ಇಲ್ಲಿದೆ ಒಂದು ವಿಸ್ಮಯಕಾರಿಯಾದ ಪುನರ್ಜನ್ಮದ ಸತ್ಯ ಕಥೆ !!!!

Поделиться
HTML-код
  • Опубликовано: 12 янв 2025

Комментарии • 251

  • @mohammaduwais1588
    @mohammaduwais1588 2 месяца назад +93

    ನಿಜವಾಗಿಯೂ ಅಜೀವ ಯಾರಿಗೂ ನೋವು ಕೊಡದೆ ಎಲ್ಲರಿಗೂ ಪ್ರೀತಿಯನ್ನು ಕೊಟ್ಟ ಜೀವ ಅದು. ನನ್ನ ಪ್ರೀತಿಯ ದೊಡ್ಡ. ಅವರ ಬಗ್ಗೆ ಹೇಳಬೇಕಾದರೆ ಒಂದು ದಿನವಿಡೀ ಸಾಲದು. ನಾನು ಗುರುಗಳ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಕೆಲಸಕ್ಕೆ ತಡವಾಗಿ ಬರುತ್ತಿದ್ದಾಗ ಒಮ್ಮೊಮ್ಮೆ ಗುರುಗಳು ನನಗೆ ಬೈಯುವಾಗ ಅವರು ಬಂದು ಗುರುಗಳಿಗೆ ಎಷ್ಟು ಬಾರಿ ಬೈದು ನಾನು ಕಣ್ಣಾರೆ ನೋಡಿದ್ದೇನೆ. ಅವನಿಗೆ ಬೈಬೇಡ ಅಂತ ಗದರಿಸಿದನು ನಾನು ನೋಡಿದ್ದೇನೆ. ಗುರುಗಳ ಬಳಿ ನಾನು ಕೆಲಸಕ್ಕೆ ಸಿರಿ ಒಂಬತ್ತು ವರ್ಷ ಆಗಿದೆ. ನಾನು ನನ್ನ ಮನೆಯವರ ಬಳಿ ಸಮಯ ಕಳೆಯುವುದಕ್ಕಿಂತ ಹೆಚ್ಚು ಆ ಒಂಬತ್ತು ವರ್ಷದಲ್ಲಿ ನನ್ನ ಪ್ರೀತಿಯ ದೊಡ್ಡ (ಅಜ್ಜಿ)ಮತ್ತು ಗುರುಗಳ ಕುಟುಂಬ ಸದಸ್ಯರೊಡನೆ ಹೆಚ್ಚು ಕಾಲ ಸಮಯವನ್ನು ಕಳೆದಿದ್ದೇನೆ. ಆದರೆ ಈ ಮಹಾತಾಯಿ ನಮ್ಮನ್ನು ಬಿಟ್ಟು ಹೋದಾಗ ಆ ದುಃಖವನ್ನು ಯಾರ ಬಳಿಯು ಹೇಳಲಾಗದೆ ತುಂಬಾ ನೊಂದಿದ್ದೇನೆ. ಈಗ ಆ ತಾಯಿ ಮತ್ತೆ ವಾಪಸ್ ಬಂದಿದ್ದಾರೆ ಅಂತ ಕೇಳುವಾಗ ಮನಸ್ಸಿಗೆ ಎಲ್ಲಿಲ್ಲದ ಖುಷಿಯಾಗುತ್ತಿದೆ.❤ ಆ ತಾಯಿ ಇನ್ನು ನೂರು ವರ್ಷಗಳ ಕಾಲ ಸಕಲ ಐಶ್ವರ್ಯ ಗಳಿಂದಲೂ ಖುಷಿ ಸಂತೋಷ ಗಳಿಂದಲೂ ಬದುಕಲಿ ಎಂದು ನಾನು ಹಾರೈಸುತ್ತೇನೆ

    • @Jayashreejoshi-bv2jk
      @Jayashreejoshi-bv2jk 2 месяца назад +2

      😊😊😊😊

    • @chandrajanardhan5866
      @chandrajanardhan5866 2 месяца назад +2

      Sir,nanaguu aa anubhava aagide.namma tande hutti bandiruvudu kannare nodiddene.
      Idara bagge charche aagabeku.

    • @meerratiwarrii9137
      @meerratiwarrii9137 2 месяца назад +1

      @@mohammaduwais1588 I salute you Sir, that you have understood and chosen to see the possibilities of what the Bhagvad Gita has said. 🙏

    • @krishnamurthypatil4160
      @krishnamurthypatil4160 2 месяца назад +2

      Sir nimma E video ishta aitu, Nanoo punarjanma nambuttene .Neevu "Eshwarya vishwa Vidyalaya "kke hogi, Alli Atma & Paramatma jnana & E srusti ya rahasya jnana heli koduttare . Modalu 7 dinada free course tegedukoolli nantara dinalu 1 ghante class attend madi nimage atee khushi agutte mattu "PARAMATMANA DARSHANA" Agutte Nimage Shubhavagali,👃👃👃

    • @bagyap8064
      @bagyap8064 2 месяца назад

      ನಿಮ್ಮ ಹಿಂದಿನ ಜನ್ಮದ ಪುಣ್ಯ ಇದು ಅಣ್ಣವ್ರೆ

  • @mangalagunhouse1631
    @mangalagunhouse1631 2 месяца назад +23

    ಗುರುಗಳೇ ನೀವು ತುಂಬಾ ಅದ್ರಷ್ಟ ಮಾಡಿದೀರಾ, ಯಾಹುದೋ ಜನ್ಮದ ಪುಣ್ಯ. ನಿಜ್ವಾಗ್ಲೂ ಅಮ್ಮನ ಮುಖ ಮತ್ತು ಮಗುವಿನ ಮುಖ ಒಂದೇ ತರ ಇದೆ. ವಿಡಿಯೋ ಮಾಡಿದಕ್ಕೆ ಧನ್ಯವಾದಗಳು ಗುರುಗಳೇ. ಸದಾ ಸಂತೋಷವಾಗಿರಿ

  • @dineshmendon6090
    @dineshmendon6090 2 месяца назад +19

    ಅದ್ಭುತ ಸರ್...ಪುನರ್ಜನ್ಮ ಖಂಡಿತವಾಗಿಯೂ ಇದೆ...ಇಂತಹ ಕಥೆಗಳನ್ನು ನಮ್ಮ ಪದ್ಮಭೂಷಣ ಬನ್ನಂಜೆಯವರು ಯಾವಾಗಲೂ ತಮ್ಮ ಪ್ರವಚನಗಳಲ್ಲಿ ಹೇಳುತ್ತಿದ್ದರು... ಧನ್ಯವಾದಗಳು... ನಮ್ಮೊಡನೆ ಹಂಚಿಕೊಂಡ ನಿಮ್ಮ ವಿಶಾಲ ಹೃದಯಕ್ಕೆ

  • @krishnamurthynmkrishnamurt7220
    @krishnamurthynmkrishnamurt7220 2 месяца назад +22

    ವಿಚಾರ ಏನೇ ಇರಲಿ ತಾಯಿಯ ಮೇಲಿರುವ ನಿಮ್ಮ ಪ್ರೀತಿ ಅದ್ಭುತ ಇದರ ಮುಖಾಂತರ ತಂದೆ ತಾಯಿಗಳು ಸಂಬಂಧಗಳನ್ನು ಚೆನ್ನಾಗಿ ಇಟ್ಟುಕೊಳ್ಳಿ ಎಂದು ಜನರಿಗೆ ತಿಳಿ ಹೇಳಿರುವುದು ಒಂದು ಅದ್ಭುತ ಕೆಲಸ

  • @sunilkamplikar2167
    @sunilkamplikar2167 2 месяца назад +10

    ಗುರುಗಳೇ ಇದು ತುಂಬಾ ಖುಷಿಯ ವಿಚಾರ ವಿಡಿಯೋ ನೋಡಿ ಹೃದಯ ತುಂಬಿ ಬಂತು ನಿಮಗೆ ಅಮ್ಮ ಮಗುವಿನ ರೂಪದಲ್ಲಿ ಬಂದ್ದಿದು ನಮಗೂ ಸಂತಸವಾಯಿತು ❤️❤️❤️❤️❤️❤️

  • @jayad4200
    @jayad4200 2 месяца назад +13

    ನಿಮ್ಮ ಅನುಭವ ನಮಗೂ ಆಗಿದೆ ನನ್ನ ಅಮ್ಮ ತೀರಿದ 12ವರ್ಷದ ನಂತರ ಬೆಕ್ಕಿನ ರೂಪದಲ್ಲಿ ನಮ್ಮೊಂದಿಗಿದ್ದಾಳೆ 👏👏👏👏🙏🙏🙏🙏👌👌👌👌

    • @ManjulaGorabal
      @ManjulaGorabal 2 месяца назад

      ಇಂಥದ್ದೇ ಅನುಭವ ನನ್ನದೂ ಕೂಡ

    • @bkvishal2449
      @bkvishal2449 Месяц назад

      Manushyaru manushya janmadalliye baruvudu bekkinalli alla

  • @somannaachari8330
    @somannaachari8330 2 месяца назад +26

    ತಾಯಿಯ ಮೇಲಿನ ನಿಮ್ಮ ಪ್ರೀತಿಗೆ ಆ ಭಗವಂತ ನಿಮಗೆಲ್ಲೋ ಸಂತೃಪ್ತಿ ಯನ್ನ ಕೊಟ್ಟಿದ್ದಾನೆ ಗುರುಗಳೇ
    ನೀವು ಖಂಡಿತಾ ಅದೃಷ್ಟವಂತರೂ,,ಎಲ್ಲರ ಜೀವನದಲ್ಲೂ ಅದೆಲ್ಲೋ ತಾವು ಕಳೆದು ಕೊಂಡ ತಾಯಿಯ ಪ್ರೀತಿ ಮಮತೆಯನ್ನ ಅದಾರದೋ ರೂಪದಲ್ಲಿ ಕಾಣಲೆಂದು ಆಶಿಸುತ್ತೇನೆ,,
    ಜ್ಯೋತಿಷ್ಯ ಇದಕ್ಕೆ ಅದೆಷ್ಟು ಪೂರಕ ಮತ್ತು ಗೀತೆಯಲ್ಲಿ ಶ್ರೀಕೃಷ್ಣನ ಮಾತು ಸತ್ಯ ಎಂದು ನಿರೂಪಿಸಿರುವ ನಿಮ್ಮ ನಿಜಜೀವನದ ಕತೆಗೆ ಅನ್ನ ಅಭಿನಂದನೆಗಳು ಗುರುಗಳೇ🎉🎉

  • @PrashanthBk-p5c
    @PrashanthBk-p5c 2 месяца назад +4

    ತುಂಬಾ ಖುಷಿಯಾದ ವಿಚಾರ ಹಂಚಿಕೊಂಡಿರುವುದಕ್ಕಾಗಿ ಧನ್ಯವಾದಗಳು ಸರ್ ನಿಮಗೆ. ನಮಗೆ ತುಂಬಾ ಪ್ರೀತಿಪಾತ್ರರು ದೇಹ ಬಿಟ್ಟು ಹೋದರು ಮತ್ತೆ ನಮ್ಮಲ್ಲಿಗೆ ಬರುತ್ತಾರೆ, ಅವರ ಇರುವಿಕೆ ಇದ್ದೆ ಇರುತ್ತದೆ ಎಂಬ ವಿಚಾರ ತಿಳಿದು ಮನಸಿಗೆ ನೆಮ್ಮದಿಯಾಯಿತು. 🙏🏻🙏🏻🙏🏻

  • @prameelap6910
    @prameelap6910 2 месяца назад +6

    ಗುರುಗಳೇ ಅದ್ಭುತ ಮತ್ತು ವಿಸ್ಮಯವಾದ ವಿಚಾರ ಮಾಹಿತಿ ಗುರುಗಳೇ ನೀವು ತುಂಬಾ ತುಂಬಾ ಅದೃಷ್ಟ್ರವಂತರು ಗುರುಗಳೇ❤️❤️❤️🙏🙏🙏🌹🌹🌹🌹🌹🌹🌹🌹🌹🌹👌👌👌

  • @avinashsk18
    @avinashsk18 2 месяца назад +2

    ನಿಜವಾಗಿಯೂ ಒಂದು ಬಹಳ ಅದ್ಭುತವಾದ ವಿಷಯ ಸರ್. ❤ ಧನ್ಯವಾದಗಳು ಸರ್. 🙏🙏🙏🙏

  • @eswarimahadev4401
    @eswarimahadev4401 2 месяца назад +7

    Thayi maga Preethi thumba aparavadudu .thavu thumba adrustavnatharu thamge thumba dhanyavadagalu guruji 🎉🎉🎉🎉

  • @manjunathkaranth56
    @manjunathkaranth56 2 месяца назад +3

    ತುಂಬಾ ಚೆನ್ನಾಗಿತ್ತುನನಗೆ ನಂಬಿಕೆ ಅನುಭವ ಎಲ್ಲ ಇದೆ

  • @AvinashS-mi4gs
    @AvinashS-mi4gs Месяц назад +1

    ದೇವರು ನಿಮಗೆ ಒಳ್ಳೆಯದು ಮಾಡಲಿ ನಿಮ್ಮ ನಂಬಿಕೆ ನಿಜ 🙏

  • @srikrishna9199
    @srikrishna9199 2 месяца назад +24

    Wonderful Video, tears rolled down from eyes unknowingly 🙏 divine connection 💐

  • @VIJAYALAKSHMIGK-y9x
    @VIJAYALAKSHMIGK-y9x 2 месяца назад +10

    ನೀವು ಹೇಳಿದ್ದು ನಿಜ ಸರ್ ಪುನರ್ಜನ್ಮ ಖಂಡಿತ ಇದೆ ಅದೇ ಜನ್ಮ ರಹಸ್ಯ

  • @chandrakumble5860
    @chandrakumble5860 2 месяца назад +3

    Really happy to hear the rebirth of your beloved mother to whom you loved a lot, its a great blessing from god also your Lucky person that you realised it.That cute baby also resemble like your mother🙏🏻
    Its great thing happened in your life🙏🏻
    Thank you sir🙏🏻

  • @Jaipur__cotton
    @Jaipur__cotton 2 месяца назад +32

    ಗುರುಭ್ಯೋನಮಃ ಗುರುಗಳೇ ಅಮ್ಮನ ನೆನಪಿನ ವಿಡಿಯೋ ಮತ್ತು ಪುನರ್ಜನ್ಮದ ಸಾರಾಂಶ ಅದ್ಭುತವಾಗಿದೆ ನೀವು ಸದಾಕಾಲ ಯುನಿವರ್ಸಲ್ ಜೊತೆ ಕನೆಕ್ಟ್ ಆಗಿರುವ ವ್ಯಕ್ತಿಯಾಗಿರುವುದರಿಂದ ಇದು 100% ಸತ್ಯ

  • @Janavikitchen1
    @Janavikitchen1 28 дней назад +1

    ಸೂಪರ್🎉🎉

  • @MalathiBhovi
    @MalathiBhovi Месяц назад +4

    Yes sir you are the greatest ನಿಮ್ಮ ತಾಯಿ ಮುಖ ಮತ್ತೆ ಮಗುವಿನ ಮುಖ ಒಂದೇ ತಾರ

  • @gayathrits4708
    @gayathrits4708 2 месяца назад +3

    Namasthe sir. Very very interesting sir.we believe your words. We came to your home for your mother's ceremony.your belief may come true sir. God bles you sir🎉

  • @ManjuladeviDevi-r6w
    @ManjuladeviDevi-r6w 2 месяца назад +1

    ಗುರುಗಳೇ ತುಂಬಾ ಅದ್ಭುತವಾಗಿದೆ ಧನ್ಯವಾದಗಳು❤❤❤,

  • @krsnapatil3138
    @krsnapatil3138 2 месяца назад +7

    ನಿಜವಾಗಲೂ ತುಂಬಾ ಭಾವನಾತ್ಮಕ ಸಂದೇಶವನ್ನು ನಮಗೆ ನೀಡಿದ್ದೀರಿ.......ಕರುಳಿನಿಂದ ಹುಟ್ಟಿರುವ ಪ್ರತಿಯೊಂದು ಕುಡಿಯು ಅವರವರ ಕರುಳಬಳ್ಳಿಯನ್ನು ಪ್ರೀತಿಸುವಂತಾಗಲಿ..........

  • @lalitadlpoojari69
    @lalitadlpoojari69 2 месяца назад +4

    ಪ್ರಜಾ ಪಿತಾ ಬ್ರಹ್ಮ ಕುಮಾರಿ ವಿಶ್ವ ವಿದ್ಯಾಲಯ ಕ್ಕೆ ಒಮ್ಮೆ ಭೇಟಿ ಕೊಡಿ ಸರ್ ಓಂ ಶಾಂತಿ 💐💐🙏🙏🙏

    • @AradhyaAastro
      @AradhyaAastro  2 месяца назад +3

      ನಮಸ್ತೆ🙏 ಅಲ್ಲಿ 15 ವರ್ಷ ಇದ್ದು ಬಂದಿದ್ದೇನೆ 🙏😄 ಕಾಮ ಕ್ರೋಧ ಮೋಹ ಲೋಭ ಎಲ್ಲ ಬಿಡಿ ಅಂತಾರೆ 😄 ಪರಮಾತ್ಮನ ಜೊತೆ ಸಾಧನೆ ಮಾಡಿ ಅಂತಾರೆ 😄 ಆದರೆ ಅವರ ಕ್ರೋಧ ಮೋಹ ಭೌತಿಕವಾದ ಇದನ್ನು ನೋಡಿ ಬೇಸರವಾಗಿ ಹೊರಗೆ ಬಂದಿದ್ದೇನೆ 🙏🙏🙏🙏🙏

  • @venkatanarayanaraodesai377
    @venkatanarayanaraodesai377 2 месяца назад +4

    ನಿಮ್ಮ ಈ ವೀಡಿಯೋ ನೋಡಿ ತುಂಬಾ ಖುಷಿಯಾಯಿತು. ನನಗೂ ಸಹಾ ಈ ತರಹದ ಅನುಭವ ಆಗಿದೆ ಗುರುಗಳೇ. ಕೇಳುತ್ತಿದ್ದರೆ, ನೀವು ನನ್ನ ಬಗ್ಗೆ, ನನ್ನ ತಾಯಿಯ ಬಗ್ಗೆ ಹೇಳುತ್ತಿದ್ದೀರಿ ಅಂತ ಅನ್ನಿಸಿತು. 😢

  • @jayanthik9145
    @jayanthik9145 23 дня назад

    Adbhutha ! Aadaru nija

  • @subhaschandraalva-km5gt
    @subhaschandraalva-km5gt 2 месяца назад +3

    Really miracle !!. Namaste Guruji. 🙏.

  • @Mr225566
    @Mr225566 2 месяца назад +3

    We are not surprised these kind of things happen, but maynot be so intensive experience as yours. Since you are being an astrologer you obviously your observation is very keen.
    Recently one lady student of an young famous astrologer, a former Robotic Engineer from North India was predicted about a berth of a male child in actress Sharmila Tagore family. Vaguely remember its pertaining to her son. As there was a death of a close a male blood relative death happened almost within in 15 days her DIL was pregnant.
    I don't remember the astrological calculation she explained and she was dam sure and predicted in her open class. Even his master and classmates surprised. As such she was still a student but a brilliant one.
    Happy that your mother's blessings are always with you Acharya Ji.
    Nagesh Rao
    Mumbai

  • @sumangaladevi7928
    @sumangaladevi7928 2 месяца назад +2

    Woww super sir danyavadagalu😊

  • @nandinirr3086
    @nandinirr3086 2 месяца назад +1

    Yestu janmada punya nimmadu !! Tears in eyes goose bumbs!!!

  • @Anulogs4
    @Anulogs4 2 месяца назад +6

    💐💐💐💐🙏🙏🙏🙏🙏🙏🙏nimma ammanannu estu estapadtira endu navu nodiddive sir danyavadagalu

  • @sudhas4747
    @sudhas4747 26 дней назад +1

    ನಮಸ್ಕಾರ ಗುರುಗಳೇ ನಮ್ಮ ಮನೆಯ ಲು ಈ ರೀತಿಯ ಪುನರ್ಜನ್ಮ ಆಗಿದೆ ನನ್ನ ಅಪ್ಪ ಅತೆ ಅಕ ತಮ್ಮ ಆಗಿದ್ದರು ಈಗ ಅಣ್ಣ ತಂಗಿ ಆಗಿ ಹುಟ್ಟಿದಾರೆ ನನ್ನ ಮೊಮ್ಮಕಳು ಪ್ರಕೃತಿಯ ಈ ವಿಸ್ಮಯ ಅನುಭವಿಸಿದವರೇ ಪುಣ್ಯವಂತರು ಇಂತಹ ವಿಷಯ ತಿಳಿಸಿದ ನಿಮಗೆ ಕೋಟಿ ಕೋಟಿ ವ೦ದನೆಗಳು

  • @hchannel-ke2xr
    @hchannel-ke2xr 2 месяца назад +6

    🙏🙏🙏🙏🙏guruji, ಇದು ಪುನರ್ಜನ್ಮದ ಕಥೆ ಅನ್ನುವುದಕ್ಕಿಂತ ಪುನರ್ಜನ್ಮದ ಬಗ್ಗೆ ರಿಸರ್ಚ್ ಅನ್ನಬಹುದು.

  • @colourhouse8596
    @colourhouse8596 2 месяца назад +2

    ನನ್ನ ಅಪ್ಪ ನನ್ನ ಮಗನಾಗಿ ಪುನರ್ಜನ್ಮ ಪಡೆದಿದ್ದಾರೆ ಗುರುಗಳೇ 🙏🏼

  • @skpatil1513
    @skpatil1513 2 месяца назад +2

    ನಿಜ ನಿಜ ನಿಜ. ಹೌದು ಹೌದು ಹೌದು. ಜೈ ಸದಾನಂದ ಬಾಬಾ

  • @arunashu9011
    @arunashu9011 Месяц назад +1

    Nam mava nu nange maganagidane❤

  • @vajraveluarunachalam9942
    @vajraveluarunachalam9942 2 месяца назад +1

    Excellent explanation Sir
    Long live Sixr

  • @nagarajrb1879
    @nagarajrb1879 2 месяца назад +2

    Sir super video really miracle namste

  • @Vanishripatil11
    @Vanishripatil11 2 месяца назад +3

    ನಮ್ಮ ಅಮ್ಮ ಸಹ ಇದೇ ರೀತಿಯಲ್ಲಿ, ನಮ್ಮ ಮನೆಯಲ್ಲಿಯೇ, ನಮ್ಮ ಮೊಮ್ಮಗಳಾಗಿ ಜನಿಸಿ ಬಂದಿದ್ದಾರೆ. 99% ಒಂದೇ ತರಹದ ಘಟನೆಗಳು.

  • @kavitha.B1815
    @kavitha.B1815 2 месяца назад +4

    ನೀವು ತುಂಬಾ ಅದೃಷ್ಟವಂತರು ಗುರುಗಳೇ ✨🙏💐

  • @sunilsuni8202
    @sunilsuni8202 2 месяца назад +5

    ಆತ್ಮ ಕ್ಕೆ ಸಾವಿಲ್ಲ ಎಂದು ಶ್ರಿ ಕೃಷ್ಣ ಭಗವದ್ಗೀತೆ ಯಲ್ಲಿ ಸ್ಪಷ್ಟ ವಾಗಿ ತಿಳಿಸಿದ್ದಾರೆ.... ನಿಮ್ಮ ಅನುಭವ ಹಂಚಿ ಕೊಂಡಿದ್ದಕ್ಕೆ ದನ್ಯವಾದಗಳು..

  • @rajeevikotian71
    @rajeevikotian71 2 месяца назад +2

    Namasthe gurugale vidio super realy miracal Vishmay

  • @shrilekha8203
    @shrilekha8203 2 месяца назад +2

    ಅದ್ಭುತ ಗುರುಗಳೇ ಅಮ್ಮ ಬಗೆ kelli❤

  • @manjunathaa5483
    @manjunathaa5483 2 месяца назад

    Good experience!! Believable!! 100%

  • @MayavathiYerdoor
    @MayavathiYerdoor 2 месяца назад

    ❤❤❤❤❤really guru gale nivu ghumba lucky🎉🎉🎉🎉🎉🎉🎉🎉

  • @palanishanmugam7098
    @palanishanmugam7098 2 месяца назад +2

    Namaste guruji
    🌹seen punarjanma video of his mother it shows sir too blessed
    🌸sir message to viewers his love father and mother look after their needs with care in old age to get their blessings life long
    🌸I am sir student request you all to share more this vedio in this modern society old-age home too much selfish and machine life have faith in mother father God gurus and spread love and care
    🌸we are always in sir clutch to get good mssg not only astrology but logic and essence of life
    🙏💐🌸🌹

  • @Lakshmi-xo5he
    @Lakshmi-xo5he 2 месяца назад

    Sir.tumba.chennagide.nijavagi.nanu.e.punar.janmada.kate.yannu.nanu..numbuttenene.sir.very.nice.❤❤❤❤❤

  • @RajeshwariHiremath1980
    @RajeshwariHiremath1980 2 месяца назад +5

    ನನ್ನ ಅಪ್ಪ ಹಾಗೆ ಮಾಡಿದ್ದು ಪುನಃ ಬಂದಿದ್ದಾರೆ ನಮ್ಮ ಮಗಳ ಗರ್ಭದಿಂದ

  • @meerratiwarrii9137
    @meerratiwarrii9137 2 месяца назад +1

    Guruji, please do a few lessons on how to avoid punarjanma and what indicates in our horoscope that this is our last life. 😊🙏

  • @girijabh9400
    @girijabh9400 2 месяца назад +4

    ಈ ಮಗುವಿನ ಬಗ್ಗೆ ಆಗಾಗ ವಿಡಿಯೋ ಮಾಡಿ ಹಾಕಿ ನಮಗೂ ಖುಷಿಯಾಗುತ್ತದೆ

  • @Spoorthi-b2x
    @Spoorthi-b2x 2 месяца назад +6

    ಅದಭುತ ಗುರುಗಳೇ ಕೇಳಿದರೆ ಮೈ ಜುಂ ಅನ್ನುತ್ತದೆ

  • @shwethashetty5642
    @shwethashetty5642 2 месяца назад +9

    ನೀವು ನಿಜವಾಗಿಯೂ ತುಂಬಾ ಅದೃಷ್ಟವಂತರು ಸರ್.. ನಿಮ್ಮ ತಾಯಿಯನ್ನು ನೀವು ಕಂಡುಕೊಂಡಿದ್ದೀರಿ.. ನಿಜವಾಗಿಯೂ ಅದ್ಭುತವಾದ ವೀಡಿಯೊ.. ಎರಡೂ ಫೋಟೋಗಳಲ್ಲಿ ತುಂಬಾ ಸಾಮ್ಯತೆ ಇದೆ..ಪುನರ್ಜನ್ಮವೂ ಆಗುತ್ತದೆ ಎಂದು ಇಂದು ನಮಗೆ ದೃಢಪಟ್ಟಿದೆ..ತುಂಬಾ ಧನ್ಯವಾದಗಳು ಸರ್ 🙏🙏🙏🙏

  • @bharathimukshith16
    @bharathimukshith16 2 месяца назад +7

    ನಿಜ ಸರ್ ನನ್ನ ತಮ್ಮ ತಿರಿ ಹೋದ ಒಂದು ವರ್ಷಕ್ಕೆ ನಾನು ಮತ್ತು ನನ್ನ ತಂಗಿ ಇಬ್ಬರಿಗೂ ಮಗುವಾಯಿತು. ಈಗ ನನ್ನ ತಮ್ಮ ನಮ್ಮ ಜೊತೇಲೆ ಇದಾನೆ ಎಂದು ತಿಳಿದಿದ್ದೇವೆ.

  • @annapurnanr5967
    @annapurnanr5967 2 месяца назад

    Nimma anubhava nanagu aagide sir nanna magalu mommagala rupadalli bandiddaale tq sir

  • @Education_planet_vlogs
    @Education_planet_vlogs 2 месяца назад +1

    Interesting guruji,

  • @yashodhakv5683
    @yashodhakv5683 2 месяца назад +4

    🙏🏻 ಪುಣ್ಯವಂತರು ಸರ್ ನೀವು ಅಮ್ಮ 🥰
    ನನ್ನ ಮಗಳು ಸರ್ ಒಬ್ಬಳೇ ಈಗಿಲ್ಲ ಸರ್. ಎಲ್ಲಿರ್ಬೋದು, ಹೇಗಿರ್ಬೋದು ಅಂತ ತುಂಬಾನೇ ಚಿಂತೆ ಮಾಡ್ತಿದ್ದೀನಿ ದಿನಾಲು. 😢😭
    ನೀವು ತುಂಬಾ ಅದೃಷ್ಟವಂತರು, ನಿಮ್ಮ ಅಮ್ಮ ನಿಮ್ಮ ಜೊತೆನೇ ಇರ್ಲಿ ಯಾವಾಗ್ಲೂ sir🙏🏻

  • @ramaiahramaiah3175
    @ramaiahramaiah3175 2 месяца назад +1

    E tarada anubava namma mavanavara reeti nanna magana maganalli kaanutiddeve edu satya🎉❤

  • @RajeshGiriyappa
    @RajeshGiriyappa 19 дней назад +1

    Similarities ಕಾಣುತ್ತದೆ

  • @harishrajr1470
    @harishrajr1470 2 месяца назад +4

    ❤ Good and great to hear and know that you are able to find or identify your beloved MoM in known circles where she took Re-birth 😊..this itself is a great example for your love and respect towards her and the feelings which you undergone is beyond words..this also certify our ancient belief systems of re-birth and others...fortunate we all are today along with to know about this MoM( AmmA) blessings and Love ❤😊😊😊😊😊😊😊😊😊

  • @anandyadav-bm5po
    @anandyadav-bm5po 2 месяца назад +2

    ಪುರ್ಜನ್ಮದ್ ಬಗ್ಗೆ ವೀಡಿಯೋಸ್ ಮಾಡಿ sir

  • @sharada6179
    @sharada6179 Месяц назад

    Namma appa nanna thamman age maganagi huttidare appa is back ❤❤❤❤

  • @KamalaVeni-re8vi
    @KamalaVeni-re8vi 2 месяца назад

    Really guru gale nivu ghumba lucky

  • @Chandanagowda-nj1lx
    @Chandanagowda-nj1lx 2 месяца назад

    Super sir❤❤

  • @raviravir8249
    @raviravir8249 2 месяца назад +1

    Jai vijayavRaj Guruji❤

  • @sblakshmisblakshmi561
    @sblakshmisblakshmi561 2 месяца назад

    Nimma mother relationship super agid

  • @lalithammas1585
    @lalithammas1585 2 месяца назад

    Super sir nivu ammana mele ittiro Preeti superb Nannie 2nd son avara wife mathadolla 😢

  • @LakshmiNarayana-fp1jx
    @LakshmiNarayana-fp1jx 2 месяца назад +2

    ಸ್ವಾಮಿ ನನ್ನ hendithi😭ತೀರಿಧಲ್ಲೇ ಪುನಜರ್ಮ ಹಿಧ್ಯ ಹೇಳಿ ಸ್ವಾಮೀಜಿ

    • @LakshmiNarayana-fp1jx
      @LakshmiNarayana-fp1jx 2 месяца назад

      ಹಿನ್ನು ಹುಟ್ಟಿದಳ್ಳ ಹಿಲ್ಲವ ಹೇಳಿ ಸ್ವಾಮೀಜಿ

  • @jameswillson1208
    @jameswillson1208 2 месяца назад +2

    ❤ LOVELY.......... YOU ARE LUCKIEST PERSON..... GOD BLESS YOU AND THE CHILD.....👃👃👃👃

  • @thishanBK-kp5fv
    @thishanBK-kp5fv 2 месяца назад

    🙏🙏❤️ಸೂಪರ್

  • @comedyclub4229
    @comedyclub4229 2 месяца назад +3

    Namasthe gurugale D60 chartna. Vishaya. episode madi

  • @Niranjan-ce1qb
    @Niranjan-ce1qb 2 месяца назад +1

    Amma chennagirali❤❤❤

  • @Aisshuuu
    @Aisshuuu 2 месяца назад +2

    Gurugale kanasinalli stove mele halu ukki hariyuva kanasu bandare yenu arta dayavittu tilisikodi gurugale🙏🙏🙏🙏please gurugale 🙏🙏🙏

  • @GaneshHegde-wf1rh
    @GaneshHegde-wf1rh 2 месяца назад +1

    super

  • @VENKATESHK-n3i
    @VENKATESHK-n3i 2 месяца назад

    Supar sir

  • @shashikalaReshmi
    @shashikalaReshmi 2 месяца назад

    Nijvaglu adbutha sir neeve adrustavantru 🙏

  • @shashis853
    @shashis853 2 месяца назад

    Really u r very, very lucky sir 🙏🙏🙏

  • @siddappah2899
    @siddappah2899 2 месяца назад +5

    ನಿಜವಾಗಿಯೂ ನೀವು ಅದೃಷ್ಟವಂತ ವ್ಯಕ್ತಿ ಸರ್ ಭವಿಷ್ಯದಲ್ಲಿ ಮಗು ನಿಮ್ಮನ್ನು ಮತ್ತು ನಿಕಟ ಸಂಬಂಧವನ್ನು ಗುರುತಿಸಬಹುದು❤❤

  • @abhishekkunder2209
    @abhishekkunder2209 2 месяца назад

    Good information sir ❤

  • @manjunath1941
    @manjunath1941 2 месяца назад

    ಓಂ ಗುರುಭ್ಯೋ ನಮಃ ಬಹಳ ಧನ್ಯವಾದಗಳು ಗುರುಗಳೇ ಸಾಮಾನ್ಯ ಜನರಿಗೆ ಇಂತಹ ಸೂಕ್ಷ್ಮ ವಿಚಾರಗಳೆಲ್ಲ ಅರಿವಿಗೆ ಬರುವುದಿಲ್ಲ ಅಂತಹ ವಿಚಾರಗಳನ್ನೆಲ ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೆ

  • @daminisurendra6402
    @daminisurendra6402 2 месяца назад +1

    Adbhuthavada janma rahsya 👌👌🌹🙏🏻God bless ❤️

  • @kgnagaraju1783
    @kgnagaraju1783 2 месяца назад

    ಧನ್ಯವಾದಗಳು ಹಾಗಾದರೆ ಪುನರ್ಜನ್ಮ ಇದೆಯೇ ಎಂದು ತಿಳಿಯೋಣ

  • @sandya11973
    @sandya11973 2 месяца назад

    Ooohhh really great ❤

  • @nss46
    @nss46 2 месяца назад +11

    Same to same ನಿಮ್ಮಮ್ಮನ ರೂಪ ಮಗುದು ನಿಮ್ಮಮ್ಮನ್ನ ಆ ಮಗುವಲ್ಲಿ ನೋಡಿ ಸಂತೋಷವಾಗಿರಿ sir

  • @anuradhavmdori9498
    @anuradhavmdori9498 2 месяца назад +1

    I'm speech less gurugale. 🙏🙏🙏.

  • @sharada6179
    @sharada6179 Месяц назад

    Nanagu hage appa andre nanage esta nanu andre appage parana adikke matthe huttidare nanagoskara ❤❤❤❤❤❤❤❤❤❤❤❤

  • @ushaacharya3889
    @ushaacharya3889 2 месяца назад

    Adbutha🙏🙏

  • @sarojapoojari6330
    @sarojapoojari6330 2 месяца назад

    ಸತ್ಯಾ ಸರ್

  • @babithak5722
    @babithak5722 2 месяца назад

    great sir

  • @ananthalakshmi1025
    @ananthalakshmi1025 2 месяца назад

    yes. 100% similarity.

  • @umahswamy
    @umahswamy Месяц назад +1

    Yes baby resembles your mother!

  • @amruthaammu7277
    @amruthaammu7277 Месяц назад +1

    15 ದಿನದ ಹಿಂದೆ ನನ್ನ ತಾಯಿ ತೀರಿಕೊಂಡರು. ನಾನು ಅವರನ್ನು ಬಿಟ್ಟು ಇದ್ದೆ ಇಲ್ಲ. ಅವರೂ ಕೂಡ ಯಾವಾಗಲೂ ನನ್ ಜೊತೇನೆ ಇರ್ತಿದ್ರು 😭. ನನಗೆ ಅವರಿಲ್ಲದೆ ಇರೋಕೆ ಆಗ್ತಿಲ್ಲ. ಬಿಪಿ ಶುಗರ್ ಏನು ಇರಲಿಲ್ಲ ಸಡನ್ ಡೆತ್ ಆಯ್ತು. 😭 ಅವರು ಮತ್ತೆ ನಮ್ ಮನೆಗೆ ವಾಪಸು ಬರುವಂತಾಗಲಿ ಅಂತ ಯಾವಾಗ್ಲೂ ಕೇಳಿಕೊಳ್ಳುತ ಇರುತ್ತಿನಿ 😢

  • @nalinin6172
    @nalinin6172 2 месяца назад

    Nice sir❤❤

  • @sunithakotian-e5x
    @sunithakotian-e5x 2 месяца назад +1

    Namaste gurugale punrjanmada veshmaya kare rahsya vevaravage namma jotege hanchi kondeddere edrenda namagu ondu rahsya theledu kolluva avakasha made kotiddre nemage anathaanatha dannyavadagalu 🙏 🙏🙏

  • @Suvarna68
    @Suvarna68 2 месяца назад +2

    ಗುರುಗಳೆ ನೀವು ನಿಜವಾಗಿಯೂ ಪುಣ್ಯವಂತರು. ನೀವು ಹೇಳುವುದು ನಿಜ. ಪುನರ್ಜನ್ಮ ಅನ್ನುವುದನ್ನು ನಾನು ನಂಬುತ್ತೇನೆ. ನೀವು ಅಮ್ಮನ ಮೇಲಿಟ್ಟಿರುವ ಪ್ರೀತಿಗೆ ಸೋತು ಅಮ್ಮ ಆ ದೇವರಲ್ಲಿ ಬೇಡಿಕೆ ಇಟ್ಟು ನಿಮಗೋಸ್ಕರವೇ ಮತ್ತೊಮ್ಮೆ ಹುಟ್ಟಿ ಬಂದಿದ್ದಾರೆ. ಅಮ್ಮ ಹುಟ್ಟಿರುವ ಮನೆಯವರೂ ಸಹ ಪುಣ್ಯವಂತರು. ಅದಕ್ಕಾಗಿ ಅಮ್ಮ ಅಲ್ಲಿ ಜನಿಸಿದ್ದಾರೆ.

  • @Soumya-sl8je
    @Soumya-sl8je Месяц назад +1

    Gurugale Nanna thamma hogi 22 dina agide nanna thamma brathana nanna thangi madve agi 1 month agide pregnent irbahudu thamma hututhana

  • @rekhass8780
    @rekhass8780 2 месяца назад

    🎉🎉🎉🎉🎉super

  • @VenkangoudaPatil-tt6ge
    @VenkangoudaPatil-tt6ge 2 месяца назад

    God bless you 🙏👍

  • @muralimuralimuralia9275
    @muralimuralimuralia9275 2 месяца назад +1

    Reincarnation athava satyavagi mundina dinagalalli nodalae baeku sir .

  • @chandrakantsontakki6339
    @chandrakantsontakki6339 2 месяца назад

    Nam mani yallu higa eda sar supar

  • @VijayalakshmiPoojari-f7f
    @VijayalakshmiPoojari-f7f 2 месяца назад

    Guruji Namaskar,.🙏🙏🙏🙏

  • @NabhayRaju
    @NabhayRaju Месяц назад

    Sir ಇದೆ ತರ ನಮ್ಮ ಕುಟುಂಬದಲ್ಲಿ ನಡೆದಿದೆ ನನ್ನ ಅಪ್ಪ ಸತ್ತು ಹತ್ತು ತಿಂಗಳಿಗೆ ನನ್ನ ತಮ್ಮನ ಮಗ ಹುಟ್ಟಿದ ಅಪ್ಪ ಜನವರಿ 14 ಸತ್ತರು ತಮ್ಮನ ಮಗ ನವೆಂಬರ್ 14 ಹುಟ್ಟಿದ ಒಂದೇ ಟೈಮ್ .ತಮ್ಮಗೆ 7 ವರ್ಷ ಮಗು ಇರಲಿಲ್ಲ .