Fish Amino Acid | Organic Amino Acid | Amino Acid | Organic Fertilizer | ಮೀನಾಂಮೃತ |

Поделиться
HTML-код
  • Опубликовано: 16 сен 2024
  • Fish Amino Acid | Organic Amino Acid | Amino Acid | Organic Fertilizer | ಮೀನಾಂಮೃತ |
    ಮೀನಾಂಮೃತ ಇದು ಕೇವಲ ಮೀನು ಮತ್ತು ಬೆಲ್ಲ ಸಮ ಪ್ರಮಾಣದಲ್ಲಿ ಸೇರಿಸಿ ಮೂರು ತಿಂಗಳು ಬಿಟ್ಟರೆ ಎಲ್ಲವೂ ಕರಗಿ ಜೇನು ತುಪ್ಪದಹಾಗೆ ಯಾವುದೇ ಕೆಟ್ಟ ವಾಸನೆ ಇಲ್ಲದೆ ತಾಯರಾಗುತ್ತದೆ ಇದು ನಮ್ಮ ಬೆಳೆಗಳಿಗೆ ಸಂಪೂರ್ಣ ಪೋಷಕಾಂಶ ನೀಡುವುದರ ಜೊತೆಗೆ ಅಧಿಕ ಪ್ರಮಾಣದಲ್ಲಿ ಸರಾಜನಕವನ್ನು ನೀಡುತ್ತದೆ
    Topic Explore :-
    1) ಮೀನಾಂಮೃತ ತಯಾರಿಸಿ ವಿಧಾನ
    2) Fish amino acid in kannada
    3) how to make Fish amino acid
    4) fish amino acid making method
    5) Organic fish amino acid
    6) organic Fertilizer for plants
    7) ಸಾವಯವ ಗೊಬ್ಬರ
    #ಮೀನಾಂಮೃತ #fishaminoacid #aminoacid #rangukasturi #howtomakefishaminoacid #organicfishaminoacid #ಸಾವಯವಗೊಬ್ಬರ #organicfertilizer

Комментарии • 246

  • @S_creative_editz1991
    @S_creative_editz1991 Год назад +7

    ನಿಮ್ಮಂತವರು ನಮ್ಮ ದೇಶಕ್ಕೆ ಮಾದರಿ ಸರ್...ತುಂಬಾ ಒಳ್ಳೆಯ ಮಾಹಿತಿ

  • @manjunathaprakruthi9138
    @manjunathaprakruthi9138 9 месяцев назад +3

    ಧನ್ಯವಾದಗಳು ತುಂಬಾ ಉಪಯುಕ್ತವಾದ ಮಾಹಿತಿಯನ್ನು ನಮ್ಮ ರೈತ ಬಾಂಧವರಿಗೆ ನೀಡಿದ್ದೀರಿ

  • @manjulak9219
    @manjulak9219 3 года назад +7

    Yes sir v did same process with dried flowers and fruits peels, this can be used as room freshener also and fertilizer ,🌱🌱🌱

  • @rajuhanchinal8030
    @rajuhanchinal8030 3 года назад +2

    Great Job sir, really inspired by you sir

  • @raghureddy2541
    @raghureddy2541 3 года назад +2

    ಮಾಹಿತಿಗೆ 🙏🙏🙏ಧನ್ಯವಾದಗಳು

  • @pvnpvn5742
    @pvnpvn5742 2 года назад +3

    Aucxin, zibrelic acid, amino acid, etelin, fluvic acid., edannaella video madi humic acid onde gidakke sakagalla

  • @S_creative_editz1991
    @S_creative_editz1991 Год назад +1

    Super sir

  • @nearmalls3117
    @nearmalls3117 3 года назад +1

    Super information gurugale

    • @Rangukasturi
      @Rangukasturi  3 года назад

      ನಮಸ್ಕಾರಗಳು ಸರ್

  • @RaviKumar-se2yt
    @RaviKumar-se2yt Год назад +1

    Good idea sir

  • @anjaneyahosamani7929
    @anjaneyahosamani7929 3 года назад +2

    ಒಳ್ಳೇ ಸಂದೇಶ ರಂಗು ಸರ್

    • @Rangukasturi
      @Rangukasturi  3 года назад

      ನಮಸ್ಕಾರಗಳು ಹೊಸಮನಿ ಸರ್

  • @srinathmn1872
    @srinathmn1872 2 года назад +2

    ಸೂಪರ್‌

  • @vijayranjan1539
    @vijayranjan1539 2 года назад +3

    Great work sir can you make a video for rose plants growing and more flowers in it

    • @Rangukasturi
      @Rangukasturi  2 года назад

      Ok sir

    • @TheVinjay
      @TheVinjay 2 года назад

      Please do the needful as soon as possible thanks for your wonderful work rangu sir

  • @aishwaryadevoor8628
    @aishwaryadevoor8628 4 месяца назад +1

    taq u so much ann

  • @VarunKumar-rg1lz
    @VarunKumar-rg1lz 3 года назад +2

    💐 super

  • @yogishwarnandi8790
    @yogishwarnandi8790 3 года назад +2

    Super sir..🙏👍

  • @BasavarajMabrukar-ro9bc
    @BasavarajMabrukar-ro9bc 2 месяца назад +1

    Former prodect marketing cover madi sir

  • @haroonattar4835
    @haroonattar4835 Год назад +2

    👌👌

  • @user-kg1zd3tt2x
    @user-kg1zd3tt2x 3 года назад +3

    Hats off to you 🙏🙏🙏🙏🙏

  • @dharmappanetsurf1235
    @dharmappanetsurf1235 3 года назад +1

    Super

  • @chandappakengar8329
    @chandappakengar8329 3 года назад +1

    ಧನ್ಯವಾದಗಳು. ಸರ

    • @Rangukasturi
      @Rangukasturi  3 года назад

      ನಮಸ್ಕಾರಗಳು ಸರ್

  • @dayanandnaik1009
    @dayanandnaik1009 Год назад +1

    ಮಾಹಿತಿ ಸೂಪರ್

  • @ravighanti8368
    @ravighanti8368 2 года назад +1

    Sir super

    • @Rangukasturi
      @Rangukasturi  2 года назад

      ನಮಸ್ಕಾರಗಳು ಸರ್

  • @chethanrajh4599
    @chethanrajh4599 Год назад +1

    Better to Use Sea Fish for Fish amino acids Preparation.
    Specially Boothayi Fish

  • @nkrathodnkrathod7607
    @nkrathodnkrathod7607 3 года назад +1

    Very good job 👍👏

  • @getbuggs
    @getbuggs Год назад +1

    Kasturi Ji namaste. Have you tried composting fish waste by using Waste Decomposer.

    • @Rangukasturi
      @Rangukasturi  Год назад

      Yes sir 100 liter owdc + 20 to 30 kg fish vaste leave it 15 to 21 dayas

    • @getbuggs
      @getbuggs Год назад +1

      @@Rangukasturi I guess we should first do the Waste Decomposer and then add fish waste to it after a week to ten days? Does the fish decompose so soon? Because I don't want cats and dogs to dig the plant!

  • @harshavardhanahalli8858
    @harshavardhanahalli8858 3 года назад +2

    Sir miragin tayarisuvadannu tilisi menasinakai plantge

  • @narendra723
    @narendra723 3 года назад +2

    Plastic bottle annun closs madabardu batte Inda muchhabeku

  • @gangadhargowda72
    @gangadhargowda72 7 месяцев назад +1

    Can v use this to coconut tree and how much quantity must ise per tree

    • @Rangukasturi
      @Rangukasturi  7 месяцев назад

      One liter liquid 100 liter of water

  • @mallappamudhol9868
    @mallappamudhol9868 Год назад +2

    ಮೀನನ್ನು ಫ್ರೀಜ್ ಅಥವಾ ಐಸ್ (ಬರ್ಫ್) ನಲ್ಲಿ ಇಟ್ಟಿರುವುದನ್ನ ತಂದು ಮಾಡಬಹುದೇ ? ದಯವಿಟ್ಟು ತಿಳಿಸಿ.

  • @aprakash512
    @aprakash512 3 года назад +4

    Sir estu dinagalalli balasabeku

    • @Rangukasturi
      @Rangukasturi  3 года назад

      ತಯಾರಿಸಿದ ನಂತರ ಆರು ತಿಂಗಳ ವರೆಗೆ

  • @prashanthv3494
    @prashanthv3494 2 года назад +1

    Hare Krishna gurugale gokupamrutha jothe mix maadabhavoda

    • @Rangukasturi
      @Rangukasturi  2 года назад

      ಹರೇ ರಾಮ ಸರ್ ಮಾಡಬಹುದು

  • @arjunb7465
    @arjunb7465 3 года назад +2

    ❤️❤️

  • @somushekhara7441
    @somushekhara7441 2 года назад +1

    🙏🙏 ಸರ್

    • @Rangukasturi
      @Rangukasturi  2 года назад

      ನಮಸ್ಕಾರಗಳು ಸರ್

  • @manojkumar-di9ew
    @manojkumar-di9ew 2 года назад +3

    Sir nanukooda idanna triy madide idu kelasa madutide

    • @Rangukasturi
      @Rangukasturi  2 года назад

      ಸರ್ 100% ಕೆಲಸ ಮಾಡುತ್ತದೆ ಸರ್

  • @AgroForestry_AvocadoOrchard
    @AgroForestry_AvocadoOrchard 2 года назад +1

    Cap close madbardu... Paper or cloth to be used for cover. 1 month saku ansutte

    • @Rangukasturi
      @Rangukasturi  2 года назад +2

      1month ನಲ್ಲಿ ಆಗಲ್ಲ ಸರ್ skin ಮತ್ತು bone ಕರಗುವುದಕ್ಕೆ 3 month ಬೇಕೆ ಬೇಕು cap close ಮಾಡಿ ದಿನಕ್ಕೆ ಎರಡು ಬಾರಿ air ತೆಗಿಬೆಕು ಬಟ್ಟೆ ಕಟ್ಟಿದರೆ fungus ಬರುವ ಸಾದ್ಯತೆ ಇರುತ್ತದೆ ಸರ್

  • @deepakkg4809
    @deepakkg4809 10 месяцев назад +1

    Sir idunna OWDC and gokrupamrutha jothe mix madi hakabahudha.. pls heli..

    • @Rangukasturi
      @Rangukasturi  10 месяцев назад

      ಹಾಕಬಹುದು ಸರ್

    • @deepakkg4809
      @deepakkg4809 10 месяцев назад +1

      Thank you so much sir..

    • @deepakkg4809
      @deepakkg4809 10 месяцев назад +1

      Nati hasuvina huli majge saha ide adunnu idru jothe mix madi hakabahudha alva sir..

    • @Rangukasturi
      @Rangukasturi  10 месяцев назад

      @deepakkg4809 yes sir

  • @krishnareddya3523
    @krishnareddya3523 3 года назад +2

    .🌹👌

  • @govindarajk8025
    @govindarajk8025 Год назад +1

    ತೋಟಗಾರಿಕಾ ಬೆಳೆಗಳಲ್ಲಿ ಇದನ್ನು ವರ್ಷಕ್ಕೆ ಎಷ್ಟು ಬಾರಿ ಕೊಡಬೇಕು ಎಂದು ತಿಳಿಸಿ.

    • @Rangukasturi
      @Rangukasturi  Год назад

      ಬೆಳವಣಿಗೆ ಹಂತದಲ್ಲಿ ಹೂ ಬಿಡುವ ಸಮಯದಲ್ಲಿ ಕಾಯಿ ಕಟ್ಟುವಾಗ ಸಿಂಪರಣೆ ಮಾಡಬೇಕು

  • @sudeepmaaliger926
    @sudeepmaaliger926 3 года назад +3

    Adike marake hestu akbeku, hege akbeku??

    • @Rangukasturi
      @Rangukasturi  3 года назад +1

      5 ml per liter of water

    • @manjunathspiddannavar6739
      @manjunathspiddannavar6739 3 года назад +1

      @@Rangukasturi ಸರ್ ಮಿನು ಗೊಬ್ಬರವನ್ನು ಹಿಂಗಾರು ವಣ ಬೇಸಾಯ ಕಡ್ಲಿ ಬೇಳೇಗೇ ಬಳಸಬಹುದಾ ಮಿನಾಮ್ರತ

    • @Rangukasturi
      @Rangukasturi  3 года назад +1

      ಬಳಸಬಹುದು ಸರ್

    • @manjunathspiddannavar6739
      @manjunathspiddannavar6739 3 года назад +2

      @@Rangukasturi ನಾವು ವಣ ಬೇಸಾಯ ಮಾಡುತ್ತೇವೆ ,ಯೂರಿಯಾ ಕಂಟೇಂಟ ಜಾಸ್ತಿ ಇರುತ್ತಾ ಸರ್ ತಿಳಿಸಿ ಸರ್ ದನ್ಯವಾದ.

    • @Rangukasturi
      @Rangukasturi  3 года назад +1

      ಹೌದು ಸರ್

  • @darshandangli3148
    @darshandangli3148 3 года назад +2

    Sir coconut tree ge use madhbowda

  • @ABDULKHADERKHATIB
    @ABDULKHADERKHATIB 9 месяцев назад +1

    Drip nalli 4 tingala adikege eshtu kodabeku sir

    • @Rangukasturi
      @Rangukasturi  9 месяцев назад

      ಒಂದು ಎಕರೆಗೆ ಒಂದು ಲೀಟರ್

  • @surendrababu558
    @surendrababu558 Год назад +1

    Sir dragon fruit plants ge balasaboda

  • @raghavendrak1140
    @raghavendrak1140 3 года назад +2

    Nema.mubayll.nadar.kobi.sar

    • @Rangukasturi
      @Rangukasturi  3 года назад

      ನನ್ನ ವಿಡಿಯೋ ದಲ್ಲೇ ಇದೆ ಸರ್

  • @yerriswamyyerriswamy3083
    @yerriswamyyerriswamy3083 3 года назад +1

    ಇದನ್ನ ಬೆಳೆಗಳಿಗೆ ಕೊಟ್ಟ ನಂತರ ಇದು ಎಷ್ಟು ದಿನಗಳ ವರೆಗೆ ಕೆಲಸ ಮಾಡುತ್ತದೆ ಹಾಗೂ ಈ ಫಿಶ್ amino acid ತಯಾರಾದ ಮೇಲೆ ಇದರ ಆಯಸ್ಸು ಎಷ್ಟು ದಿನ ಇರುತ್ತೆ ತಿಳಿಸಿ ಸರ್

    • @Rangukasturi
      @Rangukasturi  3 года назад

      ಸರ್ ಎಷ್ಟು ದಿನಗಳವರೆಗೆ ಅಂದರೆ ? ಹೂವು ಜಾಸ್ತಿ ಆಗ್ತಾವೆ ಕಾಯಿ ದಪ್ಪ ಆಗುತ್ತೆ ಗಿಡದ ಬೆಳವಣಿಗೆ ಆಗುತ್ತೆ ಅಷ್ಟು ಮಾತ್ರ ಹೇಳಬಲ್ಲೆ ಇದನ್ನು ತಯಾರಿಸಿದ ನಂತರ ಆರು ತಿಂಗಳವರೆಗೆ ಬಳಸಬಹುದು

    • @kotrappabelavigi7974
      @kotrappabelavigi7974 3 года назад +1

      Yavayava belegalige upayogisabeku sir

    • @Rangukasturi
      @Rangukasturi  3 года назад

      ಪ್ರತಿಯೊಂದು

  • @pavan.mpavan2336
    @pavan.mpavan2336 2 месяца назад +1

    2 kg yasstu liquid sigute

  • @pspshuded9208
    @pspshuded9208 Год назад +1

    ಒಂದು ಎಕರೆ ಪ್ರದೇಶದಲ್ಲಿ ಎಷ್ಟು ಕೆ.ಜಿ. ಬಳಸಬೇಕು ತಿಳಿಸಿ ಸರ್.

    • @Rangukasturi
      @Rangukasturi  Год назад

      ಒಂದು ಲೀಟರ್ ನೀರಿಗೆ 2 ರಿಂದ 3 ml

  • @shreeshailkalashettisbkala477
    @shreeshailkalashettisbkala477 3 года назад +2

    Hi sir

  • @mallikarjunamallikarjuna9499
    @mallikarjunamallikarjuna9499 2 года назад +1

    Sir 3moths are 3weeks made it

  • @user-ql4vv9hp3z
    @user-ql4vv9hp3z 2 года назад +2

    ಅಡಿಕೆ ಬೆಳಗೆ ಕೊಡಬಹುದಾ?

    • @Rangukasturi
      @Rangukasturi  2 года назад +1

      ಪ್ರತಿಯೊಂದು ಬೆಳೆಗೂ ಕೊಡಬಹುದು

  • @ajaykagalagomb8336
    @ajaykagalagomb8336 2 года назад +1

    Sir, fish amino acid 3 month fermentation Adamele estu dinagala Tanaka balake madabahudu

  • @anandatsanand4222
    @anandatsanand4222 3 года назад +1

    Sir spary madbeka edanna

    • @Rangukasturi
      @Rangukasturi  3 года назад +1

      ವಿಡಿಯೋ ಪೂರ್ತಿ ನೋಡಿ

  • @basavaraj4552
    @basavaraj4552 Год назад +1

    ಸರ್ ಇದನ್ನು ಎಷ್ಟು ದಿನ, ತಿಂಗಳು, ವರ್ಷ ವ್ಯಾಲಿಡಿಟಿ ಇರುತ್ತೆ ...

  • @mailarholi1216
    @mailarholi1216 3 года назад +2

    ಇದನ್ನು ಗೋ ಕ್ರುಪಾಮ್ರತ ಜೊತೆ ಬಳಸಬಹುದಾದ ಸರ್

    • @Rangukasturi
      @Rangukasturi  3 года назад +1

      ಬಳಸಬಹುದು

    • @rpbevur8672
      @rpbevur8672 3 года назад +1

      ಧನ್ಯವಾದಗಳು ಸರ್ ❤❤🌹🌹...

    • @Rangukasturi
      @Rangukasturi  3 года назад

      🙏🙏

  • @arunaramani5738
    @arunaramani5738 3 года назад +2

    Kabbina belege use madbahuda sir

    • @Rangukasturi
      @Rangukasturi  3 года назад

      ನೀವು ಯೂರಿಯಾ ಬದಲು ಇದನ್ನು ಬಳಸಬಹುದು

    • @arunaramani5738
      @arunaramani5738 3 года назад +1

      @@Rangukasturi nan organic madtirodu sir

    • @Rangukasturi
      @Rangukasturi  3 года назад

      👆👆

    • @arunaramani5738
      @arunaramani5738 3 года назад +1

      @@Rangukasturi o k sir

  • @sbchannel7036
    @sbchannel7036 3 года назад +1

    Dalimbege spary madbahuda

    • @Rangukasturi
      @Rangukasturi  3 года назад

      ಮಾಡಬಹುದು ಸರ್

  • @siddudoddamani333
    @siddudoddamani333 2 года назад +1

    8ತಿಂಗಳ ಟೇಂಗಿನ್ ಮರ ಇದೆ ಇದೇಕೆ ಕೊಡಬಹುದಾ ಮತ್ತು ಯಾವ ರೀತಿ ಕೊಡಬಹುದು

    • @Rangukasturi
      @Rangukasturi  2 года назад

      ಕೊಡಬಹುದು ಸರ್

  • @likhithbo2918
    @likhithbo2918 2 года назад +1

    Adike thotake akkbahuda

    • @Rangukasturi
      @Rangukasturi  2 года назад

      ಹಾಕಬಹುದು ಸರ್

  • @vishwanathkore5205
    @vishwanathkore5205 8 месяцев назад +1

    Edu baale gidagalige nadeyutta sr

  • @somushekhara7441
    @somushekhara7441 3 года назад +3

    ಸರ್ ಅಡಿಕೆ ಗಿಡಗಳಿಗೆ ಬಳಸಬಹುದಾ

    • @Rangukasturi
      @Rangukasturi  3 года назад +2

      ಬಳಸಬಹುದು ಸರ್ 100 ಲೀಟರ್ ನೀರಿಗೆ 400 ರಿಂದ 500 ml ಸೇರಿಸಿ ಕೊಡಿ

    • @somushekhara7441
      @somushekhara7441 3 года назад +1

      ಸರ್ ಸ್ಪ್ರೇ ಗ ಅಥವಾ ನೀರಿನ ಜೊತೆ ಮಿಕ್ಸ್ ಮಾಡಿ ನೆಲಕ್ಕೆ ಕೊಡಬೇಕಾ

    • @Rangukasturi
      @Rangukasturi  3 года назад +1

      ವಿಡಿಯೋ ಪೂರ್ತಿ ನೋಡಿ ಗೊತ್ತಾಗುತ್ತೆ ಸರ್

  • @maqboolahmadhubli427
    @maqboolahmadhubli427 3 года назад +2

    ಹ್ಯಾಂಡಗ್ಲೋಜ್ ಹಾಕಿ ಮಾಡಿ

  • @withkarthik6213
    @withkarthik6213 2 года назад +1

    Baree Fish waste idru agutha sir

    • @Rangukasturi
      @Rangukasturi  2 года назад +1

      ಹೌದು ಸರ್ ಮೀನು ಮಾರುವವರು ಕತ್ತರಿಸಿದ ವೆಸ್ಟ್ ಇರುತ್ತಲ್ಲ ಅದರಿಂದ ಕೂಡ ಮಾಡಬಹುದು ಇನ್ನೂ ಚನ್ನಾಗಿ ಬರುತ್ತೆ 🙏🙏

  • @manjunathjalageri2571
    @manjunathjalageri2571 2 года назад +2

    ಸರ್ ಎಷ್ಟು ದಿನ ಇಡಬೇಕು ಸರ್

    • @Rangukasturi
      @Rangukasturi  2 года назад

      ಮೂರು ತಿಂಗಳಿಗೆ ತಾಯರಾಗುತ್ತೆ ಆರು ತಿಂಗಳವರೆಗೂ ಇಡಬಹುದು

    • @manjunathjalageri2571
      @manjunathjalageri2571 2 года назад +1

      @@Rangukasturi k sir

  • @shankars5292
    @shankars5292 8 месяцев назад +1

    Hula agiddave sr 15 dinadalli

    • @Rangukasturi
      @Rangukasturi  8 месяцев назад +1

      ನೀರಿನ ಬಳಕೆ ಮಾಡಿದ್ದರೆ ಅಥವಾ ಏರ್ ಟೈಟ್ ಮಾಡದೆ ಇದ್ದರೆ ಹುಳು ಆಗುತ್ತೆ ಸರ್

    • @shankars5292
      @shankars5292 8 месяцев назад +1

      Hula agirodanna enumadbahudu sr

    • @Rangukasturi
      @Rangukasturi  8 месяцев назад

      @shankars5292 ಬಳಸಿ

  • @basagoudar
    @basagoudar Год назад +1

    ಕಬ್ಬಿಗೆ ಎಷ್ಟು ಪ್ರಮಾಣದಲ್ಲಿ ಡ್ರೆನ್ಚಿಂಗ್ ಮಾಡಬೇಕು

  • @jagadishshastri6933
    @jagadishshastri6933 3 года назад +2

    ಗುರುಗಳೇ ಗ್ರೂಪ್ ಗೇ ಶೇರ್ ಮಾಡಿ 🙏🙏🙏

  • @OrganicFarmer123
    @OrganicFarmer123 11 месяцев назад +1

    sir ಬೆಲ್ಲ ಲಿಕ್ವಿಡ್ ತರ ಇದೆ okay ನ?

  • @devarajn1603
    @devarajn1603 2 года назад +1

    Sir Bele mele spray madbeka or bhoomi mele spray madbeka

    • @Rangukasturi
      @Rangukasturi  2 года назад

      ಸಿಂಪರಣೆ ಮಾಡಿದರೆ ಒಳ್ಳೆಯದು ಬೇಗ ಪರಿಣಾಮ ಇರುತ್ತೆ

    • @devarajn1603
      @devarajn1603 2 года назад +1

      @@Rangukasturi ಸರ್ ಬೆಳೆ ಮೇಲೆ ಸ್ಪ್ರೇ ಮಾಡಬೇಕಾ ಅಥವಾ ಭೂಮಿಯ ಮೇಲೆ ಮಾಡಬೇಕಾ

    • @Rangukasturi
      @Rangukasturi  2 года назад

      ಸಿಂಪರಣೆ ಮಾಡಿದರೆ ಒಳ್ಳೆಯ ಫಲಿತಾಂಶ ಇರುತ್ತೆ

    • @devarajn1603
      @devarajn1603 Год назад +1

      Sir e thara madidvi adre plastic boxnalli white Hulugalu agidave

    • @Rangukasturi
      @Rangukasturi  Год назад

      ಸರ್ ಗಾಳಿ ತೆಗಿವುವಾಗ ಪೂರ್ತಿ ಮುಚ್ಚಳ ತೆಗೆದರೆ ಹೀಗೆ ಆಗುತ್ತೆ

  • @siddudoddamani333
    @siddudoddamani333 2 года назад +1

    ಹತಿಗೆ ಎಷ್ಟು ಸಾರಿ ಯೂಸ್ ಮಾಡಬಹುದು

    • @Rangukasturi
      @Rangukasturi  2 года назад

      ಮೂರು ನಾಲ್ಕು ಬಾರಿ ಸರ್

  • @malappahosamani3477
    @malappahosamani3477 3 года назад +1

    10 days alli agutte alva sir

  • @aprakash512
    @aprakash512 3 года назад +2

    Rangu Kasturi sir nim nambara send madi sir

  • @mahanteshyarazari4415
    @mahanteshyarazari4415 3 месяца назад +1

    Mobile no kalisi sir

  • @revanasiddanagathan9007
    @revanasiddanagathan9007 3 года назад +1

    Menasina belege use madabahuda

    • @Rangukasturi
      @Rangukasturi  3 года назад

      ಪ್ರತಿಯೊಂದು ಬೆಳೆಗೂ

  • @shivukumar9488
    @shivukumar9488 3 года назад +1

    ಬಾಳೆ ಬೆಳೆ ಬಳಸಬಹುದು ಗುರುಗಳೇ

    • @Rangukasturi
      @Rangukasturi  3 года назад

      ಪ್ರತಿಯೊಂದು ಬೆಳೆಗೂ ಬಳಸಬಹುದು ಅಣ್ಣಾ

  • @somushekhara7441
    @somushekhara7441 Год назад +1

    200 ಲೀಟರ್ ನೀರಿನ ಡ್ರಮ್ಮಿಗೆ ಎಷ್ಟು ಬೆರೆಸಬೇಕು ಸರ್

    • @Rangukasturi
      @Rangukasturi  Год назад +1

      ಯಾವ ಬೆಳೆ ಎಷ್ಟು ವಯಸ್ಸು

    • @somushekhara7441
      @somushekhara7441 Год назад +1

      ಅಡಿಕೆಗೆ ಸರ್ 8 ವರ್ಷ ದ ಪಸಲು ಬರುತ್ತಿರುವ ತೋಟ ಸರ್

    • @Rangukasturi
      @Rangukasturi  Год назад +1

      ಒಂದು ಲೀಟರ್ ನೀರಿಗೆ 5 ml ಹಾಕಿ

    • @somushekhara7441
      @somushekhara7441 Год назад +1

      @@Rangukasturi 🙏🙏

  • @basavarajkollur4184
    @basavarajkollur4184 3 года назад +1

    Sir, nimma phone no share madi, swalpa discuss madbekagittu.

    • @Rangukasturi
      @Rangukasturi  3 года назад

      ನನ್ನ ವಿಡಿಯೋಗಳಲ್ಲೇ ಇದೆ ಸರ್ no

  • @nagarajubj4715
    @nagarajubj4715 Год назад +1

    2 ದಿವಸಕ್ಕೆ ತಿರುಗಿಸಬೇಕು ಅಂತಾರಲ್ಲ ಹೇಗೆ

    • @Rangukasturi
      @Rangukasturi  Год назад

      ಸರ್ ನಾವು ಅಂದಿಲ್ಲ

  • @srinathmn1872
    @srinathmn1872 2 года назад +1

    ಅಡುಗೆ ಸೋಡಾ ಓಂಧು ಚಮಚ ಹಾಕ ಭಹೂಧಾ

  • @mlggowdamlg3314
    @mlggowdamlg3314 Год назад +1

    Kabbu ge simparane madabahuda heli nimma phone no kodi

  • @ChandraShekar-pw2rs
    @ChandraShekar-pw2rs 2 года назад +1

    ಈ ವಿಡಿಯೋದಲ್ಲಿ ನೋಡಿಕೊಂಡು ಮಾಡಿದೆ ಟಮೋಟಗೆ ರೋಗ ಕಬ್ಬಿನೆ ಆಗಲಿಲ್ಲ

    • @Rangukasturi
      @Rangukasturi  2 года назад

      ಈ ವಿಡಿಯೋದಲ್ಲಿ ನೋಡಿಕೊಂಡು ಮಾಡಿದರೆ ಟೊಮೊಟೋಗೆ ರೋಗ ಕಮ್ಮಿ ಆಗುತ್ತೆ ಅಂತ ನಿಮಗೆ ಯಾವ ಪುಣ್ಯಾತ್ಮ ಹೇಳಿದ್ದಾನೆ ಸ್ವಾಮಿ ನಾನಂತೂ ವಿಡಿಯೋದಲ್ಲಿ ಹೇಳಿಲ್ಲ ರೋಗ ಬಂದರೆ ಅದಕ್ಕೆ ಹಲವಾರು ಔಷದಿ ಬಗ್ಗೆ ವಿಡಿಯೋ ಇವೆ ನೋಡಿ ತಯಾರಿಸಿಕೊಳ್ಳಿ

  • @muttumadar185
    @muttumadar185 2 года назад +1

    Rangu kasturi annana number comment made plz

    • @Rangukasturi
      @Rangukasturi  2 года назад

      ಮುತ್ತು ಅಣ್ಣಾ ನನ್ನ instagram page ನಲ್ಲಿ coment ಹಾಕು

  • @meerag4233
    @meerag4233 3 года назад +1

    ಬಂಗುಡೆ meenalli mada ಬಹುದಾ

  • @gurupatil9128
    @gurupatil9128 3 года назад +1

    ಮೀನು ವಾಸನೆ ಇರತ್ತಲ್ರಿ ತಯಾರ್ ಆದ ನಂತರ ವಾಸನೆ ಬರಲ್ಲೇನ್ರಿ

    • @Rangukasturi
      @Rangukasturi  3 года назад +2

      ಯಾವುದೇ ವಾಸನೆ ಬರಲ್ಲ ಬರಿ ಬೆಲ್ಲದ ವಾಸನೆ ಬರುತ್ತೆ ಅಷ್ಟೇ ಪಾಟೀಲ್ರೇ

  • @basava5247
    @basava5247 3 года назад +2

    Nivu kudadu video madida hage ide

    • @Rangukasturi
      @Rangukasturi  3 года назад +3

      Thank you sir ನಿಮ್ಮ ಒಳ್ಳೆಯ ಆಲೋಚನೆಗೆ ಒಂದು ವಾರದಿಂದ ಕೆಮ್ಮು ಜ್ವರದಿಂದ ಬಳಲುತ್ತಾ ಇದ್ದರೆ ನಿಮಗೆ ಕುಡಿದಿರೋತರ ಅನ್ನಿಸಿದೆ ಅಂದರೆ ನೀವು ನಿಮ್ಮ ವಿಚಾರ ಗ್ರೇಟ್ ಸರ್ ದೇವರು ಸದಾ ನಿಮಗೆ ಇದೇ ರೀತಿ ಒಳ್ಳೆಯ ಬುದ್ದಿ ಕೊಡಲಿ 🙏🙏

  • @shankargouda952
    @shankargouda952 8 месяцев назад +1

    Manyckae. Hufbudsa

  • @bm5267
    @bm5267 2 года назад +1

    Super

  • @satishrathod7081
    @satishrathod7081 3 года назад +2

    Sir estu dinadala varege balasabahudu

    • @Rangukasturi
      @Rangukasturi  3 года назад

      ನೀವು ಯಾವಾಗ ಬೇಕಾದ್ರೂ ಬಳಸಬಹುದು

    • @satishrathod7081
      @satishrathod7081 3 года назад +1

      @@Rangukasturi sir yavag expire agabahudu

    • @Rangukasturi
      @Rangukasturi  3 года назад

      6 month ofter

  • @ranjithsk4618
    @ranjithsk4618 3 года назад +2

    Super