ಸರ್ಕಾರದಿಂದ ಉಚಿತವಾಗಿ 5 ಲಕ್ಷ ಸಿಗುವ ಕಾರ್ಡ್ ಅನ್ನು ಮೊಬೈಲ್ ನಲ್ಲೇ ಮಾಡಿಕೊಳ್ಳುವ Step by Step ಸಂಪೂರ್ಣ ಮಾಹಿತಿ.

Поделиться
HTML-код
  • Опубликовано: 9 сен 2024
  • ಸರ್ಕಾರದಿಂದ ಉಚಿತವಾಗಿ 5 ಲಕ್ಷ ಸಿಗುವ ಕಾರ್ಡ್ ಅನ್ನು ಕೇವಲ ಹತ್ತೇ ನಿಮಿಷದಲ್ಲಿ ಮೊಬೈಲ್ ನಲ್ಲೇ ಮಾಡಿಕೊಳ್ಳುವ Step by Step ಸಂಪೂರ್ಣ ಮಾಹಿತಿ..
    #ayushmancarddownload #ayushmancard #ayushmancardonline #ayushmancardapply
    #parttimejob #job #jobinfo #karnatakajobs #jobsinkarnataka #workfromhome #workfromhomejobs #hometour #dailyvlog #ramyajagath #ramyajagathmysuru #useful #usefulinformationinkannada #banglore #jobsinbanglore #youtube #youtuber #youtubeindia

Комментарии • 448

  • @stanydmello4563
    @stanydmello4563 2 месяца назад +22

    ನೀವು ಕೊಟ್ಟ ಮಾಹಿತಿ ಚೆನ್ನಾಗಿದೆ ಮೇಡಂ.ಧನ್ಯವಾದಗಳು 🙏🏻.ಆದರೆ ಇದು ಯಾವ ಪ್ರಯೋಜನವಿಲ್ಲ.ಯಾವ ಆಸ್ಪತ್ರೆಯವರು ಆಯುಷ್ಮಾನ್ ಕಾರ್ಡ್ ಸ್ವೀಕಾರ ಮಾಡುವುದಿಲ್ಲ.ಇದು ಹಲವರಿಗೆ ಅನುಭವ ಆಗಿದೆ.

    • @user-gr6wm5rv5b
      @user-gr6wm5rv5b Месяц назад

      ಮೇಡಮ್ ನೀವೆ
      ಮಾಡಿಕ್ಡ್

  • @Shanthalasantosh
    @Shanthalasantosh 2 месяца назад +8

    ನಿಮ್ಮಿಂದ ಎಲ್ಲರಿಗೂ ತುಂಬಾ ಉಪಯುಕ್ತವಾದ ಮಾಹಿತಿ ತಲುಪುತ್ತಿದೆ... ಎಲ್ಲಾ ಮಾಹಿತಿ ಗೊಂದಲವಿಲ್ಲದ ವೀಡಿಯೊ ಮೂಲಕ ಅರ್ಥ ಮಾಡಿಸುತಿದ್ದೀರ. ಧಾನ್ಯವಾದಗಳು ನಿಮಗೆ.

  • @PremsagarJainapur
    @PremsagarJainapur 2 месяца назад +20

    ನೀವು ವಿಡಿಯೋ ನ ಚಿಕ್ಕದಾಗಿ ಮಾಡಿ, ಅರ್ಧ ಘಂಟೆ ನೋಡು ಪೇಷನ್ಸ್ ಯಾರೀ ಗು ಇರೋದಿಲ್ಲ.

  • @jagadishc.v.3792
    @jagadishc.v.3792 2 месяца назад +27

    Madam ನಿಮಗೆ ಮೊದಲು ದೊಡ್ಡ ನಮಸ್ಕಾರ ಎಷ್ಟು ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ ನಿಮ್ಮ ಶ್ರಮಕ್ಕೆ ಬಹಳ ಒಂದನೆಗಳು ನಿಮ್ಮ ಪ್ರಯತ್ನ ಸಾರ್ಥಕ

  • @user-ly3dl5ql1l
    @user-ly3dl5ql1l Месяц назад +1

    ಮೇಡಮ್ ನೀವು ಹೇಳುವ ಮಾಹಿತಿಗಳು ಸತ್ಯವಾಗಿರುತ್ತವೆ . ತಮಗೆ ತುಂಬು ಹ್ರದಯದ ಅಭಿನಂದನೆಗಳು 🌹🌹🌹🌹🌹🌹🌹🌹🌹🌹🌹🌹🌹🌹🌹🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @PRADEEPKumar-pm1db
    @PRADEEPKumar-pm1db 2 месяца назад +3

    ಒಳ್ಳೆಯ ಮಾಹಿತಿ ಅರ್ಥಪೂರ್ಣವಾಗಿದೆ ತುಂಬಾ ಧನ್ಯವಾದಗಳು ಮೇಡಂ

  • @user-ph5lb1hi8y
    @user-ph5lb1hi8y 2 месяца назад +4

    Nimge hege thanks helbeku Madam. thank you very much. For good information

  • @user-ct1yj4ty9f
    @user-ct1yj4ty9f 2 месяца назад +3

    ತುಂಬಾ ಚೆನ್ನಾಗಿ ಹೇಳಿ kottidiri ರಮ್ಯಾ madam, thank you

  • @user-bp6pr6qi7i
    @user-bp6pr6qi7i Месяц назад +1

    Nimma video lengthy adru meaningful agirutthe. thank u so much

  • @Younginspair
    @Younginspair Месяц назад +3

    ಸರಕಾರ ಜಾರಿ ಮಾಡುತ್ತೆ ಅದು ಉಪಯೋಗಕ್ಕೆ ಇಲ್ಲ ಮೇಡಂ... ಯಾವ ಆಸ್ಪತ್ರೆಗೆ ಹೋದರು ಅವರು ಈ ಆಯುಷ್ಮನ್ ಭಾರತ್ ಕಾರ್ಡ್ಗೆ ಬೆಲೆನೆ ಇಲ್ಲ...

  • @sumanahebbar1528
    @sumanahebbar1528 Месяц назад +3

    ರಮ್ಯಾ ತುಂಬಾ ಒಳ್ಳೆಯ ವಿಚಾರಗಳು ಹೇಳ್ತಾನೆ ಇರ್ತೀರ. ಸಮಾಜಕ್ಕೆ ಒಳ್ಳೆಯ ಕೆಲಸ ಮಾಡ್ತಾ ಇದ್ದೀರಾ. ನಿಮ್ಮ ಕಾಳಜಿಗೆ ವಂದನೆಗಳು.
    ದೇವರು ನಿಮಗೆ ಒಳ್ಳೆಯದು ಮಾಡಲಿ.

  • @samruddhi5859
    @samruddhi5859 2 месяца назад +12

    ಮೇಡಂ ನಮಸ್ಕಾರ 🙏🙏ಗಳು. ಪೋಸ್ಟ್ ಆಫಿಸ್ ಅಲ್ಲಿ ಚಿಕ್ಕ ಮಕ್ಕಳಿಗೆ ಭವಿಷ್ಯದಲ್ಲಿ ಸಹಾಯಕವಾಗುವ ಯಾವುದರು ಒಂದು ಪಾಲಿಸಿ ಬಗ್ಗೆ ಒಂದು ವಿಡಿಯೋ ಮಾಡಿ 🙏🙏

  • @Jayasimhaaa
    @Jayasimhaaa 23 дня назад

    ಅಕ್ಕ ತುಂಬಾ ಚನ್ನಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು

  • @shanthirajendran7134
    @shanthirajendran7134 2 месяца назад +1

    Very very good information madam thank you so much God bless you and your family

  • @sindhubhairavi4185
    @sindhubhairavi4185 2 месяца назад +12

    Post 🏣 office Yojane mahithi kodi madam

  • @vishwanathcb6728
    @vishwanathcb6728 2 месяца назад +1

    Madam you are great good information.. tumbu hrudayada dhanyawadagalu..🎉

  • @jagadishp7097
    @jagadishp7097 2 месяца назад +1

    Madam, thanks for your great information,you are doing great job.may God bless u & ur family mam.

  • @darshasavanthn3225
    @darshasavanthn3225 2 месяца назад +1

    Thank you for the information nimage devaru olledu madali.❤

  • @raghubharatiya4535
    @raghubharatiya4535 2 месяца назад +2

    ಉಪಯುಕ್ತ ಮಾಹಿತಿ ಮೇಡಂ Tq❤

  • @sharletcorrea8484
    @sharletcorrea8484 2 месяца назад +1

    Thank you. You have explained nicely.

  • @Sharada.Sindhu
    @Sharada.Sindhu 2 месяца назад +2

    ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದಿರ ರಮ್ಯಾ

  • @RoopBM
    @RoopBM Месяц назад

    ಒಳ್ಳೆ ಮಾಹಿತಿ ಮೇಡಂ thank you

  • @Charmingkannadiga
    @Charmingkannadiga 2 месяца назад +6

    ಒಂದು ಕುಟುಂಬದಲ್ಲಿ ಎಲ್ಲರೂ ಮಾಡಿಸ್ಬೇಕ or ಒಬ್ರು card ಮಾಡಿದ್ರೆ ಸಾಕ

    • @manukitkat1783
      @manukitkat1783 2 месяца назад +1

      Elaru madisbeku sir BPL card alli namr irorela madisbeku

  • @rameshmakam8405
    @rameshmakam8405 2 месяца назад +1

    this card is only for one person or whole family member . thanks for your good information

  • @keerthiraj3498
    @keerthiraj3498 2 месяца назад +1

    Post office scheme and other gud schemes than FD n related to Health and Term Insurance pls do more videos Sis n helpful video Sis Tq ❤

  • @AsmaSultana-f2g
    @AsmaSultana-f2g 2 месяца назад +1

    Thang u maam nanage edara tumba avashaka ettu thanks❤❤❤❤❤

  • @VinodKumar-io4ni
    @VinodKumar-io4ni 2 месяца назад +2

    Very good information sister 🙏

  • @PrasannaVgowda
    @PrasannaVgowda 2 месяца назад +3

    ಧನ್ಯವಾದಗಳು ಮೇಡಂ ಆದ್ರೆ ಒಬ್ಬಬ್ಬರಿಗೆ ಒಂದ ಅಥವಾ ಕುಟುoಬದ ಎಲ್ಲರಿಗೂ ಒಂದೇ ಕಾರ್ಡ್ ಇರತ್ತ❤😢

    • @JyothiDeva-h9x
      @JyothiDeva-h9x 2 месяца назад

      ಕುಟುಂಬದ ಎಲ್ಲ ಸದಸ್ಯರಿಗೂ ಸೇರಿ ಒಂದು ಕಾರ್ಡ್

    • @harshithharshith7093
      @harshithharshith7093 2 месяца назад

      Madam yellarigu vande card a kutta

    • @hemeshats72
      @hemeshats72 Месяц назад

      ಒಂದೊಂದೆ ಮಾಡಿ saparete ಮಾಡಿ ಬರುತ್ತೆ.

  • @shivmmamallappa9980
    @shivmmamallappa9980 2 месяца назад +1

    Ma'am thank you so much for your good informations

  • @hemakannadamedium
    @hemakannadamedium 2 месяца назад +3

    ಮೇಡಂ BPL CARD MOBILE ನಲ್ಲೆ ಮಾಡಿಸಿಕೊಳ್ಳೋದು ಹೇಗೆ ಅಂತ ತಿಳಿಸಿ madam

  • @chidambarirbaby5561
    @chidambarirbaby5561 2 месяца назад

    Thank you very much Madam, For your best information

  • @prakashks9277
    @prakashks9277 2 месяца назад

    All information, what you are giving are very useful.

  • @AlmelkarOrganicFarming
    @AlmelkarOrganicFarming 2 месяца назад +7

    ನಮ್ಮ ಸರಕಾರದ ರೂಲ್ಸ್ ಗಳು. ಬಲ್ಬ್ ಇಲ್ಲದ ಕಂಬಗಳು.😅😅😅😅😅😅😅

  • @devarajc4115
    @devarajc4115 Месяц назад

    U r very good Suggestor social worker

  • @mallappahosamani9552
    @mallappahosamani9552 2 месяца назад +8

    Nimma manasu tumbha tumbha pavitra

  • @muneerahamad6835
    @muneerahamad6835 Месяц назад

    Madum idu yavyav hospital nalli benefit ide
    THANKYOU

  • @user-ne9lu4ch7z
    @user-ne9lu4ch7z 2 месяца назад +2

    ಧನ್ಯವಾದಗಳು ಮೇಡಂ 🙏🙏🙏🙏

  • @kusumavathijohnson8263
    @kusumavathijohnson8263 2 месяца назад

    Useful informetion mam thank you 🥰❤️

  • @m.v.venkatesh7525
    @m.v.venkatesh7525 Месяц назад

    ಇದನ್ನು ನೋಡಿದರೆ ತುಂಬಾ ತರ್ಲೆ ಸ್ಕೀಮ್ ಅನ್ನಿಸುತ್ತದೆ

  • @mohananu2596
    @mohananu2596 Месяц назад

    Tumba chanage yelkotri akka tumba thanks ❤

  • @sharanappanayak1302
    @sharanappanayak1302 2 месяца назад +1

    Thanks for 🎉🎉❤ Small smile

  • @allroundergamesbg
    @allroundergamesbg Месяц назад +1

    🙏 mam nanage bpl & apl card bagge details bekittu yakandre apl card idre yavude reetiya facility sigalla adre kela madyamavargadavara hattira ide card irutte

  • @user-jv2ub6qr7o
    @user-jv2ub6qr7o 2 месяца назад +1

    Tq madam yeva yeva hospital ge thorisabahud hendu thilisi

  • @ramavathis7697
    @ramavathis7697 Месяц назад +1

    If we don't have ration card also we can apply this card

  • @rooparoopa4654
    @rooparoopa4654 2 месяца назад

    Very useful information thank you so much 🙏

  • @pallaviprasadpallu3339
    @pallaviprasadpallu3339 2 месяца назад

    ❤ Thank you ma'am very useful information

  • @kavitambodha2684
    @kavitambodha2684 2 месяца назад +1

    Thank you so much for your all information Ondu family ge onde madisabeka or prathi obbarigu basis beka

    • @ramyajagathmysuru
      @ramyajagathmysuru  2 месяца назад +1

      @@kavitambodha2684 ಪ್ರತಿಯೊಬ್ಬರಿಗೂ ಮಾಡಿಸಬೇಕು

  • @anildasharath8954
    @anildasharath8954 Месяц назад

    ಯಾವ ಯಾವ ಪ್ರೈವೇಟ್ ಹಾಸ್ಪಿಟಲ್ ಗಳು ಒಳಗೊಂಡಿವೆ ಪ್ರತಿ ಜಿಲ್ಲೆಯಲ್ಲಿ ಅನ್ನುವಂತಹ ವಿಡಿಯೋ ಒಂದನ್ನು ಮಾಡಿ ಮೇಡಂ .
    ಧನ್ಯವಾದಗಳು ನಿಮ್ ಮಾಹಿತಿ ಪರಿಪೂರ್ಣ ಇರುತ್ತೆ 🙏🙏🙏

  • @Pavankumar_14333
    @Pavankumar_14333 2 месяца назад +2

    SUPER VIDEO AKKA

  • @sowmyashree1004
    @sowmyashree1004 2 месяца назад +1

    Heege maneyindane voter id ge hege apply madabeku annodanna thilisi madam...thumba use agutte.

  • @Lalitha.M15321
    @Lalitha.M15321 2 месяца назад +1

    Mam, ondhe sathi madhre, family include agutha illa elarigu separatagi madbeka?

  • @roopamehtha9610
    @roopamehtha9610 2 месяца назад

    Thankbyou v much ma'am ❤b usefull information 😢

  • @harishpoojary931
    @harishpoojary931 Месяц назад

    Thank u sister

  • @oblibalakrishn
    @oblibalakrishn 2 месяца назад +1

    All is well madam....ration card Ella Andre....yenmaduvdu? Tilisi

  • @Vishnu.prasad1987
    @Vishnu.prasad1987 2 месяца назад

    Very useful information 🙏❤

  • @Divinegod.
    @Divinegod. 2 месяца назад

    Thanks ma'am useful information 👍

  • @rrekha8772
    @rrekha8772 2 месяца назад

    Ramya Mam doing good Job👍👍🙏🙏👌👌
    Thanks for your concern
    Let us know about Central
    PM Viswakarma scheme
    How & Who can apply for this scheme
    And tell us about other schemes from the central

  • @Endless_yoga
    @Endless_yoga Месяц назад

    Nice🎉

  • @sowmyashree1004
    @sowmyashree1004 2 месяца назад

    Bahala vupayukthavada mahiti madam thank you so much

  • @mamathad-xh4vi
    @mamathad-xh4vi 2 месяца назад

    Hai mam thank u so much i applied for the card and download successfully.....

  • @Sunderraj1123
    @Sunderraj1123 2 месяца назад

    ನಮಸ್ಕಾರ ಅಕ್ಕ. ತುಂಬಾ ಚೆನ್ನಾಗಿ ತಿಳಿಸಿದ್ದೀರಿ. ಆದರೆ ಈ ಆಪ್ ನಲ್ಲಿ ಮಾಡೋಕೆ ಹೋದ್ರೆ ತುಂಬಾ ಹೊತ್ತು ತೆಗೆದುಕೊಳ್ಳುತ್ತೆ ಮತ್ತು ಎಲ್ಲಾ ಮುಗಿಯುವ ಹಂತದಲ್ಲಿ. Time out, error ಮತ್ತು dissmiss ಎಂದು ಬರುತ್ತೆ. ಇಷ್ಟು ಮಾಡುವ ಹೊತ್ತಿಗೆ 30 ನಿಮಿಷವಾಗಿರುತ್ತದೆ. ನನ್ನ ಕಾರ್ಡ್ download ಮಾಡಿದ್ದೇನೆ, ಆದ್ರೆ ನನ್ನ ಕುಟುಂಬ ಸದಸ್ಯರಿಗೆ ಕಾರ್ಡ್ ಮಾಡಲು ಸಾಧ್ಯವಾಗುತ್ತಿಲ್ಲ. ಮೇಲೆ ಹೇಳಿದ ಹಾಗೆ ಮುಗಿಯುವ ಹಂತಕ್ಕೆ ಬಂದಾಗ ವಾಪಸ್ಸು ಬರುತ್ತೆ. ಏನು ಮಾಡಬೇಕು pls ತಿಳಿಸಿ ಅಕ್ಕ 🙏

  • @danthi5987
    @danthi5987 2 месяца назад

    God bless you sis.Thank u very much🙏

  • @loki5080
    @loki5080 2 месяца назад

    Mam pls senior citizen pension ಬಗ್ಗೆ ತಿಳಿಸಿ pls

  • @leelavathileela8718
    @leelavathileela8718 2 месяца назад +1

    Ues full video akka Tq

  • @user-dv2xs2dj9z
    @user-dv2xs2dj9z 2 месяца назад +1

    Tq ಮೇಡಂ ♥️♥️👍

  • @Inspiringlife-s
    @Inspiringlife-s 2 месяца назад +1

    Thank you Madam 🙏👌

  • @shilpasdpr9237
    @shilpasdpr9237 14 дней назад

    BPL card ge mobile nalle application akodu heg video Maadi madam ❤

  • @KSinharihar
    @KSinharihar 2 месяца назад

    Hi madam thank you for your information

  • @APG-zn8dc
    @APG-zn8dc Месяц назад +1

    ಮೊದಲು ಯಾರು ಯಾರಿಗೆ elegibility ಇದೆ ಎಂದು ಹೇಳಿ. ಅದು ಮೊದಲು ಹೇಳದೇ ೨೫ ನಿಮಿಷ ಸುಮ್ಮನೆ ಕಥೆ ಹೇಳಿದ್ದೀರಿ.

    • @divakarrao8725
      @divakarrao8725 28 дней назад

      Yes. Half information given. Important messages are hidden. No use.
      Scheme is only for financially poor from rural areas.

  • @leelasharma2347
    @leelasharma2347 2 месяца назад

    Ok madam. Thank u. Actually its not much of use.

  • @Vijaya.GKandojiSomashekar
    @Vijaya.GKandojiSomashekar 2 месяца назад +1

    Tq so much mam

  • @manicreations9995
    @manicreations9995 2 месяца назад +1

    Madam direct private hospital ge hogabahuda?

  • @varad955
    @varad955 2 месяца назад +1

    Mam here we are not entering the family details. Is the same card eligible to them also or do we create the card in their names?

    • @ramyajagathmysuru
      @ramyajagathmysuru  2 месяца назад +1

      ಪ್ರತಿಯೊಬ್ಬರಿಗೂ ಬೇರೆ ಬೇರೆ ಕಾರ್ಡ್ ಮಾಡಬೇಕು..

    • @varad955
      @varad955 2 месяца назад

      @@ramyajagathmysuru thank you mam

  • @extratasty36942
    @extratasty36942 2 месяца назад

    Good information madam tq so much

  • @srinivasamurthyvidyashanka4420
    @srinivasamurthyvidyashanka4420 Месяц назад

    ದಯಮಾಡಿ old-age pension
    ಹಾಗೂ ವಿಧವಾ ಪೆನ್ಷನ್ ಬಗ್ಗೆ

  • @nalinishivakumar2549
    @nalinishivakumar2549 2 месяца назад +1

    Ella hospital nallu allow madtara mam tilisi.its very helpful video.tq mam

    • @ramyajagathmysuru
      @ramyajagathmysuru  2 месяца назад

      @@nalinishivakumar2549 ಲಿಸ್ಟ್ ತೆಗೆದುಕೊಂಡು ನಂತರ ತಿಳಿಸುವೆ.. 🙏

  • @sushmasangamesh244
    @sushmasangamesh244 2 месяца назад

    Thank You So Much Madam ❤

  • @vittalkurbett7100
    @vittalkurbett7100 Месяц назад

    Bizgurukula ಕಂಪನಿ work from hom ಇದರ ಬಗ್ಗೆ ಮಾಹಿತಿ ನೀಡಿ ದಯವಿಟ್ಟು🙏🙏

  • @Hari_Dhan7
    @Hari_Dhan7 2 месяца назад

    Thank you so much ma'am

  • @ibrahimmadani4629
    @ibrahimmadani4629 2 месяца назад +1

    Mam obbobbarige ondondu card madisbeka alla ondu maneyalli ondu card saaka

  • @malinibhat9541
    @malinibhat9541 2 месяца назад

    👌.. Nice information

  • @preetipujar5804
    @preetipujar5804 2 месяца назад

    I lave you mam your heart is pure and loving full❤❤❤

  • @yogasandeepathreya9912
    @yogasandeepathreya9912 Месяц назад

    How to reduce the errors for correction make a video for Ayushman Bharat card

  • @nenumemaheshchannel4148
    @nenumemaheshchannel4148 2 месяца назад +1

    Ayushman card aayushman card not opening error while calling Ben details

  • @user-me1fi6ch4x
    @user-me1fi6ch4x 2 месяца назад

    Thank you so much Mam,If there is a government officer at home, the card is eligible to apply

  • @user-qr3xy5gf6c
    @user-qr3xy5gf6c 2 месяца назад

    Thanquee sooooo much mam 👍

  • @kirankanthraju509
    @kirankanthraju509 Месяц назад

    All Bapist hospital Ayushman card hidare 40% consultation change discount medicine 10% scanning 10% baby delivery 30% dicount.
    Major surgery ghu discount hide

  • @Inspiringlife-s
    @Inspiringlife-s 2 месяца назад

    Good Information Madam 🙏👌

  • @Lepavya
    @Lepavya 23 дня назад

    ಧರ್ಮಸ್ಥಳ ಆಫೀಸಲ್ಲಿ ಫ್ರೀಯಾಗಿ ಮಾಡ್ತಾರೆ ನಾನು ಅಲ್ಲೇ ವರ್ಕ್ ಮಾಡ್ತಿದೀನಿ

  • @durgabisheti1733
    @durgabisheti1733 16 дней назад

    Madam medical bills ge use madkoboda?

  • @bhavanirrao2021
    @bhavanirrao2021 2 месяца назад

    Thanks a lot mam

  • @umeshaumesha6133
    @umeshaumesha6133 Месяц назад

    ಮೇಡಂ ಒಳ್ಳೆಯ ಮಾಹಿತಿ ನೀಡುತ್ತಿದ್ದಾರೆ ದಯವಿಟ್ಟು ಯಾರು ಕೆಟ್ಟದಾಗಿ ಕಮೆಂಟ್ ಮಾಡಬೇಡಿ ಸಾಧ್ಯವಾದಷ್ಟು ಅವರಿಗೆ ನಾವು ಪ್ರೋತ್ಸಾಹ ನೀಡೋಣ

  • @vasantishetti8978
    @vasantishetti8978 2 месяца назад +1

    Impartent ಮಾತ್ರ ಹೇಳಿ explanation ಕಡಿಮೇ ಮಾಡಿ

  • @shrinati7663
    @shrinati7663 2 месяца назад

    ಮೇಡಂ ಮನೆಯಿಂದ ಆನ್ಲೈನ್ ನಲ್ಲಿ ಬಟ್ಟೆ ವ್ಯಾಪಾರ ಹೇಗ್ ಮಾಡೋದು ಅಂತ ತಿಳಿಸಿ ಕೊಡಿ ಅದರ ಬಗ್ಗೆ ಒಂದು ವಿಡಿಯೋ ಮಾಡಿ😊

  • @imdadkhan-ls7fk
    @imdadkhan-ls7fk Месяц назад

    Medam nivu helidage yalla madi download madkonde but 1.5lakhs anta ide card mele adu change madadu hege ? Please reply madi

  • @felcyleenafernandes8456
    @felcyleenafernandes8456 2 месяца назад

    Thank you 🙏

  • @vinodnethraroyals4195
    @vinodnethraroyals4195 2 месяца назад

    Thank you ma'am

  • @Kasim1927
    @Kasim1927 Месяц назад

    Medam e cardu private nalli use agutta??

  • @jagadishacharjagadishachar495
    @jagadishacharjagadishachar495 Месяц назад

    🙏

  • @tanujatanu1944
    @tanujatanu1944 Месяц назад

    Already new ration card ge apply madi 9months aytu innu approval aagilla, yavaga approval aagutta madam