ತುಂಬಾ ಧನ್ಯವಾದಗಳು ಮೇಡಂ ನೀವು ಕೊಟ್ಟಿರುವ ಇನ್ಫರ್ಮೇಷನ್ ತುಂಬಾ ಉಪಯುಕ್ತವಾಗಿರುತ್ತದೆ ಹಾಗೆ ಬ್ಯಾಂಕಿಗೆ ಏನೇನೋ ಡಾಕ್ಯುಮೆಂಟ್ಸ್ ಕೊಡಬೇಕಾಗುತ್ತೆ ಅದನ್ನ ಅಪ್ಡೇಟ್ ಮಾಡಿದ್ರೆ ನಾವು ರೆಡಿಯಾಗಿ ಬ್ಯಾಂಕಿಗೆ ಹೋಗಲಿಕ್ಕೆ ಸರಿಹೋಗುತ್ತೆ 🙏🙏🙏🙏
ನಮಸ್ತೆ ಮೇಡಂ ಇ ಒಂದು ಮಾಹಿತಿ ಕೊಟ್ಟಿರುವ ತಮಗೆ ಅಭಿನಂದನೆಗಳು ಮೇಡಂ ನನಗೆ ಹಣದ ಅವಶ್ಯಕತೆ ತುಬಾ ಇದೆ ಆದರೆ ನಾನು ಹೇಗೆ ಇ ಲೋನ ಬಗ್ಗೆ ಮಾಹಿತಿ ಗೊತ್ತಿಲ್ಲ ಮೇಡಂ ನಮಸ್ತೆ ಮೇಡಂ ನನಗೆ ತಮ್ಮ ಫೋನ ನಂಬರ ಕೊಟ್ಟರೆ ನಿಮ್ಮಿಂದ ಸಹಾಯದ ಬಗ್ಗೆ ಕೆಳಲು ಅನುಕೂಲ ವಾಗುತ್ತೆ ಮೇಡಂ ನಮಸ್ತೆ
Government Awas Yojana I am explain madam: Amount :600000 Interest :9% Period :200 Now totally Monthly EMI :5398 Total Interest: 6,95,605 Total amount:12,95,605 friends this government plan super
Good information madum tq Govt emloyees ge e scheme applicable agutta mam ಹಾಗೇನೇ ಮನೆ ಕಟ್ಟೋದಕ್ಕೆ ಏನಿಲ್ಲ ಅಂದ್ರು 35 ರಿಂದ 40 ಲಕ್ಷ ಬೇಕಾಗುತ್ತೆ ಅಷ್ಟು ಅಮೌಂಟ್ ಎ ಸ್ಕೀಮ್ ಅಲ್ಲಿ ಪಡೆಯಬಹುದಾ ಹೇಳಿ mam
Hi, Madam parents ಇದ್ರೂ ಸಂಪೂರ್ಣ ದೂರ aadaga avrige ನಾನು ನನಗೆ ಅವ್ರು ಬೇಡ ವಾದಾಗ swa iche ಇಂದ parents and me ದೂರವಾದಗ ಅನಾಥ ಎಂದು certificate hege ಪಡಿಯಬೇಕು ಇದು aagabahuda elaa documents galali ಅನಾಥ ಅಂತ agabeku...
Good evening mam....namge e yojane enda 2 bhk house hagide ...but evaga adakke 2 lack amount katbeku ..nannatra astu amount ella ....navu e jojane yalli loan ge apply madbouda tilisi
You are doing really good work, its helping many people, many benifits will not reach the neady because of lack of information, wish you good luck, best wishes 👍
17 th feb we asked canara bank but they told no any this type scheme. And we asked in 5 cyber center also. Pls help immediately we want your reply and help
Good afternoon mam I am willing to start a business Open a provision shop. But not have money to invest Looking for loan Which are the banks or organisation can help me Please let me know
ತುಂಬಾ ಧನ್ಯವಾದಗಳು ಮೇಡಂ ನೀವು ಕೊಟ್ಟಿರುವ ಇನ್ಫರ್ಮೇಷನ್ ತುಂಬಾ ಉಪಯುಕ್ತವಾಗಿರುತ್ತದೆ
ಹಾಗೆ ಬ್ಯಾಂಕಿಗೆ ಏನೇನೋ ಡಾಕ್ಯುಮೆಂಟ್ಸ್ ಕೊಡಬೇಕಾಗುತ್ತೆ ಅದನ್ನ ಅಪ್ಡೇಟ್ ಮಾಡಿದ್ರೆ ನಾವು ರೆಡಿಯಾಗಿ ಬ್ಯಾಂಕಿಗೆ ಹೋಗಲಿಕ್ಕೆ ಸರಿಹೋಗುತ್ತೆ 🙏🙏🙏🙏
ಬ್ಯಾಂಕ್ ನಲ್ಲಿ ಕೇಳಿದರೆ ಈ ಯೋಜನೆ ಮುಗೀತು ಈಗಿಲ್ಲ ಅಂತಾರೆ
ಮೇಡಮ್ ಯಾವ ಯಾವ ಬ್ಯಾಂಕಗಳು ಇದನಾ ಕೊಡುತ್ತವೆ ಇದಕ್ಕೆ ಯಾವ ದಾಖಲೆಗಳನಾ ಕೊಡಬೇಕು ದಯವಿಟ್ಟು ತಿಳಿಸಿ 🙏
Loan thagolike ಹೋಗುವಾಗ ಬ್ಯಾಂಕ್ ನವರು ಕೊಟ್ರೆ ಒಳ್ಳೇದು ಇಲ್ಲದಿದ್ರೆ ಕಷ್ಟ
ನಮಸ್ತೆ ಮೇಡಂ ಇ ಒಂದು ಮಾಹಿತಿ ಕೊಟ್ಟಿರುವ ತಮಗೆ ಅಭಿನಂದನೆಗಳು ಮೇಡಂ ನನಗೆ ಹಣದ ಅವಶ್ಯಕತೆ ತುಬಾ ಇದೆ ಆದರೆ ನಾನು ಹೇಗೆ ಇ ಲೋನ ಬಗ್ಗೆ ಮಾಹಿತಿ ಗೊತ್ತಿಲ್ಲ ಮೇಡಂ ನಮಸ್ತೆ ಮೇಡಂ ನನಗೆ ತಮ್ಮ ಫೋನ ನಂಬರ ಕೊಟ್ಟರೆ ನಿಮ್ಮಿಂದ ಸಹಾಯದ ಬಗ್ಗೆ ಕೆಳಲು ಅನುಕೂಲ ವಾಗುತ್ತೆ ಮೇಡಂ ನಮಸ್ತೆ
I am one of the beneficiary of this scheme, i already got 1,86,000 rupees. Thanks to Central government & Modi ji for introducing this scheme.
What is the procedure pls let me know
@@sangeethahosur9934 Right now scheme is stopped, new scheme will start soon, you need to apply through the bank where you take loan.
@@realitybiteskarnataka tq so much for the info
Sir ನಿಮ್ಮ contact no send madi
ನನ್ ನಿಮ್ ಜೋತೆ ಮಾತಾಡಬೇಕು.
ಉಪಯುಕ್ತ ಮಾಹಿತಿ ಧನ್ಯವಾದಗಳು ❤❤❤
ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
Good information ಧನ್ಯವಾದಗಳು ಅಕ್ಕ🙏🙏
ಅಕ್ಕಾ ದಾಖಲೆಗಳು ಏನೇನು ಬೇಕು...... ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಸಿ ಕೊಡಿ........ ಬಡವರಿಗೆ ಉಪಯೋಗ ಆಗುತ್ತೆ 🤗
ಎಲ್ಲಾ ಮಾಹಿತಿ ಇದರಲ್ಲೇ ಇದೆ ಮೊದಲು ಸಂಪೂರ್ಣ ಕೇಳಿ
ಉಪಯುಕ್ತ ಮಾಹಿತಿ. ಧನ್ಯವಾದಗಳು.
Madam namge idea irllilla, navu 3 months back mane Katti mugsidivi. Ega apply madbohuda
Government Awas Yojana I am explain madam:
Amount :600000
Interest :9%
Period :200
Now totally
Monthly EMI :5398
Total Interest: 6,95,605
Total amount:12,95,605 friends this government plan super
Sir contact number please
Yearly interest rate adhu monthly alla
ಯಾವ ಬ್ಯಾಂಕ್ ನಲ್ಲಿ ಸರ್ಕ್ಯುಲರ್ ಇಲ್ಲ ಅಂತಾರೆ
mam SBI alli hogi kelidre - site A khata erabekanthe, B katha ge kodalla anthare, namdu B katha ede, enu madodu, yaav reeti online apply madodu mam
ಅಕ್ಕ ದಾಖಲೆಗಳ ಬಗ್ಗೆ ತಿಳಿಸಿ ದಯವಿಟ್ಟು😢
ಮೇಡಂ ಈ ಸ್ಕೀಮ್ ಬಿಬಿಎಂಪಿ ಲಿಮಿಟ್ಸ್ ಬರುತ್ತಾ ಇಲ್ಲ ಪಂಚಾಯತಿ ಲಿಮಿಟ್ಸ್ ಅಲ್ಲಿ ಬರುತ್ತಾ. ದಯವಿಟ್ಟು ಮಾಹಿತಿ ನೀಡಿ
Sis ತುಂಬಾ ಉಪಯುಕ್ತವಾದ ಮಾಹಿತಿ ಧನ್ಯವಾದಗಳು🙏
ಗ್ರಾಮೀಣ ಪ್ರದೇಶದ ವರು ಈ ಯೋಜನೆಯ ಲಾಭ ಪಡೆಯ ಬಹದೆ ತಿಳಿಸಿ
ಬ್ಯಾಂಕ ನಲ್ಲಿ ಈ ಯೋಜನೆ ಈಗ ಇಲ್ಲ ಅಂತಿದ್ದಾರೆ ಈ ಬಗ್ಗೆ ಆದೇಶ ಇದ್ದರೆ ಹಾಕಿರಿ.
Bogus adella
ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ ಇನ್ನು ಹೆಚ್ಚಿನ ವಿವರಕ್ಕೆ ನಿಮ್ಮ ಖಾತೆ ಇರುವ ಬ್ಯಾಂಕ್ನಲ್ಲಿ ವಿಚಾರಿಸಿ ಉತ್ತಮವಾದ ಯೋಜನೆ.
Akka nang tumba kelsad avashyakate ede dayavitu help madi kai mugitini🙏🏻🙏🏻🙏🏻
ಮೇಡಂ ನಿಮಗೆ ಈಗ ಹಾಕಿರೋ ಡ್ರೆಸ್ ಬದಲು ಚೂಡಿ ಸೂಪರ್ ಕಾಣಿಸುತ್ತೆ ಅನ್ನಿಸುತ್ತೆ
ಹೌದು
🙏🙏🙏🙏
Bank ನಲ್ಲಿ apply ಮಾಡ್ಕೊಂದ್ರೆ ನೆಪ ಹೇಳ್ತಾ ರೆ. Banglore one ನಲ್ಲಿ ಎಲ್ಲಾ ಸೌಲಭ್ಯಗಳನ್ನು ಸಿಕ್ಕರೆ ಉತ್ತಮ.
Madam namge doubt ide navu hale manege loan siguttha? And doc en requirements ide
ಬಡವರಿಗೆ ಸಿಗೋದಿಲ್ಲ ಮೇಡಂ
Everyone will get, i myself got the benefit.
@@realitybiteskarnataka sir ಹೇಗೆ ತಿಳಿಸಿ, ಆನ್ಲೈನ್ book madidra, or bank ಹೇಗೆ ಅಪ್ರೋಚ್ ಮಾಡಿದ್ರಿ
@@raghu8865 Sir, no online i applied through bank only inturn bank will forward our application to Central Nodal Agency like NHB
Sir please tell me @realitybiteskarnataka
ಕೂಲಿ ಕೆಲಸದವರೆಗೆ ಸಾಲ ಸಿಗುತ್ತಾ?
ಅಕ್ಕ ದಾಖಲೆಗಳು ಏನೇನು ಒದಗಿಸಬೇಕು ಎಂದು ಹೇಳಲಿಲ್ಲ...
Akka yenu helalla...😅
😂😂
Next Video dalli heltare
ದುಡ್ಡಿನ ಸುರಿಮಳೆ ಯಾರಿಗುಂಟು ಯಾರಿಗಿಲ್ಲ 😅
Enu hellalla nin nodidre Views barutte ade saaku
ಯಾವ ಯಾವ ಬ್ಯಾಂಕಲ್ಲಿ ಅಪ್ಲೈ ಮಾಡಬಹುದು ಪ್ಲೀಸ್ ತಿಳಿಸಿ ಮೇಡಂ
ಏನೇನ್ ಡಾಕ್ಯುಮೆಂಟ್ಸ್ ಕೊಡಬೇಕು ಹೇಳಿ ಮೇಡಂ
ತಿಂಗಳಿಗೆ 12000 ಸಂಪಾದನೆ ಇದೆ ಹರ್ಹರ ನವು
Very good job for awareness of central schemes...
Super vidio akka ದಾಖಲೆಗಳು ಎನ್ ಕೊಡ್ಬೇಕು ಹೇಳಿ
Madam already applied maadiruvarige ಇನ್ನೂ ಸಬ್ಸಿಡಿ ಬಂದಿಲ್ಲ ಅದನ ಹೇಗೆ ಮಾಡೋದು
ಸೀದಾ ಬೇಗ matter ಗೆ ಬನ್ನಿ
Mudra Yejane bagge information kodi ma'am
ಧಾಖಲೆ ಮತ್ತು ವೆಬ್ ಸೈಟ್ ಯಾವುದು ಯಾವ ರೀತಿ ಅಪ್ಲೈ ಮಾಡಬೇಕು
Banknavru sariyagi support madtilla online nalli madodanna helikodi madam
Good information madum tq
Govt emloyees ge e scheme applicable agutta mam
ಹಾಗೇನೇ ಮನೆ ಕಟ್ಟೋದಕ್ಕೆ ಏನಿಲ್ಲ ಅಂದ್ರು 35 ರಿಂದ 40 ಲಕ್ಷ ಬೇಕಾಗುತ್ತೆ ಅಷ್ಟು ಅಮೌಂಟ್ ಎ ಸ್ಕೀಮ್ ಅಲ್ಲಿ ಪಡೆಯಬಹುದಾ ಹೇಳಿ mam
ಇಲ್ಲಿ ಬಡವರಿಗೆ ಸುಮಾರಾಗಿ ಒಂದು ಗೂಡು ಕಟ್ಕೊಳ್ಳಿ ಅಂಥ ಮೋದಿಜೀ ಸರ್ಕಾರ ಯೋಜನೆ ತಂದಿರುವುದು ಬ್ರದರ್.ಅರಮನೆ ಕತ್ಕೊಳ್ಳಿ ಅಂತಲ್ಲ. 5.6 ಲಕ್ಷಕ್ಕೆ ಮನೆ ಕಟ್ಕೊಲ್ಲಬಹುದು.
ಇದು ಫ್ರೀ ಅಥವಾ ಹಣ ಕಟ್ಟಬೇಕಾ. ಎಷ್ಟು ಕಟ್ಟಬೇಕು ತಿಂಗಳಿಗೆ
ದಯವಿಟ್ಟು ಸರಿಯಾಗಿ ಹೇಳಿ ಮತ್ತು ಇದು ಹೇಗೆ ತಗೊಬೇಕು ಮತ್ತು ಯಾವ ಬ್ಯಾಂಕ್ ನಲ್ಲಿ ಹೇಳಿ
ಒಳ್ಳೆ ಮಾಹಿತಿ ಇದೆ ಮಾಹಿತಿ ನೀಡಿದ್ದಕ್ಕೆ
Very good information, thank you very much madam
Yava yava bankgalu e loan kodthave.yava daakalegalu beku..mane riperige loan sikthada
You can get from all nationalised banks & commercial banks
Applied 2 years back, not yet trcieved anything
yes sir bank not doing proper process
Nanu all ready apply madi 1 year ayithu..ennu bandilla.. please helthira
ಮೇಡಂ ದಾಖಲೆ ಗಳು ಏನೇನು ಕೊಡಬೇಕು
❤ Good morning mam thank you for sharing
ಇದು ಮಹಿಳೆಯರುಗೆ ಮಾತ್ರ ಬರುತ್ತಾ ,ಪುರುಷರಗೂ ಬರುತ್ತದೆ ಯಾ ತಿಳಿಸಿ ದಯವಿಟ್ಟು
idara bagge canara bankali kelidaga, e yojane 2020 mugidide anta bank manager heltidare madum. idu start agidiya or fake? please reply.
ಸಿಸ್ಟರ್, ಯಾವ ಯಾವ ಬ್ಯಾಂಕ್ಗಳಲ್ಲಿ ಸಾಲ ಪಡೆಯಬಹುದು ಯಾವೆಲ್ಲ ದಾಖಲೆಗಳು ಬೇಕು ಮತ್ತು ಹೇಗೆ ಅಪ್ಲೈ ಮಾಡಬೇಕು ಯಾವಾಗ ಮಾಹಿತಿ ನೀಡಿ. ದಯಮಾಡಿ ಲಿಂಕ್ ಶೇರ್ ಮಾಡಿ
Mam idhu only construction mathra na illa Mane swalpa haltretion madodhukke kodthara or improvement ge kodthare thilisi
Akka, e scheme govt officials ge apply aagutta....heli..
Govt job ಅಲ್ಲಿ irorige ee yojane sigatta madam salary kadime ide
Madam navu 2019 pradhanamanthi avaj yojana madisidhivu bond saha bandhide edhu en madbeku adharavichara swalpa thilisikodi madam plz navu bangalore nalli edhivu
Excellent explaination
ಮಡಂ ಅರ್ಜಿ ಹಾಕೋದು ಹೇಗೆ ತಿಳಿಸಿ
ಉಪಯುಕ್ತ ಮಾಹಿತಿ🎉
20 years before loan clear madbahuda mam
ನೀವು ಬಿಡಿ ಸಾಲ ಇಲ್ಲದಂಗೆ 2 ಮನೆ ಕಟ್ಟಿಸಿದ್ರಿ😅
ಹೊಲದಲ್ಲಿ ಮನೆ ಕಟ್ಟೋಕೆ ಬರತ್ತಾ ಈ ಯೋಜನೆ
Sigalla ansutte sir....
Naavu try madi saakastu bejaraagi own amount ninda chikka mane kattidvi holadalli😢
ಅಕ್ಕ ಎಲ್ಲಾ ಓಕೆ ಆದ್ರೆ ಮೈನ್ ಮ್ಯಾಟರ್ ಹೆ ಹೇಳಲಿಲ್ಲ
Hege apply madodu antha thilisi mam...
Mam thumba olle Mahathi needidira. Thak u so much . Nanu 2018 nali flat perches madide . 1 year admrle Hoge keldakke lichFl nali agalla antha helidru ega apply madboda Bere bankge change madkondu. Pz thilsi
Arji heng hakodu enen documents beku heli madam plzzzz
Sj kannada chanal ನಮ್ಮ ಚಾನಲ್
ಯಾಕೆ ಮೇಡಂ ಹಂಗೆ ನಿಂತಿಧಿರಾ. ಯಾಕೆ ಬೆನ್ನು ಸೊಂಟ ನೋವಾ😂😂😂😂😂
😂😂😂😂
Akka nam tande gov retairment teacher avrge ee facilitiya use agata
Mam house wife nanu. Maneli mobile li job mado work edre heli mam .tumba help agutte .BA agide mam
ಈಗಾಗಲೆ ಮನೆ ಸಾಲ ಪಾವತಿಸುತ್ತಿಸುವವರಿಗೆ ಅನ್ವಯವಾಗುತ್ತಾ ?
Hi,
Madam parents ಇದ್ರೂ ಸಂಪೂರ್ಣ ದೂರ aadaga avrige ನಾನು ನನಗೆ ಅವ್ರು ಬೇಡ ವಾದಾಗ swa iche ಇಂದ parents and me ದೂರವಾದಗ ಅನಾಥ ಎಂದು certificate hege ಪಡಿಯಬೇಕು ಇದು aagabahuda elaa documents galali ಅನಾಥ ಅಂತ agabeku...
6 ಲಕ್ಷಕ್ಕೆ ತಿಂಗಳಿಗೆ ಎಷ್ಟು ಇಂಟರೆಸ್ಟ್ ಕಟ್ಟಬೇಕು ಮೇಡಂ
5398
Good information but please don't put blade, dnt drag video ... Tell information fast
E video bagge innu solpa mahithini kodi
Hosa reshion card yavaga bidtare
Government job alli erorig e yojane agutha please hali mam
Gvt job idru innu beku anno nimma asey gey nannadu dodda ❤___galu
Pls online nale income and caste certificate hege apply maduhudu antha heli pls , apply madoke kelugare 1500rs kelithedare
Easy to apply but unlikely to get certificate as officials reject online applications sighting one or the other reason.
Good evening mam....namge e yojane enda 2 bhk house hagide ...but evaga adakke 2 lack amount katbeku ..nannatra astu amount ella ....navu e jojane yalli loan ge apply madbouda tilisi
Govt job inroru scheme apply aagutta
You are doing really good work, its helping many people, many benifits will not reach the neady because of lack of information, wish you good luck, best wishes 👍
Sister RUclips channel 2 idre RUclips studio dalli hege nodbeku
RUclips studio 2irbeka
Akka yar yarig sigutthe heli nav thumba kastadali edave
Madem new ration card timeing open agodu yavaga information heli
Madem New ration card bagge Ondu video upload madudre use agutthe
What are the documents required madam, kindly inform
Ram Navin Kumar Gemini jab nind I am Rohtak road mahiti Navin Kumar judva film
17 th feb we asked canara bank but they told no any this type scheme. And we asked in 5 cyber center also. Pls help immediately we want your reply and help
SC ST. Avargeilva. ಸೀಸ್ಟರ್..
madam navu manekattbeku ankondidvi yav bank alli vicharisbeku heli
Thaku medam
Panchayat limit
Madam we have taken loan in jan 22 for house at that they said awaz yojana has stopped can get this know please let me know
Good afternoon mam
I am willing to start a business
Open a provision shop. But not have money to invest
Looking for loan
Which are the banks or organisation can help me
Please let me know
Arji yavag start agutte medam ji
Aeg limit yeli yenu daklye byeku pz tilisi navu alii yali manye katbyeku navu alye lon tagolbyeka
This scheme is applicable only for municipal leave?
Hi September alli bank loan joint account nalli Mane madidvrunu apply madabahuda please tilsi
ಇಲ್ಲ ಸರ್..
Akka yelakka. Ennu seakm bandilla antare😊
Tennur 20 yrs fixed erutta mam
Medam nanu maddur Alli edheve nanage ondhu kelasa edare yelli plz help madi
Salary slip beka ramya avare thilsi
Age limit edheya elladhaku rply madi please
Thank you ma'am