ಹಣ ಕಳೆದುಕೊಂಡವರ ನೋವು.

Поделиться
HTML-код
  • Опубликовано: 24 май 2024
  • ನಿಮ್ಮ ವಾಟ್ಸಾಪ್ ನಂಬರ್ ಗೆ APK ಫೈಲನ್ನು ಯಾವುದೋ ನಂಬರಿಂದ ಕಳಿಸಿ ಅದರಿಂದ ನಿಮ್ಮ ಮೊಬೈಲನ್ನು ಹ್ಯಾಕ್ ಮಾಡಿಕೊಂಡು ನಿಮಗೆ ಬರುವ OTP ಗಳನ್ನು ತಮಗೆ ಬರುವ ಹಾಗೆ ಮಾಡಿಕೊಂಡು ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ದೋಚಲು ಪ್ರಾರಂಭಿಸಿದ್ದಾರೆ. ಅದಕ್ಕಾಗಿ ಸಾರ್ವಜನಿಕರು ನಿಮಗೆ ಬರುವ APK ಫೈಲ್ ಗಳ ಬಗ್ಗೆ ಗಮನಹರಿಸಿ ಅದನ್ನು ಡೌನ್ಲೋಡ್ ಮಾಡಿಕೊಳ್ಳಬೇಡಿ.

Комментарии • 15