Sir🙏 ನಮಸ್ತೆ.. ಇದನ್ನ ನಾನು 2 ದಿನಗಳ ಮುಂಚೆ ಒಬ್ಬರು famous, ಕರ್ನಾಟಕ ಯುಟ್ಯೂಬ್ ರ ,ಈ ಜನಾಂಗದ ಹತ್ತಿರ ಹೋಗಿ ಮಾಡಿದ ವಿಡಿಯೋ ನೋಡಿ ,ಇವರ ಬಗ್ಗೆ ತಿಳಿದುಕೊಂಡೆ..ಆದರೆ ಅವರು ಹೋಗಿದ್ದು ಇಥಿಯೋಪಿಯಾ ದ ಬುಡಕಟ್ಟು ಜನಾಂಗದ ಹತ್ತಿರ..
ಸರ್ ಬಂಜಾರ ಗುರು ಆದಂತ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜೀವನ ಚರಿತ್ರಿಯ ಬಗ್ಗೆ ಒಂದು ವಿಡಿಯೋ ಮಾಡಿ ಗುರುಗಳೇ ಎಲ್ಲಾ ಕರ್ನಾಟಕದ ಬಂಜಾರ ಜನರಿಂದ ವಿನಂತಿ ಕೋರುತ್ತೇನೆ ಜೈ ಹಿಂದ್ ಜೈ ಕರ್ನಾಟಕ ಮಾತೆ ನಮಸ್ತೆ ಗುರುಗಳೇ
ದನ ಕಾಯೋದ್ರಲಿ ನಿಜಾವಗ್ಲು ಏನೋ ಒಂಥರಾ ಖುಷಿ ದನಗಳ ಜೊತೆ ದನಗಳಾಗಿ ಪ್ರಕೃತಿಯ ಮಡಿಲಲ್ಲಿ ತಿರೋಗೊದು ತುಂಬಾ ಸಂತೋಷ
ಇದು ಮಾತಡೋಕಷ್ಟೆ ಚೆನ್ನಾಗಿರುತ್ತೆ Bro ಕಾಯದು ನೋಡಿ ಗೊತ್ತಾಗುತ್ತೆ ಅವರ ಕಷ್ಟ ಮಳೆ ಗಾಳಿ ಬಿಸಿಲು ಅನ್ನದೆ ದನ ಕಾಯೋದು
ಕೃಷ್ಣ ಕೃಪೆ ಇರೋರಿಗೆ ಮಾತ್ರ ಅದು ಲಭ್ಯ 😀
👍😍
@@bhagyanandbiradar2894 ನಿಜಾ ಬ್ರೋ 😥
😍😍
ನಾನು ದನ ಕಾಯೋ ಕೆಲಸ ಇಷ್ಟ ದಿನಾಲೂ ಅದೇ ನಾನು ಮಾಡೋ ಕೆಲ್ಸ ಬೆಳಗ್ಗೆ ಎದ್ದು ಸಗಣಿ ತೆಗ್ದು ಆಮೇಲೆ ದನ ಮೇಯಿಸಲು ಹೋಗಿ ಬಂದು ಸಂಜೆ ಸ್ನಾನ ಮಾಡಿಸೋದು😍😍😍😍😍😍
"ಹಸು ದತ್ತು ಯೋಜನೆ "ಎದು ಒಳ್ಳೆಯ ವಿಚಾರ ಕರ್ನಾಟಕ ರಾಜ್ಯ ಯೋಜನೆ ಯಶಸ್ವಿಯಾಗಲಿ..❤️
ಈಗಲು... ಗೊಲ್ಲ ಸಮುದಾಯ ದಲ್ಲಿ ವರದಕ್ಷಿಣೆಯಾಗಿ ನೀಡಲಾಗುತ್ತದೆ... ಕೆಲವು ಕಡೆಗೆ ❤️❤️❤️
I am in South Sudan, we are many Kannadigas are staying here and happy to hear all above South Sudan.
Thank you 🙏 sir
Nice
ಚೆನ್ನಾಗಿರಿ ..
ಜೈ ಶ್ರೀ ಕೃಷ್ಣ ಪರಮಾತ್ಮ 😊
Sir🙏 ನಮಸ್ತೆ..
ಇದನ್ನ ನಾನು 2 ದಿನಗಳ ಮುಂಚೆ ಒಬ್ಬರು famous, ಕರ್ನಾಟಕ ಯುಟ್ಯೂಬ್ ರ ,ಈ ಜನಾಂಗದ ಹತ್ತಿರ ಹೋಗಿ ಮಾಡಿದ ವಿಡಿಯೋ ನೋಡಿ ,ಇವರ ಬಗ್ಗೆ ತಿಳಿದುಕೊಂಡೆ..ಆದರೆ ಅವರು ಹೋಗಿದ್ದು ಇಥಿಯೋಪಿಯಾ ದ ಬುಡಕಟ್ಟು ಜನಾಂಗದ ಹತ್ತಿರ..
ಈ ಜನಗಳ ಸಂಪ್ರದಾಯ ಸಂಸ್ಕೃತಿ ಅದ್ಭುತ
ಜೈ ಹಿಂದ್ ಜೈ ಕರ್ನಾಟಕ ಗುರುಗಳೇ 👏👏👍👍💐💐👌👌
ಇತಿಹಾಸ ಸಂಚಿಕೆಯನ್ನು ಪ್ರಾರಂಭಿಸಿ ದಯವಿಟ್ಟು ಸರ್
ನಾವು ದನ ಕಾಯೋರು
ನಮ್ಮನ್ಯಾರು ಗುರು ಕೇಳೋರು...🤩
neevu punyavantaru. channagi saki. yarigu marabedi
ಯಾರು ಕೇಳೋದು ಬೇಡ ನೆಮ್ಮದಿ ಜೀವನ ನಡೆಸಿ ಸಾಕು.
ಜೈ ಹಿಂದ್ ಜೈ ಕರ್ನಾಟಕ ❤👏 ಸರ್
ಜೈ ಗೋ ಮಾತಾ 🚩 ಜೈ ಶ್ರೀ ರಾಮ್ 🚩
ಅಣ್ಣ ಭಾರತೀಯ ದನಗಳ ಬಗ್ಗೆ ಮಾಹಿತಿ ನೀಡಿ🙏🏻
ಸರ್ ಬಂಜಾರ ಗುರು ಆದಂತ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜೀವನ ಚರಿತ್ರಿಯ ಬಗ್ಗೆ ಒಂದು ವಿಡಿಯೋ ಮಾಡಿ ಗುರುಗಳೇ ಎಲ್ಲಾ ಕರ್ನಾಟಕದ ಬಂಜಾರ ಜನರಿಂದ ವಿನಂತಿ ಕೋರುತ್ತೇನೆ ಜೈ ಹಿಂದ್ ಜೈ ಕರ್ನಾಟಕ ಮಾತೆ ನಮಸ್ತೆ ಗುರುಗಳೇ
ಗುರುಗಳೇ , ಗರುಡ ಪುರಾಣ ದ ಬಗ್ಗೆ ಒಂದು ಸಂಚಿಕ್ಕೆ ಮಾಡಿ .
ನಮ್ಮ ಜನ ಬಚ್ಚಲ ರೊಜ್ಜಿನಲ್ಲಿರುವ ಹಂದಿ ರೀತಿಯಾಗಿದ್ದಾರೆ.
ನಾವು ದನಾ ಕಾಯೋರು 🙏🚩
ನಮ್ಮ ಕಾಮದೇನು🙏
ದನ ಕಾಯುವ ಕುಷಿ ಕಾದವನೆ ಬಲ್ಲ...
ಜೈ ಹಿಂದ್, ಜೈ ಕರ್ನಾಟಕ
ಓಂ ನಮೋ ಕಾಮದೇನುವೆ ನಮ್ಹ 🙏🙏🙏
Nanu MBBS Reding adaru Hemmi Dana kahitini sir my mind is happy nes daily
ಗುರುಗಳೇ ಕೊರೋನ ಸಮಯದಲ್ಲಿ ಕೇಂದ್ರ ಸರ್ಕಾರ 20 ಸಾವಿರ ಕೋಟಿ ಬಜೆಟ್ ಬಗ್ಗೆ ಮಾಹಿತಿ ನೀಡಿ 🙏🙏🙏
ಬೆಳ್ಗಿನ ಶುಭೋದಯಗಳು ಗುರುಗಳೇ 💐
ನಿಮ್ಮ ಮಾಹಿತಿ ಗೆ ಧನ್ಯವಾದಗಳು ಸಾರ್
ನಮಸ್ತೆ.... ಗುರುಗಳೇ 🙏
ಜೈ ಕರ್ನಾಟಕಮಾತೇ....
Sir, kindly do the video on A1 and A2 milk and it’s health benefits and drawbacks
Not just mundari also Dinga and Nuer, zuru tribes also follow same sir
❤Gods work 🙏🙏🙏
Jai ಗೋ maata
ನಾವು ದನಕಾಯೋರು ನಮ್ಮನ್ಯಾರು ಕೇಳೋರು
Frist view gurugale
Have to create awareness for better feature... Good job Sir👏👍
Monne lohit Kannada traveller avaru Alli hogi live video madidru
ಜೈ ಗೋಮಾತೆ
Super information sir 🙏 Jai Hind Jai Karnataka 🙏🇮🇳🙏
50years back in Coorg these type of cows were there now we cannot find this breed here
yellanu tindu agide. adakke kanalla
Ayya namaste🥰
Naati hasu gala sankye Ella Halli galalli eke illadanthagide ida- rabbagge vedio madi .
Wildebeest migration bagge video madi
Flying passport hogiddaralla a samudayada bagge madi sir
Jai Krishna🌹🙏🌹
1st view
Super sir
👌 nija
ಕಾಮಧೇನು
ಸರ್ ನಾನು ಕುರಿ ಕಾಯ್ತಿದ್ದೇನೆ
I love cow
Superb information 👌
Sir Plz Bipin Rawath Sir Avara Helicopter Red Box Ali En Record Agi Ettu Heli Sir Plzz
Super💪 information sir
Jai gomate 🙏🚩🙏
Live form Vijaynagar
Gm
Namaga nava metta toganda hodakabekagide sir
Good morning sar
Jai shree krishna
They are having good living style Indian knows that now we are forget it
That's gollas power
Dr broo and lohith followers like here
Mharastra kannada districtgal bagge heli
Sari
RSS bhage video madi gurugale🙏🙏🙏🙏 PLZZZZZZZZZ🙏🙏🙏🙏🙏
first comment
Jai shree Ram 🚩
Super gurugale🙏🙏
First viewer
Super🙏
🙏🙏🙏🙏🙏🙏🙏
First view
Supara sra
Hi sir
Super story
Naic
Hi
Evr na nodi Eli thumba kaliyod ede
Nice video sir
🙏🙏🙏🙏🙏🙏
Dudu kuda hasuninda madabahudu nammalli tilidu daddsru
namage nijavaglu nachike agbeku.avaru nijavagi gopalakaru.
🙏🙏
super
looks like Tamil Nadu cows
❤
💛💛💛💛
❤️❤️❤️
💛💛
❤️
❤✌
thank u 2M star
😀😀