ವಿಜ್ಞಾನ ಯುಗಾದಿ - ವೇ.ಮೂ.ನಾಗೇಂದ್ರ ಭಟ್ಟ ಹಿತ್ಲಳ್ಳಿ - ಸಂವಾದ - Shreeprabha Studio
HTML-код
- Опубликовано: 12 сен 2024
- The Hindu New Year begins with Yugadi,
On this auspicious occasion Shreeprabha Studio presents,
A talk show with Vedamurthy Nagendra Bhat
93-year-old Nagendra Bhat, who is known as Varahamihira of the South, who is Vedic scholar, and an astrologer, has scientifically informed us of many ancient ideas
This is our small attempt to document all these and bring it to people...
Share this to more people, join hands in creating awareness of our ancient religion and culture
ಹಿಂದೂಗಳ ಹೊಸ ವರ್ಷ ಯುಗಾದಿಯಿಂದ ಪ್ರಾರಂಭ,
ಈ ಸುಸಂದರ್ಭದಲ್ಲಿ ಶ್ರೀಪ್ರಭ ಸ್ಟುಡಿಯೋ ಅರ್ಪಿಸುತ್ತಿದೆ,
ವೇದಮೂರ್ತಿ ನಾಗೇಂದ್ರ ಭಟ್ ಅವರೊಂದಿಗೆ ಸಂವಾದ ಕಾರ್ಯಕ್ರಮ
ಜ್ಞಾನಿಗಳೂ, ವೇದ ಶಾಸ್ತ್ರ ಪಾರಂಗತರೂ, ಜ್ಯೋತಿಷಿಗಳೂ ಆದ ದಕ್ಷಿಣದ ವರಾಹಮಿಹೀರ ಎಂದೇ ಖ್ಯಾತರಾಗಿರುವ ೯೩ ವರ್ಷದ ನಾಗೇಂದ್ರ ಭಟ್ಟರು ನಮಗೆ ಪುರಾತನವಾದ ಅನೇಕ ವಿಚಾರಗಳನ್ನು ವೈಜ್ಞಾನಿಕವಾಗಿ ತಿಳಿಸಿಕೊಟ್ಟಿದ್ದಾರೆ...
ಇದೆಲ್ಲವನ್ನು ದಾಖಲಿಸುವ, ಜನರಿಗೆ ತಲುಪಿಸುವ ಚಿಕ್ಕ ಪ್ರಯತ್ನ ನಮ್ಮದು...
ಇದನ್ನು ಹೆಚ್ಚಿನ ಜನರಿಗೆ ಶೇರ್ ಮಾಡಿ , ನಮ್ಮ ಸನಾತನ ಧರ್ಮ, ಸಂಸ್ಕೃತಿಯ ಅರಿವನ್ನು ಮೂಡಿಸುವ ಕೆಲಸಕ್ಕೆ ಕೈ ಜೋಡಿಸಿ
Contact for Indoor And outdoor Audio Video related enquires
Shreeprabha Studio - 9449901477
Shreeprabha Studio
ಕಾರ್ಯಕ್ರಮದ ನೇರ ಪ್ರಸಾರಕ್ಕೆ ಹಾಗೂ ರೆಕಾರ್ಡಿಂಗ್ ಗಳಿಗೆ ಸಂಪರ್ಕಿಸಿ 9449901477
Join Shreeprabha Studio Social media through the link below👇
WhatsApp👇🏻
chat.whatsapp....
RUclips 👇🏻
/ @shreeprabhastudio
Facebook 👇🏻
www.facebook.c...
Instagram 👇🏻
...
#shreeprabha
Part - 2
ruclips.net/video/BBhgbW7TJEE/видео.html
Sir give me full address
Gurugi ilke very much about vastu house
@@niranjanmurthy1951❤❤❤❤l
ಅತ್ಯಂತ ಉಪಯುಕ್ತ ಪ್ರಯತ್ನ ಮಾಡಿದ್ದೀರಿ. ದಯವಿಟ್ಟು ಮಧ್ಯ ಮಾತಾಡದೆ ಶಬ್ದ
ಮಾಡದೆ ಇದ್ದರೆ ಇನ್ನೂ ಚೆನ್ನಾಗಿರುತ್ತದೆ.
Nanagu hage anistu
ಗುರುಗಳೇ..ನಿಮ್ಮ ಜ್ಞಾನಕ್ಕೆ ಕೋಟಿ ಕೋಟಿ ವಂದನೆಗಳು.. 🙏🙏
ಇಂತಹ ಮಹನೀಯರ ಪರಿಚಯಿಸಿದ್ದಕ್ಕೆ ಧನ್ಯವಾದಗಳು 🙏🏽🙏🏽🙏🏽
ಪದ್ಮಶ್ರೀ ಪ್ರಶಸ್ತಿ ನಾಗೇಂದ್ರ ಭಟ್ಟರಿಗೆ ಎಂದೋ ಲಭ್ಯವಾಗಬೇಕಿತ್ತು.ಈಗಲಾದರೂ ಕೇಂದ್ರ ವ್ಯವಸ್ಥೆಗೆ ಮನನ ಮಾಡುವ ಕೆಲಸವಾಗಬೇಕು
avra yenu saadhane???
samskurta avra kaillade
samskrutha "DEVA BHASHE"
ಶ್ರೀಪ್ರಭ ಸ್ಟುಡಿಯೋದಿಂದ ಒಳ್ಳೆಯ ಕಾರ್ಯಕ್ರಮ ವಿದ್ವಾಂಸರಾದ ನಾಗೇಂದ್ರಭಟ್ಟರಿಗೆ ನಮಸ್ಕಾರಗಳು.
ಜ್ಞಾನ ಮಹಾಕೋವದರಿಗೆ ನಮೋನಮಃ
ನಮೋನ್ನಮಃ🙏🙏🙏
ಎಂಥ ವಿದ್ವತ್ತು ಇಂತಹಬರು ನಮ್ಮ ಮಧ್ಯದಲ್ಲಿರುವುದೇ ನಮ್ಮ ಪುಣ್ಯ ಧನ್ಯವಾದಗಳು
ಆದರ್ಶ ಸಂವಾದ.
Yes,
Probably we may loose such great information in coming one or two generations time.
More people should follow and support such great knowledge.
ಭಗವತಿ ರಕ್ಷಮಾಂ ಪದೇ ಪದೇ 🙏 ಆಚಾರ್ಯ ದೇವೋ ಭವ 🙏
ಗುರು ಮಹನೀಯರು ಮಹಾದೇವನ ಅದ್ಭುತ ಶಕ್ತಿ
Most honest informations from most respectable scholar words gem help'full' and grace'full'
ಶ್ರೀ ನಾಗೇಂದ್ರ ಭಟ್ಟ ಇವರ ಸಂದರ್ಶನ ಪ್ರಸಾರ ಮಾಡಿದ್ದಕ್ಕಾಗಿ ಧನ್ಯವಾದಗಳು
Vvbhqt❤😊
🎉
Hello.namaskaragalu
Nanu bhetiyagabeku yavaga siktiri?
@@venkatramanbhat431 namaskar
ಧನ್ಯವಾದ ಸಂವಾದ ಕಾರ್ಯಕ್ರಮ ಮಾಡಿ ಪ್ರಸಾರ ಮಾಡಿದವರಿಗೆ.
ಸಂವಾದ ಮಾಡಿದವರು ಕೂಡ ಬಹಳ ಅಭಿನಂದನೀಯರು. ಚೆನ್ನಾದ ಅನುಸರಣೆ.
ಮೋಹನ ಹೆಗಡೆ ಮೂರುರ ಸಂವಾದ ತುಂಬಾ ಚೆನ್ನಾಗಿದೆ
ನಾಗೇಂದ್ರ ಭಟ್ರಿಗೆ ನಮಸ್ಕಾರ, ಧನ್ಯವಾದಗಳು
ಮನಮುಟ್ಟುವ ತುಂಬಾ ಅದ್ಭುತ ವಿಚಾರ. ತಿಳಿದುಕೊಳ್ಳುವವರಿಗೆ ಇನ್ನೂ ಕೇಳಬೇಕೆನಿುವ ವಿಷಯ ತುಂಬಾ ಇದೆ.ಹಿರಿಯರಿಗೆ ನಮಸ್ಕಾರಗಳು.
ಕಾನನದ ಮಲ್ಲಿಗೆ.
Sir please make more videos with guruji.
So much knowledge and such a great memory, pray God to give long life and good health. Thanks for sharing us great knowledge on our jyothishya dharma. Also please make video on Gurujis life style too.
Thanks to both of you sir.
How to take his consultation
Meru vyaktitva 🙏🙏
ದಯವಿಟ್ಟು ಇದು ವಿನಮ್ರ ವಿನಂತಿ ದಯವಿಟ್ಟು ಗುರುಗಳ ಫೋನ್ ಸಂಖ್ಯೆಯನ್ನು ಒದಗಿಸಿ
ಧನ್ಯಾಸ್ಮ : 🙏🏿🙏🏿
ನಮಸ್ತೆಗುರುಜಿ🙏🌹🙏
ಭೂಮಿಯನ್ನು ಕೇಂದ್ರವಾಗಿಸಿದಗ ಅದ್ಕಕೆ ಚಲನೆ ಇದ್ರು ಸ್ಥಿರವಾಗುತ್ತೆ.
🙏 ನಮಸ್ಕಾರ
Dayavittu obru hiriyaru, thilidavara munde koothaga avru an heltha iddare antha mansittu kelbeke horathu, madhya mathadbardu anno basic knowledge adru irbeku.🙏
ಧನ್ಯವಾದಗಳು 🙏🙏🙏🙏
Very nice explanation about jyothisya shastra
Super Excellent
Thanks sir
🙏🙏
Hiriya vaidika nagendra battarige namo namo
Thank you
ಹಿತ್ಲಳ್ಳಿ ಎಲ್ಲದೆ , ಆಲ್ಲಿಗೆ ಯಾವ ಮಾರ್ಗದಲ್ಲಿ ತಲುಪಬೇಕು ಎನ್ನುವ ಬಗ್ಗೆ ಮಾಹಿತಿ ಕೊಟ್ಟಿದ್ದರೆ ಅವರನ್ನು ಭೇಟಿಯಾಗಲು ಬಯಸುವವರಿಗೆ ಅನುಕೂಲವಾಗುತ್ತಿತ್ತುಚ!
Hitlalli village sirsi yallapur road
@@malteshkulkarni5496
Sir avra bagge ennu detailed hagi elidare namge help agutte
Wonderful Adbutha jnana
Thank you. ❤.
ನಮೋ ನಮೋ ನಮಃ
🙏🏻🙏🏻🙏🏻🙏🏻
His intelligence hats off
nagendra sir address please
Good video.Namaskar Guru ji.please make video about NK joglekar .kalgatagi road Tejaswi nagar Darwad
Anchor should not try to exhibit his knowledge during the interview.
Viewers understand anchor would have astro knowledge.
Anchor interrupt Ve.Br.Nagendra bhatru while speaking.
🙏🙏🙏🙏🙏🙏🙏🙏🙏
Super
Guru devaya Namaha
🙏🙏🙏🙏🙏
ಪುಸ್ತಕ ಇದ್ದರೆ , ಅದನ್ನ ತರಿಸಿಕೊಳ್ಳುವ ಬಗೆ ಹೇಗೆ
🙏🙏🙇♂️🙇♂️🙏🙏
What a great scalor
S .Great Scholar.
See the muscle and bone mass this noble man please ask about his fitness since he is an vegetarian
Pandityakke mechchiddene .adikeya bagge ondu episode madi
Dayamadi vedamoorti nagendra bhat avara pls address annu ko di. Pls
🌹👍🙏🙏🙏
🙏🙏🙏🙏🙏🙏🌹🌹🌹
Dayavittu evara adress gottidre 🙏🙏🙏tilisi
Nice... Great SOUL!! (??) 🎉❤🙏🙏🙏
👌👌👌👌👌🙏
,ಬುಧ್ಧೀ ನಿಮ್ಮ ಫೋನ್ ನಂಬರ್ ಕೂಡೀ
🙏🙏🙏🙏🙏🙏🚩
Where is hithlalli
Namma bhagya intha mahatmara matu keliddu
Namaste
👌 Information. Really 👏
Super🙌🏿👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏
Nave dhanyaru.
Anchor is Adhikaprasangi ..
Please do not disturb and intrude the guest please!
Please let him continue and complete!!
Humble Request, No offense!!
Tumba utham karyakrama...
❤
ಇವರ ಊರು ಯಾವುದು
Nimanu kanabeku kandu namskara madbeku
avara adress pls
ಅವ್ರೊಂದಿಗೆ ಸಂವಾದ ಮಾಡಿದವರು ಯಾರು? ಸರ್
ಸಂವಾದ ಮಾಡಿದವರು ವಿದ್ವಾನ್ ಮಹೇಶ್ ಭಟ್ ಇಡಗುಂದಿ ಶ್ರೀ ಮಾತಾ ಸಂಸ್ಕೃತ ಮಹಾವಿದ್ಯಾಲಯ ಉಮ್ಮಚಗಿಯ ಸಂಸ್ಕೃತ ಪ್ರಾದ್ಯಾಪಕರು
ವಿ. ಮಹೇಶ್ ಭಟ್ ಇಡಗುಂದಿ..
ಇದನ್ನು ಪ್ರಕಾಶಿದ್ದರಿಂದ ನಮಗೆಲ್ಲ ಉಪಕಾರವಾಯಿತು.
ಮಾತನಾಡಿಸಿದವರ ಹೆಸರೇನು?
ವ್ಯಾಕರಣ ವಿದ್ವಾನ್ ಮಹೇಶ ಭಟ್ಟರು ...ವ್ಯಾಕರಣಪ್ರಾಧ್ಯಾಪಕರು ಉಮ್ಮಚಗಿ..ಶ್ರೀಮಾತಾ ಸಂಸ್ಕೃತ ಪಾಠಶಾಲೆ
Shri Mahesh bhat
@@shreeprabhastudio please request the anchor to let the great scholar talking
Sir avrige matadlike bidi nivu dayavitu madyadali helabedi
Co partner should keep quiet while guruji talks.itmakes him to tell more things
Nimma phone no sari ella
How can we get his consultation
Poojya Nagendra bhata ra number share madi sir
How to meet him
Can someone share the contact number of Sri Nagendra Bhat?
Tumba chennagi matanadiddare egina kalada nastikaru keli artha madikollabeku
Nanu sagardinda
ಇವರು ಯಾವ ಊರಲ್ಲಿ ಇರ್ತಾರೆ ಸ್ವಲ್ಪ ದಯಮಾಡಿ ಹೇಳುವಿರಾ....? ಸ್ವಲ್ಪ ಅವರ ವಿಳಾಸ ಕೊಡುವಿರಾ....?
Sirsi to hitlalli 24Km
@@ashokhadadi2418 sir does he stay in hitlalli only....?
Kalla Nirupaka, sumne bayi haakthane. 😅
ಹೌದ್ಹೌದ್ ಹೌದ್ಹೌದ್.... ಹೌದ್ಮರ್ರೇ ಹೌದ್
Bharata ratna kodabeku
Prashne keluvava ardha tumbida koda murkha Panditha.Gurugalige Maatu poorti maadalu biduttilla
🙏🙏
🙏🙏🙏🙏🙏🙏🙏🙏🙏
🙏🙏🙇💐🙏🙏
🙏🙏🙏🙏🙏
🙏🙏🙏🙏
ಮಾಹಿತಿಯುಕ್ತ ಸಂವಾದಧನ್ಯವಾದಗಳು 🙏
👏👏👏👏👏👏👏👏👏👏👏👏👏👏👏👏👏👏👏
🙏🙏🙏🙏
🙏🙏🙏🙏
🙏🙏🙏
🙏🙏🙏
🙏🙏🙏🙏🙏🙏🙏🙏
🙏🙏🙏🙏🙏🙏🙏🙏🙏🙏🙏🙏
🙏🙏🙏🙏
🙏🙏🙏
🙏🙏🙏