This information really help many farmers who don't have cow and use alternative option to jeevamrutha I have prepared LAB after watching this video. I will be taking to farm and give LAB thru drip
very informative sir, but u have not told how many days we can keep after preparation, and ready to use time u have not told. pls explain us. we already in process.
Sir can we mix Lactic acid bacteria, Fish amino acid and fruit fermanted ( each 1ml for 1 liter water) altogether and spray it on plant.? do we have to apply seperately or its this method ok
ಬಾಳೆ ಹಣ್ಣು ಮತ್ತೆ ಬೆಲ್ಲ ಎರಡು ಸಮ ಪ್ರಮಾಣದಲ್ಲಿ ಬೆರೆಸಿ ನಂತರ ದಿನ ಬೆಳಗ್ಗೆ ಒಂದು ಕಡ್ಡಿಯ ಸಹಾಯದಿಂದ ತಿರುಗಿಸಿ ನಂತರ 15 ದಿನಗಳಾದ ನಂತರ ಒಂದು ತೆಳುವಾದ ಬಟ್ಟೆಯ ಸಹಾಯದಿಂದ ಸೋಸಿಕೊಂಡು ಒಂದು ಲೀಟರ್ ನೀರಿಗೆ ಎರಡು ML.. Banana fruit liquid ಅನ್ನು ಹಾಕಿ ಗಿಡಗಳಿಗೆ ಸಿಂಪಡಿಸಿ , ನಾನು ಮಾಡಿದ್ದೇನೆ ಉತ್ತಮ ಬಾಳೆ ಬೆಳೆ ಬಂದಿದೆ
ಅದ್ಭುತ ಅನುಭವ ಮಾಹಿತಿ ನಮ್ಮ ರೈತ ಮಿತ್ರರಿಗೆ ಕೊಟ್ಟ ತಮಗೆ ಹಾಗೂ "ಕೃಷಿ ಬೆಳಕು " ಮಾಧ್ಯಮಕ್ಕೂ ತುಂಬಾ ಧನ್ಯವಾದಗಳು 🙏
ನಮ್ ಕಡೆ ಇದು ಯಾವುದು ಇಲ್ಲಾ ಆದ್ರೂ ಸೂಪರ್ ಕೃಷಿ ರಾಸಾಯನಿಕ ಇಲವೇ ಇಲ್ಲಾ ಆದ್ರೂ ಸೂಪರ್ 🏕️🏜️🏞️🏝️🏡☁️⛅⛈️🌤️🌪️🌩️🌨️🌧️🌦️🌥️🌈💧💯 ನೋಡ್ರಿ ನಮ್ ಕೃಷಿ 🙏
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ.
ರೈತರು ಹಣ ಖರ್ಚು ಮಾಡಲಾರದೆ ಭೂಮಿಗೆ ಉತ್ತಮ ಪೌಷ್ಟಿಕಾಂಶ ನೀಡಬಹುದು .
ಧನ್ಯವಾದಗಳು ಸರ್
Thank you sir
@@krishibelaku1433 tnqu you are 🙏
Super information sir, ಕೊರಿಯನ್ ಪದ್ಧತಿಯಲ್ಲಿ ರೋಗ ನಿಯತ್ರಣದ ವೀಡಿಯೋ ಮಾಡಿ ಸರ್.
ಸರ್ ಕೊರಿಯನ್ ಕೃಷಿ ಪದ್ಧತಿಯಲ್ಲಿ ರೋಗ ನಿಯಂತ್ರಣ ಬಗ್ಗೆ ಮಾಹಿತಿ ನೀಡಿ ಸರ್ ಧನ್ಯವಾದಗಳು
ಸೂಕ್ತ ಮಾಹಿತಿ, ಧನ್ಯವಾದಗಳು, ಸರ್
Very informative... Will contact farmer ASAP
Thank you sir
Inspirational man to others sir love to do like this
Thank you sir
Very good information sir..... Thank you🌹.. Please give any other informations.. ❤....please
This information really help many farmers who don't have cow and use alternative option to jeevamrutha
I have prepared LAB after watching this video. I will be taking to farm and give LAB thru drip
Thank you sir
Super guide.
ಅತ್ಯತ್ತಮ ಮಾಹಿತಿ, ಧನ್ಯವಾದಗಳು
ಓಕೆ ಸರ್ ಉತ್ತಮ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು,
Sir. Excellent 👌 information. Need more information from sir
Very informative sir
Thank you sir
This was developed in India long back in 1995 when there was no internet etc. Now it comes to India as Korean method.
Can you explain where are you find information
@@ravimakasi personal experience
Super information sir thank you
Thank you
ಅದ್ಬುತ ಮಾಹಿತಿ ಸರ್ ❤
We need more videos from his experience please please
K sir
Superb man....thanks a lot...keep going...
giving very useful information nice video🙏
Best information thank you
Thanks for your good information about Korean natural medicine for farming
Thank you
Thank u sir super
Most welcome sir
Adhubutha vada mahithi sir, nammage e thara ne bekku video, please ide thara maddi 🙏🙏
K sir
Good Information sir
Thank you
ಅದ್ಬುತ ಮಾಹಿತಿ,,
Thank you
Idanna jeevamrutha da jothege adike gidagalige haakabahuda?? Dayavittu reply maadi pls...
ನೆಲಕ್ಕೆ ಸ್ಪ್ರೇ ಮದ್ಭೋದ ಸಿರ್
ಸರ್ ಕೊರಿಯನ್ ಕೃಷಿ ಅಲ್ಲಿ ರೋಗ ನಿಯಂತ್ರಣ ತಿಳಿಸಿಕೊಡಿ ಸರ್
K sir
@@krishibelaku1433 ಧನ್ಯವಾದಗಳು
ಒಳ್ಳೇಯ ಮಾಹಿತಿ
fish amino acid, lactic acid and banana potassium growth promotor ನ್ನು ಒಟ್ಟಿಗೆ ಸೇರಿಸಿ ಸ್ಪ್ರೇ ಮಾಡಬಹುದಾ sir.
very informative sir, but u have not told how many days we can keep after preparation, and ready to use time u have not told. pls explain us. we already in process.
Pronom Sir, both of you,
Thank you sir
Farmented fruit mathe plant juice proportion yestu antha helalila
Great video sir
Thank you
ಇದನೆಲ್ಲ ಒಂದೇ ಡ್ರಮ್ ಒಳಗೆ ಮಿಕ್ಸ್ ಮಾಡಿ ಫರ್ಮೆಂಟೇಶನ್ ಮಾಡಿ ತಯಾರಿಸಬಹುದ ಸರ್
Sir can we mix Lactic acid bacteria, Fish amino acid and fruit fermanted ( each 1ml for 1 liter water) altogether and spray it on plant.? do we have to apply seperately or its this method ok
ಸರ್ ಇವುನೆಲ್ಲ ಅಡಿಕೆ ಮರಕ್ಕೆ ಡ್ರಮ್ಮಲ್ಲಿ ಮಿಕ್ಸ್ ಮಾಡಿ ಬುಡಕ್ಕೆ ಕೊಡಬಹುದ, PLANT ಮತ್ತೆ FRUIT JUCE ನ ಯಾವ ಪ್ರಮಾಣದಲ್ಲಿ ಹಾಕಬೇಕು.
Hare Krishna growth promoter yashtu ml hakabeku
Sir water hakbeka ? Fish nd jaggery jothege
Sir roselli thrips mights ge heli sir
Sir ರೋಗ ನಿಯಂತ್ರಣದ ಬಗ್ಗೆ ತಿಳಿಸಿ
K sir..
ಸರ್ ತುಂಬಾ ಉಯುಕ್ತ ಮಾಹಿತಿ ಧನ್ಯವಾದಗಳು. ಇವುಗಳನ್ನು ಹೊಟ್ಟಿಗೆ ಲಿಟರ್ ಗೆ 2 ml. ನಂತೆ ಸ್ಪ್ರೇ ಕೊಡಬಹುದಾ
ಏಲ್ಲಾ ಒಟ್ಟಿಗೆ ಕೂಡುವಾಗ ಪ್ರಮಾಣ ಕಡಿಮೆ ಮಾಡಿಕೂಳ್ಳ ಬೇಕು.ಇಲ್ಲ ಅಂದರೆ ಹೆವಿ ಪವರಫೂಲ್ ಆಗುತ್ತದೆ. 15 ದಿನ ಇಲ್ಲ ತಿಂಗಳಿ ಗೆ ಒಂದರಂತೆ ಕೂಡುವುದು ಉತ್ತಮ ಅನ್ನಿಸುತ್ತೆ.
ಸರ್ ಮಾಹಿತಿ ತುಂಬಾ ಚೆನ್ನಾಗಿದೆ ಸರ್ ಫ್ರೂಟ್ ಜ್ಯೂಸ್ ಮಾಡಲು ನೀರಿನ ಪ್ರಮಾಣ ತಿಳಿಸಿ ಹಾಗೂ ಅದನ್ನು ಬಳಸುವ ವಿಧಾನ ಅದಕ್ಕೆ ನೀರಿನ ಪ್ರಮಾಣ ತಿಳಿಸಿ
ನೀರು ಬಳಸಬೇಡಿ ...
ಬಾಳೆ ಹಣ್ಣು ಮತ್ತೆ ಬೆಲ್ಲ ಎರಡು ಸಮ ಪ್ರಮಾಣದಲ್ಲಿ ಬೆರೆಸಿ ನಂತರ ದಿನ ಬೆಳಗ್ಗೆ ಒಂದು ಕಡ್ಡಿಯ ಸಹಾಯದಿಂದ ತಿರುಗಿಸಿ ನಂತರ 15 ದಿನಗಳಾದ ನಂತರ ಒಂದು ತೆಳುವಾದ ಬಟ್ಟೆಯ ಸಹಾಯದಿಂದ ಸೋಸಿಕೊಂಡು ಒಂದು ಲೀಟರ್ ನೀರಿಗೆ ಎರಡು ML.. Banana fruit liquid ಅನ್ನು ಹಾಕಿ ಗಿಡಗಳಿಗೆ ಸಿಂಪಡಿಸಿ , ನಾನು ಮಾಡಿದ್ದೇನೆ ಉತ್ತಮ ಬಾಳೆ ಬೆಳೆ ಬಂದಿದೆ
Thanks sir
how much of water should be add for all
Fermented fruit juice one ltr ge estu ml balasabeku
Good
ರಾಗಿ ಮತ್ತು ಭತ್ತ ಬೆಳೆಯಲು ಏನು ಹಾಕಬೇಕು ಎಂಬುದನ್ನು ತಿಳಿಸಿ.
Sir, pl let me know how much qty we can use fruit and Plant juice for 1 liter water
Sir ಕಬ್ಬು ಬೆಳೆಗೆ ಮಾಹಿತಿ ಕೊಡಿ
K sir
Fish na ast dina edbeku
ಸರ್ ಇದನ್ನು ಹತ್ತಿಬೆಳಗೆ ಉಪಯೋಗಿಸಬಹುದಾ
Thank you sir
ಒಳ್ಳೆ ಮಾಹಿತಿಯನ್ನು ತಿಳಿಸಿದ್ದೀರಿ 🙏🏾
Thank you sir
@@krishibelaku1433 now a days the word Korean is more attractive in India. Anything Korean is eye catching
ನೀರಿನ ಲಭ್ಯತೆ ಹೇಗೆ ಮಾಡಿಕೊಳ್ಳೂದು
Sir ಮೂರನ್ನು ಒಟ್ಟಿಗ್ಗೆ ಸೇರಿಸಿ ಎಷ್ಟು ಪ್ರಮಾಣದಲ್ಲಿ ಸಿಂಪರಣೆ ಮಾಡಬೇಕು ತಿಳಿಸಿ
1-2 ಎಂಎಲ್ 1 ಲೀಟರ್ ನೀರಿಗೆ
Is there any books related to this type of farming
ಜಬ್ಬರಿಲಿಕ್ ಆಸ್ಪತ್ರೆ ಆಸಿಡ್ ಶೆಂಗಾ ಬೀಜದ ಮೊಳಕೆ ಬಂದಾಗ ರುಬ್ಬಿ ಇಟ್ಟೊಕಂಡು ಸಿಪಡಿಸೊದು ಹೌದೆ ಸರ್
How to delute permnted fruit juice and permnted plant juice (? Ml of water with juice
sir plz inform how to make home made pesticides and insecticides in korean way
K sir
ಸರ್ 1ಕೆಜಿ ಬೆಲ್ಲ 1ಕೆಜಿ ಬಾಲೆ ಹಣ್ಣು ಎಸ್ಟ್ ನಿರ್ ಅಕ್ಬೇಕು
Supar sir🙏
Thank you
ಸರ ಎಮ್ಮೆ ಹಾಲು ಬಳಸಬಹುದಾ
ಸರ್.ಇದಕ್ಕೇ.ನೀರು.ಎಷ್ಟು.ಆಕಬೇಕು.ಬರೀ.ಬೆಲ್ಲದ.ಪ್ರಮಾಣ.ತಿಳಿಸಿದ್ಧೀರಿ
Farment maduvaga niru halikke ella
ನೀರ್ ಹಾಕ್ಬೇಡಿ ಬರೀ ಬೆಲ್ಲ ಅಷ್ಟೇ
How much is required per acre please
👌
Thank you sir
Bale hannu Matthu Bellada mishranakke esthu neerannu Hakabeku?
Idara ratio Tilisi Sir dayavittu
K sir
ಸರ್ ನಮಸ್ತೆ ಇದು ತುಂಬಾ ಗಟ್ಟಿ ಇರುತ್ತಲ್ಲ ಹೇಗೆ ಸೋಸುವುದು
sir spray gidakke madabeko or bumige madabeku please answer me
Contact +919880985014
@@krishibelaku1433 Need to add water for fruit furme tation
🙏
Hope these can be given thru drip?
Yes sir
ಸರ್ ಹಸಿ ಹಾಲ ಹಾಕಬೇಕಾ ಅಥವಾ ಕಾಯಿಸಿ ಹಾಕಬೇಕು
2:28 ಪ್ಯಾಕೆಟ್ ಹಾಲು ಬಳಸಬಹುದ
LAB ಮಾಡಲು ಮಾತ್ರ ಬಳಸಬಹುದು
@@mallikarjunbagewadi7045 LAB ಅಂದ್ರೆ ಏನು ಸರ್
@@bhimarayabhimu4626 lactic acid bacteria.....maneli mosru majjige madtare Alva ade LAB
@@bhimarayabhimu4626 ಪ್ಯಾಕೆಟ್ ಹಾಲು ಬೇಡ, ಹಾಲನ್ನು ಬಿಸಿ ಮಾಡದೆ ಹಸಿ ಹಾಲನ್ನ ಬಳಸಿ
ಯಾವ.ಹಾಲು.ಹಾಕಬೇಕು.ಅಕ್ಕಿ.ತೊಳೆದ.ನೀರು.ಒಂದು.ಲೀಟರ.ಇದರೆ.ಎಷ್ಟು.ಹಾಲು.ಹಾಕಬೇಕು
ಹಾಲನ್ನ ಕಾಹಿಸದೆ ಹಸಿ ಹಾಲನ್ನ ಬಳಸಿ
1ಕಪ್ ಅಕ್ಕಿಗೆ + 2 ಕಪ್ ನೀರು + 3-4 ಕಪ್ ಹಾಲು
ಮೀನಿನ ಮೂಳೆ hakbeka
sir. ಇವರನ್ನ ಇನ್ನೊಂದು ಸಾರಿ ವಿಡಿಯೊ ಮಾಡಿ. ರೋಗ ಗಳ ಬಗ್ಗೆ. ಮತ್ತೇನಾದರುಾ ವಿಷಯ ಹೊರತೆಗೆದು ಕೊಡಿ. ಕಾಯುತ್ತಿದ್ದಿನಿ.
Sir Definitely shortly madatini
🙏
ಸರ್ ನಿಮ್ಮ ಫೋನ್ ನಂಬರ್ ಹಾಕಿ
Sir nimma nombor Kodi sir
ಸರ್ ನಿಮ್ಮ ಪೋನ್ ನಂಬರ್ ಕೊಡಿ
🙏