ಸರ್ ನಿಮ್ಮ ಲೈಫ್ ಸ್ಟೋರಿ ಕೇಳಿದರೆ ಕಣ್ಣಲ್ಲಿ ನೀರು ಬಂತು ಸರ್ 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼 ಕನ್ನಡಾಂಬೆಯ ಕನ್ನಡ ನಾಡಿನ ಹೆಮ್ಮೆಯ ಪುತ್ರ ಸರ್ ತುಂಬು ಹೃದಯದ ಧನ್ಯವಾದಗಳು ಸರ್ 🙏🏼🙏🏼🌹
LOVE from Mangalore. The undivided South Kannara. Respected Sir. Hats off to you Sirji. It's wonderful to hear about individuals who have dedicated themselves to preserving language and culture. Please feel free to share more about this person, and I'd be happy to acknowledge their contributions.
ಅಣ್ಣ ನೀವು ಭುವನೇಶ್ವರಿಯ ವರ ಪುತ್ರ ಎಂಬುದು ಅನುಮಾನವೇ ಇಲ್ಲ ಅಣ್ಣ, ನಾನು ಸಂಗೊಳ್ಳಿ ರಾಯಣ್ಣ ನವರನ್ನು ನೋಡಲಿಲ್ಲ ಮತ್ತು ಕೆಂಪೇಗೌಡರನ್ನು ನೋಡಲಿಲ್ಲ ನಿಮ್ಮನ್ನು ನೋಡಿದರೆ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ನೋಡುವ ಹಾಗಾಗುತ್ತದೆ ಅಣ್ಣ ಜೈ ಕರವೇ ಜೈ ನಾರಾಯಣ ಗೌಡರು.❤
Great person like you should be rewarded, jai Narayana gowdrru sir, devaru holledu madli. Kannada vishayake yare bandru bidbarbdu. Kannada jana belibeku. Thumba santhosh haithu
I am an IT professional... But my daughter is studying in Government school. Narayana gowda please share details where your children studying? In kannada medium Or english medium?
@@chandrashekarmn7453 ಅವರ ಹೋರಾಟದಲ್ಲಿ ನಾವೂ ಕೂಡ ಭಾಗಿಯಾಗಿದ್ದೇವೆ. ನಾವು ಬೆಳಗಾವಿ ಜಿಲ್ಲೆಯವರು. ಅವರ ಬಗ್ಗೆ ಅಭಿಮಾನವಿದೆ. ಬೇರೆಯವರು ಅಪಹಾಸ್ಯ ಮಾಡಬಾರದು ಎಂಬ ಉದ್ದೇಶದಿಂದ ಹೇಳಿದ್ದು
ಇವನ ಮಕ್ಕಳು ಮಾತ್ರ ಫಾರಿನ್ ನಲ್ಲಿ ಓದಬೇಕು ಎಲ್ಲಾ ಭಾಷೆಯನ್ನು ಕಲಿಯಬೇಕು ಬಡವರ ಮಕ್ಕಳು ಮಾತ್ರ ಕನ್ನಡ ಸ್ಕೂಲಲ್ಲಿ ಓದಬೇಕು ಕನ್ನಡ ಮಾತ್ರ ಕಲಿಬೇಕು ಇದು ಕನ್ನಡ ಭಾಷಾ ಹೋರಾಟಗಾರರ ಅಸಲಿ ಎತ್ತು ಇವರಿಂದ ಕನ್ನಡಕ್ಕೆ ಏನು ಉಪಯೋಗವಿಲ್ಲ ಇವರಿಂದ ಕರ್ನಾಟಕದಲ್ಲಿ ಬರೆ ಜಗಳ ಗಲಾಟೆ ಬಡವರ ಮಕ್ಕಳನ್ನು ದಾರಿ ತಪ್ಪಿಸುವುದೇ ಇವರ ಮೂಲ ಉದ್ದೇಶ
ನಿಮ್ಮಂತವರಿಂದನೆ ತಮಿಳರು, ಮರಾಠಿಗಳು, ತೆಲುಗರು, ಮಲಯಾಳಿಗಳು, ಮಾರ್ವಾಡಿಗಳು ಬೆಂಗಳೂರಿನಲ್ಲಿ ಕನ್ನಡಿಗರನೇ ತುಳಿಯುತ್ತಿರೋದು.ಅಲ್ಪ ಸ್ವಲ್ಪ ಗೌರವ ಇದೆ ಅಂದ್ರೆ ಇಂತ ನಾರಾಯಣ ಗೌಡ, ವಾಟಳ್ ನಾಗರಾಜ್, ಪ್ರವೀಣ ಶೆಟ್ಟಿ ಇನ್ನೂ ಮುಂತಾದವರಿಂದನೇ ಸಿಗುತ್ತಿರೋದು.
I have an opinion, kolar , tany road, ulsoor al tamil avr cut outs , avr flags , movies madhaga namge hege kopa barute or stop madsbek ansutte. Hage Bombay li yakshagana kannada songs hakdaga avrge kopa bandidu sahaja ne anta. Just another version of thinking. So namge nam bhashe mukhya.
ನಮ್ಮ ಊರು ಕೋಲಾರ ,ನಮಗೆ ಕನ್ನಡ ಬಾಷೆ ಮೇಲೆ ಅಭಿಮಾನ ಬರಬೇಕಾದರೆ ಅಣ್ಣಾವ್ರ ಕುಟುಂಬ ವೆ ಕಾರಣ.....
ಅಣ್ಣಾವ್ರು ಇಂದ ಕನ್ನಡ, ಕರ್ನಾಟಕ ದ ಭಾಷೆ ಕನ್ನಡ ಉಳಿದಿದೆ 🔥❤️
ಹೀಗೆ ನಾರಾಯಣಗೌಡರ ಸಂದರ್ಶನ ಮುಂದುವರೆಯಲಿ ಪ್ರತಿಯೊಬ್ಬ ಕನ್ನಡಿಗರು ಪ್ರತಿಯೊಬ್ಬ ಕನ್ನಡಿಗರಿಗೂ ಈ ವಿಡಿಯೋ ತಲುಪಬೇಕು ಜೈ ಕರ್ನಾಟಕ ಜೈ ಭುವನೇಶ್ವರಿ
ಕನ್ನಡಿಗರ ಪ್ರೇರಕಶಕ್ತಿ ನಮ್ಮ ಅಣ್ಣಾವ್ರು❤🙏🏻
ಧನ್ಯವಾದಗಳು ಸರ್
ನಾರಾಯಣ ಗೌಡ್ರ ಪರಿಚಯ ಮಾಹಿತಿ
ನೀಡಿರುವುದಕ್ಕೆ
👏👏👏👏
ಹಾಸನ ದ ಹುಲಿ ನಾರಾಯಣ ಗೌಡ್ರು ಜೈ ಕರ್ನಾಟಕ ರಕ್ಷಣಾ ವೇದಿಕೆ ❤
ಕರ್ನಾಟಕ ರಕ್ಷಣಾ ವೇದಿಕೆಯಿಂದ ಇಂದು ಬೆಂಗಳೂರಿನಲ್ಲಿ ಅಲ್ಪ ಸ್ವಲ್ಪ ಕನ್ನಡ ಉಳಿದುಕೊಂಡಿದೆ ಅಂದ್ರೆ ತಪ್ಪಾಗಲಾರದು
❤
Good joke
Yes
@@anchan2404pp⁰
ಹೌದು,,
ಸರ್ ಇವತ್ತಿಗೂ ಕನ್ನಡದ ಬಗ್ಗೆ ಅಭಿಮಾನ ಇದೆ ಅಂದರೆ ಅದು ಡಾ//ರಾಜ್ ಕುಮಾರ್ ಹಾಗೆ ರಾಜ್ ಕುಟುಂಬ ಕಾರಣ ಜೈ ರಾಜವಂಶ
ಕಲಾಮಾಧ್ಯಮ ತುಂಬಾ ಕನ್ನಡದ ವ್ಯಕ್ತಿರನ್ನ ಪರಿಚಯ ಮಾಡಿದೆ... ❤️💛 ಶುಭವಾಗಲಿ ಇನ್ನು ಮರೆ ಆಗಿರೋ ಕನ್ನಡಿಗ ನಿಮ್ಮ ಮಾಧ್ಯಮದಲ್ಲಿ ಬರಲಿ.... ಜೈ ಕುವೆಂಪು, ಜೈ ಭೀಮ್ ❤️💛💚
ತಾವು ಅಣ್ಣಾವ್ರ ಅಭಿಮಾನದ ಬಗ್ಗೆ
ಹೇಳಿದ್ದಿರಿ ತುಂಬಾ ಸಂತೋಷ
ನಿಮ್ಮ ಜೀವನ ತುಂಬಾ ಕಷ್ಟ್ಟ ದ ದಿನಗಳು ಇಂದು ಸಾಮಾನ್ಯ ಜನರ ಬಗ್ಗೆ ಸಂಪೂರ್ಣ ಮಾಹಿತಿ ಇದೆ ತುಂಬಾ ಒಳ್ಳೆಯ ಜೀವನ ಸಿಗಲಿ.....
ಸರ್ ನಿಮ್ಮ ಲೈಫ್ ಸ್ಟೋರಿ ಕೇಳಿದರೆ ಕಣ್ಣಲ್ಲಿ ನೀರು ಬಂತು ಸರ್ 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼 ಕನ್ನಡಾಂಬೆಯ ಕನ್ನಡ ನಾಡಿನ ಹೆಮ್ಮೆಯ ಪುತ್ರ ಸರ್ ತುಂಬು ಹೃದಯದ ಧನ್ಯವಾದಗಳು ಸರ್ 🙏🏼🙏🏼🌹
Narayan Gowdre nim mele eneno swalp bad opinion ettu but evaga nim mele tumba Preethi ede ಜೈ ಕನ್ನಡ ಜೈ ಕನ್ನಡಾಂಬೆ...
ಅಣ್ಣಾವ್ರು ❤️🔥
Karnataka Ratna padmabhushana Dr Raj Kumar Annavru God of Kannada film industry
Nimma kannada abhimanake koti namaskaragalu,
ಜೈ ಕರ್ನಾಟಕ ರಕ್ಷಣಾ ವೇದಿಕೆ
ಅತ್ಯುತ್ತಮ ಸಂಚಿಕೆ, ತುಂಬಾ ಆಸಕ್ತಿದಾಯಕ, ಧನ್ಯವಾದಗಳು ಪರಂ ಸರ್.
This people are proud kannadigas atleast respect them. You guys can't fight against languages barriers in karnataka. His back ground from village
ಅಣ್ಣಾವ್ರು
ಕನ್ನಡ ವೀರ ಪುತ್ರ ಟಿ.ಎ.ನಾರಾಯಣಗೌಡ್ರು
LOVE from Mangalore. The undivided South Kannara. Respected Sir. Hats off to you Sirji. It's wonderful to hear about individuals who have dedicated themselves to preserving language and culture. Please feel free to share more about this person, and I'd be happy to acknowledge their contributions.
❤
❤
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ❤️💛💚
ನೀವು ನಮ್ಮಂತ ಕನ್ನಡಿಗರಿಗೆ ದೊಡ್ಡ ಪ್ರೇರಣೆ ಗೌಡ್ರೆ.
ನಮಗೆ ಕನ್ನಡದ ಬಗ್ಗೆ ಅಭಿಮಾನ
ಬರಲು ಕಾರಣ ಡಾ. ರಾಜಕುಮಾರ
Lot of respect to this person ❤
Annavru ❤️❤️❤️❤️
Kannada kannada good job narayan sir go ahead
ಅಣ್ಣ ನೀವು ಭುವನೇಶ್ವರಿಯ ವರ ಪುತ್ರ ಎಂಬುದು ಅನುಮಾನವೇ ಇಲ್ಲ ಅಣ್ಣ, ನಾನು ಸಂಗೊಳ್ಳಿ ರಾಯಣ್ಣ ನವರನ್ನು ನೋಡಲಿಲ್ಲ ಮತ್ತು ಕೆಂಪೇಗೌಡರನ್ನು ನೋಡಲಿಲ್ಲ ನಿಮ್ಮನ್ನು ನೋಡಿದರೆ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ನೋಡುವ ಹಾಗಾಗುತ್ತದೆ ಅಣ್ಣ ಜೈ ಕರವೇ ಜೈ ನಾರಾಯಣ ಗೌಡರು.❤
Good words
ದಯವಿಟ್ಟು ಕೆಟ್ಟದಾಗಿ ಕಾಮೆಂಟ್ ಮಾಡುವ ಮುನ್ನ episode 07 ನೋಡಿ 🙏 ನಾನೂ ಇಷ್ಟೂ ವರ್ಷ ಇವರ ಬಗ್ಗೆ ತಪ್ಪಾಗಿ ತಿಳಿದುಕೊಂಡು ಬೈದುಕೊಳ್ತಿದ್ದೆ 🤦🤦🤦
ನಾಮಫಲಕ ಗಳ ಸಮಸ್ಯೆ ಇನ್ನೂ ಬಗಹರಿದಿಲ್ಲರಿ sir ಬೆಳಗಾವಿ daag 💛❤️
ಈ ವಿಡಿಯೋ ನೋಡಲು ಕಾರಣ ನಮ್ dr ರಾಜ್ ಕುಮಾರ್ ❤❤❤
Great person like you should be rewarded, jai Narayana gowdrru sir, devaru holledu madli. Kannada vishayake yare bandru bidbarbdu. Kannada jana belibeku. Thumba santhosh haithu
ಗೌಡ್ರೇ ನಿಮ್ಮ ಸಹಜವಾದ ಭಾಷೆಯಲ್ಲಿ ಗತ್ತಿದೆ,ಚೆನ್ನಾಗಿದೆ ಹಾಗೆ ಮಾತಾಡಿ ದಯವಿಟ್ಟು ನಾಜೂಕಿನ ಭಾಷೆ ಬೇಡ.
Yawdu Ida illa horatagalalli mathadtarlva adu bests
Interesting documentary sir 😊😊😊😊😊😊😊😊😊😊😊😊😊😊😊
ಈ ಸಂಚಿಕೆ ಪ್ರೇರಣೆ ಆಗಿ ಕನ್ನಡದಲ್ಲಿ ಸಿನಿಮಾ ಮೂಡಿ ಬರ್ಬೇಕು ಕನ್ನಡ ಪರ ಹೋರಾಟಗಾರರ ಒಳ್ಳೆವ್ರ ಹೋರಾಟ, ಕೆಟ್ಟವರ ಹೊಲಾಟ ಎರಡು ತೆರೆಗೆ ಬರ್ಬೇಕು
ನಿಮ್ಮ ಜೀವನ ಕಥೆ ನಿಜಕ್ಕೂ ಆದರ್ಶ್
ಸರ್ ಧನ್ಯವಾದಗಳು
Annovru 🙏❤️
ANNAVARU❤❤
Osm videos sir
Kalamadyama hige munduvareyali
ಸೂಪರ್ ಸರ್💐🙏💛❤️
Most awaited interview
Jai Dr Raj Kumar
Your great experience sir
ನಿಮ್ಮ ಜೀವನ ಹೋರಾಟ ಸರ್ ❤❤❤
Weekend with Ramesh ge ivranna karusbeku..
ನಿಮ್ಮ ಹೋರಾಟಕ್ಕೆ dr. ರಾಜ್ ಅವರ ಬೆಂಬಲವಿದೆ ಎನ್ನುವುದು ಕೇಳಲ್ಪಟ್ಟಿದ್ದೇನೆ
Very frank interview
Thankyou param Sir
Continue your good work
Super
ಅಣ್ಣ ,,,,,, ಚಿನ್ನ ಕಣಣ್ಣ ನೀನು ❤
❤️💛💚🧡🖤🤎💜💙 for ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ
ಅ ಖಂಡ ಭಾ ರ ತ ದ,
ವ ಜ್ರ ಕುಂ ಡ ಲ ದ " ಮು ತ್ತು "
ವ ರ ನ ಟ ರಾ ಜ ಕು ಮಾ ರ ರು.
Narayana Gowdara manassu, hrudaya haagu avara kashta da dinagala anubhava galinda avarannu toogi, summane avara bhasheyalli spashtate illa anta avarannu doorabedi. Avara seve namma naadige belekattalagadu 🙏🙏🙏
I am an IT professional... But my daughter is studying in Government school. Narayana gowda please share details where your children studying? In kannada medium Or english medium?
Enu collection giraki..? Adu idu anta badkota iddira.. ellaru.. ?
Collection aadru maadli.. galaate aadru madli..
Ondu swalpa taleli medulu idre yochne maadri..
Avru galaate nu madlilla andre.. kannadigaranna yava mattige tuliyalpadta idru.. Bangalore alli anta.
Atleast avra bhaya aadru ide taane .. ivattu tamilians & maravadis ge ..
Adu irlilla andidre.. kannadigaru enu madta idri bangalore alli.. ?
Yavanadru kannada davanu bandu Bangalore alli kelsa tagolloke agta itta..?
Yaavo matadtave anta kuri gala thara ella ade matadtirallo..
Correct sir ..Horata madthane jeevna theydirthare ..Jeevanakke bere daari iralla ...
❤❤❤❤
Superb anna
ಹಾರು ವರ್ಷ ಅಲ್ಲ ಆರು ವರ್ಷ..... ಉಚ್ಚಾರಣೆ ಸರಿ ಇರಲಿ
Correction yen saar yarbekdru madthira . Aa vayya aaga horata madilla andre eega neevu ee comment madakke srirampura ge kalisthidde
@@chandrashekarmn7453Tamil nadaliivr tiddoryarulilla.intahalk kelsa bitt kannada prachara kelsa madri
@@chandrashekarmn7453 ಅವರ ಹೋರಾಟದಲ್ಲಿ ನಾವೂ ಕೂಡ ಭಾಗಿಯಾಗಿದ್ದೇವೆ. ನಾವು ಬೆಳಗಾವಿ ಜಿಲ್ಲೆಯವರು. ಅವರ ಬಗ್ಗೆ ಅಭಿಮಾನವಿದೆ. ಬೇರೆಯವರು ಅಪಹಾಸ್ಯ ಮಾಡಬಾರದು ಎಂಬ ಉದ್ದೇಶದಿಂದ ಹೇಳಿದ್ದು
Ede original sandarshna sir
Please countinue Maadi
Namma kannadigara deyva namma hemmeya nayaka Rajanna jai Karnataka
ಪ್ರಾರಂಭದಲ್ಲಿ ಆ 7 ಜನ ಯಾರೆಂದು ತಿಳಿಸಿ
That ganesha utsava was done by doddanna many timea
💛❤️
4.40 ಅರಸೀಕೆರೆ ಗಣೇಶ ಉಸ್ತವ ಬಾರಿ ವಿಶೇಷ, ನಿಜವಾದ ಮಾತು 🙏🙏🙏
🙏🙏🙏🙏
Annavru heliddu yaru galate madidro avareru nanna abhimanigalla intha abhimanigala sangave nanagilla yendu heliddu annavrandre kannada kannadigara deyva namma Rajanna jai Karnataka
Sir nivu channel open madi orata galana na post madi navu join agthivi ondu phonepe scanner share madi janna amount hakthare..
💛❤️👏🏾
ಬೆಂದಕಾಲುರು❤
Karnataka Ratna padmabhushana Dr Raj Kumar Annavru Kannadada asmithe kannadigara aaradhya daiva
👍
Sir vishnu sir bage mathade
❤💛❤💛❤💛❤💛❤💛❤💛💛💛
ಉಸ್ತವ ಅಲ್ಲ ಉತ್ಸವ
Oh maha nyaani bidu neenu
Elli swalpa vruttagala niyama helu
@@n______n26nyaani alla guru adu. Gnyaani 🤣 ಅದು ನ್ಯಾನಿ ಅಲ್ಲ ಜ್ಞಾನಿ..
Anna dr rajkumaar obre sarvaboumaru
ಸಮಯ ಸುರ್ಯದೆವತ ನಮೊೇ ನಮಹ:
Isn't it ಉತ್ಸವ and not ಉಸ್ತವ ..? heard that 4 times in the eoisode .. did I hear something else than rest?
ಅರಿಶಿನ ಕುಂಕುಮ❤
Ustava alla utsava. Haagtiralilla alla aagtiralilla
Hmm idakke kannadigaru yekutt hogtorodu .first ee tiddo kelsa bittu support madri
ಕನ್ನಡದಲ್ಲಿ ಅ,ಕಾರ ,ಹ ಕಾರ ವ್ಯತ್ಯಾಸಗಳನ್ನು ತಿಳಿಯಿರಿ.
Tumbaa kaara ivara Kannada
Awaru halli inda bandawru awara kelsa nodi awara bhaashe alla
ಕನ್ನಡದ ಮೇಷ್ಟ್ರು ಗೂ ಕನ್ನಡದ ಹೋರಾಟಗಾರರಿಗು ತುಂಬಾ ವ್ಯತ್ಯಾಸ ಇದೆ ಸ್ವಾಮಿ.
ಕನ್ನಡಕ್ಕಾಗಿ ಪ್ರಾಣ ಕೊಡೋಕು ಸಿದ್ಧ ಇದ್ದ ಹೋರಾಟಗಾರ ಅನೋದ ಗೋತಿರ್ಲಿ.
Kannada.. hege balisadru.. kannadave.. pustaka dalli barediruva haage matadidre maatra kannada annodanna modalu tegedu haaki nimma talegalinda... karnatakadalli
Ondondu ooru, ondondu halligu adarade aada sogadu ide..
Aa Ella kannada galu 'MAANYA' ve...
ಇವನ ಮಕ್ಕಳು ಮಾತ್ರ ಫಾರಿನ್ ನಲ್ಲಿ ಓದಬೇಕು ಎಲ್ಲಾ ಭಾಷೆಯನ್ನು ಕಲಿಯಬೇಕು ಬಡವರ ಮಕ್ಕಳು ಮಾತ್ರ ಕನ್ನಡ ಸ್ಕೂಲಲ್ಲಿ ಓದಬೇಕು ಕನ್ನಡ ಮಾತ್ರ ಕಲಿಬೇಕು ಇದು ಕನ್ನಡ ಭಾಷಾ ಹೋರಾಟಗಾರರ ಅಸಲಿ ಎತ್ತು ಇವರಿಂದ ಕನ್ನಡಕ್ಕೆ ಏನು ಉಪಯೋಗವಿಲ್ಲ ಇವರಿಂದ ಕರ್ನಾಟಕದಲ್ಲಿ ಬರೆ ಜಗಳ ಗಲಾಟೆ ಬಡವರ ಮಕ್ಕಳನ್ನು ದಾರಿ ತಪ್ಪಿಸುವುದೇ ಇವರ ಮೂಲ ಉದ್ದೇಶ
🤣🤣🤣🤣🤣
Navu aduke ivarige so called kannada horatagaru atha helodu
ನಿಮ್ಮಂತವರಿಂದನೆ ತಮಿಳರು, ಮರಾಠಿಗಳು, ತೆಲುಗರು, ಮಲಯಾಳಿಗಳು, ಮಾರ್ವಾಡಿಗಳು ಬೆಂಗಳೂರಿನಲ್ಲಿ ಕನ್ನಡಿಗರನೇ ತುಳಿಯುತ್ತಿರೋದು.ಅಲ್ಪ ಸ್ವಲ್ಪ ಗೌರವ ಇದೆ ಅಂದ್ರೆ ಇಂತ ನಾರಾಯಣ ಗೌಡ, ವಾಟಳ್ ನಾಗರಾಜ್, ಪ್ರವೀಣ ಶೆಟ್ಟಿ ಇನ್ನೂ ಮುಂತಾದವರಿಂದನೇ ಸಿಗುತ್ತಿರೋದು.
@@gangadhar1163hindu nayigalu bjp tika nekkoke layakku
ವಿದೇಶದಲ್ಲಿ ಕಲಿಬೇಡ ಅಂತ ಯಾರು ಹೇಳಿದ್ರು ನಿನಗೆ , ಎಲ್ಲ ಭಾಷೆ ಕಲಿರಿ. ಕನ್ನಡ ವಿರೋಧಿಗಳಿಗೆ ಇವರು
Sir plz kannada andre Aa kara Ha kara uchharane tumba week agide improve madkolli sir
I have an opinion, kolar , tany road, ulsoor al tamil avr cut outs , avr flags , movies madhaga namge hege kopa barute or stop madsbek ansutte. Hage Bombay li yakshagana kannada songs hakdaga avrge kopa bandidu sahaja ne anta. Just another version of thinking. So namge nam bhashe mukhya.
ಮಧ್ಯೆ ದಲ್ಲಿ ಸುಮ್ಮನೆ ಹಾಡುಗಳು ಯಾಕೆ ಜೋಡಿಸ್ ತೀರಾ ಪೂರ್ತಿನೋಡಕ್ಕೆ ಬಿಡಿ
Nam ooru arsikere awru iwru
ನಿರೂಪಕರೆ ಈ ವ್ಯಕ್ತಿಯ ಮಕ್ಕಳು ಯಾವ ಮಾಧ್ಯಮದಲ್ಲಿ ಶಾಲಾ ಶಿಕ್ಷಣವನ್ನು ಮಾಡಿದ್ದಾರೆ ಎಂದು ದಯವಿಟ್ಟು ತಿಳಿಸಿ
Re bere bashe hortagararu avrgu idhe prashne keli.
Avara makkala interview neenu madi, kelu
@@anand1990mail-2 idhe prashne kelavnalla avnige interview madi kelu
@@rudreshacharrudresh1836 ninge support madi, @manoj he tag madiro reply edu
English medium 🫣
ನಿಮ್ಮ ಡೇಟ್ ಆಫ್ ಬರ್ತ್ ಎಷ್ಟು
ಕರವೇ zindabad
ಕರವೇ ರಾಜ್ಯಾಧ್ಯಕ್ಷರಾಗಿ 'ಅ' ಕಾರಕ್ಕೂ 'ಹ' ಕಾರಕ್ಕೂ ವ್ಯತ್ಯಾಸ ಗೊತ್ತಿಲ್ಲ ಮಹನೀಯರಿಗೆ😢
Kannada horatagara kannada pandithra alla kanapa.. urjest madko..
ಅಣ್ಣಾಜೀ ಅವ್ರು ಕೇವಲ ಕನ್ನಡ ಪರ ಹೋರಾಟಗಾರರು ಅನ್ನೋದಕ್ಕಷ್ಟೆ ಅಲ್ಲ..ಅವರು ಕುವೆಂಪು ಮತ್ತು ಅಣ್ಣಾವ್ರ ಅಪ್ಪಟ ಅಬಿಮಾನಿ ಅಲ್ವೆ ಅದಕ್ಕೆ ಹೇಳಿದ್ದು
ನಿನ್ನಂತ ಬೇವರ್ಸಿ ಗಳಿಗೆ ಅರ್ಥ ಆಗಲ್ಲಾ ಬಿಡು..
Kannada sariyagi ucharane madila andre kannada horata madbardha
Manavarthi -pete avru kann heli Swami..... Karnataka dalli kanndigane sarvaboma.....narayana gowdrige jayavagali....thayee buvneshvari padakke jai yenni...... kannada da hemanth Bangalore 👋👋
ಸಂಘಟನೆ ಕಟ್ಟಿದವರ ಹೆಸರು ಹೇಳಕ್ಕೆ ಬಯಸಲ್ಲ ಅನ್ನೋಕೆ ಕಾರಣ?
ಕರ್ನಾಟಕ ರಕ್ಷಣಾ ವೇದಿಕೆ ನಾನೇ ಕಟ್ಟಿದ್ದು ಅಂತ ಹೇಳಿಕೊಳ್ಳೋಕಾ....
ಅದು ನಂಬಿದವರು ಮಾಡಿದ ದ್ರೋಹ...........
@@kumarramu4103 ಇವರು ಮಾಡ್ತಿರೋದು ದ್ರೋಹ... ಕರ್ನಾಟಕ ರಕ್ಷಣಾ ವೇದಿಕೆಯ ಮೂಲ ಸಂಸ್ಥಾಪಕರು ಇವರಲ್ಲ .. ಅದನ್ನ ನೀವು ಮೊದ್ಲು ನೆನಪಿಟ್ಟುಕೊಳ್ಳಿ
ಜಾಣಗೆರೆ ವೆಂಕಟರಾಮಯ್ಯ ನವರು ಸಂಸ್ಥಾಪಿಸಿದ ಕರ್ಣಾಟಕ ರಕ್ಷಣಾ ವೇದಿಕೆ
Weekend Ramesh ge karisbeku ಇವರಿಗೆ
haa kaara a kaara dayavittu sariyaagi upayogisi, haasana adu aasana alla
Chilpet balepet Avenue road mini rajastan no kanadigas banks and railway all Hindi fellows
Tulunad navara ottige idru,
Tuluvarige thamma sangada Jhonn avamana madidagan ondu reaction kodlilla
Howdu namma k r pete avru tumba Jana edare Bombay li
Jaanagere venkata ramaiahravara interview maadi nijavada satya gottagutte
Ellaru seri Namma nadina sanghakke bembala needi
Kannada nimage baralla neevenu kannada rakshane maaduteeti?