ಇದು ರಿಯಲ್ ಸ್ಟೋರಿ! | How and Why Dr Srinivas Prasad became Dr Anita Prasad? | Masth Magaa

Поделиться
HTML-код
  • Опубликовано: 4 сен 2024
  • Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #DrAnitaPrasad #LGBTQ #SamaikyaBharat #MasthMagaa #AmarPrasad

Комментарии • 816

  • @murugen1981
    @murugen1981 Месяц назад +386

    ಇವರು ಮಾನಸಿಕವಾಗಿ ತಮ್ಮನ್ನು ತಾವು ಗೆದ್ದಿದ್ದಾರೆ... ಅಭಿನಂದನೆಗಳು🎉

    • @sathyanarayanahanumanthara2238
      @sathyanarayanahanumanthara2238 Месяц назад +4

      Mr.Prasad, a great accomplisher is today facing a gender related issue. A natural gender disorder which he is undergoing with lot of positivity. He needs lot of support not only from his family members but also Public at large. I heartily appreciate his openness in this regard. May God give him all strength to come out successfully in this venture .

    • @cabhi52
      @cabhi52 Месяц назад +2

    • @jiyanailg2081
      @jiyanailg2081 Месяц назад

  • @ravikumarbiradar9662
    @ravikumarbiradar9662 Месяц назад +614

    ಬದಕಿನ್ ಪಯಣ ಅನ್ನೋದೇ ಬದಲಾವಣೆ..... ನಿಮ್ಮ್ ಜೀವನ ಖುಷ್ ಇರಲಿ..... 100% ಸಪೋರ್ಟ್ ಮಾಡತೀನಿ ಅನ್ನೋರು like ಮಾಡಿ 😊😊

    • @shivaputrappahuddar6796
      @shivaputrappahuddar6796 Месяц назад +12

      Nimma dayra sahas samajada bagge kalkali nodallagi tavu saxat Bhagavantane! no dout .100% saport .sir prasar &darsana madiddakke tamagu danyavadagal

    • @btsusheela1183
      @btsusheela1183 Месяц назад +2

      @@ravikumarbiradar9662 Aartikavaagi sabalaradavaru maatraa eee taraa dittatana tooristaare ,paapa badavaruu anubvistaare ,edakkondu Gatti kaanuunu bekuu

    • @v.n.k4911
      @v.n.k4911 3 дня назад

      I don't support..👎🏻

  • @sandeepnethrasn3392
    @sandeepnethrasn3392 Месяц назад +299

    ಏನು ಹೇಳಬೇಕೆಂದು ನನಗೆ ತಿಳಿದಿಲ್ಲ ಆದರೆ ನಿಮ್ಮ ಮುಂಬರುವ ಯೋಜನೆಗಳಿಗೆ ಶುಭವಾಗಲಿ🤝

  • @shanthakumari560
    @shanthakumari560 Месяц назад +136

    ಬಹಳ ಅಚ್ಚುಕಟ್ಟಾದ ಸಂದರ್ಶನ..ಧ್ವನಿ, ಉಚ್ಚಾರಣೆ ಮತ್ತು ಸಂಭಾಷಣೆ ಹಿತಮಿತವಾಗಿದೆ.

  • @shanthakumari560
    @shanthakumari560 Месяц назад +105

    ಬದುಕು ಅದೆಷ್ಟು ನಿಗೂಢ ಮತ್ತು ವಿಸ್ಮಯ..ಯಾವ ವಯಸ್ಸಿನಲ್ಲಿ ಕೂಡಾ ಏನೆಲ್ಲಾ ಬದಲಾವಣೆ ಆಗಬಹುದು. ನಿಮ್ಮ ದಿಟ್ಟತನದ ಬಗ್ಗೆ ಗೌರವ ಮೂಡಿತು. ಒಳ್ಳೆಯದಾಗಲಿ

  • @seethalakshmims9174
    @seethalakshmims9174 Месяц назад +148

    ನಿಮ್ಮಿಂದ ಸಮಾಜಕ್ಕೆ ಏನೋ ಸೇವೆ ಸಿಗಬೇಕಾಗಿದೆ. ಅದಕ್ಕಾಗಿ ಪ್ರಕೃತಿ ನಿಮ್ಮನ್ನು ಹೀಗೆ ಪರಿವರ್ತಿಸಿರಬಹುದು. ನಿಮ್ಮ ಜೀವನದ ಉದ್ದೇಶ ಪ್ರಕೃತಿಗೆ ಮಾತ್ರ ಗೊತ್ತು. ನಿಮ್ಮ ದೃಢತೆಗೆ ಮತ್ತು ನಿಮ್ಮ ಸಾಧನೆಯ ಉದ್ದೇಶಕ್ಕೆ ನಮ್ಮ ಬೆಂಬಲ ಇದೆ.🙏

    • @swapnasuresh405
      @swapnasuresh405 Месяц назад +1

      Nijja, I thought the same

    • @hemapetkar4454
      @hemapetkar4454 Месяц назад

      Very very true 😊

    • @pramildadsouza5425
      @pramildadsouza5425 Месяц назад

      True only few understands.. Universe want to give him some task

    • @ratnasrao5776
      @ratnasrao5776 Месяц назад

      All the best. May God help in everything in future. I got some knowledge about it. May b all people.

  • @user-xq4yc9zy7m
    @user-xq4yc9zy7m Месяц назад +92

    After 45 varshakku e tara ಬದಲಾವಣೆ ಆಗಿದ್ದು, ಇದೇ ಮೊದಲು ಕೇಳಿದ್ದು, ತುಂಬಾ shock ಮತ್ತೆ felt sad, all the best for your future 🙏🙏🙏

    • @prasadpasala391
      @prasadpasala391 Месяц назад

      Yes

    • @directorcage
      @directorcage Месяц назад

      ಮಗ ನೀನು ಯಾವಾಗ ಇಂಗಯ್ತಿಯ?

    • @v.n.k4911
      @v.n.k4911 3 дня назад

      It's not possible..it will be from the starting age...he is hiding this

  • @nhsubhash
    @nhsubhash Месяц назад +356

    ಆತ್ಮವಂಚನೆ ಮಾಡಿಕೊಂಡು ಬಾಳುವುದು ಕ್ಕಿಂತ ಇದು ಮೇಲು, ಆದರೆ ಸಾಕಷ್ಟು ಧೈರ್ಯ ಬೇಕು

    • @madhurbandekar3416
      @madhurbandekar3416 Месяц назад +2

      Havdu
      .👍

    • @hemanthbt
      @hemanthbt Месяц назад

      ಪ್ರಕೃತಿ ಯಾವಾಗಲೂ ನಿಗೂಢ. ನಮ್ಮ ವಂಶವಾಹಿಗಳು ಯಾವಾಗ ಯಾವ ರೀತಿ express ಆಗುತ್ತವೋ ದೇವರಿಗೇ ಗೊತ್ತು . I think gender is fluid just like sexuality.

    • @easylifewithnammu
      @easylifewithnammu Месяц назад +2

      Correct

  • @narayanaswamyarvind4650
    @narayanaswamyarvind4650 Месяц назад +92

    ಅನಿತಾ ಪ್ರಸಾದ್ ರವರೆ ನಿಮಗೆ ಶುಭವಾಗಲಿ 🙏

  • @chethankp5664
    @chethankp5664 Месяц назад +131

    ವಿಜ್ಞಾನ ಎಂದು ನಿಂತ ನೀರಲ್ಲ ಒಳ್ಳೇದ್ ಆಗ್ಲಿ ಮುನ್ನೆಡೆಯಿರಿ 👍👍👍👍👍👏

  • @vijayalaxmipalekar3646
    @vijayalaxmipalekar3646 Месяц назад +73

    ನೀವು ಎಲ್ಲ transgander ಉದ್ದಾರ ಮಾಡಲು ಬಂದ ಹಾಗಿದೆ sir... ನಿಮ್ಮ ಯೋಜನೆಯಂತೆ ಮುಂದುವರೆಯಿರಿ...ನಮ್ಮೆಲ್ಲರ ಆಶೀರ್ವಾದ ಮತ್ತು ದೇವರ ಸಪೋರ್ಟ್ ನಿಮಗಿದೆ

  • @raghavendraraghu2663
    @raghavendraraghu2663 Месяц назад +81

    Very bold and confident person, nice awareness all the best.

  • @Ushamurthy8831
    @Ushamurthy8831 Месяц назад +25

    ಬಹಳ ನೋವಿನ ವಿಷಯ. ಆದರೂ ಧೃತಿಗೆಡದ ಬದುಕು. ಇವರಿಗೆ ಖಂಡಿತ ಮತ್ತೆ ಒಳ್ಳೆಯ ದಿನ ಬರುತ್ತದೆ.

  • @sridharsanjeev3050
    @sridharsanjeev3050 Месяц назад +80

    ಪ್ರಕೃತಿಯ ಪ್ರತಿನಡೆಯೂ ನಿಗೂಢ.. ಊಹಿಸಲಸಾಧ್ಯ..!!🙏🙏 ಶುಭವಾಗಲಿ ನಿಮಗೆ..

  • @sunithananjundaswamy7758
    @sunithananjundaswamy7758 Месяц назад +64

    ನಿಮ್ಮ ವೈಜ್ಞಾನಿಕ ಆಲೋಚನೆಗಳು ತುಂಬಾ
    ತುಂಬಾ ಪ್ರಯೋಗಶೀಲತೆಯಿಂದ ಕೂಡಿದೆ ಹೀಗೇ ಮುಂದುವರೆಯಿರಿ ಅನೇಕ ಅವಿಷ್ಕಾರಗಳು ನಿಮ್ಮಿಂದ ಸಾಧ್ಯ ವಾಗಲಿ ಬೇರೇ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ

  • @vijethav5380
    @vijethav5380 Месяц назад +114

    Lets appreciate and support her 👏👏

  • @kiranavalahallilakshmipath6507
    @kiranavalahallilakshmipath6507 Месяц назад +36

    ಸರ್ ನೆಕ್ಸ್ಟ್ ಲೆವೆಲ್ ನೀವು! ಮುಂದಿನ ನಿಮ್ಮ ಯೋಜನೆಗಳು ಆಸೆಗಳು ಕನಸುಗಳು ನೆರವೇರಲಿ...ದೇವರು ನಿಮ್ಮ ಎಲ್ಲಾ ವಿಚಾರದಲ್ಲೂ ಆಶೀರ್ವಾದ ಸಿಗಲಿ...✌🏽

  • @user-ve9yh1zc3t
    @user-ve9yh1zc3t Месяц назад +40

    I said just wow... !
    It's really a challenging task to interview like this person 👏👏👏👍🙏

  • @dashasya
    @dashasya Месяц назад +44

    Amar Prasad Sir... Thanks for the eye opener session and I appreciate Ms. Anitha Prasad for her capability to sacrifice towards realisation... I really salute for the truth. People like her are so rare.. I really appreciate the efforts and daringness of Masth Magaa team... ❤❤❤🙏🙏🙏

    • @pavanv569
      @pavanv569 Месяц назад

      lol tht guy had kids and lived 45 years man life now he wanted to enter ladies toilet and changed his gender to sneake peak lol

  • @mouricesaldanha2491
    @mouricesaldanha2491 Месяц назад +13

    ನಾನು ಈ ಬದಲಾವಣೆ ಬಾಲ್ಯದಿಂದ ಯವನಕ್ಕೆ ಪಾದರ್ಪಣೆ ಮಾಡುವ ಸಂದರ್ಭದಲ್ಲಿ ಹಾರ್ಮೋನ್ ಇಂ ಬ್ಯಾಲೆನ್ಸ್ ನಿಂದ ಮಾತ್ರ ಹೀಗಾಗುತ್ತದೆ ಎಂದು ತಿಳಿದಿದ್ದೆ ಇದು ನನ್ನ ತಪ್ಪು ತಿಳುವಳಿಕೆ ಯಾವ ಸಂದರ್ಭದಲ್ಲಿ ಆದ್ರೂ ಯಾರಿಗಾದರೂ ಈಗಾಗಬಹುದು ಇಂಥ ಸಂದರ್ಭ ಬಂದಲ್ಲಿ ಮಾನಸಿಕವಾಗಿ ಕುಗ್ಗುವುದು ಸಹಜ ಇಂಥವರಿಗಾಗಿ ಆತ್ಮವಿಶ್ವಾಸ ದಿಂದ ಜೀವನವನ್ನು ಧೈರ್ಯದಿಂದ ಎದುರಿಸಲು ದೇವರು ವೀಣಾ ಪ್ರಸಾದ್ ರವರಿಗೆ ಮಾದರಿಯಾಗಿ ಈ ಪ್ರಪಂಚಕ್ಕೆ ಕಳಿಸಿದ್ದಾನೆ ಈ ಪ್ರಪಂಚದಲ್ಲಿ ಎಲ್ಲರೂ ಒಂದೇ. ಧನ್ಯವಾದಗಳು💐🙏🙏🙏💐

  • @sowmyavkrishnamurthy380
    @sowmyavkrishnamurthy380 Месяц назад +9

    ಬಹಳ ಅದ್ಬುತವಾದ ಸಂಭಾಷಣೆ🙏 ಜೀವನದ ತಿರುವು ಹೇಗೆ ಯಾವಾಗ ಬರುತೆ ನಾವು ಹೇಗೆ ಅದನ್ನು ಸ್ವೀಕರಿಸಬೇಕು ಅನ್ನೋದು ಬಹಳ ಚೆನ್ನಾಗಿ ಹೇಳಿದ ಈ ಒಂದು ಕಾರ್ಯಕ್ರಮಕ್ಕೆ ಅಭಿನಂದನೆ ❤

  • @Globalbang
    @Globalbang Месяц назад +23

    I am actually speechless....this is such a rare case

  • @user-ii2yi5rb4i
    @user-ii2yi5rb4i Месяц назад +39

    ಹೊಸ ವಿಚಾರ ತಿಳಿದಂತಾಯಿತು ಸರ್.ನಮ್ಮ ದೃಷ್ಠಿಕೋನ ದಲ್ಲಿ ಅದ್ಭುತ ಪ್ರಕೃತಿಯ ದರ್ಶನ..ಶುಭವಾಗಲಿ ಮಗಳೇ

  • @liveinpresent8668
    @liveinpresent8668 Месяц назад +75

    ಹಿಂದೆ ಅದ್ಭುತ ಹಿನ್ನೆಲೆ ಮತ್ತು ಭವ್ಯವಾದ ಜೀವನದ ಹೊರತಾಗಿಯೂ, ಪ್ರಕೃತಿ ತನ್ನ ಪಾತ್ರವನ್ನು ವಹಿಸಿದೆ. ಇದು ಒಬ್ಬರ ಜೀವನದ ದುಃಖದ ಭಾಗವಾಗಿದೆ.

  • @ashwinikumar785
    @ashwinikumar785 Месяц назад +12

    ದಯವಿಟ್ಟು ನಿಮ್ಮ ಸಾಧನೆ,ಅನ್ವೇಷಣೆ ಮುಂದುವರೆಸಿ ಸಿಸ್ಟರ್. Don't stop ur innovation plz. U r very knowledgeable. U have ability to somthing to our country. ಏನ್ ಹೇಳ್ಬೇಕು ಗೊತ್ತಾಗ್ತಿಲ್ಲ ಸಿಸ್ಟರ್ ಒಳ್ಳೆಯದಾಗಲಿ.

  • @chandrashekar5054
    @chandrashekar5054 Месяц назад +32

    Take care of ur daughter and wife also take care yourself 👍
    ನಿಮ್ ಕಥೆ ಚಲನಚಿತ್ರ ಆಗುತ್ತೆ ನೋಡ್ತಾ ಇರಿ 👍
    ಬದುಕನ್ನ ಬಂದಂತೆ ಸ್ವೀಕರಿಸಿ ತಪ್ಪೇನಿಲ್ಲ 👍

  • @gayathrinair892
    @gayathrinair892 Месяц назад +41

    Dr.Anita Prasad....God bless you...Good wishes to you.

  • @parameshwarpatwal9160
    @parameshwarpatwal9160 Месяц назад +17

    ನೀವು ಮಾನಸಿಕವಾಗಿ ಪ್ರಬಲರಾಗಿದ್ದೀರಿ. Goodluck👌🎉

  • @RaviKumar-pe2ch
    @RaviKumar-pe2ch Месяц назад +21

    Anita prasad madam really confident let's appreciate and support 🙏

    • @Shreeshkumar-xl7wd
      @Shreeshkumar-xl7wd Месяц назад

      @@pavanv569 Neenu treatment tago gootve. nindu mande sama illa

  • @lornadsouza3000
    @lornadsouza3000 Месяц назад +25

    Dr. Anita Prasad, Canada is a safe place ....it is a very open minded society.

    • @shyamsundard.r1782
      @shyamsundard.r1782 Месяц назад

      ​@@v.n.k4911let us blame God!!! Magalu artha maadikoniddare aadre Wife oppikotilla ! Time is the healer !!! Shuba mangala vaagali.

    • @rathanrai1843
      @rathanrai1843 Месяц назад

      I have a question for you . Metro female bogee is still ok, but if tomorrow if they demand entry to all.' Only women ' zones like washrooms etc ?? Will society force this on every women to accept a third gender in her private place like a toilet ? How about our kids / daughters minor using these toilets, their safety is being compromised as any man can dress as a women & enter these places . How r u going to consider this new threat ?

  • @madhurachandrashekhar2829
    @madhurachandrashekhar2829 Месяц назад +11

    Big salute also become small in front of their struggle but also really hats off to Dr. Anita prasad mam🙏🙏

  • @tarunmiji4558
    @tarunmiji4558 Месяц назад +32

    ಅಮರ ಪ್ರಸಾದ್ ಹಾಗೂ RUclips channel ಮಾಧ್ಯಮ ಲೋಕದ ನಿಜವಾದ ಕಾರ್ಯವನ್ನು ಮಾಡಿದ್ದೀರಿ. ನೀವು ಆಯ್ಕೆ ಮಾಡುವ ವಿಷಯಗಳು ನಿಮ್ಮನ್ನ ಎತ್ತರಕ್ಕೆ ಕೊಂಡೊಯ್ಯುತ್ತದೆ ಕನ್ನಡದಲ್ಲಿ ಇಂತಹ ಮಾಧ್ಯಮಗಳ ಅವಶ್ಯಕತೆ ಇದೆ.

  • @rekhachandrashekar4751
    @rekhachandrashekar4751 Месяц назад +6

    Dr. Anitha Prasad. Really appreciate your positivity, innovative mindest, your boldness.. i wish i get a chance to meet you... wow Superb Interview 👏 All the Best Mam. Lerz support her.

  • @Manjus_1957
    @Manjus_1957 Месяц назад +13

    ದೇಶದಲ್ಲಿನ ಇತರರಿಗೆ ಮಾಧರಿಯಾಗಲಿ. 💐🙏

  • @savitritigadi7275
    @savitritigadi7275 Месяц назад +4

    ನಿಮ್ಮನ್ನ ನೀವು ಅಲ್ಲ,, ಇಡಿ ಸಮಾಜವನ್ನು ಗೆದ್ದಿದ್ದೀರಿ sir..
    ನಿಮಗೆ ಸದಾ ದೇವರ ಆಶೀರ್ವಾದ ಹಾಗೂ ಎಲ್ಲರ ಬೆಂಬಲ ಇದೆ..
    ನಿಮ್ಮ ಯೋಜನೆಗಳು ಸಫಲವಾಗಲಿ mdm.. 💐🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @sathishchandravivekanandas
    @sathishchandravivekanandas Месяц назад +8

    ನಾನು ನೋಡಿದ ಅದ್ಬುತ ಸಂದರ್ಶನ 🙏

  • @fitnessenthu85
    @fitnessenthu85 Месяц назад +12

    Need guts to do this.. You have lot to achieve and contribute to society..hats off to your positive attitude despite unique challenges.. God bless you..

    • @pushpalathathyrappa6710
      @pushpalathathyrappa6710 Месяц назад

      If I am right German psychologist given counselling, explanation about his hormonal changes in the body, encouragement and very positive support, I think that’s why she has the guts to come back to India and give this interview but I am not sure she has taken any second/ third opinion other than Germany, because one cannot imagine she has taken this decision…

  • @sujathamallikarjun6201
    @sujathamallikarjun6201 Месяц назад +3

    ಸರ್ ನಿಮ್ಮ ಎಲ್ಲಾ ಇಂಟರ್ಯೂ ನೋಡಿದ್ದೇನೆ ನಿಮ್ಮ ಸಾಧನೆ ತುಂಬ ಇನ್ಸ್ಪಿರೇಷನ್ ಈಗಿನ ಯುವ ಜನತೆಗೆ , ಅನಂತರ ಮೇಡಮ್ ನಿಮ್ಮ ಈಗಿನ ಮನಸ್ಥಿತಿ ಅಂದರೆ ಅನಿತಾ ಪ್ರಸಾದ್ ಅದ ನಂತರ ನಿಮ್ಮ ನೋವು ಕಷ್ಟ ನೋವು ಕೇಳಿ ತುಂಬಾ ಬೇಜಾರ್ ಆಯಿತು ಇದರಿಂದ ತಿಳಿದು ಕೊಳ್ಳಬೇಕಾಗಿದ್ದು ಬಹಳಷ್ಟು ಇದೆ wow nice thoughts,ನಿಮ್ಮ ಯೋಜನೆ ಅನುಷ್ಠಾನಕ್ಕೆ ತರಬೇಕು ದೇವರ ಆಶೀರ್ವಾದ ನಿಮ್ಮ ಮೇಲಿದೆ

  • @user-ev6dl3zi5h
    @user-ev6dl3zi5h Месяц назад +11

    I really appreciate the interview. This made me realise how far our people are aware of these medical conditions. Even some of my friends despite being medical graduates talk derogatory regarding gender dysphorias and identity disorders. 😢 I wish her all the very best for all the future awareness movements and efforts that she planning.

  • @madhurbandekar3416
    @madhurbandekar3416 Месяц назад +9

    Anita prasad i am proud of you...👏👏👏. Aatmavanchne maadade dhairyawaagi iddaddannu sweekaar maadiddera.. hats off you.👍👍👍👍
    God bless you always 🙏🙏🙏🙏

  • @satyavathip.m874
    @satyavathip.m874 Месяц назад +11

    Dr Anitha Prasad I will appreciate ur boldness God bless u for ur future prospects

  • @HareKrishnakrishnaharexyz
    @HareKrishnakrishnaharexyz Месяц назад +13

    True engineering mindset. Excellent bravery and dedication to make innovation for 🇮🇳 India. 🫡

  • @baburaoshanubhog5720
    @baburaoshanubhog5720 27 дней назад +1

    After hearing the story of Ms. Anithaprasad I recollected the kagga of DVG ... Baduku jataka bandi vidhi adara saheba......... What a tragic turn in the life of a brilliant scholar. Hatsaff to AnithPrasad for accepting the fate and took it as a challenge. May God bless her
    with all the success in her future journey. Thanks to masth maga channel for bringing the rarest of rare stories.

  • @srinidhirao6110
    @srinidhirao6110 Месяц назад +9

    Eye opener session. Lets show and teach western world what India is. The way this program went on is really roller coaster journey for all the audience...God bless everyone.

  • @prakashth8143
    @prakashth8143 Месяц назад +1

    ತುಂಬಾ ಒಳ್ಳೆಯ ಸಂದರ್ಶನ. 🙏

  • @user-sg2sb1dr2z
    @user-sg2sb1dr2z Месяц назад +1

    First of all i salute mam because nimge gottittu samajadalli tumba samasye edurisbekagutte anta adru niv nimmalli nivu kandkondiddu great 👍

  • @krupathrinesh642
    @krupathrinesh642 Месяц назад +24

    ನಮಸ್ತೆ
    ಇದು ಪ್ರಕೃತಿಯ ಇವರನ್ನು ತಾನಾಗಿ ಆರಿಸಿಕೊಂಡಿದೆ ಇವರಿಂದ ಮುಂದಿನ ದಿನಗಳಲ್ಲಿ ನಿಮ್ಮಿಂದ ಸಾವಿರಾರು ಜನಕ್ಕೆ ಸಹಾಯ ಮಾಡುವ ಕಾರ್ಯಕ್ಕೆ ಪ್ರಕ್ರತಿ ನಿಮ್ಮನ್ನು ಆರಿಸಿ ಕೊಂಡಿದೆ.
    ನಿಮ್ಮ ಇಷ್ಟಾರ್ಥಗಳನ್ನು ಪೂರೈಸುವ ಮಹತ್ವದ ದಿನಗಳು ಮುಂದಿನ ದಿನಗಳು ಬರಲ್ಲಿ.
    ನಿಮ್ಮ ಚಿಂತನೆಗಳು ಇಗೆ ಮುಂದುವರಿಯಲಿ
    ಆದರೆ ಪ್ರಕೃತಿ ನಿಮ್ಮ ಸಹಾಯಕ್ಕೆ ಇದೆ.🎉🎉🎉

  • @siddeshts3276
    @siddeshts3276 Месяц назад +2

    ಇಂಥವರ ಬಗ್ಗೆ ಯಾರಿಗೂ ಗೊತ್ತಿರಲ್ಲ ಇವಾಗ ಇದರ ಬಗ್ಗೆ ತಿಳಿಸಿದ್ದಾರೆ ಧನ್ಯವಾದಗಳು... ಅವರ ಜೀವನ ಸುಖಕರವಾಗಿರಲಿ

  • @mangalalakshmi6886
    @mangalalakshmi6886 Месяц назад +1

    ನಿಜಕ್ಕೂ ತುಂಬಾ ಆಶ್ಚರ್ಯ ಹಾಗೂ ಒಂತರಾ ಸಂಕಟವಾಯ್ತು ನನಗೆ. ಹೀಗೂ ಆಗುತ್ತದೆ ಅಂತ ಗೊತ್ತೇ ಇರಲಿಲ್ಲ. ಅನಿತಾ ಪ್ರಸಾದ್ ಅವರ ಸಕಾರಾತ್ಮಕ ಭಾವಕ್ಕೆ ,ತಾಳ್ಮೆಗೆ ನನ್ನ ಹೃತ್ಪೂರ್ವಕ ನಮನಗಳು. ಒಳ್ಳೆಯದಾಗಲಿ❤❤❤

  • @chandrashekarg1757
    @chandrashekarg1757 Месяц назад +1

    ನಿಮ್ಮಗೆ ಮತ್ತು ನಿಮ್ಮ ಯೋಜನೆಗಳಿಗೆ ಶುಭವಾಗಲಿ ಸರ್ 💐💐

  • @The5ses
    @The5ses Месяц назад +11

    Hats off to you Dr. Anita Prasad. God bless you Madam.

  • @bhagyalakshmi.mlakshmi8590
    @bhagyalakshmi.mlakshmi8590 Месяц назад +14

    I really appreciate the concern All the best sir💐

  • @revannakenchegowda7524
    @revannakenchegowda7524 Месяц назад +12

    ಒಳ್ಳೆಯ ಸಂದರ್ಶನ, ಅವಶ್ಯವಿತ್ತು

    • @harishkunder6272
      @harishkunder6272 Месяц назад +1

      Really best information, god bless you mam🙏

  • @Lillysworld11424
    @Lillysworld11424 Месяц назад +1

    You are such a great person, nimma avashyakathe India/Karnataka alli bekagidare
    Neevu ankondirod madbeku, nimma uddesha thumba olledide

  • @PavanKumar-us1mq
    @PavanKumar-us1mq Месяц назад +4

    Wonderful episode and watched full with lots of love.. ❤.. Hats off to Anitha maam for her struggles and all the best for her future endeavours. My support & respect will be always there.
    One thing i got to know that ಚೆನ್ನಾಗಿ ಇದ್ದಾಗ ಎಲ್ಲರೂ ಇರ್ತಾರೆ. ಕಷ್ಟ ಅಂತ ಬಂದ್ರೆ , ಮನೆಯವರೇ ದೂರ ಮಾಡ್ತಾರೆ.. 😢

  • @reemafernandes4170
    @reemafernandes4170 Месяц назад +4

    Dear Anitha Prasad excellent All the best for your future plans I too want to work for your community you are a wonderful inspiration to me. Your acceptance is great. You are happy and Positive.May God bless you.yatra is good start

  • @dhanushree8284
    @dhanushree8284 Месяц назад +18

    Great Doctor god bless you Doctor.

    • @ArjunRNaganoor
      @ArjunRNaganoor Месяц назад

      Avaru alla adu doctorate degree (dr.)

  • @ravisk2032
    @ravisk2032 Месяц назад +8

    ನಮಸ್ತೆ ಅಮರ್ ಸರ್, ನಿಮ್ಮ ನಿರೂಪಣೆ ತುಂಬ ಚೆನ್ನಾಗಿದೆ, ನಿಮ್ಮ ವಿವರಣೆ ನಿಮ್ಮ ಮಾತಿನ ಸ್ಪಷ್ಟತೆ, ಅದ್ಭುತ.
    ಸರ್ ನಿಮ್ಮ ವಾಹಿನಿ ಗೆ ಶುಭವಾಗಲಿ.

  • @manjulamanju9582
    @manjulamanju9582 Месяц назад +2

    ನಿಮ್ಮ ಸಾಧನೆಗೆ ಅನಂತ ಅನಂತ ನಮನಗಳು.. ನಿಮ್ಮ ಮುಂದಿನ ಸವಾಲಿನ ಜೀವನ ಹೊಸ ಸಾಧನೆಗೆ ಮುನ್ನುಡಿಯಾಗಲಿ ಎಂದು ಆಶಿಸುತ್ತೇನೆ..

  • @Thanishgowda123
    @Thanishgowda123 Месяц назад +12

    Hats off for your bold steps and all the best for your upcoming project Anitha Prasad

  • @nagendrakn1449
    @nagendrakn1449 26 дней назад +1

    ಅದ್ಭುತವಾದ ಸಂದರ್ಶನ ಸರ್...

  • @kalpanaravindranath6893
    @kalpanaravindranath6893 Месяц назад +2

    ಇಂಥಹ ವಿಷಯಗಳನ್ನು ಜನರಿಗೆ ತಲುಪಿಸುತ್ತಿರುವ ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು.💐

  • @swarnalathavishwanath9206
    @swarnalathavishwanath9206 Месяц назад +1

    ವಿಸ್ಮಯಕಾರಿ ವಿಷಯ😮.ಭಗವಂತ ಇವರಿಗೆ ಸಹಾಯ ಮಾಡಬೇಕು.ಅವರಂಥವರಿಗೂ,ಸಮಾಜಕ್ಕೂ ಒಳ್ಳೆಯದಾಗಲಿ🙏

  • @jammurajeshwari3559
    @jammurajeshwari3559 Месяц назад +3

    ನಿಮ್ಮ ಸಾಧನೆಗೆ ದೊಡ್ಡ ಸಲಾಂ mam, ಶುಭವಾಗಲಿ ನಿಮ್ಮ ವೃತ್ತಿಗೆ,,🎉

  • @pushparao4819
    @pushparao4819 Месяц назад +1

    ಎಷ್ಟು ಜನಕ್ಕೆ
    ನಿಮ್ಮಿಂದ ಒಳ್ಳೇ ಜೀವನ
    ಸಿಗಬೇಕು ಅಂತ ಇದೆ
    ದೇವರು ಒಳ್ಳೆಯದು
    ಮಾಡಲಿ

  • @rajanijayadeva3074
    @rajanijayadeva3074 Месяц назад +1

    Very educative discussion. The mental agony and conflict by everybody involved in this situation is heart rending.Happy shes having such an attitude after all the trials and tribulations.Good luck with whatever u want to achieve

  • @yuvi0710
    @yuvi0710 Месяц назад +19

    Salute to Amar Prasad Sir

  • @dappisri
    @dappisri Месяц назад +6

    All the very best Dr Anita Prasaad !!! 👍👍

  • @shashikumarsk7539
    @shashikumarsk7539 Месяц назад +4

    She is amazing, her upcoming projects will definitely make her shine in this society.

  • @INDIAN_KA07
    @INDIAN_KA07 Месяц назад +37

    ಪ್ರತಿಯೊಬ್ಬರ ಜೀವನ ತಮಗೆ ಇಷ್ಟ ಬಂದ ಹಾಗೆ ಬದುಕೋ ಅವಕಾಶವಿದೆ.
    ನೀವು transwomen ಆಗಿ ಬದುಕಬೇಕು ಅಂತ ನಿಮ್ಮ ದೇಹ ಇಸ್ಟಾಪಾದ್ದಿದೆ.
    ನಿಮ್ಮ ವೃತಿ ಜೀವನದಲ್ಲಿ ಇನ್ನಷ್ಟು innovation ಮಾಡಿ

  • @marybenny6513
    @marybenny6513 Месяц назад +10

    I feel so sad mam i really appreciate you God bless . Such a positive person

  • @nalayakshindra
    @nalayakshindra Месяц назад +4

    His story is pure inspiration..after achiveing so much in life he was disrespected by metro authorities koopa mandukas....he is the fighter. 👍

  • @sushilanaik9422
    @sushilanaik9422 Месяц назад +45

    ನಮಸ್ತೆ.. ಇದು ಯಾಕೆ ಹೀಗೆ.. ?
    ಪೂರ್ವ ಜನ್ಮದ ಸೆಶನ್ಸ (Hypnotic) ಗೆ ಹೋದರೆ ನಿಖರವಾದ ಉತ್ತರ ಸಿಗಬಹುದಾ..!?

    • @raviyalagod2258
      @raviyalagod2258 Месяц назад +7

      olle doctor na consult togoli....irodonde janma poorv dharma pachhima dharma anta enu illa.

    • @sindhura1341
      @sindhura1341 Месяц назад +2

      E janmadde sakago ashtu irutte. Purva janmadella ramayana tilidre badukoke agutta guru ?! Avru chala dinda opkondu badukata idaralla.. avra daari avarige . Devaru Gurugalu olledu madali

    • @narasimhaiahr3185
      @narasimhaiahr3185 Месяц назад

      ಜೀವನದ ಒತ್ತಡಗಳು ಏನೆಲ್ಲಾ ಬದಲಾವಣೆಗಳನ್ನು ನಿಮ್ಮಲ್ಲಿ ತಂದಿರ ಬಹುದು ಅದನ್ನು ಸಹಿಸಿಕೊಂಡು ಮುಂದುವರೆಯುವ ಎದೆಗಾರಿಕೆ ನಿಮ್ಮಲ್ಲಿದ್ದರೆ ಸಾಕು, ಅದು ಮನುಷ್ಯತ್ವ ಮತ್ತು ಮಾನವೀಯತೆಯನ್ನು ಮೆರೆದರೆ ಸಾಕು, ಆ ಎರಡರ ಅನುಭವ ನಿಮ್ಮಲ್ಲಿ ಮನೆ ಮಾಡಿದೆ, ಹೆಣ್ಣಾದರೇನು ಗಂಡಾದರೇನು.ಯಾವುದೆ‌ ಆಗಲಿ ಅತಿರೇಕದ ಜೀವನ ಸಾಗಬಾರದಷ್ಟೆ. ಇದು ನನ್ನ ಅನಿಸಿಕೆ ಮಾತ್ರವಷ್ಟೇ...

    • @evilejack7512
      @evilejack7512 Месяц назад

      Avashyakathe ninge erodu​@@raviyalagod2258

  • @ushamadhukar5575
    @ushamadhukar5575 Месяц назад +2

    ಎಸ್ಟು ಸುಂದರವಾಗಿ ಪ್ರಸ್ತುತ ಪಡಿಸ್ತ್ರಿ.ನಿಮ್ಮ ಪ್ರಸ್ತುತಿ ಯಿಂದಲೆ ಕಾರ್ಯಕ್ರಮ ನೋಡುವ ನೋಡುವ ಅನಿಸ್ಥದೆ. ಅನಿತಾ ಪ್ರಸಾದ್ ಜೀವನ ಕತೆ ಅದ್ಭುತ ವಾಗಿದೆ.hatsup to you. God bless you mam.

    • @ushamadhukar5575
      @ushamadhukar5575 Месяц назад +1

      Super mam.nimma open conversation nimma positivity mechchale beku.devariddane mam. don't worry.

  • @philomenaitalo2232
    @philomenaitalo2232 Месяц назад +1

    Nimma mundhina jeevana sukamaya agli.nimma jeevana story keli shock aithu.. medam Anitha ravre I will saport you and I appreciate you ❤❤

  • @marybenny6513
    @marybenny6513 Месяц назад +14

    Dr anita Prasad God bless you

  • @lavinadsilva2326
    @lavinadsilva2326 Месяц назад +1

    So much you achived and gave your service to India and abroad. Gender problems made you loose everything including your family. But we respect you...respect your service...your talent your wisdom knowledge God wants to use you to bring change in people's mind and in society...may all your plans come true...you too precious in God's eye....you have the right to live a respectful life.

  • @keerthanasl21
    @keerthanasl21 Месяц назад +1

    She seems very thoughtful and sensible. Wish you the best for your plans👍

  • @valsd4456
    @valsd4456 Месяц назад +5

    He / she may be inspiration to many other who go thru simillar adversaries.

  • @I-dunno-english.
    @I-dunno-english. Месяц назад +4

    Till now, I never heard this kind of in my emotional story. However I'm a kannada I digest this story moreover masthead magaa channel I appreciate and I bow my head infront of Dr. Anita Prasad sacrificed life.🙏

  • @ashwiniraj730
    @ashwiniraj730 Месяц назад +6

    Don kno y ,Amar Prasad sir s giving me puneeth Raj Kumar vibes ...his fitness ,talking style,command over langauge,his knowledge,face everything❤❤❤❤

  • @naliniguruswami5292
    @naliniguruswami5292 Месяц назад +27

    You have taken bold steps sister, May God bless you ❤

  • @cshekhar598
    @cshekhar598 Месяц назад +9

    ಎಲ್ಲಾ ಆ ದೇವರ ಆಟ🙏

  • @avinashkksd767
    @avinashkksd767 Месяц назад +4

    Anitha prasad is very intelligent no one can take skill and talent from anyone hatsoff

  • @nayanav9760
    @nayanav9760 Месяц назад +4

    Really we have to appreciate and support these people 🎉🎉all the best Anitha prasad

  • @venibaibai6984
    @venibaibai6984 Месяц назад +2

    Very immpresive,we are with you Mam keep rocking with all your plans,all the best

  • @sunil_Ningaraju
    @sunil_Ningaraju Месяц назад +5

    GREAT PERSONALITY WITH HUGE BRAVENESS

  • @chandinisuvarna9097
    @chandinisuvarna9097 Месяц назад +1

    Thank you for educating about transgender. This podcast charged my mindset about transgender positively. I support and guide the people we who are in need

  • @ManaSahaya
    @ManaSahaya Месяц назад +2

    Being a psychiatrist myself. There is so much less awareness among people and i see several patients with this problem. This interview was the best.

  • @gameonjude7620
    @gameonjude7620 Месяц назад +1

    Anitha Prasad avre nimge enadru help bekidre Keli, navellaru nimma mundina saadhaneya ondu amsha agbeku annisthide. ❤

  • @ratnasrao5776
    @ratnasrao5776 Месяц назад +1

    Great adventure . Keep it up Dr. Anitha.

  • @lesliepereira2001
    @lesliepereira2001 Месяц назад +2

    Very inspiring the way you fought back and all the best for your future projects..

  • @rao.shobha
    @rao.shobha Месяц назад +6

    That's the difference between European countries and the USA. There is more acceptance and awareness in the USA. So many cases of gender changes are better handled here at USA. While I appreciate you standing up for yourself, I also wish that you can create the awareness in India which is critically lacking. As a society we have failed the trans community. People like you can and should make the difference. All the best! More power to you Dr.Anitha!

  • @anandteerthrparvatikar5359
    @anandteerthrparvatikar5359 Месяц назад +4

    Very commendable job Mr Amar, very interesting and eye opener interview. Keep up the good work.

  • @btsusheela1183
    @btsusheela1183 Месяц назад +10

    Nimma prayantanakke yasassu sigali ❤❤❤❤❤❤❤

  • @swarnakishorsohan6133
    @swarnakishorsohan6133 Месяц назад +4

    Respect to Anitha prasad. Let her 2nd innings bring changes in the mindset of people.

  • @APelf8ASD
    @APelf8ASD Месяц назад +4

    Very emotional & also very inspiring personality !! 🙏 May Almighty give you courage & strength to change this world's myths 🙏🙏All the very best👍👍

  • @MyLifeOnCamerakannada
    @MyLifeOnCamerakannada Месяц назад +19

    God bless you mam

  • @shivaprasadhb7976
    @shivaprasadhb7976 Месяц назад +34

    Real life super deluxe..😂.,
    apart from the joke iam not degrading her, i really appreciate that she accepted feelings., i really saw a actual human being in her.

    • @pavanv569
      @pavanv569 Месяц назад

      45 years gand agi maklu madi mommaklu bandaga brain shift aitante thuu yentha kachada avnu ivaga ladies toilet use madtana ? avanu?

    • @RaviRavi-nz3sm
      @RaviRavi-nz3sm Месяц назад

      ಯಾಕೆ ನಗೋದು ನೀನು ಹೆಣ್ಣಿನ ಯೋನಿಯಲ್ಲಿ ಜನಿಸಿಲ್ವ ಲೋಪರ್

  • @vasanthakumarbv259
    @vasanthakumarbv259 Месяц назад +4

    No words, nature changes we have to accept still she/he is humen beeing like any of us
    I support Dr anitha prasad life journey