100% ಹೋಟೆಲ್ ನ ರುಚಿ ಮನೆಯ ಶುಚಿ ಬೆರೆತಿರುವ ಪಾಲಾಕ್ ಪನ್ನೀರ್ ಮಸಾಲ ಮಾಡುವ ವಿಧಾನ I Palak paneer recipe @ home

Поделиться
HTML-код
  • Опубликовано: 13 янв 2025
  • #palakpaneer #paneer #palak
    ಪಾಲಕ್ ಪನ್ನೀರ್ ಮಾಡಲು ಬೇಕಾದ ಪದಾರ್ಥಗಳು
    ಪಾಲಕ್ ಸೊಪ್ಪು 2 ಕಟ್
    ಪನ್ನೀರ್ 200 ಗ್ರಾಂ
    ಈರುಳ್ಳಿ 2
    ಟೊಮೊಟೊ ಹಣ್ಣು 2
    ಬೆಳ್ಳುಳ್ಳಿ 1 ಗೆಡ್ಡೆ
    ಶುಂಠಿ ಒಂದಿಂಚು
    ಹಸಿಮೆಣಸಿನಕಾಯಿ 4
    ಎಣ್ಣೆ 2 ಟೇಬಲ್ ಸ್ಪೂನ್
    ಬೆಣ್ಣೆ 2 ಟೇಬಲ್ ಸ್ಪೂನ್
    ಫ್ರೆಶ್ ಕ್ರೀಮ್ 2 ಟೇಬಲ್ ಸ್ಪೂನ್
    ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
    ದನಿಯ ಪುಡಿ ಒಂದು ಟೇಬಲ್ ಸ್ಪೂನ್
    ಜೀರಿಗೆ ಪುಡಿ 1 ಟೀ ಸ್ಪೂನ್
    ಗರಂ ಮಸಾಲ 1 ಟೀ ಸ್ಪೂನ್
    ಅರಿಶಿಣದ ಪುಡಿ ಸ್ವಲ್ಪ
    ಜೀರಿಗೆ 1 ಟೀ ಸ್ಪೂನ್
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

Комментарии • 57