ಗರುಡ ಪುರಾಣ..? ಅದನ್ನ ಮನೆಯಲ್ಲಿಟ್ಟುಕೊಂಡ್ರೆ ಕೆಡಕಾಗುತ್ತಾ..?

Поделиться
HTML-код
  • Опубликовано: 3 янв 2020
  • Media Masters is a unique RUclips channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

Комментарии • 296

  • @akhilnikhil9857
    @akhilnikhil9857 4 года назад +74

    ಗರುಡ ಪುರಾಣ ನಾನು ತುಂಬಾ ಇಷ್ಟ ಪಡುವಂತಹ ಅದ್ಬುತ ಗ್ರಂಥ

  • @vinayahebballi6601
    @vinayahebballi6601 4 года назад +71

    ಧನ್ಯವಾದಗಳು ಸರ್.
    ನನ್ನ ನೀರಿಕ್ಷೆ ಇದೆ ಆಗಿತ್ತು.
    ಇನ್ನೂ ಹೆಚ್ಚಿನ ಮಾಹಿತಿ ನೀಡಿ ಸರ್
    ಮುಂದಿನ ಸಂಚಿಕೆಗಾಗಿ ಕಾಯುತ್ತಿರುತ್ತೇವೆ
    ಧನ್ಯವಾದಗಳು

  • @user-ou1rh2oy2c
    @user-ou1rh2oy2c 4 года назад +112

    ನನ್ನನ ಬಹಳ ದಿನದಿಂದ ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ಸಿಕ್ಕಿದಂತ ಆಯಿತು..🚩🙏

  • @chandang633
    @chandang633 4 года назад +81

    ಗರುಡ ಪುರಾಣದ ಬಗ್ಗೆ ಪೂರ್ತಿಯಾಗಿ ಹೇಳಿ ಸರ್
    ಮಹಾಭಾರತದ ಬಗ್ಗೆ ವಿವರಣೆ ಕೊಟ್ಟರಲ್ಲ ಅದೇ ರೀತಿ ಗರುಡಪುರಾಣದ ವಿವರಣೆಯನ್ನು ನೀಡಿ

  • @shripadbhat8313
    @shripadbhat8313 4 года назад +58

    Sir ಗರುಡ ಪುರಾಣ ದ ಸಂಪೂರ್ಣ ವಿವರ ಮಾಹಿತಿ ನೀಡಿ sir

  • @allappamalawadi640
    @allappamalawadi640 4 года назад +38

    ಕೇಳಿದಕ್ಕೆ ಮೈ ನಡಗುತ್ತೆ ಇನ್ನು ಅನುಭವಿಸುವ ಶೀಕ್ಷೆ??? Tq.. u for the information sir👌👌

  • @HANUMESHBVsygs
    @HANUMESHBVsygs 4 года назад +16

    ನಮಸ್ಕಾರ ಗುರುಗಳೇ
    ನಿಮ್ಮ ಧ್ವನಿಗೆ ತಕ್ಕ ಹಾಗೆ ಮ್ಯೂಸಿಕ್ ಹೊಂದುಕೊಂಡಿದೆ.
    ನಾನು ಮೀಡಿಯಾ ಮಾಸ್ಟರ್ಸ್ ಚಾನೆಲ್ ನ ದೊಡ್ಡ ಅಭಿಮಾನಿ.
    🙏🙏🙏🙏🇮🇳🇮🇳🇮🇳🇮🇳

  • @girishgirish9380
    @girishgirish9380 4 года назад +44

    ಜೈ ಗೋಮಾತೆ 🙏🏻🙏🏻🙏🏻
    ಜೈ ಶ್ರೀ ರಾಮ್ 🚩🚩🚩
    ಜೈ ಹಿಂದ್ 🇮🇳🇮🇳🇮🇳

  • @shekharsakrigol4861
    @shekharsakrigol4861 4 года назад +89

    Sir ಮಹಾಭಾರತ್ ಹೇಗೆ ಹೇಳ್ತಿದಿರೋ ಹಾಗೆ ರಾಮಾಯಣ ಕುಡಾ ಹೇಳಿ plz sir 🙏🙏🙏🙏🙏🙏

  • @anildevadiga9081
    @anildevadiga9081 4 года назад +69

    ವೀರಬ್ರಹ್ಮೇಂದ್ರ ಸ್ವಾಮಿಯ ಕಾಲಜ್ಞಾನದ ಬಗ್ಗೆ ಒಂದು ವೀಡೀಯೋ ಮಾಡಿ 💛

  • @vasuvasu2535
    @vasuvasu2535 4 года назад +46

    ಸರ್ಕಾರಿ ಆಫೀಸ್ ಗಲ್ಲಿ ದಿನೇ ಒಂದು ಆದ್ಯಾಯ ಓದ್ ಬೇಕು 😂😂🤣🤣

  • @karntabalam
    @karntabalam 4 года назад +37

    ಸರ್ ಆಸ್ಟ್ರೇಲಿಯಾದ ಕಾಡ್ಗಿಚ್ಚಿನ ಬಗ್ಗೆ ಒಂದು ವಿಡಿಯೋ ಮಾಡಿ

  • @shivaastrology9032
    @shivaastrology9032 4 года назад +18

    ನನ್ನ ಪ್ರಕಾರಾ ಕೊರ್ಟನಲ್ಲಿ ಭಗವದ್ಗೀತೆ ಬದಲು ಗರುಡ ಪುರಾಣ ಇಡಬೇಕು ಆಮೆಲೆ ಪ್ರತಿಯೊಬ್ಬ ರಾಜಕಾರಣಿ ಪೊಲೀಸ್ ಇವರು ಅವಶ್ಯವಾಗಿ ಪ್ರಮಾಣವಚನ ಸಮಯದಲ್ಲಿ ಅವಶ್ಯವಾಗಿ ಓದಲೆಬೇಕು ಅ೦ತಾ ಕಾನೂನು ತರಬೇಕು....

  • @ramesh..b8823
    @ramesh..b8823 4 года назад +18

    ದನ್ಯವಾದಗಳು🙏🏼 ಸರ್ ಈ ಗರುಡ ಪುರಾಣದ ಇನ್ನೂ ಸಂಪೂರ್ಣ ಮಾಹಿತಿ ತಿಳಿಸಿ ದಯವಿಟ್ಟು.

  • @manjusb7548
    @manjusb7548 4 года назад +22

    ಸನಾತನ ಧರ್ಮ ಜ್ಞಾನ ಸಾಗರ.

  • @kekadasathish8677
    @kekadasathish8677 4 года назад +7

    ನಮಸ್ತೆ ಸರ್,,
    ಎಲ್ಲಾ ಮಾಹಿತಿಗಳು ಅಧ್ಬುತ ಅತ್ಯದ್ಭುತ ಧನ್ಯವಾದಗಳು ಸರ್ ಹೀಗೆ ಮುಂದುವರಿಯಲಿ ಎಂಬುದು ನಮ್ಮ ಆಶಯ ಹಾರೈಕೆ

  • @eshwar663
    @eshwar663 4 года назад +7

    ರಾಘವೇಂದ್ರ ಸರ್ ಅದ್ಭುತ ವಿವರಣೆಗಳು ಇನ್ನಷ್ಟು ಮಾಹಿತಿ ಕೊಡಿ ಗುರುಗಳೇ

  • @anejjarnaveenkumarem8352
    @anejjarnaveenkumarem8352 4 года назад +39

    ಹೌದು ನಾವು ಎಲ್ಲಾ ಪುರಾಣಗಳ ಬಗ್ಗೆಯು ತಿಳಿದುಕೋಳಬೇಕು ನಿಜ ಹಾಗೇಯೆ
    ನಮ್ಮ ಸಂವಿದಾನ.....?

  • @SanthoshKumar-op3wb
    @SanthoshKumar-op3wb 4 года назад +10

    ಸರ್, ಧನ್ಯವಾದಗಳು ತಿಳಿಸುತ್ತಾ, ಗರುಡ ಪುರಾಣದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಕೊಡಿ, ನನಗೆ ಇದರಲ್ಲಿ 19.ಸಾವಿರ ಶ್ಲೋಕಗಳು ಇದೆ ಅಂತ ಗೊತ್ತಾಗಿದ್ದೆ ಇಂದು ಅದು ನಿಮ್ಮಿಂದ..🙏

  • @prasannabetta3167
    @prasannabetta3167 4 года назад +7

    ಸರ್ ಧನ್ಯವಾದಗಳು, ತುಂಬಾ ಉಪಯುಕ್ತವಾಯಿತು 🙏🙏🙏

  • @kishormural883
    @kishormural883 4 года назад +19

    Edara garuda puraa a bage onda movie maadabeaku....
    Its helps many people's who are making mistakes by unknowingly
    If they see the movie I thing they may change for some days
    And the movie must be released every month and it must be shown for school children's I think the next generation will be at least happy......

  • @prathimaprabhu2658
    @prathimaprabhu2658 4 года назад +7

    👍😊👌 ಹೇಳೋದಕ್ಕೆ ನೀವೇ ಸರಿ. ಎಲ್ಲ ಓದುಗರಿಗೆ ಗರುಡ ಪುರಾಣದ ಬಗ್ಗೆ ಮಾಹಿತಿ ನೀಡಿದ್ದೀರಿ. ಇನ್ನು ಓದುವ ಅಗತ್ಯವಿಲ್ಲ. ನಾವಂತೂ ಗರುಡ ಪುರಾಣ ಓದುವ ಆಸಕ್ತಿಯನ್ನು ಇಟ್ಟುಕೊಂಡಿಲ್ಲ.ಹೆಣ್ಣು ಮಕ್ಕಳಿಗೆ ಗರುಡ ಪುರಾಣ ಓದುವುದು ನಿಷಿದ್ಧ ಅಂತ ಹಿರಿಯರು ಹೇಳುತ್ತಾರೆ.

  • @shashikumarjamatipratyangi6162
    @shashikumarjamatipratyangi6162 4 года назад +3

    ಹೌದು ಅದರ ಜೊತೆ ಕಾಲಜ್ಞಾನಿಗಳಾದ ಕೈವಾರ ತಾತಯ್ಯರವರು ಮತ್ತು ವೀರಬ್ರಹ್ಮೇಂದ್ರ ಸ್ವಾಮಿಗಳ ಕಾಲಜ್ಞಾನ ವಿಡಿಯೋ ಮಾಡಬೇಕು🕉️🕉️🕉️🕉️🌹🌸⚡️🌻💐🍅🍇❤️💓🌽️🕉️⚛️⚛️⚛️⚛️⚛️

  • @rravi2929
    @rravi2929 4 года назад +23

    ಸರ್ 18 ಪುರಾಣಗಳು ಇವೆ ಎಂದು ಹೇಳಿದ್ರಲ್ಲ ಅವು ಯಾವುವು ದಯವಿಟ್ಟು ತಿಳಿಸಿ ಕೊಡಿ

  • @harshaknharshakn9890
    @harshaknharshakn9890 4 года назад +2

    ಸೂಪರ್ ಮಾಹಿತಿ

  • @geethab8742
    @geethab8742 4 года назад +33

    I have this book.
    Everyday m reading.
    It's super book.

  • @deepapawar7001
    @deepapawar7001 4 года назад

    ಒಳ್ಳೆ topic ಸರ್.. ಧನ್ಯವಾದ

  • @nayankumar14
    @nayankumar14 4 года назад +1

    Thanks sir, nav idakke wait madtivi, sampoorna vivarane kodi sir.

  • @vishnuparamatmahiremath7157
    @vishnuparamatmahiremath7157 4 года назад

    dhanyavadhagalu

  • @user-mg1vj6ro3t
    @user-mg1vj6ro3t 4 года назад +23

    ಅಗ್ನಿ ಪುರಾಣ ಮತ್ತು ವಹ್ನಿ ಪುರಾಣ ದ ಬಗ್ಗೆ ವಿಡಿಯೋ ಮಾಡಿ ಸರ್ ದಯವಿಟ್ಟು ಸರ್

  • @lingarajudasudilingarajuda1653
    @lingarajudasudilingarajuda1653 4 года назад

    Good information thanks so much sri

  • @godhalakshmias8785
    @godhalakshmias8785 4 года назад +1

    Sir sadyavadare Gaurdapurrana vivarisi. Thanks

  • @siddutravellinglover
    @siddutravellinglover 4 года назад

    ಕತರ್ನಕ್‌ ಪ್ರೇಮಿ ಗಳು.........super....
    Good information sir........R💙

  • @marla3144
    @marla3144 4 года назад +1

    Thank you so much sir👍🏻

  • @user-vb5jc8tc3o
    @user-vb5jc8tc3o 4 года назад +1

    First Comment 💪💪. ಜೈ ಶ್ರೀರಾಮ್

  • @gurutelageri4466
    @gurutelageri4466 4 года назад

    ಧನ್ಯವಾದಗಳು ಸರ್

  • @anandpoojari583
    @anandpoojari583 4 года назад +1

    TQ so much sir
    I waiting

  • @siddeshasiddesh2304
    @siddeshasiddesh2304 4 года назад

    Number 1channel media master agali Sir thanks u

  • @sowbhagyamanoj3717
    @sowbhagyamanoj3717 4 года назад +1

    Very informative... 👌👌 waiting for next video

  • @allappamalawadi640
    @allappamalawadi640 4 года назад +1

    Super one information sir🙏

  • @user-kq4yp7ks7u
    @user-kq4yp7ks7u 4 года назад +9

    ಗರುಡ ಪುರಾಣ ಪುಸ್ತಕ ಮನೇಯಲ್ಲಿ ಇಟ್ಟಕೊಳ್ಳ ಬಹುದಾ ಸರ್

  • @balaramanaik.c2484
    @balaramanaik.c2484 4 года назад +2

    ಧರ್ಮಸ್ಥಳದಲ್ಲಿ ಹಿಂದು ಧರ್ಮ (ಶ್ರೀ ಮಂಜುನಾಥ ಸ್ವಾಮಿ) ಹಾಗೂ ಜೈನ ಧರ್ಮ (ಬಾಹುಬಲಿ) ಎರಡೂ ಕೂಡ ಪ್ರಚಲಿತದಲ್ಲಿದ್ದು ಎರಡು ಧರ್ಮದ ಆಚರಣೆ ಅಂದಿನಿಂದ ಇಂದಿನವರೆಗೂ ಯಾವುದೇ ತಾರತಮ್ಯ ಇಲ್ಲದೆ ಮುಂದುವರೆದಿದೆ ಇದರ ಹಿಂದಿರುವ ರೋಚಕ ಸಂಗತಿ ಹಾಗೂ ಒಂದೇ ಕ್ಷೇತ್ರದಲ್ಲಿ ಎರಡು ಧರ್ಮದ ಆಚರಣೆಯ ಬಗ್ಗೆ ತಿಳಿಸಿಕೊಡಿ ರಾಘಣ್ಣ.

  • @AK-vr3bz
    @AK-vr3bz 4 года назад +3

    Sir every single thing you say is even better

  • @kiiiiii419
    @kiiiiii419 4 года назад

    ಧನ್ಯವಾದ

  • @babithaamin7193
    @babithaamin7193 4 года назад

    Tq sir good information

  • @krsathya6756
    @krsathya6756 4 года назад +1

    Yentha vivarane... Yebba super

  • @malludonurmalludonur1880
    @malludonurmalludonur1880 4 года назад

    ಧನ್ಯವಾದಗಳು ಸರ್ ತಮಗೆ

  • @girishmadiwal7864
    @girishmadiwal7864 4 года назад +1

    Sir enta mahiti kotri Sir..... Namge idella gotte irlilla..... Thank you so much......

  • @AnilSharma-si8jt
    @AnilSharma-si8jt 4 года назад

    Thanks gurugale. ..nanna bahu dinada bedikeyannu ederisidakke

  • @praveenkotihal2105
    @praveenkotihal2105 4 года назад

    ಸೂಪರ್ sir

  • @gchandangchandan7984
    @gchandangchandan7984 4 года назад

    Super mahiti sir

  • @shivaprasad11
    @shivaprasad11 4 года назад

    nanu kaythidde garuda puranada bagegina sandeha nivarane ge thank u sir thumba🙏😘😘😘

  • @prakashmadiwalar4968
    @prakashmadiwalar4968 4 года назад +1

    Excellent video🙏✌

  • @ajayjalgar902
    @ajayjalgar902 4 года назад

    Super message sir

  • @siddharth4060
    @siddharth4060 4 года назад +3

    ಸರ್ ಈ ಗರುಡ ಪುರಾಣ ಪುಸ್ತಕ
    ಎಲ್ಲಿ ಸಿಗುತ್ತದೆ ?
    ಎಷ್ಟು ಹುಡುಕಿದರು ಸಿಗುತ್ತಿಲ್ಲ ದಯವಿಟ್ಟು ಹೇಳಿ

  • @jyothisundar8067
    @jyothisundar8067 4 года назад

    ಧನ್ಯವಾದಗಳು

  • @ashwinibiradar3810
    @ashwinibiradar3810 4 года назад +1

    Tq sir

  • @g.r.kg.r.k1100
    @g.r.kg.r.k1100 4 года назад

    Tank you sir

  • @yerriswamyk2990
    @yerriswamyk2990 4 года назад

    Thank you sir JAI Bharat

  • @vmlp697
    @vmlp697 4 года назад +4

    ಜಮಖಂಡಿ ಮತ್ತು ಮೂಧೋಳ ಬಗ್ಗೆ ವಿಡಿಯೊ ಮಾಡಿ ಸರ್🙏🙏🙏

  • @sureshakumar2362
    @sureshakumar2362 4 года назад

    thank you

  • @sumanthsumantha8521
    @sumanthsumantha8521 4 года назад +1

    Your the best RUclipsr,,,

  • @amruthak9400
    @amruthak9400 4 года назад +2

    First comment Sir

  • @RaghuT40
    @RaghuT40 4 года назад +7

    Hello sir,
    Can you tell us about Tejo Mahal become Taj Mahal story
    Would be great if you can do the same..

  • @shivanaikgk3854
    @shivanaikgk3854 4 года назад

    Super agide sir punishment kodtaro bidtaro gottilla but aaha keltidre tumba kushi agutte

  • @anjanadrinhanjan506
    @anjanadrinhanjan506 4 года назад +1

    Keep uploading sir🙌

  • @jambannavatavativatavati4159
    @jambannavatavativatavati4159 4 года назад +2

    ಸಾರ್ ಒಂದಂತು ಸತ್ಯ ನಿಮ್ಮ ಮಾತು ಕೇಳಿದ ಮೇಲೆ ಯಾರ್ಯಾರು ಯಾವ ಯಾವ ನಂ ನರಕಕ್ಕೆ ಹೊಗ್ತಿವಿ ಅಂತ ವಿಮರ್ಶೆ ಮಾಡ್ಕೊಳ್ತಾ ಇರ್ತಾರೆ ಸಾರ್ ಇದನ್ನು ಸಹಿತ ಮಹಾಭಾರತ ದ ಕಂತು ಗಳಂತೆ ಸಾದರ ಪಡಿಸಿದರೆ ಸ್ವಲ್ಪಮಟ್ಟಿಗಾದರು ಮನುಷ್ಯ ಪಾಪ ಕಾರ್ಯ ಗಳನ್ನ ಕಡಿಮೆ ಮಾಡಬಹುದು

  • @shashichanda2826
    @shashichanda2826 4 года назад

    ನರಕಗಳು super

  • @malathirhegde4210
    @malathirhegde4210 2 месяца назад

    It was really amazing but it would have been better if there was a playlist in systematic order

  • @guruswamy7178
    @guruswamy7178 4 года назад

    Super sir....

  • @ArunKumar-sd1pb
    @ArunKumar-sd1pb 4 года назад

    Superr sir 👌

  • @r-gowda5740
    @r-gowda5740 4 года назад

    NIVU HELO PATANA YARU HEGE THOGOTHARO GOTTILLA ADRE NIMMINDA ONDU OLLE KELASA AGTIDE SIR...
    NIMAGONDU SALUTE.👍

  • @comedyking.4442
    @comedyking.4442 4 года назад

    Super video sir

  • @vijaykumar-ix6hb
    @vijaykumar-ix6hb 4 года назад

    Super sir

  • @parikt1606
    @parikt1606 4 года назад +5

    Anna nan idinna 2 sari odidini...
    Yellaru 1du sari odle beku idunna.
    Ondu olleya manushyanagi balodilkke

  • @shachindrahegde1111
    @shachindrahegde1111 4 года назад

    Very nice sir

  • @vinuthkumar-xh8pf
    @vinuthkumar-xh8pf 4 года назад +6

    Gurugale OPERATION ENTEBBE--ISRAEL bagge heli

  • @kirankumar-jo6fj
    @kirankumar-jo6fj 4 года назад +1

    Sir make a video on all ಬ್ರಹ್ಮರ್ಷಿ , there power and role

  • @shashiraj5111
    @shashiraj5111 4 года назад +1

    Sir Namaste...

  • @ajayviratajay8724
    @ajayviratajay8724 4 года назад

    Sir please continue

  • @thippannahadapad337
    @thippannahadapad337 4 года назад +1

    ಹ್ಹ ಹ್ಹ ಹ್ಹಾ ಹೌದ್ಹಾ. ಸಾರ್ ನಾವು ಪೂಜೆ ಮಾಡುತ್ತೇವೆ ಪಪಾ ಕರ್ಮ ಗಳು ಮಾಡುವುದಿಲ್ಲ. ಲಿಂಗಾಯತ ಧರ್ಮಕ್ಕೆ ಜೈವಾಗಲಿ

  • @sharathmacnic4094
    @sharathmacnic4094 4 года назад

    1st comment

  • @parthasarathi7114
    @parthasarathi7114 4 года назад

    Lovely

  • @anjunaikt4429
    @anjunaikt4429 4 года назад +6

    Anna🌹. I'm Anju Naik kkt
    Garoda Purana Kate page past enda last varegu heltira ??. Nima matena ucharne kelode vantara heta

  • @ramyan1491
    @ramyan1491 4 года назад

    super sir

  • @naveenyeah...3331
    @naveenyeah...3331 4 года назад +3

    Sir 1M. Subscrabers ge. ಒಂದು live ವೀಡಿಯೋ ಮಾಡಿ.plz plz plz........

  • @vganeshgowdavganeshgowda8467
    @vganeshgowdavganeshgowda8467 4 года назад

    Nice

  • @chandrashekarc3383
    @chandrashekarc3383 4 года назад

    Super

  • @manjumanu3340
    @manjumanu3340 4 года назад +1

    ಫಸ್ಟ್

  • @deepagadag8962
    @deepagadag8962 4 года назад +2

    Thank you sooo much sir.., we need it......e generation ge values and good deeds ge ole guidelines sigute... E generation ge..
    Thanks a lot.

  • @lohisurya9558
    @lohisurya9558 4 года назад

    5:02 👌👌..

  • @mithunkasaravalli7757
    @mithunkasaravalli7757 4 года назад +2

    Sir explain us bagavath geetha

  • @basavarajpattar2573
    @basavarajpattar2573 4 года назад +14

    ಪ್ರತ್ಯಂಗಿರ ಶಕ್ತಿ ಮಾತೇ Devi bage thilisi

  • @nischaynk1332
    @nischaynk1332 4 года назад

    Sri please do videos on bagavthgeetha it's very important for us

  • @siddrajudr5491
    @siddrajudr5491 4 года назад +2

    Sir aagori bagge swalp Heli Frist time request madta iddini

  • @pavanajbpavu3550
    @pavanajbpavu3550 4 года назад +4

    Sir UPSC exam bagge ond vedio madi sir............... thumbha students e course inspiration agi e course Na choice mado Tara.... especially village studentsge.........

  • @Vijay-jh6mj
    @Vijay-jh6mj 4 года назад +2

    ಸರ್ ದಯವಿಟ್ಟು ಗರುಡ ಪುರಾಣ ಸಂಪೂರ್ಣವಾಗಿ ತಿಳಿಸಿ ಕೊಡಿ

  • @kiranveerabhadra4500
    @kiranveerabhadra4500 4 года назад

    1 st views 😍😍😍😍😍😍😍😍😍😍

  • @MrVijay26ele
    @MrVijay26ele 4 года назад

    👌

  • @vittalgoudar1998
    @vittalgoudar1998 4 года назад

    I request you sir , plz give a lecture on Iran issues and Kasim