💯....nav IT return madalla sir...aadhar pan link ge anta2 yrs back 1000 fine kattidru nan husband adanna IT return anta heli nam BPL card cancel madidare mane hal sarkara...nav rented house husband factory contract basis hogtare...nam antavra card ban madide kachada sarkara😢
ಮೇಡಂ ನಮಸ್ತೆ ನಿಮ್ಮ ಎಲ್ಲಾ ವಿಡಿಯೋಗಳು ನೋಡಿದೀವಿ ತುಂಬಾ ಚೆನ್ನಾಗಿ ಮಾಡಿಕೊಟ್ಟಿದ್ದೀರಾ ಅದೇ ರೀತಿಯಾಗಿ ಬಿಸ್ ಗುರ್ಕುಲ್ ಅನ್ನೋ ಒಂದು ಪ್ಲಾಟ್ಫಾರ್ಮ್ ನಲ್ಲಿ ತುಂಬಾ ಹಣ ಗಳಿಸಬಹುದು ಎಂದು ತುಂಬಾ ಪ್ರಚಾರವಾಗುತ್ತಿದೆ ಇದು ಸರಿಯಾದ ಸಂಸ್ಥೆಯ ಅಲ್ಲವೋ ಅನ್ನುವ ಸಂಪೂರ್ಣ ಮಾಹಿತಿ ನೀಡಿ
ಮೇಡಂ ನಮಸ್ತೆ ಮಹಾ ಕುಂಭಮೇಳದ ಬಗ್ಗೆ ದಯವಿಟ್ಟು ನೀವೊಂದು ವಿಡಿಯೋ ಮಾಡಬೇಕು ನೀವು ನೀಡುವ ಮಾಹಿತಿ ಹಾಗೂ ಶೈಲಿ ತುಂಬಾ ಇಷ್ಟ ನಿಮ್ಮ ಕೇಳುಗರಿಗೆ. ಹಾಗೆ ಕರ್ನಾಟಕದಿಂದ ಹೇಗೆ ಪ್ರಯಾಗ್ ರಾಜ್ ಕುಂಭಮೇಳಕ್ಕೆ ಹೋಗೋದು ಏನೋ ಬಗ್ಗೆ ಮಾಹಿತಿ ನೀಡಿ.
ಬಹಳ ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಿ ನಿಮಗೆ ಧನ್ಯ ವಾದಗಳು
ಅರ್ಹ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ಈ ಸೌಲಭ್ಯ ಸಿಗುವುದಿಲ್ಲ
💯....nav IT return madalla sir...aadhar pan link ge anta2 yrs back 1000 fine kattidru nan husband adanna IT return anta heli nam BPL card cancel madidare mane hal sarkara...nav rented house husband factory contract basis hogtare...nam antavra card ban madide kachada sarkara😢
@@shruthichintu8831ನಾವು ಕೂಡ ದಂಡ ಕಟ್ಟಿದ್ದೇವೆ ಆದರೆ ದಂಡ ಕಟ್ಟುವಾಗ others 500 ಮತ್ತೆ ವರ್ಷ ಸರಿಯಾಗಿ ಹಾಕಿರಬೇಕಾಗಿತ್ತು ಇಲ್ಲಾಂದ್ರೆ ಆಡುಬೇರೆ ತರ ಆಗುತ್ತೆ ಅನ್ಸುತ್ತೆ
Satya
ಮೇಡಂ ಇದನ್ನು ಹಿಂದುಗಳಿಗೂ ಕೊಡತಾರಾ?
Nija
ಮೇಡಂ ನಮಸ್ತೆ ನಿಮ್ಮ ಎಲ್ಲಾ ವಿಡಿಯೋಗಳು ನೋಡಿದೀವಿ ತುಂಬಾ ಚೆನ್ನಾಗಿ ಮಾಡಿಕೊಟ್ಟಿದ್ದೀರಾ ಅದೇ ರೀತಿಯಾಗಿ ಬಿಸ್ ಗುರ್ಕುಲ್ ಅನ್ನೋ ಒಂದು ಪ್ಲಾಟ್ಫಾರ್ಮ್ ನಲ್ಲಿ ತುಂಬಾ ಹಣ ಗಳಿಸಬಹುದು ಎಂದು ತುಂಬಾ ಪ್ರಚಾರವಾಗುತ್ತಿದೆ ಇದು ಸರಿಯಾದ ಸಂಸ್ಥೆಯ ಅಲ್ಲವೋ ಅನ್ನುವ ಸಂಪೂರ್ಣ ಮಾಹಿತಿ ನೀಡಿ
ತುಂಬಾ ಉಪಯುಕ್ತವಾದ ಮಾಹಿತಿ akka ಧನ್ಯವಾದಗಳು 🙏🙏🙏
ಇದು ಕೇಳೋದಕ್ಕೆ ಚನ್ನಾಗಿ ಇರುತ್ತೆ ಮೇಡಂ ಆದ್ರೆ ಹಣ ಬರಲ್ಲ
ಈ ಶ್ರಮ ಕಾರ್ಡ್ ಮಾಡಿದ್ದೆ ಮೇಡಮ್ ಆದರೆ ಯಾವುದೇ ಪ್ರಯೋಜನ ಆಗಿಲ್ಲ
yavudu aagalla akka…. sumne card madisodu matra…. enu prayojana aagalla
Nija madam astu gottiralla tq
ಮೇಡಂ ನಮಸ್ತೆ ಮಹಾ ಕುಂಭಮೇಳದ ಬಗ್ಗೆ ದಯವಿಟ್ಟು ನೀವೊಂದು ವಿಡಿಯೋ ಮಾಡಬೇಕು ನೀವು ನೀಡುವ ಮಾಹಿತಿ ಹಾಗೂ ಶೈಲಿ ತುಂಬಾ ಇಷ್ಟ ನಿಮ್ಮ ಕೇಳುಗರಿಗೆ. ಹಾಗೆ ಕರ್ನಾಟಕದಿಂದ ಹೇಗೆ ಪ್ರಯಾಗ್ ರಾಜ್ ಕುಂಭಮೇಳಕ್ಕೆ ಹೋಗೋದು ಏನೋ ಬಗ್ಗೆ ಮಾಹಿತಿ ನೀಡಿ.
Thank you 🙏
E shram card bagge thilisi Medam
🙏🏻ಮೇಡಂ. 👌🏻
ಅಕ್ಕ ನಿಮ್ಮ ಸಹಾಯ ಮನೋಭಾವನೆಗೆ ಸಾಷ್ಟಾಂಗ ನಮಸ್ಕಾರಗಳು🙏
Useful information tq
Mam ಮಕ್ಕಳಿಗೆ government ವಿದ್ಯಾರ್ಥಿ ವೇತನ ಗಳು ಬಗ್ಗೆ ವಿಡಿಯೋ ಮಾಡಿ. Please.
Tailoring ಮಾಡುವುವರಿಗೆ ಎನಾದರೂ ಇದ್ರೆ ಹೇಳಿ ಮೇಡಂ ಪ್ಲೀಸ್
ಪಿಲ್ಜ್ ಹೇಳಿ
ಆಯುಷ್ಮಾನ್ ಕಾರ್ಡ್ ಇದೆ ಅದರ ಸೌಲಭ್ಯ ತಿಳಿಸಿ
Tanks mem
Good afternoon noon madam, nimma information very use and people , I'm very Happy,
Tailor work any benefits madam please tell me,
Thank you Madam really good information
Thank you Mam,
Good Information
olle mahiti mam
Thank you so much 🙏🏻 sis
Hi mam thnuba olli mahiti kodutirathanks
Delivery time ge use aguvantaha card edare tilsi kodi
Thank you akka ♥️🙏
medam shopglaalli kelsa madorige yava card madosbeku heli plz
Thumb thanks mahiti kotidake
Tq mam tilisikotidake
Guest lecturers or teachers endru facilities or cards facilities eddare heli mam ...........
Madam, you will clealy explain
Thanks.
👌👌👌👌
Useful information sister... Tailor galige auto driver galige apply madbouda thilsi pls..
Thank. U. Mam
Tailaring avr apply madbahuda
Good news,
Genaral catagarigu ideya heli madam
Madam nav Bangalore ali cardmadsidev ega bangaluraiela balariga badev cardrinival balariyaimadabahuda
First typing neatly confuse
Nammadu card ede adarinda yava soulabyanu bandilla mam. Adakke enu madbeku please massage madi mam.
"Eshrma '' kard bagge mahiti Kodi mam please.
Best information
Please create playlists wn ur free or else we will get confusion n ppl won't get wt we r looking for 😢 4:42
ಚೆನ್ನಾಗಿ ಹೆಳಿದ್ರಿ ನನ್ನ ಹತ್ತಿರ ಇದೆ But no use
Medam navu e card madsidivi nan makklu Eva ga obnu 2nd maglu 1st standard adre hege apple madabeku tilsi mam pls
Super cute agi Chennai heliddira
Which hospitals do we hv to go to get d money. Is it only to d Govt. School or can we also go to private hospitals?
Madom vishvakarma yojanege apply maadi 7 thingalu aaythu ennu enu bandilla enu maadbeku antha heli
ಕಾರ್ಡ್ ಇದೇ ಯಾವ್ದೆ ಸಲಭ್ಯ ಇಲ್ಲ ವೆಸ್ಟ್ ಕಾರ್ಡ್ ೧೫ ವರ್ಷ ಅಯ್ತು
Madam application started or not for applying scholarship
Godbless❤akka
Madam driver work is very important job e speshaliti kodbeku please
🎉🎉🎉
Pl make video about
E-shrama card and uses
Super. Akka tq
ಈ ಕಾರ್ಡಿನಿಂದ ತುಂಬಾ ಅನರ್ಹರು ಪ್ರಯೋಜನ ಪಡೆಯುತ್ತಿದ್ದಾರೆ
Ma'am please tell on how to make card for senior citizen
Hi mam ❤ tailoring bage mahiti kodi mam 😢
Thanks medam
Sooo usefull information madam TQ 🙏
Madam please inform about e shram card.
Very good madam
Mam navu tailor maneli stitch madtivi navu try madbhavudha
ರೈತರಿಗೆ ಇರುವ ಯೋಜನೆ ಬಗ್ಗೆ ತಿಳಿಸಿ ಕೊಡಿ ಮೇಡಂ
E card na hatra ede mam adre ಯಾವುದೇ ಅನುಕೂಲ ಆಗಿಲ್ಲ
ಕೃಷಿ ಕಾರ್ಮಿಕರು ಯಾವ ಕಾರ್ಡನ್ನು ಮಾಡುವುದು ತಿಳಿಸಿ
Pleas thilisi
@@musthafamusthu6656kisan card
ಟೈಲರಿಂಗ್ ಕೆಲಸ ಮಾಡುವವರಿಗೆ ಯಾವ ಕಾಡು ಇದೆ ಅದರ ಉಪಯೋಗಗಳು ಏನು
ನಾನು ಮನೆ ಕೆಲಸ ಮಾಡುವುದು ನನಗೆ 2ಹೆಣ್ಣು ಮಕ್ಕಳು ನನಗೆ ಸಹಾಯ ಮಾಡಿ 😢😢😢
Farmers apply madabahuda
Machanic kelsa madoru e-card madabahooda
ನಾನು tailor. ನಾನು ಅಪ್ಲೈ ಮಾಡಬಹುದಾ. plz ಹೇಳಿ ಮೇಡಂ
Mam e labour cardge hege maneli apply madbahudu
RTe ಆರ್ ಟಿ ಎ ಸೀಟ್ ಬಗ್ಗೆ ತಿಳಿಸಿ
Mam naanu e shram card madsidini ennu yav dhuddu bandilla
House wife madiskolbahuda akka
Raitharige enu soulabya ide thilisi medam
Assiistant site engneer ge madake agutha?? Helli
ಮೇಡಂ ಬೇಕರಿ ವರ್ಕರ್ಸ್ ಲೇಬರ್ ಕಾರ್ಡ್ ಅನ್ನು ಮಾಡಿಸಬಹುದ ದಯವಿಟ್ಟು ಮಾಹಿತಿ ಕೊಡಿ
Mam ssp schorship , ,labour card scholarship eradu Onde maguge sigutta?
Akka yava card antha heli...e card Andre en artha ?
👍🙏
A P l card navarege ldeya
Oky mam thanku so mush mam bus conductor ge eruva yavdadru card eddre heli mam
AutoCAD design maduvavarige barutta madam
Good information mdm labour card 3 years expered how to renewal telling
Mam cycle shopnalli work madorige agutta
Ramya madam tailoring kelsa madavru yen madadu heltira manele madtidivi edur bhaggenu swalpa heli madam
Medam husband ge govt idre apply madabahuda
Labour card is available all the facility is automatically favour to his family.
Company kelasa madoru madisa bahuda akka
Mam amount ge hege apply madbeku mam
Akka sybar centre nalli kelde ayushman card madsake APL BPL card bekante
Mam local bus conductor ge eruva yavdadru card eddre heli mam plz
Mam private teachers ge yenu options elwa
Yav card madsbeku anta mention madsbeku medam
Chikku Angadi madorige yenadaru card edya madam
Super.medamo
What about the security guard plz let me know
🙏🙏🙏🙏🙏💐
Medam EWS card bagge mahiti heli
Madam,nanna hosa channel edu.. Gruhalakshmi video madiddene..hana hakuva date kaleda mele ..e video delete madabeka thilisi. Nanage astagi gotthilla so,reply madi madam.❤❤❤
Hi mam en sarkara bhandide ella amount kadeeme madidare