Labour card toolkit information ಲೇಬರ್ ಕಾರ್ಡ್ ಇದ್ದವರು ಟೂಲ್ ಕಿಟ್ ಹೇಗೆ ಪಡೆಯುವುದು

Поделиться
HTML-код
  • Опубликовано: 15 янв 2025

Комментарии • 71

  • @NaseerShaik-o8q
    @NaseerShaik-o8q Месяц назад +1

    Nice

    • @Hoovinaloka
      @Hoovinaloka  Месяц назад

      @@NaseerShaik-o8q thank you sir

  • @SahivalingHugar
    @SahivalingHugar Месяц назад +3

    🙏

    • @Hoovinaloka
      @Hoovinaloka  Месяц назад

      @@SahivalingHugar thank you🙏

  • @Kavitabendigeri-xd5mr
    @Kavitabendigeri-xd5mr Месяц назад +1

    Namdu kard ede nam hosband .exper agidare adre namge yav amount banddilla sir nav yalli kelbeku sir

    • @Hoovinaloka
      @Hoovinaloka  Месяц назад

      @@Kavitabendigeri-xd5mr ಮೇಡಂ ಕಾರ್ಮಿಕರ ಭವನ ಅಂತ ಇರುತ್ತೆ ಅಲ್ಲಿ ಕೇಳಿ ನಿಮಗೆ ಹೆಲ್ಪ್ ಆಗುತ್ತೆ ನಿಮಗೆ ದುಡ್ಡು ಕೂಡ ಸಿಗಬಹುದು ನಮಗೆ ಲೇಬರ್ ಕಾರ್ಡ್ ಒಕ್ಕೂಟದ ಕಾರ್ಯಧ್ಯಕ್ಷರು ಪರಿಚಯ ಇದ್ದಾರೆ ಅವರನ್ನ ಕೇಳಿ ನಿಮಗೆ ದುಡ್ಡು ಸಿಗುತ್ತಾ ಇಲ್ವಾ ಅಂತ ನಾಳೆ ಮೆಸೇಜ್ ಮಾಡ್ತೀನಿ

  • @MaalaRyavanaki
    @MaalaRyavanaki 3 месяца назад +2

    👌👌

    • @KBVeerachara
      @KBVeerachara 2 месяца назад

      ಮೇಡಂ ನೀವು ಸೂಳ್ಳು ಹೇಳ ಬ್ಯಾಡ್ರಿ
      ಟೀ ಲರ್ ಸಾಮಗ್ರಿ ಕೊಡಲ್ಲ ನೀವು ಜನರಿಗೆ ಸುಳ್ಳು ಹೇ ಳ ಬೇಡ್ರಿ

  • @MallaMalla-q6s
    @MallaMalla-q6s Месяц назад +1

    Nanu painter hege kit appy madodu tilisi please

    • @Hoovinaloka
      @Hoovinaloka  Месяц назад

      ನಿಮ್ಮ ಹತ್ತಿರದ ಲೇಬರ್ ಆಫೀಸಿಗೆ ಹೋಗಿ ಕೇಳಿ ಲೇಬರ್ ಕಾರ್ಡ್ ಕೊಟ್ರೆ ಕೊಡ್ತಾರೆ ಸರ್

  • @gudedabuthar6059
    @gudedabuthar6059 Месяц назад +1

    Maltimeetr adke yeludu

  • @mahammadshareefu.987
    @mahammadshareefu.987 Месяц назад +1

    ನಮ್ಮತ್ರ ಲೇಬರ್ ಕಾರ್ಡ್ ಇದೆ
    ಆದರೆ ಇದುವರೆಗೂ ಯಾವುದೇ ಸವಲತ್ತುಗಳು ಸಿಗಲಿಲ್ಲ.

    • @Hoovinaloka
      @Hoovinaloka  Месяц назад

      ಸರ್ ಈಗಲೂ ಕೊಡ್ತಾ ಇದ್ದಾರೆ ಹೋಗಿ ತಗೊಳ್ಳಿ ನಿನ್ನೆ ನಮಗೆ ಗೊತ್ತಿರೋರು ಒಬ್ರು ತಗೊಂಡು ಬಂದ್ರು

    • @mahammadshareefu.987
      @mahammadshareefu.987 23 дня назад

      ಎಲ್ಲಿ ಕೊಡ್ತಾರೆ ಸಾರ್

    • @Hoovinaloka
      @Hoovinaloka  23 дня назад +1

      ಕಾರ್ಮಿಕರ ಭವನದಲ್ಲಿಕೊಡ್ತಾರೆ ಸರ್.ನೀವು ಬೆಂಗಳೂರು ಅವರು ಆಗಿದ್ರೆ ಮತ್ತೆ ಮೆಸೇಜ್ ಮಾಡಿ ನನ್ನ ಹಸ್ಬೆಂಡ್ ಹೆಲ್ಪ್ ಮಾಡ್ತಾರೆ

    • @mahammadshareefu.987
      @mahammadshareefu.987 22 дня назад

      ನಾನು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು ನೆಲ್ಯಾಡಿ ಪ್ರದೇಶದ ವನು..

    • @Hoovinaloka
      @Hoovinaloka  22 дня назад +1

      @@mahammadshareefu.987 ಕಾರ್ಮಿಕರ ಭವನದಲ್ಲಿ ಕೇಳಿ ಸರ್ ತಾಲೂಕ ಪ್ಲೇಸ್ ಅಲ್ಲಿ ಇರುತ್ತೆ ಆಫೀಸ್

  • @PrasadN-d4g
    @PrasadN-d4g 2 месяца назад +1

    ❤🎉❤

  • @ManjuBingi-pp6xw
    @ManjuBingi-pp6xw Месяц назад +3

    ನಮಗೆ ಒಂದ ಸಾರಿನೂ ಬಂದಿಲ್ಲ ಕಿಟ್ಟು

    • @MahalakshmiPoojari-s4i
      @MahalakshmiPoojari-s4i Месяц назад

      Sir ಲೇಬರ್ ಕಾರ್ಡ್ ಇದ್ರೆ ಕೊಡ್ತಾರೆ ಆಫೀಸಿಗೆ ಹೋಗಿ ವಿಚಾರಿಸಿ

    • @Hoovinaloka
      @Hoovinaloka  Месяц назад

      ಲೇಬರ್ ಆಫೀಸ್ ಗೆ ಹೋಗಿ ಕೇಳಿ ಸರ್

    • @vinayaklokapur2148
      @vinayaklokapur2148 Месяц назад

      ಮೇಡಮ್ ನನ್ನ ಹತ್ರ ಕಟ್ಟದ ಕಾರ್ಮಿಕ ಕಾರ್ಡ್ ಇದೆ ನೀವಾಗ್ಲೂ ನಾನು ಕಟ್ಟಡ ಕಾರ್ಮಿಕ ಈಗ್ಲೂ ಉಚಿತ ಕಿಟ್ ಇದಿಯಾ ದಯವಿಟ್ಟು ತಿಳಿಸಿ

  • @DeepaNayak.M.D
    @DeepaNayak.M.D 2 месяца назад +1

    Mam nam manevrg electric worker's avrge pm visvakarma dinda electric worker's ge Ella anta heludru mam Alli kelodu edur bagge

    • @Hoovinaloka
      @Hoovinaloka  2 месяца назад

      Electric workers agidru ಕೂಡ ಲೇಬರ್ card ಇದ್ರೆ ಕೊಡ್ತಾರೆ mam. ಲೇಬರ್ ಕಾರ್ಡ್ ಇರ್ಬೇಕು

  • @user-ze2vw3go7s
    @user-ze2vw3go7s 2 месяца назад +5

    ನಾವು ಕಾರ್ಡು ಮಾಡಿಸಿದ್ದೇವೆ ನಮಗೂ ಸಿಗುತ್ತಾ

    • @Hoovinaloka
      @Hoovinaloka  2 месяца назад

      ಸಿಗುತ್ತೆ ನಿಮ್ಮ ಹತ್ತಿರದ ಕಾರ್ಮಿಕರ ಭವನದಲ್ಲಿ ವಿಚಾರಿಸಿ

    • @BandenavazNavaz-ve4gu
      @BandenavazNavaz-ve4gu 2 месяца назад +1

      Bandenavaj

    • @Dcelebrities123
      @Dcelebrities123 2 месяца назад +1

      Lebour card start agidiyaa ಅಕ್ಕ

    • @Hoovinaloka
      @Hoovinaloka  Месяц назад

      Laber card ಯಾವಾಗಲಾದ್ರೂ ಮಾಡಿಸಬಹುದು cyber center alli apply madabahudu ಇಲ್ಲಾಂದ್ರೆ ಕಾರ್ಮಿಕರ ಭವನದಲ್ಲಿ apply ಮಾಡಬಹುದು

    • @Hoovinaloka
      @Hoovinaloka  Месяц назад

      @@user-ze2vw3go7s sigutte

  • @jabeerjabeer8160
    @jabeerjabeer8160 2 месяца назад +2

    ಕಾರ್ಪೆಂಟರ್ ಗಳಿಗೆ ಇನ್ನು ಬಂದಿಲ್ಲ

  • @manug6407
    @manug6407 Месяц назад +1

    Kadime information jaasthi time...

    • @Hoovinaloka
      @Hoovinaloka  Месяц назад

      ಟೂಲ್ ಕಿಟ್ ಅಲ್ಲಿ ಇರೋ ಐಟಂ full ತೋರಿಸಬೇಕು ಅಲ್ವಾ sir sorry jasti time ತಗೊಂಡಿದ್ದಕ್ಕೆ

  • @AnandhAnandh-p3h
    @AnandhAnandh-p3h Месяц назад +2

    ನಮಗೂ ಬಂದಿಲ

    • @Hoovinaloka
      @Hoovinaloka  Месяц назад

      ಸರ್ ಬಂದಿದೆ ಇವಾಗಲೂ ಕೊಡ್ತಾ ಇದ್ದಾರೆ ಹೋಗಿ ಕೇಳಿ

  • @UdayaakkimaneUdayaakkimane
    @UdayaakkimaneUdayaakkimane Месяц назад +2

    ಎಲ್ಲ ಡೂಪ್ಲಿಕೇಟ್ ಈಕ್ವಪ್ಮೆಂಟ್ ಬಳಸಿದ ಒಂದೇ ದಿನದಲ್ಲಿ ಮುರಿದು ಹೋಗ್ತಾಇದೇ

    • @Jhoti-i7i
      @Jhoti-i7i Месяц назад

      ನಮಗೆ ಬಂದಿದೆ ತುಂಬಾ ಚನ್ನಾಗಿದೆ.ನಮ್ಮ ಮನೆಯವರು use ಮಾಡ್ತಾರೆ

    • @Hoovinaloka
      @Hoovinaloka  Месяц назад

      ಎಲ್ಲ equipment ಚನ್ನಾಗಿದೆ sir

  • @manjunathbghodke4434
    @manjunathbghodke4434 2 месяца назад +1

    Nama hater labour card eedie
    Bus pass Stop aageedhe

    • @Hoovinaloka
      @Hoovinaloka  2 месяца назад

      Sir labour card toolkit bagge aste nange gottu, bus pass bagge gottilla sir sorry

  • @purushothampurushu7785
    @purushothampurushu7785 Месяц назад +1

    ಅಕ್ಕವರೇ ಸರಿಯಾಗಿ ಕನ್ನಡದಲ್ಲಿ ಹೇಳಿ ಅರ್ಧ ಇಂಗ್ಲಿಷ್ ಅರ್ಧ ಕನ್ನಡದಲ್ಲಿ ಹೇಳುತ್ತಿದ್ದೀರಾ ಕನ್ನಡ ಭಾಷೆ ಬರುತ್ತಿಲ್ಲವಾ ಸರಿಯಾಗಿ

    • @Hoovinaloka
      @Hoovinaloka  Месяц назад

      @@purushothampurushu7785 ಕನ್ನಡ ಬರುತ್ತೆ ಬ್ರದರ್ ಮಾತಾಡುವ ಮದ್ಯೆ ಇಂಗ್ಲಿಷ್ ಬಂದಿರಬಹುದು ಕ್ಷಮೆ ಇರ್ಲಿ ಬ್ರದರ್

  • @Veernnakammrea
    @Veernnakammrea Месяц назад +2

    Carpateir

  • @khemasri8462
    @khemasri8462 2 месяца назад +2

    yava location

    • @Hoovinaloka
      @Hoovinaloka  2 месяца назад

      Bengaluru

    • @khemasri8462
      @khemasri8462 2 месяца назад

      @@Hoovinaloka
      my location t dasarahalli
      your location

    • @Hoovinaloka
      @Hoovinaloka  2 месяца назад

      @khemasri8462 dairy circle

  • @MallikarjunPr-yn7tl
    @MallikarjunPr-yn7tl Месяц назад +2

    Aur Ho jaaye to Kota Valsad labour three years no no no airplane no PRM aeroplane labour

  • @DilipKumar-p8v4r
    @DilipKumar-p8v4r 2 месяца назад +2

    Yav. Distic

    • @Hoovinaloka
      @Hoovinaloka  2 месяца назад +1

      ಬೆಂಗಳೂರು

  • @RCBHUDGURU
    @RCBHUDGURU Месяц назад +2

    ಲಂಚ ಕೊಟ್ರೆ ಕೊಂಡತಾರೆ 😢

    • @Hoovinaloka
      @Hoovinaloka  Месяц назад

      ಹಾಗೇನಿಲ್ಲ ಸರ್ ಕೊಡ್ತಾ ಇದ್ದಾರೆ