Размер видео: 1280 X 720853 X 480640 X 360
Показать панель управления
Автовоспроизведение
Автоповтор
ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತಎಂಥಾ ಶ್ರೀಮಂತಾನಂತನೋ ||ಪ||ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿ ಮೊಮ್ಮಗ ಶಣ್ಮಶಿರಮ್ಮಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ ||ಅಂಬರುಹಂಗಳ ಅಂಗನಂತಗತ ಮಂಗಳ ಪಾಂಗ ವಿಶ್ವಂಗಳ ಮಂಗಳಸಿಂಗರದಂಗುಟ ಸಂಗದ ಗಂಗಜ ಕಂಗಳ ಘಂಗಳ ಹಿಂಗಿಪಳಾಂಗಾ ||ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರವಾಹನ್ನ ರತುನ್ನಭವಾನ್ನಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ ||ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಖುಲ್ಲರದಲ್ಲಣನಲ್ಲದೆಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ ||ಅಂಬರ ದುಂಬಿಗೆ ತುಂಬೆ ವಿಶ್ವಂಬಸುರದಿಂಬಿಲಿ ನಿಂಬಿಟ್ಟುಕೊಂಬ ಕೃಪಾಂಬುಧಿಇಂಬಕದಂಬಕಬಿಂಬ ಪ್ರಸನ್ವೇಂಕಟ ನಂಬಿದ ಬಿಂಬನಿವನೆಂಬ ಕುಟುಂಬಿ ||
ಸ್ವಾಮಿ ಪ್ರಸನ್ನ ವಂಕಟಾದಾಸರ ರಚನೆಗಿಂತ ನಿಮ್ಮ ಹಾಡುಗರಿಕೆ ವಿಶೇಷವಾಗಿದೆ
ಸುಮಧುರವಾದ ಗಾಯನಕ್ಕೆ ಎಲ್ಲಾರೂ ಮನಸೋಲಲೇ ಬೇಕುಇದು ನನ್ನ ವೈಯಕ್ತಿಕ ಅಭಿಪ್ರಾಯ.ಕೇದಾರನಾಥ್.ಎಂ.ಜಿ.
Arthagarbhithavagi vivaranenididhiriNamooo namaha👌🙏🙏🙏
ಅದ್ಭುತ ಸಾಹಿತ್ಯ ,ಅದ್ಭುತ ಹಾಡುಗಾರಿಕೆ . ನಮೋ ನಮಃ
Lo.
Sharanu sharanu prabhu🙏🙏🙏🎉🎉🎉
ಅತ್ಯದ್ಭುತ ಸಾಹಿತ್ಯ ವಾದ
Naanu bhajane sannadhaagi haaduvavlu.Nimmindha Prasanna Venkatadaasara jeevana charithreyannu thiliyuva bhagya sikkithu.🙏🙏🙏🙏🙏🙏🙏🙏
ಅನಂತ ಅನಂತ ನಮಸ್ಕಾರಗಳು
Very nice singing Sir. Shri Prasanna venkatdasaya namaha.
Excellent literature n rendering
🎉 really super songs in Tupsakri Sreenivas family 13:51
Entha srimanthano - excellent performance by Kulkarniji Explanation to the song would be very helpful, please. HARAYE NAMAHA.
I am Ananda Rao from Srirangam. Tamil Nadu.
🙏ತುಂಬಾ ಚೆನ್ನಾಗಿ ಹಾಡಿದ್ದೀರಿ ಗುರುಗಳೇ
ಅದ್ಭುತ 👌🙏
ವಾವ್ ಸೂಪರ್ ಸಾರ್
Prasana venkat dasar song 1:08 Tupsakri Sreenivas family 🙏 pune 1:08
Really very nice
🙏🙏
ತುಂಬಾ ಚನ್ನಾಗಿದೇ
Tumbaa adbutavagi hadiddiri acharyaree
Yentha shrimanthavada Sahitya 👏👏👏
Dasavarenyarige anantananta namanagallu 🙏🙏🙏🙏🙏
Dasar hadige namo nama
Super Sir
Super sir,🙏🙏🙏🙏🙏
👏🏼👏🏼👏🏼🙏🙏
🙏
ಅದ್ಬುತ,👌
🙏🙏😊😊
🙏🙏🙏👌
Please u
an sir antha vichara Vanna kotri kelorige,astu namaskaara madru saladu ,nimge navu dhanyosmi ,bekandru keluva vondu vichara tiliyo yogyate namagirodilla ,entha charitre galu astidaavo nimmalli ,naav kaadu kulitideevi munde nimma hadu joteyalli charitregaagi kaytideevi,dhanyavadagalu nimage,
👏👏👏🙏🙏🙏🙏
🙏🙏🥥🥥🙏🏼🙏🏼🙏🏿🙏🏿🥥🥥🙏🏻🙏🏻
Super 🙏🙏🙏🙏🙏
Very good sahitya
👌👌
very nice
E song na meaning tilisi
🙏🙏🙏🙏🙏
🎉🎉🎉
Namaskar
👍👍🌹🌹
🙏🏼🙏🏼🙏🏼🙏🏼🙏🏼
idannu kelovaaga kannalli neeru banthu
🙏🙏🙏
ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತ
ಎಂಥಾ ಶ್ರೀಮಂತಾನಂತನೋ ||ಪ||
ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿ ಮೊಮ್ಮಗ ಶಣ್ಮಶಿರಮ್ಮ
ಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ ||
ಅಂಬರುಹಂಗಳ ಅಂಗನಂತಗತ ಮಂಗಳ ಪಾಂಗ ವಿಶ್ವಂಗಳ ಮಂಗಳ
ಸಿಂಗರದಂಗುಟ ಸಂಗದ ಗಂಗಜ ಕಂಗಳ ಘಂಗಳ ಹಿಂಗಿಪಳಾಂಗಾ ||
ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರವಾಹನ್ನ ರತುನ್ನ
ಭವಾನ್ನಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ ||
ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಖುಲ್ಲರದಲ್ಲಣನಲ್ಲದೆ
ಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ ||
ಅಂಬರ ದುಂಬಿಗೆ ತುಂಬೆ ವಿಶ್ವಂಬಸುರದಿಂಬಿಲಿ ನಿಂಬಿಟ್ಟುಕೊಂಬ ಕೃಪಾಂಬುಧಿ
ಇಂಬಕದಂಬಕಬಿಂಬ ಪ್ರಸನ್ವೇಂಕಟ ನಂಬಿದ ಬಿಂಬನಿವನೆಂಬ ಕುಟುಂಬಿ ||
ಸ್ವಾಮಿ ಪ್ರಸನ್ನ ವಂಕಟಾದಾಸರ ರಚನೆಗಿಂತ ನಿಮ್ಮ ಹಾಡುಗರಿಕೆ ವಿಶೇಷವಾಗಿದೆ
ಸುಮಧುರವಾದ ಗಾಯನಕ್ಕೆ ಎಲ್ಲಾರೂ ಮನಸೋಲಲೇ ಬೇಕು
ಇದು ನನ್ನ ವೈಯಕ್ತಿಕ ಅಭಿಪ್ರಾಯ.
ಕೇದಾರನಾಥ್.ಎಂ.ಜಿ.
Arthagarbhithavagi vivaranenididhiri
Namooo namaha👌🙏🙏🙏
ಅದ್ಭುತ ಸಾಹಿತ್ಯ ,ಅದ್ಭುತ ಹಾಡುಗಾರಿಕೆ . ನಮೋ ನಮಃ
Lo.
Sharanu sharanu prabhu🙏🙏🙏🎉🎉🎉
ಅತ್ಯದ್ಭುತ ಸಾಹಿತ್ಯ ವಾದ
Naanu bhajane sannadhaagi haaduvavlu.Nimmindha Prasanna Venkatadaasara jeevana charithreyannu thiliyuva bhagya sikkithu.🙏🙏🙏🙏🙏🙏🙏🙏
ಅನಂತ ಅನಂತ ನಮಸ್ಕಾರಗಳು
Very nice singing Sir. Shri Prasanna venkatdasaya namaha.
Excellent literature n rendering
🎉 really super songs in Tupsakri Sreenivas family 13:51
Entha srimanthano - excellent performance by Kulkarniji Explanation to the song would be very helpful, please. HARAYE NAMAHA.
I am Ananda Rao from Srirangam. Tamil Nadu.
🙏ತುಂಬಾ ಚೆನ್ನಾಗಿ ಹಾಡಿದ್ದೀರಿ ಗುರುಗಳೇ
ಅದ್ಭುತ 👌🙏
ವಾವ್ ಸೂಪರ್ ಸಾರ್
Prasana venkat dasar song 1:08 Tupsakri Sreenivas family 🙏 pune 1:08
Really very nice
🙏🙏
ತುಂಬಾ ಚನ್ನಾಗಿದೇ
Tumbaa adbutavagi hadiddiri acharyaree
Yentha shrimanthavada Sahitya 👏👏👏
Dasavarenyarige anantananta namanagallu 🙏🙏🙏🙏🙏
Dasar hadige namo nama
Super Sir
Super sir,