗಾರರಿಗೆ ಶಕ್ತಿ ತುಂಬಬೇಕು.

  • @lathaupendra6270
    @lathaupendra6270 Год назад +28

    ನಮಗೆ ನೀವು ಯಾವ ರೀತಿ ಹೋರಾಟ ಮಾಡ್ತಾ ಇದ್ರಿ ಮತ್ತು ಯಾವ ದ್ಯೇಯ ಇತ್ತು ಅಂತ ಗೊತ್ತೇ ಇರಲಿಲ್ಲ. ಸುಮ್ಮನೆ ಬಂದು ಗಲಾಟೆ ಮಾಡ್ತಾರೆ ಅಂತ project ಮಾಡ್ತಾ ಇದ್ರು.
    ತುಂಬಾ ಹೋರಾಡಿದ್ದೀರಿ ಗೌಡರೇ ನಿಮ್ಮ ಮುಂದಿನ ಕಾರ್ಯಗಳಿಗೆ ಶುಭವಾಗಲಿ ಎಂದು ಹಾರೈಸುತ್ತೇವೆ 🙏🙏

  • @KrishnaKumar-do5we
    @KrishnaKumar-do5we Год назад +21

    ಕನ್ನಡ ಜನ ಏನು ಅನ್ನೋದನ್ನು ಬಹಳ ಚೆನ್ನಾಗಿ ಹೇಳಿದ್ದೀರಿ ನಾರಾಯಣಗೌಡರೇ. ನಿಮ್ಮ ಈ ಸಂದರ್ಶನ ಸರಣಿ ಅನ್ನು ಪ್ರತಿಯೊಬ್ಬ ಕನ್ನಡಿಗನೂ ನೋಡಬೇಕು. ಸ್ವಾಭಿಮಾನ ಬೆಳೆಸಿಕೊಳ್ಳಬೇಕು ನಾವು. ಇವರ ಜೀವನ ನಮ್ಮೆಲ್ಲರಿಗೂ ಪ್ರೇರಣೆ ಆಗಬೇಕು.

  • @patilmanju7805
    @patilmanju7805 Год назад +28

    ಈ video ಸರಕಾರದ ಗಮನಕ್ಕೆ ಬರಬೇಕು.💛❤️

  • @Aswini528
    @Aswini528 Год назад +108

    ನಾರಾಯಣ ಗೌಡ್ರ್ ನಾನು ಅಪ್ಪಟ ಕನ್ನಡಿಗ ಜಾತಿ ಮರಾಠ ನಿಮ್ಮ ಅಭಿಮಾನಿ ನಾನು ನಿಮ್ಮಬಗೆಗೆ
    ತಪ್ಪು ಅಭಿಪ್ರಾಯ ಹೊಂದಿದ್ದೆ ಕ್ಷಮಿಸಿ 🙏🙏🙏

    • @rudreshacharrudresh1836
      @rudreshacharrudresh1836 Год назад +3

      Nimge iro abhimana namm brainwash agiro nam hudgurge illa❤

    • @chandrashekar-kg7oi
      @chandrashekar-kg7oi Год назад +9

      ಕರ್ನಾಟಕಡಾ ಮರಾಠ ಜನ ನಿಜವಾದ ಕನ್ನಡ ಭಾಷಾ ಪ್ರೇಮಿಗಳು
      ನಿಮ್ಮ ಕನ್ನಡ ಅಭಿಮಾನಕ್ಕೆ ಮನಸ್ಸಿನಿಂದ ನಮಸ್ಕಾರ

    • @AnilGurav-t7i
      @AnilGurav-t7i Год назад +6

      ಯಲ್ಲ ಮರಾಠಿ ಗರು ಕನ್ನಡ ವಿರೋಧಿ ಗಳ ಲ್ಲ ಎಷ್ಟೋ ಜನ ಕನ್ನಡ ಅಭಿಮಾನ ಇದೆ

    • @rudreshacharrudresh1836
      @rudreshacharrudresh1836 Год назад

      @@AnilGurav-t7i but ardakarda tinnod illi support alli idhu vastava

    • @chandrashekarrahul9473
      @chandrashekarrahul9473 Год назад

      ಬಹಳಷ್ಟು ಮರಾಠಿಗರು ಕನ್ನಡಿಗರ ಪರ ಇದ್ದಾರೇ ಕೆಲವು ಕಿಡಿಗೇಡಿಗಳು ಎಲ್ಲವನ್ನೂ ಎಲ್ಲರನ್ನೂ ಕಲುಷಿತಗೊಳಿಸಿದ್ದಾರೆ

  • @thippeswamyu1681
    @thippeswamyu1681 Год назад +36

    ನಮ್ಮ ಕರ್ನಾಟಕ ರಕ್ಷಣಾ ವೇದಿಕೆ
    ನಮ್ಮ ಕನ್ನಡಿಗರಿಗೆ ಹೆಮ್ಮೆ. ಕರ್ನಾಟಕ ದಲ್ಲಿ .ಕನ್ನಡಿಗನೇ ಸಾರ್ವಭೌಮ... ನಾರಾಯಣ ಗೌಡ್ರು ಸಾರ್ ಕನ್ನಡ ಪ್ರೀತಿ ಗೆ ಧನ್ಯವಾದಗಳು........

  • @gvrbl17
    @gvrbl17 Год назад +38

    ಧನ್ಯವಾದ ಪರಮ್ ಸರ್ , ಗೌಡರ ಶ್ರಮ ವ್ಯರ್ಥ ಆಗಬಾರದು, ಕನ್ನಡಕ್ಕೆ ಕನ್ನಡಿಗರಿಗೆ ಎಲ್ಲಿ ಅನ್ಯಾಯ ಆಗ್ತಿದ್ಯೋ ಅಲ್ಲಿ ಧ್ವನಿ ಎತ್ತಲೆಬೇಕು, ನ್ಯಾಯ ಸಿಗೋವರೆಗು ಹೋರಾಡಬೇಕು.

  • @rakeshrocky2305
    @rakeshrocky2305 Год назад +14

    😮 ಈ ಸಂದರ್ಶನದಿಂದ ನಿಮ್ಮ ಮೇಲಿನ ಅಭಿಪ್ರಾಯ ಬದಲಾಯಿತು ಹಾಗೂ ಅಭಿಮಾನ ಹೆಚ್ಚಾಯ್ತು. ನಮ್ಮಲ್ಲಿ ನಿಜವಾದ ರಾಜ್ಯ ಸೇವಕರಿಗೆ ಬೆಲೆ ಇಲ್ಲಾ.

  • @venkatalakshammadevarajaia611
    @venkatalakshammadevarajaia611 Год назад +65

    ಇವರ ಹೋರಾಟ ಕನ್ನಡಿಗರಿಗಾಗಿ.... ಆದ್ದರಿಂದ ಕನ್ನಡಿಗರು ಅವರಿಗೆ ಸಹಾಯ ಹಸ್ತ ನೀಡಿ. 👏👏

  • @audiorigentertainments5384
    @audiorigentertainments5384 Год назад +8

    ತಪ್ಪು ತಿಳಿದಿದ್ವಿ ಇಷ್ಟು ದಿನ 🙏🏻🙏🏻🙏🏻
    ಒಂದು ಸಂಘಟನೆ ಅದು ಕನ್ನಡ ಪರ ಸಂಘಟನೆಯನ್ನು ಕಟ್ಟಿ ಬೆಳೆಸಿದ್ದು ಮತ್ತು ನಡೆಸುತ್ತಿರುವುದು ಕೇಳಿದಾಗಲೇ ಗೊತ್ತಾಗುತ್ತೆ ಗ್ರೇಟ್ ಸರ್ 🙌🙏🏻👏🏻👌🏻🤝🏻

  • @harshatvardhan
    @harshatvardhan Год назад +51

    Thank you Kalamadhyama for superb interview of the legend. 💛❤

  • @mohanevergreensomgsthanks802
    @mohanevergreensomgsthanks802 Год назад +12

    ನಮ್ಮ ಕೈ ಆದಷ್ಟು ಹಣದ ವ್ಯವಸ್ಥೆ ಕರ್ನಾಟಕ ರಕ್ಷಣಾ ವೇದಿಕೆ ಗೆಕೊಡುವಮನಸ್ಸು ಮಾಡೋಣ. ನಾನು ತಪ್ಪಾಗಿ ಭಾವಿಸಿದ್ದೇ ನಿಜಕ್ಕೂ ಹೋರಾಟ ಗಾರರಿಗೆ ಅಭಿನಂತನೆಗಳು

  • @guddanaguodapolisi9250
    @guddanaguodapolisi9250 Год назад +27

    ಸರ್ ತುಂಬಾ ಬೆಸರ ಆಯ್ತು. ಸರ್ ನೀವು ನಿಜವಾದ ಕನ್ನಡಾಂಬೆಯ ಹೆಮ್ಮೆಯ ಹೋರಾಟಗಾರರು 🙏🙏🙏🙏🙏🙏🙏🙏🙏

  • @panduranga1538
    @panduranga1538 Год назад +81

    ಇನ್ಫೋಸಿಸ್ ನಾರಾಯಣ ಮೂರ್ತಿ ಅವರೇ ದಯವಿಟ್ಟು ಕನ್ನಡ ಭವನಕ್ಕೆ ಕನ್ನಡ ಹೋರಾಟಗಾರರಿಗೆ ಸಹಾಯ ಮಾಡಿ

  • @seanbellfort2298
    @seanbellfort2298 Год назад +54

    ☝️☝️☝️TA Narayana Gowda Ki Jai 💪🕉️💪🇮🇳💪 Many thanks for your efforts. Jai Karnataka. Jai Hind. 🙏

  • @harishkumar2557
    @harishkumar2557 Год назад +101

    As I am tamilans leaving from past 5 generation we support kannada karnataka jai karnataka ❤❤❤❤

    • @somashekara6122
      @somashekara6122 Год назад +7

      Thanks sir from karnataka

    • @chandrashekarrahul9473
      @chandrashekarrahul9473 Год назад +10

      ಎಲ್ಲಾ ಪರಭಾಷಿಕರು ನಿಮ್ಮಂತೆಯೇ ಇರಬೇಕು,ಧನ್ಯವಾದಗಳು

    • @basavarajk4235
      @basavarajk4235 Год назад +4

    • @martinminalkar8728
      @martinminalkar8728 9 месяцев назад

      ನಿಮ್ಮಂತವರ ಸಂಖ್ಯೆ ಕೋಟಿ ದಾಟಲಿ❤❤❤

  • @madevms8163
    @madevms8163 Год назад +31

    ನಾರಾಯಣಗೌಡರಿಗೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಚಾಮುಂಡೇಶ್ವರಿ ಅವರು ಕುಟುಂಬಕ್ಕೂ ಅವರಿಗೂ ಆರೋಗ್ಯವಾಗಿರಲಿ ಇನ್ನಿಷ್ಟು ಹೋರಾಡಲಿ ಕನ್ನಡಕ್ಕಾಗಿ ಅದೇ ನಮ್ಮ ಆಸೆ ಉತ್ತರ ಕರ್ನಾಟಕದ ಜನ ನಾವು ಎಂ ಆರ್ ಮಾದೇವ್ ವಂದನೆಗಳು ಸರ್

  • @Boss-is6fd
    @Boss-is6fd Год назад +38

    Huge Respect Sir 🙌
    More Power To You ✊

  • @basavaraj-on7pg
    @basavaraj-on7pg Год назад +26

    ನಿಮಗೆ ಎಸ್ಟೇ ಧನ್ಯವಾದಗಳು ಹೇಳಿದರು ಅದು ಕಮ್ಮಿನೇ ಸರ್, ಜೈ ಕನ್ನಡ💛❤️💛❤️

  • @MallikarjunaiahTumkur-sj3cu
    @MallikarjunaiahTumkur-sj3cu Год назад +14

    ದೇವರ ಆಶೀರ್ವಾದ ಸದಾ ಸಕಾರಾತ್ಮಕವಾಗಿರಲಿ ಇನ್ನೂ ನಿಮಗೆ ಹೆಚ್ಚು ಶಕ್ತಿಯನ್ನು ಕರುಣಿಸಲಿ

  • @madhumithuyr3461
    @madhumithuyr3461 Год назад +11

    ಒಬ್ಬ ಲೀಡರ್ ಗೆ ಎಂಥ ಎಂಥ ಸಮಸ್ಯೆ ಇರ್ತವೆ ಅರ್ಥ ಮಾಡ್ಕೊಳ್ಳಿ,✊

  • @navaneethanavanee2666
    @navaneethanavanee2666 Год назад +71

    ನಾನು ಗೌಡರಲ್ಲಿ ಒಂದು ಮನವಿ ಮಾಡುತ್ತಿನಿ.ಒಂದು ಅಕೌಂಟ್ ಮಾಡಿ ಕನ್ನಡದ ಬಗ್ಗೆ ಕಳಚಿ ಇರೋರು ಸಹಾಯ ಮಾಡುತ್ತಾರೆ.ಇದನ್ನು ನಿರೂಪಕರು ಗೌಡರಿಗೆ ಹೇಳಿ.

  • @sureshn4362
    @sureshn4362 Год назад +24

    ಪರಂ ಸಾರ್ ದಯವಿಟ್ಟು ಕ್ಷಮೆ ಇರಲಿ ನಾರಾಯಣಗೌಡರ ಬಗ್ಗೆ ತಪ್ಪು ತಿಳುವಳಿಕೆ ಇತ್ತು ಕ್ಷಮೆ ಇರಲಿ ಇವರ ಹಿಂದೆ ಇವರ ಹೋರಾಟದ ಹಿಂದೆ ಎಷ್ಟೊಂದು ಕಷ್ಟ ಇದೆ ಅಂತ ಗೊತ್ತಿರ್ಲಿಲ್ಲ ಕೆಲವರು ತಪ್ಪು ಮಾಹಿತಿ ಕೊಟ್ಟು ಇವರ ಮೇಲೆ ಕೆಟ್ಟ ಭಾವನೆ ಬರುವಂತೆ ಮಾಡುತ್ತಾರೆ ನಾರಾಯಣ ಗೌಡರಿಗೆ ಕ್ಷಮೆ ಕೇಳುತ್ತೇನೆ ಇಂತಹ ಕರುನಾಡ ಹೋರಾಟಗಾರರು ಕರ್ನಾಟಕ ಹೋರಾಟಗಾರರು ಇರಲೇಬೇಕು ಇಲ್ಲವಾದರೆ ನಾಡು ನುಡಿ ಜಲ ಮಾಯವಾಗುತ್ತೆ ಹಾಗೆಯೇ ಪರಂ ಸರ್ ಕರ್ನಾಟಕ ಹೋರಾಟಗಾರರ ಬಗ್ಗೆ ನೀವು ಇಂಟರ್ವ್ಯೂ ಮಾಡಿ ನಮ್ಮ ವಾಟಾಳ್ ನಾಗರಾಜ್ ಅವರ ಬಗ್ಗೆ ಇಂಟರ್ವ್ಯೂ ಮಾಡಿ ಅವರ ಹಿಂದೆ ಎಷ್ಟು ಕಷ್ಟವಿದೆಯೋ ಜನಗಳಿಗೆ ಗೊತ್ತಾಗಲಿ ಕನ್ನಡಿಗರಿಗೆ ಗೊತ್ತಾಗಲಿ ದಯವಿಟ್ಟು ಇನ್ನೂ ಹೆಚ್ಚಿನ ಕನ್ನಡ ನಾಡಿನ ಹೋರಾಟಗಾರರ ಬಗ್ಗೆ ಮಾಹಿತಿ ನೀಡಿ ಜೈ ಹಿಂದ್ ಜೈ ಕರ್ನಾಟಕ ಮಾತೆ❤

  • @johnbritto7092
    @johnbritto7092 Год назад +52

    ಕನ್ನಡ ಉಳಿಸುವ ಕೆಲಸದಲ್ಲಿ ನಿಮ್ಮ ಕೊಡುಗೆ ಅಪಾರ
    ಜೈ ಕರವೇ

  • @SureshKumar-iz1vt
    @SureshKumar-iz1vt Год назад +15

    ಕನ್ನಡ ನಾಡ ರತ್ನ ❤ ಅಣ್ಣ ನೀವು ದಯವಿಟ್ಟು ಕ್ಸಮಿಸಿ ನಿಮ್ಮ ಬಗ್ಗೆ ತಪ್ಪು ಕಲ್ಪನೆ ಇತ್ತು ಈಗ ನಾನು ನಿಮ್ಮ ಅಭಿಮಾನಿ ಆದೆ ನಿಜವಾದ ಕರ್ನಾಟಕ ರತ್ನ ಅಣ್ಣ ನೀವು ಜೈ ಕರ್ನಾಟಕ ಮಾತೆ ❤❤❤

  • @chandrashekarm6174
    @chandrashekarm6174 Год назад +16

    ಅಣ್ಣ ಕನ್ನಡ ಪರವಾಗಿದ್ದರ ನಿಮ್ಮ ಹೋರಾಟಕ್ಕೆ ನನ್ನ ಸಾವಿರ ಧನ್ಯವಾದಗಳು ನಿಮ್ಮ ಮೇಲೆ ಗೌರವ ತುಂಬಾ ಇದೆ ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮಂತವರು ಇರೋದ್ರಿಂದ ಇವತ್ತು ಬೆಂಗಳೂರು ಕನ್ನಡ ಉಳಿದುಕೊಂಡಿದೆ ಅದಂತೂ ನೂರಕ್ಕೆ ನೂರು ಸತ್ಯ ಅದ್ರಲ್ಲಿ ಎರಡು ಮಾತಿಲ್ಲ ನೀವಿಲ್ಲ ಅಂದಿದ್ದರೆ ಇವತ್ತು ಅನ್ಯಭಾಷೆಯವರು ಇನ್ನು ದಬ್ಬಾಳಿಕೆ ಮಾಡೋರು ಆದರೆ ನನಗೆ ಆಸ್ತಿ ಇಲ್ಲ ಹಣ ಇಲ್ಲ ಬಡ್ಡಿ ಕಟ್ತ್ತೀನಿ ಅಂದ್ರೆ ನಂಬೋದು ಸ್ವಲ್ಪ ಕಷ್ಟ 👍

  • @RajeshHatwar
    @RajeshHatwar Год назад +55

    Param sir, we kannadigas should contribute something to karave. Please consider taking bank account details and publish it in your channel for the the contribution. I don't know who and all will contribute but i will do it for sure 🙏

    • @chandrashekar-kg7oi
      @chandrashekar-kg7oi Год назад +4

      ನಾನು ಕೈ ಜೋಡಿಸುತ್ತೇನೆ ಸಾರ್
      ಕನ್ನಡ ಹೋರಾಟಗಾರರು ಉಳಿಯಬೇಕು

    • @aruns.k8196
      @aruns.k8196 Год назад +1

      Yes for sure, I will

    • @MisskannadaRajrajikannadavlog
      @MisskannadaRajrajikannadavlog Год назад +1

      Yes I have intention.same join hand

  • @rnmurthy77
    @rnmurthy77 Год назад +39

    ದಯವಿಟ್ಟು ತಮ್ಮ UPI acc ಶೇರ್ ಮಾಡಿ, ಕನ್ನಡದ ಬಗ್ಗೆ ಅಭಿಮಾನ ಗೌರವ ಇರೋರು ಧಾನ ಸಹಾಯ ಮಾಡ್ಲಿ.

  • @yashwanth112
    @yashwanth112 Год назад +83

    ಇಂತವರು ಇಲ್ಲ ಆಂದಿದ್ರೆ ಇವತ್ತು ಕನ್ನಡಿಗರ ಕಥೆ ಅಧೋ ಗತಿ ಆಗಿರ್ತಿತ್ತು

  • @parameshunparameshun3046
    @parameshunparameshun3046 Год назад +64

    ನಿಜವಾದ ಮಾತು ಸರ್

  • @vasudevavasu8976
    @vasudevavasu8976 Год назад +64

    ನಾನು ಸಹ ಚಿಕ್ಕ ಹುಡುಗ ಆಗಿದಾಗಿಂದ ಹೋಟೆಲ್ ಕೆಲಸ ಮಾಡುತ್ತಿರುವೆ ಮೊದಲು ಹೋಟೆಲ್ ತುಂಬಾ ಮಂಗಳೂರು ಕುಂದಾಪರದಿಂದ ಜಾಸ್ತಿ ಜನ ಹೋಟೆಲ್ ಕೆಲಸಕ್ಕೆ ಬರೋರು ಈಗ ನೇಪಾಳಿಗಳು ಬಿಹಾರಿಗಳು ಪೂರಾ ಹಿಂದಿಗಳೆ ಬಂದಿದ್ದಾರೆ ಇದು ಎಸ್ಟರ ಮಟ್ಟಿಗೆ ಅಂದ್ರೆ ನಮ್ಮ ಗ್ರಾಮೀಣ ಭಾಗಕ್ಕೆ ವಿಸ್ಥಾರ ಆಗಿದೆ

    • @pavkmr
      @pavkmr Год назад +9

      Avra hatra matadode kasta.. owners na kelidre avru kammi sambalakke siktare anta samajayishi kodtare 🤦

    • @mamathahegde1606
      @mamathahegde1606 Год назад +4

      ​@@pavkmrKammi sambala mathra alla, local jana kelasagararu helde kelde raje hakodhu, 2-3 dina raje antha heli vaara gattale barade iruvudu, e thara samasye irodarinda hotel maalakaru / security company galu uttara bharata / north east avarannu kelasakke itkothare. Ivaru varshakke onde sala 2 athava 3 vaara raje haki avara oorige hogthare. Ithichige, Mangaluru nalliruva kelavu hotel galalli saha horaginavaru idhare.

    • @raghu1131
      @raghu1131 Год назад +5

      Free ಅಕ್ಕಿ ಏಟು. ಕನ್ನಡದ ಹುಡುಗರು ಎಲ್ಲಿ ಸಿಕ್ತಾರೆ hotel ಕೆಲಸಕ್ಕೆ

    • @raviklokappagowda3369
      @raviklokappagowda3369 Год назад

      Najukayya horata olata kugata...vataalappa 😂😊

    • @akshaydushyanth9720
      @akshaydushyanth9720 Год назад +4

      No Kannada are willing to work in hotels or as security guards many of those are having farming land so they do agriculture

  • @rajshekharpatil2911
    @rajshekharpatil2911 Год назад +7

    ಕಲಾಮಾಧ್ಯಮದ ತಂಡಕ್ಕೆ ಅನಂತ ಧನ್ಯವಾದಗಳು. ಗೌಡ್ರಬಗ್ಗೆ ಎಲ್ಲರಿಗೂ ಗೊತ್ತಾಗೋ ಹಾಗೆ ಸಂದರ್ಶನ ಮಾಡಿದಕ್ಕೆ 💐💐🙏

  • @kisora4834
    @kisora4834 Год назад +32

    I thought all kannada sangas were making money white collar rowdies using kannada names, after seeing an interview my eyes opened, Great Naryan gowduru jai karnataka. Jai karave

  • @devarajgavanikardevarajgav2618
    @devarajgavanikardevarajgav2618 Год назад +8

    ಅಣ್ಣ ನಿಮ್ಮೋಂದಿಗೆ ನಾವಿದ್ದೇವೆ.ಜಯ ಕನ್ನಡಾಂಬೆ

  • @manjunathgowda6146
    @manjunathgowda6146 Год назад +13

    ನಾನು ಮಂಜುನಾಥ್ ಗೌಡ ಕೆಜಿಎಫ್ ಗಡಿನಾಡು ಪ್ರದೇಶದಲ್ಲಿ ಸತತ 20 ವರ್ಷಗಳಿಂದ ಸಾಧಾರಣ ಕಾರ್ಯಕರ್ತನಾಗಿ ಕರವೇ ಸಂಘದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನಮ್ಮ ರಾಜ್ಯ ಅಧ್ಯಕ್ಷರಾದ ಟಿ ಎ ನಾರಾಯಣ್ ಗೌಡ ಅವರ ಅಭಿಮಾನಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದೇನೆ ಜಿಲ್ಲಾ ಮತ್ತು ತಾಲೂಕಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಬಂದಿರುತ್ತೇನೆ. ನಾರಾಯಣಗೌಡರ ಅವರ ಆರೋಗ್ಯ ಚೆನ್ನಾಗಿರಲಿ ಇನ್ನು ಹೆಚ್ಚಿನ ಹೋರಾಟಗಳನ್ನು ಮಾಡಲಿ ನಾವು ಅವರ ಬೆಂಬಲಕ್ಕೆ ಸದಾ ಇರುತ್ತೇವೆ ಎಂದು ಈ ಮೂಲಕ ತಿಳಿಸುತ್ತೇನೆ

    • @vishwanatha-er6hw
      @vishwanatha-er6hw Год назад +1

      ನನ್ನ ಊರು ಹೂಣಿಸಿಕೋಟೆ.

  • @vinay_Rajkumar
    @vinay_Rajkumar Год назад +26

    ಕನ್ನಡಿಗರಾದ ನಾವು ಕನ್ನಡವನ್ನು ಹಾಗೂ ಕರ್ನಾಟಕವನ್ನು ಉಳಿಸಲು ನಮ್ಮ ಕಡೆಯಿಂದ ಅದ ಸಹಾಯ ಧನವನ್ನು ಇನ್ನುಮುಂದೆ ಕರ್ನಾಟಕ ರಕ್ಷಣಾ ವೇದಿಕೆಗೆ ನಾವೆಲ್ಲರೂ ಕೈ ಜೋಡಿಸಿ ಕೊಡುವುದಾಗಿ ನಾವಿಂದು ಪ್ರತಿಜ್ಞೆ ಮಾಡೋಣ.

    • @D.NBalakrishna24
      @D.NBalakrishna24 Год назад

      ವಿನಯ್ ರಾಜಕುಮಾರ್ ಹೇಳಿದಂತೆ ಎಲ್ಲ ಕನ್ನಡಿಗರು ಟಿ.ಎ.ನಾರಾಯಣಗೌಡರ ಕರವೇ ಸಂಘಟನೆಯು ಇನ್ನೂ ಹೆಚ್ಚು ಬೆಳೆಯಲು, ಬೆಳೆದು ಸದೃಢವಾಗಲು ಎಲ್ಲ ಉಳವರು ಮತ್ತು ಎಲ್ಲಾ ಕನ್ನಡಿಗರೂ ಒಾ

    • @prakashraj-hd1tn
      @prakashraj-hd1tn Год назад +1

      ಖಂಡಿತ 👍

  • @jeevan316
    @jeevan316 Год назад +23

    ನನಗೆ ನಿಮ್ಮನ ನೂಡಿ ಏನನ್ನಾದರೂ ಸಹಾಯ ಮಾಡಬೇಕು ಅಂತ ಅನುಸೂತಿದೆ.. ಆದ್ದರಿಂದ ನಿಮಗೆ ಧನ ಸಹಾಯ ಎಲ್ಲಿ ಕೂಡಬೇಕು...????

  • @sharatappu4077
    @sharatappu4077 Год назад +13

    ಇಷ್ಟು ದಿನ ನಿಮ್ಮ ವಿರೋಧಿಯಾಗಿದ್ದ ನಾನು ಇಂದಿನಿಂದ ನಿಮ್ಮ ಅಭಿಮಾನಿ 🙏

  • @Fixfinanceknowladge
    @Fixfinanceknowladge Год назад +31

    Nija sir I am Reddy I am proud of kannada

    • @sampangiramaiahl2327
      @sampangiramaiahl2327 Год назад +8

      Narayana. Gowdaru yelutiruvudu Karnatakada REDDY gala bagghe Alla. Andra dinda valase bandha reddy gala bagghe

  • @phiremathnamobhakt4915
    @phiremathnamobhakt4915 Год назад +19

    ನಿಮ್ಮ ಸಾಧನೆಗೆ ತುಂಬ ಅಭಿನಂದನೆ ಅಣ್ಣ ನಿಮ್ಮ ಹೋರಾಟ ಅಮರ್ ತುಂಬ ನೋವಿನ ವಿಷಯ

  • @gangarajull8305
    @gangarajull8305 Год назад +20

    ಈ ಸಂಚಿಕೆ ಮುಂದುವರೆಯಲಿ ಪರಂ ಸರ್

  • @raghugowda7188
    @raghugowda7188 Год назад +24

    Great man.... Kudos

  • @panchaksaris1328
    @panchaksaris1328 Год назад +21

    ತುಬನೇ ಸತ್ಯವಾದ ನಿಮ್ಮ ಮಾತುಗಳು.

  • @Mohammadazeem..123
    @Mohammadazeem..123 Год назад +24

    ಬಿಚ್ಚು ಮನಸ್ಸಿನ ಮಾತುಗಳು

  • @nageshbabukalavalasrinivas2875
    @nageshbabukalavalasrinivas2875 Год назад +17

    It is always tough to maintain a an organisation and maintain leadership of such organisation . We need to support a good organization and leaders.

  • @appu141977
    @appu141977 Год назад +16

    ಇವತ್ತಿನ ನೈಜ ಕನ್ನಡಿಗರ ಸ್ಥಿತಿಯ ಬಗ್ಗೆ ಸತ್ಯವಾದ ಮಾತು..😢

  • @santhu087
    @santhu087 Год назад +18

    ನಿಜವಾಗಲೂ ತುಂಬಾ ಬೇಜಾರ್ ಆಗುತ್ತೆ ಸಾರ್..
    ನಾರಾಯಣ ಗೌಡರಿಗೆ🙏

  • @anandsundhar2126
    @anandsundhar2126 Год назад +21

    Ivra voicenalle yeno onthara feel idhe❤

  • @harishkumar2557
    @harishkumar2557 Год назад +8

    Must emotional interview super sir

  • @ravikumar-zs7jt
    @ravikumar-zs7jt Год назад +8

    ಕನ್ನಡಿಗರು ಒಂದು ತಿಳಿದುಕೊಳ್ಳಬೇಕು ,ಎಲ್ಲರೂ ನಾವು ಮನೆಯಲ್ಲಿ ಕೂತು ಹೇಳಬಹುದು ಆದ್ರೆ ನಮ್ಮ ಕನ್ನಡ ಮತ್ತು ಹಿಂದು ಹೋರಾಟಗಾರರು ಮನಸ್ಸಿಂದ ಹೋರಾಟ ಮಾಡ್ತಾರೆ ಅವರ ಕಷ್ಟಗಳು ಎಲ್ಲ ನಮಗೆ ಗೊತ್ತಾಗಲ್ಲ .
    ಅವರಿಗೆ ಏನಾದ್ರೂ ಹೇಳಬಹುದು ,ಆದ್ರೆ ಅವರಿಂದ ನಮಗೆ ಗೊತ್ತಿಲ್ಲದೆ ತುಂಬಾ ಸಹಾಯ ಆಗಿರುತ್ತೆ .

  • @jagadishartinnovations7353
    @jagadishartinnovations7353 Год назад +7

    ಪರಂ ತುಂಬಾ ಒಳ್ಳೆಯ ಸುದ್ದಿ ನೀಡಿದ್ದಕ್ಕೆ ಧನ್ಯವಾದಗಳು ನಾರಾಯಣ ಗುರುಗಳ ಕನ್ನಡ ಕಾಳಜಿ ನಿಜಕ್ಕೂ ಎಲ್ಲರನ್ನ ಕನ್ನಡ ಪರಿಸ್ತಿತಿ ತಿಳಿಸುವಂತಾಗಿ ದ

  • @sathishaayash8348
    @sathishaayash8348 Год назад +3

    Super sir God bless yu sir real hero ..karanataka...jai karanataka

  • @pauljoseph7097
    @pauljoseph7097 Год назад +14

    Sir I am from Kammanahalli Bengaluru 84. I have seen many people from Kammanahalli who were working towards the development of Kannada , most of them do not have own houses. Once upon a time these people had own houses in Kammanahalli

  • @aswathnarayan3688
    @aswathnarayan3688 Год назад +5

    Great. Person. This is only one person. Only one kannada rakshnaka vedeeke Mr Narayana gowda. 🎉❤ great speech. Great experience

  • @anand7nw724
    @anand7nw724 Год назад +6

    Really Great , No Words to Describe🙏🙏🙏🙏🙏🙏💐💐💐💐💐💐🐯🦁🐯🦁

  • @muthusirigeri1250
    @muthusirigeri1250 Год назад +9

    ನಿಮ್ಮ ಮೇಲಿನ ಅಭಿಮಾನ ನೂರ್ಮಡಿಯಾಯಿತು ಸರ್

  • @nagaraja61
    @nagaraja61 2 месяца назад

    ಕನ್ನಡಕ್ಕೆ ಮತ್ತು ಕನ್ನಡದ ಕೆಲಸಕ್ಕಾಗಿ ತುಂಬಾ ತುಂಬಾ ನಿಮ್ಮ ಶ್ರಮವಿದೆ. ನೀವು ತುಂಬಾ ಕಷ್ಟಪಟ್ಟು ಹೋರಾಡಿದ್ದಿರಿ ಅದಕ್ಕಾಗಿ ನಿಮಗೆ ತುಂಬಾ ತುಂಬಾ ಧನ್ಯವಾದಗಳು

  • @shivarajkamatagi817
    @shivarajkamatagi817 Год назад +41

    ಪರಮ ಸರ್ ಕರವೆ ಗೆ ನಾವು ಧನಸಹಾಯ ಮಾಡುವ ದಾರಿ ಕಲ್ಪಿಸಿ.

    • @shreekantashreekanta1688
      @shreekantashreekanta1688 10 месяцев назад +2

      ನಿಜ ಎಲ್ಲರಿಂದ ಸಹಾಯ ಆಗ್ಬೇಕು

  • @punithpuni1357
    @punithpuni1357 Год назад +11

    ನಮ್ಮ ಕರ್ನಾಟಕ ಸರ್ಕಾರ ನಾರಾಯಣ ಗೌಡ ರಿಗೆ ಸಹಕಾರ ಕೊಡಬೇಕು

  • @vijayvijaygonda3695
    @vijayvijaygonda3695 Год назад +14

    ದಯವಿಟ್ಟು ನಿಮ್ಮಲ್ಲಿ ಮನವಿ ನಾರಾಯಣಗೌಡರಿಗೆ ಆದಷ್ಟು ಸಹಾಯ ಮಾಡಿ ಕನ್ನಡಕೊಸ್ಕರ ಹೋರಾಡ್ತಾರೆ

  • @raghudamamraghudamam7507
    @raghudamamraghudamam7507 Год назад +12

    Horat madodu ast sulaballa sir u r a great 👍

  • @annushagowda1705
    @annushagowda1705 Год назад +7

    ತಮಿಳರಿಗೆ ನೀವು ಕಳಿಸಿದ ಪಾಠ.... ನಿಮ್ಮ ಸಾಧನೆ ನಿಮ್ಮ ಸಾಹಸ ಒಂದು ಮೈಲಿ ಘಲ್ಲು ಸರ್ ❤

  • @sheshachalachala5254
    @sheshachalachala5254 Год назад +9

    Hats off sir.all the best

  • @rajivphotos8343
    @rajivphotos8343 Год назад +3

    what a person. I am a big fan. Sir, we are with you

  • @ganeshgowda970
    @ganeshgowda970 Год назад +19

    ನಾರಾಯಣ್ ಗೌಡರಿಗೆ ನನ್ನ ❤❤❤

  • @kotreshirayanna4768
    @kotreshirayanna4768 Год назад +3

    ನಿಮ್ಮ ಕನ್ನಡ ಹೋರಾಟಕ್ಕೆ ಅನಂತ ಅನಂತ ಧನ್ಯವಾದಗಳು ಸರ್ ❤️❤️❤️❤️

  • @manjunathb3604
    @manjunathb3604 Год назад +4

    We are with you Anna, please don't worry

  • @girisha631
    @girisha631 Год назад +6

    Hats off sir.. May god bless god health and prosperity.

  • @vmmk6321
    @vmmk6321 Год назад +5

    I was always your big fan since childhood days and was personally inspired by you. I really don’t care about the negative news. What you said made so much sense. We are so happy when someone makes money but when our own people make money we don’t like it!

  • @divyabhushanadsp4933
    @divyabhushanadsp4933 Год назад +11

    ಅದ್ಬುತ. ನೀವು ಸರಿ

  • @shashikanthashetty9536
    @shashikanthashetty9536 Год назад +14

    ನಮ್ಮ ಹುಲಿ ಎಂದಿಗೂ ಯಾವತ್ತಿಗೂ ಹುಲಿ ನೇ. ಆ ದೇವರು ನಿಮಗೆ ಆಯು ಆರೋಗ್ಯ ಐಶ್ವರ್ಯದ ಜೊತೆಗೆ ಅಖಂಡ ಆಶೀರ್ವಾದವು ಸಹ ಕೊಡಲಿ.

  • @harshak5459
    @harshak5459 Год назад +6

    Anna your great 💖❤️❤️❤️ please publisity your self because many of the people don't know about you ,they all think bad

  • @shivakumarhcshivabhavya1820
    @shivakumarhcshivabhavya1820 Месяц назад

    ತುಂಬಾ ಧ್ಯವಾದಗಳು ಸರ್, ನಿಮ್ಮ ಈ ಕನ್ನಡಪರ ಹೋರಾಟಕ್ಕೆ ಸದಾ ಚಿರಋಣಿ sir👏🙏...

  • @kumargks6791
    @kumargks6791 Год назад +11

    super work gowdre

  • @santoshsb8937
    @santoshsb8937 Год назад +7

    Hats up sir

  • @88Ravikiran
    @88Ravikiran Год назад +3

    ಹೆಚ್ಚಿನವರಂತೆ ಗೌಡರ ಬಗ್ಗೆ ನನಗೂ ತಪ್ಪು ಅಭಿಪ್ರಾಯ ಇತ್ತು. ಕ್ಷಮೆ ಇರಲಿ. Param sir, dayavittu ನಾರಾಯಣ ಗೌಡರ account number ತಿಳಿಸಿ. ನನ್ನ ಕೈಯಲ್ಲಿ ಆಗುವ ಸಹಾಯ ಮಾಡ್ತೀನಿ.

  • @Harshakumara.Tk-ok3lx
    @Harshakumara.Tk-ok3lx Год назад +7

    ನನ್ನ ಸಂಬಳದಲ್ಲಿ ಒಂದಷ್ಟು ಹಣ ಕನ್ನಡ ಸೇವೆಗೆ ಮೀಸಲು

  • @sandeshb3809
    @sandeshb3809 Год назад +4

    Such a wonderful interview, very different perspective for an organisation 😊

  • @manoharacharya6989
    @manoharacharya6989 Год назад +6

    Hats off sir... U r doing good job Sir ❤

  • @k.chandrashekaragowda7813
    @k.chandrashekaragowda7813 Год назад +5

    ನನ್ನ ದೇವರು ನನ್ನ ಅಣ್ಣ ಟಿ.ಎ.ನಾರಾಯಣಗೌಡ್ರು

  • @somashekara6122
    @somashekara6122 Год назад +3

    ನಿಮ್ಮ ಬಗ್ಗೆ ತಪ್ಪು ತಿಳಿದಿದ್ದೆ ಸರ್, ಬೇಜಾರಾಯ್ತು......from mandya

  • @yeschannel358
    @yeschannel358 5 месяцев назад

    Thank you ಕಲಾ ಮಾದ್ಯಮಕ್ಕೆ
    ನಿಜವಾಗಲೂ ಇಷ್ಟು ನೋವು ಇರುತ್ತೆ
    ನಾರಾಯಣ ಗೌಡ್ರಲ್ಲಿ ಎದೆಯಲ್ಲಿ ಅಂತ ಗೊತ್ತಿರಲಿಲ್ಲ.
    ಖಂಡಿತಾ ಒಂದು ಸಲ ಅವರನ್ನು ಭೇಟಿ ಮಾಡಿ ಬರ್ತೀನಿ.
    ನಮಗಾಗಿ ಹಾಗೂ ನಮ್ಮ ಕನ್ನಡ ಭಾಷೆ ಗಾಗಿ ಅವರ ಅಮೂಲ್ಯ 25 ವರ್ಷ ಗಳನ್ನು ಧಾರೆ ಎರೆದಿದ್ದಾರೆ
    🙏🙏🙏💥 ಪಾದಾಬಿ ವಂದನೆಗಳು

  • @santosh.pattarsantosh.patt5186
    @santosh.pattarsantosh.patt5186 Год назад +1

    ನಮಗೆ ಈ ತರ ಎಫ್ ಗೊತ್ತಿದ್ದಿಲ್ಲ ಸರ್ ತುಂಬಾ ಗ್ರೇಟ್ ಸರ್ ನಿಮಗೆ ಒಳ್ಳೆಯದಾಗಲಿ ನಮ್ಮ್ ಕೈಯಿಂದ ಎಷ್ಟು ಆಗುತ್ತೋ ಮಾಡ್ತೀವಿ ಸರ್

  • @devarajdevarajum512
    @devarajdevarajum512 Год назад +12

    Greatjob