ನಿಮ್ಮ BEST COMMENTS ಕಲಾವಿದರಿಗೆ ತಲುಪಿಸುವ ಪ್ರಯತ್ನ ಮಾಡುತ್ತೇನೆ..❤️😍🙏🏽 ದಯವಿಟ್ಟು ಚಾನೆಲ್ SUBSCRIBE ಮಾಡಿ, ಆದಷ್ಟು ಜನರಿಗೆ ವಿಡಿಯೋ SHARE ಮಾಡುವದರ ಮೂಲಕ ನಮಗೆ ನಿಮ್ಮ ಪ್ರೋತ್ಸಾಹ ನೀಡಬೇಕಾಗಿ ಪ್ರೀತಿಯ ವಿನಂತಿ..❤️😍🙏🏽
ಓಂ ನಮೋ ಶ್ರೀ ಅನಂತ ಪದ್ಮನಾಭ ಸ್ವಾಮಿ 🙏🏿 THAN Q "CHARITH......"' for presenting suuuuuuper video of YASHAGANA!!!!! ಯಕ್ಷದಿಗ್ಗಜರ ಮುಮ್ಮೇಳ+ಗಾನ ನಿಧಿ ಜನ್ಸಾಲೆ ಮತ್ತು ಹಿಮ್ಮೇಳ ಸಂಗಮದ ಅಮೋಮೋಮೋಮೋಘ ಪ್ರದರ್ಶನ ❤🎉 ಯಕ್ಷಗಾನ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಮತ್ತು ಯಕ್ಷಗಾನಂ ವಿಶ್ವಗಾನಂ 🙏🏿🙏🏿🙏🏿
ನಿಮ್ಮ BEST COMMENTS ಕಲಾವಿದರಿಗೆ ತಲುಪಿಸುವ ಪ್ರಯತ್ನ ಮಾಡುತ್ತೇನೆ..❤️😍🙏🏽
ದಯವಿಟ್ಟು ಚಾನೆಲ್ SUBSCRIBE ಮಾಡಿ, ಆದಷ್ಟು ಜನರಿಗೆ ವಿಡಿಯೋ SHARE ಮಾಡುವದರ ಮೂಲಕ ನಮಗೆ ನಿಮ್ಮ ಪ್ರೋತ್ಸಾಹ ನೀಡಬೇಕಾಗಿ ಪ್ರೀತಿಯ ವಿನಂತಿ..❤️😍🙏🏽
ಎಂಥ ಅದ್ಭುತ ಸನ್ನಿವೇಶ. ಮೂವರು ಸೂಪರ್.👌👌👌👌👌👌✨✨🙏🙏🙏
ಸವ್ಯಸಾಚಿ ಕಲಾವಿದರು...ಉದಯ ಸರ್.😍🙏❤️
Jansale bhagavatike 👌👌👌👌
Edu full prasanga haki sir
ಯಾವಾಗಲೂ ನಮಗೆ ಇಷ್ಟ ಆಗುವ ಅಂತ ಮೇಳ ಅದ್ಭುತವಾದ
Nanu Mumbai alli eddu nimma chanel nodtindi super sir
ಉದಯ್ ಕಾರ್ತಿಕ್ ಸೂಪರ್
👌
ಓಂ ನಮೋ ಶ್ರೀ ಅನಂತ ಪದ್ಮನಾಭ ಸ್ವಾಮಿ 🙏🏿 THAN Q "CHARITH......"' for presenting suuuuuuper video of YASHAGANA!!!!! ಯಕ್ಷದಿಗ್ಗಜರ ಮುಮ್ಮೇಳ+ಗಾನ ನಿಧಿ ಜನ್ಸಾಲೆ ಮತ್ತು ಹಿಮ್ಮೇಳ ಸಂಗಮದ ಅಮೋಮೋಮೋಮೋಘ ಪ್ರದರ್ಶನ ❤🎉 ಯಕ್ಷಗಾನ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಮತ್ತು ಯಕ್ಷಗಾನಂ ವಿಶ್ವಗಾನಂ 🙏🏿🙏🏿🙏🏿
Edu full pasanga edre haki
Kadbala sir super❤❤❤❤
❤ super
ಕಾರ್ತಿಕ್ ಚಿಟ್ಟಾಣಿ ಅವರ ಕುಣಿತದ ವೈಖರಿಯೇ ಬೇರೆ ಹಾಗೆ ರವೀಂದ್ರ ದೇವಾಡಿಗರ ಹಾಸ್ಯ ಅದ್ಭುತ
Karthik chittani super
Suuupper 😍🙏👍
ಕಲಾವಿದರು ತಮ್ಮಲ್ಲೇ ಹಾಸ್ಯ ಮಾಡಿ ಕೊಂಡ್ರೆ ಅದು ಅಪಹಾಸ್ಯ ಆಗುತ್ತೆ, ಅದು ಅವರಿಗೆ ನಗು ತರುತ್ತೆಹೊರತು ಪ್ರೇಕ್ಷಕರಿಗೆ ನಗು ತರಲ್ಲಾ😊
ಕಲಾವಿದರು ಲವಲವಿಕೆಯಿಂದ ಇದ್ರೆ ಮಾತ್ರ ಮೇಳ ತಿರ್ಗಾಟ ಮಾಡಬಹುದು ಇಲ್ಲಾ ಅಂದ್ರೆ ಯಕ್ಷಗಾನ ನೋಡುವವರಿಗೆ ಬೇಜಾರ್ ಅನ್ಸುತ್ತೆ
👌👌
Namma nadina hemmeya hasya kalavida