ರಂಗಭೂಮಿಯ ಕಾನ್ಸ್ಟೇಬಲ್ ಕಸ್ತೂರಿ ಎಂ.ಎಸ್. ಸತ್ಯ.. | MS Satya | MS Umesh | Cinema Swarasyagalu | Ep 257

Поделиться
HTML-код
  • Опубликовано: 22 июн 2024
  • #annavru
    #rajkumar
    #mssatya
    #msumesh
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • РазвлеченияРазвлечения

Комментарии • 40

  • @prk1989
    @prk1989 18 дней назад +5

    ಬಡವರ ಬಂಧು , ಬಬ್ರುವಾಹನ ಚಿತ್ರದಲ್ಲಿ ಇವರ ಅಭಿನಯ ತುಂಬಾ ಚೆನ್ನಾಗಿದೆ ❤❤❤❤❤❤

  • @ravindrahk8676
    @ravindrahk8676 17 дней назад +2

    ನಾ ನಿನ್ನ ಬಿಡಲಾರೆ...ಇವರ ಅಭಿನಯ..ಲಿಂಬೆ ಹಣ್ಣು ಶರಬತ್ತು ಕುಡಿದು.. ದೆವ್ವಗಳ ಒಟ್ಟಿಗೆ ಹಳೆಯ ಕನ್ನಡ ಹಾಡುಗಳು...ಸಿಂಪ್ಲಿ ಸೂಪರ್ಬ್..ಧನ್ಯವಾದಗಳು..ಮಂಜುನಾಥ ಅವರೆ

  • @vishwanathahn8386
    @vishwanathahn8386 18 дней назад +3

    ಅದ್ಭುತ ಹಾಸ್ಯ ಕಲಾವಿದರು
    ಮಾಹಿತಿಗಾಗಿ ವಂದನೆಗಳು

  • @ramaswamyc4285
    @ramaswamyc4285 17 дней назад +3

    MS ಸತ್ಯ ಬಗ್ಗೆ ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂದಿತು

  • @swamynv1985
    @swamynv1985 18 дней назад +4

    Kamana billu movie,Babru vahana
    Good performance by Ms satyu

  • @mukthamp212
    @mukthamp212 17 дней назад +4

    Namma Thathana bagge ee video madi avara bagge maahithi tilisikottiddakke bahala dhanyavadagalu Sir!! 🙏😊 Navu (nanu mattu nanna Tangi Vidushi Smt. Sri Gowri) avra magalada Smt. S. Vidya avra makkalu. Thathanna edrige nodi avarondige samaya kaleyo Bhagya antu namage iralilla. Adre avra bagge kelidaga avara cinemagalannu nodidaga avara bagge idda Preethi gowrava innu hecchagate!! 😊🙏 Namma Thatha ajji mattu avra kutumba avra Jeevana elladara bagge bahala chennagi vivarisiro nimage Namma hruthpoorvaka Dhanyavadagalu!! 😊🙏

  • @babunarendra5788
    @babunarendra5788 16 дней назад +2

    ಎಂ.ಎಸ್.ಸತ್ಯು ಮತ್ತು ಎಂ.ಎಸ್. ಉಮೇಶ್ ಇಬ್ಬರು ನೋಡಲು ಒಂದೇ ರೀತಿ ಇದ್ದಾರೆ. ನಾವು ಸಿನೆಮಾ ನೋಡಿದಾಗ ಎಂ.ಎಸ್. ಉಮೇಶ್ ಎಂದೇ ಅಂದುಕೊಂಡಿದ್ದೆವು.

  • @someshwarbendigeri4197
    @someshwarbendigeri4197 18 дней назад +3

    ಒಳ್ಳೆಯ ಹಾಸ್ಯ ನಟ, ನಾ ನಿನ್ನ್ ಮರೆಯಲಾರೆ, ಸಂಪತ್ತಿಗೆ ಸವಾಲ್, ಬಡವರ ಬಂಧು ಮತ್ತು ಬಬ್ರುವಾಹನ ದಲ್ಲಿ ಅವರ ಅಭಿನಯ ಮರೆಯಲು ಸಾಧ್ಯವಿಲ್ಲ.

  • @deepurajashekharaiaya8768
    @deepurajashekharaiaya8768 18 дней назад +1

    ನಿಮ್ಮ ನಿರೂಪಣೆ ಅದ್ಭುತ,ಮಾಹಿತಿಗೆ ಧನ್ಯವಾದಗಳು ಇನ್ನೂ ಅನೇಕ ಹಳೆಯ ಕಲಾವಿದರ ಬಗ್ಗೆ ತಿಳಿಸಿ 🙏💐

  • @nagarajudv8353
    @nagarajudv8353 18 дней назад +1

    Great artist. Very proud.
    👏👏👏👏👏

  • @r.bnagaraj8559
    @r.bnagaraj8559 17 дней назад

    ಶ್ರೀ ಎಂ.ಎಸ್.ಸತ್ಯರವರನ್ನು ನೆನಪಿಸಿಕೊಂಡು ಅವರ ಬಗ್ಗೆ ಮಾಹಿತಿ ನೀಡಿದ ತಮಗೆ ಧನ್ಯವಾದಗಳು ಸರ್.

  • @muralidharakp8493
    @muralidharakp8493 18 дней назад +1

    ಸೂಪರ್ ಕಲಾವಿದ

  • @prajy895
    @prajy895 18 дней назад +1

    Chandanada gombe, thippa na paatra super,

  • @Gurupalegar
    @Gurupalegar 18 дней назад +2

    Sir joker sham avara bagge helli

  • @nagarajuknagaraju6792
    @nagarajuknagaraju6792 18 дней назад +2

    Dayamadi old actor Eswarappa bagge mahiti nidi please

  • @shriranjini789
    @shriranjini789 17 дней назад

    Tumba olleya vishaya sir nanna taata na bagge ee video noodi bahala khushi aitu dhanyavaada ☺🙏

  • @jainarayan8123
    @jainarayan8123 17 дней назад +1

    👍👍

  • @nagarajuknagaraju6792
    @nagarajuknagaraju6792 18 дней назад +1

    Kannada old actor eswarappa bagge mahiti needi

  • @sadashivasadashiva2258
    @sadashivasadashiva2258 17 дней назад +1

    ❤❤❤❤

  • @santhoshsamprathi2482
    @santhoshsamprathi2482 17 дней назад

    ಒಳ್ಳೆ ಕಾರ್ಯಕ್ರಮ

  • @manjulasrinivas5894
    @manjulasrinivas5894 18 дней назад +1

    M S sathyu sir avara bagge mahithi kottidakkagi dhanyavadagalu manjunath sir avara magalu vidya nanna balya gelathi naavu chikkavariddaga sheshadripuram nalli varadachar memorial hall na nirmana hanthadallittu aga naavu alli aata aadida sundara nenapu ega avarige nanna nenapu ideyo illavo nanage thiliyadu avarannomme nodabekemba bayake thumba ide.😊😊

    • @shandilyashandilya6214
      @shandilyashandilya6214 17 дней назад

      @@manjulasrinivas5894 ವಿದ್ಯಾ ಇಲ್ಲ ನಿಧನ ವಾಗಿದ್ದರೆ

    • @mukthamp212
      @mukthamp212 17 дней назад +1

      Namaste aunty!! Neevu namma ammana baalyada gelathi anta tilidu bahala santoshavaytu. Namma amma irovargu ella snehitarannu nenskondu namage avara baalyada kathegalanna heltidru. Kelavaru eeglu namma samparkadalliddare. Adare amma ega 5 varshada hinde nammannella bittu daivadheenaraadaru 😔. Aga samparkadallidda kelavarige vishya tilidittu. Neevu avaranna nodbeku anta helidaga bahala santosha aytu. Dayavittu Namma manege banni. Ammana paravagi namma aathithya sweekarisi. 😊

    • @Ramu80feet
      @Ramu80feet 15 дней назад

      ಅದ್ಬುತ ಭಾವನಾತ್ಮಕ ಸಂಬಂಧ ನಿಮ್ಮ ​ ಮತ್ತು ಸತ್ಯು ಕುಟುಂಬದದ್ದು. ಮೇಲಿನ ಕಾಮೆಂಟ್ ನೋಡಿ ಕಣ್ಣು ಆನಂದ ಭಾಷ್ಪ ಹರಿಯಿತು@@mukthamp212

  • @mcsrinivas9634
    @mcsrinivas9634 17 дней назад

    🙏🏻🙏🏻🙏🏻🙏🏻

  • @puttannam322
    @puttannam322 18 дней назад +1

    Babruvana. Superact

  • @chandanapple2935
    @chandanapple2935 18 дней назад +1

    Sampathige saval 1rupay kodu barthino nan magne super actor nijavada kannadigara deyva namma hemmeya Rajanna jai Karnataka

  • @harisha4036
    @harisha4036 14 дней назад

    ಮಾಹಿತಿ ಚೆನ್ನಾಗಿದೆ. ಆದರೆ ಸಂಚಿಕೆ video run time ತುಂಬಾ ಜಾಸ್ತಿ ಆಯಿತು. 6 - 8 ನಿಮಿಷದ ಒಳಗೆ ಇದ್ರೆ ಚೆನ್ನಾಗಿ ಇರುತ್ತೆ. ಅದಕ್ಕಿಂತ ಹೆಚ್ಚು ಆದರೆ bore ಅನ್ಸುತ್ತೆ

  • @shandilyashandilya6214
    @shandilyashandilya6214 17 дней назад

    ಎಂ ಎಸ್ ಸತ್ಯ ನಮ್ಮ ತಾಯಿಯ ತಮ್ಮ, ನನ್ನ ತಾಯಿಯ ಹೆಸರು ದಿ|| ಸರೋಜಮ್ಮ, 2ವರ್ಷ ಆಯ್ತು ಇವರು ನಿಧಾನವಾಗಿ

  • @jacobdcosta1480
    @jacobdcosta1480 16 дней назад

    What you're mother experienced same incident happened to me in Kuwait 🇰🇼 around 15min I don't know where I am after that it becomes normal 😊

  • @somannads5094
    @somannads5094 18 дней назад +1

    Anantha nag acted in KamanaBillu was a medium success and ondu muttina kathe also bombed in box office., where as Janma Janmada Anubhanda was also fail but music hit., why? Please discuss even they were good films.,

    • @rtsharanrt6099
      @rtsharanrt6099 16 дней назад

      Good points raised.
      I understand that Kaamanabillu was not a failure
      Ondu muttina kathe failed bcoz it was like an art film.. Not suited for Raj.. People didn't like Raj in such a role
      Janma Janmada Anubandha was a good film but lengthy one... At that time with same story line of punarjanma many films were released ( Karz, Bangarada Jinke etc).. it was a moderate success not a failure... Its music was super hit...

  • @hosagrar
    @hosagrar 18 дней назад +2

    ಇವರ ಸಮಾಕಾಲೀನರಾದ ಜೋಕರ್ ಶ್ಯಾಮ್ ಬಗ್ಗೆ ಯಾವ ಮಾಹಿತಿ ಇಲ್ಲ. ದಯವಿಟ್ಟು ಇವರ ಬಗ್ಗೆ ಸಂಚಿಕೆ ಮಾಡಿ.

  • @somannads5094
    @somannads5094 18 дней назад +2

    Babru vahana and NaaNinna Bidalare film acting hasyamaya comedy yo comedy., nimbehannina song anthu adbhutha comedy.,

  • @vss652433af
    @vss652433af 15 дней назад

    Babruvahana badavara bandhu cinema sathya amoga abhinaya