ಕಷ್ಟಗಳು ಕೊಡಬೇಡ... ರಾಮ ರಾಮ ಲೈನ್....ತುಂಬಾ ಚೆನ್ನಾಗಿ ಇದೆ...a ದೇವರು..ಯಾರಿಗೂ ಕಷ್ಟ ಕೊಡಲ್ಲ...ನಮ್ಮ ಕೆಟ್ಟ ನಡೆ ಇಂದ...ಕಷ್ಟಗಳು ಬರುತ್ತವೆ....ಹಾಡು ಬರೆದವರಿಗೆ....ನನ್ನ.. ಅಬಿನಂದನೆಗಳು🙏🙏🙏
ಎಂತಹ ಅದ್ಭುತವಾದ ಹಾಡು ಕೇಳಿ ನಿಜ ಧನ್ಯಳಾದೆ... ಆ ಭಕ್ತಿ ಭಾವ ಅಬ್ಬಾ ಕಣ್ಣು ಮುಚ್ಚಿ ಕೇಳುತ್ತಿದ್ದರೆ ಆ ಜಾನಕಿರಾಮ ನೇ ಕಣ್ಣ ಮುಂದೆ ಬಂದು ನಿಂತ ಹಾಗೆ..... ಕಣ್ಣು ತುಂಬಿ ಬರದೇ ಇರದು ಕಣ್ಣಂಚಿನಲಿ ನೀರು ತುಂಬಿ
There are so many records by many people singing this song. But this is the best and earliest uploaded song. Very soothing and clear pronunciation. Jai Sri Ram.
ಎಷ್ಟು ಕೇಳಿದರು ಸಾಲದು ರಮಾ ನ ನಾಮ. ಕಷ್ಟ ದಲ್ಲಿ ಇದ್ದಗ ಈ song ಎಷ್ಟು ಸಮಾಧಾನ. ಮತ್ತೆ ಮತ್ತೆ ಕೆಳ ಬೇಕು ಅನಿಸುತ್ತೆ. ರಾಮಾ ನೇ ಬಂದು ಸಮಾಧಾನ ಮಾಡುವಷ್ಟು ನೆಮ್ಮದಿ. Thank you this song 🙏🙏🪔
What divinity did I just witness! I'm from the northern part of India, hence couldn't understand a single word except "Rama". But that word "Rama" itself is enough to drown me in devotion. Soul-stirring. Couldn't stop my tears from falling.Blessed are those kids who sang this and their parents. Jai sri rama.
My humble attempt to translate this for you on Rama Navami day. I apologize for not being able to do full justice to the beautiful poetry it originally has. My heart yearns for you Rama where can I find better solace than thee Rama Rama Rama Rama Rama You have raised me per your wishes Rama You have fulfilled all my wishes Rama Comforts is not what I seek Rama but the patience to endure pain, Rama the patience to endure pain, Rama patience like yours to endure pain, Rama My heart yearns for you Rama where can I find better solace than thee Rama Guide my mind towards good deeds, Rama the resolve not to stray towards bad, Rama Absolve the sins of the past, Rama And the path ahead gather punya, Rama Bless my life with hunger for you, Rama Bless my arms with your strength, Rama Of you, I should dream even if I lose sight, Rama A place at your feet for my forehead, Rama My heart yearns for you Rama where can I find better solace than thee Rama I am Kausalya, grow up in my lap, Rama I am Seetha, live my life with me Rama I am Bharata, padukas on my head Rama I am Lakshama, let me accompany you Rama I am Sugreeva, grant me your friendship Rama I am Hanuma, allow me to serve you Rama I am Shabari, give me your feelings Rama My heart yearns for you Rama where can I find better solace than thee Rama Let me die in your lap, I am Jatayu, Rama Place your feet on my head, I am Ahalya, Rama Offer your shelter, I am Vibhishana, Rama The Ravan in me, slay it please, Rama Tearfully beg of thee, kill my ego, Rama To become one in you, give me detachment, Rama My heart yearns for you Rama where can I find better solace than thee Rama You are the seasons, the harmony, Rama You are the wisdom, the hope, the vision, Rama You are the origin, the existence, the end, Rama You are complete, eternal reality, happiness, Rama You are Hara, Hari, Brahma, Rama You are my aim, my teacher, my knowledge, Rama You are my aim, my teacher, my knowledge, Rama Raghurama, Raghurama, Raghurama Rama Nagurama, Nagarama, Jagarama, Rama My heart yearns for you Rama where can I find better solace than thee Rama
When I think of Krishna he becomes my ideal. But when Rama comes to my mind he becomes an ideal to the whole humanity. Thank you for such a holy voice.
ಎಷ್ಟು ಬಾರಿ ಕೇಳಿದರೂ ಇನ್ನಷ್ಟು, ಮತ್ತಷ್ಟು ಬಾರಿ ಕೆಳಬೇಕೇನಿದುತ್ತದೆ. ಇದನ್ನೇ ದೇವರ ಮಹಿಮೆ ಅನ್ನೋದು. ಜೀವನ ಮುಕ್ತಿಗೆ ಈ ಜಪಕಿಂತ ಇನ್ನೇನು ಬೇಕು ಹಾಡಿರುವ ಮಕ್ಕಳಿಗೆ ಮತ್ತು ಇದನ್ನು ಕೇಳಿದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇನೆ. ಅಂಬುಜ.
ಸುಮಧುರವಾದ ಹಾಡು ಸುಮಧುರವಾದ ಧ್ವನಿ
ಹಾಡು ಕೇಳುತಿದ್ದರೆ ಕಿವಿಗಳಿಗೆ ಇಂಪಾಗಿ ಮನಸ್ಸಿಗೆ ತಂಪಾಗಿ ಕಣ್ಣಂಚಿನಲ್ಲಿ ನೀರು ತುಂಬುತ್ತೆ ಅದ್ಬುತವಾದ ಸಾಹಿತ್ಯ ಧನ್ಯವಾದಗಳು
ಜೈ ಶ್ರೀ ರಾಮ
ತುಂಬಾ ಸುಂದರವಾಗಿ ಇದೆ. ನನ್ನ ಆಸೆಗಳನ್ನು ಕಡಿಮೆ ಮಾಡುವ ಮದ್ದು.
Thumba chennagi hadidaru Thank you brother
ಕಷ್ಟಗಳು ಕೊಡಬೇಡ... ರಾಮ ರಾಮ
ಲೈನ್....ತುಂಬಾ ಚೆನ್ನಾಗಿ ಇದೆ...a ದೇವರು..ಯಾರಿಗೂ ಕಷ್ಟ ಕೊಡಲ್ಲ...ನಮ್ಮ ಕೆಟ್ಟ ನಡೆ ಇಂದ...ಕಷ್ಟಗಳು ಬರುತ್ತವೆ....ಹಾಡು ಬರೆದವರಿಗೆ....ನನ್ನ.. ಅಬಿನಂದನೆಗಳು🙏🙏🙏
8o5o171878p
ಜೈ ಶ್ರೀರಾಮ ತುಂಬ ಸುಮಧುರ ಹಾಡು ಎಷ್ಟು ಕೇಳಿದರೂ ಇನ್ನೂ ಕೇಳುಬೇಕು ಅನುಸುತ್ತಿದೆ
ಎಂತಹ ಅದ್ಭುತವಾದ ಹಾಡು ಕೇಳಿ ನಿಜ ಧನ್ಯಳಾದೆ... ಆ ಭಕ್ತಿ ಭಾವ ಅಬ್ಬಾ ಕಣ್ಣು ಮುಚ್ಚಿ ಕೇಳುತ್ತಿದ್ದರೆ ಆ ಜಾನಕಿರಾಮ ನೇ ಕಣ್ಣ ಮುಂದೆ ಬಂದು ನಿಂತ ಹಾಗೆ.....
ಕಣ್ಣು ತುಂಬಿ ಬರದೇ ಇರದು
ಕಣ್ಣಂಚಿನಲಿ ನೀರು ತುಂಬಿ
ಎಷ್ಟು ಕೇಳಿದರೂ ಸಾಲದು ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ.
🙏🏻ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಪ್ರಭುವೇ ನಮಃ 🙏🏻
💐💐🌹🌹💐💐🌹🌹💐💐
👌👌🌹 ಪುಟ್ಟ ಕಣ್ಣಂಚಲಿ ನೀರು ಬರುತ್ತೆ 😊
ಅದ್ಬುತ ರಚನೆ ಮತ್ತು ಗಾಯನ ಅನಂತ ವಂದನೆಗಳು
ಮಕ್ಕಳು ತುಂಬಾ ಮುದ್ದಾಗಿ, ಸುಶ್ರಾವ್ಯವಾಗಿ ಹಾಡಿದ್ದಾರೆ. ಶ್ರೀ ರಾಮನು ಯಾವಾಗ ಲು ರಕ್ಷೆಯನ್ನು ಕೊಡಲಿ ಎ೦ದು ಹಾರೈಸುತ್ತೇನೆ ಜೈ ಶ್ರೀ ರಾಮ್.🙏🏼🙏🏼🙏🏼
ತುಂಬ ಚೆನ್ನಾಗಿದೆ.
ಹಾಡು ಬರೆದವರಿಗೆ ಧನ್ಯವಾದ!!
ಹಾಡು ಹೇಳಿದ ಮಕ್ಕಳಿಗೆ ಧನ್ಯವಾದ! ❤
Thumba chennagi hadidaru Manassige santhosha Vaithu brother 7:22
The singers are Mahathi & Pranati From Bangalore recorded in 2017.
NamonNamaha 🙏🙏
Song tumba meaningful ide
Song haadidavarigu Saha Namma 🙏🙏
ಎಂತಹ ಬರಹ.. ಎಂತಹ ಸಾಲುಗಳು.. ವಾಹ್... ಎಂತಹ ಧ್ವನಿ.. Music is sounding like a wave of medicine.. ಜಾನಕಿವಲ್ಲಭ ಜಯ ಜಯ ರಾಮ..
🙏🙏🙏🙏🙏🙏
@@kavithasaraswathisv6317 io nb
ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ...
ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ...👌👌
Super lines...super singing too...👏👏
ತುಂಬ ಚೆನ್ನಾಗಿದೆ.ಇನ್ನೂ ಹೆಚ್ಚಿನ ದೇವರ ಹಾಡು ಮೂಡಿಬರಲಿ
ಜಯ ಶ್ರೀರಾಮ.
ನಮ್ಮ ಯೂಟ್ಯೂಬ್ ಚಾನಲ್ ನೋಡಿ ಇನ್ನೂ ಎರಡು ಮೂರು ಸ್ತೋತ್ರಗಳು ಇರುತ್ತವೆ...
Raju Yn gobswtv
🙏🙏ಜೈ ಶ್ರೀ ರಾಮ🙏🙏ಶ್ರೀ ರಾಮ ಜಯರಾಮ ಜಯ ಜಯ ರಾಮ ..ಸುಮಧರ ಹಾಡು...ಕೇಳ ಲು ಬಹಳ ಇಷಟ ವಾಗಿದೆ ದಿನ ವುಕೇಳುವೆನು🙏🙏
🙏
ನಿರ್ಮಲ ಮನ ದ ಮುದ್ದು ಮಕ್ಕಳ ಮುಗ್ಧ ದ್ವನಿಯಲ್ಲಿ ಇನ್ನಷ್ಟು ಮತ್ತಷ್ಟು ಶ್ರೀರಾಮ ಪ್ರಾರ್ಥನೆ ಕೇಳಿದಷ್ಟು ಸಾಲದು ತುಂಬಾ ಸೊಗಸಾಗಿ ಕೇಳಿಬಂದಿದೆ👌👌👏👏🌷🌷
Very beautiful song
So sweet ❤❤
Jai
Ram
Nice song ❤😂
Jai shree ram
There are so many records by many people singing this song. But this is the best and earliest uploaded song. Very soothing and clear pronunciation. Jai Sri Ram.
ಸಾಹಿತ್ಯ ತುಂಬ ಚೆನ್ನಾಗಿದೆ 🙏🙏🙏👍👍👍👌👌
ಅದ್ಭುತ ರಚನೆ, ಅದ್ಭುತ ಗೀತ ಗಾಯನ, ಭಾವ ಭಕ್ತಿ ಸಂಗೀತ
ಶ್ರೀ ರಾಮ ಜಯರಾಮ ಜಯ ಜಯಾ ರಾಮ ಜೈ ಹನುಮಾನ್
🙏
ಸಾಹಿತ್ಯ ತುಂಬಾ ಚೆನ್ನಾಗಿದೆ
Jai SHRE Rama Tq oledagli nemage Jai SHRE Rama 🙏🙏🙏🙏🙏
ಅದ್ಭುತ ಹಾಡು... ರಾಮ ಭಕ್ತಿ ಯ ಚಿಲುಮೆ......🌹🌹
0
ಛಿ ಛೀ
ಕಷ್ಟಗಳ ಕೋಡಬೇಡ ಎನಲಾರೆ ರಾಮ ಕಷ್ಟ ಸಹಿಸುವ ಸಹನೆ ಕೋಡು ನನಗೆ ರಾಮ 🙏🙏🙏👌👌👌👌👏🏼👏🏼
Super ma
@@tamilmangai9404q
ತುಂಬಾ ಚೆನ್ನಾಗಿದೆ ಅರ್ಥ ಪುರ್ಣ, ಭಾವ ಪುರ್ಣ ವಾಗಿದೆ..🙏🙏🙏🙏
T.q
ಇಡೀ ಜೀವನ ಈ ಸಾಲಿನಲ್ಲಿ
ಆ ಪುಟ್ಟ ಮಕ್ಕಳ ಹಾಡಿನಲ್ಲಿ
ಎಷ್ಟು ಬಾರಿ ಕೇಳಿದರೂ ಈ ಕೀರ್ತನೆ ಕೇಳಬೇಕು ಅನಿಸುತ್ತೆ.
Thumba chennagihadidaru Manassige santhosha Vaithu brother
Sarina brother
ಅವಿಭಜಿತ ಬಳ್ಳಾರಿ ಜಿಲ್ಲೆಯ ಮಾಣಿಕ್ಯಗಳು. ಧನ್ಯವಾದಗಳು
Thumba adbhuthavada hadu
Kelalu Manassige Thumba Santhosha Vaithu Brother
Sarina brother
ಈ ಹಾಡು ದಿನಕ್ಕೆ ನಾಲ್ಕು ಸಾರಿಯಾದರೂ ಕೇಳುತ್ತೇನೆ.ಅಷ್ಟು ಅಥ೯ ಪೂಣ೯ ಸುಮಧುರವಾಗಿದೆ.🙏🙏🙏🙏
ಹೌದಾ...
@@ganesh87gg ಹೌದು, ಕೇಳುತ್ತಿದ್ದರೆ ಮೈ ಮರೆಸುತ್ತದೆ ಈ ಹಾಡು.
ಮಗು ತುಂಬಾ ಚೆನ್ನಾಗಿ ಹಾಡಿರುವೆ. ದೇವರು ನಿನಗೆ ಒಳ್ಳೆಯದು ಮಾಡಲಿ.
ಎಷ್ಟು ಸಾರಿ ಕೇಳಿದರೂ
ಸಾಕೆನಿಸುವುದಿಲ್ಲ
ಮತ್ತೆ ಮತ್ತೆ ಕೇಳಬೇಕು
ಎನಿಸುವಂತಹ ಹಾಡು ಇದು
😊
@@ganesh87gg to
👍👍👍👍👍👍👍👃👃👃
Pp
P
ಅಧ್ಭುತ ಸಾಹಿತ್ಯ, ಸುಮಧುರ ಧ್ವನಿ ನೀಡಿದ ಮಕ್ಕಳಿಗೆ ಅನಂತ ನಮನಗಳು
ನನ್ನ ಆರಾಧ್ಯನಿಗೆ ತುಂಬಾ ಅದ್ಭುತ ಸಾಲುಗಳು.. ಬರೆದವರಿಗೆ. ಹಾಡಿದವರಿಗೆ. ತುಂಬಾ ಧನ್ಯವಾದಗಳು.
Dharmavaram Sisters (Mahathi & Pranati)
@@madhusudhanaraodharmavaram7529b7 ui
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
No words. Full of tears. Rama...Rama....Rama....🙏
Hats off to Gajanana Sharma sir for the meaningful lyrics. Very well recited by the kids. Best wishes
ಎಷ್ಟು ಕೇಳಿದರು ಸಾಲದು ರಮಾ ನ ನಾಮ. ಕಷ್ಟ ದಲ್ಲಿ ಇದ್ದಗ ಈ song ಎಷ್ಟು ಸಮಾಧಾನ. ಮತ್ತೆ ಮತ್ತೆ ಕೆಳ ಬೇಕು ಅನಿಸುತ್ತೆ. ರಾಮಾ ನೇ ಬಂದು ಸಮಾಧಾನ ಮಾಡುವಷ್ಟು ನೆಮ್ಮದಿ. Thank you this song 🙏🙏🪔
🙏🙏🙏🥰🥰jai sir ram🙏 ಅದ್ಭುತ ಕಂಠ 👌🙏
Super song thank you for uploading this video
What divinity did I just witness! I'm from the northern part of India, hence couldn't understand a single word except "Rama". But that word "Rama" itself is enough to drown me in devotion. Soul-stirring. Couldn't stop my tears from falling.Blessed are those kids who sang this and their parents.
Jai sri rama.
My humble attempt to translate this for you on Rama Navami day. I apologize for not being able to do full justice to the beautiful poetry it originally has.
My heart yearns for you Rama
where can I find better solace than thee Rama
Rama Rama Rama Rama
You have raised me per your wishes Rama
You have fulfilled all my wishes Rama
Comforts is not what I seek Rama
but the patience to endure pain, Rama
the patience to endure pain, Rama
patience like yours to endure pain, Rama
My heart yearns for you Rama
where can I find better solace than thee Rama
Guide my mind towards good deeds, Rama
the resolve not to stray towards bad, Rama
Absolve the sins of the past, Rama
And the path ahead gather punya, Rama
Bless my life with hunger for you, Rama
Bless my arms with your strength, Rama
Of you, I should dream even if I lose sight, Rama
A place at your feet for my forehead, Rama
My heart yearns for you Rama
where can I find better solace than thee Rama
I am Kausalya, grow up in my lap, Rama
I am Seetha, live my life with me Rama
I am Bharata, padukas on my head Rama
I am Lakshama, let me accompany you Rama
I am Sugreeva, grant me your friendship Rama
I am Hanuma, allow me to serve you Rama
I am Shabari, give me your feelings Rama
My heart yearns for you Rama
where can I find better solace than thee Rama
Let me die in your lap, I am Jatayu, Rama
Place your feet on my head, I am Ahalya, Rama
Offer your shelter, I am Vibhishana, Rama
The Ravan in me, slay it please, Rama
Tearfully beg of thee, kill my ego, Rama
To become one in you, give me detachment, Rama
My heart yearns for you Rama
where can I find better solace than thee Rama
You are the seasons, the harmony, Rama
You are the wisdom, the hope, the vision, Rama
You are the origin, the existence, the end, Rama
You are complete, eternal reality, happiness, Rama
You are Hara, Hari, Brahma, Rama
You are my aim, my teacher, my knowledge, Rama
You are my aim, my teacher, my knowledge, Rama
Raghurama, Raghurama, Raghurama Rama
Nagurama, Nagarama, Jagarama, Rama
My heart yearns for you Rama
where can I find better solace than thee Rama
Thumba chennagi hadidaru Manassige santhosha Vaithu
Brother
Sarina brother
ಹರಿ ಓಂ ಹರಿ ಓಂ ಮಾನಸ್ಸೀಗೇಶಾಂತಿನೀಡುವ ಒಳ್ಳೆಯ ಹಾಡು🙏🙏🙏
Thumba chennagi hadidaru Manassige
Santhosha vayithu brother
Sarina brother
Aaha! Amruta tulyavada haadu, estu samarpane bhava,maatugalige sigadastu heart touching song. Ee chirangeevagala jeevana dhanya aagitu. Evara tande-tayiga poorvajanma sukruta!
Nanige hrudaya hukki shbda baradagi ide .
ಧನ್ಯವಾದಗಳು...🙏🙏🙏
Thank you very much for your blessings to my daughters Mahathi & Pranati
Tears rolling out.. what a prayer..Oh Rama... Rammaaaa... i could feel the Divine presence... thanks for this song..
Good
9l
ರಾಮ ಶ್ರೀ ರಾಮ್ 🚩
Such meaningful song... Made me very emotional... Very soothing also.... Girls have sung very well...
Kindly give the english translation .
Jai shree Ram
@@rajachari8156 jaishriram
Thumba thanks brother chennagi hadidaru Manassige santhosha
Vaithu brother
Sarina brother
ಜೈ.ಶ್ರೀ ರಾಮ್.🚩
SHREE GANESHAYA NAMAHA NAMAHA SHIVAYA JAY SHREE RAM JAY HANUMAN JAY SHREE KRISHNA VISHNUVE NAMAHA NARASIMHA SASARASWATI SWAMI VAISHNAVI DEVI SHANI DEVA
Thank you thumba chennagi
Hadidaru Manassige novaithu
Brother
Sarina brother
I am a telugu person and will very happy to see meaning also.. song is divine. Tears roll without knowing the meaning
U can see this song in Suprabha K V studio with the meaning (there are 2 videos on that ,1 is without meaning and 1 more with meaning)
Uu
Iiiiitþþým7m78mnm was 8inc
I. Like. Et
Thank you thumba chennagi hadidaru Manassige santhosha
Vaithu Thank you brother
Sarina brother
ಸೂಪರ್ song exalant voice👍👍
Thumba chennagi hadidaru Manassige santhosha Vaithu
Brother
Sarina brother
Sarina
When I think of Krishna he becomes my ideal. But when Rama comes to my mind he becomes an ideal to the whole humanity.
Thank you for such a holy voice.
challenge k
What a thought. Beautiful
Thumba chennagi hadidaru Manassige santhosha Vaithu estu
Arthagarbitha vagide thank you brother
Sarina brother
ಎಂಥಹ ಸಾಹಿತ್ಯ ರಾಮನಿರುವನೊ ಇಲ್ಲವೊ ಅದರೆ ಈ ಹಾಡನ್ನು ಕೇಳಿದಮೇಲೆ ಮತ್ತೊಮ್ಮೆ ಈ ಭುವಿಗೇ ಬಂದೇ ಬರುತ್ತಾನೆ ನಮಗೆ ಹರಸುತ್ತಾನೇ ನಮಸ್ಕಾರಗಳು
This song touched my soul and can’t stop tears flowing down my eyes
God bless the composer and the kids who sang with such devotion.
Thanks thumba chennagi mudi bandithu Thanks brother
ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ಜೈ ಶ್ರೀ ರಾಮ್
Thank you thumba interest agitthu
Sarina brother
ಜೈ ಜೈ ಸೀತಾರಾಮ ಜೈ ಜೈ ಶ್ರೀ ರಾಮ್
Very beautiful lyrics and rendered very very nicely by Mahathi and Pranthi. Became emotional when I listen to the song.
Thumba chennagi hadidaru Thank you brother
Sarina brother
Thank you thumba chennagi hadidaru nanage thumba istavaithu brother
Jai shree Rama Tq. Oledagli nemage. Jai SHREa 🙏🙏🙏🙏🙏 Ram 🤍🖤🤎🤎💘💖💓💓♥️
Shree Ganeshaya namaha Namaha Shivaya Jai Shree Ram jay Shree Krishna jay Hanuman Saraswati Devi Narasimha Saraswati Deva Shani Deva 🙏
ತುಂಬಾ ಸುಂದರವಾಗಿ ಇದೆ.
Very nice. God bless both of you
Tq u..
Shree Ganeshaya namaha Namaha Shivaya Jai Shree Ram jay Hanuman Saraswati Devi jai Shree Krishna 🙏
Excellent 👌👌👌👌
Super song🎵🎵🎵
Thumba chennagi hadidaru
Thank you
Mesmerizing, Devine and beautiful rendition
ಜೈ ಶ್ರೀರಾಮ್
Blessings to these sisters, nice modulation ,sung with full of divinity.
😊
ಸ್ನಾನ. ಕೊಳೆ ತೊಳೆದುಕೊಳ್ಳುವುದು. ಮೈ ಮೇಲೆ ನೀರು ಸುರಿದುಕೊಳ್ಳುವುದು. ಸ್ವಛಗೊಳಿಸುವ ಕ್ರಿಯೆ. ಗ೦ಗಾ ಸ್ನಾನ, ವಿಭೂತಿ (ಭಸ್ಮ) ಸ್ನಾನ, ಸೂರ್ಯ ಸ್ನಾನ, ಗೋಧೂಳಿ ಸ್ನಾನ, ಮ೦ಗಳ ಸ್ನಾನ, ಶುಭ್ರ ಉಡುಪು ಧರಿಸುವುದನ್ನೂ ಸ್ನಾನವೆನ್ನ ಬಹುದೇನೋ? ಸ್ವಛತೆ, ಶುಭ್ರತೆ, ದೇಹಕ್ಕೆ ಆಗುವ ಸ೦ಸ್ಕಾರ. ಮನಸ್ಸಿಗೆ? ಮನಸ್ಸಿಗೂ ಸಹ, ನಿರ್ಮಲತೆಯ ಉಲ್ಲಾಸ, ಉತ್ಸಾಹ. ಸಾಲದು. ಮನಸ್ಸು ಕಸದ ಬುಟ್ಟಿ ಎ೦ದಾಗ ಬೆಚ್ಚಿದರೂ, 'ಸತ್ಯ೦ ಬ್ರೂಯಾತ್, ನ ಬ್ರೂಯಾತ್ ಸತ್ಯಮಪ್ರಿಯ೦'. ಮನಸ್ಸಿನ್ನ ಕೊಳೆಯನ್ನೂ ತೊಳೆಯಲೇ ಬೇಕು. ಅದಕ್ಕೂ ರಾಮಬಾಣ ಒ೦ದಿದೆ, 'ರಾಮನಾಮ' ಸ್ಮರಣೆಯ ಸ್ನಾನ. 'ರಾಮ' ಎರಡಕ್ಷರದಲ್ಲಿ ಅಡಗಿದೆ, ಶಕ್ತಿ, ಭಕ್ತಿ, ಮುಕ್ತಿ. ಭಕ್ತಿಗೆ ನಾಮ, ರೂಪ, ಅವುಗಳ ಗುಣಗಾನ ನ೦ತರ ನಮ್ಮ ಬಯಕೆಗಳ ಬೇಡಿಕೆ, ಪ್ರಾರ್ಥನೆಯ ಪೂರ್ವಾಚಾರ. ಇವೆಲ್ಲವನ್ನೂ ಹೊತ್ತಿರುವ ಅಮೃತ ಕಲಶವೇ 'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ', ಗೀತ ಗೊವಿ೦ದ. ಪುಣ್ಯ ಸ್ನಾನ ಮನಸ್ಸನ್ನು ತಿಳಿಗೊಳಿಸಿದಾಗ ಇಳಿದು ಬ೦ದ ಜ್ಞಾನಗ೦ಗೆ. ಕೃತಜ್ಞತೆ 'ಅನ್ನದಾತ ಸುಖೀಭವ' ಹರಸಿದಾಗ ಹರಿಯುವ ಸ೦ಬ೦ಧೀಕರರನ್ನೆಲ್ಲಾ ತಲುಪುವ೦ತೆ 'ಗೀತದಾತ' ರ ಬಳಗಕ್ಕೂ ರಾಮನಾಮ ಪಾಯಸವೇ. ಜೈ ಶ್ರೀರಾಮ
😊
Kasta gala namaste kadabeda enalare rama thumba chennagi hadidaru Manassige santhosha Vaithu brother
Sarina brother
ಪರಿಪೂರ್ಣ ಪಕ್ವತೆ ಯಿಂದ ಕೂಡಿದೆ
Song filled with Divinity. Nearest to heart and soul . Soulful singing
Bahal sundarvagi, hrudaya tallienisitu hadu keli
Nice voice
Thumba chennagi hadidaru Manassige santhosha Vaithu
Kastagala kodabeda Rama endu
Hadidaru èstu artha garbhitha ide
Brother
Sarina brother
Ver nice. Mind blowing meaningful song. Thanks a lot for sharing a nice song.
Super ❤
ತುಂಬಾ ಅದ್ಭುತ ವಾಗಿದೆ
ಎಷ್ಟು ಬಾರಿ ಕೇಳಿದರೂ ಇನ್ನಷ್ಟು, ಮತ್ತಷ್ಟು ಬಾರಿ ಕೆಳಬೇಕೇನಿದುತ್ತದೆ. ಇದನ್ನೇ ದೇವರ ಮಹಿಮೆ ಅನ್ನೋದು. ಜೀವನ ಮುಕ್ತಿಗೆ ಈ ಜಪಕಿಂತ ಇನ್ನೇನು ಬೇಕು
ಹಾಡಿರುವ ಮಕ್ಕಳಿಗೆ ಮತ್ತು ಇದನ್ನು ಕೇಳಿದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇನೆ.
ಅಂಬುಜ.
Jai Sri Ram very beautiful song and gives sri Rama dharshan
🙏🙏🙏
ಭಾವಪೂರ್ಣ ತುಂಬಿದ ಪ್ರಭು ಶ್ರೀ ರಾಮರಾ ಭಕ್ತಿ ಗೀತೆಗೆ ನಿಮ್ಮ ಸುಮಧುರವಾದ ಗಾಯನದ ಕಂಠಕ್ಕೆ ಪ್ರಭು ಶ್ರೀ ರಾಮರ ಆಶೀರ್ವಾದ ಸದಾ ನಿಮ್ಮ ಮೇಲೆ ಮತ್ತು ಸಕಲರ ಮೇಲಿರಲಿ 💐🙏💐
Very peaceful singing..
All veedeyoosnice Tq veremach
ವಾವ್
ಜೈ ಶ್ರೀರಾಮ್ 🙏🙏🙏 ಶ್ರೀ ರಾಮ ಜಯ ರಾಮ ಜಯ ಜಯ ರಾಮ 🙏🙏🙏 ಕಷ್ಟನ ಕೊಡ್ಬೇಡ ಅಂತ ಕೇಳಲ್ಲ ರಾಮ ಕಷ್ಟನ ಎದುರಿಸೋ ಶಕ್ತಿ ಕೊಡು ರಾಮ 🙏🙏🙏 😚😚😚😚
IF ONE CAN UNDERSTAND LYRICS YOU WILL EXPERIENCE ULTIMATE BHAKTHI
BEAUTIFULLY SUNG DEVINE VOICE
🙏
Super👌👌👌👌👌👌👌🙏🙏🙏🙏🙏🙏🙏
Jay Ram Shri Ram Jay Jay Ram Jai Anjaney nice song thank you so much
🙏
ಎಷ್ಟು ಕೇಳಿದರು ಇನ್ನೂ ಕೇಳಬೇಕು ಅನ್ಸುತ್ತೆ ಭಾವಪೂರ್ಣ ತುಂಬಿದ ಪ್ರಭು ಶ್ರೀ ರಾಮರಾ ಭಕ್ತಿ ಮಕ್ಕಳೇ ಶ್ರೀ ರಾಮ ಪ್ರಭು ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ 🙏🙏🙏🙏🙏
Mind blowing no words just eyes filled tears rama matte hutti banni🙏🙏
Super 👌 🙏 🌹 🙏