@cityadda
@cityadda
  • Видео 19
  • Просмотров 24 992

Видео

ನಿಮ್ಮ್ WhatsApp safe ಇರಬೇಕು ಅಂದ್ರೆ ಈ settings on ಮಾಡಿ..
Просмотров 2652 часа назад
ಎಲ್ಲಾ WhatsApp ಬಳಕೆ ಮಾಡೋರಿಗೂ ಇದನ್ನ ಕಳಸಿ.
ನಮ್ಮ ವೈಯಕ್ತಿಕ ಮಾಹಿತಿಗಳು ಸೋರಿಗೆ ಆದ್ರೆ ಇಂತಹ ಅನಾಹುತಗಳು ಸಂಭವಿಸುತ್ತವೆ..
Просмотров 24912 часов назад
ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕೊಡುವಾಗ ಎಚ್ಚರಿಕೆಯನ್ನು ವಹಿಸಬೇಕು. ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು..
part time job...10 ದಿನದಲ್ಲಿ 15000 ಕೊಡುವುದಾಗಿ ಹೇಳಿ ಹಣ ಹಾಕಿಸಿಕೊಂಡು ವಂಚನೆ.
Просмотров 448День назад
part time job ಹೆಸರಿನಲ್ಲಿ ಹಣದ ವಂಚನೆ..
IPC/CrPC/IEA ಕಾನೂನುಗಳ ಬದಲಿಗೆ ಹೊಸ ಕಾನೂನುಗಳ ಪರಿಚಯ.
Просмотров 395День назад
ಸ್ನೇಹಿತರೆ ಹೊಸ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಭಾರತದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿ ಮಾಡಲಾಗಿದೆ. ಬ್ರಿಟಿಷರ ಕಾಲದಿಂದಲೂ ಅನುಸರಿಸಲಾಗುತ್ತಿದ್ದ ಐಪಿಸಿ ಯನ್ನ ಬದಲಾವಣೆ ಮಾಡಿ ಬಿಎನ್ಎಸ್ ಎಂದು ನಾಮಕರಣ ಮಾಡಲಾಗಿದೆ ಇದರಲ್ಲಿ ಹಲವಾರು ರೀತಿಯಲ್ಲಿ ಬದಲಾವಣೆ ಮಾಡಿ ಕಾನೂನುಗಳನ್ನು ರೂಪಿಸಿದೆ.
ಈ ವ್ಯಕ್ತಿಯ ಫೋಟೋವನ್ನು nude photo ಮಾಡಿ... ಹಣಕ್ಕಾಗಿ ಬೇಡಿಕೆ..😲
Просмотров 78414 дней назад
ನಿಮ್ಮ ಜಿಮೇಲ್ & ವಾಟ್ಸಾಪ್ ಅನ್ನು ಸೆಕ್ಯೂರ್ ಆಗಿ ಇರಬೇಕು.
ಶೇರು ಮಾರುಕಟ್ಟೆಯಲ್ಲಿ ಹಣ ಹಾಕುವವರಿಗೆ ಈ ವಿಡಿಯೋ ಕಳುಹಿಸಿ.
Просмотров 39214 дней назад
ಕರ್ನಾಟಕದ ಜನತೆ ನೀವು ಇಂತಹ ಸೈಬರ್ ವಂಚನೆಗೆ ಒಳಗಾಗದೆ ಇರಲಿ ಎಂದು ಈ ಚಾನಲ್ ತೆಗೆಯಲಾಗಿದೆ. ಈ ವಿಡಿಯೋವನ್ನು ಶೇರ್ ಮಾರ್ಕೆಟ್ ನಲ್ಲಿ ಇನ್ವೆಸ್ಟ್ ಮಾಡುವಂತಹ ನಿಮ್ಮ ಗೆಳೆಯರಿಗೆ ಕಳುಹಿಸಿ ಅವರಿಗೂ ಕೂಡ ಈ ವಿಷಯ ತಿಳಿಯಲಿ.
fake call frauds.
Просмотров 47721 день назад
ನಾವು ದೆಹಲಿ ಪೊಲೀಸ್ ನೀವು ಸ್ಮಗ್ಲಿಂಗ್ ನಲ್ಲಿ ಬಾಗಿ ಆಗಿದ್ದೀರಿ. ನಿಮ್ಮ ಆಧಾರ್ ಕಾರ್ಡ್ ನಿಮ್ಮ ಬ್ಯಾಂಕ್ ಡೀಟೇಲ್ಸ್ ಕೊಡಿ ಎಂದು ಫೇಕ್ ಕಾಲ್ ಮಾಡಿ ಸೈಬರ್ ಕಳ್ಳರು ಹೆದರಿಸುತ್ತಾರೆ. ಇಂತಹ ಕರೆಗಳಿಗೆ ನೀವು ಹೆದರದೆ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ನೀಡಿ.
Whatsapp ಬಳಕೆ ಮಾಡೋರು, ಈ settings ON ಮಾಡಬೇಕು.
Просмотров 10 тыс.21 день назад
APK ಫೈಲ್ ಮೂಲಕ ವಾಟ್ಸಾಪ್ ಗೆ ಕಳುಹಿಸಿ ಅದರಿಂದ ನಿಮ್ಮ ವಾಟ್ಸಾಪ್ ಆಕ್ಸೆಸ್ ಅನ್ನು ತೆಗೆದುಕೊಂಡು ನಿಮ್ಮಲ್ಲಿರುವ ಎಲ್ಲಾ ಗ್ರೂಪ್ ಗಳಿಗೆ ಎಪಿಕೆ ಫೈಲನ್ನು ಕಳುಹಿಸುತ್ತಾರೆ ಕಳುಹಿಸಿದ ಮಾಹಿತಿ ನಿಮಗೆ ತಿಳಿದಿರುವುದಿಲ್ಲ ಅದಕ್ಕಾಗಿ ವಾಟ್ಸಾಪ್ ನಲ್ಲಿ ನಾ ಹೇಳುವ ಈ ಸೆಟ್ಟಿಂಗ್ ಆನ್ ಮಾಡಿಕೊಳ್ಳಿ.
10 ಲಕ್ಷ ಕಳೆದುಕೊಂಡ ವ್ಯಕ್ತಿಯ ಮಾತುಗಳು.
Просмотров 3,1 тыс.Месяц назад
ಆ ವ್ಯಕ್ತಿ ಮೋಸದ ಬಲೆಗೆ ಹೇಗೆ ಸಿಕ್ಕಾಕಿಕೊಂಡರು ಎಂಬುದನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ. ಎಲ್ಲರೂ ಕೂಡ ಈ ಮಾಹಿತಿ ತಿಳಿದುಕೊಳ್ಳಲೇ ಬೇಕು ಏಕೆಂದರೆ ಇಲ್ಲಿ ಮೋಸ ಹೋಗುವವರು ಅತಿ ಹೆಚ್ಚು ವಿದ್ಯಾವಂತರು.
gmail ಮೂಲಕ ಹಣ ಕಳೆದುಕೊಂಡ ವ್ಯಕ್ತಿಯ ಮಾತುಗಳು.
Просмотров 1,7 тыс.Месяц назад
gmail ಮೂಲಕ ಹಣ ಕಳೆದುಕೊಂಡ ವ್ಯಕ್ತಿಯ ಮಾತುಗಳು.
ಹಣ ಕಳೆದುಕೊಂಡವರ ನೋವು.
Просмотров 1,1 тыс.Месяц назад
ನಿಮ್ಮ ವಾಟ್ಸಾಪ್ ನಂಬರ್ ಗೆ APK ಫೈಲನ್ನು ಯಾವುದೋ ನಂಬರಿಂದ ಕಳಿಸಿ ಅದರಿಂದ ನಿಮ್ಮ ಮೊಬೈಲನ್ನು ಹ್ಯಾಕ್ ಮಾಡಿಕೊಂಡು ನಿಮಗೆ ಬರುವ OTP ಗಳನ್ನು ತಮಗೆ ಬರುವ ಹಾಗೆ ಮಾಡಿಕೊಂಡು ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ದೋಚಲು ಪ್ರಾರಂಭಿಸಿದ್ದಾರೆ. ಅದಕ್ಕಾಗಿ ಸಾರ್ವಜನಿಕರು ನಿಮಗೆ ಬರುವ APK ಫೈಲ್ ಗಳ ಬಗ್ಗೆ ಗಮನಹರಿಸಿ ಅದನ್ನು ಡೌನ್ಲೋಡ್ ಮಾಡಿಕೊಳ್ಳಬೇಡಿ.
ಮತದಾರರು ನೋಡಲೇಬೇಕಾದ ಮಾಹಿತಿ 🙏@cityadda
Просмотров 7232 месяца назад
ಮತದಾರರು ನೋಡಲೇಬೇಕಾದ ಮಾಹಿತಿ 🙏@cityadda
happy retirement sir.
Просмотров 2062 месяца назад
happy retirement sir.
Facebook and Instagram frauds
Просмотров 6972 месяца назад
Facebook and Instagram frauds
cyber crime alert 🙏
Просмотров 1,7 тыс.2 месяца назад
cyber crime alert 🙏

Комментарии