ವಿಜ್ಞಾನ ಯುಗಾದಿ- Part 2 - ವೇ.ಮೂ.ನಾಗೇಂದ್ರ ಭಟ್ಟ ಹಿತ್ಲಳ್ಳಿ - ಸಂವಾದ - Shreeprabha Studio

Поделиться
HTML-код
  • Опубликовано: 12 сен 2024
  • The Hindu New Year begins with Yugadi,
    On this auspicious occasion Shreeprabha Studio presents,
    A talk show with Vedamurthy Nagendra Bhat
    93-year-old Nagendra Bhat, who is known as Varahamihira of the South, who is Vedic scholar, and an astrologer, has scientifically informed us of many ancient ideas
    This is our small attempt to document all these and bring it to people...
    Share this to more people, join hands in creating awareness of our ancient religion and culture
    ಹಿಂದೂಗಳ ಹೊಸ ವರ್ಷ ಯುಗಾದಿಯಿಂದ ಪ್ರಾರಂಭ,
    ಈ ಸುಸಂದರ್ಭದಲ್ಲಿ ಶ್ರೀಪ್ರಭ ಸ್ಟುಡಿಯೋ ಅರ್ಪಿಸುತ್ತಿದೆ,
    ವೇದಮೂರ್ತಿ ನಾಗೇಂದ್ರ ಭಟ್ ಅವರೊಂದಿಗೆ ಸಂವಾದ ಕಾರ್ಯಕ್ರಮ
    ಜ್ಞಾನಿಗಳೂ, ವೇದ ಶಾಸ್ತ್ರ ಪಾರಂಗತರೂ, ಜ್ಯೋತಿಷಿಗಳೂ ಆದ ದಕ್ಷಿಣದ ವರಾಹಮಿಹೀರ ಎಂದೇ ಖ್ಯಾತರಾಗಿರುವ ೯೩ ವರ್ಷದ ನಾಗೇಂದ್ರ ಭಟ್ಟರು ನಮಗೆ ಪುರಾತನವಾದ ಅನೇಕ ವಿಚಾರಗಳನ್ನು ವೈಜ್ಞಾನಿಕವಾಗಿ ತಿಳಿಸಿಕೊಟ್ಟಿದ್ದಾರೆ...
    ಇದೆಲ್ಲವನ್ನು ದಾಖಲಿಸುವ, ಜನರಿಗೆ ತಲುಪಿಸುವ ಚಿಕ್ಕ ಪ್ರಯತ್ನ ನಮ್ಮದು...
    ಇದನ್ನು ಹೆಚ್ಚಿನ ಜನರಿಗೆ ಶೇರ್ ಮಾಡಿ , ನಮ್ಮ ಸನಾತನ ಧರ್ಮ, ಸಂಸ್ಕೃತಿಯ ಅರಿವನ್ನು ಮೂಡಿಸುವ ಕೆಲಸಕ್ಕೆ ಕೈ ಜೋಡಿಸಿ
    Contact for Indoor And outdoor Audio Video related enquires
    Shreeprabha Studio - 9449901477
    Shreeprabha Studio
    ಕಾರ್ಯಕ್ರಮದ ನೇರ ಪ್ರಸಾರಕ್ಕೆ ಹಾಗೂ ರೆಕಾರ್ಡಿಂಗ್ ಗಳಿಗೆ ಸಂಪರ್ಕಿಸಿ 9449901477
    Join Shreeprabha Studio Social media through the link below👇
    WhatsApp👇🏻
    chat.whatsapp....
    RUclips 👇🏻
    / @shreeprabhastudio
    Facebook 👇🏻
    www.facebook.c...
    Instagram 👇🏻
    ...
    #shreeprabha

Комментарии • 89

  • @shreeprabhastudio
    @shreeprabhastudio  Год назад +43

    ಜ್ಞಾನಿಗಳೂ, ವೇದ ಶಾಸ್ತ್ರ ಪಾರಂಗತರೂ, ಜ್ಯೋತಿಷಿಗಳೂ ಆದ ದಕ್ಷಿಣದ ವರಾಹಮಿಹೀರ ಎಂದೇ ಖ್ಯಾತರಾಗಿರುವ ೯೩ ವರ್ಷದ ನಾಗೇಂದ್ರ ಭಟ್ಟರು ನಮಗೆ ಪುರಾತನವಾದ ಅನೇಕ ವಿಚಾರಗಳನ್ನು ವೈಜ್ಞಾನಿಕವಾಗಿ ತಿಳಿಸಿಕೊಟ್ಟಿದ್ದಾರೆ...
    ಇದೆಲ್ಲವನ್ನು ದಾಖಲಿಸುವ, ಜನರಿಗೆ ತಲುಪಿಸುವ ಚಿಕ್ಕ ಪ್ರಯತ್ನ ನಮ್ಮದು...
    ಇದನ್ನು ಹೆಚ್ಚಿನ ಜನರಿಗೆ ಶೇರ್ ಮಾಡಿ , ನಮ್ಮ ಸನಾತನ ಧರ್ಮ, ಸಂಸ್ಕೃತಿಯ ಅರಿವನ್ನು ಮೂಡಿಸುವ ಕೆಲಸಕ್ಕೆ ಕೈ ಜೋಡಿಸಿ...

    • @suneelkakkalli7857
      @suneelkakkalli7857 Год назад

      ನಿಮ್ಮ ಈ ಕೆಲಸ ಚಿರಕಾಲ ನೆನಪಿನಲ್ಲಿ ಉಳಿಯುವಂತದ್ದು.ಶಬ್ದಕ್ಕೊಂದು ಶ್ಲೋಕ ಅದರ ಅರ್ಥವಿವರಣೆ ವಾಹ್...
      ಸಾಧ್ಯವಾದರೆ ಸಂಪೂರ್ಣವಾಗಿ ವನ ವೃಕ್ಷಗಳ ಬಗ್ಗೆ ಇನ್ನೂ ಹೆಚ್ಚಾಗಿ ವೇ.ಮೂ ನಾಗೇಂದ್ರ ಭಟ್ಟರ ಮಾತುಗಳನ್ನ ದಾಖಲಿಸುವಂತಾಗಲಿ.
      ಇಂತಹ ಅನೇಕ ಕಾರ್ಯಗಳನ್ನು ಮಾಡುವ ಪ್ರೇರಣೆ ಮತ್ತು ಶಕ್ತಿಯನ್ನು ಆ ಭಗವಂತ ನಿಮಗೆ ಕರುಣಿಸಲಿ.
      ಸಂದರ್ಶನಕಾರರಾದ ಮಹೇಶ ಭಟ್ಟರೂ ಕೂಡ ಇಲ್ಲಿ ಸ್ತುತ್ಯರ್ಹರು.ಬಹಳ ಸೂಕ್ತವಾಗಿ ಪ್ರಶ್ನೆಗಳನ್ನು ಪ್ರಸ್ತುತಪಡಿಸುತ್ತಾ ಸಾಗಿದ್ದಾರೆ.ಒಬ್ಬ ಸಂಪನ್ಮೂಲ ವ್ಯಕ್ತಿಯನ್ನ ಸಂದರ್ಶಿಸುವಾಗ ಸಂದರ್ಶಕಾರನ ಜ್ಞಾನ ಹೇಗಿರಬೇಕು ಎಂದು ತಿಳಿಯಲು ಈ ಸಂದರ್ಶನ ಒಂದು ಮಾದರಿ.
      ಧನ್ಯವಾದಗಳು.

    • @chandanachar4864
      @chandanachar4864 Год назад +1

      ದಯವಿಟ್ಟು ಅವರು ಬರೆದಿರುವ ಪುಸ್ತಕದ ಪರಿಚಯ ಮಾಡಿಸಿ

    • @karthikvasishtha850
      @karthikvasishtha850 Год назад +1

      Nimage tumbu hrudayada dhanyvadagalu …nimma dhairyavannu Mecchbeku … Ivaru Aparimita Jynaanigalu Avara sandarshana maduvudu Astu Sulabhavallaa … olleya prayatna Heege munduvarisi 🙏🙏🙏👌😁😁👌

    • @g.sunilnaikg.sunilnai7996
      @g.sunilnaikg.sunilnai7996 Год назад +2

      Sir nimma prayatnakke nanna koti namana

    • @jimmysmith-ru8nb
      @jimmysmith-ru8nb Год назад +1

      hitthlalli andre kundapura kade na?

  • @venkatakrishnaacharya8291
    @venkatakrishnaacharya8291 Год назад +10

    ಪ್ರಾಙರಾದ ಭಟ್ಟರು ನಿಜವಾಗಿಯೂ ಶಿವ ಸಂಭೂತರು; ನಮೋ ನಮಃ, ಇವರನ್ನು ಕೇಳುವ ಸುಯೋಗ ಒದಗಿಸಿದೆ ನಿಮಗೂ ಧನ್ಯವಾದಗಳು.

  • @kishorenaik9709
    @kishorenaik9709 Год назад +5

    ಇವತ್ತಿನವರೆಗು ಯಾವುದಾದರು ವಿಡಿಯೊ 2 ಗಂಟೆಗಳವರೆಗೆ ಬಿಟ್ಟು ಬಿಡದೆ ಕೇಳಿದಿನಿ‌ ಅಂದ್ರೆ ಅದು ನಿಮ್ಮದೆ ಭಟ್ರೆ ...ಜ್ಞಾನಿಗಳಿಗೆ ಶಿರಸಾಷ್ಟಾಂಗ ನಮಸ್ಕಾರ 🙏🙏🙏

  • @rohinisubbarathnamkanchana9750
    @rohinisubbarathnamkanchana9750 Год назад +7

    ಇಂತಹ ಮಹತ್ತಾದ ಕಾರ್ಯವನ್ನು ಮಾಡಿದ್ದಕ್ಕಾಗಿ ಸುಪ್ರಭಾ ಸ್ಟುಡಿಯೊರವರಿಗೆ ಅನಂತಾನಂತ ಧನ್ಯವಾದಗಳು. ಮಹಾತ್ಮರಾದ ನಾಗೇಂದ್ರ ಭಟ್ಟರಿಗೆ ನತಿಶತಗಳು.🙏🙏

  • @meenakshimanohara
    @meenakshimanohara Год назад +5

    ಜ್ಞಾನವೃದ್ಧರು. ವಯೋವೃದ್ದರು ನರಸಿಂಹ ದೇವರು ಪ್ರಸಾದೀ . ಶತಾಯುಷಿಗಳಾಗಿ ಎಲ್ಲರನ್ನು ಹರಸಲಿ.🙏🙏

  • @gururajjamakhandi5953
    @gururajjamakhandi5953 9 месяцев назад +1

    ಶ್ರೀ ಗುರುಭ್ಯೋ ನಮ:

  • @mpscreations9141
    @mpscreations9141 Год назад +9

    ಅದ್ಭುತ ಜ್ಞಾನಿಗಳು, ನಮ್ಮ ಕರ್ನಾಟಕ ದ ಆಸ್ತಿ, ಹೆಮ್ಮೆ... ನೂರ್ಕಾಲ ಬಾಳಿ.... ಧನ್ಯವಾದಗಳು

  • @nirmalag1401
    @nirmalag1401 Год назад +2

    ಅದ್ಬುತ ಅಮೋಘ ಕಾರ್ಯಕ್ರಮ ನೀಡಿದ ಸುಪ್ರಭ ಚಾನೆಲ್ ಹಾಗೂ ಮಹಾ ಜ್ಞಾನಿಗಳಿಗು ನನ್ನ ಅನಂತ ಕೋಟಿ ನಮಸ್ಕಾರಗಳು

  • @krishnabhatta6649
    @krishnabhatta6649 Год назад +7

    ಶ್ರೀ ಪ್ರಭಾ ಸ್ಟುಡಿಯೋ ದವರಿಗೆ ಅನಂತಾನಂತ ಅಭಿನಂದನೆ ಗಳು.

  • @srinathmn1872
    @srinathmn1872 Год назад +5

    ಸರಸ್ವತೀ ಪುತ್ರ ಇವರು ಗುರುಗಳು

  • @nagaratnahegde3481
    @nagaratnahegde3481 Год назад +5

    ಅತ್ಯದ್ಭುತ . 🙏🏻🙏🏻🙏🏻 ಅತ್ಯುತ್ತಮ ಕಾರ್ಯಕ್ರಮ ಕೊಟ್ಟಿದ್ದಕ್ಕೆ ಕೋಟಿ ನಮನಗಳು 🙏🏻🙏🏻

  • @sunitahegde3680
    @sunitahegde3680 Год назад +7

    ಮಹಾತ್ಮರ ಪಾದಕ್ಕೆ ನಮೋ ನಮಃ 🌹🌹

  • @prashanthegde2352
    @prashanthegde2352 Год назад +5

    Guru,nagendra,bhattrige,nimma,vidyege,dherga,namaskaaragalu

  • @somashekarbs8289
    @somashekarbs8289 8 дней назад

    Gurugale Namonamaha

  • @aneesht6917
    @aneesht6917 4 месяца назад

    Adbhudhavada mathugalu Thanks for this video.all the best sir 🙏🙏

  • @mariappananjappa-kf2iy
    @mariappananjappa-kf2iy 5 месяцев назад

    Gurugalige bagavantha ausyu arogya bhagy karunisali.bhagavantha nannua beduva.

  • @chetanmurrty7810
    @chetanmurrty7810 Год назад +2

    Extremely blessed to listen to the talk of Vidhwan Nagendra Bhat guru

  • @narayanabhandary3797
    @narayanabhandary3797 Год назад +2

    A great service to society of Divine Soul🎉❤😃🙏

  • @vijihs1988
    @vijihs1988 Год назад +3

    ಧನ್ಯೋಸ್ಮಿ ಧನ್ಯವಾದಗಳು ತಮಗೆ 🙏🙏🙏🌹

  • @jayshreejoshi3982
    @jayshreejoshi3982 Год назад +4

    Entha vidvatu inthavarannu midiage tanda nimge dhayavadagalu

  • @krishnabhatta6649
    @krishnabhatta6649 Год назад +5

    ಆಧುನಿಕ ವರಾಹ ಮಿಹಿರ

  • @ramanandvs6195
    @ramanandvs6195 Год назад +2

    ನಮಸ್ಕಾರಗಳು.
    ಗುರುಗಳನ್ನು ನೇರವಾಗಿ ಭೇಟಿ ಮಾಡಬಹುದೇ?
    ಅವರ ಪಾಂಡಿತ್ಯಕ್ಕೆ, ಸರಳತೆಗೆ ಅನಂತ ವಂದನೆಗಳು..

  • @jagadambacp7750
    @jagadambacp7750 Год назад +1

    We are blessed to listen the devine talk of Guruji.

  • @annapoornabhat9882
    @annapoornabhat9882 Год назад +2

    Shirsastang namaskaragalu.🙏

  • @anandathirthahs4847
    @anandathirthahs4847 Год назад +2

    🙏🙏🙏🙏🙏 Hari sarvootham Vayu jeevothama

  • @madhusudhanv3723
    @madhusudhanv3723 Год назад +1

    🙏🙏🙏

  • @hifi804
    @hifi804 Год назад +1

    Excellent...🙏

  • @sharatbhatmaskeri5804
    @sharatbhatmaskeri5804 Год назад +2

    ಅದ್ಭುತ 🙏🙏🙏

  • @narayanthimmappa6186
    @narayanthimmappa6186 Год назад +2

    💐💐🙏🙏

  • @sampathbr5254
    @sampathbr5254 Год назад +1

    Intha maha gnaanigalanna padedhiruva naave punyavantharu jai barathmaathe

  • @harishbhat7982
    @harishbhat7982 Год назад +2

    Tumba dinagala nantara Nagendra bhatra adbhuta matu kelo avakasha atu. Dhanyavada🙏🙏

  • @KP-zd1zm
    @KP-zd1zm Год назад +2

    Amazing knowledge!

  • @ravindras6056
    @ravindras6056 Год назад +2

    Sashtanga namaskaragalu

  • @maheshkadlishettar1668
    @maheshkadlishettar1668 Год назад +2

    🙏🙏🙏🙏🙏🙏🙏🙏🙏🙏🙏🥀

  • @puneethjois9017
    @puneethjois9017 Год назад +2

    Good work, but one suggestion when your interacting with such a person, allow them to talk rather than interfering frequently.

  • @anandpattar4790
    @anandpattar4790 Год назад +1

    🙏🌹🚩🙏🙏🙏

  • @rajtc6268
    @rajtc6268 Год назад +2

    Mahathmara videos madi

  • @padmajav1718
    @padmajav1718 Год назад +1

    Modalige nimage namaskaragalu entha daivamsha sambootharannu neevu parichayisaddake hagu avara mathu kely janma sarthakavayithu,ennu inthavaranna nodabeku annisuthe avara vilasa thamma daye inda thilisi Kodi. 🙏🙏🙏

  • @narashimadevadiga6464
    @narashimadevadiga6464 Год назад

    🎉🎉🎉🎉🎉🎉

  • @nainaprabhakar29
    @nainaprabhakar29 Год назад +2

    PRANAM GURUJII, AT PRESENT
    BECAUSE OF KALI EFFECT, , IT'S DIFFICULT TO FIND WHO HAS
    DAIWA GUNA, & ASURI GUNA..
    TIME IS VERY VERY LESS. SWAMI
    FOR GOD SAKE PLEASE TEL MORE
    ABOUT KARMA, FROM DEVA PURUSHAS, YOGIS, MINKS, ORDINARY PEOPLE NOBODY CAN ESCAPE FROM KARMA. THANK YOU. FR ONE MONTH BABY TILL 80, 90 YEAR PEOPLE ARE SUFFERING FROM 17 20 YEARS. SO PLEASE.

  • @giriartist715
    @giriartist715 Год назад

    🙏🙏🙏🙏🙏
    2:19:02

  • @vishweshwarabhat2110
    @vishweshwarabhat2110 Год назад +3

    ಹಿರಿಹಿರಿ ಹಿರಿಯರಿಗೆ ನತಮಸ್ತಕ.

  • @raviocto75
    @raviocto75 Год назад +7

    Appa, interiewer, kindly do not try to exhibit your knowledge by guessing the slokas' meaning. Please let the scholar himself explain the meaning of the slokas. Keep silent after asking questions and allow the pandit to take on from there onward.

  • @krishnamoorthiupadhyaya3747
    @krishnamoorthiupadhyaya3747 Год назад

    🙏🌹🙏🌹🙏🌹🙏🌹🙏

  • @kotreshhiremath7936
    @kotreshhiremath7936 Год назад +2

    Audio quality best yavudu sir mic

  • @umasathyan2144
    @umasathyan2144 Год назад +1

    🙏🙏🙏🙏🙏🌞🌞🌞🌞🙏🙏⭐⭐🙏

  • @sharathsuryanarayan6425
    @sharathsuryanarayan6425 Год назад +1

    ಬ್ರಹ್ಮನಂದ ಯೋಗೇಶ್ವರರ ಚರಿತ್ರೆ ಏಲ್ಲಿ ಸಿಗಬಹುದು?

  • @JayakumarSharma-i9c
    @JayakumarSharma-i9c Год назад

    Walking god

  • @raghavendrabharadwaj789
    @raghavendrabharadwaj789 Год назад +3

    ನೊಡ ಬೇಕು ಅನಿಸುತ್ತದೆ ಬೇಟಿ ಆಗೊ ದಾರಿ ಹೇಳಿ

  • @sachin-cp9fp
    @sachin-cp9fp Год назад

    @47:40

  • @naraharikv7109
    @naraharikv7109 Год назад +1

    Interviewer ravare....thaavu maathanadi....panditharu maathaaduvaaga beda...bahala disturb aaguthe

  • @vijayamahanteshkendadmath1022
    @vijayamahanteshkendadmath1022 Год назад +1

    Address plz haki

    • @shreeprabhastudio
      @shreeprabhastudio  Год назад +3

      Hitlalli, umachagi, near sirsi & yallapur, Uttara Kannada

    • @shakuntalasv898
      @shakuntalasv898 Год назад +2

      ಗುರುಗಳಿಗೆ ಅನಂತ ಪ್ರಣಾಮಗಳು
      ವಿಷಯಗಳನ್ನು ಬಹಳ ವಿಸ್ತಾರವಾಗಿ ತಿಳಿಸಿದ್ದೀರ ಧನ್ಯವಾದಗಳು

    • @aswinjv5532
      @aswinjv5532 Год назад

      @@shreeprabhastudio do they do online consultation

    • @sadhna618
      @sadhna618 Год назад

      ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಉಮ್ಮಚಗಿ ಇಂದ 3 ಕಿ.ಮಿ ದೂರ ಹಿತ್ಲಳ್ಳಿ

  • @srisairam3367
    @srisairam3367 Год назад +1

    The interview is worthy of an excellent but the interviewer's interference is too much, disturbing .

  • @seetabhat3231
    @seetabhat3231 Год назад +1

    Nmnghlutq

  • @deekshithdeekshi4551
    @deekshithdeekshi4551 Год назад

    Dayavittu phone number edre send madii🙏🙏🙏

  • @keshavamurthy3316
    @keshavamurthy3316 Год назад +3

    🙏🙏🙏🙏🙏

  • @santoshbhat6300
    @santoshbhat6300 Год назад +3

    🙏

  • @veenabhat8167
    @veenabhat8167 Год назад +3

    🙏🙏

    • @damodarputtur3434
      @damodarputtur3434 Год назад

      🙏🙏🙏

    • @narayanarv2363
      @narayanarv2363 Год назад +2

      ನನ್ನ 65 ವರ್ಷಗಳಲ್ಲಿ ಕಂಡಿರದ ಪ್ರಕಾಂಡ ಪಂಡಿತರಾದ ವೇದ ಬ್ರಹ್ಮ ಶ್ರೀ ಶ್ರೀ ನಾಗೇಂದ್ರಭಟ್ಟರಿಗೆ ಹೃದಯಪೂರ್ವಕ ಶಿರಾಸಾಷ್ಟಾಂಗ ನಮಸ್ಕಾರಗಳು. ದೇವರು ತಮಗೆ ಹೆಚ್ಚುವರಿ ಆಯಸ್ಸನ್ನು ನೀಡಲೆಂದು ಪ್ರಾರ್ಥನೆ🌹🌹🌹🙏🙏🙏🙏🙏👍👌

  • @rammohan9779
    @rammohan9779 Год назад +2

    🙏🙏🙏🙏🙏🙏🚩

  • @karanshetty5593
    @karanshetty5593 Год назад +1

    🙏🙏🙏🙏🙏

  • @dattatrayahegde8297
    @dattatrayahegde8297 Год назад +2

    🙏🙏🙏

  • @ganapatigaonkar3725
    @ganapatigaonkar3725 Год назад +2

    🙏🙏🙏

  • @hanamantchikkannavar8582
    @hanamantchikkannavar8582 Год назад +2

    🙏🙏🙏

  • @ramamurthyn7840
    @ramamurthyn7840 Год назад +2

    🙏🏻🙏🏻🙏🏻🙏🏻🙏🏻🙏🏻

  • @ramashetty5018
    @ramashetty5018 Год назад +1

    🙏🙏🙏

  • @someshbhat8167
    @someshbhat8167 Год назад +1

    🙏🙏

  • @shylajanagaraju377
    @shylajanagaraju377 Год назад +1

    🙏🙏🙏🙏🙏

  • @narayantotagi5042
    @narayantotagi5042 Год назад

    🙏🙏🙏🙏🙏