ಮದ್ವೆಯಾಗಿ ಕೆಲವೇ ಗಂಟೆಯಲ್ಲಿ ಗಂಡ-ಹೆಂಡತಿ ಹೊಡೆದಾಟ- ಗಂಡ- ಹೆಂಡತಿ ಇಬ್ಬರೂ ಸಾ.ವು- Kolar husband wife incident

Поделиться
HTML-код
  • Опубликовано: 3 янв 2025

Комментарии • 288

  • @naminamitha3173
    @naminamitha3173 4 месяца назад +116

    ಇಂಥಾ ಸೌಭಾಗ್ಯಕ್ಕೆ ಎನಕ್ಕೆ ಮದ್ವೆ ಆಗ್ಬೇಕಿತ್ತು😢

  • @Satish_HK
    @Satish_HK 4 месяца назад +110

    ಕಾಣದ ಕೈಗಳ ಕೈವಾಡ ಗ್ಯಾರಂಟಿ........

  • @Balua-l5p
    @Balua-l5p 4 месяца назад +183

    ಸರ್ ನಮಸ್ತೆ ಈ ವಿಡಿಯೋ ನೋಡಿ ತುಂಬಾ ವಿಚಿತ್ರ ಅನ್ನಿಸ್ತಾ ಅವರಿಬ್ಬರಲ್ಲಿ ಪರಸ್ಪರ ಏನು ಮಾತುಕತೆ ನಡೆದಿದೆ ಆ ಭಗವಂತನಿಗೆ ಗೊತ್ತು ಇದರ ಕುತೂಹಲ ನಮಗೂ ಇದೆ ಇದರ ಬಗ್ಗೆ ಮುಂದೆ ಏನಾದರೂ ಮಾಹಿತಿ ಸಿಕ್ಕಿದರೆ ವಿಡಿಯೋ ಮಾಡಿ ಸರ್💐👏👍

  • @ChandrashekharaN-b8v
    @ChandrashekharaN-b8v 4 месяца назад +9

    ಪ್ರೀತಿ ಸ್ನೇಹ ಅನ್ನೋದು ಬೇರೆ, ಮದುವೆ ಸಂಸಾರ ಅನ್ನುವುದು ಬೇರೆ,ಭಾವನೆ ಅನ್ನುವುದು ಗಂಡ ಹೆಂಡತಿ ಎಂಬ ಸಂಬಂಧದಲ್ಲಿ ಒಂದೇ ಆಗಿರಬೇಕೆ ಹೊರತು ಎರಡಾಗಿ ವರ್ತಿಸಿ ಸಂಸಾರ ಜೀವನಕ್ಕೆ ಕಾಲು ಇಟ್ಟರೆ. ವಿನಾಶವೇ ಆಗುವುದು. ಮನಸು ಬುದ್ಧಿಗೆ ಕೈಕೊಡುತ್ತದೆ, ದೇಹ ಆಸೆ ಆಕಾಂಕ್ಷೆಯನ್ನು ಬಯಸುತ್ತದೆ, ಹೃದಯ ಧರ್ಮವನ್ನು ಪಾಲಿಸುತ್ತದೆ, ಮೂರು ಒಂದಾಗಬೇಕಾದರೆ ಮಾನವ ಧರ್ಮ ಏನೆಂದು ಅರಿತಿರಬೇಕು. ಇದೇ ಕಲಿಯುಗದ ಅಂತ್ಯ

  • @latha.1976
    @latha.1976 4 месяца назад +49

    ಹಿಂದಿನ ಜನ್ಮದ ದ್ವೇಷ ಇದು.....ಅಷ್ಟೇ 😢

  • @puttarajay.m7224
    @puttarajay.m7224 4 месяца назад +50

    ದಯವಿಟ್ಟು ಅವರು ಇಬ್ಬರು ಮೊಬೈಲ್ ವೀಡಿಯೋಸ್ ಆಡಿಯೋಸ್ ಕಾಲಿಂಗ್ ಎಲ್ಲವನ್ನು ಏನು ಚೆಕ್ ಮಾಡಲಿ ಯಾರಾದರೂ ಕಿವಿ ಚುಚ್ಚಿ ಇರಬಹುದು ಹುಡುಗನಿಗೆ

    • @ajayk5160
      @ajayk5160 4 месяца назад +3

      aitu sir neev helidralva mugeetu bidi, innu police navru nim idea prakaara ne madbohdu.😜

  • @SandeepSandy-vk6vo
    @SandeepSandy-vk6vo 4 месяца назад +60

    ಪಲ್ಲಂಗಲ್ಲಿ ಫೈಟ್ ಮಾಡುವದನ್ನು ಬಿಟ್ಟು, ಮಚ್ಚಲ್ಲಿ ಫೈಟ್ ಮಾಡಿದ್ದಾರೆ ಥೋ, ಫಸ್ಟ್ ನೈಟ್ ಮಾಡೋದು ಬಿಟ್ಟು , ಇಂತಹ ಫೈಟ್ ಆಡಿದ್ದಾರೆ ಕರ್ಮ😅

  • @ChaithraRajukumar
    @ChaithraRajukumar 4 месяца назад +7

    ಇದರ ಹಿಂದೆ ಏನೋ ರಹಸ್ಯ ಅಡಗಿದೆ, ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಪ್ರಯತ್ನ ಮಾಡಬೇಕು sir ನೀವು

  • @bsavanayakbasavnayak7444
    @bsavanayakbasavnayak7444 4 месяца назад +42

    ಸಧ್ಯ ಮಕ್ಕಳು ಇಲ್ಲ ಬಿಡಿ ಮಕ್ಕಳು ಇದಿದ್ರೆ ಕಷ್ಟ ಆಗ್ತಾಯಿತ್ತು

    • @raviraju4691
      @raviraju4691 4 месяца назад +1

      @@bsavanayakbasavnayak7444 marriage agi 24 hours agella enu makkalu yele agute first night agella enu makkalu,😂😂🔥🔥

    • @Animal_Videos199
      @Animal_Videos199 4 месяца назад +3

      Ondhe dhinadhalli yellinda makkalu😂

  • @mahadevaprabhu68
    @mahadevaprabhu68 4 месяца назад +41

    Maybe yardo kaiwada irbahudu

  • @shivadasnayak
    @shivadasnayak 4 месяца назад +74

    ಕೋಪದ ಕೈಗೆ ಬುದ್ದಿ ಕೊಟ್ಟಿರಬಹುದು

    • @arunt9191
      @arunt9191 4 месяца назад +3

      Saman mathu

  • @lathap2
    @lathap2 4 месяца назад +11

    Sir ee savu thumba anumana anisuthide investigation madabeku kandithvagiyu 😮iddu anumanad case 😢🙏🙏🙏

  • @mallikarjuna8084
    @mallikarjuna8084 4 месяца назад +19

    ಪ್ರೀತಿಗೆ ಸಾವಿಲ್ಲ, ಕುಡುಗೋಲಿನಲ್ಲಿ ಸಾವಿದೆ 😂😂😂

    • @pavithraajith3218
      @pavithraajith3218 4 месяца назад

      🤣🤣🤣 ayooo deeva en ri nivu ha bejarinali saha joke madtira

  • @umakasaliwal8232
    @umakasaliwal8232 Месяц назад +1

    ಬೇರೆ ಯಾರದ್ದಾದರೂ ಕೈವಾಡ ಇರಬಹುದು.

  • @ThimmeshaGe-i4z
    @ThimmeshaGe-i4z 4 месяца назад +1

    ಆಗಿನ ಕಾಲದಲ್ಲಿ ಇತರ ಘಟನೆಗಳುನೆಡೆಯುತಿರಲ್ಲಿಲ್ಲ,ಕಲಿಗಾಲ ಮೋಬೈಲ್ ಕಾಲ ಇವಗಾ, ಏನೋ ಸಮಸ್ಯೆ ಇದೆ ಇಬ್ರೂ, ನಡುವೆ

  • @ಶಿವುjambotiಚಿನ್ನದಗೊಂಬೆರಾಯಣ್ಣ

    ಇದರ ಹಿಂದೆ ಯಾರದೋ ಕೈವಾಡ ಇರಬೇಕು 🤔

  • @UmeshCinemaGuide
    @UmeshCinemaGuide 4 месяца назад +30

    ತೆಲುಗಿನ "ಇಂದ್ರ" ಮೂವಿಯ ಮೊದಲ 15 ನಿಮಿಷ ಇದೆ ರೀತಿ ಇದೆ. ಧನ್ಯವಾದಗಳು 🌹❤️🙏

  • @chandanagowda8944
    @chandanagowda8944 4 месяца назад +4

    ಸದ್ಯ ಮದ್ವೇಗ್ ಜಾಸ್ತಿ ಖರ್ಚ್ ಮಾಡಿಲ್ಲ 😂

  • @manajannaaj44
    @manajannaaj44 4 месяца назад +6

    Sir ebbaru maranthikavagi vadadadikolake yage agutthade obbaru ennobbarige odedaga prajne thappi bilallva swalpa yochne madi.

  • @keerthirajsimha7028
    @keerthirajsimha7028 4 месяца назад +7

    ಮಂಚದಟ ಆಡ್ರೋ ಅಂದ್ರೆ ಮಚ್ಚಿನಾಟ.. ಅಡಿದರೆ 🤣🤣🤣

  • @YogishYogish-s5k
    @YogishYogish-s5k 4 месяца назад +24

    ಒಂದೇ ಮಚ್ಚಾಲ್ಲಿ ಇಬ್ಬರು ಹೇಗೆ ಹೊಡೆದಾಟಿ ಕೊಂಡರು.

    • @chandanagowda8944
      @chandanagowda8944 4 месяца назад

      ಫಸ್ಟು ಮಚ್ ತಗೊಂಡ್ ಅವ್ನ ಹೊಡ್ಡಿದಾನೆ ಸುಮ್ನೆ ಬಿಡ್ತಾಳ ಎಷ್ಟೇ ಆದ್ರೂ ಹೆಂಡ್ತಿ ಅಲ್ವಾ ಕಿತ್ಕೊಂಡ್ ಅವ್ಳು ಒಂದ್ ಹಾಕಿದಾಳೆ ಅಷ್ಟೆ 😂

  • @Mr.X07260
    @Mr.X07260 4 месяца назад +7

    ಬಾಂಗ್ಲಾ ಮುಲ್ಲಾಗಳ ಹಾವಳಿ ವಿಡಿಯೋ ಮಾಡಿ ಬ್ರೋ

  • @btsusheela1183
    @btsusheela1183 4 месяца назад +24

    Ebbaraa mobile check maadidre saaku nijaa gottaagutte bedi😮😮😮😮😮

  • @mohdmaaz1696
    @mohdmaaz1696 4 месяца назад +3

    Sir....ista simple iralikkilla vishya.... police investigating andmele ...innodu video madi .....

  • @NaveenKumar-pe5nj
    @NaveenKumar-pe5nj 4 месяца назад +29

    ಅಯ್ಯೋ ಹುಚ್ಚು ಮುಂಡೆವಾ

  • @sugunavathikg5657
    @sugunavathikg5657 4 месяца назад +8

    Phone check madi

  • @vinuvinu610
    @vinuvinu610 4 месяца назад +9

    May be that guy had preplanned

    • @jo-js2tc
      @jo-js2tc 4 месяца назад +2

      Guy doesn’t look happy in any of the pictures

  • @akshathadilip6186
    @akshathadilip6186 4 месяца назад +7

    Sir pls psi suside maadilondirodru bagge vedio maadi

  • @nature-ok3dk
    @nature-ok3dk 4 месяца назад +16

    Bangla hindu bagge video madi

  • @geethagj227
    @geethagj227 4 месяца назад +1

    Your ,s mode of speaking is very fine and fantastic sir 😂

  • @ಸವಿ
    @ಸವಿ 4 месяца назад +13

    ಬೆಳಿಗ್ಗೆ ಮದುವೆ ಸಂಜೆ ಸಾವು ವಿಚಿತ್ರವಾದ ಮದುವೆ ಕಥೆ ದೇವರೇ

  • @rajammaamma9686
    @rajammaamma9686 4 месяца назад +15

    ಎಲ್ಲಾ ಛಾನಲ್ಗಗಳಲ್ಲೂ ಒಂದೇ ಕಥೆ,,,, ಕಾರಣ ಮಾತ್ರ ಯಾರಿಗೂ (ಮನೆಯವರುಗೂ) ಗೊತ್ತಿಲ್ಲ.

  • @radeeshpavi5898
    @radeeshpavi5898 4 месяца назад +13

    ಲವ್ ಮ್ಯಾರೇಜ್ ಇರ್ಬೋದು 🙏

  • @nagabhathonnavar
    @nagabhathonnavar 4 месяца назад +5

    ಇದೆ,,,ಇಲ್ಲಿ ಎನೋ ಒಂದು ಸಮಸ್ಯೆ ಇದೆ.....

  • @sujatha.ssujatha.s9100
    @sujatha.ssujatha.s9100 4 месяца назад +10

    ಯಾರೋ ಕೊಲೆ ಮಾಡಿರೋದು

  • @ShashidharShashi-yq8wm
    @ShashidharShashi-yq8wm 4 месяца назад +5

    ನನ್ನ ಬಗ್ಗೆ ಯಾರೂ ಅನ್ಯಥಾ ಬಾವಿಸ ಬಾರದು ,ಸೃಷ್ಟಿಯ ನಿಯಮ ಯಾರಿಗು ರಾಜಿ ಮಾಡಿಕೊಳೋದಿಲ್ಲ.ಯಾವ ಸಂದರ್ಭದಲ್ಲೂ ತನ್ನ ನಿಯಮ ಬದಲಾಯಿಸುವುದಿಲ್ಲ

  • @vijayarao4153
    @vijayarao4153 4 месяца назад

    Please make a video on MANTRA MANGALYA to create awareness so that more and more people can implement it. We Indians waste so much money for marriages which is senseless.

  • @lochanmgowda4930
    @lochanmgowda4930 4 месяца назад +3

    ಹುಡುಗ ಹುಡುಗಿ ಫೋನ್ ಕಾಲ್ ಇಷ್ಟ ತೆಗೆಸಿ ನೋಡಿ

  • @KumarKumar-fw1fn
    @KumarKumar-fw1fn 4 месяца назад +5

    ಫೋನ್ ಕಾಲ್ ಡಿಟಲ್ ತಗ್ಸಿದ್ರೆ ಗೊತ್ತು ಆಗ್ಬುದು 50 ಪರ್ಸೆಂಟ್

  • @Fearless-world
    @Fearless-world 4 месяца назад +1

    First watching...........

  • @mcg03
    @mcg03 4 месяца назад

    ಇದು ಹೇಗೆ ಸಾಧ್ಯ?

  • @gombegowda-tc8ew
    @gombegowda-tc8ew 4 месяца назад

    This is my public gratitude
    Wolf magic begin now ❤❤
    Thank you so much my dear sweet heart wolf ❤❤❤❤
    Thank you thank you thank you
    🙏🥰🙏🥰🙏🥰🙏🥰🙏🥰🙏

  • @user-qb7cc3cw7l
    @user-qb7cc3cw7l 4 месяца назад +4

    Made for each other...❤❤❤god give chance to fight in heaven..all the best...nice pairs..

  • @ChandrakalaR-d2p
    @ChandrakalaR-d2p 4 месяца назад +5

    Something is wrong, police should trace out promptly. 3rd party ಖಂಡಿತ ಇದ್ದೇ ಇದಾನೆ ಇದರ ಹಿಂದೆ.

  • @chandrammachandramma3023
    @chandrammachandramma3023 4 месяца назад +4

    ಸರ್ ನೆನ್ನೆ ಇಂದ ಇದೆ ನ್ಯೂಸ್ ಗೆ ಕಾಯಿತ ಇದ್ದೆ ನಾನು

  • @arunkumarmuniramaya4077
    @arunkumarmuniramaya4077 4 месяца назад

    How is possible 🤔

  • @TheArtisticSoul-er1nq
    @TheArtisticSoul-er1nq 4 месяца назад +5

    ಯಾರೂ ಮಾಟ ಮಂತ್ರ ಮಾಡ್ಸಿರ್ಬೇಕು nodi

  • @grettaalmeida3612
    @grettaalmeida3612 4 месяца назад +1

    😮😢 very sad 😢 sir

  • @ramakrishnappam2173
    @ramakrishnappam2173 4 месяца назад

    👍

  • @bsavanayakbasavnayak7444
    @bsavanayakbasavnayak7444 4 месяца назад +22

    ಹುಚ್ಚು ನನ್ನ ಮಕ್ಕಳು ಅನಿಸುತ್ತೆ

  • @Divya-cn9ud
    @Divya-cn9ud 4 месяца назад

    ❤ subbu

  • @shashikala.rashmigowdaRashmigo
    @shashikala.rashmigowdaRashmigo 4 месяца назад +1

    😢😢

  • @sanvisanu8047
    @sanvisanu8047 4 месяца назад +24

    Papa madve photo nodidre tumba kushiyagi idare.evra preeti ista illde yaro saysidare.tanike madi papa nyaya dorakisi

  • @nishasuvarna3649
    @nishasuvarna3649 4 месяца назад

    Hey ram🙏

  • @mahammadfaazil9125
    @mahammadfaazil9125 4 месяца назад

    Hudgige yaro kiwi chuchhirbeku. innondu 7ne tharikige madwe madbeku andiddakke reason enirbahudu.clearity sikkidmele video haki sir

  • @btsusheela1183
    @btsusheela1183 4 месяца назад +6

    Ebbaru mentle galaa love ❤️ 😂😂😂😂😂

  • @MaheshGujjal
    @MaheshGujjal 4 месяца назад +1

    ನಿಮಗೆ ಒಳ್ಳೆ ನ್ಯೂಸ್ 👌

  • @pravinashetty6681
    @pravinashetty6681 4 месяца назад

    Oh my God

  • @geethagj227
    @geethagj227 4 месяца назад

    Natural talk fine

  • @bheemashankarnayak2282
    @bheemashankarnayak2282 4 месяца назад +3

    Family avru preplanned maadi aa maneg kalsidare... And already obru room alli yaargu gott aagte iro tara irbahudu amele ivru ibru olgade bandaga room lock madkandavre amele fight aagide.. Amele horgade iroru bandu door naa odudu holgade bandavre... I think ide aagirbahudu may bee..

  • @rajavalisab1817
    @rajavalisab1817 4 месяца назад +1

    ಸರ್ ಅವರಿಬ್ಬರ ಫೋನ್ ಡಿಟಲ್ ಚಕ್ಕುಮಾಡಿದರೆ ಗೊತ್ತಾಗಬಹುದು

  • @sprakashkumar1973
    @sprakashkumar1973 4 месяца назад

    Very sad news sir 😢😢😢

  • @AshokD-q4f
    @AshokD-q4f 4 месяца назад +1

    Sullu case berene ide sir swalpa dina kaibekaste plzz.namasthe

  • @shravanthgg2035
    @shravanthgg2035 4 месяца назад +1

    Hi sir

  • @ShashiJShetty
    @ShashiJShetty 4 месяца назад +1

    Sir stress karana . Depresse 💯 evaga yaake hege.

  • @RAMESH-xn8gy
    @RAMESH-xn8gy 4 месяца назад +3

    Problem what

  • @nagarajs4662
    @nagarajs4662 4 месяца назад +7

    Nanu bidsoke ಎಷ್ಟು try madide adru 😂😂 avnu macchu ತಗೊಂಡು ಬಂದ ನಾನು ಈ ಕಡೆ ಓಡಿ ಬಂದೆ😂😂

  • @ashithshetty8831
    @ashithshetty8831 4 месяца назад

    😢😢😢😢😢 ayooo papaaa hudghii

  • @asmakskasma6943
    @asmakskasma6943 4 месяца назад

    Good growing ( sarcastic agi heltirodro yappa)

  • @geetha28823
    @geetha28823 4 месяца назад

    Anna sorry nange nagu banthu nim explaination keli

  • @RAMESH-xn8gy
    @RAMESH-xn8gy 4 месяца назад +3

    Deep love

  • @KatyanideviSidharoodh87
    @KatyanideviSidharoodh87 4 месяца назад

    🎉🎉

  • @ಕನ್ನಡ-ಛ2ಙ
    @ಕನ್ನಡ-ಛ2ಙ 4 месяца назад +17

    3 ವೆಕ್ತಿಯ ಕೈವಾಡ ಇದ್ದ ಆಗಿದೆ

    • @k.nagaraju3084
      @k.nagaraju3084 4 месяца назад

      100% ಕರೆಕ್ಟ್ ಅಲ್ಲಿ ಮಚ್ಚುಗಳು ಹೇಗೆ ಬಂಧವು...ಯಾರೋ ಮಾಡಿ ಅವರಮೇಲೆ ..ತಪ್ಪು ಹೊರಿಸಿ ತಪ್ಪಿಸಿಕೊಳ್ಳ್ತಿದ್ದಾರೆ.
      .

  • @kusumagirkar7657
    @kusumagirkar7657 4 месяца назад +4

    Alli macchu ready aagi ettiddra? Alli already bere person eddirabeku. Antaddenu dwesha eddrey marriage yaake aagtiddr. Nambalu possible Ella e matter avre hodedukonddrr annuva maatu. Yenella nadeyutthey vichitra adru satya estey heluddh.

  • @akshathadilip6186
    @akshathadilip6186 4 месяца назад +2

    Yak innu upload maadilla ivaru anthidde

  • @shiva-tl1zn
    @shiva-tl1zn 4 месяца назад

    Yella channel du vishaya collect madi yelidiri, illi nimdenu information ilvala. News channel na copy madi RUclips channel nali akidri 😂

  • @shreeshnaik9046
    @shreeshnaik9046 4 месяца назад

    ಕಾಣದ ಕೈಗಳ ಕರಾಮತ್ತು ಇರಬಹುದು ಅನಿಸುತ್ತಿದೆ

  • @raghukarnam8850
    @raghukarnam8850 4 месяца назад

    🤣🤣🤣🤣🤣 ಹುಚ್ಚರೋ ನಾವು....😂

  • @shaaz12345
    @shaaz12345 4 месяца назад

    First view fist like first comment 🤭🤭🤭🤭

  • @pratibhasalian444
    @pratibhasalian444 4 месяца назад +1

    Hudugana noduvaga psycho tara kantane preplan kantade and maneyalli knife ella ide idara logic yenu ? Very confusing

  • @mbhuvaneshwari4961
    @mbhuvaneshwari4961 4 месяца назад

    Yeno thappide🤔

  • @Gayithrigruhini-vlogs
    @Gayithrigruhini-vlogs 4 месяца назад +1

    Fast comment

  • @ChandrakalaR-d2p
    @ChandrakalaR-d2p 4 месяца назад +1

    ಒಂದು macchinalli ಇಬ್ಬರು hodedukollokke hege sadya sir. Avaru ibbare jagala ಆಡಿದ್ದರೆ, ಒಬ್ರು ಮಾತ್ರ sayta ಇದ್ರೂ, ಇಬ್ರೂ sayta ಇರ್ಲಿಲ್ಲ anisatte

  • @snrn4084
    @snrn4084 4 месяца назад +2

    Ella serial& web series gala prabhava

  • @sheikbasha7932
    @sheikbasha7932 4 месяца назад

    Word of mouth... Teasing.... Blaming each others..

  • @MadhuRamesh-e8t
    @MadhuRamesh-e8t 4 месяца назад +1

    ಹಣೆಬರಹಕ್ಕೆ ಹೊಣೆ ಯಾರು 😂

  • @umajoshi6748
    @umajoshi6748 4 месяца назад

    Waqf borad bagge tilasi sapuran mahiti

  • @boothayappasubramani307
    @boothayappasubramani307 4 месяца назад

    Avara phone data nodidre enadru sigabahudu

  • @madhunaik1106
    @madhunaik1106 4 месяца назад +2

    Hudgi mele doubt bandu galate agirbahudu??

    • @jo-js2tc
      @jo-js2tc 4 месяца назад

      I too feel the same, he must have suspected her fidelity!

  • @prakashkumar-xp4bt
    @prakashkumar-xp4bt 4 месяца назад

    Time for good & for bad northing is in our hand . We can only take story that's all.
    Were we born how we die northing is in our hand .

  • @madhudsrinivas5959
    @madhudsrinivas5959 4 месяца назад +1

    ಹುಡುಗಿದು love matru ಎನಾದ್ರು ಗೊತ್ತಾಗಿರುತ್ತೆ ಅಸ್ಟೆ

  • @JosphinSoans-e9g
    @JosphinSoans-e9g 4 месяца назад

    Phone check ಮಾಡಬೇಕು

  • @ramachandrakarkera6533
    @ramachandrakarkera6533 4 месяца назад

    ಕಾಲದ ಮಹಿಮೆ ಮೇಲೆ ಇರುವ ಭಗವಂತ ಬಲ್ಲ 🫂

  • @kavya_0627
    @kavya_0627 4 месяца назад +3

    Black magic irbodu ..

  • @Charlie6152-CB
    @Charlie6152-CB 4 месяца назад

    🙉🙊🙈😡

  • @LuckyRaj670
    @LuckyRaj670 4 месяца назад

    Dheva enadhru saysbidthaaa 😢😢

  • @vijayappu4193
    @vijayappu4193 4 месяца назад

    ಯಾವ್ದಾರು ಬ್ಲಾಕ್ ವಿಡಿಯೋ ನೋಡಿರಬಹುದು ನೋಡಿ ಸರ್ ಹುಡುಗ ಬಂದ್ರೆ ಹುಡುಗೀರ್ ನೋಡಿರಬಹುದು

  • @RakeshP-qk5fm
    @RakeshP-qk5fm 4 месяца назад

    Something is fishy

  • @GrangaReddy-i7w
    @GrangaReddy-i7w 4 месяца назад +6

    ಇದುಪ್ರೀತಿಯಮದುವೆಎಂದರೆಒಪ್ಪುವುದುಕಷ್ಟ

  • @mns123able
    @mns123able 4 месяца назад

    ಕೈ ಲ್ಲಿ ಏನೋ ಹಿಡ್ಕೋ ಬೇಕಿತ್ತು, ತಪ್ಪಿ ಮಚ್ಚು ಹಿಡ್ಕೊಂಡಿದ್ದಾರೆ.😮