ಪ್ರಪಂಚದ ಅತ್ಯಂತ ಭಯಾನಕ ಬುಡಕಟ್ಟಿನವರು | Inside World’s MOST DANGEROUS TRIBE, MAASAI TRIBE | Kenya Ep 4

Поделиться
HTML-код
  • Опубликовано: 10 сен 2024
  • The last surviving Tribe bordering the Kenya and Tanzania borders are the Maasai tribes of Africa. Although there are many tribes in Africa the Maasai tribes are one of the oldest and who still follow their customs which is criticised by the modern world.
    Some of there typical customs are:
    ‐ There children still go to the forest to hunt Lions
    ‐ They drink cow milk as breakfast
    ‐ Still they wander in African forest for survival
    In this Maasai village which we visited there are about 50 houses with a population of more than 200 people. They spend their entire day grazing cows and Goats and in the late evenings they spend their time singing and dancing.
    Let’s explore this last surviving Maasai tribes of Africa.
    .............................................................................................................................
    📷 Instagram : / flying_passport
    👍 Facebook: / flying-passport-111956...
    Telegram : t.me/flyingpas...
    Email : flyingpassportashki@gmail.com
    😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
    #flyingpassport #maasai #tribes #kenya

Комментарии • 940

  • @positiveshivu300
    @positiveshivu300 Год назад +159

    ಜಗತ್ತಿನ ಜನರನ್ನು ನಮಗೆ ಪರಿಚಯಮಾಡಿಕೊಡುತ್ತಿರುವ ನಮ್ಮ ಪ್ರೀತಿಯ ಆಶಾ ಕಿರಣರವರಿಗೆ ತುಂಬು ಹೃದಯದ ಧನ್ಯವಾದಗಳು 🙏

  • @javi5980
    @javi5980 Год назад +172

    ನಮ್ಮ್ ಕನ್ನಡದವರು 💛❤️ ನಿಮ್ಮ ಧೈರ್ಯಕ್ಕೆ ಮೆಚ್ಚು ಬೇಕು

  • @beinghumble77
    @beinghumble77 Год назад +233

    Kannada youtubers trending, even Lohith youtuber presently in same community ,crazy Kannada youtube community growing,great job Asha Kiran you donated whatever amt from your heart to those lovely ppl

  • @Sarala-t7i
    @Sarala-t7i Год назад +21

    ನಿಮ್ಮಿಬ್ಬರನ್ನ ನೋಡಿದ್ಮೇಲೆ ನನಗು ಹೀಗೆ ಪ್ರಪಂಚ ಸುತ್ತೋ ಆಸೆ ಆಗ್ತಿದೆ 😊, Enjoy your life 👍👍👍

    • @krishnagowda5528
      @krishnagowda5528 Год назад

      ನಮಗೂ ತುಂಬಾ ಆಸೇ ಆಗತಾ ಇದೇ ನಾನು ಒಂದು ದಿನ ಖಂಡಿತ ಹೋಗಬೇಕು ಅಲ್ಲಿಗೆ

  • @krishnapatil5087
    @krishnapatil5087 Год назад +69

    ಈ ತರಹ ಕನ್ನಡದಲ್ಲಿ documentary ವಿಡಿಯೋಗಳನ್ನು ಮಾಡಿರುವದ್ದಕ್ಕೆ ತುಂಬಾ ಧನ್ಯವಾದಗಳು ❤️🙏🏻

    • @vimalakumar1654
      @vimalakumar1654 Год назад

      Thankyou sir take carebothofyou sirsuperyourwork,

  • @travel1990
    @travel1990 Год назад +25

    ಕಿರಣ್ ಸರ್ 🙏 ಆಶಾ ಮಾಮ್ .ನಿಜವಾಗಿಯೂ ನಿಮ್ಮ ಬಗ್ಗೆ ಹೆಮ್ಮೆ ಇದೆ.ಅಲ್ಲಿನ ಸಂಸ್ಕೃತಿ ಒಡನಾಟ.ಎಲ್ಲಾವನ್ನು ತೋರ್ಸಿದಕ್ಕೆ ದನ್ಯವಾದಗಳು💗💟

  • @girishashikhar8740
    @girishashikhar8740 Год назад +9

    ಜನರಲ್ಲಿ ಒಂದಾಗಿ‌ ಆನಂದಿಸೋ ನಿಮ್ಮ ಗುಣ-ಉತ್ಸಾಸ ಯಾವಾಗಲೂ ಹೀಗೇ ಇರಲಿ..👌👌👌

  • @Sham1357
    @Sham1357 Год назад +30

    ನೀವು ಎಲ್ಲೆ ಇದ್ರೂ ಕನ್ನಡದ ಹುಡ್ಗಿ 💛❤️🙏😊

  • @theMilgarStudio
    @theMilgarStudio Год назад +6

    ನಿಜ ಸಿಕ್ಕಾಪಟೆ ಖುಷಿಯಾಗುತ್ತೆ. ನಿಮ್ಮ‌ವಿಡಿಯೋ ಬಂತು ಎಂದಾಕ್ಷಣ ಯಾವುದೇ ಕೆಲಸದಲ್ಲಿದ್ರೂ ಬ್ರೇಕ್ ಕೊಟ್ಟು ನೋಡೋದೆ. ಲವ್ ಯು both ♥♥

  • @Bhavistudio1903
    @Bhavistudio1903 Год назад +12

    Best of luck...bro ನಾವು ಕನ್ನಡದವರು ವಿಶಾಲ ಹೃದಯದವರು

  • @sunian5616
    @sunian5616 Год назад +31

    ನಮ್ಮ ಚನ್ನರಾಯಪಟ್ಟಣದವ್ರು ನೀವು ..Super sir,😍😍😍

  • @shashishashi545
    @shashishashi545 Год назад +9

    ✨ಕನ್ನಡಿಗರ ಪರವಾಗಿ ನಿಮ್ಗೆ ತುಂಬಾ ಧನ್ಯವಾದಗಳು ಆಶಕ್ಕ and ಕಿರಣ್ bro ಸ್ವಲ್ಪ ಹುಷಾರಾಗಿ ಇರಿ!ನಿಲ್ಲದಿರಲಿ ಕನ್ನಡಿಗರ ಆರ್ಭಟ 💛❤️ 🤙🔥🙏⚔️

  • @Yuvraj_Gowriputra
    @Yuvraj_Gowriputra Год назад +10

    ಕನ್ನಡದ ಪ್ರಪ್ರಥಮ ಆಶಾಕಿರಣ...💛❤️

  • @travelduniyacpt
    @travelduniyacpt Год назад +9

    ನಮ್ಮ ಕರ್ನಾಟಕದ ಜನರಿಗೆ ಕಾಣದ ಎಲ್ಲಾ ಅದ್ಬುತ ತಾಣಗಳನ್ನು ತೊರಿಸುತ್ತ ಹೊರಟಿರುವ ನಮ್ಮ ಹೆಮ್ಮೆಯ ಆಶಾಕಿರಣ ..........❤
    ಪ್ರತಿ ದೀನವು ನಿಮ್ಮ ವಿಡಿಯೊಗಳನ್ನು ವಿಕ್ಷೀಸಲು ಕಾಯುತ್ತಿರುತ್ತನೆ ಇಂತಿ ನವೀನ್ ಚನ್ನಪಟ್ಟಣ.

  • @yogs343
    @yogs343 Год назад +8

    ಕನ್ನಡದ ಇಂಪು all over the World... thank you Sis and Bro...

  • @gssun
    @gssun Год назад +5

    🙏🏻❤ಅದ್ಭುತ ಪರಮಾದ್ಭುತ 🥳🥳
    ದೇವ್ರು ಒಳ್ಳೇದ್ ಮಾಡಲಿ ನಿಮಗೆ 😊🙏🏻🚩

  • @powerstargaming46
    @powerstargaming46 Год назад +64

    ಜೈ ಹಿಂದ್ ಜೈ ಕರ್ನಾಟಕ 👑

    • @harshithsphinx1348
      @harshithsphinx1348 Год назад +13

      Le eli irtiro nevelaaa leee 🤣🤣

    • @powerstargaming46
      @powerstargaming46 Год назад +2

      @@harshithsphinx1348 nim Mane li 💦

    • @Dhoni-td4bl
      @Dhoni-td4bl Год назад

      Lo mabbu appu ಮರಿಯದ ಮಾಣಿಕ್ಯ king ಅಲ್ಲ
      Appu appu ne avru ಹೋಗಿದಾರೆ nemdi ಯಿಂದ ಅಲ್ಲಿ ಆದ್ರೂ ಇರೋಕೆ ಬಿಟ್ಟು ಬಿಡಿ

    • @harshithsphinx1348
      @harshithsphinx1348 Год назад +2

      @@powerstargaming46 eli bandu en comment madidya lee 🤣🤣🤣🤣 yakro le avr nam na hing balskotiraa

    • @powerstargaming46
      @powerstargaming46 Год назад +1

      @@harshithsphinx1348 le Mane hoge t much kondu malko

  • @demonkb3678
    @demonkb3678 Год назад +16

    No words to Explain This Rare Gems of Karnataka ✨❣️😍 Love From Whole Karnataka 😍✨✌️

  • @user-ul9nk6df4p
    @user-ul9nk6df4p Год назад +8

    ಕರ್ನಾಟಕದ ರಾಜ ರಾಣಿ 🤗💛❤

  • @TigerFort
    @TigerFort Год назад +3

    ಆಶಾಕಿರಣದಂತೆ ಆಕಾಶದಲ್ಲಿ ಪಯಣಿಸುತ್ತ ಪ್ರಪಂಚ ವನ್ನು ನಮ್ಮೆಲ್ಲರಿಗೂ ಪರಿಚಯಸುತ್ತಿರುವ ಆಶಾ ಮತ್ತು ಕಿರಣ್ ಅವರಿಗೆ ನನ್ನ ಮತ್ತು ನಮ್ಮನಾಡಿನ ಜನತೆಯ ಪರವಾಗಿ ನಿಮಗೆ ಶುಭಶಯಗಳು....
    All the best❤❤❤❤from Davangere

  • @chandum1053
    @chandum1053 Год назад +11

    😍😍😇🇮🇳Best couple vloggers ...Respect from Mandya

  • @bbkteam7787
    @bbkteam7787 Год назад

    ಇಡೀ ಜಗತ್ತಿಗೆ ಪರಿಚಯ ಮಾಡುತ್ತಿರುವ ನಿಮ್ಮ ಹಾಗೂ dr ಬ್ರೋ ದೇವರು ದೀರ್ಘ ಆಯಸ್ಸು ನೀಡಿ ಅನುಗ್ರಹಿಸಲಿ ಹಾಗೂ ಇನ್ನೂ ಉತ್ತಮ ಸಂದೇಶ ನೀಡಲು ಶಕ್ತಿ ನೀಡಿ ಅನುಗ್ರಹಿಸಲಿ.Thankyou dr brother

  • @vijayn6463
    @vijayn6463 Год назад +25

    You two couples are fantastic no words to express and your deeds are very helpful god bless you guys 👊

  • @satishgowda1267
    @satishgowda1267 Год назад

    ಶಾಲೆ ಮತ್ತು ಶಿಕ್ಷಣದ ಬಗ್ಗೆ ನಿಮಗಿರುವ ಅತೀವ ಕಾಳಜಿಗೆ ನಿಜಕ್ಕೂ ನನಗೆ ತುಂಬಾ ಖುಷಿಯಾಯ್ತು.... ಒಂದು ಕ್ಷಣ ಭಾವುಕನಾದೆ ನಾನು..❤Love you Flying passport... ಸಹಾಯಕ್ಕಾಗಿ ಹಾತೊರೆಯುವ ನಿಮ್ಮ ಹೃದಯಕ್ಕೆ .ಕೈಗಳಿಗೆ ಭಗವಂತ ಆಯುರಾಯೋಗ್ಯ ಕೊಟ್ಟು ಸದಾಕಾಲವೂ ಸಲಹಲಿ...

  • @nanuunknown611
    @nanuunknown611 Год назад +4

    ತುಂಬಾ ಚೆನ್ನಾಗಿತ್ತು 💛❤️🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥

  • @venkateshnayaka458
    @venkateshnayaka458 Год назад

    ವಿಬಿನ್ನ ಸಂಸ್ಕೃತಿಗಳ ಜನರ ಜೀವನ ಪರಿಚಯವಾಯಿತು ಅದು ನಿಮ್ಮಂತ ಕನ್ನಡದ ಹೆಮ್ಮೆಯ ಮಕ್ಕಳಿಂದ.ಧನ್ಯವಾದಗಳು....

  • @maheshk6651
    @maheshk6651 Год назад +12

    I am also a teacher working in govt high school happy to see school children in your vlog nice efforts of exploring cultural practices, economy and natural resources of Kenya

  • @dayanandcddaya8743
    @dayanandcddaya8743 Год назад +1

    ನಮಗೆ ಪ್ರಪಂಚದ ಎಲ್ಲಾ ಜಾಗಗಳನ್ನು ತೋರಿಸುತ್ತಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು

  • @raghvendrapoojari7664
    @raghvendrapoojari7664 Год назад +13

    Keep going don't ever stop making videos
    ಬಹಳ ಖುಷಿ ಆಗುತ್ತೆ ಯಾಕೆಂದ್ರೆ ಕರ್ನಾಟಕದ ದಂಪತಿಗಳು ಬೇರೆ ದೇಶಗಳಲ್ಲಿ video ಮಾಡುತ್ತಿರುವುದು
    ಜೈ ಕರ್ನಾಟಕ ಜೈ ಕನ್ನಡಾಂಬೆ 💛❤️

  • @ravikiran4984
    @ravikiran4984 Год назад

    ನಿಮ್ಮ ಸಾಧನೆಗೆ ಯಾವುದೇ ಅಡಚರಣೆ ಬರದೇ ಇನ್ನು ನೀವು ಮುಂದೆ ನಿಮ್ಮ ಸಾಧನೆ ಮತ್ತು ನಿಮ್ಮ ಪಯಣ ಇದೆ ತರ ಚೆನ್ನಾಗಿ ಸಾಗಲಿ ಎಂದು ತಾಯಿ ಚಾಮುಂಡೇಶ್ವರಿ ಅತ್ರ ಕೇಳ್ಕೊಂತೀನಿ ನಿಮಗೆ ಒಳ್ಳೇದ್ ಆಗಲಿ 🙏♥️🤗

  • @chetan____U
    @chetan____U Год назад +9

    Asha is a pure soul 😇

  • @globallogs5582
    @globallogs5582 Год назад +1

    ಆಶಾ ಮೇಡಂ ಕನ್ನಡದವ್ರು💛❤️ಮಸಾಯಿ ಮಹಿಳೆಯಾಗಿ 🌿🌿ವೇಷ👌👌

  • @1773afgg
    @1773afgg Год назад +138

    Kannada youtubers now exploring african countries;
    *flying passport : Kenya
    * dr.bro. : Tanzania
    *lohit kannada : Ethiopia
    Travaller

    • @shreenidhishetty3259
      @shreenidhishetty3259 Год назад +6

      Back pack with M : Vietnam

    • @chandraprasad1549
      @chandraprasad1549 Год назад +2

      @@shreenidhishetty3259 adu Africa alla 😂

    • @basavarajclk8588
      @basavarajclk8588 Год назад

      S s

    • @Mr_Rathod_ka.20
      @Mr_Rathod_ka.20 Год назад

      @@shreenidhishetty3259 #sonuthesanchari ಮಂಗಳೂರು

    • @Meat_cooker
      @Meat_cooker Год назад +1

      ಇಲ್ಲಿನ ಬಿಎಂಟಿಸಿ ಬಸ್ ಚಾಲಕರ ಇವ್ರ ಮಧ್ಯೆ ಕೊಂಡೊಯ್ದ ಬಿಡ್ಬೇಕು 😃😃🤣🤣

  • @rmanjeshamanjeshraj2630
    @rmanjeshamanjeshraj2630 Год назад +1

    ಪರದೇಶದಲ್ಲಿ ನಮ್ಮ ಅಪ್ಪಟ ದೇಶಿ ಕನ್ನಡ ತಾಯಿಯ ಭಾಷೆಯನ್ನು ಕೇಳಿ ಕಣ್ಣಿಗೆ, ಕಿವಿಗೆ, ಮನಸ್ಸಿಗೆ ತುಂಬಾ ಸಂತೋಷವಾಯಿತು, ಆಶಾಕಿರಣ್ ಗೆ ನನ್ನ ತುಂಬು ಹೃದಯದ ಧನ್ಯವಾದಗಳು🙏🙏🙏

  • @sindhuraj5468
    @sindhuraj5468 Год назад +8

    Proud to say u are Indian🇮🇳

  • @Dhananjaya264
    @Dhananjaya264 Год назад

    ನಮ್ಮ ಚನ್ನರಾಯಪಟ್ಟಣದವರು ಒಳ್ಳೆದಾಗಲಿ ಇನ್ನು ಹೆಚ್ಚಿನ ವಿಡಿಯೋಗಳು ನಿಮ್ಮಿಂದ ಬರಲಿ

  • @kusumagowda1920
    @kusumagowda1920 Год назад +10

    No word's to express you both are 🔥🔥🔥

  • @dmanoj152
    @dmanoj152 Год назад +1

    ನಾವು ಕೇವಲ ಯೂರೋಪಿನ ಜನ ಹೋಗುತ್ತಿರುವುದನ್ನು ನೋಡ್ತಾ ಇದ್ದೀವಿ ಆದ್ರೆ ನಮ್ಮ ಕರ್ನಾಟಕದವರೇ ಆ ಜಾಗಕ್ಕೆ ಹೋಗಿ ಅವರ ಪರಿಚಯ ಮಾಡಿಕೊಡುತ್ತಿದ್ದಾರೆ ತುಂಬಾ ಖುಷಿಯಾಯಿತು. ನಮಗೂ ಇಂತಹ ಅವಕಾಶ ಸಿಕ್ಕರೆ ಹೋಗೋಣ . ಮುಖ್ಯವಾಗಿ ಇವರ ಬಗ್ಗೆ ಪರಿಚಯ ಮಾಡಿಸಿ ಕೊಟ್ಟಿದ್ದಕ್ಕೆ ನಿಮ್ಮಿಬ್ಬರಿಗೂ ನನ್ನ ಕಡೆಯಿಂದ ತುಂಬಾ ಧನ್ಯವಾದಗಳು

  • @appu5635
    @appu5635 Год назад +5

    how much risk you are taking to show the culture of such an area to the Kannadigas, we salute you sir for your courage❤️💛💥🔥

  • @sankarappasankarappa1947
    @sankarappasankarappa1947 Год назад +1

    ನಿಮ್ಮ ವಿಡಿಯೋ ತುಂಬಾ ಸೂಪರ್ ಎಷ್ಟು ಸರಿ ನೋಡಿದರೂ ಬೇಜಾರಾಗಲ್ಲ ತುಂಬಾ ಅದ್ಭುತವಾದ ವಿಡಿಯೋಗಳು ನಿಮ್ಮ ಸಾಧನೆ

  • @shivarjunsaahu7191
    @shivarjunsaahu7191 Год назад +3

    ನಿಮ್ಮ ವಿವರಣೆ ತುಂಬಾ ಅದ್ಬುತ....

  • @mohanmohan-ch9qr
    @mohanmohan-ch9qr Год назад

    ಅತ್ಯುತ್ತಮ ಪ್ರವಾಸ.
    ಒಳ್ಳೇದಾಗ್ಲಿ ನಿಮ್ಮ ಪ್ರಯಾಣಕ್ಕೆ 💐🙏

  • @adarshadhi4001
    @adarshadhi4001 Год назад +3

    Television 📺 alli Nim show aki , daily instead of serials reality show, your videos is very interesting and attractive

  • @devarajus4925
    @devarajus4925 Год назад +1

    ನಿಜವಾಗಿಯೂ ತುಂಬಾ ಅಧ್ಭುತವಾದ ವಿಡಿಯೋ ನಿಮ್ಮ ಈ ಸುಂದರ ಕೆಲಸಕ್ಕೆ ಅನಂತ ಅನಂತ ಧನ್ಯವಾದಗಳು ಮುಂದಿನ ನಿಮ್ಮ ಎಲ್ಲ ಕಾಯ೯ಕ್ರಮಗಳಿಗೂ ಶುಭವಾಗಲಿ ಹಾಗೂ ಯಶಸ್ವಿಯಾಗಲಿ👌👌👌

  • @SJS80186
    @SJS80186 Год назад +3

    ನಿಮಗೆ ತುಂಬು ಹೃದಯದ ಧನ್ಯವಾದಗಳು.ಇಂತಹ ಒಂದು ಅದ್ಭುತ ವಿಡಿಯೋ ಮಾಡಿದ್ದಕ್ಕೆ 🙏🏻🙏🏻🙏🏻🙏🏻🙏🏻

  • @NAGARAJNAGARAJ-px7jd
    @NAGARAJNAGARAJ-px7jd Год назад

    35 ವರ್ಷಗಳ ಹಿಂದೆ ತರಂಗ patrike yalli shaanyora yemba addbuta dharavaahi li e masaay janangada bagge odidde.tq..amezing

  • @Thenameis_Me
    @Thenameis_Me Год назад +19

    Please meet Lohith kannada vlogger also.....hope to see you both are in one frame ♥️👍. Jai Kannada

  • @Kamarajuhn
    @Kamarajuhn Год назад

    ಕಿರಣ್ ಆಶಾ ತುಂಬಾ ಖುಷಿ ಆಗುತ್ತೆ ತುಂಬಾ ಚನ್ನಾಗಿ ನಿರೂಪಣೆ ಮಾಡುತ್ತಿದೀರ

  • @wilsonsequeira2653
    @wilsonsequeira2653 Год назад +4

    Dr bro Tanzania, Lohith Ethiopia nevu Kenya. Nice all travelers this time Africa. Waka waka hi. Kilimanjaro ellaru jothe explore madi.thnkall of you.

  • @mrramachari6222
    @mrramachari6222 Год назад

    ನಮ್ ಜೀವನದಲ್ಲಿ ನಾವು ಅಲ್ಲೆಲ್ಲಾ ಹೋಗಿ ನೋಡೋಕೆ ಆಗುತ್ತೋ ಇಲ್ವೋ,,
    ಆದರೆ ನಿಮ್ಮಿಂದಾಗಿ ಎಲ್ಲವನ್ನೂ ನೋಡೋ ಭಾಗ್ಯ ನಮಗೆ ಸಿಕ್ಕಿದೆ,,
    ಒಳ್ಳೆಯದಾಗಲಿ ಕಿರಣ್ ಬ್ರೋ, ಆಶಾ ಸಿಸ್,,
    ನಿಮ್ ಪ್ರಯಾಣ ಹೀಗೇ ಮುಂದುವರೆಯಲಿ,,
    ಜಗತ್ತಿನ ಮೂಲೆಮೂಲೆಯನ್ನೂ ನಾವು ನೋಡೋತರ ಆಗಲಿ

  • @sunilkumar-yy1qh
    @sunilkumar-yy1qh Год назад +17

    Super Kiran Sir and Asha Mam thanks a lot for showing us the wonderful countries and their cultures in ಕನ್ನಡ we kannadigas are blessed to have you ppls. Keep going Keep Rocking 💪. Jai Karnataka, Bharat Mata ki Jai.

  • @kotreshuppar9868
    @kotreshuppar9868 Год назад

    ಆಶಾ ಮತ್ತು ಕಿರಣ್ ನೀವು ತುಂಬಾ ಅದ್ಭುತವಾದ ವಿಡಿಯೋ ಮಾಡಿ ನಮಗೆ ತೋರಿಸಿದಿರಾ ಈಗೆ ನಿಮ್ಮ ಪ್ರಯಾಣ ಸುಖಕರವಾಗಿರಲಿ ಮತ್ತು ಬಡಜನರಿ ನಿಕಡೆಯಿಂದ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ನಿಮಗೆ ದೇವರು ಒಳ್ಳೇದು ಮಾಡ್ಲಿ ಧನ್ಯವಾದಗಳು

  • @mahadevabamanalli5769
    @mahadevabamanalli5769 Год назад +4

    Thank you for showing African countryside ❤️❤️ terrific

  • @krishnagowda5528
    @krishnagowda5528 Год назад

    ಆಶಾ ಮೇಡಮ್ ನೀವು ಅವರಾ ಜೊತೆಗೆ ತುಂಬಾ ಚನ್ನಾಗಿ ಕಾಣತಿರಾ ಬ್ಯೂಟಿಫುಲ್ 🥰🥰🥰🥰🥰🥰

  • @Maheshtmutthur
    @Maheshtmutthur Год назад +3

    👌👌👍👍👍
    ನಮ್ಮ ಕನ್ನಡದ ಕಂಪು ಕಗ್ಗತ್ತಲ ಖಂಡದಲ್ಲಿ....!!🙂

  • @musheeraiman9775
    @musheeraiman9775 Год назад +1

    ಅದ್ಭುತವಾದ ವ್ಲಾಗಿಂಗ್, ಶಾಲೆಗಳಿಗೆ ಸಹಾಯ ಮಾಡುವ ಮೂಲಕ ನೀವು ತುಂಬಾ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದೀರಿ. ಚನ್ನರಾಯಪಟ್ಟಣದಿಂದ ನಿಮಗೆ ಹ್ಯಾಟ್ಸ್ ಆಫ್.👏🏻

  • @basavaraju2287
    @basavaraju2287 Год назад +2

    ಜೈ ಕನ್ನಡಿಗ ನಿಮ್ಮ ಜರ್ನಿ ಸುಖಕರವಾಗಿರಲಿ

  • @manikyaaaa2524
    @manikyaaaa2524 Год назад +1

    Modhlella berevr bandhy namna video maadtidru ivaga nammavru berevrna video maadtidare idne time annodhu❤️❤️👌👌

  • @darshancmgowda4093
    @darshancmgowda4093 Год назад +13

    Congratulations on reaching 200K subscribers 😍 Keep Flying
    Alemaaari badukidu
    Sagutide arasuta
    Hosa notavanu
    Kannadada kootavidu
    Torutide Haaruta
    Hosa Digntavanu
    Yellellu Baavuta
    Kannadada Hirimege
    Serida Gariyidu
    Kannadammana mariyidu #Flying passport
    -Darshan C M

  • @pravigowda6061
    @pravigowda6061 Год назад

    ತುಂಬಾ ಚೆನ್ನಾಗಿದೆ ಎಂದು ಹೇಳಲು ಇಷ್ಟಪಡುತ್ತೇನೆ

  • @theddworld3879
    @theddworld3879 Год назад +3

    Love from ರಾಯಚೂರು ❤️❤️❤️❤️❤️

  • @ningarajk1010
    @ningarajk1010 Год назад +1

    Really unbelievable guys.. ಇದೇ ತರ ಪ್ರಪಂಚದ ಯಲ್ಲಾ ಸ್ಥಳಗಳನ್ನು ನಮೀಗೆ & ನಮ್ ಜನರಿಗೆ ತೋರ್ಸಿ ,ಇದೇ ತರ ವಿಧಿವಿಡಿಯೋ ಮಾಡ್ತ ಇರಿ .
    ಕರ್ನಾಟಕ ಪುರಸ್ತರ ಸಿಗಲಿ ಅಂತ ಕರ್ನಾಟಕದ ಜನತೆಗೆ ನನ್ನ ವಿನಂತಿ ..👍
    I love you flying passport Kiran and asha madam ❤️

  • @shivalalnaik5093
    @shivalalnaik5093 Год назад +4

    Very good video about Kinya , their Culture and life 🙏🙏

  • @laxmihosakoti7524
    @laxmihosakoti7524 Год назад

    ತುಂಬಾ ಒಳ್ಳೆ ಕೆಲಸ ನಿಮ್ದು.ಹಿಗೆ ಸಾಗಲಿ ನಿಮ್ಮ ಪಯನ.ವಳ್ಳವಳ್ಳೆ ವಿಡಿಯೋಗಳೊಂದಿಗೆ.ತುಂಬಾ ಕೂಷಿ ಯಾಗತ್ತೆ ನಿಮ್ಮ ವಿಡಿಯೋಗಳನ್ನ ನೋಡ್ತಾಇದ್ರೆ

  • @veerugollar3081
    @veerugollar3081 Год назад +5

    Sir kenya ಮತ್ತು ಇನ್ನಿತರೆ ಆಫ್ರಿಕನ್ ದೇಶಗಳನ್ನು ಇನ್ನೂ ಹೆಚ್ಚಾಗಿ explore ಮಾಡಿ‌ ದಯವಿಟ್ಟು..

  • @arnoldarnold817
    @arnoldarnold817 Год назад

    Asha kiran ravaige danyavadagalu .kiran ravare neevu naayi jote aduvaaga nanage tumba nagu Bantu thanks

  • @nayaka8
    @nayaka8 Год назад +4

    ನಮ್ಮ ಕನ್ನಡಿಗರು ❤💥❤❤❤❤

  • @shivaprasad5462
    @shivaprasad5462 Год назад +2

    `ಕನ್ನಡವೇ ಸತ್ಯ ಕನ್ನಡವೇ ನಿತ್ಯ™ 🚩

  • @guruprasadk7229
    @guruprasadk7229 Год назад +7

    @flying passport. Hi Kiran, I am also from cr Patna, it’s nice to here that you are proudly telling your native place.
    And one suggestion I would like to give you “Kannada is not regional language it’s one the official language of India”.

    • @vikasmgowda8979
      @vikasmgowda8979 Год назад +1

      Hi Guru. Kudos to Channarayapatna ppl 😍

    • @sumitranikkam9093
      @sumitranikkam9093 Год назад

      ಕಿರಣ್ ಆಶಾ mam ನಿಮ್ಮ ವ್ಯಕ್ತಿತ್ವವನ್ನು ನೆನೆದು I am interested to see your great service 👍 ಖುಷಿ ನೀಡಿದೆ. Tq

  • @manjudiodiodio3800
    @manjudiodiodio3800 Год назад +2

    💛❤️ ವಿಶ್ವ ಕನ್ನಡ ದಲ್ಲಿ 😍😍😍👏

  • @hometechbuilds1016
    @hometechbuilds1016 Год назад +3

    Hi, couple…
    Your exploring is very good and inspiring..
    Thank you so much 🙏

  • @somalingappanagappatulajan6372
    @somalingappanagappatulajan6372 Год назад +1

    ಜಗತ್ತಿನಲ್ಲಿ ಇತಹ ಬುಡಕಟ್ಟು ಜನದ ಬಗೆ ತಿಳಿಯುವದು. ಒಳ್ಳೆಯ ಸಾಹಸದ ಕಾರ್ಯ

  • @user-om8nd8oh7e
    @user-om8nd8oh7e Год назад +3

    ಇಂಗ್ಲೀಷಲ್ಲಿ ಮಾತನಾಡುವಾಗ.. ಕನ್ನಡದಲ್ಲಿ ಉಪಶೀರ್ಷಿಕೆ ( ಸಬ್ ಟೈಟಲ್ ) ಕೊಟ್ಟಿರುವದಕ್ಕಾಗಿ ನಿಮಗೆ ವಂದನೆಗಳು..

  • @SushmaKaraba
    @SushmaKaraba Год назад +1

    Wow great A &K ಜಗತ್ತಿನ ಅಧ್ಬುತ ಆಫ್ರಿಕಾ ಖಂಡದ ಬುಡಕಟ್ಟು ಜನಾಂಗದ ಜನರು ಅಲ್ಲಿನ ಜೀವನ ಶೈಲಿಯನ್ನು ತೋರಿಸಿದ ನಿಮಗೆ ಧನ್ಯವಾದಗಳು ❤️❤️

  • @ranjitharenukavlogs5432
    @ranjitharenukavlogs5432 Год назад +4

    U both r my fav couples 😊u both r doing great job ❤️

  • @shekaradm3300
    @shekaradm3300 Год назад

    ಹಲೋ ಆಶಾ mam and ಕಿರಣ್ sir ಹೇಗಿದ್ದೀರಾ ನಿಮ್ಮ ಈ ಸಾಧನೆಗಳಿಗೆ ನನ್ನದೊಂದು ಅಭಿನಂದನೆ ನೀವು ಈ ಮಾಸಾಯಿ ಮಾರ ಬುಡಕಟ್ಟು ಜನಾಂಗದ ಬಗ್ಗೆ ತೋರಿಸಿದ್ದು ಅಲ್ಲಿನ ಅವರ ಜೀವನ ಆರ್ಥಿಕ ಪರಿಸ್ಥಿತಿ ಬಗ್ಗೆ ತೋರಿಸಿದ್ದು ಒಳ್ಳೆಯದು ಅವರ ಸಂಸೃತಿ ಜೀವನೋಪಾಯ ಒಲಿಸಿಕೊಂಡ್ರೆ ನಮ್ಮ ದೇಶದ ಬುಡಕಟ್ಟು ಜನಾಂಗಕ್ಕೂ ಅಜಗಜಾಂತರ ವೇತ್ಯಸವಿದೆ ಚೆನ್ನಾಗೇ ತೋರ್ಸಿದಿರ ಇನ್ನೂ ಮುಂತಾದ ಅಲವು ವಿಡಿಯೋ ಇದೆ ರೀತಿ ವಿಡಿಯೋಗಳನ್ನು ಕೊಡಿ ಎಂದು ಕೇಳಿಕೊಳ್ಳುತ್ತೇನೆ ಧನ್ಯವಾದಗಳು
    ಇಂತಿ ನಿಮ್ಮ ಮಣ್ಣಿನ ಮಗ
    ಶೇಖರ್ ಡಿ ಎಂ ದೇವನೂರು

  • @nagarajagoudaguggari7139
    @nagarajagoudaguggari7139 Год назад

    ಸೂಪರ್ ಸೂಪರ್ ಜೈ ಕರ್ನಾಟಕ ಜೈ ಕನ್ನಡ ಶುಭವಾಗಲಿ ನಿಮಗೆ, ದೇವರು ಒಳ್ಳೇದು ಮಾಡಲಿ ❤️🌹🤝👌👌👏👏

  • @ravig1662
    @ravig1662 Год назад +1

    Super boss nange desha suthdange Kushi aythu kannada rajyotsavada shubhashayagalu.

  • @lakshmanrao6443
    @lakshmanrao6443 Год назад +1

    ನಿಮ್ಮ ಧೈರ್ಯಕ್ಕೆ ಮೆಚ್ಚ ಬೇಕು ಸೂಪರ್ 👌💪🔥🔥

  • @saraswathimanohar9326
    @saraswathimanohar9326 Год назад

    ತುಂಬಾ ತುಂಬಾ ಖುಷಿ ಆಯ್ತು ಮೇಡಂ ನಿಮ್ ವಿಡಿಯೋ ನೋಡಿ ನಾಸ್ಟಾಲ್ಜಿಯಾ Feel thank u so much have u great job

  • @harishh4464
    @harishh4464 Год назад

    ಕಿರಣ್ ಅಣ್ಣ & ಆಶಾ ಅತ್ತಿಗೆಯವರಿಗೆ ತುಂಬು ಹೃದಯದ ಧನ್ಯವಾದಗಳು .ಬೆಂಗಳೂರಿನಿಂದ.

  • @banu...p5394
    @banu...p5394 Год назад

    Massai budakattu janara dress impresse ayithu Karnataka plag thara ede..adrallu Asha avara jotha tumba mingle adru suuuperb annisthu 👌👌👌🌹

  • @manasappatmanasappat3563
    @manasappatmanasappat3563 Год назад +1

    ಬುಡಕಟ್ಟು ಜನಾಂಗದವರನ್ನ ನೋಡ್ಬೇಕು ಅಂತ ತುಂಬಾ ಅಸೆ ಇತ್ತು ಅದು ಆಶಾಕಿರಣ್ ಅವರ ಮುಕಾಂತರ ನನ್ನ ಆಸೆ ನೆರೆವೆರಿತು tq so much flying passport 🙏🙏🙏

  • @seenaharikanth2710
    @seenaharikanth2710 Год назад

    ನೀವು ಆ ಶಾಲೆಗೆ ಹಣ ಸಹಾಯ ಮಾಡಿದ್ದು ನೋಡಿ ತುಂಬಾ ಖುಷಿ ಆಯ್ತು .

  • @vanithav7774
    @vanithav7774 Год назад

    👌👌👌👌👌ನಾವು ಕೂಡ ಕೂರಗ ಜನಾಂಗದವರು🙏🙏🙏 ನಮ್ಮ್ ಪೂರ್ವಜರನ್ನು ಇಷ್ಟು ಚೆನ್ನಾಗಿ ತೂರಿಸಿದಕ್ಕೆ ಧನ್ಯವಾದ ಗಳು 🥰🥰🥰ನೀವ್ ಅಂತು ತುಂಬಾ ಚೆನ್ನಾಗಿದ್ದೀರ

  • @chethanaknchethanakn4760
    @chethanaknchethanakn4760 Год назад

    Jeevana dalli yavadarinda nu kushi Sigalla etara memory gale tumba kushi kododu.. Nijja superb couple

  • @pushpasampath356
    @pushpasampath356 Год назад

    Nangu aase allege hoogoona anisuthe olle program ellavuu very natural thanks for cala madhyam navarige

  • @radhasajjan414
    @radhasajjan414 Год назад

    ತುಂಬು ಹೃದಯದ ಧನ್ಯವಾದಗಳು ನಿಮ್ಮ ಜರ್ನಿ ಹೀಗೆ ಸಾಗಲಿ..ಆಶಾ ಹಾಗು ಕಿರಣ್ ಗೆ ಧನ್ಯವಾದಗಳು...👌👌👌🙏🙏

  • @ajithgowda9499
    @ajithgowda9499 Год назад

    ಆಶಾ ಅಕ್ಕ love from ಹೊಸನಗರ ಶಿವಮೊಗ್ಗ 🔥💞

  • @SuhasDG
    @SuhasDG Год назад +2

    MANDYA language 🤩🙏👏

  • @rojamandya149
    @rojamandya149 Год назад +1

    Masaayi Tribal verygood people , @ kinya

  • @ashwamedha
    @ashwamedha Год назад

    ಅಲ್ಲಿನ ಬುಡಕಟ್ಟು ಜನಾಂಗದ ಬಗ್ಗೆ ಮಾಹಿತಿ ನೀಡಿದಕ್ಕೆ ಧನ್ಯವಾದಗಳು.

  • @sharanukavadakeri2107
    @sharanukavadakeri2107 Год назад

    ತುಂಬಾ ಧನ್ಯವಾದಗಳು....

  • @santivnu
    @santivnu Год назад

    ಅನ್ನ ದಾನ ವಿದ್ಯೆ ದಾನ ಶ್ರೇಷ್ಠ ದಾನ 🙏

  • @prasannaviewer676
    @prasannaviewer676 Год назад

    ಇಂಥಹ ವಿಷಯಗಳನ್ನು ನಮಗ್ ತಿಲಿಸುತ್ತಿರುವ ನಿಮಗೆ ಹೃದಯಪೂರ್ವಕ ಧನ್ಯವಾದಗಳು ♥️

  • @shobhaurs8381
    @shobhaurs8381 Год назад

    ತುಂಬಾ ಚನ್ನಾಗಿದೆ. ಥ್ಯಾಂಕ್ಸ್.

  • @anasishashavali8805
    @anasishashavali8805 Год назад +1

    ಹಾಯ್ ಸರ್.. 🙏
    ಹಲ್ಲೋ ಮೇಡಮ್..🙏
    ನೀವು ತುಂಬಾ ತುಂಬಾ ಚೆನ್ನಾಗಿ ವೀಡಿಯೋಸ್ ಕವರೇಜ್ ಮಾಡುತ್ತೀರಿ...
    ಹಾಗೂ ನಿಮ್ಮ ಸಂಭಾಷಣೆ ತುಂಬಾ ಚೆನ್ನಾಗಿರುತ್ತದೆ...
    ಹಾಗೂ ಮೇಡಮ್ ಅವರ ನಗುವಿನ ಶೈಲಿ ತುಂಬಾ ಇಷ್ಟ ಆಗುತ್ತೆ

  • @dayagowda1885
    @dayagowda1885 Год назад +1

    ತುಂಬಾ ಚೆನ್ನಾಗಿ ಇದೇ ನಿಮ್ಮ ವಿವರಣೆ 👌💐💐💐💐💐✌️👍

  • @SupremeRepairs
    @SupremeRepairs Год назад +2

    ತುಂಬಾನೇ ರೋಮಾಂಚಕಾರಿ ಅನುಭವ ನೀಡುವ ಖುಷಿ ಖುಷಿಯಾದ ನಿಮ್ಮ ಸಾಹಸಿ ಕಿರು ಚಿತ್ರ ಮಾಲಿಕೆ ಕಂಡು ಹರುಷವಾಯಿತು 🤗❤️

  • @Sooruinbengaluru
    @Sooruinbengaluru Год назад

    ನಿಮ್ಮ ಪಯಣ ಇನ್ನೂ ಹೆಚ್ಚಿನ ಯಶಸ್ಸನ್ನು ತಂದು ಕೊಡಲಿ ನಿಮಗೆ 💛❤️