ಪ್ಯಾನ್ ಕಾರ್ಡ್ ಇದ್ದರೆ ಸಾಕು.. ಮೊಬೈಲ್ ನಲ್ಲೇ 8 ಲಕ್ಷ ರೂಪಾಯಿ ಸಾಲ ಪಡೆಯುವ ಸಂಪೂರ್ಣ ಮಾಹಿತಿ.. ಬಡ್ಡಿ ದರ 1%..
HTML-код
- Опубликовано: 12 дек 2024
- ಪ್ಯಾನ್ ಕಾರ್ಡ್ ಇದ್ದರೆ ಸಾಕು.. ಮೊಬೈಲ್ ನಲ್ಲೇ 8 ಲಕ್ಷ ರೂಪಾಯಿ ಸಾಲ ಪಡೆಯುವ ಸಂಪೂರ್ಣ ಮಾಹಿತಿ.. ಬಡ್ಡಿ ದರ 1%..
#upiloan #googlepayloan #gpay #gpayloan
#pradhanamantrivishwakarmayojana #pmvishwakarmayojane #pmvishwakarmayojana #pmyojana #pradhanamanthriyojane #centralgovernmentschemes #centralgovtyojana
#gruhalakshmi #gruhalakshmjyojane #congressguaranteescheme #congressgurantees #annabhagyayojane #annabhagya #gruhajyothi #gruhajyothiyojane #ramyajagathmysuru #gruhalakshmiamount #governmentjobs #governmentschemes #karnataka #karnatakajobs #karnatakayojane #rationcard
#ramyajagath #dailyvlog #hometour #hometour #lifestyle
ನಮ್ಮ ಉತ್ತರ ಕರ್ನಾಟಕದಲ್ಲಿ ಹೇಳ್ತಾರೆ ಸಾಲ ಗಂಡಸಿನ ಗಂಡ ಅಂತ
ತುಂಬಾ ಒಳ್ಳೆಯ ಮಾತು ಸಹೋದರಿ ಒಳ್ಳೆಯ ಮಾಹಿತಿ ಧನ್ಯವಾದಗಳು 👍 👌🙏😊
ಮೇಡಂ ನಮಸ್ತೆ ಶ್ರೀ ರಮ್ಮ್ಯಾ ಮೇಡಂ ಇಂಥಾ ಒಳ್ಳೆಯ ಮಾಹಿತಿ ಕೊಡೋ ತಮಗೆ ಅಭಿನಂದನೆಗಳು ಮೇಡಂ
24 % intrest 😢
L@@Harishkumar-xi9iw
ಸಾಲ ತೀರಿಸುವಷ್ಟು ಸಾಲ ಮಾಡಿ ವಿನಃ ನಾವೇ ತಿರಿ ಹೋಗುವಷ್ಟು ಸಾಲ ಮಾಡಬೇಡಿ
Nija
yes correct
Correct bro
😂😂s
ಸೂಪರ್
ತುಂಬಾ ತಮ್ಮ ಧನ್ಯವಾದಗಳು ಅಕ್ಕ
ತುಂಬ ಧನ್ಯವಾದ ಗಳು ಮೇಡಂ ನಾನು ಬಿಸನಸ್ ಮಾಡ್ತಾ ಇದ್ದೀನಿ ಕೊಡಿ
❤ ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು ಮೇಡಂ❤
ಅಕ್ಕಾ ತುಂಬಾ ಒಳ್ಳೆಯ ವಿಚಾರಗಳನ್ನು ತಿಳಿಸಿದ್ದೀರಿ, ಸಾಲದ ಬಗ್ಗೆ ಅಂತ ಅಲ್ಲ, ಸರಳ ಜೀವನದಿಂದ ಸಾಲ ಇಲ್ಲದೇ ಜೀವಿಸಬಹುದು, ಸಾಲವೇ ಶೂಲ, ಆ ಶೂಲ ಒಂದಿಲ್ಲದಿದ್ದರೆ ನೆಮ್ಮದಿಯ ಜೀವನ ಸಾಗಿಸಬಹುದೆಂದು ಅರ್ಥ ಮಾಡಿಸಿದಿರಿ....ಧನ್ಯವಾದಗಳು...❤
😊jayalakshmibai.umlamayakanatanda.dasude.p.blcpj6627a
Ok .thank u mam .. for ur all guidance and more information. Tq for support
Ellaru youtube open maditakshna like kodi subscribe madi comment madi antare but neevu helalla really u r great istu olle mahiti kotru enu kelalla
ಸಾಲ ಮಾತ್ರ ಆದಷ್ಟು ಮಾಡಬೇಡಿ.
" ಸಾಲವೆಂಬುದು ಹೊನ್ನ ಶೂಲವಯ್ಯ "
Mallesh
Howdu navu sala madi yakadru madidvo ididralle thindkond irbodithu iga daily suffer padtidivi sala kottor Kai guna chanagirbeku olle mansirbeku hagidre mathra iskondirgu olledaguthe iskoloku avrig time baruthe
Yes
100000POY
100000
ಸಾಲ ಮಾಡಿ ತುಪ್ಪ ದೋಸೆ ತಿಂದ್ರೆ ಕರಗಲ್ಲ ಸಹೋದರಿ ಧನ್ಯವಾದಗಳು 👍 🌹
ಸೂಪರ್ ಅಕ್ಕ ಜನಕ್ಕೆ ತುಂಬಾ ಒಳ್ಳೆ ತಿಳುವಳಿಕೆಯನ್ನು ಕೊಟ್ಟಿದ್ದೀರಿ ದಯವಿಟ್ಟು ಯಾರೂ ಜಾಸ್ತಿ ಸಾಲ ಮಾಡ್ಕೋಬೇಡಿ 🙏🙏🙏🙏🙏
ಧನ್ಯವಾದ ಸಹೋದರಿ
ನಮ್ಮಲ್ಲಿ loan ಅನ್ನೋ ಆಪ್ಷನ್ ತೋರಿಸ್ತಾನೇ ಇಲ್ಲ...
Anna ivrella promotion ge duddu tagond madoru adella agde iro kelsa ivrdella nodod bittu madtiro kelsa nodi
😂😅@@chandanmsgpet
ತುಂಬಾ ತುಂಬಾ ಒಳ್ಳೆಯ ಮಾತು ಮಾಹಿತಿ ಸಹೋದರಿ ...ಧನ್ಯವಾದಗಳು 👌👌👌👍🙏
Hi sis please make video about work from home...
ಸೂಪರ್ ಮೇಡಂ
Excellent mam very good suggetion.
ವಿಷಯ ಪೂರ್ತಿಯಾಗಿ ತಿಳಿದು ಬಂದ ಹೇಳುವ ಪ್ರಕಾರ ಒಳ್ಳೆಯ ಕೆಲಸ
Thank you sister for your information.
Namaste 🙏 medam nevu thumba chenagi video's madthira nimma ella video's nodidevi
Good msg for society
Mangalore pin code ge service is not available bari theke 😢😢😢
Double tap to open sound
▶︎ •၊၊||၊|။|||။၊||။၊| 0:12
Madam niche area
Thankyou so much kasta kalakke thumba usa aythu neev helidhu🙏🙏🙏🙏
ಈ ಸಾಲವನ್ನು ಯಾರದಾದರೂ ಮೊಬೈಲಿನಿಂದ ಅಥವಾ ಅನಕ್ಷರಸ್ಥ ರಿಂದ ಮೊಬೈಲ್ ಪಡೆದು ಸಾಲ ಪಡೆದು ಅವರಿಗೆ ಮೋಸ ಮಾಡಬಹುದು ಈ ಮಾಹಿತಿ ಇದ್ದವರು ಆದರೂ ಜನ ಎಚ್ಚರಿಕೆಯಿಂದಿರಬೇಕು,
ಮಾಹಿತಿಯನ್ನ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು,
Last line ಸಿಂಪಲ್ motivetion adre ಜೀವನ ದಲ್ಲಿ ರಾಜ ತರ ಇರ್ಬಹುದು
Thank you mam for this information ❤
Madam nan Googalpay nali loan Opation Thorstailla en pblm irobhudu heli...
God younig madam Tq
Very true ❤
Tq mam,🙏
💪🇮🇳💪🕉️💪Excellent information. Thanks akka. Jai Karnataka. Jai Sri Ram.
Hi..madam.good.morning.pls.give.me.number.pls.i.want.loan
I.want.govtment.loan
ಒಳ್ಳೆ ರೀತಿಯಾಗಿ ಚೆನ್ನಾಗಿ ಹೇಳಿದ್ದೀರಿ 🙏👏
Akka loan apply madidre problem barodillalva
ಸೂಪರ್ 🙏ವಾವ್
Namdralli loan option ella madam hege credit thagolodu
ಧನ್ಯವಾದಗಳು ಮೆಡಮ ಅದರಲ್ಲಿ ಸಬ್ಸಿಡಿ ಏನಾದರೂ ಇದ್ದರೆ ತಿಳಿಸಿ& ಇಎಂಐ ಎಷ್ಟು ಆಂತ ತಿಳಿಸಿದರೆ ಒಳ್ಳೆಯದು 👌🙏
ಇವರು ಹೇಳೋ ಆಪ್ಸನ್ ಇಲ್ಲ ಗೂಗಲ್ ಫೆ ನಲ್ಲಿ 😢
Yess
ಅಕ್ಕ ನಾನು 35 ವರ್ಷ ಆಯಿತು ಮಾಡಿಲ್ಲ
ಈವಾಗ ನಾನು ಬಹಳ ಕಷ್ಟ ಇದೆ ಇದು ಸುಲಭವಾಗಿ ಸಿಗುತ್ತಾ
ಒಳ್ಳೆಯ ಮಾಹಿತಿ . ಆದರೆ ಸಾಲ ಮಾಡುವ ಮುನ್ನ ಒಮ್ಮೆ ಯೋಚಿಸಿ ನೀವು ಮಾಡುವ ಸಾಲ ಹೇಗೆ ಉಪಯೋಗಿಸಬೇಕು ಮತ್ತೆ ಯಾಕೆ ನಾನು ಸಾಲ ಮಾಡಬೇಕು ಅನ್ನೋದನ್ನ ಒಮ್ಮೆ ಯೋಚಿಸಿ. ಏಕೆಂದರೆ ಸಾಲ ಮಾಡುವುದು ಬಹಳ ಸುಲಭ ಅದನ್ನು ತೀರಿಸುವುದು ತುಂಬಾ ಕಷ್ಟ ಅಗತ್ಯ ಇದ್ದರೆ ಮಾತ್ರ ಸಾಲ ಮಾಡಿ, ಅನಗತ್ಯವಾಗಿ ಸಾಲಕ್ಕೆ ಸಿಲುಕಬೇಡಿ. ನಿಮಗಾಗಿ ನಿಮ್ಮ ಕುಟುಂಬ, ಇದೆ ಮರೆಯದಿರಿ ನನ್ನ ಹೇಳಿಕೆಯಿಂದ ಯಾರಿಗಾದರೂ ಬೇಸರ ಆಗಿದ್ರೆ ಕ್ಷಮೆ ಇರಲಿ.❤❤
Well said bro
Houdu Anna 2 lak sala madi u're bitive
Nija
ಕ್ಷಮೆ ಕೇಳೋ ಅಗತ್ಯ ಇಲ್ಲ, ಯಾಕಂದ್ರೆ ನೀವು ಒಳ್ಳೇ ಮಾತೆ ಹೇಳಿದ್ದೀರಿ
Mam new ration card bagge ತಿಳಿಸಿ ಮಾಡ್ತಾರ ಇಲ್ವಾ
👌👌information madam
Tq .....Monthly return baddi jothe estu kattabeku .....estu years ge close madbeku Akka please thilisi ....❤
ಹೌದು ಹೇಳಿ ಅಕ್ಕ
ಸಾಲ ಕಟ್ಟದು ಹೇಗೆ ಮೇಡಂ ಪಿಲ್ಸ್ 🙏🙏🙏🙏🙏🙏🙏🙏
Akkka kai yalli bale haaki ❤
Thank you madam
🙏👍🙋🙏 Hello Mam Tumba tumba danyavadagalu Mam 🙏 God bless you and your family Mam 👍🙏🙏
Super mahiti mam tq 👌🙏
Loan annuva option thoristhilla mam
Super sister 🙏🙏🙏
ಮೇಡಂ PMEGP loan ಬಗ್ಗೆ ಒಂದು compleat vidio ಮಾಡಿ..
Nanna auto pay na stop maado idea kottidhdhakke thiank u sister
Ramya avre labour card bagge tilisi pls it's reguested video pa
Super mdm
ಒಳ್ಳೆ advise ಅಕ್ಕ...
👌 ಮೇಡಮ್.. 🙏
Good information mam
100000
SHIVANDA
100000
Thanks mam really lam in suffering from loan
Share Market bagge ondu video maadi
ಒಳ್ಳೆಯ ಮಾಹಿತಿ
Good information given Ramya madam. If emergency need we will get loan urgently it will help that situation.
thanks for your information 🙏
thumba kushi sayithu.. loan kandith sigabahudu..
Kushi yake sayithu...
Hallo mam
You r so simple
😊
🙏🏻ಗೂಗಲ್ ಕೇಂದ್ರ ರಾಜ್ಯ ಸರ್ಕಾರ ಅಥವಾಕೇಂದ್ರ ಸರ್ಕಾರ ಯೋಚನೆ ಮೇಡಂ ತಿಳಿಸಿ ಮೇಡಂ 🙏🏻
🙋🙏 Mam Phone pay nalli loan agutha Mam 👍🙏
Akka namma phonali loan options thortha ella.
Same namma phone li kuda ella
Same
Very use full massage thanks mam
simpler lifestyle is best life mam good information
Good information.... Thanks
Daily earnings app bage video madi pls🎉mam
Good app brother 🎉
Medam gogalepay nalli loan option torsth illa plz help me
ನಿಜ ಅವರು ತೋರಿಸಿದ ರೀತಿ ಇಲ್ಲ
Madam nanna Google pay app nalli e option ilvalla? Adke bere download madko beka?
Credit score estu irbeku madam
750
Really suuper but mam helidahaage development agodadre maathra tagolli
Good sajethon
Nan try madidde madam barlilla 4 months back
Please information Details of how to repayment EMI briefly madam
Super
Goodinpermission thankyoumedum
ಮೇಡಂ ನೀವು ತಿಳಿಸಿದ ಹಾಗೆ app reward offers ನಂತರ ಲೋನ್ option ತೋರಿಸಿಲ್ಲ. ಏನು ಮಾಡುವುದು ತಿಳಿತಿಲ್ಲ?pls help me
Sam to madam
Same problem medam
Madam you re on the waitlist antha baruthide
ಮೇಡಮ್ ಲೋಕಲ್ ಪಿನ್ ಕೊಡ ಕೇಳುತ್ತೆ ಆಮೇಲೆ ಆಮೇಲೆ not ಸರ್ವಿಸ್ ಅಂತ ಬರುತ್ತೆ.. 😅😅
😂
😂😂😂
Sigollla bro ಅದ್ರಲ್ಲಿ
Nanu try madide
Good information
Madam Nanna phone Alli Loan Anno Option Thorusthilla
Seem
🖤👏 use full video mam
Loan option ell madam
Super news
Mam please tell work from home details
Pp
Hello madam
Any part time job idre suggest madi madam.
Nanu KAS ge prepare agthidini
Study room and pg ge
Amount beku
Part time job madkondu study madona antha madam
Nange need ide nimge job information idre help madi madam😊
Anna Income Maaylay Loan Studenge Study Loan Nationalised Bank Prabhadharige Meet Aaghy Everella Caution Deposit Keytharey PANNGANAMA U Tube Channel Through Loan Sigudhadrey Bank Yaake
Thank you mam for information
Nimdu Voice super mam🥰Work form home idre heli mam mobile alli work madodu plz mam
Nimma abuthapurwa mahithigagi tumba tumba dhanyawadagalu🙏
Mam in Google pay the lone option is not showing
ಅಪ್ಡೇಡ್ ಮಾಡಿ
Mam vapassu saala tirustivalva monthly monthly estu amount cut madtare
Madam namasthe nanu Bangalore inda Nange mane inda mado kelaa idre heli pls
Very good news tq medam.🙏