Howdu sir nanu 90 laks bitindini en madhodu goth agtha illa Dubai alli idini month ge 1 laks salary ide adru nemadi illa innu 40 laks sala ide adre innu adhodu bitt illa bidake agtha illa hog idu thegi beku antha adtha idini agtha illa thumba nov agtha ide
Sir KAS exam postpone madisi... ಅಭ್ಯರ್ಥಿಗಳು ಪ್ರತಿಭಟನೆ ನಡಿಸ್ತಾ ಇದೆ.. ದಯವಿಟ್ಟು ಸಹಾಯ ಮಾಡಿ...ಪ್ರಶ್ನೆ ಪತ್ರಿಕೆ ಲೀಕ್ ಆಗಿರೋ ಸುದ್ದಿ ಹರಿದಾಡುತ್ತಿದೆ... ದಯವಿಟ್ಟು ವಿಡಿಯೋ ಮಾಡಿ.
ಒಬ್ಬ ಮನುಷ್ಯ ಮನಸಲ್ಲಿ ಏನಿದೆ ಏನು ಆಗುತ್ತೆ ಯಾವಗ ಚೇಂಜ್ ಆಗತ್ರೆ ಅಂತ ಗೊತ್ತಾಗಲ್ಲ ಸರ್ ಏನಾದ್ರು ಗೊತ್ತಗದಿದ್ರೆ ಪ್ರಪಂಚದಲ್ಲಿ ಎಷ್ಟೋ ಜನ ಮೋಸ ಹೋಗತಿರ್ಲಿಲ್ಲ ಸರ್,ಬಡವರಲ್ಲೂ ಒಳ್ಳೇವ್ರು ಕೆಟ್ಟವರು ಇದ್ದರೆ ಶ್ರೀಮಂತರಲ್ಲೂ ಒಳ್ಳೇವ್ರುಕೆಟ್ಟವರುಇದ್ದರೆ, ಬೆಳ್ಳಗಿದ್ರೆ ಒಳ್ಳೇವ್ರು ಕೆಟ್ಟವರು ಕಪ್ಪುಗಿದ್ರೆ ಲಕ್ಷಣ ಮುಖ್ಯ ಒಳ್ಳೇವ್ರು ಕೆಟ್ಟವರು ಕುರೂಪಿ ಆಗಿದ್ರೆ ಒಳ್ಳೇವ್ರು ಕೆಟ್ಟವರು ಅಂತ ಹೇಳಕಾಗಲ್ಲ ಸರ್, ಕೆಲವ್ರು ನಿಜ್ವಾಗ್ಲೂ ಒಳ್ಳೇವ್ರು ಆಗಿ ಇರ್ತಾರೆ ಇನ್ನ ಕೆಲವ್ರು ಒಳ್ಳೆವ್ರಗಿ ನಾಟಕ ಮಾಡತಾರೆ, ಮಾತಾಡಿಲ್ಲ ಅಂದ್ರೆ ಅದ್ರಲ್ಲೂ ಕೆಟ್ಟ ಮನಸ್ಥಿತಿ ಇರೋರು ಇರ್ತಾರೆ ಒಳ್ಳೆ ಮನಸ್ಥಿತಿ ಇರೋರು ಇರ್ತಾರೆ, ಇನ್ನೂ ಕೆಲವರಿಗೆ ಪರಿಸ್ಥಿತಿ ಸಂದರ್ಭ ಕೆಟ್ಟದಾಗಿರುತ್ತೆ, ಇಲ್ಲಿ ಇರ್ಬೇಕಾಗಿರೋದು ನಮ್ಮನ ನಂಬಿರೋರಿಗೆ ನಮಕರ ಕೆಲಸ ಮಾಡ್ಬಾರ್ದು ಮತ್ತೆ ನಮ್ಮ ಕುಟುಂಬ ನಮ್ಮ ಸಂಬಂಧ ನಮ್ಮ ಮನೆವರು ಅಂತ ಇರ್ಬೇಕು ಸರ್ ಜೀವನ ಅಂದಮೇಲೆ ಕಷ್ಟ ಸುಖ ಇರುತ್ತೆ ಜಗಳ ಬರುತ್ತೆ ಏನೇ ಆದ್ರೂ ನಮ್ಮ ಮನೆವರು ಅನ್ನೋದು ಮನಸಲ್ಲಿ ಇರ್ಬೇಕು ಪ್ರೀತಿ ಇಂದ ನೋಡ್ಕಬೇಕು, ಸುಮ್ನೆ ಡೈಲಾಗ್ ಹೇಳ್ಬೋದು ಅಷ್ಟೇ ಮನುಸು ನೋಡಿ ಅಂತ ಮನಸು ನೋಡಿ ಪ್ರೀತಿ ಮಾಡ್ದೆ ಅಂತ, ಆದ್ರೆ ನಿಜ ಏನಂದ್ರೆ ಯಾರ್ ಮನಸಲಿ ಏನೈತೆ ಅಂತ ಆ ಮನುಷ್ಯನಿಗೆ ದೇವ್ರಿಗೆ ಮಾತ್ರ ಗೊತ್ತಿರುತ್ತೆ ಏನಾದ್ರು ನಮ್ಮ ಕುಟುಂಬ ಅನ್ನೋದು ಇರ್ಬೇಕು ಆವಾಗ್ಲೇ ಸಂಬಂಧಕ್ಕೆ ಬೆಲೆ ಇರೋದು, ಈವಾಗ ಸಂಬಂಧಕ್ಕೆ ಬೆಲೆ ಇಲ್ಲ ಅಂತ ಹೇಳ್ಬೋದು ನಮ್ಮೊವ್ರು ಅನ್ನೋದು ಮನಸಲ್ಲಿ ಇದ್ರೆ ಅದೇ ಸಂಬಂಧಕ್ಕೆ ಬೆಲೆ ಅನ್ನೋದು, ನನ್ನ ಅನಸಿಕೆ ನಾನು ಹೇಳಿದೀನಿ ಏನಾದ್ರು ತಪ್ಪಾಗಿದ್ರೆ ಕ್ಷಮಿಸಿ ಸರ್.
Who are understanding life ❤ who are understanding marriage circle ❤who are understanding relations ❤ who are understanding emotional.. life ❤ Iam very very un happy ❤ today❤
Sir kas exam postpone bagge video madi .. avath kalamadhyama dhalli helidralla 10 secs .. video madi sir reach agli yelrigu .. postpone agbeku .. anyaya agthidhe yelrigu .. 300 km dhoora hogi exam baribeku karma ivr brashtathe ge
*One small advice give that child to the people who don't have children pls give for adoption so that child also will be happy and those family members don't have tension to raise that child she is girl so she need mother giver her for adoption*
KPSC ಯ KAS ಪರೀಕ್ಷೆ ಮುಂದೂಡಿಕೆಯ ಹೋರಾಟಕ್ಕೆ ಸಂಬಂಧ ಪಟ್ಟ ವೀಡಿಯೋ ಮಾಡಿ ಸಾರ್ ದಯವಿಟ್ಟು 🙏.Postpone ಮಾಡಲೊಕ್ಕೆ ಹೋರಾಡುತ್ತಿರುವ 2017/18 ರ Batch ನವರಿಗೆ ದಯವಿಟ್ಟು ಸಹಾಯ ಮಾಡಿ..🙏🙏🙏
Hen madodu sir ....job,asthi,duddu, erovrge hennumaklana kotbidtare....holle manasu,holle nadate erovrge hennumaklana kodalla .....😢😢😢😢😢😢 So sad and Om Shanti nimma atmake samthi sigli
ಮತ್ತೆ ಅದೇ......... ಆತ್ಮಹತ್ತೆ ಮಾಡಿಕೊಂಡಿದ್ದು ತಪ್ಪಲ್ಲ. ಆದರೇ ಆತ್ಮಹತ್ತೆ ಮಾಡಿಕೊಳ್ಳುವ ಮೊದಲು ಒಬ್ಬ ಭ್ರಷ್ಟ MP ಅಥವಾ MLA ನ ಕೊಂದು, ಆತ್ಮಹತ್ತೆ ಮಾಡಿಕೊಂಡಿದ್ದರೇ, ನಿಮ್ಮ ಆತ್ಮಕ್ಕೆ ಶಾಂತಿ ಆದ್ರು ಸಿಕ್ತಿತ್ತು. ದೇಶಕ್ಕು ಒಳ್ಳೆಯದು ಆಗ್ತಿತ್ತು.
Rummy adri antha influencers add madtaralva avr accounts report madbeku sir nodi illi ondu hennu magu jeevana halu aytu.....ee influencers ge chapli togond hodibeku yake ban madta illa aa apps na
Ri swamy avlge chenag hoddidhane avlige mathe Alle nenu haki phone madidhane avr Anna ge door open madthilla baa antha astralli avnu escape aagidhane😢door inside indha alla outside indha lock madidhane avnu yen gottiror thara ne helbardhu...
@@naginaalthaf8346 sir adhu door lock sir both side indha nu lock madbahudhu avnu nam Anna ne mele hattoke heli yeni kottidhane hattokke amele nam Anna mele hodhmele avnu yeni na kelage bidaki e kade side alli bandhu door open hodohidhane
@@naginaalthaf8346 miss alla sir adhu suicide madkondidhane avnu thumba hedharbittidhane nanna pakka saysthare antha adhike ast ella avnu yenikri hodthane nam Anna na mele hattoke heli swalpa alli think madi
ಆಸ್ತಿ, ಅಂತಸ್ತು, ನೋಡಿ ಹೆಣ್ಣು ಕೊಡೊ ತಂದೆ _ತಾಯಿಗಳಿಗೆ ಇದೊಂದು ಪಾಠ... 🙏🙏🙏
Bad habits husband are most dangerous for grils life ❤❤ habits changes.all life ❤ bad luck couple s❤
Shreematru antalla, badavarigu kuda ketta chata idde iruttade.hennu sigokkinta munche elru olleyavru, bt hennu sikkidmele elru kettavru😢
Phdm l @@BasavarajK-zp5xu
@Madhavasmusic94 all the best
ದುಡ್ಡು ಇರೋರಿಗೆ ನೆಮ್ಮದಿ ಇರಲ್ಲಾ, ನೆಮ್ಮದಿ ಇರೋರಿಗೆ ದುಡ್ಡು ಇರಲ್ಲಾ ... ವಿಧಿ ಬರಹ ಅಷ್ಟೆ ,....
Exactly 😢😮
Namdi erodala Adu nav madkolodu
Sullu , nemmadi ebbarigu erolla , sanna sanna vishayakke duddu eroru elladavaru mentalgal aduthhare parihara athma athya madkollu dari kandu kandiddare
Ahioo papa
💯crct
ಗಂಡನ ಕೆಟ್ಟ ಚಟಕ್ಕೆ ಒಂದು ಸಂಸಾರ ವೇ ಬಲಿಯಾಯಿತು, ಮಗು ಅನಾಥ ವಾಯಿತು. ಇದೊಂದು ದುರಂತ ಸಾವು.
ಜೀವನದ ಸುಂದರತೆ ಬಗ್ಗೆ ಅರಿವೇ ಇಲ್ಲ... 😢
😢😢😢😢 ಜೂಜು ಇದಕ್ಕೆಲ್ಲ ಕಾರಣ
ರಮ್ಮಿ ಆಡಿ ಬೀದಿಗೆ ಬನ್ನಿ.
Rummy game ban madbeku
ಬಡವನಿಗೆ ಹೆಣ್ಣು ಕೊಡೋಲ್ಲ, ಶ್ರೀಮಂತನಿಗೆ ಹೆಣ್ಣು ಬೇಕಿಲ್ಲ
ಪಾಪ 😢 ಋಣ ಇರೋ ವರೆಗೂ ಅಷ್ಟೇ ಭೂಮಿ ಮೇಲೆ ನಮ್ಮ ಆಟ (ಜೂಜು ಜೀವಕ್ಕೆ ಹಾಗೂ ಜೀವನ ಕೆ ಮಾರಕ)
Howdu sir nanu 90 laks bitindini en madhodu goth agtha illa Dubai alli idini month ge 1 laks salary ide adru nemadi illa innu 40 laks sala ide adre innu adhodu bitt illa bidake agtha illa hog idu thegi beku antha adtha idini agtha illa thumba nov agtha ide
@@sharathKumar-kr6zlayyo 90Lack's.. Andre Sumne amt ha sir adralle ond business madhodith alla neevu😮
@@SrinivasRaj-v1x yalla hoythu en madli heli heg adru madi sala thirsi Aram agi irbeku aste
@@SrinivasRaj-v1x adrinda horage barhoake agtha illa en adru idia kodi yar adru en madbeku antha hogidu barli antha adtha idini innu hogtha ide
First learn and invest. I am also investor and earning good amount by investing and trading. Trading gives good returns than any business or any job.
Sir KAS exam postpone madisi... ಅಭ್ಯರ್ಥಿಗಳು ಪ್ರತಿಭಟನೆ ನಡಿಸ್ತಾ ಇದೆ.. ದಯವಿಟ್ಟು ಸಹಾಯ ಮಾಡಿ...ಪ್ರಶ್ನೆ ಪತ್ರಿಕೆ ಲೀಕ್ ಆಗಿರೋ ಸುದ್ದಿ ಹರಿದಾಡುತ್ತಿದೆ... ದಯವಿಟ್ಟು ವಿಡಿಯೋ ಮಾಡಿ.
Yes plz make a video on kpsc isuues
KPSC ಕರ್ಮ ಕಾಂಡ ಅದನ್ನು ಬಿಟ್ಟು upsc ಕಡೆ ಹೋಗೋ ಯೋಚ್ನೆ ಮಾಡಿ,
ಇಲ್ಲಾ ಸರ್ಕಾರಿ ಕೆಲಸ ಮರೆತು ಸ್ವಂತ ವ್ಯವಹಾರ ಪ್ರಾರಂಭಿಸಿ 🎉🎉🎉🎉🎉
ಒಬ್ಬ ಮನುಷ್ಯ ಮನಸಲ್ಲಿ ಏನಿದೆ ಏನು ಆಗುತ್ತೆ ಯಾವಗ ಚೇಂಜ್ ಆಗತ್ರೆ ಅಂತ ಗೊತ್ತಾಗಲ್ಲ ಸರ್ ಏನಾದ್ರು ಗೊತ್ತಗದಿದ್ರೆ ಪ್ರಪಂಚದಲ್ಲಿ ಎಷ್ಟೋ ಜನ ಮೋಸ ಹೋಗತಿರ್ಲಿಲ್ಲ ಸರ್,ಬಡವರಲ್ಲೂ ಒಳ್ಳೇವ್ರು ಕೆಟ್ಟವರು ಇದ್ದರೆ ಶ್ರೀಮಂತರಲ್ಲೂ ಒಳ್ಳೇವ್ರುಕೆಟ್ಟವರುಇದ್ದರೆ, ಬೆಳ್ಳಗಿದ್ರೆ ಒಳ್ಳೇವ್ರು ಕೆಟ್ಟವರು ಕಪ್ಪುಗಿದ್ರೆ ಲಕ್ಷಣ ಮುಖ್ಯ ಒಳ್ಳೇವ್ರು ಕೆಟ್ಟವರು ಕುರೂಪಿ ಆಗಿದ್ರೆ ಒಳ್ಳೇವ್ರು ಕೆಟ್ಟವರು ಅಂತ ಹೇಳಕಾಗಲ್ಲ ಸರ್, ಕೆಲವ್ರು ನಿಜ್ವಾಗ್ಲೂ ಒಳ್ಳೇವ್ರು ಆಗಿ ಇರ್ತಾರೆ ಇನ್ನ ಕೆಲವ್ರು ಒಳ್ಳೆವ್ರಗಿ ನಾಟಕ ಮಾಡತಾರೆ, ಮಾತಾಡಿಲ್ಲ ಅಂದ್ರೆ ಅದ್ರಲ್ಲೂ ಕೆಟ್ಟ ಮನಸ್ಥಿತಿ ಇರೋರು ಇರ್ತಾರೆ ಒಳ್ಳೆ ಮನಸ್ಥಿತಿ ಇರೋರು ಇರ್ತಾರೆ, ಇನ್ನೂ ಕೆಲವರಿಗೆ ಪರಿಸ್ಥಿತಿ ಸಂದರ್ಭ ಕೆಟ್ಟದಾಗಿರುತ್ತೆ, ಇಲ್ಲಿ ಇರ್ಬೇಕಾಗಿರೋದು ನಮ್ಮನ ನಂಬಿರೋರಿಗೆ ನಮಕರ ಕೆಲಸ ಮಾಡ್ಬಾರ್ದು ಮತ್ತೆ ನಮ್ಮ ಕುಟುಂಬ ನಮ್ಮ ಸಂಬಂಧ ನಮ್ಮ ಮನೆವರು ಅಂತ ಇರ್ಬೇಕು ಸರ್ ಜೀವನ ಅಂದಮೇಲೆ ಕಷ್ಟ ಸುಖ ಇರುತ್ತೆ ಜಗಳ ಬರುತ್ತೆ ಏನೇ ಆದ್ರೂ ನಮ್ಮ ಮನೆವರು ಅನ್ನೋದು ಮನಸಲ್ಲಿ ಇರ್ಬೇಕು ಪ್ರೀತಿ ಇಂದ ನೋಡ್ಕಬೇಕು, ಸುಮ್ನೆ ಡೈಲಾಗ್ ಹೇಳ್ಬೋದು ಅಷ್ಟೇ ಮನುಸು ನೋಡಿ ಅಂತ ಮನಸು ನೋಡಿ ಪ್ರೀತಿ ಮಾಡ್ದೆ ಅಂತ, ಆದ್ರೆ ನಿಜ ಏನಂದ್ರೆ ಯಾರ್ ಮನಸಲಿ ಏನೈತೆ ಅಂತ ಆ ಮನುಷ್ಯನಿಗೆ ದೇವ್ರಿಗೆ ಮಾತ್ರ ಗೊತ್ತಿರುತ್ತೆ ಏನಾದ್ರು ನಮ್ಮ ಕುಟುಂಬ ಅನ್ನೋದು ಇರ್ಬೇಕು ಆವಾಗ್ಲೇ ಸಂಬಂಧಕ್ಕೆ ಬೆಲೆ ಇರೋದು, ಈವಾಗ ಸಂಬಂಧಕ್ಕೆ ಬೆಲೆ ಇಲ್ಲ ಅಂತ ಹೇಳ್ಬೋದು ನಮ್ಮೊವ್ರು ಅನ್ನೋದು ಮನಸಲ್ಲಿ ಇದ್ರೆ ಅದೇ ಸಂಬಂಧಕ್ಕೆ ಬೆಲೆ ಅನ್ನೋದು, ನನ್ನ ಅನಸಿಕೆ ನಾನು ಹೇಳಿದೀನಿ ಏನಾದ್ರು ತಪ್ಪಾಗಿದ್ರೆ ಕ್ಷಮಿಸಿ ಸರ್.
😊😢😂😢
please ban online gambling 🙏🏻
ಬದುಕಿನ ಬಗ್ಗೆ ಗೌರವ , ನಂಬಿಕೆ, ಆಕಾಂಕ್ಷೆ ಇಲ್ಲದಿದ್ದರೆ ಈ ಸ್ಥಿತಿ ತಲುಪುತ್ತಾರೆ.😢😢😢😢
ಇಬ್ಬರು ದುಡುಕಬಾರದಿತು, ವರದಕ್ಷಿಣೆ ಕಿರುಕುಳ ಅಲ್ಲ ಅನ್ನಿಸುತಿದೆ ಸರ್
Sir ಇ ಪರಸ್ತೀತಿಗೆ ಕಾರಣವೆನೆಂದರೆ online game app ☹️
ಹೊಂದಾಣಿಕೆ ಬಹಳ ಮುಖ್ಯ ಸರ್, ಅದು ಇರದಿದ್ದರೆ ಹೀಗೆ ಆಗುತ್ತೆ.
Hondanekegu avn ado online gamego yen sambandha? 🙄😆
Online betting app na pramotion madorige first chaplili odubeku
ನಮಗೆ ಮನೆ ಇಲ್ಲ ? ಅದಕ್ಕಾಗಿ ನಮ್ಮ ಸಮಸ್ಯೆ ಗೈ ಪರಿಹಾರ ಕೊಡಿಸೀ
ಪ್ರಾಣದ ಬೆಲೆನೇ ಗೊತ್ತಿಲ್ಲ ಅವರಿಗೆ ಪಾಪ ಮಗುನ ಅನಾಥ ಮಾಡಿದ್ರಲ್ಲ 😢
ಬ್ರೋ ಅದು ಗೆದ್ದೇಹೊಸೂರು❌ ಅಲ್ಲಾ ಗದ್ದೆಹೊಸೂರು ✅
Thanks for correcting our Village name.
Very sad news sir 😭😭
Sadly, this has happened in our village.😔
Who are understanding life ❤ who are understanding marriage circle ❤who are understanding relations ❤ who are understanding emotional.. life ❤
Iam very very un happy ❤ today❤
ಮಗುಗೋಸ್ಕರ ಆದ್ರೂ ಬದುಕ್ಬೇಕಿತು 🥹
ನಮ್ಮ ಊರಿನ ಪಕ್ಕದಲ್ಲಿ ಆಗಿರುವ ಘಟನೆ ಇದು, ಪಾಪ ಅವರ 11 ತಿಂಗಳ ಹೆಣ್ಣು ಮಗು ಈಗ ಅನಾಥ 😢
Yav ooru am from malvalli
K r pet
@@chandanadmchandu1110 ಅಕ್ಕಿಹೆಬ್ಬಾಳು, krpet ತಾಲ್ಲೂಕ್
❤❤❤❤❤❤❤j.@Roshni.sharukhkannadavloger
😢
ಕೆಲವು ಸುಂದರಿಯರ ಹಣೆಬರಹನೇ ಇಷ್ಟು
Gandasr ketta chata idakkella karana, inta bevarsigalige yak maduve hendti magu😢
@@rashmipoojari3905almost true .😮
Sir kas exam postpone bagge video madi .. avath kalamadhyama dhalli helidralla 10 secs .. video madi sir reach agli yelrigu .. postpone agbeku .. anyaya agthidhe yelrigu .. 300 km dhoora hogi exam baribeku karma ivr brashtathe ge
*One small advice give that child to the people who don't have children pls give for adoption so that child also will be happy and those family members don't have tension to raise that child she is girl so she need mother giver her for adoption*
Desires plays a Role 😊
KPSC ಯ KAS ಪರೀಕ್ಷೆ ಮುಂದೂಡಿಕೆಯ ಹೋರಾಟಕ್ಕೆ ಸಂಬಂಧ ಪಟ್ಟ ವೀಡಿಯೋ ಮಾಡಿ ಸಾರ್ ದಯವಿಟ್ಟು 🙏.Postpone ಮಾಡಲೊಕ್ಕೆ ಹೋರಾಡುತ್ತಿರುವ 2017/18 ರ Batch ನವರಿಗೆ ದಯವಿಟ್ಟು ಸಹಾಯ ಮಾಡಿ..🙏🙏🙏
Astondu jagala manasthapa itthu andmele avlige separate aagine irbodithalva, ayyo a magu yen thappu maaditthu😢😢
No chance avne says ಇದ್ದಾನೆ ast chikk maguna bittu yaava taayinu sapodilla anna.....
Adakke ladies please job madi ,finance independent agi
Duddu asthi edre saku nemdi sigutte ankotivi alle problem jasthi erodu.. Otnali elli anatha hagiddu magu 😢
Yes
Most dangerous online games video madi sir please 🙏
Hen madodu sir ....job,asthi,duddu, erovrge hennumaklana kotbidtare....holle manasu,holle nadate erovrge hennumaklana kodalla .....😢😢😢😢😢😢 So sad and Om Shanti nimma atmake samthi sigli
ಈಗ ಅದೇ ದುಡ್ಡು ಹಾಕಿ ಸುಡೊಕೆ ಹೇಳಿ ಮಗಳನ್ನ,,,, ಅಷ್ಟೇ ,
Why the government not banning these betting apps
Innu 10 years hodre e prapancha heg aguttho 😢
Exactly right
Crime rate viparitha agutte aste.
ಕಲಿ ಯುಗ ಅಂತ್ಯ ಆಗುತ್ತೆ.😢😢😢
@@targetpolicejob6884 nin thika mucho lo.....tunne Yuga aguthe
You are still earning from A23 rummy Ads..............NOT Fair.....Subramanya.......
Ee betting enda yestu Mane halagatto , ee betting dande na nillisoke agode elwa😢😢
Sir daily video's haaki
ಗದ್ದೆ ಹೊಸೂರು 😢
athi aase gathi gedu....onlinenalli duddu barodu idu satya, aadre ide ondu sampadane ankondavarige idu dodda problem, dayavittu kasta paattu sampadane maadi👍
ಹೆಣ್ಣಾಗಿ ಹುಟ್ಟಬಾರದು ಸರ್
Estaadru matte matte raaji maadi kalsitaarallaa avrig buddi baralla😢😢😢😢😢
ಹತ್ತರಲ್ಲಿ 11 ಘಟನೆ ಎಂದು ಅಂದುಕೊಳ್ಳುತ್ತೇವೆ
Kaliyuga swami kaliyuga olewarige kala ila 😮😮
ನೆಮ್ಮದಿ ಇಲ್ಲಾ ಅಂದ್ಮೇಲೆ ದುಡ್ಡು ಅಸ್ತಿ ಎಲ್ಲ ಏನಕ್ಕೆ ಕುಡಿಸಲ್ಲಿ ಇದ್ರೂ ಕೂಡ ಸಂತವೋಷವಾಗಿ ಇರ್ಬೇಕು ಅದೇ ನಿಜವಾದ ಸಂಸಾರ
Edu namma uru sir
Yav uru
Yardu tappu sir
ಮತ್ತೆ ಅದೇ......... ಆತ್ಮಹತ್ತೆ ಮಾಡಿಕೊಂಡಿದ್ದು ತಪ್ಪಲ್ಲ. ಆದರೇ ಆತ್ಮಹತ್ತೆ ಮಾಡಿಕೊಳ್ಳುವ ಮೊದಲು ಒಬ್ಬ ಭ್ರಷ್ಟ MP ಅಥವಾ MLA ನ ಕೊಂದು, ಆತ್ಮಹತ್ತೆ ಮಾಡಿಕೊಂಡಿದ್ದರೇ, ನಿಮ್ಮ ಆತ್ಮಕ್ಕೆ ಶಾಂತಿ ಆದ್ರು ಸಿಕ್ತಿತ್ತು. ದೇಶಕ್ಕು ಒಳ್ಳೆಯದು ಆಗ್ತಿತ್ತು.
ನಮ್ಮ ಊರು ಅದು ಬ್ರೋ
Yappa jivndali hondanike ela ala dura agode olede hige ela adre est kasta papa magu😢
ಶಿವ ಶಿವ
Yanta yella ಮನುಷ್ಯರು ಇದ್ದರೆ ಅಂತ ಗೊತ್ತಾಗಲ್ಲ
Sir.. nimmali kula gotra yalla nodi madwe madtira adru yak sir ee tarha samase agutte .. aa jyotishi galu munde samasye agutte anta helalwa.
Hi sir
ಕೊಲ್ಕತ್ತಾ ರೇಪ್ ಕೇಸ್ ಬಗ್ಗೆ ಅಪ್ಡೇಟೆಡ್ ಹಾಕಿ...
Nitte student kasagi bus tire ge siluki savu idara bage video madi
ದೃಷ್ಟಿಕೋನ ಬದಲಾಗಬೇಕು ಜೀವನ ದೇವರು ಕೊಟ್ಟ ಸುಂದರ ಗಿಫ್ಟ್ ಅದನು ಸುಂದರವಾಗಿ ಸುವ ಕಲೆಯನ್ನು ಕರಗತಗೊಳಿಸಿಕೊಳ್ಬೇಕು
9:54
Mane ede shrimantike ede sukavaagirtaale anno tande taayigalige edu paata aagbekuu😮😮😮😮
Andre bidiliyerorege kodbeka? 😂
😢😢😢😢
😢😢😢😮
Sir gedde hosuru alla gadde hosuru
25 acre nodi kottru eega tika moka badkond satru. Duddu, aasti, dodda mane, jameenu, car, software engineer 25 laksha sambala anta nodi kodo appa ammanige, matte avra hennu makkalige inta nooru video bandru buddi baralla.
Tumba olle kelsa 😂😂😂
ನಮ್ಮ ಊರು ಪಕ್ಕ
Yav huru
Goverment please ban online games
ನಮ್ಮೂರ ಪಕ್ಕದಲ್ಲಿ ಇದು
Maguge tondre kodlilla tumba thanks, a magu yelladru channagi badukabeku , a maguge olle aasare preeti sigli.a magu channagi badukabeku.
Rummy adri antha influencers add madtaralva avr accounts report madbeku sir nodi illi ondu hennu magu jeevana halu aytu.....ee influencers ge chapli togond hodibeku yake ban madta illa aa apps na
Namma uru
Relly na.?
Yav uru
Online betting app na promotion madorige yavudralli hodibeku thu. Yesto family's na haal madtare
Yoga edre yogyathe erodilla gogyathe edre yoga erodilla sukhavagi balodikku yoga yogyathe nu beku
Thumba story li magunu kuda karkondu ogbidthare but maguna bittu oidare .
Paapa n😢
😢😢
ನಮ್ಮೂರು ಕಿಕ್ಕೇರಿ , ಅದರ ಹತ್ರ ಇರೋದು ಗದ್ದೆ ಹೊಸೂರು .... ನೀವು ಗೆದ್ದೆ ಹೊಸೂರು ಅಂತ ಹೇಳ್ತಿದ್ದೀರ.
en karma nou, ede aagoythu
2:10
ಇನ್ನುಮುಂದೆ ಆದರು ಹಣ ನೋಡಿ ಹೆಣ್ಣು ಕೂಡೋ ಬದಲು ಗುಣ ನೋಡಿ ಹೆಣ್ಣು ಕೊಡಿ
ಬುದ್ಧಿ ಕಲಿಯಲ್ಲ ಈ ಬ್ರಮನಿರಸನ ಜನ😢😢😢😢😢
Sir putturu kombettu collage vidyartini choori irita ,vishayada bagge yak viedeo madtilla?😢
🙏🏻
Kas exam mundakke aakasi sir please
Avanu sattiddu ok...papa...aa hennu magu...sayabaradittu...🎉❤😂😂🎉om Shanti
Maneg banda sosege atte mava hagalu raatri maanasika kirukula kotre heg badukodu, saaladu embante gandana ketta chata, idara madhye ganda aadavnu mummas boy, gandanige 30-40 varsha aadru avnu mummas boy.intavranna henmaklu maduve aagle baardu😥😥😥😥😥😥
Hosa mane ibbaru spuradrupigalu thavaru maneya sahaya preethi innenu bekittu
Investigation agde , agirbahudu bittirbahudu anta video madtirallaa , adhikruta mahiti illade yakri video madtira karama 🤦
Hedari alla feel bit erok agalla antha aste hedhurkolo jevmana alla hudgurdu
Super jodi manage bandu tayige kashta holi kondiddare papa magu
Subbu nitte student death news madi please
Baby jothe. Thavaru maneli. Irabahudagitthu very bad
Online betting very dangerous game
😂 Nirmal baksar ke
Evru nam Nauru and also Nanga brother agbeku
Even Ambani will become begger if he adopt such bad habits!.😊😊😊
Postpone KAS EXAM
ಹಣ ನೋಡಿ ಹೆಣ್ಣು ಕೊಟ್ರೆ ಇದೆ ಕರ್ಮ್ ಅನುಭವಿಸಬೇಕು. ಗುಣ ನೋಡಿ ಹೆಣ್ಣು ಕೊಡಿ
Eegin kaladalli yaru kuda olleyavralla, 90% kudukre irodu
Huchhaaa mohana and mental wife ....tavar Mane avrige buddi elwa magu bit hodagle tilko beku avl eno madkoltale anta
Ri swamy avlge chenag hoddidhane avlige mathe Alle nenu haki phone madidhane avr Anna ge door open madthilla baa antha astralli avnu escape aagidhane😢door inside indha alla outside indha lock madidhane avnu yen gottiror thara ne helbardhu...
@@TravelingMoDiji sorry....newsli inside enda lock agide adake mel hathi nodidu anta heltare
@@TravelingMoDiji nim ooora .???..avnu satnalla bidi olled aytu ...?escape agake hogi mis agi sathi radaaa???
@@naginaalthaf8346 sir adhu door lock sir both side indha nu lock madbahudhu avnu nam Anna ne mele hattoke heli yeni kottidhane hattokke amele nam Anna mele hodhmele avnu yeni na kelage bidaki e kade side alli bandhu door open hodohidhane
@@naginaalthaf8346 miss alla sir adhu suicide madkondidhane avnu thumba hedharbittidhane nanna pakka saysthare antha adhike ast ella avnu yenikri hodthane nam Anna na mele hattoke heli swalpa alli think madi
Duddu , kaasu, asthi irorige mathra hennu kododhu.
Both r not matured... Yella ide.. Yav Tara badukbeku tilkondilla.... Magu eega paapa.... 🙈
Paapa bejjan etthu paapa magu yannu maguna thabbali maadibittaru