Sir my brother was suffering from cancer, That time your govt didn't help him, He paid 4lack for his surgery, Although he had BPL card, And Ayushman card.
ನೀವೆಲ್ಲ ಆಲೋಚನೆ ಮಾಡಿ ಕೆಲಸ ಮಾಡೋ ಅಧಿಕಾರ.. ಇದೆ...ಸಲಹೆ ಕೊಡದಿಕ್ಕೆ ವಿಶೇಷ ತಂಡ ಇದೆ ಮೊದಲೇ ಯೋಚನೆ ಮಾಡಿ ಚಾಲ್ತಿ ಮಾಡಬೇಕು ಅವಾಗೇನು ಗೆಣಸು ಕೀಳ್ತಾದ್ರಾ ... ಟೈಮ್ ವೆಸ್ಟ್ ... ಅದರಲ್ಲಿ ಒಳ್ಳೆಯವರಿಗೂ ಕೆಲವೊಂದು ಕಾರ್ಡ್ ರದ್ದುಆಗೇ ಆಗುತ್ತೆ...
ಹಾಗಾದರೆ ಸರಕಾರಿ ಇಲಾಖೆಯ ಅಧಿಕಾರಿ ವರ್ಗವೇ ಭ್ರಷ್ಟಾಚಾರ ಮಾಡುತ್ತದೆ. ಇದನ್ನು ಹೇಳೋರಿಲ್ಲ ಕೇಳೋರಿಲ್ಲ
ನಿಜವಾದ ಕಾರ್ಮಿಕ ಕನ್ಮನಿ ಸಂತೋಷ ಲಾಡ ಸರ್ ನಿಮ್ಮ ಆಶೀರ್ವಾದ ನಮ್ಮಂತ ಕಾರ್ಮಿಕರ ಮೇಲೆ ಇರಲಿ
Genuine Lod sir. Well done sir.
Good work S L sir ❤❤❤
ದಯವಿಟ್ಟು ನಮಗೆ ಕಾರ್ಮಿಕರ ಕಾರ್ಡ್ ಇಲ್ಲ ಸರ್ ಗಾರೆ ಕೆಲಸ ಸಿಮೆಂಟ್ ಕೆಲಸ ಮಾಡೋಕೆ 20 ವರ್ಷ ಆಯ್ತು
ಓಟು ಕೇಳುವಾಗ್ಲೆ ಈ ಕೆಲಸ ಮಾಡಬಹುದು ಇತ್ತಲ್ಲ
Labour card made 5 warsh ayeto namge yennu parihar bandela faltu lebour card