Tappugalellava Oppugollaya' || Yogish Kini | Embrace the Divine Melody "
HTML-код
- Опубликовано: 18 сен 2024
- #BhajanPriya #YogishKini #HemanthBhagvath
#TappugalellavaOppugollaya #YogishKini #Bhajan #DevotionalMusic #SoulfulRendition #DivineMelody #ShriChapparaSrinivasa #BhaktiGeet #KannadaBhajans #IndianMusic #SpiritualVibes #MusicForTheSoul #SubscribeNow #Devotionals #SurrenderToTheDivine #BhaktiSangeet
#thappugalellava
#tappugalellava
Tappugalellava Oppugollaya Shri Chappara Shrinivasa by Yogish Kini
Wonderful singing with devotion for a beautiful song,
Shrinivasa.... Govinda
🙏
ಯಾರು ಸ್ವಾಮಿ ನೀವು ಇಷ್ಟು ಒಳ್ಳೆ ಕಂಠ ದೇವರು ಕೊಟ್ಟಿದ್ದಾನೆ ಒಮ್ಮೆ ನಿಮ್ಮನ್ನು ಭೇಟಿ ಮಾಡಬೇಕು ಗುರುಳೆ. ...........
One of the favourite song
🙏
Adhbhuta yestu kelidru matte matte keluva annistade🙏🏻
🙏🙏
ಹರಿ ಓಂ ಹರೇ ಶ್ರೀನಿವಾಸ
Super kini mam
Sir yava raga antha thilisi please
Thodi
🙏🏻🙏🏻🙏🏻🙏🏻🙏🏻
🙏🙏
Super master 🙏
ಹರಿ ಓಂ ಹರಿ ಹರಿ🙏🙏🙏🙏🙏
ಸರ್ ದಯವಿಟ್ಟು ಈ ಹಾಡಿನ ಲಿರಿಕ್ಸ್ ಕಳುಹಿಸಿ...ಬರೆದುಕೊಳ್ಳಲು ಪ್ರಯತ್ನ ಪಟ್ಟೆ ಆಗಲಿಲ್ಲ ..ತಪ್ಪು ಬರೆಯಬಾರದು ಅಂತ...
Wow... Amazing🙏🏻
🙏🙏🙏
Super Sir 🙏🙏🙏
👌👌👌👌🙏
8Q
Deva tuve rakha...
Tugle chalduva
🙏🙏
🙏🙏🙏🙏🙏
🙏🙏
Very nice
🙏🙏
Kindly share Lyrics 🙏
Hello vijetha
Thanks for watching this video
We will upload the lyrics shortly
Pls snd the lyrics
ತಪ್ಪುಗಳೆಲ್ಲವು ಒಪ್ಪುಗೊಳ್ಳಯ್ಯ ಶ್ರೀ
ಚಪ್ಪರ ಶ್ರೀನಿವಾಸ ಪ.
ಸರ್ಪರಾಜಗಿರಿಯಪ್ಪ ತಿಮ್ಮಪ್ಪನೆ
ದರ್ಪಕತಾತನೆ ತಾ ಸಜ್ಜನಪ್ರೀತ ಅ.ಪ.
ಮಾಧವ ನಿನ್ನಯ ಮಹಿಮೆ ತಿಳಿಯದಪ-
ರಾಧವ ಮಾಡಿದೆ ದಾರಿದ್ರ್ಯದ
ಬಾಧೆಯಿಂದ ತವ ಪಾದ ದರುಶನದ
ಗಾದಿಯ ಕಾಣದಾದೆ ನಾ ದ್ರೋಹಿಯಾದೆ 1
ತ್ರಾಣವಿರುವಾಗ ಕಾಣಿಕೆ ಹಾಕಿದೆ
ದೀನದಾರಿದ್ರ್ಯದ ಹೊತ್ತಿನಲಿ
ಮೇಣದರಿಂದಲಿ ತೆಗೆದು ತೆಗೆದು ಪಂಚ
ಪ್ರಾಣಕ್ಕಾಹುತಿಯ ಕೊಟ್ಟೆ ಅಪರಾಧ ಪಟ್ಟೆ 2
ಮಂದವಾರದಿಕ್ಕೊಂದೂಟವ ಸತ್ತ್ವ
ದಿಂದಿರುವಾಗ ನಾ ನೇಮಗೈದೆ
ಮಂದಭಾಗ್ಯ ಜ್ವರದಿಂದ ಪೀಡಿತನಾದ-
ರಿಂದೆರಡೂಟವನೂ ಮಾಡಿದೆ ನಾನು 3
ಶನಿವಾರಕ್ಕೊಂದಾಣೆ ಕಾಣಿಕೆ ಹಾಕುತ್ತ
ಮಿನುಗುವ ಡಬ್ಬಿಯ ನಾ ಮಾಡಿದೆ
ಎನಗೆ ದಾರಿದ್ರ್ಯವ ಕೊಟ್ಟ ಕಾರಣದಿಂದ
ಹಣವೆಲ್ಲ ಗುಣ ನುಂಗಿತು ಪಾದಕೆ ಗೊತ್ತು 4
ದೊಡ್ಡದಾರಿದ್ರ್ಯದ ಗುಡ್ಡೆ ಬಿದ್ದುದರಿಂದ
ದುಡ್ಡೆಲ್ಲ ತೆಗೆದೆ ನಾ ದಡ್ಡನಾಗಿ
ಅಡ್ಡಬಿದ್ದು ಕೈಯೊಡ್ಡಿ ಬೇಡುವೆ ಸ್ವರ್ಣ
ಗುಡ್ಡೆಯ ಮೇಲಿರುವ ಮಹಾನುಭಾವ 5
ಭಂಡಾರದ್ರೋಹ ಬ್ರಹ್ಮಾಂಡಪಾಪಾಗ್ನಿಯು
ಮಂಡೆಯೊಳುರಿವುದು ಖಂಡಿತದಿ
ಪುಂಡರೀಕಾಕ್ಷನೆ ಕರುಣಾಮೃತರಸ
ಕುಂಡದೊಳ್ ಮೀಯಿಸಯ್ಯ ವೆಂಕಟರಾಯ 6
ದೃಢಭಕ್ತಿಯನು ಕೊಟ್ಟು ಸಲಹಬೇಕಲ್ಲದೆ
ಕೆಡುಕು ಮಾಡುವುದೇನು ಜಡಜನಾಭ
ಕಡಲಶಯನ ಲಕ್ಷ್ಮೀನಾರಾಯಣ ನ-
ಮ್ಮೊಡೆಯ ಪಡುತಿರುಪತೀಶ ರವಿಕೋಟಿಭಾಸ
Sir previous one is actually lyrics of whole song bt in video there are only 3 paragraph