Natural farmer Sri Kanagal Krishnamurthy’s Farm Tour ನೈಸರ್ಗಿಕ ಕೃಷಿಕ ಕೃಷ್ಣಮೂರ್ತಿರವರ 40ವರ್ಷಗಳ ಅನುಭವ

Поделиться
HTML-код
  • Опубликовано: 29 окт 2024

Комментарии • 18

  • @raghavendraan8646
    @raghavendraan8646 4 месяца назад +6

    ಅಡಿಕೆ ಇದ್ದಾರೆ...ಅಣ್ಣಾ..ಮನೆಯಲ್ಲಿ ಚಿನ್ನ......ನನಗೂ...ನಮ್ಮ ಅಪ್ಪನ ಅಥಾವ ತಾತನ ಕಾಲದ ಜಮೀನು ಇದ್ದಿದ್ದರೆ..ನಾನು ಹೀಗೆ ಇರುತ್ತಿದೆ..

    • @ChandupowerChandupower
      @ChandupowerChandupower 4 месяца назад +2

      😮ಇನ್ನು 5 ವರ್ಷದಲ್ಲಿ ಅಡಿಕೆ ವ್ಯಾಲ್ಯೂ ಕಡಿಮೆ ಆಗುತ್ತೆ

    • @raghavendraan8646
      @raghavendraan8646 4 месяца назад

      @@ChandupowerChandupower ಅಷ್ಟರಲ್ಲಿ ದುಡ್ಡು agirutte

    • @vijaykumar321
      @vijaykumar321 4 месяца назад +1

      Same here if I had ancestors land even I would have done the same...😂

  • @manjunathad05
    @manjunathad05 4 месяца назад +6

    ಅದ್ಬುತ ವಾದ ತೋಟ
    Extraordinary Krishnamurthy Sir
    Gliricidia ಅಡಿಕೆ ಮರದ ಸಾಲಿನಲ್ಲಿ 40 ವರ್ಷಗಳಿಂದ ಇದೆ, ಅಡಿಕೆ ಮರಗಳಿಗೆ mulching ರೂಪದಲ್ಲಿ
    ಕಾಂಪ್ಲಿಮೆಂಟಾ ಗಿ ಕೆಲಸ ಮಾಡುತ್ತಿದೆ
    ಕೃಷ್ಣಮೂರ್ತಿ ಸರ್ ಇನ್ನು ಅವರ ಜ್ಞಾನ ಹಂಚುವ ತವಕದಲ್ಲಿದ್ರು ನೀವು ಅರ್ಜೆಂಟ್ ಮಾಡಿ ಮಾತು ಕತೆ ನಿಲ್ಲಿಸ್ಸಿದಿರಿ ಅನ್ಸುತ್ತೆ
    Thank you for sharing wonderful personality 🙏🏿🙏🏿🙏🏿🌹

    • @sandeepmanjunath
      @sandeepmanjunath  4 месяца назад +4

      ಇಷ್ಟು ವಿಡಿಯೋ ಗೆ 3gb ಆಗಿದೆ. ಇದನ್ನು upload ಮಾಡೋಕ್ಕೆ 3ದಿವಸವಾಯಿತು. ಇನ್ನು ಒಂದಿಷ್ಟು ಮಾಹಿತಿಯಿದೆ. ಹಂಚಿಕೊಳ್ಳುವೆ.

    • @srinivasgs287
      @srinivasgs287 4 месяца назад

      Great brother ​@@sandeepmanjunath

    • @dreamlife1311
      @dreamlife1311 4 месяца назад

      @@sandeepmanjunath 5g use madi unlimited

  • @jayaram3408
    @jayaram3408 Месяц назад +1

    ಉತ್ತಮ ಮಾಹಿತಿ

  • @hrh1231
    @hrh1231 4 месяца назад +1

    👌🙏

  • @natrajtanuja5247
    @natrajtanuja5247 4 месяца назад +1

    ❤ super 👌

  • @RamamurthyBS
    @RamamurthyBS 4 месяца назад

    Very nice

  • @UvvvvvU456
    @UvvvvvU456 4 месяца назад

    👌

  • @Raghucs98
    @Raghucs98 3 месяца назад

    ತೆಂಗಿನ ಮದ್ಯ ಅಡಿಕೆ ಹಾಕಬಹುದಾ sir

    • @manjunathakl2571
      @manjunathakl2571 3 месяца назад +1

      ತೆಂಗು ಎಕ್ಕೂಟೋಗುತ್ತೆ

  • @sheikbasha7932
    @sheikbasha7932 4 месяца назад +3

    Agriculture:
    1.) Land purchase - Required.. Amount..
    2.) Labour - Daily required Money.
    3.) Weed control - required money.
    4.) Fertilizer.... -Money
    5.) Insecticide...... Money.
    6.) Crop cutting... Money..
    7.) Market..... Price... differ.. Production differ..
    Totally = Land cost + all expenditure + Bank Interest = net loss....!!!!!?????

  • @shashibasavaraju51
    @shashibasavaraju51 4 месяца назад +1

    ನಿಮ್ಮ ತೋಟದಲ್ಲಿ ಉಳುಮೆ ಮಾಡ್ತೀರ