Sir venchury hakade t haki jeevamruta kodabahuda nivu venchury ginta modalu toridaralla adaralli ardha hp motar haki direct jeevamruta telisi or venchury haklebeka
ನಿಮ್ಮ ಅನುಕೂಲಕ್ಕೆ ತಕ್ಕಹಾಗೆ ಮಾಡಿಕೂಳ್ಳಿ.ಮೈನ್ ನೀರಿನ ಪೈಪ್ ಗೆ ಅಳವಡಿಸಬೇಕು.ವೆಂಚುರಿ ಪೈಪ್ ಉದ್ದ ಅದಷ್ಟು ಪ್ರೇಷರ್ (ವಾಕ್ಯೂಮ್)ಕಡಿಮೆ ಯಾಗಿ .ಕಲ್ಚರ್/ಜೌಷಧಿ ಹೋಗುವ ಪ್ರಮಾಣ ಕಡಿಮೆ ಆಗುತ್ತೆ.
@@manjusgp thank you I will contact you are doing great job please continue your work bro cover more video on North Karnataka side because most of the videos are there in RUclips is from only mandya tumkur side so. good Luck 👍
ಸೌಂಡ್ ಎಫೆಕ್ಟ್ ಇಲ್ಲ ಅದನ್ನು ಸರಿ ಮಾಡಿ ... ಮಾಹಿತಿ ಉತ್ತಮ ಗುಣಮಟ್ಟದ್ದಾಗಿದೆ... ಧನ್ಯವಾದಗಳು ❤
Good information Bro 👍👍🤝🎉🎉
Giving good and valuable information for farmers.
Bro aa tank yelli purchase madidu antha tilkoboda
Drip venture correct agi split aguthe fertilizer yella plants ge?
Micro irrigation system alli neeru pipe alli back pressure generate aaguvaga backflow aagalva???
Guru audio tumba distrub ede ... Re shoot madu
Good advise, very practical . Keep it up
Brass and natafim thago guru saku ano thanka use madbodu
Thank you. Very good information.
we use venture methods for sprinkler irrigation.
Yes you can
ಸಬ್ ಸ್ಕ್ರೈಬ್ ಆದರೆ ನಿಮಗೆ ಎಷ್ಟು ಟಿಆರ್ಪಿ ಬರುತ್ತದೆ.
Sir total agi venturi madsodakke yestu cost agatte, including 1000ltr tank.
ಬೋರ್ವೆಲ್ ಹತ್ತಿರನೆ ಮಾಡಬೇಕಾ ,ಆತಾವ ಲೈನ್ ಮದ್ಯ ಅಳವಡಿಸಬಹುದಾ
Sir venchury hakade t haki jeevamruta kodabahuda nivu venchury ginta modalu toridaralla adaralli ardha hp motar haki direct jeevamruta telisi or venchury haklebeka
Call to 9060516666 after 7 pm
Motar pressure thadeyutta?
Yes
Good info.. Venturi ಪೈಪ್ ಉದ್ದ ಇದ್ದರೆ.. 12 ಅಡಿ ಬೋರಿಗು ಮತ್ತು ತೊಟ್ಟಿಗೆ.. ಜೀವಮೃತ ಪಂಪ್ ಆಗುತ್ತಾದ? ಅಥವಾ ತೊಟ್ಟಿ ಹತ್ತಿರ venturi ಹಾಕಿದರೆ ಒಳ್ಳೆಯದ?
ನಿಮ್ಮ ಅನುಕೂಲಕ್ಕೆ ತಕ್ಕಹಾಗೆ ಮಾಡಿಕೂಳ್ಳಿ.ಮೈನ್ ನೀರಿನ ಪೈಪ್ ಗೆ ಅಳವಡಿಸಬೇಕು.ವೆಂಚುರಿ ಪೈಪ್ ಉದ್ದ ಅದಷ್ಟು ಪ್ರೇಷರ್ (ವಾಕ್ಯೂಮ್)ಕಡಿಮೆ ಯಾಗಿ .ಕಲ್ಚರ್/ಜೌಷಧಿ ಹೋಗುವ ಪ್ರಮಾಣ ಕಡಿಮೆ ಆಗುತ್ತೆ.
👌👌
Super
ನಾವು ನದಿಯಿಂದ ಪಂಪ್ ಸೆಟ್ ಮಾಡಿದ್ದೆವೆ.7.5 hp. 3 inch ಪೈಪ್ ಇಂನ್ ಚೂರಿನ ಪೈಪ್ ಲೈನ್ ಅಳವಡಿಸಬಹುದಾ
ಹೌದು
ಮೈಕ್ರೋ ಜೆಟ್ ನೀರಾವರಿಯಲ್ಲಿ ಹೇಗೆ venturi ಅಳವಡಿಸಬಹುದಾ
ಹೌದು
Bro waste decomposer na 1000 liter hege thirugsthira?
Dodda kolalli
Brother, white colour water tank price eshtu? Link idre kalsi
Adu online alli sigalla... Industry galalli sigutte... I paid 3000
@@manjusgp Yav industry bro? Elli kelbeku?
Manju avare e 2500 rs du 1000 litr capacity drum el sigthu nimge helthira nam uru near rattihalli (masur)
And ah steel box setup ella estagathe amount
Adu nearby factory alli sigutte...
@@manjusgp any address bro near by honnali
@@santhoshc637 please call 9060516666
@@manjusgp thank you I will contact you are doing great job please continue your work bro cover more video on North Karnataka side because most of the videos are there in RUclips is from only mandya tumkur side so. good Luck 👍
Educate to formers , kudos.
👌
❤🎉🎉🎉🎉🎉🎉😊
First view, first comment
ದೊಡ್ಡ ಡ್ರಮ್ಮಿಗೆ ನೀರು ಹೇಗೆ ತುಂಬಿಸುತ್ತೀರ
ವೆಂಚುರಿ ಎತ್ತರ ಎಷ್ಟು ಇಡಬಹುದು
ಡ್ರಮ್ ಎಷ್ಟು ಎತ್ತರ ಇದೆಯೋ ಅಷ್ಟು ಇಡಬಹುದು.... ನಿಮ್ಮ ನೀರಿನ pressure ಮೇಲೆ decide ಮಾಡಿ... ಆದಷ್ಟು ಕಡಿಮೆ ಎತ್ತರ ಇರಲಿ
Your speaking sound is low
Venturi ಫಿಟ್ ಮಾಡುದು filter ಮೊದಲ ನಂತರವಾ ಸರ್
ಮೊದಲು ವೆಂಚೂರಿ ನಂತರ ಫಿಲ್ಟರ್
ನೀವು ಸ್ಪಿಕ್ಲರ್ ಮಾಡ್ತಿರ ಅಥವ ಡ್ರಿಪ್ ಹಾ....
Drip
Sprinkler ge use ಮಾಡಬಹುದಾ
ಸರ್ ಈ ಐಟಮ್ ನನಿಗೆ ಬೇಕು ಎಲ್ಲಾ ಎಲಕ್ಟ್ರಿಕ್ ಅಂಗಡಿ ಯಲ್ಲಿ ಸಿಗುತ್ತಾ ಸರ್ ಪ್ಲೀಸ್ ಏಳಿ
Pipe ಅಂಗಡಿಯಲ್ಲಿ ಕೇಳಿ
200 ಲಿಟರ್ ಡಿಕಂಪೊಜರ್ ಎಷ್ಟು ನಿಮಿಷದಲ್ಲಿ ಎಳೆಯುತ್ತದೆ...
10-20 min
Sir please ನೀವು ನಮ್ಮ ತೋಟಕ್ಕೆ ಬಂದು ವೆಂಚುರಿ ಫಿಕ್ಸ್ ಮಾಡೋದಕ್ಕೆ ಆಗುತ್ತಾ ಸಾರ್ ನಿಮ್ಮ ವಿಳಾಸ ಮತ್ತು ಫೋನ್ ನಂಬರ್ ಕೊಡಿ
ಆಗುವುದಿಲ್ಲ ಆದರೆ ಕರೆ ಮಾಡಿ ಸಲಹೆ ನೀಡುತ್ತೇನೆ 9060516666
ಸಾರ್ ನೀರು ವಾಪಸ್ ಬರ್ತಾ ಇದೆ ಅದು ಯಾಕೆ ಅಂತ ಹೇಳಿ ಪ್ಲೀಸ್
ನೀರಿನ Pressure ಕಡಿಮೆ ಇರುವುದು ಅದಕ್ಕೆ ಕಾರಣ
Na 700rs dag madi ಕೊಡ್ತೀನಿ
ಮಾಡಿಕೊಡಿ... ಒಳ್ಳೇದಾಗಲಿ
ನಂ kodi
9060516666
Nim Nambar kodi plz
9060516666 WhatsApp only
Sir nim number kodi
9060516666 whatsApp me