ನಿಮ್ಮ ಇಷ್ಟು ಸರಣಿಯಲ್ಲಿ ಇದು ನನಗೆ ತುಂಬಾನೇ ಇಷ್ಟ ಆದ ವೀಡಿಯೋ..... ೧ರೂಪಾಯಿ ಕರ್ಚು ಇಲ್ಲದೆ ನಮಗೆ ಇಡೀ ಪ್ರಪಂಚನ ಪರಿಚಯ ಮಾಡಿ ಕೋಡುತಿದಿರ... ನಿಮ್ಮ ಜರ್ನಿ ಈಗೆ ಕುಷಿಯಾಗಿ ಮುಂದುವರೆಯಲಿ..... ನನಗೆ ಹೆಮ್ಮೆ ಫ್ಲೈಯಿಂಗ್ ಪಾಸ್ಪೋರ್ಟ್ ಫ್ಯಾಮಿಲಿ ಮೆಂಬರ್ ಆಗಿರೋದಕೆ ❤️❣️😍✌️
Heart ... Both of u superbbb thank u asha akka and kiran Anna ... ಜಿರಾಫೆ : ರಾಹುಲ್ ಗಾಂಧಿ ಆನೆ : ಅಮಿತ್ ಶಾ ಸಿಂಹ : ಮೋದಿ ಚಿರತೆಗಳು : ಉದ್ಯಮಿಗಳು ಜಿಂಕೆ : ಪ್ರಜೆಗಳು ಹುಲಿ : ಸೈನಿಕರು
I see this only in discovery or geography channels after long time watching this animals in your RUclips channel thanks for showing this type of animals in this forest
Idu kaadu tharane illa ella putta putta maragalu thumba channagide naavu illi hogi nodoke anthu agolla ille nodi thumba enjoy madthidivi maklanthu nimma ondu vedio nu miss madkololla ella nodthare nimage nanna mathu makala kadeinda thumba thanks sir /madam 🙏🙏
ಹಲೋ ಆಶಾ mam and ಕಿರಣ್ sir ನಿಮ್ಮ ಈ ಸಾಧನೆಗಳಿಗೆ ಒಂದು ಸಲಾಂ ನಿಮ್ಮ ಈ ಪ್ರತಿಯೊಂದು ವಿಡಿಯೋಗಳಲ್ಲು ನನಗೆ ಒಂದೊಂದು ಅದ್ಭುತವನ್ನು ಸೃಷ್ಟಿ ಮಾಡುತ್ತವೆ ಅಂತಹ ಸಾಧನೆಯನ್ನು ನೀವು ಮಾಡಿದ್ದೀರಾ ನನಗೆ ನಿಮ್ಮ ಈ ಫ್ಲೈಯಿಂಗ್ ಪಾಸ್ಪೋರ್ಟ್ ಚಾನೆಲ್ ತುಂಬಾನೇ ಇಸ್ಟವಾಯಿತು ನಿಮ್ಮಾಗೆ ಬೇರೆ ಯಾರೂ ಈತರ ಅದ್ಭುತಗಳನ್ನ ತೋರಿಸಲು ಅಸಾಧ್ಯವಾದ ವಿಚಾರ ನೀವು ಕನ್ನಡಿಗರ ಮನಸ್ಸನ್ನ ಗೆದ್ದಿದ್ದೀರ ತುಂಬಾ ದನ್ಯವಾದಗಳು ನಿಮಗೆ ನನಗಂತೂ ತುಂಬಾನೇ ಕುಷಿ ಕೊಡ್ತು ಈ ವಿಡಿಯೋ ವೈಲ್ಡ್ ನಲ್ಲಿ ಇಷ್ಟೊಂದು ಅತ್ತಿರದಲ್ಲಿ ಪ್ರಾಣಿಗಳನ್ನು ನೋಡೋದು ಅಷ್ಟೊಂದು ಸುಲಭದ ಮಾತಲ್ಲ ಆದ್ರೆ ನೀವು ಈ video ಮೂಲಕ ತಿರ್ಸಿದಿರ ಧನ್ಯವಾದ ಇನ್ನೂ ಎಚ್ಚೂ ವಿಡಿಯೋ ಗಳನ್ನಾ ಕೊಡಿ ಎಂದು ಕೇಳಿಕೊಳ್ಳುತ್ತೇನೆ ಧನ್ಯವಾದ ಇಂತಿ ನಿಮ್ಮ ಮಣ್ಣಿನ ಮಗ ಶೇಖರ್ ಡಿ ಎಂ ದೇವನೂರು
Very good safary God bless you this is first time see this good ssfar I like very much enjoy this in my life. Thank you Asaha sister,and Kiran brother. Keep it up. Moinuddin,Kollegal.
ನಿಮ್ಮ ದೊಡ್ಡ ಅಭಿಮಾನಿ ನಾನು 🙏🙏🙏🎉🎉❤️❤️ ನಿಮ್ಮ ಒಂದು ಸಾರಿ ಆದ್ರೂ ನೋಡಬೇಕು ನಿಮ್ಮನ್ನು ನೋಡಿದರೆ ನಾನು ಇಡೀ ಪ್ರಪಂಚ ವನ್ನು ನೋಡಿದಂತೆ ❤️❤️❤️🙏🙏🙏 ನಿಮ್ಮ ಜೊತೆ ಸದಾಕಾಲ ದೇವರು ಇರಲಿ ❤️❤️🙏🙏🙏
Thank you couple. ನಾವಂತೂ ಜೀವದಲ್ಲಿ ಇದನ್ನ ನೋಡೋಕೆ ಆಗಲ್ಲ, ಆದರೆ ನೀವು ನಮಗೆ ತೋರಿಸ್ತಿದ್ದೀರಿ ಇಡೀ ವಿಶ್ವವನ್ನೇ. ತುಂಬು ಹೃದಯದ ಧನ್ಯವಾದಗಳು.
💛💛💛💛💛💛💛💛
YO HAGOLLA ANTYA SHAME HAGOLWA KASTA PADDU DUDIE YELLA SADYA
Before we use to see national geography and discovery channels ....but now we have flying passport kannada channel amazing 👏 😍❤
ಎರಡು ಲಕ್ಷ ಚಂದಾದಾರರಾದ ಸಂದರ್ಭದಲ್ಲಿ ನಿಮಗೆ ಧನ್ಯವಾದಗಳು. ಮಂಡ್ಯ ಜಿಲ್ಲೆ
Dr BRO avrdu 10 ke subscribers
@@prasadnaik815 adu 10k alla bro 1 million 🔥🔥
👍
@@pramodniralagi2534 🙏🏻🙏🏻🚩
Love from mandya
ನಾವಂತೂ ನಮ್ಮ ಜೀವನದಲ್ಲಿ ಇದನೆಲ್ಲ ನೋಡಕ್ಕಾಗಲ್ಲ ಇಡೀ ಪ್ರಪಂಚನಾ ತೋರಿಸಿದ್ದಕ್ಕಾಗಿ ನಿಮ್ಮಿಬ್ಬರಿಗೂ ತುಂಬು ಹೃದಯದ ಧನ್ಯವಾದಗಳು🙏
ಆಶಾ + ಕಿರಣ = ಕರ್ನಾಟಕದ ಆಶಾಕಿರಣ 💛❤️
ತುಂಬಾ ಚನ್ನಾಗಿದೆ. ಪ್ರಾಣಿಗಳನ್ನು ಇಷ್ಟು ಹತ್ತಿರದಿಂದ ನೋಡುತ್ತಿರುವುದು ತುಂಬಾ ಖುಷಿ. ಆಶಾ ಕಿರಣ್ ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. 👌👌👌
ಕರ್ನಾಟಕದ ಜನತೆಗೆ ಕುಳಿತಲ್ಲೇ ಪ್ರಪಂಚದ ಬಗ್ಗೆ ಎಲ್ಲಾನು ತೋರಿಸ್ತಾಯಿದೀರಾ ಧನ್ಯವಾದಗಳು ಕನ್ನಡದ ಜೋಡಿಗಳಿಗೆ ❤️
Number 1 ಕನ್ನಡ ಯೂಟ್ಯೂಬ್ ಚಾನೆಲ್ : ಫ್ಲೈಯಿಂಗ್ ಪಾಸ್ಪೋರ್ಟ್ 🎉🎊👏👏👏👏👏
ಆನೆ ಮತ್ತು ಅದರ ಮರಿ ತುಂಬಾ ಮುದ್ದಾಗಿದೆ😍
ತುಂಬು ಹೃದಯದ ಧನ್ಯವಾದಗಳು ಬರೀ tv ಯಲ್ಲಿ ನೋಡುತಿದ್ದ ಕನ್ನಡಿಗರಿಗೆ ಲೈವ್ ಹಾಗಿ ಪ್ರಾಣಿಗಳನ್ನ ತೋರಿಸುತಿದ್ದಿರ 💛❤️
ನಿಮ್ಮ ಇಷ್ಟು ಸರಣಿಯಲ್ಲಿ ಇದು ನನಗೆ ತುಂಬಾನೇ ಇಷ್ಟ ಆದ ವೀಡಿಯೋ..... ೧ರೂಪಾಯಿ ಕರ್ಚು ಇಲ್ಲದೆ ನಮಗೆ ಇಡೀ ಪ್ರಪಂಚನ ಪರಿಚಯ ಮಾಡಿ ಕೋಡುತಿದಿರ... ನಿಮ್ಮ ಜರ್ನಿ ಈಗೆ ಕುಷಿಯಾಗಿ ಮುಂದುವರೆಯಲಿ..... ನನಗೆ ಹೆಮ್ಮೆ ಫ್ಲೈಯಿಂಗ್ ಪಾಸ್ಪೋರ್ಟ್ ಫ್ಯಾಮಿಲಿ ಮೆಂಬರ್ ಆಗಿರೋದಕೆ ❤️❣️😍✌️
AMBARISH ANNANA MRUGALYA HADU NENAPAGUTTIDHE, AALAYA MRUGALAYA🍎🍎🍎🍎 BEAUTIFUL EXPLORER THANK YOU BOTH OF
I'm kinda addicted to this channel😍.... Keep inspiring us beautiful couple ❤
Karnataka people really blessed to see this thank you ❤️🙏
ಆಶಾಕಿರಣ ಅಮೇಜಿಂಗ್ ಲೈಫ್ ನಿಮ್ಮದು ತುಂಬಾ ಚೆನ್ನಾಗಿದೆ ನಮ್ಮ ಕನ್ನಡದವರು ಅಂತ ತುಂಬಾ ಹೆಮ್ಮೆಯಾಗುತ್ತದೆ W💐💐💐♥️♥️♥️✍️
ನಿಜ ನಿಮ್ಮ ವಿಡಿಯೋ ನೋಡಿಲ್ಲ ಅಂದರೆ ನನಗೆ..ನಿದ್ದೆ ಬರಲ್ಲ. ಅಷ್ಟು ಸೂಪರ್.. ಆಗಿದೆ.
This video nodidre discovery channel documentry nodidage aithu same feeling waw super captured all animals TQ 🙏💕💕👌
Ee video best 👌 ellu skip madilla.. tumba beautiful ittu video
Most Underrated Kannada Vlogger...
Both Flying Passport anf Dr.Bro Are Booooming....💫🤙
Heart ... Both of u superbbb thank u asha akka and kiran Anna ...
ಜಿರಾಫೆ : ರಾಹುಲ್ ಗಾಂಧಿ
ಆನೆ : ಅಮಿತ್ ಶಾ
ಸಿಂಹ : ಮೋದಿ
ಚಿರತೆಗಳು : ಉದ್ಯಮಿಗಳು
ಜಿಂಕೆ : ಪ್ರಜೆಗಳು
ಹುಲಿ : ಸೈನಿಕರು
ಆಶಾಕಿರಣ.... ❤️love u both...
ಸೂಪರ್ ವಿಡಿಯೋ ಆಶಾ ಮತ್ತು ಕಿರಣ್
I see this only in discovery or geography channels after long time watching this animals in your RUclips channel thanks for showing this type of animals in this forest
ತುಂಬಾ ಚನ್ನಾಗಿದೆ.....
ದೇವರು ಒಳ್ಳೇದು ಮಾಡಲಿ.....
ಎಷ್ಟು ಬೇಗ respond ಮಾಡಿದಿರ.... ಸೂಪರ್
Heart is filled with full of happiness by seeing this. Estu antha helodu antha gotagtagtailla nim ibrgu a devru arogya ayassu kodli antha bedkoteni.
E episod anthu sakkath eshta aetu maathra wow.....
Nimma dedication gee ❤❤❤❤❤❤❤❤❤❤❤❤..........
Superstar super madam all country happy journey Kannada is great
ಸೂಪರ್ ಸರ್ ಎಲ್ಲಾ ಪ್ರಾಣಿಗಳು ತೋರಿಸಿದ್ದಕ್ಕೆ
ತುಂಬು ಹೃದಯದ ಧನ್ಯವಾದಗಳು.
Nimge drusti tagibeku modlu nijvaglu good cute couple you are Living your dream. Have a happy life from Chikkamagaluru.
ಕೀನ್ಯಾದ ಮಸಾಯಿ ಮಾರ ಕಾಡು&ಅಲ್ಲಿನ ಕಾಡು🦁🐯🐘🦒🦒 ಪ್ರಾಣಿಗಳನ್ನು ತೋರಿಸಿಕೊಟ್ಟ ನಿಮಗೆ ಧನ್ಯೋಸ್ಮಿ🙏Bless you lot, Lot of Love💓💌💚💛❤️ Form ಚನ್ನಪಟ್ಟಣ. 🌿🌿
ತುಂಬಾ ಚೆನ್ನಾಗಿದೆ ನಿಮ್ಮ ವಿಡಿಯೋಗೆ ಹೃದಯ ಪೂರ್ವಕ ಧನ್ಯವಾದಗಳು❤️🙏🌹
Thumba chanagidhe vedios enjoying from Bangalore rural Karnataka India
Kenya Ep 5 video fentastic safari was very good. Animals superb. Very nice video. I loved it. Jai karnataka.💛♥️💛♥️💛♥️🇮🇳🇮🇳🇮🇳🇮🇳
Before I used to watch movies in my free tym but now man iam addicted to them lots of love❤
ಸೇಮ್ me also
Love from mangalore❤😍
ನಮಗೆ ವಿಶ್ವ ದರ್ಶನ ಮಾಡಿಸುತ್ತಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು... 🙏🙏👍
ತುಂಬ ಚೆನ್ನಾಗಿದೆ ಸಫಾರಿ ಸಾರ್
ಸೂಪರ್ ಆಶಾ ಮತ್ತು ಕಿರಣ
ಸೂಪರ್ ವೀಡಿಯೋ ಸರ್
ಜೀವನದಲ್ಲಿ ಇವೆಲ್ಲಾ ಲೈವ್ ನೋಡ್ಬೇಕು ಹೋಗಿ ನೋಡೋಕ್ಕೆ ಆಗ್ದೇ ಇರೋರಿಗೆ ನೀನು ತೋರಿಸೋ ಪ್ರಯತ್ನ ಸೂಪರ್.
ಕಿರಣ್ ಅಣ್ಣ ಮತ್ತೆ ಆಶಕ್ಕಾ.. ನಿಜವಾಗ್ಲೂ ಬೆಳಿಗ್ಗೆ ಇಂದ ನಿಮ್ ವಿಡಿಯೋಗೋಸ್ಕರ ಕಾಯ್ತ ಇದ್ದೆ.. ಎಷ್ಟು ಖುಷಿ ಆಗ್ತಿದೆ ಗೊತ್ತಾ ಯಪ್ಪ😍😍
ಮಚ್ಚ ಬಂದ್ರೆ 😂😂😂😂ಸೂಪರ್ sir ❤️❤️
ಸೂಪರ್ ಕಿರಣ್ ಅಣ್ಣ ಆಶಾ ಅತ್ತಿಗೆ ನೀವು ಇಡೀ ವಿಶ್ವವನ್ನೆ ತೋರ್ಸ್ತಾ ಇದಿರ ಹ್ಯಾಟ್ಸ್ of flying passport😘😘🤩🤩🤩🤩🤩🤩❤️❤️❤️❤️👌👌👌👌👌👌nowdays i am addicted 😍😍💯💯💯💯
Thanku. For. Showing. Vedio
ಏಷ್ಟು ದುಡ್ಡು ಕೊಟ್ಟರು ಸಿಗದ ಸಂತೋಷ... Worthy visit!!
Amezing super ♥️🙏 tq ಇಂತಹ ಅದ್ಭುತ ಅನುಭವ ತೋರಿಸುತ್ತಿರುವ ನಿಮ್ಮ ಗೆ ಧನ್ಯವಾದಗಳು ಸರ್
Thanks sir.mdm..
Suuuper Seans
ಜೈ ಕರ್ನಾಟಕ ಜೈ ಕೀರಾಣ🚩💐💐🇮🇳👌👌💪💪
ತುಂಬಾ ಚೆನ್ನಾಗಿದೆ
ಎರಡು ಲಕ್ಷ ಚಂದಾದಾರರಾದ ಸಂದರ್ಭದಲ್ಲಿ ನಿಮಗೆ ಧನ್ಯವಾದಗಳು. ಕುಣಿಗಲ್ ತಾಲ್ಲೂಕು
Very very good video and good explain also I was really enjoyed this video , do some more videos,Thank you very much for sir &Madam.
Tumba channagi explore madtira both caple love u both off u
Great channel. Love Serangati. Love Masai Mara
Africa forest tree ne ilvalla gali barutha you are really great 100years chenagiri Dr bro tharra ondu product neevu hod mele avnu continue madbeku
Aparoopada Jodi neevu....tumba Khushi aagutte...jeevana ishte ..baduki anta helta iro haagide nimma baduku.....all the best
Beautiful vedio, Nave swathaha hogi nodida khushi anubhavisidvi...thank you very much nimmibrigu..... ❤️
ಸುಂದರ ಅತಿ ಸುಂದರ
ಜೈ ಕರ್ನಾಟಕ
ಜೈ ಕರ್ನಾಟಕ ಮಾತೆ
Love from ರಾಜದಾನಿ ❤️
ತುಂಬಾ ಅದ್ಭುತವಾದ ಒಂದು ಎಪಿಸೋಡ್....
Idu kaadu tharane illa ella putta putta maragalu thumba channagide naavu illi hogi nodoke anthu agolla ille nodi thumba enjoy madthidivi maklanthu nimma ondu vedio nu miss madkololla ella nodthare nimage nanna mathu makala kadeinda thumba thanks sir /madam 🙏🙏
Wow! Wonderful explore...God bless you both
ನೀವೇ ನಮ್ಮೆಲ್ಲರ ಪಾಲಿನ ಆಶಾಕಿರಣ
Wow wow wow awesome nange nanna appu gandadagudi nodtidineno anno feel banthu your super
National geography in kannada.💛🖤 amazing flying passport.lotsss offf loveee😍🥰
The best channel with mind-blowing episodes😍,thank you for this realistic video😁
ಹಲೋ ಆಶಾ mam and ಕಿರಣ್ sir ನಿಮ್ಮ ಈ ಸಾಧನೆಗಳಿಗೆ ಒಂದು ಸಲಾಂ ನಿಮ್ಮ ಈ ಪ್ರತಿಯೊಂದು ವಿಡಿಯೋಗಳಲ್ಲು ನನಗೆ ಒಂದೊಂದು ಅದ್ಭುತವನ್ನು ಸೃಷ್ಟಿ ಮಾಡುತ್ತವೆ ಅಂತಹ ಸಾಧನೆಯನ್ನು ನೀವು ಮಾಡಿದ್ದೀರಾ ನನಗೆ ನಿಮ್ಮ ಈ ಫ್ಲೈಯಿಂಗ್ ಪಾಸ್ಪೋರ್ಟ್ ಚಾನೆಲ್ ತುಂಬಾನೇ ಇಸ್ಟವಾಯಿತು ನಿಮ್ಮಾಗೆ ಬೇರೆ ಯಾರೂ ಈತರ ಅದ್ಭುತಗಳನ್ನ ತೋರಿಸಲು ಅಸಾಧ್ಯವಾದ ವಿಚಾರ ನೀವು ಕನ್ನಡಿಗರ ಮನಸ್ಸನ್ನ ಗೆದ್ದಿದ್ದೀರ ತುಂಬಾ ದನ್ಯವಾದಗಳು ನಿಮಗೆ ನನಗಂತೂ ತುಂಬಾನೇ ಕುಷಿ ಕೊಡ್ತು ಈ ವಿಡಿಯೋ ವೈಲ್ಡ್ ನಲ್ಲಿ ಇಷ್ಟೊಂದು ಅತ್ತಿರದಲ್ಲಿ ಪ್ರಾಣಿಗಳನ್ನು ನೋಡೋದು ಅಷ್ಟೊಂದು ಸುಲಭದ ಮಾತಲ್ಲ ಆದ್ರೆ ನೀವು ಈ video ಮೂಲಕ ತಿರ್ಸಿದಿರ ಧನ್ಯವಾದ ಇನ್ನೂ ಎಚ್ಚೂ ವಿಡಿಯೋ ಗಳನ್ನಾ ಕೊಡಿ ಎಂದು ಕೇಳಿಕೊಳ್ಳುತ್ತೇನೆ ಧನ್ಯವಾದ
ಇಂತಿ ನಿಮ್ಮ ಮಣ್ಣಿನ ಮಗ
ಶೇಖರ್ ಡಿ ಎಂ ದೇವನೂರು
Sir supeb place u both r lucky to watch wonder places any how happy journey
🥰🥰🥰🥰🥰🥰
Wow! Amazing couples of Karnataka, we are waiting for your video thank you 😍💐👌
Ella animal ista aytu .nim vice supper
ರಾಮು ಸೂಪರ್
Thanks for your valuable video.
one off the best ancel aunty in the karnataka state love u aunty ancel 💞💞💞
ಆಶಾ ಮೇಡಂ ಐ love you 💞❤️🌹🥰
Wow nimma video super
ಅಭಿನಂದನೆಗಳು ಸಿಸ್ಟರ್
Kiran Sir & Asha Madam... Super 👌
All vedeos. Supar sir
ಸೂಪರ್ ಸೂಪರ್ ವಿಡಿಯೋ.💛❤️
ನಿಮಗೆ ಕೋಟಿ ಕೋಟಿ ಧನ್ಯವಾದಗಳು..🤘🙏
Very nice
Love from ರಾಯಚೂರು ❤️❤️❤️❤️
Nim jevana hege erli i pray Nim life hige happy happy agi erli
This is the best series in kannada RUclips 👏👏👏👏👏👏
Really tumba kushi ayithu brother good going 👌👍👍👍🌹
Very good safary God bless you this is first time see this good ssfar I like very much enjoy this in my life. Thank you Asaha sister,and Kiran brother. Keep it up. Moinuddin,Kollegal.
Visual treat awesome safari
ನಿಮ್ಮ ದೊಡ್ಡ ಅಭಿಮಾನಿ ನಾನು 🙏🙏🙏🎉🎉❤️❤️ ನಿಮ್ಮ ಒಂದು ಸಾರಿ ಆದ್ರೂ ನೋಡಬೇಕು ನಿಮ್ಮನ್ನು ನೋಡಿದರೆ ನಾನು ಇಡೀ ಪ್ರಪಂಚ ವನ್ನು ನೋಡಿದಂತೆ ❤️❤️❤️🙏🙏🙏 ನಿಮ್ಮ ಜೊತೆ ಸದಾಕಾಲ ದೇವರು ಇರಲಿ ❤️❤️🙏🙏🙏
Wonderful. Thank you 👏👏👌👌👍👍🤩🤩
Superb good going keep it up both of you .god bless u both
ಸೂಪರ್ ಗುರು ವಿಡಿಯೋ
Beautiful vidio ಆಶಾಕಿರಣ ,❤️
We are from Karnataka Chitradurga thanks for exploring all the countries we all seeing all most vedios it is so nice once again thanks to both of you
Dhanyavadagalu Jay Karnataka
Just awesome your vedios
You guys are real animal lovers. Super video. Thanks.
Very good information. Thank you🙏
Super guru 🤞🧡 nima video's ge yavaglu waiting 🧡👌
Navanthu idella nodokagalla asha madam niv mathado kannada super