First time history kalamadhyma has done history, by interviewing kannada horatagaru, jai kannada Karnataka❤❤❤. Kannadadavaru yare horadali, kannada jana belibeku. Great job by kalamadhyama for long time
Many are commenting negatively about Narayanagodru and Ka Ra Ve. All these people has to ask their own MLA. How much property they were having before coming to politics. In Karnataka every cast has Swamiji(Peetadhipati) How much they have earned before and after. Narayanagowdru 🙏 🙏 🙏 🙏 🙏
Bangalore FM radio stations playing kannada songs only because of rakshana vedike. Hindi imposition stopped in Metro. D group job's in railway for karnataka people. Many things achieved by rakshana vedike. Thanks to Narayangowdru 🙏 🙏 🙏 🙏 🙏 🙏
“ಕನ್ನಡಕ್ಕಾಗಿ ಕೈಯೆತ್ತಿ, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ. ಕನ್ನಡಕ್ಕಾಗಿ ಕೊರಳೆತ್ತು, ಅಲ್ಲಿ ಪಂಚಜನ್ಯ ಮೂಡುತ್ತದೆ. ಕನ್ನಡಕ್ಕಾಗಿ ಕಿರುಬೆರಳಿತ್ತಿದರೂ ಸಾಕು ಇಂದು ಅದೆ ಗೋವರ್ಧನಗಿರಿಧಾರಿಯಾಗುತ್ತದೆ”― Kuvempu 💛❤
ಪರಂ ಸರ್ ಕ್ಷಮೆ ಇರಲಿ ಇವನೊಬ್ಬ ಶೋಕಿಲಾಲ ದಯವಿಟ್ಟು ಇವನ ಬಗ್ಗೆ ಇಂಟರ್ವ್ಯೂ ಮಾಡುವ ಬದಲು ನಮ್ಮ ಚಳುವಳಿಗಾರ ಕನ್ನಡ ಪರ ಹೋರಾಟಗಾರ ಹಳೆಯ ಹುಲಿ ವಾಟಾಳ್ ನಾಗರಾಜ್ ರವರನ್ನು ಸಂದರ್ಶನ ಮಾಡಿ ಕೈಮುಗಿದು ಬೇಡುತ್ತೇನೆ ಪ್ಲೀಸ್ ಪ್ಲೀಸ್❤
ಸ್ವಾಮಿ ನಿಮ್ಮ ಕಾಮೆಂಟ್ ವಾಪಸ್ (delete ಮಾಡಿ) ಕರವೇ ಇರೋದ್ ರಿಂದ ಕನ್ನಡ ಭಾಷೆ ಅನ್ನೋದು ಇನ್ನೂ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಲ್ಲಿ ಇದೆ......... ಅವರ ಆಸ್ತಿ ಪಾಸ್ತಿ ಏನೇ ಇರಲಿ, ಅದು ಸೆಕೆಂಡರಿ, ಅವರಿಂದ ಕನ್ನಡಕ್ಕೆ ಆದ ಅನುಕೂಲದ ಬಗ್ಗೆ ಗಮನಿಸಿ...........🙏
ಕನ್ನಡ ಶಾಲೆಗಳಿಗೆ ದಯವಿಟ್ಟು ಸಹಾಯ ಮಾಡಿ ಅನೇಕ ಶಾಲೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವುದು ನಮ್ಮ ಜವಾಬ್ದಾರಿ ಯಾಗಲಿ,,,, ದಯವಿಟ್ಟು ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಂರಕ್ಷಣೆ ಮಾಡಿ
ಕನ್ನಡ ಹೋರಾಟದ ಭೀಷ್ಮ ಶ್ರೀ ನಾರಾಯಣ ಗೌಡರಿಗೆ ಜಯವಾಗಲಿ,ಜನಗಳೇ ನೀವು ಇವರ ಬಗ್ಗೆ ತಪ್ಪು ತಿಳಿದಿದ್ದೀರಿ 90ರ ದಶಕದಲ್ಲಿ HAL BML,BEML ಇನ್ನೂ ಹಲವಾರು ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಕನ್ನಡಿಗರಿಗೆ ಉದ್ಯೋಗ ಸಿಗುವತಾಗಿದ್ದು ಮತ್ತು ಇಂದಿಗೂ ಪರಭಾಶಿಗಳು ಬಾಲ ಬಿಚ್ಚದೆ ಇರಲು ಕನ್ನಡದ ಶಕ್ತಿಗೆ ಶ್ರೀಯುತ ಟಿ ಎ ನಾರಾಯಣ ಗೌಡರು ಮತ್ತು ಕರ್ನಾಟಕ ರಕ್ಷಣಾ ವೇದಿಕೆಯು ಪ್ರಮುಖ ಕಾರಣ ನಿಮ್ಮ ಕೈಯಲ್ಲಿ ಕನ್ನಡಕ್ಕಾಗಿ ಹೋರಾಟ ಮಾಡುವುದಕ್ಕೆ ಆದರೆ ಮಾಡಿ ಇಲ್ಲಾಂದ್ರೆ ಬೇರೆಯವರಿಗೆ ಮಾಡಲು ಬೆಂಬಲ ನೀಡಿ. ಧನ್ಯವಾದಗಳು
ಕ್ಷಮಿಸಿ ನಾರಾಯಣ sir ತಪ್ಪು ತಿಳಿದುಕೊಂಡಿದ್ದೇ episode 07 ನೋಡಿದ ಮೇಲೆ ನನ್ನ ಇಷ್ಟು ವರ್ಷಗಳ ನಂಬಿಕೆ ಸುಳ್ಳು ಎಂದು ತಿಳಿದು ನೋವಾಯಿತು. ಪ್ರತಿಯೊಬ್ಬ ಕನ್ನಡಿಗರೂ ದಯವಿಟ್ಟು ಕೆಟ್ಟದಾಗಿ ಕಾಮೆಂಟ್ ಮಾಡುವ ಮುನ್ನ ಅವರ ಎಲ್ಲ episode ಗಳನ್ನು ಸರಿಯಾಗಿ ನೋಡಿ 🙏🙏🙏
ಲೋ..ಹಲ್ಕಾ ನನ್ ಮಕ್ಳ .. ಕನ್ನಡ ಹೋರಾಟಗಾರರು ಹಣ ಮಾಡಿದ್ರೆ ಮಾತ್ರ ಇಷ್ಟು ಮಾತನಾಡುತ್ತೀರಿ .. ಎಲ್ಲ ಪಕ್ಷದ ನಾಯಕರು ಇದರ ಸಾವಿರ ಪಟ್ಟು ಹಣ ಮಾಡಿದ್ದಾರೆ ...ಆದರೆ ಅವರನ್ನ ನಾಯಕ ಅಂತ ಮೇರೆಸ್ತೀರ.. ತು ನಿಮ್ಮ ಜನ್ಮಕ್ಕೆ .. ನೀವು ಕನ್ನಡ ದವರಿಗೆe ಜನಿಸಿದ್ದೀರಾ ಇಲ್ಲಾ ಬೆರಕೆ ನಾ?
ಹಾರೆ , ಶನಿಕೆ, ಪಿಕಾಸಿ ಗಳೊಂದಿಗೆ ಕನ್ನಡ ಭಾಷೆ ಗೊತ್ತಿಲ್ಲದೆ ಬಂದ ತಮಿಳರು , ನಾಯ್ಡು ಗಳು ಸಾವಿರಾರು ಕೋಟಿ ರೂಪಾಯಿ ಆಸ್ತಿ ಮಾಡಿರುವವರು ಇದ್ದಾರೆ , ಇನ್ನು ಸೇಟುಗಳು ಬೆಂಗಳೂರಿನ ಎಲ್ಲಾ ದೊಡ್ಡ ಹಣದ ವ್ಯವಹಾರಗಳನ್ನು ತಮ್ಮ ಸುಪರ್ದಿನಲ್ಲಿ ಇಟ್ಟು ಕೊಂಡಿದ್ದಾರೆ ಅದರ ಬಗ್ಗೆ ಯೋಚನೆಯನ್ನು ನೀವು ಮಾಡಿರುವುದಿಲ್ಲ ಕನ್ನಡಿಗರನ್ನು ಕನ್ನಡಿಗರೇ ತುಳಿಯುವುದು ನಮ್ಮ ಕರ್ಮ
*ಈ ನವಕೋಟಿ ನಾರಾಯಣ ಗೌಡ ಸ್ಪಷ್ಟವಾಗಿ - ವ್ಯಾಕರಣಬದ್ಧವಾಗಿ ಕನ್ನಡ ಮಾತನಾಡಿದರೆ ("ಹ" ಕಾರ & "ಅ" ಕಾರ ಸರಿಯಾಗಿ ಉಚ್ಚಾರಣೆ ಮಾಡಿದರೆ ) ನನ್ನಿಂದ ಇವರಿಗೆ / ಇವರ ಸಂಘಟನೆಗೆ 1 ಲಕ್ಷ ರೂ ದೇಣಿಗೆ ...* 😂😅
@@nannav3572 ನಾನು ಹೇಳುತ್ತಿರೋದು ಪದಗಳ ಉಚ್ಚಾರಣೆ ಬಗ್ಗೆ ಮಾತ್ರ (ಕೆಲವು ಪದಗಳ ಅರ್ಥ ಒಂದು ಪ್ರದೇಶದಿಂದ ಇನ್ನೊಂದಕ್ಕೆ ಬೇರೆಯಾಗಿರಬಹುದು ಆ ವಿಧದಲ್ಲಿ ಹೇಳಿಲ್ಲ) ಉದಾಹರಣೆಗೆ : ಹಬ್ಬ - ಅಬ್ಬ , ಅನ್ಯಾಯ - ಹನ್ಯಾಯ ಇತ್ಯಾದಿ. ಬೆಂಗಳೂರಿನ ಸುತ್ತ ಮುತ್ತಲಿನ ಜಿಲ್ಲೆಗಳಲ್ಲಿ ಜನರು ಈ ರೀತಿಯಲ್ಲಿ ತಪ್ಪಾಗಿ ಉಚ್ಚರಿಸುತ್ತಾರೆ.
Param sir, he is a blackmailer. In the name of kannada he is doing 420 works. I am regularly watching your youtube channel. But for the first time I am getting dejected with this interview.
First time history kalamadhyma has done history, by interviewing kannada horatagaru, jai kannada Karnataka❤❤❤. Kannadadavaru yare horadali, kannada jana belibeku. Great job by kalamadhyama for long time
ಪರಮೇಶ್ವರ್ ಸರ್ ನಮ್ಮ ಹರಟೆ ಖ್ಯಾತಿಯ ಹಿರೇಮಗಳೂರು ಕಣ್ಣನ್ ರವರ ಸಂದರ್ಶನ ಮಾಡಿ
ಅತ್ಯುತ್ತಮ ಕನ್ನಡ ಹೋರಾಟಗಾರ ❤️ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ❤️❤️
Inta hortatagarara Shramadinda nam nadu ulidide ilde Ididre yella Hindi maya madiroru Jai Karnataka Rakshana Vedike
ಒಳೆದಾಗಲಿ ಮುಂದುವರಿಸಿ.. ಇಂಥ ಹೋರಾಟಗಾರ ಪ್ರತಿ ಮನೆಯಲ್ಲಿ ಹುಟ್ಟಬೇಕು.ಕನ್ನಡ ಬೆಂಗಳೂರಿನಲ್ಲಿ ಇದೆ ಅಂದ್ರೆ ಇಂಥ ಹೋರಾಟಗಾರರಿಂದ
Many are commenting negatively about Narayanagodru and Ka Ra Ve.
All these people has to ask their own MLA.
How much property they were having before coming to politics.
In Karnataka every cast has Swamiji(Peetadhipati)
How much they have earned before and after.
Narayanagowdru 🙏 🙏 🙏 🙏 🙏
😂 ಎಲ್ಲರೂ ಕಳ್ಳರೆ
Chennagi workout agide narayana gowdage
ಪೇಮೆಂಟ್ ಚೆನ್ನಾಗಿ ಹೋಡಾದಿದಾನೇ ಅಣ್ಣ
ಅವರ ಕನ್ನಡ ಪರ ಹೋರಾಟ ಇನ್ನೂ ಚೆನ್ನಾಗಿದೆ...........👌👍🙏🙏🙏❤
@@kumarramu4103"ಹ"ವರ ಕನ್ನಡ "ಹು"ಚ್ಚಾರಣೆ "ಹಿ"ನ್ನೂ ಚೆನ್ನಾಗಿದೆ.
Yako bolemagane, jealousy, kannada jana belibeku jai kannada, jai Karnataka
Swantha nimm appanige huttidre, ella episode nodi kone video mele ide comment madu
ನೀವೆಷ್ಟು ಕೊಟ್ಟಿದ್ರಿ?
Bangalore FM radio stations playing kannada songs only because of rakshana vedike.
Hindi imposition stopped in Metro.
D group job's in railway for karnataka people.
Many things achieved by rakshana vedike.
Thanks to Narayangowdru 🙏 🙏 🙏 🙏 🙏 🙏
... ಕಳ್ಳ.. ಕಳ್ಳಾ...... ಕಳ್ಳ.. ಕಳ್ಳ...... ಎ.... ಕಳ್ಳ ರೋ....ನಾವೆಲ್ಲರೂ....ಹಾ........ಜೈ ಖಧಿಮ ಕಳ್ಳ......ಜೈ ನಾರಾಯಣ ಗೌಡ ....
“ಕನ್ನಡಕ್ಕಾಗಿ ಕೈಯೆತ್ತಿ, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ.
ಕನ್ನಡಕ್ಕಾಗಿ ಕೊರಳೆತ್ತು, ಅಲ್ಲಿ ಪಂಚಜನ್ಯ ಮೂಡುತ್ತದೆ.
ಕನ್ನಡಕ್ಕಾಗಿ ಕಿರುಬೆರಳಿತ್ತಿದರೂ ಸಾಕು ಇಂದು ಅದೆ ಗೋವರ್ಧನಗಿರಿಧಾರಿಯಾಗುತ್ತದೆ”― Kuvempu 💛❤
ವಾಟಾಳ್ ನಾಗರಾಜ್ ಅವರ ಸಂದರ್ಶನವನ್ನು ಮಾಡಿ.. 🌹👌👍
ಪರಂ ಸರ್ ಕ್ಷಮೆ ಇರಲಿ ಇವನೊಬ್ಬ ಶೋಕಿಲಾಲ ದಯವಿಟ್ಟು ಇವನ ಬಗ್ಗೆ ಇಂಟರ್ವ್ಯೂ ಮಾಡುವ ಬದಲು ನಮ್ಮ ಚಳುವಳಿಗಾರ ಕನ್ನಡ ಪರ ಹೋರಾಟಗಾರ ಹಳೆಯ ಹುಲಿ ವಾಟಾಳ್ ನಾಗರಾಜ್ ರವರನ್ನು ಸಂದರ್ಶನ ಮಾಡಿ ಕೈಮುಗಿದು ಬೇಡುತ್ತೇನೆ ಪ್ಲೀಸ್ ಪ್ಲೀಸ್❤
ಸೂಪರ್ 🌹👌
Yes
ನಿನ್ನಂತ ನಾಮರ್ಧ ನಿಗೆ ಏನ್ ಗೊತ್ತು
Super anna heavy reply ..Ivnobna real estate shok lala
ಸ್ವಾಮಿ ನಿಮ್ಮ ಕಾಮೆಂಟ್ ವಾಪಸ್ (delete ಮಾಡಿ) ಕರವೇ ಇರೋದ್ ರಿಂದ ಕನ್ನಡ ಭಾಷೆ ಅನ್ನೋದು ಇನ್ನೂ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಲ್ಲಿ ಇದೆ......... ಅವರ ಆಸ್ತಿ ಪಾಸ್ತಿ ಏನೇ ಇರಲಿ, ಅದು ಸೆಕೆಂಡರಿ, ಅವರಿಂದ ಕನ್ನಡಕ್ಕೆ ಆದ ಅನುಕೂಲದ ಬಗ್ಗೆ ಗಮನಿಸಿ...........🙏
Rollcall collection good job 😢😢
ಸೂಪರ್ ಸರ್ ಜೈ ಕರವೇ ಜೈ ಕರ್ನಾಟಕ ಮಾತೇ 🙏🙏
ಪುಲ್ ಶೊ ಪರಮ್ ಸರ್...ದಯವಿಟ್ಟು....
ಹಣ್ಣ ಚೆನ್ನಾಗಿ ಓರಾಟ ಮಾಡಿದಾರೆ😂
ಕನ್ನಡದ ಹೋರಾಟವನ್ನು ನಿಲ್ಲಿಸಬೇಡಿ ಗೌಡ್ರೆ ವರ ರಾಜ್ಯದಿಂದ ಬರುವರನ್ನು ಮೊದಲು ತಡೆಯುವ ಪ್ರಯತ್ನ ಮಾಡಿ ನಿಮ್ಮ ಸಂಘಟನೆಗೆ ಭಾರಿ ಜನ ಬೆಂಬಲವಿದೆ ಜೈ ಕರ್ನಾಟಕ ಇದು ನಮ್ಮ ಕನ್ನಡ ❤️🌹🙏
ಒಳ್ಳೆಯ ಸಾರ್ಥಕವಾದ ಸಂಚಿಕೆ ಒಬ್ಬ ಚಳುವಳಿಗಾರನ ಹೋರಾಟದ ಜೀವನದ ಪಯಣ ಸ್ಪೂರ್ತಿದಾಯಕವಾದದ್ದು
' ಅ ' ಮತ್ತು 'ಹ ' ಗಳನ್ನು ತಪ್ಪಾಗಿ ಉಚ್ಚಾರಣೆ ಮಾಡುವ ಇವರು... ಕರ್ನಾಟಕ ರಕ್ಷಣ ವೇದಿಕೆ ಯ ಅಧ್ಯಕ್ಷರು..😂😂
😂😂😂.... one more joke please
ಅರಸೀಕೆರೆ ಗೆ ಬಂದು ಕೆಳು ಗೊತ್ತಾಗುತ್ತೆ
Mane tumba chennagide olleyadagali kannada para horata sada irali 🚩💐🙏
Jai Karnataka jai kannadiga love you sir ...💛❤️.....🎉🎉
ಕಳ್ಳರ ಕಳ್ಳ ಖದೀಮ ನಾರಾಯಣಗೌಡ 😂😂😂😂
ಪ್ರತಿಯೊಬ್ಬ ಕನ್ನಡಿಗನು ಕನ್ನಡಿಗನೇ ಸಾರ್ವಭೌಮನಾಗಬೇಕು
ಕನ್ನಡ 💛❤️
ಪರಂ ನ ಅವತಾರಗಳಲ್ಲಿ ಒಂದು ........ ನಾರಾಯಣ ಗೌಡ ಅವತಾರ.......
ಅವರ ಶೈಕ್ಷಣಿಕ ಅರ್ಹತೆ, ಆದಾಯದ ಮೂಲ, ಅವರ ಮಕ್ಕಳ ಓದು/ಕೆಲಸ ಮಾಡುತ್ತಿದ್ದರೆ ಎಲ್ಲಿ ಎಂದು ಕೇಳಿರಬೇಕು. ಬೃಂಹಿಂಗಂ ಅಂತಾ ಅರಮನೆ ಕಟ್ಟಲು ಸದ್ಯವೇ ?
😂😝🤪😋😛😂............
ಕನ್ನಡಪರ ಹೋರಾಟಗಾರರು ನಮ್ಮ ನಾಡಿನ ಹೆಮ್ಮೆ,
ಅನ್ಸಬ್ಸ್ಕ್ರೈಬ್ ಮಾಡಿ, ಪಾಠ ಕಲಿಸಲು ಒಂದು ಅವಕಾಶ....
ಯಾವ ಹೋರಾಟಗಾರ ಇಷ್ಟು ಸಂಪಾದನೆ ಮಾಡ್ಲಿಕೆ ಸಾದ್ಯ?
ವಾಟಾಳ್ ನಾಗರಾಜ್ ಸತ್ಯವಾಗಿ ಕನ್ನಡ ಪರ ಹೋರಾಟಗಾರ
ಜೈ ನಾರಯಣ ಗೌಡ ಸರ್ 🇮🇳
ಚೆನ್ನಾಗಿದೆ ಚೆನ್ನಾಗಿದೆ 🤣🤣🤣
ಕನ್ನಡ ಶಾಲೆಗಳಿಗೆ ದಯವಿಟ್ಟು ಸಹಾಯ ಮಾಡಿ ಅನೇಕ ಶಾಲೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವುದು ನಮ್ಮ ಜವಾಬ್ದಾರಿ ಯಾಗಲಿ,,,, ದಯವಿಟ್ಟು ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಂರಕ್ಷಣೆ ಮಾಡಿ
Netive yav uru Narayana gowda nindu 😂
ನಿನ್ನ ಮನೆ ಮಾರಿ ಕನ್ನಡ ಶಾಲೆಗಳನ್ನು ಅಭಿವೃದ್ಧಿ ಮಾಡು, ಅವಾಗ್ ನೀನು ಕನ್ನಡ ಹೋರಾಟಗಾರ ಆಗ್ತೀಯಾ
Super
Narayangouda relatives runned security agencies sucked poor people blood but narayana worked so hard he is the great kannada king
ಕನ್ನಡ ಹೋರಾಟದ ಭೀಷ್ಮ ಶ್ರೀ ನಾರಾಯಣ ಗೌಡರಿಗೆ ಜಯವಾಗಲಿ,ಜನಗಳೇ ನೀವು ಇವರ ಬಗ್ಗೆ ತಪ್ಪು ತಿಳಿದಿದ್ದೀರಿ 90ರ ದಶಕದಲ್ಲಿ HAL BML,BEML ಇನ್ನೂ ಹಲವಾರು ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಕನ್ನಡಿಗರಿಗೆ ಉದ್ಯೋಗ ಸಿಗುವತಾಗಿದ್ದು ಮತ್ತು ಇಂದಿಗೂ ಪರಭಾಶಿಗಳು ಬಾಲ ಬಿಚ್ಚದೆ ಇರಲು ಕನ್ನಡದ ಶಕ್ತಿಗೆ ಶ್ರೀಯುತ ಟಿ ಎ ನಾರಾಯಣ ಗೌಡರು ಮತ್ತು ಕರ್ನಾಟಕ ರಕ್ಷಣಾ ವೇದಿಕೆಯು ಪ್ರಮುಖ ಕಾರಣ ನಿಮ್ಮ ಕೈಯಲ್ಲಿ ಕನ್ನಡಕ್ಕಾಗಿ ಹೋರಾಟ ಮಾಡುವುದಕ್ಕೆ ಆದರೆ ಮಾಡಿ ಇಲ್ಲಾಂದ್ರೆ ಬೇರೆಯವರಿಗೆ ಮಾಡಲು ಬೆಂಬಲ ನೀಡಿ. ಧನ್ಯವಾದಗಳು
ಶ್ರೀ ಮ ಂತ ನಾರಾಯಣ
ರೋಲ್ಕಲ್ ನಾರಾಯಣ ಗೌಡ 😂😂😂😂😂
Yest kottidiyapa ninu sullu aropa yak madtidiya
Jai anna nimage
Jai anna navu marathi
ಕ್ಷಮಿಸಿ ನಾರಾಯಣ sir ತಪ್ಪು ತಿಳಿದುಕೊಂಡಿದ್ದೇ episode 07 ನೋಡಿದ ಮೇಲೆ ನನ್ನ ಇಷ್ಟು ವರ್ಷಗಳ ನಂಬಿಕೆ ಸುಳ್ಳು ಎಂದು ತಿಳಿದು ನೋವಾಯಿತು. ಪ್ರತಿಯೊಬ್ಬ ಕನ್ನಡಿಗರೂ ದಯವಿಟ್ಟು ಕೆಟ್ಟದಾಗಿ ಕಾಮೆಂಟ್ ಮಾಡುವ ಮುನ್ನ ಅವರ ಎಲ್ಲ episode ಗಳನ್ನು ಸರಿಯಾಗಿ ನೋಡಿ 🙏🙏🙏
Yes
Some people are looting money in the name of protest.
ಇಂಥವರ interview ಯಾಕೆ madthira
😂😂😂 ಕೊಂಗ್ರೆಸ್ ರಕ್ಷಣಾ ವೇದಿಕೆ😂😂😂😊
ಕೊಂಗರನ್ನು ಓಡಿಸೋ ವೇದಿಕೆ
ಒಳ್ಳೆಯ ಸಾರ್ಥಕವಾದ
He seems to have a successful business. Otherwise, building such a house in Bangalore would not be feasible.
ಇವರು ಹೆನ್ ಕೆಲಸ...ಮಾಡ್ತಾರೆ..ಪರಮ್ ಸರ್...ಐ ಯಮ್ ಡ್ರೈವರ್... ಸರ್..ನನಗೆ.. ತಿಂಗಳಿಗೆ.. ಸೂಮಾರು..೨೦೦೦೦/ಸಾವಿರ... ಸಂಬಳ...ಬರಿ..ಕನ್ನಡ ಕನ್ನಡ.. ಅಂದರೆ..... ನಾವು...ದುಡಿಯೊ..ಸಂಬಳ..ಸಾಲಲೊಲ..ಪರಮ್ ಸರ್..ಇವರಿಗೆ ಹೆಂಗೆ
Good question,
Seve seve andhu savira koti madkothare!
Income tax department is dead!?
Nenu hogi horadu
ಅವರಿಗೆ ಒಂದು ಬಿಸಿನೆಸ್ ಇದೆ, ನೀನು ಮಾಡೋ ..ದುಡಿಯೋಕ್ ಯೋಗ್ಯತೆ ಇಲ್ಲ ಅಂದ್ರೆ ತಿಕ ಮುಚ್ಕೊಂಡ್ ಇರು
ಕನ್ನಡ ಪರ ಹೋರಾಟಗಾರರ ಮನೆ ನೋಡ್ರಪ್ಪಾ!!!..
ಕೊನೆ ವಿಡಿಯೊ ನೊಡೂಲೂ ಸೆಡೆ
I would be happy if i had seen a video about Vatal Nagraj ...... Hard to digest tgis video.....
yintavr interview bekitta
ಜೈ ಕರವೇ
ವಾಟಾಳ್ ನಾಗರಾಜ್ interview ಸಹ ಮಾಡಿ❤
ಅಸಹ್ಯ ಹುಟ್ಟಿಸಿತು ಮೊದಲಬಾರಿಗೆ ಕಲಾಮಾಧ್ಯಮದ ಈ ಸಂಚಿಕೆ,
ಅಸಹ್ಯವನ್ನೆ ತನ್ನೊಳಗಿಟ್ಟುಕೊಂಡವರು ಅಸಹ್ಯದ ಬಗ್ಗೆ ಮಾತಾಡುತ್ತಾರೆ. ವಿಪರ್ಯಾಸ...
Hesru nodidre kongati ansutte. Urkolla mattige ashya yakke
kannada davru chennag irod nodudre asahya aage aagatte... Ade Telugu/Tamil/Hindi avra gruhapraveshakke kardre, hogi chennagi nekkond barthira
@@obelix_gaul crazy comment brother✌️
ಲೋ..ಹಲ್ಕಾ ನನ್ ಮಕ್ಳ .. ಕನ್ನಡ ಹೋರಾಟಗಾರರು ಹಣ ಮಾಡಿದ್ರೆ ಮಾತ್ರ ಇಷ್ಟು ಮಾತನಾಡುತ್ತೀರಿ .. ಎಲ್ಲ ಪಕ್ಷದ ನಾಯಕರು ಇದರ ಸಾವಿರ ಪಟ್ಟು ಹಣ ಮಾಡಿದ್ದಾರೆ ...ಆದರೆ ಅವರನ್ನ ನಾಯಕ ಅಂತ ಮೇರೆಸ್ತೀರ.. ತು ನಿಮ್ಮ ಜನ್ಮಕ್ಕೆ .. ನೀವು ಕನ್ನಡ ದವರಿಗೆe ಜನಿಸಿದ್ದೀರಾ ಇಲ್ಲಾ ಬೆರಕೆ ನಾ?
This house is of no less than of a politician.
Bangaluru alli ...chennagi duddu madidane kannada da hesralli😂
ಹಾರೆ , ಶನಿಕೆ, ಪಿಕಾಸಿ ಗಳೊಂದಿಗೆ ಕನ್ನಡ ಭಾಷೆ ಗೊತ್ತಿಲ್ಲದೆ ಬಂದ ತಮಿಳರು , ನಾಯ್ಡು ಗಳು ಸಾವಿರಾರು ಕೋಟಿ ರೂಪಾಯಿ ಆಸ್ತಿ ಮಾಡಿರುವವರು ಇದ್ದಾರೆ , ಇನ್ನು ಸೇಟುಗಳು ಬೆಂಗಳೂರಿನ ಎಲ್ಲಾ ದೊಡ್ಡ ಹಣದ ವ್ಯವಹಾರಗಳನ್ನು ತಮ್ಮ ಸುಪರ್ದಿನಲ್ಲಿ ಇಟ್ಟು ಕೊಂಡಿದ್ದಾರೆ ಅದರ ಬಗ್ಗೆ ಯೋಚನೆಯನ್ನು ನೀವು ಮಾಡಿರುವುದಿಲ್ಲ ಕನ್ನಡಿಗರನ್ನು ಕನ್ನಡಿಗರೇ ತುಳಿಯುವುದು ನಮ್ಮ ಕರ್ಮ
How they make money?
Watse episode....
Super vlog sir 😊😊😊😊😊😊😊😊😊
Yalaranu prtisuvha navu hrudyavataragabeku...tayiya bhase kanadha...adanu yalaru gowrisona...hotu kanada hortagara namha gowdru
Please note it. I am telling in English. He is a big payment customer . He don't deserves this
ಇವನ ಕನ್ನಡ ಉಚ್ಚಾರಣೇ ನೋಡಿದ್ರೆ, season ಹೋರಾಟಗಾರ ಅಷ್ಟೇ
Param sir nim bagge thumba olle abipraya but ivathu adhu kalkondri Karnatakada janathe mundhe
ವಾವ್ ವ್ಯಾಪಾರ ಅಂತೆ, ನೀನು ಮೊದಲು ಕನ್ನಡ ಪುಸ್ತಕಗಳನ್ನು ಓದು ನಾರಾಯಣ ಅವಾಗ ಕನ್ನಡ ಸ್ಪಷ್ಟವಾಗಿ ಬರುತ್ತೆ,
Please do other kannada activist interview
Rolcall Raja😂 ivnu
Sir nivu channel open madi orata galana na post madi navu join agthivi ondu phonepe scanner share madi janna amount hakthare..
Parmeshanna vatal Nagaraju interview Maadi.
💛❤️
ರೀ ಸ್ವಾಮಿ ಇಷ್ಟು ಹಣ ಗಳಿಸಿ ಬಹುದಾ ಒಬ್ಬ ಹೋರಾಟಗಾರನಾಗಿ.
Front line rakshan vedike people’s apple 14 pro galu,big big banglagalu,fortuner lagender car galu, chinna vaiduragalu 🤣
ಅಣ್ಣಾವ್ರು ಅಣ್ಣಾವ್ರು ಅಣ್ಣಾವ್ರು ಜೈ ಟಿ.ಎ.ನಾರಾಯಣಗೌಡ್ರು
ಬೊಂಬಾಟ್ 👌🏿👌🏽👌🏼👌🏻👌👏👏🏻👋👏🏼👏🏽💯✍️👍
Kalla congress rakshana vedike
Parama pujyaru muruga mata da sarnaru nimmanu tumba priruthi madlilwa gowdre
ಓಲಾಟಗಾರ....😂😂😂😂
ಸರಿಯಾಗಿ ಮತಾಡೂ ಗೂಳಿ ಮಗನೆ
Why Reupload this video
Now param started to interview Rowdies also.
ಸತ್ಯದ ಅನ್ವೇಷಣೆ.
Second
Zameer ahmed khan
Horta business nalli sakathu dudu ide antha evathu gothaythu
minimum 20cr property , size is more than 10000 sq ft
IT raid madthera nodona , heg banthu banglow
ದಿಕ್ಕಾರ ದಿಕ್ಕಾರ ನಾರಾಯಣ್ ಗೌಡನಿಗೆ ಧಿಕ್ಕಾರ
*ಈ ನವಕೋಟಿ ನಾರಾಯಣ ಗೌಡ ಸ್ಪಷ್ಟವಾಗಿ - ವ್ಯಾಕರಣಬದ್ಧವಾಗಿ ಕನ್ನಡ ಮಾತನಾಡಿದರೆ ("ಹ" ಕಾರ & "ಅ" ಕಾರ ಸರಿಯಾಗಿ ಉಚ್ಚಾರಣೆ ಮಾಡಿದರೆ ) ನನ್ನಿಂದ ಇವರಿಗೆ / ಇವರ ಸಂಘಟನೆಗೆ 1 ಲಕ್ಷ ರೂ ದೇಣಿಗೆ ...* 😂😅
"ಅ" ಮತ್ತು "ಹ" ಕಾರ ಕೆಲವು ಪ್ರದೇಶಗಳಲ್ಲಿ ವ್ಯತ್ಯಾಸವಿದೆ
@@nannav3572 ನಾನು ಹೇಳುತ್ತಿರೋದು ಪದಗಳ ಉಚ್ಚಾರಣೆ ಬಗ್ಗೆ ಮಾತ್ರ (ಕೆಲವು ಪದಗಳ ಅರ್ಥ ಒಂದು ಪ್ರದೇಶದಿಂದ ಇನ್ನೊಂದಕ್ಕೆ ಬೇರೆಯಾಗಿರಬಹುದು ಆ ವಿಧದಲ್ಲಿ ಹೇಳಿಲ್ಲ)
ಉದಾಹರಣೆಗೆ :
ಹಬ್ಬ - ಅಬ್ಬ ,
ಅನ್ಯಾಯ - ಹನ್ಯಾಯ ಇತ್ಯಾದಿ.
ಬೆಂಗಳೂರಿನ ಸುತ್ತ ಮುತ್ತಲಿನ ಜಿಲ್ಲೆಗಳಲ್ಲಿ ಜನರು ಈ ರೀತಿಯಲ್ಲಿ ತಪ್ಪಾಗಿ ಉಚ್ಚರಿಸುತ್ತಾರೆ.
ಹವರು ಕನ್ನಡದ ಉಟ್ಟು ಓರಾಟಗಾರ. ನೀವು ಅಂಗೆಲ್ಲ ಹನ್ನಬಾರದು
@@nannav3572ಅದು ಸಾಮಾನ್ಯ... ಮಾಧ್ಯಮಗಳಲ್ಲಿ ಮಾತು ಕೂಡ ಹಾಗೇ ಇರಬೇಕಾ?
Tatak iddre mahesh joshi enmadtidira keli adan bittu ivr bagge prahne beda
Ninna makkalu Kannada Medium ahh alla English medium ah?
ಏನೆ ಆಗ್ಲಿ.. ಕಾಲಿ ಕಯ್ಯಲ್ಲಿ... ಬಾಂಬೆ... ಲಾರಿ ಅತ್ತಿ..... ಇಷ್ಟು ದೊಡ್ಡ ಬಂಗಲೆ.. ಕಟ್ಟೋ ಮಟ್ಟಕ್ಕೆ... ಬೆಳಿದ್ದಿದಿರ.... ಅಂದ್ರೆ... ಸೂಪರ್ ಬಿಡಿ.. ನೀವು....
Chenngi payment settlement madkondiya bidu .....
Param sir, he is a blackmailer. In the name of kannada he is doing 420 works. I am regularly watching your youtube channel. But for the first time I am getting dejected with this interview.
What is his buisness how did he earn so much money should be the question
Esto Roll call Madi Katsiddu Mani Papa
😂😂😂
ವಾಟಾಳ್ ನಾಗರಾಜ್ ರೊಂದಿಗೆ sandrharshana ಮಾಡಿ
ಓಲಾಟಗಾರ 😂😂
Poorthi interview nodu, amele mathadu nodona.
ಹೇಗೆ ಬಂತು
ಹಳತಿದ್ದನಂತೆ, ಅಳತಿರಲಿಲ್ಲ!!
🙏🙏
Intha Mane kattakke Ivan income enu kelappa..
Muchappa bayina saaku !! Astu kasta pattu dudiyore swalpa asti madkollakku odadbeku neevgalu enu maddene estond duddu aasti ellinda bantu ? Idu roll call alde mattenu
Super🎉
ನಪುಂಸಗಳು ಕನ್ನಡಿಗರ ಬೆಳೆವಣಿಗೆಯ ಬಗ್ಗೆ ಎಷ್ಟು ಅಸಾನೆ ಇದೆ ಅಂತ ಈ ಕಾಮೆಂಟ್ಸ್ ಗಳು ನೋಡಿದರೆ ಗೊತ್ತಾಗುತ್ತೆ
Yav duddininda tugondidre heli mane Congress agent
Every single rupeel is roll coll money , extortion money
ಕೆಲಸ ಇಲ್ಲ ಕಾರ್ಯ ಇಲ್ಲದೆ ಇವನ ಭಯಂಕರ ಹೊಲಾಟದ ಫಲ ಇದು 🤣
Amadhayama roolcall corruptive madhyama